alex Certify Recipies | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಫಟಾ ಫಟ್ ಮಾಡಿ ‘ಟೊಮೆಟೋ ಕುರ್ಮಾ’

ದೋಸೆ, ಇಡ್ಲಿ, ಚಪಾತಿ, ರೊಟ್ಟಿ ಜೊತೆಗೆ ದಿನಕ್ಕೊಂದು ರೀತಿಯ ಪಲ್ಯ ಇದ್ದರೆ ಚೆನ್ನ. ಒಮ್ಮೆ ಟೊಮೆಟೋ ಕುರ್ಮಾ ಟ್ರೈ ಮಾಡಿ. ಇದು ಒಳ್ಳೆ ಕಾಂಬಿನೇಷನ್. ಹುಳಿ, ಉಪ್ಪು, ಖಾರ Read more…

ಬೆಳಗಿನ ಉಪಹಾರಕ್ಕೆ ರುಚಿಕರ ರಾಗಿ ಉತ್ತಪ್ಪ; ಈ ತಿನಿಸು ಮಧುಮೇಹಿಗಳಿಗೆ ಬೆಸ್ಟ್‌

ರಾಗಿ ಅಂಟು ಮುಕ್ತ ಧಾನ್ಯ. ರಾಗಿಯಲ್ಲಿ ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಡಯೆಟರಿ ಫೈಬರ್‌ನಂತಹ ಪೋಷಕಾಂಶಗಳಿವೆ. ಇದರ ಬಳಕೆಯು ನಮ್ಮ ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ಪೂರೈಸಲು ಸಹಾಯ ಮಾಡುತ್ತದೆ. ಮಧುಮೇಹಿಗಳಿಗೆ Read more…

ʼದೀಪಾವಳಿʼ ಹಬ್ಬಕ್ಕೆ ಮಾಡಿ ಸವಿಯಿರಿ ಬಾಂಬೆ ಹಲ್ವಾ

ಬಾಂಬೆ ಹಲ್ವಾ ಕಾರ್ನ್ ಫ್ಲೋರ್ ನಿಂದ ಮಾಡುವ ಸ್ವೀಟ್ ಡಿಶ್. ಇದನ್ನು ಜಗಿದು ಜಗಿದು ತಿನ್ನೋದ್ರಲ್ಲಿ ಇರೋ ಮಜಾನೇ ಬೇರೆ. ದೀಪಾವಳಿ ಮತ್ತು ನವರಾತ್ರಿಯಲ್ಲಿ ಹೆಚ್ಚಾಗಿ ಬಾಂಬೆ ಹಲ್ವಾ Read more…

ಚಳಿಗಾಲದಲ್ಲಿ ಸವಿಯಿರಿ ಬಿಸಿ‌ ಬಿಸಿ ಆರೋಗ್ಯಕರ ರವಾ ʼಪರೋಟʼ

ಚಳಿಗಾಲದಲ್ಲಿ ಪರೋಟ ತಿನ್ನುವ ಮಜವೆ ಬೇರೆ. ಗೋಬಿ ಪರೋಟ, ಮೆಂತ್ಯೆ, ಎಲೆಕೋಸು ಹೀಗೆ ಬೇರೆ ಬೇರೆ ಪರೋಟ ಸವಿ ಸವಿದಿರಬಹುದು. ಆದ್ರೆ ಇಂದು ರವಾ ಪರೋಟ ವಿಧಾನವನ್ನು ನಾವು Read more…

ತಿನ್ನಲು ರುಚಿಕರ ಆರೋಗ್ಯಕ್ಕೆ ಬೆಸ್ಟ್ ʼಶುಂಠಿ ಬರ್ಫಿʼ

ಸದ್ಯ ಶುಂಠಿ ಹೆಸರು ಕೇಳ್ತಿದ್ದಂತೆ ಜನರ ಕಿವಿ ನೆಟ್ಟಗಾಗುತ್ತೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶುಂಠಿ ಟೀ, ಕಷಾಯ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಈ ಶುಂಠಿಯಿಂದ ಸಿಹಿ Read more…

