alex Certify Recipies | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರ ʼಕಡಲೆಕಾಳಿನ ಸಲಾಡ್’ ಸೇವಿಸಿ

ಕೆಲವರಿಗೆ ಊಟಕ್ಕಿಂತ ಸಲಾಡ್ ಮಾಡಿಕೊಂಡು ತಿನ್ನುವುದು ಇಷ್ಟವಾಗುತ್ತದೆ. ಅಂಥವರು ಈ ಚನ್ನಾ ಕಡಲೆಕಾಳಿನ ಸಲಾಡ್ ಮಾಡಿಕೊಂಡು ತಿಂದರೆ ಹೊಟ್ಟೆಯೂ ತುಂಬುತ್ತದೆ ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಸಾಮಗ್ರಿಗಳು: 2 ಕಪ್-ಚನ್ನಾ Read more…

ಸುಲಭವಾಗಿ ಮಾಡಿ ರುಚಿಕರ ಮಾವಿನ ಕಾಯಿ ಗೊಜ್ಜು

ದಿನಾ ತರಕಾರಿ ಸಾರು, ಸಾಂಬಾರು ತಿಂದು ಬೇಜಾರು ಎಂದುಕೊಂಡವರು ರುಚಿಕರವಾದ ಮಾವಿನಕಾಯಿ ಗೊಜ್ಜು ಮಾಡಿಕೊಂಡು ಸವಿಯಿರಿ. ಇದನ್ನು ಮಾಡುವುದಕ್ಕೂ ಕಷ್ಟವಿಲ್ಲ. ಕಡಿಮೆ ಸಾಮಾಗ್ರಿಯಲ್ಲಿ ಮಾಡಿಬಿಡಬಹುದು. ಒಂದು ಪ್ಯಾನ್ ಗೆ Read more…

ಸುಲಭವಾಗಿ ‘ತಂದೂರಿ ಚಿಕನ್’ ಮಾಡುವ ವಿಧಾನ

ತಂದೂರಿ ಎಂದರೆ ಚಿಕನ್ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಮನೆಯಲ್ಲಿಯೇ ಒವೆನ್ ಬಳಸದೇ ಸುಲಭವಾಗಿ ತಂದೂರಿ ಚಿಕನ್ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: ಚಿಕನ್ ನ Read more…

ಟೇಸ್ಟಿಯಾದ ಕೋಕೋನಟ್ ಬರ್ಫಿ ಮಾಡುವ ವಿಧಾನ

ಸಿಹಿ ತಿನಿಸುಗಳೆಂದರೆ ಸಣ್ಣವರಿಂದ ಹಿಡಿದು ಹಿರಿಯರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ವಿಶೇಷವಾದ ಬರ್ಫಿಗಳೆಂದರೆ ಕೆಲವರಿಗೆ ಬಲು ಇಷ್ಟ. ಸುಲಭವಾಗಿ ಮಾಡಬಹುದಾದ ಕೋಕೋನಟ್ ಬರ್ಫಿ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು Read more…

‘ಜೀರ್ಣಶಕ್ತಿ’ ಹೆಚ್ಚಿಸುವ ಸಿಂಪಲ್ ಸೂಪ್

ತರಕಾರಿ ಸೇವಿಸುವುದರಿಂದ ಎಷ್ಟೆಲ್ಲಾ ಅನುಕೂಲವಾಗುತ್ತದೆ ಎಂಬುದು ತಿಳಿದೇ ಇದೆ. ತರಕಾರಿ ಸೂಪ್ ಅನ್ನು ಪ್ರತಿದಿನ ಕುಡಿಯುವುದರಿಂದ ಜೀರ್ಣಶಕ್ತಿ ಪ್ರಮಾಣ ಹೆಚ್ಚಾಗುತ್ತದೆ. ಇಂತಹ ತರಕಾರಿ ಸಿಂಪಲ್ ಸೂಪ್ ತಯಾರಿಸುವ ಮಾಹಿತಿ Read more…

