alex Certify Life Style | Kannada Dunia | Kannada News | Karnataka News | India News - Part 92
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯರು ಈ ಹಣ್ಣನ್ನು ಸೇವಿಸುವುದು ತುಂಬಾ ಆರೋಗ್ಯಕರ

ದಿನ ಒಂದು ಸೇಬು ಹಣ್ಣು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಲಾಭವಿದೆ. ಅದರಲ್ಲಿ ಗರ್ಭಿಣಿಯರು ಸೇಬು ಹಣ್ಣು ತಿನ್ನುವುದರಿಂದ ಸಾಕಷ್ಟು ಪೋಷಕಾಂಶಗಳು ಸಿಗುತ್ತದೆ. ಇದರಲ್ಲಿ ನಾರಿನಾಂಶ ಹೆಚ್ಚಿರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ. Read more…

ಎಸಿಯನ್ನು ಗೋಡೆ ಮೇಲೆ ಹಾಕುವುದು ಏಕೆ ಗೊತ್ತಾ……?

ಅನೇಕ ಬಾರಿ ನಮಗೆ ದಿನನಿತ್ಯ ನಾವು ಬಳಸುವ ಅಥವಾ ನಮ್ಮ ಸುತ್ತಮುತ್ತ ಇರುವ ವಸ್ತುಗಳ ಬಗ್ಗೆ ತಿಳಿದಿರುವುದಿಲ್ಲ. ಅದನ್ನು ಏಕೆ ಬಳಸುತ್ತಾರೆ? ನಿರ್ದಿಷ್ಟ ಸ್ಥಳದಲ್ಲಿಯೇ ಆ ವಸ್ತುವನ್ನು ಏಕೆ Read more…

‘ಆರೋಗ್ಯ’ದ ಜೊತೆ ಸೌಂದರ್ಯವನ್ನೂ ಹೆಚ್ಚಿಸುತ್ತವೆ ಈ ಎಲೆಗಳು

ಮೊಡವೆ, ಕಲೆಗಳನ್ನು ಹೋಗಲಾಡಿಸಿ ಚರ್ಮದ ಅಂದವನ್ನು ಹೆಚ್ಚಿಸಲು ಹೆಚ್ಚಿನ ಮಂದಿ ರಾಸಾಯನಿಕ ಬೆರೆಸಿದ ಉತ್ಪನ್ನ ಬಳಸುತ್ತಾರೆ. ಇಂತಹ  ಸೌಂದರ್ಯ ವರ್ಧಕಗಳಿಂದ ಕೆಲವರಿಗೆ ಅಲರ್ಜಿ ಉಂಟಾಗುತ್ತದೆ. ಹಾಗಾಗಿ ಇವುಗಳ ಬದಲು Read more…

ಸುವಾಸನೆಯುಕ್ತ ‘ಸ್ಯಾನಿಟರಿ ಪ್ಯಾಡ್’ ಬಳಸಿದ್ರೆ ಅನೇಕ ಸಮಸ್ಯೆಯಾಗೋದು ನಿಶ್ಚಿತ

ಮಾರುಕಟ್ಟೆಗೆ ವಿವಿಧ ಬ್ರ್ಯಾಂಡ್ ನ ಸ್ಯಾನಿಟರಿ ಪ್ಯಾಡ್ ಲಗ್ಗೆಯಿಟ್ಟಿದೆ. ರಕ್ತದ ವಾಸನೆ ಮರೆಮಾಚಲು ಸುವಾಸನೆಯುಕ್ತ ಪ್ಯಾಡ್ ಗಳು ಮಾರುಕಟ್ಟೆಗೆ ಬಂದಿವೆ. ಈ ಪ್ಯಾಡ್ ಬಳಸಿದ್ರೆ ಅನೇಕ ಸಮಸ್ಯೆಯಾಗೋದು ನಿಶ್ಚಿತ. Read more…

ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಈ ವಿಷಯ ಹೇಳಬೇಕು ಗೊತ್ತಾ….?