ರುಚಿಕರವಾದ ದಕ್ಷಿಣ ಭಾರತ ಶೈಲಿಯ ಕಟ್ ಸಾರು

ಕಟ್ ಸಾರು ಅಥವಾ ನಿಂಬೆಹಣ್ಣಿನ ರಸಂ ಉಡುಪಿಯ ಅತ್ಯಂತ ಜನಪ್ರಿಯ ಖಾದ್ಯ. ಇದನ್ನು ಮಾಡೋದು ಸುಲಭ, ತಿನ್ನಲು ಬಹಳ ರುಚಿಕರ. ಚಳಿಗಾಲಕ್ಕಂತೂ ಇದು ಹೇಳಿ ಮಾಡಿಸಿದಂತಹ ಸಾರು. ಅನ್ನ Read more…

ಆರೋಗ್ಯ ಹೆಚ್ಚಿಸುವ ʼಬಾರ್ಲಿ ಸೂಪ್ʼ

  ಬಾರ್ಲಿಯು ಅಪಾರ ಪೋಷಕಾಂಶ ಹೊಂದಿರುವ ಆಹಾರ. ಇತ್ತೀಚಿನ ದಿನಗಳಲ್ಲಿ ಇದರಿಂದ ತಯಾರಿಸಿದ ಹೆಲ್ತ್ ಡ್ರಿಂಕ್ ಪ್ರತಿಯೊಬ್ಬರೂ ಸೇವಿಸುತ್ತಾರೆ. ಹಾಗೇ ಈ ಬಾರ್ಲಿ ಬಳಸಿ ಸೂಪ್ ಕೂಡ ತಯಾರಿಸಬಹುದು. Read more…

ಮನೆಯಲ್ಲೇ ತಯಾರಿಸಿ ʼಡಾರ್ಕ್‌ ಚಾಕಲೇಟ್ʼ‌ ಕೇಕ್‌

ಡಾರ್ಕ್‌ ಚಾಕಲೇಟ್‌ ಕೇಕ್‌ ರೆಸಿಪಿ ತುಂಬಾ ಸರಳವಾಗಿದ್ದು, ಮನೆಯಲ್ಲೇ ತಯಾರಿಸಿಬಹುದು. ಮನೆ ಮಂದಿಯ ಹುಟ್ಟು ಹಬ್ಬಕ್ಕೆ ಸ್ಪೆಷಲ್‌ ಆಗಿ ಸಿಂಪಲ್ ಕೇಕ್ ರೆಸಿಪಿಗಾಗಿ ಹುಡುಕಾಡುತ್ತಿದ್ದರೆ ಇಲ್ಲಿದೆ ನೋಡಿ ಡಾರ್ಕ್‌ Read more…

ಕೊತ್ತಂಬರಿ ಸೊಪ್ಪು – ಲಿಂಬೆಹಣ್ಣು ಇದ್ದರೆ ಸಾಕು ರೆಡಿಯಾಗುತ್ತೆ ರುಚಿಕರವಾದ ʼಸೂಪ್ʼ

ತೂಕ ಇಳಿಸಿಕೊಳ್ಳುವವರಿಗೆ ಈ ಸೂಪ್ ತುಂಬಾ ಒಳ್ಳೆಯದು. ಇದನ್ನು ಕುಡಿದರೆ ಹೊಟ್ಟೆ ತುಂಬಿದಂತೆ ಆಗುತ್ತದೆ. ಜತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬೇಕಾಗುವ ಸಾಮಾಗ್ರಿ: 1 ಟೇಬಲ್ ಸ್ಪೂನ್ – Read more…

ಉಳಿದ ಚಪಾತಿಯಲ್ಲಿ ತಯಾರಿಸಿ ಹೊಸ ರೀತಿಯ ಬ್ರೇಕ್ ಫಾಸ್ಟ್

ಪ್ರತಿದಿನ ಬೆಳಗ್ಗೆ ಏನು ತಿಂಡಿ ಮಾಡುವುದು, ಮಾಡಿದ್ದನ್ನೇ ಮತ್ತೆ ಮಾಡಿ ತಿನ್ನಲು ಬೇಜಾರು, ಹೊಸ ತಿನಿಸು ಏನಿದೆ ಎಂದೆಲ್ಲಾ ಯೋಚಿಸುವವವರಿಗೆ ಇಲ್ಲಿದೆ ಹೊಸ ರೀತಿಯ ಬ್ರೇಕ್ ಫಾಸ್ಟ್. ಇದನ್ನು Read more…