ಉಳಿದ ಚಪಾತಿಯಿಂದಲೂ ಮಾಡಬಹುದು ಆರೋಗ್ಯಕರ ಚಿಪ್ಸ್

ಚಪಾತಿ ಅಥವಾ ರೋಟಿ ಭಾರತದ ಸಾಂಪ್ರದಾಯಿಕ ಆಹಾರಗಳಲ್ಲೊಂದು. ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಚಪಾತಿ ಸೇವನೆ ಮಾಡಲಾಗುತ್ತದೆ. ನಿತ್ಯವೂ ಬಗೆಬಗೆಯ ಪಲ್ಯದ ಜೊತೆಗೆ ಚಪಾತಿ ಸವಿಯುವುದು ಸಾಮಾನ್ಯ. ಕೆಲವೊಮ್ಮೆ ಊಟಕ್ಕಾಗಿ Read more…

ಇಲ್ಲಿದೆ ಆರೋಗ್ಯಕರ ಪುದೀನಾ ಚಟ್ನಿಪುಡಿ ತಯಾರಿಸುವ ವಿಧಾನ

ಊಟದ ವೇಳೆ ಉಪ್ಪಿನ ಕಾಯಿ ಇರುವಂತೆಯೇ ಚಟ್ನಿಪುಡಿಗಳು ಇದ್ದರೆ ಚೆನ್ನ. ಬಗೆ ಬಗೆಯ ಚಟ್ನಿ ಪುಡಿಗಳು ಊಟದ ರುಚಿಯನ್ನು ಹೆಚ್ಚಿಸುತ್ತವೆ. ಇಂತಹ ಪುದೀನಾ ಚಟ್ನಿಪುಡಿ ತಯಾರಿಸುವ ಕುರಿತಾದ ಮಾಹಿತಿ Read more…

ಭಾರತೀಯ ಖಾದ್ಯ ತಯಾರಿಸಿದ ಅನುಭವ ಹಂಚಿಕೊಂಡ ಬ್ರಿಟಿಷ್ ರಾಯಭಾರಿ

ಆಹಾರ ಪದ್ಧತಿಗಳು ಯಾವುದೇ ದೇಶದ ಸಾಂಸ್ಕೃತಿಕ ಸೂಚಕಗಳಾಗಿವೆ. ಭಾರತದ ಖಾದ್ಯ ಪರಂಪರೆ ಎಷ್ಟು ವೈವಿಧ್ಯಮಯವಾದದ್ದು ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. ಭಾರತದಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡಿದ Read more…

ರುಚಿಕರ ಸೋರೆಕಾಯಿ ಚಟ್ನಿ ರುಚಿ ನೋಡಿ

ಸೋರೆಕಾಯಿ ಸಾಂಬಾರು, ಪಲ್ಯ, ಹಲ್ವಾ ಮಾಡಿಕೊಂಡು ಸವಿಯುತ್ತಿರುತ್ತೇವೆ. ಸೋರೆಕಾಯಿಯಿಂದ ರುಚಿಕರವಾದ ಚಟ್ನಿ ಕೂಡ ಮಾಡಬಹುದು. ಅನ್ನ, ದೋಸೆ, ಇಡ್ಲಿ ಜತೆ ತಿನ್ನಲು ಇದು ಚೆನ್ನಾಗಿರುತ್ತದೆ ಒಮ್ಮೆ ಮಾಡಿ ನೋಡಿ. Read more…

ಸುಲಭವಾಗಿ ತಯಾರಿಸಿ ಶುಚಿ – ರುಚಿಯಾದ ಖರ್ಜೂರ ಬಿಸ್ಕತ್

ಬೇಕಾಗುವ ಪದಾರ್ಥಗಳು : ಮೈದಾಹಿಟ್ಟು – 1 ಕಪ್, ಹಸಿ ಖರ್ಜೂರದ ತಿರುಳು – 1 ಕಪ್, ಹಾಲು – ಸ್ವಲ್ಪ, ಗೋಡಂಬಿ ತರಿ – 4 ಚಮಚ, ಸಕ್ಕರೆ Read more…