ಹಿಂದಿನ ಕಾಲದಲ್ಲಿ ಮುಟ್ಟಿನ ಬಗ್ಗೆ, ಸೆಕ್ಸ್ ಬಗ್ಗೆ ಮಕ್ಕಳಿಗೆ ಹೇಳುತ್ತಿರಲಿಲ್ಲ. ಇದೆಲ್ಲವೂ ತಿಳಿದ್ರೆ ಮಕ್ಕಳು ಸಮಯಕ್ಕಿಂತ ಮೊದಲೇ ದೊಡ್ಡವರಾಗ್ತಾರೆ ಎಂಬ ನಂಬಿಕೆಯಿತ್ತು. ಆಗಿನ ಮಕ್ಕಳೂ ಹಾಗೆ ಇದ್ರು. ವಯಸ್ಸು Read more…

ಕಾಫಿ ಚರಟದಿಂದ ಇದೆ ಇಷ್ಟೆಲ್ಲಾ ‘ಪ್ರಯೋಜನ’

ಬಿಸಿ ಬಿಸಿ ಕಾಫಿ ಸೋಸಿದ ಬಳಿಕ ಉಳಿಯುವ ಚರಟವನ್ನು ಬಹುತೇಕ ಜನರು ಕಸದ ಬುಟ್ಟಿಗೆ ಎಸೆದು ಬಿಡುತ್ತಾರೆ. ಆದರೆ ಇದನ್ನು ಸಂಗ್ರಹಿಸಿಟ್ಟರೆ ಅನೇಕ ಪ್ರಯೋಜನಗಳಿವೆ. * ಫ್ರಿಡ್ಜ್ ವಾಸನೆ Read more…

ಮುಖದ ಮೇಲೆ ಮೂಡುವ ನೆರಿಗೆಗಳನ್ನು ನಿವಾರಿಸಲು ಮಾಡಿ ಈ ವ್ಯಾಯಾಮ

ವಯಸ್ಸು ಹೆಚ್ಚಿದಂತೆ ಚರ್ಮದಲ್ಲಿ ನೆರಿಗೆಗಳು ಮೂಡಲು ಆರಂಭವಾಗುತ್ತೆ. ತುಟಿಯ ಸುತ್ತಮುತ್ತ ಆಗುವ ಇಂತಹ ರಿಂಕಲ್ಸ್ ಗೆ ಸ್ಮೈಲ್ ಲೈನ್ಸ್ ಎನ್ನುತ್ತಾರೆ. ಇದು ವಯೋಸಹಜ ಲಕ್ಷಣವಾದರೂ ಕೆಲವರು ಮುಖದಲ್ಲಿ ನೆರಿಗೆಗಳು Read more…

ವೇಗದ ನಡಿಗೆ ಮತ್ತು ಜಾಗಿಂಗ್‌ಗಿಂತಲೂ ಹೆಚ್ಚು ಪ್ರಯೋಜನಕಾರಿ ಸ್ಲೋ ರನ್ನಿಂಗ್‌

ರನ್ನಿಂಗ್‌ ನಮ್ಮನ್ನು ಆರೋಗ್ಯವಾಗಿಡುತ್ತದೆ. ಫಿಟ್‌ನೆಸ್‌ ಕಾಪಾಡಿಕೊಳ್ಳಲು ಬಯಸುವವರು ಪ್ರತಿದಿನ ತಪ್ಪದೇ ರನ್ನಿಂಗ್‌ ಮಾಡುತ್ತಾರೆ. ಕೆಲವರು ವೇಗವಾಗಿ ಓಡುವುದನ್ನು ಅಭ್ಯಾಸ ಮಾಡಿಕೊಂಡರೆ, ಇನ್ನು ಸ್ಲೋ ರನ್ನಿಂಗ್‌ ಮಾಡುತ್ತಾರೆ. ಎರಡೂ ವಿಧಾನಗಳಲ್ಲಿ Read more…