ಇಲ್ಲಿದೆ ಆಯಿಲ್ ಫ್ರೀ ಸಮೋಸಾ ಮಾಡುವ ವಿಧಾನ

ಟೀ ಜೊತೆ ಸಮೋಸಾ ಅಂದ್ರೆ ಎಲ್ಲರ ಬಾಯಲ್ಲಿ ನೀರು ಬರುತ್ತೆ. ಹೆಚ್ಚಿನ ಜನರು ಇದನ್ನು ಹುಳಿ-ಸಿಹಿ ಚಟ್ನಿಯೊಂದಿಗೆ ತಿನ್ನುತ್ತಾರೆ. ಡಯಟ್ ಕಾರಣಕ್ಕೆ, ಅನೇಕರು ಇಷ್ಟವಿದ್ರೂ ಸಮೋಸಾದಿಂದ ದೂರವಿರ್ತಾರೆ. ಇದಕ್ಕೆ Read more…

ಚಳಿಗಾಲದಲ್ಲಿ ಸವಿಯಲು ಸಖತ್​ ಆಗಿರುತ್ತೆ ಹಸಿ ಮೆಣಸಿನಕಾಯಿ ಚಟ್ನಿ

ಬೇಕಾಗುವ ಸಾಮಗ್ರಿ : ಹಸಿ ಮೆಣಸಿನ ಕಾಯಿ 20, ಬೆಳ್ಳುಳ್ಳಿ 2, ಜೀರಿಗೆ 2 ಚಮಚ, ಹುಣಸೆ ಹಣ್ಣು 50 ಗ್ರಾಂ, ಕರಿಬೇವಿನ ಸೊಪ್ಪು 1/4 ಕಪ್​, ಕೊತ್ತಂಬರಿ Read more…

ಇಲ್ಲಿದೆ ರುಚಿಕರ ‘ಫಲೂಧ’ ಮಾಡುವ ವಿಧಾನ

ಬೇಸಿಗೆ ಶುರುವಾಗ್ತಿದೆ, ತಣ್ಣಗಿನ ವಸ್ತು ತಿನ್ನಬೇಕು ಅನಿಸುತ್ತಿರುತ್ತದೆ. ಹೊರಗಡೆ ತಿನ್ನಲು ಕಾಯಿಲೆ ಭಯ, ಹಾಗಾಗಿ ಮನೆಯಲ್ಲಿಯೇ ಸುಲಭವಾಗಿ ಫಲೂದ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1 Read more…

ನವರಾತ್ರಿಯಲ್ಲಿ ಮಾಡಿ ʼಸಾಬೂದಾನʼ ಖಿಚಡಿ

ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. 9 ದಿನಗಳ ಕಾಲ ನವರಾತ್ರಿ ಆಚರಣೆ ಮಾಡದ ಕೆಲ ಭಕ್ತರು ಕೊನೆಯ ಮೂರು ದಿನಗಳ ಕಾಲ ದೇವಿ ದುರ್ಗೆ ಆರಾಧನೆ ಮಾಡ್ತಾರೆ. Read more…

ಮನೆಯಲ್ಲೆ ಮಾಡಬಹುದು ಮಕ್ಕಳಿಗೆ ಇಷ್ಟವಾಗುವ ‌ದೂದ್ ಪೇಡಾ

ದೂದ್ ಪೇಡವೆಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಮಕ್ಕಳಿಗಂತೂ ಇದು ತುಂಬಾ ಇಷ್ಟ. ಹೊರಗಡೆಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಇದನ್ನು ಮಾಡಿಕೊಂಡು ಮನೆಮಂದಿಯಲ್ಲಾ ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ. Read more…

ಮಕ್ಕಳಿಗೆ ಮಾಡಿ ಕೊಡಿ ಆರೋಗ್ಯಕರ ‘ಖರ್ಜೂರ’ದ ಮಿಲ್ಕ್ ಶೇಕ್

ಕೆಲವು ಮಕ್ಕಳು ಹಾಲು ಕೊಟ್ಟರೆ ಕುಡಿಯುವುದಿಲ್ಲ. ಇನ್ನು ಅದಕ್ಕೆ ಹಾರ್ಲಿಕ್ಸ್, ಬೂಸ್ಟ್ ಸೇರಿಸಿ ಕೊಡುವ ಬದಲು ಮನೆಯಲ್ಲಿಯೇ ರುಚಿಕರವಾದ ಮಿಲ್ಕ್ ಶೇಕ್  ಮಾಡಿಕೊಳ್ಳಿ. ಇದು ಮಕ್ಕಳ ಆರೋಗ್ಯಕ್ಕೂ ತುಂಬಾ Read more…