ಇಲ್ಲಿದೆ ಸವಿಯಾದ ಸೀಮೆ ಬದನೆಕಾಯಿ ಪಾಯಸ ರೆಸಿಪಿ

ಬೇಕಾಗುವ ಸಾಮಗ್ರಿಗಳು: ಸೀಮೆ ಬದನೆಕಾಯಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಂಡ ಹೋಳುಗಳು 1 ಕಪ್, ತೆಂಗಿನಕಾಯಿ ಹಾಲು ಒಂದೂವರೆ ಕಪ್, ಬೆಲ್ಲ 2 ಅಚ್ಚು, ಅಕ್ಕಿ ಹಿಟ್ಟು 2 Read more…

ಆರೋಗ್ಯಕರ ‘ಹರಿವೆ ಸೊಪ್ಪಿನ ಪಲ್ಯ’

ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಲ್ಲಿ ಸುಲಭವಾಗಿ ಹರಿವೆ ಸೊಪ್ಪಿನ ಪಲ್ಯ ಮಾಡುವ ವಿಧಾನ ಇದೆ ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 2 ಕಟ್ಟು – ಹರಿವೆ Read more…

ಬಾಯಲ್ಲಿ ನೀರೂರುವಂತೆ ಮಾಡುತ್ತೆ ಬೆಂಗಳೂರಿನ ಈ ಫುಡ್‌ ಸ್ಟ್ರೀಟ್

ರಮ್ಜಾನ್ ಹಬ್ಬದ ಸಂಭ್ರಮದಲ್ಲಿರುವ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ, ಮಸೀದಿ ರಸ್ತೆಯ ಬೀದಿಗಳಲ್ಲಿ ಬಗೆಬಗೆಯ ತಿಂಡಿಗಳು ಸಿಗುತ್ತಿದ್ದು ತಿಂಡಿ ಪ್ರಿಯರಿಗೆ ವಿಶೇಷ ಖಾದ್ಯಗಳನ್ನು ಉಣಬಡಿಸುತ್ತಿದೆ. ಕಬಾಬ್‌ಗಳಿಂದ ಹಿಡಿದು ಥರಾವರಿ ಬಿರಿಯಾನಿಗಳವರೆಗೂ Read more…

‘ಸಮ್ಮರ್’ನಲ್ಲಿ ಸ್ಪೆಷಲ್ ಕೋಲ್ಡ್ ಕಾಫಿ ಕುಡಿದು ನೋಡಿ

ಕಾಫಿ ಎಲ್ಲರಿಗೂ ಅಚ್ಚುಮೆಚ್ಚು. ಕಾಫಿ ಅಂದರೆ ಬಿಸಿಬಿಸಿ ಕುಡಿಯಬೇಕಪ್ಪಾ….. ಇಲ್ಲವಾದರೆ ಕುಡಿಯಲು ಸಾಧ್ಯವಿಲ್ಲ ಅನ್ನೋರೇ ಹೆಚ್ಚು. ಆದ್ರೆ ಇದೀಗ ಸ್ಪೆಷಲ್ಲಾಗಿ ಬೇಸಿಗೆ ಕಾಲಕ್ಕೆ ಕೋಲ್ಡ್ ಕಾಫಿ ಟೇಸ್ಟ್ ಮಾಡಿ. Read more…

ಸಾಂಪ್ರದಾಯಿಕ ತಿನಿಸು ಮಾವಿನ ಹಣ್ಣಿನ ‘ಶ್ರೀಖಂಡ’ ರೆಸಿಪಿ

ಮಾವಿನ ಹಣ್ಣಿನ ಶ್ರೀಖಂಡ ಗುಜರಾತ್ ಮತ್ತು ಮಹಾರಾಷ್ಟ್ರದ ಸಾಂಪ್ರದಾಯಿಕ ತಿನಿಸು. ಬಿರು ಬೇಸಿಗೆಯಲ್ಲಿ ಊಟವಾದ ನಂತರ ಶ್ರೀಖಂಡ ಸವಿಯಬಹುದು. ಪೂರಿ ಮತ್ತು ಚಪಾತಿ ಜೊತೆಗೂ ಇದನ್ನು ಸರ್ವ್ ಮಾಡಬಹುದು. Read more…