ಈ ಹಣ್ಣುಗಳನ್ನು ಫ್ರಿಜ್ ನಲ್ಲಿಟ್ಟರೆ ಹಾಳಾಗುತ್ತೆ ಪೋಷಕಾಂಶ

ಹೆಚ್ಚಿನವರಿಗೆ ಪ್ರತಿಯೊಂದು ಹಣ್ಣು ಮತ್ತು ತರಕಾರಿಗಳನ್ನು ಫ್ರಿಜ್ ನಲ್ಲಿಡುವ ಅಭ್ಯಾಸವಿರುತ್ತದೆ. ಆದರೆ ಕೆಲವು ಹಣ್ಣುಗಳನ್ನು ಫ್ರಿಜ್ ನಲ್ಲಿ ಇಡುವುದರಿಂದ ಪೋಷಕಾಂಶ ಹಾಳಾಗುತ್ತದೆ. ಹಾಗಾಗಿ ನೀವು ಕೆಲವು ಹಣ್ಣುಗಳನ್ನು ಫ್ರಿಜ್ Read more…

ಪ್ರತಿದಿನ ಸೇವಿಸಿ ಕಪ್ಪು ಕ್ಯಾರೆಟ್‌; ಫಟಾ ಫಟ್‌ ಇಳಿಯುತ್ತೆ ತೂಕ…!

ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಚಳಿಗಾಲ ಕ್ಯಾರೆಟ್‌ ಸೀಸನ್‌ ಆಗಿದ್ದರೂ ವರ್ಷವಿಡೀ ಇದು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಕೆಂಪು ಮತ್ತು ಕಿತ್ತಳೆ ಬಣ್ಣದ ಕ್ಯಾರೆಟ್ ಎಲ್ಲರಿಗೂ ಗೊತ್ತು. Read more…

ಬೇಸಿಗೆಯಲ್ಲಿ ಜಾಗರೂಕರಾಗಿರಬೇಕು 50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು; ಇಲ್ಲದಿದ್ದಲ್ಲಿ ಆಸ್ಪತ್ರೆ ಸೇರುವುದು ಖಚಿತ….!

ಬೇಸಿಗೆಯಲ್ಲಿ ಡಿಹೈಡ್ರೇಶನ್‌ ಆತಂಕ ಇದ್ದೇ ಇರುತ್ತದೆ. ಇತ್ತೀಚೆಗಷ್ಟೆ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಕೂಡ ಡಿಹೈಡ್ರೇಶನ್‌ನಿಂದಾಗಿ ಆಸ್ಪತ್ರೆ ಸೇರಿದ್ದರು. ವಿಪರೀತ ಬಿಸಿಲು, ತಾಪಮಾನ ಏರಿಕೆಯಿಂದ ಉಂಟಾಗುವ ನಿರ್ಜಲೀಕರಣ ಅಪಾಯಕಾರಿ. Read more…

ಪ್ರತಿದಿನ ‘ವ್ಯಾಯಾಮ’ ಮಾಡಿದ್ರೂ ತೂಕ ಇಳಿಯುತ್ತಿಲ್ಲವಾ….? ಇದರ ಹಿಂದಿದೆ ಈ ಕಾರಣ

ಪ್ರತಿದಿನ ವ್ಯಾಯಾಮ ಮಾಡ್ತೀನಿ ಆದ್ರೂ ತೂಕ ಇಳಿಯುತ್ತಿಲ್ಲ ಅನ್ನೋದು ಹಲವರ ಅಳಲು. ಇದಕ್ಕೆ ಕಾರಣ ಏನು ಅನ್ನೋದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದರು. ಸ್ಥೂಲ ಕಾಯ ಹೊಂದಿರುವವರಲ್ಲಿ ಕೊಬ್ಬಿನ ಅಂಗಾಂಶ Read more…

ತೂಕ ಕಡಿಮೆ ಮಾಡಲು ಸಹಾಯಕ ಈ ಧಾನ್ಯ

ತೂಕ ಇಳಿಸುವುದು ಸುಲಭವಲ್ಲ. ತೂಕ ಇಳಿಸಲು ಜನರು ಸಾಕಷ್ಟು ಪ್ರಯತ್ನ ನಡೆಸ್ತಾರೆ. ಕೆಲವರು ಡಯಟ್ ಕ್ರಮ ಅನುಸರಿಸಿದರೆ ಇನ್ನು ಕೆಲವರು ಯೋಗ, ವ್ಯಾಯಾಮ ಮಾಡ್ತಾರೆ. ಇಷ್ಟೆಲ್ಲ ಮಾಡಿದ್ರೂ ತೂಕ Read more…