ನವರಾತ್ರಿಯಂದು ದೇವಿಗೆ ʼನೈವೇದ್ಯʼ ಮಾಡಿ ಸಕ್ಕರೆ ಅಚ್ಚು

ನವರಾತ್ರಿಯಂದು ಈ ಸಿಹಿ ತಿಂಡಿ ಮಾಡಿ ದೇವಿಗೆ ನೈವೇದ್ಯ ಮಾಡಿ. ಸಕ್ಕರೆ ಅಚ್ಚು ಮಾಡಲು ಬೇಕಾಗುವ ಪದಾರ್ಥ: 1 ಕೆ.ಜಿ ಸಕ್ಕರೆ ½ ಲೀಟರ್ ಹಾಲು 1 ಚಮಚ Read more…

ಮಕ್ಕಳಿಗೆ ಇಷ್ಟವಾಗುತ್ತೆ ಬೇಬಿ ಕಾರ್ನ್ ‘ಪಕೋಡ’

ಹೋಟೆಲ್, ರೆಸ್ಟೋರೆಂಟ್ ಗಳಿಗೆ ಹೋದಾಗ ಬೇಬಿ ಕಾರ್ನ್ ಪಕೋಡವನ್ನು ಸವಿದಿರುತ್ತೇವೆ. ಮನೆಯಲ್ಲಿಯೇ ಇದನ್ನು ಮಾಡಿ ಮನೆಮಂದಿಯೆಲ್ಲಾ ತಿನ್ನಬೇಕು ಎಂದು ಬಯಸುವವರಿಗೆ ಇಲ್ಲಿದೆ ನೋಡಿ ಬೇಬಿ ಕಾರ್ನ್ ರೆಸಿಪಿ. ಮನೆಯಲ್ಲಿಯೇ Read more…

ಸವಿಯಿರಿ ರುಚಿ ರುಚಿಯಾದ ಬಾಳೆಹಣ್ಣು ಪಾಯಸ

ಬೇಕಾಗುವ ಸಾಮಾಗ್ರಿಗಳು: ನೇಂದ್ರ ಬಾಳೆಹಣ್ಣು- ½ ಕೆ.ಜಿ, ಬೆಲ್ಲ- ¼ ಕೆ.ಜಿ, ತೆಂಗಿನಕಾಯಿ-1, ಕೊಬ್ಬರಿ-ಸ್ವಲ್ಪ, ತುಪ್ಪ, ದ್ರಾಕ್ಷಿ, ಗೋಡಂಬಿ, ಏಲಕ್ಕಿ. ಮಾಡುವ ವಿಧಾನ: ಮೊದಲಿಗೆ ಚೆನ್ನಾಗಿ ಹಣ್ಣಾಗಿರುವ ನೇಂದ್ರ Read more…

ನವರಾತ್ರಿಯಲ್ಲಿ ಮಾಡಿ ಒಣಕೊಬ್ಬರಿ ಲಡ್ಡು

ನವರಾತ್ರಿ ಶುರುವಾಗ್ತಿದೆ. ದಿನಕ್ಕೊಂದು ಸಿಹಿ ಮಾಡಿ ತಾಯಿಗೆ ಅರ್ಪಣೆ ಮಾಡುವ ತಯಾರಿಯಲ್ಲಿ ಭಕ್ತರಿದ್ದಾರೆ. ಅಂಗಡಿಯಿಂದ ಸಿಹಿ ತಿಂಡಿ ತಂದು ತಿನ್ನಲು ಮನಸ್ಸೊಪ್ಪುವುದಿಲ್ಲ. ಅಂತವರು ಮನೆಯಲ್ಲೇ ಸುಲಭವಾಗಿ ತೆಂಗಿನಕಾಯಿ ಲಡ್ಡು Read more…