ಟೇಸ್ಟಿ ಟೇಸ್ಟಿ ‘ಮಶ್ರೂಮ್ ಬಿರಿಯಾನಿ’ ಮಾಡುವ ವಿಧಾನ

ಬಿರಿಯಾನಿ ಎಂದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ಇಲ್ಲಿ ಮಶ್ರೂಮ್ ಬಳಸಿ ಮಾಡುವ ರುಚಿಕರವಾದ ಬಿರಿಯಾನಿ ಇದೆ. ಒಮ್ಮೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 1 ಕಪ್ Read more…

ಮಕ್ಕಳ ಬಾಯಲ್ಲಿ ನೀರೂರಿಸುವ “ಕ್ಯಾಪ್ಸಿಕಂ-ಚೀಸ್ ಪರೋಟ’

ಮಕ್ಕಳಿಗೆ ಏನಾದರೂ ಹೊಸ ರುಚಿ ಮಾಡಿಕೊಟ್ಟರೆ ತಿನ್ನುತ್ತಾರೆ. ಇಲ್ಲಿ ಚೀಸ್ ಬಳಸಿಕೊಂಡು ಮಾಡುವ ರುಚಿಯಾದ ಪರೋಟ ಇದೆ. ಮನೆಯಲ್ಲಿ ಟ್ರೈ ಮಾಡಿ. ಗೋಧಿ ಹಿಟ್ಟು-1 ಕಪ್, ನೀರು-ಅಗತ್ಯವಿರುವಷ್ಟು, ಉಪ್ಪು Read more…

ರುಚಿ ರುಚಿಯಾದ ಕ್ಯಾಬೇಜ್ ರೈಸ್ ಬಾತ್

ಬೆಳಿಗ್ಗಿನ ತಿಂಡಿಗೆ, ಮಧ್ಯಾಹ್ನದ ಊಟಕ್ಕೂ ಈ ರೈಸ್ ಬಾತ್ ಇದ್ದರೆ ಸಾಕು ಹೊಟ್ಟೆ ತುಂಬುತ್ತದೆ. ಆದರೆ ಒಂದೇ ರೀತಿಯ ರೈಸ್ ಬಾತ್ ಬೇಜಾರು ಅನ್ನುವವರು ಒಮ್ಮೆ ಈ ಕ್ಯಾಬೇಜ್ Read more…

‘ವಿಶ್ವ ಇಡ್ಲಿ ದಿನ’ ದಂದೇ ಅಚ್ಚರಿಯ ಮಾಹಿತಿ ಬಹಿರಂಗ….!

ಮಾರ್ಚ್ 30 ರಂದು ‘ವಿಶ್ವ ಇಡ್ಲಿ ದಿನ’ ವನ್ನು ಆಚರಿಸಲಾಗಿದ್ದು, ಇಡ್ಲಿ ಪ್ರಿಯರು ತಮ್ಮ ನೆಚ್ಚಿನ ತಿನಿಸಿನ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಡ್ಲಿ ಮೇಲಿನ ತಮ್ಮ Read more…

ರುಚಿ ರುಚಿಯಾದ ಸಿಂಪಲ್ ಖಾದ್ಯ ಆಲೂ ಜೀರಾ ಫ್ರೈ

ಇದೊಂದು ಸಿಂಪಲ್ ಖಾದ್ಯ. ರೊಟ್ಟಿ ಮತ್ತು ಚಪಾತಿ ಜೊತೆಗೆ ತಿನ್ನಬಹುದು. ಸಖತ್ ಟೇಸ್ಟಿಯಾಗಿರುತ್ತೆ. ಕೇವಲ 10 ನಿಮಿಷಗಳಲ್ಲೇ ಜೀರಾ ಆಲೂ ಫ್ರೈ ಮಾಡಬಹುದು. ಪೂರಿಯ ಜೊತೆಗೆ ತಿಂದ್ರೂ ಟೇಸ್ಟ್ Read more…

ಬಿಸಿ ಬಿಸಿ ಅನ್ನದ ಜತೆ ಸಖತ್ ಕಾಂಬಿನೇಷನ್ ಈ ಚಟ್ನಿ

ಅಡುಗೆ ಮಾಡುವುದಕ್ಕೆ ಯಾವುದೇ ತರಕಾರಿ ಇಲ್ಲದೇ ಇದ್ದಾಗ ಅಥವಾ ದಿನಾ ಸಾಂಬಾರು ತಿಂದು ಬೇಜಾರು ಆದಾಗ ಒಮ್ಮೆ ಈ ಒಣಮೆಣಸಿನಕಾಯಿ ಚಟ್ನಿ ಮಾಡಿ ನೋಡಿ. ಇದು ಬಿಸಿ ಅನ್ನದ Read more…