ನಾಲಿಗೆ ಮೇಲೆ ಕಪ್ಪು ಕಲೆಯಿದ್ದರೆ ಈ ಟ್ರಿಕ್ ಮಾಡಿ ನೋಡಿ

ಕೆಲವರಿಗೆ ನಾಲಿಗೆ ಮೇಲೆ ಕಪ್ಪು ಕಲೆಗಳಿರುತ್ತವೆ. ಕೆಲವರು ಇದನ್ನು ನಾಲಿಗೆ ಮೇಲೆ ಮಚ್ಚೆ ಎಂದು ಸುಮ್ಮನಾಗುತ್ತಾರೆ. ಇನ್ನು ಕೆಲವರಿಗೆ ಕಪ್ಪು ಕಲೆಗಳು ಮುಜುಗರವುಂಟು ಮಾಡುತ್ತದೆ. ಇದನ್ನು ಹೋಗಲಾಡಿಸಲು ಈ Read more…

ಆರೋಗ್ಯದ ಜೊತೆಗೆ ಸೌಂದರ್ಯಕ್ಕೂ ಬಳಸಬಹುದು ಉಪ್ಪು

ಉಪ್ಪು ಅಡಿಗೆ ಮನೆಯಲ್ಲಿ ಮಾತ್ರ ರಾಜನಲ್ಲ. ಸೌಂದರ್ಯ ಮೀಮಾಂಸೆಯಲ್ಲೂ ಉಪ್ಪಿಗೆ ಮಹತ್ತರವಾದ ಸ್ಥಾನವಿದೆ. ದೇಹದ ಆರೋಗ್ಯಕ್ಕೂ ಸೌಂದರ್ಯಕ್ಕೂ ಉಪ್ಪನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯೋಣ ಬನ್ನಿ. ಸ್ನಾನ ಮಾಡುವಾಗ Read more…

ಮುಖದ ಕಲೆಗಳ ನಿವಾರಣೆಗೆ ಬೆಸ್ಟ್ ‘ಮುಲ್ತಾನಿ ಮಿಟ್ಟಿ’

ಕಲುಷಿತ ವಾತಾವರಣ, ಆರೋಗ್ಯದ ಜೊತೆಗೆ ತ್ವಚೆಯ ಸೌಂದರ್ಯವನ್ನು ಕೂಡ ಹಾಳು ಮಾಡುತ್ತದೆ. ಧೂಳು, ಹೊಗೆಯಿಂದ ಮುಖದ ಸೌಂದರ್ಯ ಕಳೆಗುಂದುತ್ತದೆ. ಇದರಿಂದ ಪಾರಾಗಲು ಉಪಯೋಗವಾಗುವಂತ ಕೆಲವು ಸೌಂದರ್ಯ ಸಂಬಂಧಿ ಸಲಹೆಗಳು Read more…

ಎಲ್ಲಾ ಸಮಯದಲ್ಲೂ ಬಿಸಿಯಾಗಿರುತ್ತಾ ದೇಹ ? ಇದು ಕಾಯಿಲೆಯ ಲಕ್ಷಣವಿರಬಹುದು ಎಚ್ಚರ…!

ಪ್ರತಿಯೊಬ್ಬರ ದೇಹ ಕೂಡ ಎಲ್ಲಾ ಋತುವಿನಲ್ಲೂ ಬಿಸಿಯಾಗಿರುತ್ತದೆ. ಅಂದರೆ ಬೆಚ್ಚಗಿರುತ್ತದೆ, ಜ್ವರದಿಂದ ಬಳಲುತ್ತಿದ್ದರೆ ವಿಪರೀತ ಬಿಸಿಯಾಗುತ್ತದೆ. ಆದರೆ ಕೆಲವರ ದೇಹ ಮಾತ್ರ ಸದಾಕಾಲ ಹೆಚ್ಚು ಬಿಸಿ ಇರುತ್ತದೆ. ಅದನ್ನು Read more…

ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸವಿದೆಯೇ ? ಹಾಗಾದ್ರೆ ತಪ್ಪದೆ ಇದನ್ನೋದಿ…!