ಇಲ್ಲಿದೆ ಆರೋಗ್ಯಕರ ‘ಪಾಲಕ್’ ಕಚೋರಿ ಮಾಡುವ ವಿಧಾನ

ಕಚೋರಿ ಎಲ್ಲರಿಗೂ ಇಷ್ಟವಾಗುತ್ತೆ. ಕೆಲವರು ಮಸಾಲೆ ಕಚೋರಿ ತಿಂದ್ರೆ ಮತ್ತೆ ಕೆಲವರು ತರಕಾರಿ ಕಚೋರಿ ತಿನ್ನಲು ಇಷ್ಟಪಡ್ತಾರೆ. ಪಾಲಕ್ ಸೊಪ್ಪಿನಿಂದ ಕೂಡ ಕಚೋರಿ ಮಾಡಬಹುದು. ತಿನ್ನಲೂ ರುಚಿ, ಆರೋಗ್ಯಕ್ಕೂ Read more…

ಬಿಸಿ ಬಿಸಿ ಚಹಾ ಜೊತೆ ಸವಿಯಿರಿ ʼಮಸಾಲಾ ವಡೆʼ

ಬೇಕಾಗುವ ಸಾಮಾಗ್ರಿಗಳು: ಕಡ್ಲೇಬೇಳೆ – 2ಕಪ್, ಉದ್ದಿನಬೇಳೆ – 1/4ಕಪ್, ಈರುಳ್ಳಿ – 2, ಹಸಿಮೆಣಸು – 3 ರಿಂದ 4, ಶುಂಠಿ – ಸ್ವಲ್ಪ, ಕರಿಬೇವುಸೊಪ್ಪು – Read more…

ಅನೇಕ ಕಾಯಿಲೆಗಳಿಗೆ ʼರಾಮಬಾಣʼ ಹುರಿದ ಬೆಳ್ಳುಳ್ಳಿ

ಆಹಾರದ ರುಚಿ ಹೆಚ್ಚಿಸಲು ನಾವು ಬೆಳ್ಳುಳ್ಳಿಯನ್ನು ಉಪಯೋಗಿಸ್ತೇವೆ. ಇದ್ರ ಬಳಕೆಯಿಂದ ಆಹಾರದ ರುಚಿ ಬದಲಾಗುತ್ತದೆ. ಆದ್ರೆ ಈ ಬೆಳ್ಳುಳ್ಳಿಯ ಒಂದು ಮೊಗ್ಗು, ರುಚಿ ಹೆಚ್ಚಿಸುವ ಜೊತೆಗೆ ನಮ್ಮ ದೇಹದಲ್ಲಿರುವ Read more…

ಸುಲಭವಾಗಿ ಮಾಡಿ ನೋಡಿ ರುಚಿಯಾದ ಅಕ್ಕಿ ರೊಟ್ಟಿ

ಅಕ್ಕಿರೊಟ್ಟಿ ಕಾಯಿಚಟ್ನಿ ಇದ್ದರೆ ಮತ್ತೆ ಬೇರೆ ಏನೂ ಬೇಡ ಅನ್ನುವಷ್ಟು ರುಚಿಯಾಗಿರುತ್ತೆ ಈ ತಿಂಡಿ. ಅಕ್ಕಿ ರೊಟ್ಟಿ ತಿನ್ನಬೇಕು ಎನ್ನುವ ಆಸೆ ಇದ್ದರು ಅದನ್ನು ಮಾಡುವುದೇ ಒಂದು ದೊಡ್ಡ ಕಷ್ಟ. Read more…

ಮಕ್ಕಳಿಗೆ ಇಷ್ಟವಾಗುತ್ತೆ ಖಾರದ ಅವಲಕ್ಕಿ

ರಜೆಯ ಸಮಯ ಮಕ್ಕಳು ಮನೆಯಲ್ಲಿ ಇದ್ದರೆ ಏನಾದರು ತಿಂಡಿ ಕೇಳುತ್ತಾ ಇರುತ್ತಾರೆ. ದಿನಾ ಏನು ತಿಂಡಿ ಮಾಡಿ ಕೊಡುವುದು ಎಂದುಕೊಳ್ಳುವ ಅಮ್ಮಂದಿರು ಮನೆಯಲ್ಲಿ ಈ ಖಾರದ ಅವಲಕ್ಕಿ ಒಗ್ಗರಣೆಯನ್ನು Read more…