ನೆಟ್ಟಿಗರಿಗೆ ಹೀಗೊಂದು ಥಾಲಿ ಕ್ವಿಜ಼್‌ ಹಾಕಿದ ಉದ್ಯಮಿ ಗೋಯೆಂಕಾ

ಸದಾ ತಮ್ಮ ಎಂಗೇಜಿಂಗ್ ಪೋಸ್ಟ್‌ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವ ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಇದೀಗ ಫುಡ್ಡೀಗಳಿಗೆ ಆನ್ಲೈನ್‌ನಲ್ಲಿ ಕ್ವಿಜ಼್‌ ಒಂದನ್ನು ಪೋಸ್ಟ್ ಮಾಡಿದ್ದಾರೆ. ತಾವು ಸವಿದ ವಿವಿಧ Read more…

ರಾಮನವಮಿಯಂದು ಮಾಡಿ ಸ್ಪೆಷಲ್ ಹೆಸರುಬೇಳೆ ಪಾನಕ

ನಾಳೆ ರಾಮನವಮಿ. ರಾಮ ದೇವರಿಗೆ ನೈವೇದ್ಯ ಮಾಡುವ ರುಚಿ ರುಚಿಯಾದ ಪಾನಕಗಳು ದೇಹಕ್ಕೂ ತಂಪು. ಬಿಸಿಲಿನ ತಾಪ ಕಡಿಮೆ ಮಾಡುವ ಹೆಸರು ಬೇಳೆ ಪಾನಕ ತಯಾರಿಸುವ ವಿಧಾನ ಇಲ್ಲಿದೆ. Read more…

ಬೇಸಿಗೆಯಲ್ಲಿ ಬಾಯಾರಿಕೆ ತಣಿಸಲು ಕುಡಿಯಿರಿ ತಂಪು ತಂಪು ‘ಮಾವಿನ ಕಾಯಿ’ ಜ್ಯೂಸ್

ಬೇಸಿಗೆಯಲ್ಲಿ ಎಷ್ಟು ನೀರು ಕುಡಿದ್ರೂ ಸಾಕಾಗೋದಿಲ್ಲ. ಲಿಂಬು ಜ್ಯೂಸ್, ಕೋಕಂ ಜ್ಯೂಸ್, ಮಜ್ಜಿಗೆ ಹೀಗೆ ಆರೋಗ್ಯಕ್ಕೆ ಒಳ್ಳೆಯದಾದ ಹಾಗೂ ದೇಹಕ್ಕೆ ತಂಪೆನಿಸುವ ಜ್ಯೂಸ್ ಕುಡಿಯಲು ಎಲ್ಲರೂ ಬಯಸ್ತಾರೆ. ಮಾವಿನ Read more…

ಬೇಸಿಗೆಯಲ್ಲಿ ಸವಿಯಿರಿ ತಂಪಾದ ಬಾದಾಮಿ ಹಾಲು

ಬೇಸಿಗೆಯಲ್ಲಿ ತಂಪಾದ ಪಾನೀಯಗಳನ್ನು ಸವಿಯುವುದೇ ಮಜಾವಾಗಿರುತ್ತದೆ. ಅದರಲ್ಲೂ ಬಾದಾಮಿ ಹಾಲು ಇದ್ದರೆ ಯಾರು ಬೇಡ ಅನ್ನುತ್ತಾರೆ. ಮಾಡುವುದಕ್ಕೂ ಸುಲಭ ಈ ಪಾನೀಯ.ಬೇಕಾಗುವ ಸಾಮಾಗ್ರಿಗಳು: 1 ಲೀಟರ್ – ಹಾಲು, Read more…