ನೀರಿಲ್ಲದೆ ನಾವು ಬದುಕುವುದೇ ಅಸಾಧ್ಯ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಕಾಯಿಲೆಗಳಿಂದ ಬಚಾವ್‌ ಆಗಲು ದೇಹವನ್ನು ಹೈಡ್ರೇಟ್‌ ಆಗಿಟ್ಟುಕೊಳ್ಳಬೇಕು. ಇದಕ್ಕಾಗಿ ದಿನವಿಡೀ ಚೆನ್ನಾಗಿ ನೀರು Read more…

ಇದನ್ನು ಮುಖಕ್ಕೆ ಹಚ್ಚಿಕೊಂಡರೆ ತಪ್ಪಿದ್ದಲ್ಲ ತೊಂದರೆ

ಮೊಡವೆ, ಒಣ ಚರ್ಮ ಸೇರಿದಂತೆ ಅನೇಕ ಸಮಸ್ಯೆಗಳು ಸಾಮಾನ್ಯ. ಈ ಸಮಸ್ಯೆ ಹೊತ್ತು ಕೆಲವರು ಆಸ್ಪತ್ರೆಗೆ ಹೋದ್ರೆ ಮತ್ತೆ ಕೆಲವರು ಮನೆ ಮದ್ದನ್ನು ಮಾಡ್ತಾರೆ. ಆದ್ರೆ ಮನೆಮದ್ದಿನಲ್ಲಿ ಸ್ವಲ್ಪ Read more…

ದೆವ್ವ-ಭೂತಗಳ ತವರು ದೆಹಲಿಯ ಈ 5 ಸ್ಥಳಗಳು, ರಾತ್ರಿ ನಡೆಯುತ್ತೆ ನಿಗೂಢ ಘಟನೆ…!

ದೆಹಲಿಯ ಇತಿಹಾಸ ಮತ್ತು ಭವ್ಯವಾದ ವಾಸ್ತುಶಿಲ್ಪ ಎಂಥವರನ್ನೂ ಆಕರ್ಷಿಸುತ್ತದೆ. ಆದರೆ ದೆವ್ವ-ಭೂತಗಳಿಂದಾಗಿ ಹೆಸರುವಾಸಿಯಾಗಿರುವ ಅನೇಕ ಸ್ಥಳಗಳು ಇಲ್ಲಿವೆ. ಈ ಸ್ಥಳಗಳ ಹೆಸರು ಕೇಳಿದ್ರೆ ಸಾಕು ಜನರು ಭಯಪಡುತ್ತಾರೆ. ಅಂತಹ Read more…

ಮಾನಸಿಕ ಆರೋಗ್ಯದ ಜೊತೆಗೆ ನಿದ್ದೆಯ ಸಮಸ್ಯೆಯನ್ನೂ ನಿವಾರಿಸುತ್ತದೆ ಈ ಸುಲಭದ ಕೆಲಸ

ತಂತ್ರಜ್ಞಾನ ನಮ್ಮ ಬದುಕಿನ ಮೇಲೆ ಆಳವಾದ ಪ್ರಭಾವ ಬೀರಿದೆ. ಸ್ಮಾರ್ಟ್‌ಫೋನ್‌ಗಳಿಲ್ಲದೆ ಅರೆಕ್ಷಣ ಕಳೆಯುವುದು ಕೂಡ ಅಸಾಧ್ಯ ಎಂಬ ಸ್ಥಿತಿಗೆ ಜನರು ತಲುಪಿದ್ದಾರೆ. ಬೆಳಗ್ಗೆ ಎದ್ದತಕ್ಷಣ ಫೋನ್ ನೋಡುವುದು, ಮಲಗುವ Read more…