ಸಂಜೆ ಸ್ನ್ಯಾಕ್ಸ್ ಗೆ ಸುಲಭವಾಗಿ ಮಾಡಿ ʼಬ್ರೆಡ್ ಆಮ್ಲೆಟ್ʼ

ಸಂಜೆ ಸ್ನ್ಯಾಕ್ಸ್, ಅಥವಾ ಬೆಳಗ್ಗಿನ ತಿಂಡಿಗೆ ಏನು ಮಾಡುವುದು ಎಂದು ತಲೆಬಿಸಿ ಮಾಡಿಕೊಳ್ಳುವವರು ಸುಲಭವಾಗಿ ಮನೆಯಲ್ಲಿ ರುಚಿಕರವಾದ ಬ್ರೆಡ್ ಆಮ್ಲೆಟ್ ಮಾಡಿಕೊಂಡು ಸವಿಯಿರಿ ಮಾಡುವ ವಿಧಾನ ಇಲ್ಲಿದೆ ನೋಡಿ. Read more…

ಸಖತ್ ಟೇಸ್ಟಿ ʼಪನ್ನೀರ್-ಮ್ಯಾಗಿʼ ಮಸಾಲಾ

ಎರಡು ನಿಮಿಷಗಳಲ್ಲಿ ಸಿದ್ದವಾಗುವ ಮ್ಯಾಗಿ ಮಕ್ಕಳು, ಹಿರಿಯರು ಎಲ್ಲರಿಗೂ ಅತ್ಯಂತ ಪ್ರಿಯವಾದ ತಿಂಡಿ. ಮ್ಯಾಗಿಯನ್ನು ಹಲವು ವಿಧಾನಗಳಲ್ಲಿ ತಯಾರಿಸಬಹುದು. ಅದೇ ಪನ್ನೀರ್ ಜೊತೆ ಮ್ಯಾಗಿ ಸೇರಿಸಿ ತಿಂದರೆ ಇನ್ನಷ್ಟು Read more…

ಸಂಜೆಯ ʼಸ್ನಾಕ್ಸ್ʼ ಗೆ ತಿನ್ನಿ ಟೇಸ್ಟಿ ದಹಿ ಪುರಿ

ದಹಿಪುರಿ ಭಾರತದ ಜನಪ್ರಿಯ ಸ್ಟ್ರೀಟ್ ಫುಡ್. ಸಾಯಂಕಾಲದ ಹೊತ್ತಿನಲ್ಲಿ ತಿನ್ನಲು ಹೇಳಿ ಮಾಡಿಸಿದಂತಹ ತಿನಿಸು ಇದು. ಸಿಹಿ- ಖಾರದ ಮಿಶ್ರಣ, ಜೊತೆಗೆ ಮೊಸರು ಸಖತ್ ಟೇಸ್ಟ್ ಕೊಡುತ್ತೆ. ಖಾರಖಾರವಾದ Read more…

ಸಾಂಪ್ರದಾಯಿಕ ಅಡುಗೆ ಆರೋಗ್ಯ ಪೂರ್ಣ ‘ನುಚ್ಚಿನುಂಡೆ’ ಮಾಡುವುದು ಹೇಗೆ ಗೊತ್ತಾ….?

ಉಂಡೆ ಅಂದರೆ ಸಾಮಾನ್ಯವಾಗಿ ನಾವು ಸಿಹಿ ತಿಂಡಿ ಅಂದು ಕೊಳ್ಳುತ್ತೇವೆ. ಆದರೆ ಇದು ಸಿಹಿಯಲ್ಲ. ಉಂಡೆ ಎಂಬ ಹೆಸರಿನ ಖಾರದ ತಿನಿಸು. ಹಬೆಯಯಲ್ಲಿ ಬೇಯಿಸುವ ಈ ತಿನಿಸಿನಲ್ಲಿ ಕೊಬ್ಬಿನಂಶ Read more…

ರುಚಿ ರುಚಿ ಆಲೂಗಡ್ಡೆ ಪುದೀನಾ ʼಪರೋಟʼ

ಪರೋಟಾ ಹೆಸ್ರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತದೆ. ಆಲೂಗಡ್ಡೆ ಪರೋಟಾ, ಗೋಬಿ ಪರೋಟಾ, ಮೆಂತ್ಯೆ ಪರೋಟಾ ಹೀಗೆ ಬೇರೆ ಬೇರೆ ತರಕಾರಿಗಳನ್ನು ಬಳಸಿ ರುಚಿ ರುಚಿ ಪರೋಟಾವನ್ನು ತಯಾರಿಸಬಹುದು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...