ಬಾಳೆಹಣ್ಣಿನ ʼಮಿಲ್ಕ್ ಶೇಕ್ʼ ಹೀಗೆ ಮಾಡಿ

ಹೊರಗಡೆಯಿಂದ ತಂದ ಜ್ಯೂಸ್ ಗಳನ್ನು ಕುಡಿಯುವ ಬದಲು ಮನೆಯಲ್ಲಿ ರುಚಿಕರವಾದ ಮಿಲ್ಕ್ ಶೇಕ್ ಗಳನ್ನು ಮಾಡಿಕೊಂಡು ಕುಡಿಯುವುದರಿಂದ ದೇಹದ ಆರೋಗ್ಯಕ್ಕೂ ಒಳ್ಳೆಯದು ಹಾಗೇ ರುಚಿಕರವಾಗಿಯೂ ಇರುತ್ತದೆ. ಬೇಕಾಗುವ ಸಾಮಗ್ರಿ Read more…

ಇಲ್ಲಿದೆ ಹೈದರಾಬಾದಿ ಚಿಕನ್ ಬಿರಿಯಾನಿ ಮಾಡುವ ವಿಧಾನ

ನಾನ್ ವೆಜ್ ಪ್ರಿಯರಿಗೆ ಬಿರಿಯಾನಿ ಎಂದ ಕೂಡಲೇ ಬಾಯಲ್ಲಿ ನೀರು ಬರುತ್ತದೆ. ಬಿರಿಯಾನಿಗಳಲ್ಲಿ ಹಲವು ವಿಧಗಳಿದ್ದು, ವಿಶೇಷವಾದ ಹೈದರಾಬಾದಿ ಚಿಕನ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ Read more…

ಆರೋಗ್ಯಕರ ‘ಓಟ್ಸ್ ಲಡ್ಡು’ ಮಾಡಿ ನೋಡಿ

ಮಕ್ಕಳು ಮನೆಯಲ್ಲಿದ್ದಾರೆ ಏನಾದರೂ ತಿನ್ನುವುದಕ್ಕೆ ಕೇಳುತ್ತಿರುತ್ತಾರೆ. ಹೊರಗಡೆಯಿಂದ ತಂದ ತಿಂಡಿ ಕೊಡುವುದಕ್ಕಿಂತ ಮನೆಯಲ್ಲಿಯೇ ಆರೋಗ್ಯಕರವಾದ ಲಡ್ಡು ಮಾಡಿಕೊಟ್ಟರೆ ಅವರ ಆರೋಗ್ಯ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: 2 ಕಪ್ – Read more…

100% ʼಶಾಖಾಹಾರಿʼ ಬಟರ್‌ ಚಿಕನ್‌…..! ಹೆಸರು ಕೇಳಿಯೇ ದಂಗು ಬಡಿದ ನೆಟ್ಟಿಗರು

ಆರೋಗ್ಯದ ಮೇಲಿನ ಕಾಳಜಿಯಿಂದ ಮಾಂಸಾಹಾರ ಸೇವನೆಯನ್ನು ಸೀಮಿತಗೊಳಿಸಬೇಕೆಂದು ಬಹುತೇಕರು ಅಂದುಕೊಂಡರೂ ಒಮ್ಮೆ ರುಚಿ ಕಂಡ ನಾಲಿಗೆಗಳು ಸುಮ್ಮನಿರಬೇಕಲ್ಲ? ಇಂಥ ಮಂದಿಗೆಂದೇ ಪರಿಚಯಿಸಲಾದ ’100% ವೆಜ್ ಬಟರ್‌ ಚಿಕನ್’ ಖಾದ್ಯದ Read more…

ಮೃದುವಾದ, ರುಚಿ ರುಚಿ ಮಂಡಕ್ಕಿ ದೋಸೆ ಮಾಡಿ ನೋಡಿ

ದಿನಾ ಒಂದೇ ರೀತಿಯ ದೋಸೆ ತಿಂದು ಬೇಜಾರಾಗಿದ್ದರೆ ಒಮ್ಮೆ ಈ ಚುರುಮುರಿ (ಮಂಡಕ್ಕಿ)ಯಿಂದ ಮಾಡಿದ ದೋಸೆ ಟ್ರೈ ಮಾಡಿ. ಇದು ತುಂಬಾ ಮೃದುವಾಗಿರುತ್ತೆ ಜತೆಗೆ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...