ಊಟದ ಬಳಿಕ ವಾಕಿಂಗ್​​ ಮಾಡಬಹುದಾ…? ಇಲ್ಲಿದೆ ಮಾಹಿತಿ

ಊಟದ ಬಳಿಕ ವಾಕಿಂಗ್​ ಮಾಡೋದ್ರಿಂದ ಹೊಟ್ಟೆ ನೋವು ಬರುತ್ತೆ ಎಂದು ಅನೇಕರು ಹೇಳ್ತಾರೆ. ಹೀಗಾಗಿ ಏನಾದರೂ ತಿಂದ ಬಳಿಕ ವಾಕಿಂಗ್​ ಮಾಡೋದು ಅಪಾಯಕಾರಿ ಅಂತಾ ಕೂಡ ಹೇಳಲಾಗುತ್ತೆ. ಈ Read more…

ಕರಿಬೇವಿನಲ್ಲಿರುವ ಔಷಧೀಯ ಗುಣಗಳ ಬಗ್ಗೆ ನಿಮಗೆ ಗೊತ್ತಾ…..?

ನಮ್ಮ ಅಡುಗೆ ಮನೆಗಳಲ್ಲಿ ಕರಿಬೇವು ಎಂಬ ಎಲೆ ಇದ್ದೇ ಇರುತ್ತದೆ. ಇದಿಲ್ಲದೆ ಅಡುಗೆ ಪರಿಪೂರ್ಣ ಆಗುವುದಿಲ್ಲ ಎಂಬುದು ಗೊತ್ತಿರುವ ವಿಚಾರವೇ. ಹಾಗೆಯೇ ಈ ಕರಿಬೇವಿನ ಎಲೆ ಚಿಕ್ಕದರಾದರೂ ಇದರ Read more…

ಫಳಫಳ ಹೊಳೆಯುವ ಮುಖ ನಿಮ್ಮದಾಗಬೇಕಾ…..? ಹಾಗಿದ್ರೆ ಮನೆಯಲ್ಲೇ ಮಾಡಿ ಈ ಫೇಸ್ ಪ್ಯಾಕ್

ಮನೆಯಲ್ಲಿ ಇದ್ದು ಇದ್ದು ಮುಖ ಡಲ್ ಆಗಿದೆ ಅಂತಾ ಚಿಂತಿಸುತ್ತಿದ್ದೀರಾ..? ಅಥವಾ ಬ್ಯೂಟಿಪಾರ್ಲರ್ ಗೆ ದುಡ್ಡು ಹಾಕಿ ಸುಸ್ತಾಯಿತಾ..? ಚಿಂತೆಬಿಡಿ ಮನೆಯಲ್ಲಿ ಸಿಂಪಲ್ ಆಗಿ ಈ ರೀತಿ ಫೇಸ್ Read more…

ರಾತ್ರಿ 8 ಗಂಟೆ ಬಳಿಕ ಊಟ ಮಾಡುವವರು ಈ ಸುದ್ದಿ ಓದಿ…..!

ಬೆಳಿಗ್ಗೆ ರಾಜನಂತೆ ಉಪಹಾರ ಸೇವಿಸಿ, ಮಧ್ಯಾಹ್ನ ಸಾಮಾನ್ಯರಂತೆ ಊಟ ಮಾಡಿ, ರಾತ್ರಿ ಬಡವರಂತೆ ಊಟವನ್ನು ಮಾಡಬೇಕೆಂದು ತಿಳಿದವರು ಹೇಳುತ್ತಾರೆ. ಇದರೊಂದಿಗೆ ಸಮಯಕ್ಕೆ ಸರಿಯಾಗಿ ಊಟ, ಉಪಹಾರ ಸೇವಿಸುವುದು ಒಳ್ಳೆಯದು. Read more…

ಏನಿದು ಮೆದುಳು ತಿನ್ನುವ ಅಮೀಬಾ..? ಸೋಂಕು ಹರಡೋದು ಹೇಗೆ ತಿಳಿಯಿರಿ..!

ಮೆದುಳು ತಿನ್ನುವ ಅಮೀಬಾದಿಂದ ಬಳಲುತ್ತಿದ್ದ ಐದು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಕೇರಳದಲ್ಲಿ ನಡೆದಿದೆ. ಈ ತಿಂಗಳ 1 ರಂದು ಮತ್ತು ಮತ್ತೆ ಈ ತಿಂಗಳ 10 ರಂದು Read more…

ಸೇನೆ ಸೇರುವ ನಾಯಿಗಳ ಕೆಲಸವೇನು ? ನಿವೃತ್ತಿ ನಂತರ ಹೇಗಿರುತ್ತೆ ಇವುಗಳ ಬದುಕು ? ಇಲ್ಲಿದೆ ವಿವರ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ‘ಮೇರು’ ಎಂಬ ನಾಯಿ ಇತ್ತೀಚೆಗಷ್ಟೆ ನಿವೃತ್ತಿಯಾಗಿದೆ. ಮೇರು ಶ್ವಾನಕ್ಕೀಗ 9 ವರ್ಷ. ಇದೊಂದು ಟ್ರ್ಯಾಕರ್ ಡಾಗ್‌ ಆಗಿತ್ತು. ನಿವೃತ್ತಿಯ ನಂತರ ಭಾರತೀಯ ಸೇನೆಯ Read more…

ಎಲ್ಲ ರೀತಿಯ ನೋವಿನ ಸಮಸ್ಯೆಗೆ ಇಲ್ಲಿದೆ ಔಷಧಿ

ಲವಂಗದ ಎಲೆ ಎಲ್ಲರ ಅಡುಗೆ ಮನೆಯಲ್ಲಿ ಬಳಸಲಾಗುತ್ತದೆ. ಇದನ್ನು ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಇದ್ರಲ್ಲಿ ಸಾಕಷ್ಟು ಔಷಧಿ ಗುಣವಿದೆ. ತಾಮ್ರ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣದ ಅಂಶ ಲವಂಗದ Read more…

ಒತ್ತಡ ಕಡಿಮೆ ಮಾಡುವಲ್ಲಿ ಸಹಾಯಕ ಒಳ್ಳೆ ‘ಉಪಹಾರ’

ಒತ್ತಡ ಯಾರಿಗಿಲ್ಲ ಹೇಳಿ. ಈಗಿನ ಕಾಲದಲ್ಲಿ ಎಲ್ಲರ ಬಾಯಲ್ಲೂ ಬರೋದು ಒಂದೇ ಪದ ಟೆನ್ಷನ್. ವೇಗದ ಲೈಫ್ ಸ್ಟೈಲ್ ನಲ್ಲಿ ಜನ ಆರೋಗ್ಯಕರ ಆಹಾರ ಮರೆತಿದ್ದಾರೆ. ಇದ್ರಿಂದಾಗಿ ಒತ್ತಡ Read more…

ಮಹಿಳೆಯರಿಗಾಗಿ ICMR ಬಿಡುಗಡೆ ಮಾಡಿದೆ ಅದ್ಭುತ ಡಯಟ್ ಚಾರ್ಟ್; ವ್ಯಾಯಾಮವಿಲ್ಲದೆಯೂ ಆಗಿರಬಹುದು ಫಿಟ್‌….!

ವಯಸ್ಸಾದಂತೆ ಮಹಿಳೆಯರಲ್ಲಿ ಬೊಜ್ಜು ಮತ್ತು ಪೌಷ್ಟಿಕಾಂಶದ ಕೊರತೆಗೆ ಸಂಬಂಧಿಸಿದ ರೋಗಗಳ ಅಪಾಯವು ಪುರುಷರಿಗಿಂತ ಹೆಚ್ಚಾಗಿರುತ್ತದೆ. ಇದಕ್ಕೆ ಕಾರಣ ಹಾರ್ಮೋನುಗಳು, ಗರ್ಭಾವಸ್ಥೆ ಮತ್ತು ಋತುಬಂಧ. ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...