alex Certify Life Style | Kannada Dunia | Kannada News | Karnataka News | India News - Part 78
ಕನ್ನಡ ದುನಿಯಾ
    Dailyhunt JioNews

Kannada Duniya

ಟೀ ಜೊತೆ ಇದನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ

ಬೆಳಿಗ್ಗೆ ಎದ್ದ ತಕ್ಷಣ ಅನೇಕರು ಟೀ ಕುಡಿಯುತ್ತಾರೆ. ಟೀ ಇಲ್ಲದೆ ದಿನ ಆರಂಭವಾಗುವುದಿಲ್ಲ ಎನ್ನುವವರಿದ್ದಾರೆ. ಕೆಲವರು ಚಹಾದೊಂದಿಗೆ ಬಿಸ್ಕತ್ತು, ಮಸಾಲೆಯುಕ್ತ ಆಹಾರವನ್ನು ಇಷ್ಟಪಡುತ್ತಾರೆ. ಆದರೆ ಚಹಾದೊಂದಿಗೆ ಕೆಲ ಆಹಾರ Read more…

ಮಳೆಯಲ್ಲಿ ನೆನೆಯುವ ಮುನ್ನ

ಮೊದಲ ಮಳೆಗೆ ನೆನೆಯುವ ಬಯಕೆ ಎಲ್ಲರಿಗೂ ಇದ್ದದ್ದೇ. ಮಕ್ಕಳಿಗೆ ಅದು ಖುಷಿಕೊಟ್ಟರೆ ದೊಡ್ಡವರಿಗೆ ಅದು ಮತ್ತೆ ಬಾಲ್ಯವನ್ನು ನೆನಪಿಸುತ್ತದೆ. ಆದರೆ ಅಂಥ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಾದ್ದು ಕೂದಲಿನ ಬಗ್ಗೆ. Read more…

ಚಹಾ ಜೊತೆ ಸವಿಯಿರಿ ಈರುಳ್ಳಿ ವಡೆ

ಬೇಕಾಗುವ ಸಾಮಾಗ್ರಿಗಳು: ದೋಸೆ ಅಕ್ಕಿ- 2 ಕಪ್, ಕಾಯಿತುರಿ- 1 ಕಪ್, ಈರುಳ್ಳಿ-4, ಹಸಿಮೆಣಸಿನಕಾಯಿ-4, ಶುಂಠಿ-ಸ್ವಲ್ಪ, ಕರಿಬೇವುಸೊಪ್ಪು- ಸ್ವಲ್ಪ  ಮಾಡುವ ವಿಧಾನ: 3 ಈರುಳ್ಳಿ, 3 ಹಸಿಮೆಣಸಿನಕಾಯಿ, ಶುಂಠಿ, Read more…

ಸುಖ ದಾಂಪತ್ಯಕ್ಕೆ ಅನುಸರಿಸಿ ಈ ಸೂತ್ರ

ಸಂಸಾರದಲ್ಲಿ ಗಂಡ- ಹೆಂಡತಿ ನಡುವೆ ಜಗಳ ಕಾಮನ್ ಆದರೂ, ಅದೆಲ್ಲಾ ಉಂಡು ಮಲಗುವ ತನಕ ಎಂಬ ಮಾತು ಪ್ರಚಲಿತದಲ್ಲಿದೆ. ದಂಪತಿ ನಡುವೆ ಉತ್ತಮ ಬಾಂಧವ್ಯಕ್ಕೆ ಸೆಕ್ಸ್ ಅವಶ್ಯಕ ಎಂದು Read more…

ಭಾರತದ ಈ ರಾಜ್ಯದಲ್ಲಿವೆ ಅತಿ ಹೆಚ್ಚು ಹಾವುಗಳು; ಪ್ರತಿ ಹಳ್ಳಿಯಲ್ಲೂ ರಾಶಿ ರಾಶಿ ‘ನಾಗರಹಾವು’

ಹಾವುಗಳ ಹೆಸರು ಕೇಳಿದ್ರೆ ಎಲ್ಲರೂ ಭಯಪಡುವುದು ಸಹಜ. ಸಾವಿರಾರು ಜಾತಿಯ ಹಾವುಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ. ಭಾರತದಲ್ಲಿ ಕೂಡ ಹಾವುಗಳಿಗೆ ಕೊರತೆಯಿಲ್ಲ. ಲಕ್ಷದ್ವೀಪವನ್ನು ಹೊರತುಪಡಿಸಿ ಬೇರೆಲ್ಲಾ ಸ್ಥಳಗಳಲ್ಲಿ Read more…

ಆಲೂಗಡ್ಡೆಯ ಸಿಹಿ ಅಂಶ ಕಡಿಮೆ ಮಾಡಲು ಸ್ವಲ್ಪ ಹೊತ್ತು ಇದರಲ್ಲಿ ನೆನೆಸಿಡಿ

ಆಲೂಗಡ್ಡೆ ತುಂಬಾ ಆರೋಗ್ಯಕರವಾದ, ರುಚಿಕರವಾದ ತರಕಾರಿ. ಆದರೆ ಇದರಲ್ಲಿ ಸ್ವಲ್ಪ ಸಿಹಿ ಅಂಶವಿರುತ್ತದೆ. ಹಾಗಾಗಿ ಅದರ ಸಿಹಿಯನ್ನು ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ. *ವಿನೆಗರ್ ಬಳಸಿ Read more…

ಅವಧಿ ಮುಗಿದ ಬೇಬಿ ಪೌಡರ್ ಎಸೆಯುದೆ ಈ ಕೆಲಸಗಳಿಗೆ ಬಳಸಿ

ಮನೆಯಲ್ಲಿ ಸಣ್ಣ ಮಗುವಿದ್ದರೆ ಅದಕ್ಕೆ ಬೇಬಿ ಪೌಡರ್ ನ್ನು ಬಳಸುತ್ತಾರೆ. ಕೆಲವೊಮ್ಮೆ ಈ ಪೌಡರ್ ಅವಧಿ ಮುಗಿದ ಕಾರಣ ಅದನ್ನು ಎಸೆಯುತ್ತಾರೆ. ಆದರೆ ಪೌಡರ್ ಎಸೆಯುವ ಬದಲು ಅದನ್ನು Read more…

ಕಂಚಿನ ಪ್ರತಿಮೆ ಹೊಳಪಾಗಿಡಲು ಇಲ್ಲಿದೆ ಉಪಾಯ

ಕೆಲವರು ಮನೆಯಲ್ಲಿ ಅಲಂಕಾರಕ್ಕಾಗಿ ಕಂಚಿನ ಪ್ರತಿಮೆಗಳನ್ನು ಇಡುತ್ತಾರೆ. ಆದರೆ ಇವುಗಳು ಬಹಳ ಬೇಗನೆ ಕಪ್ಪಾಗುತ್ತದೆ. ಇದರಿಂದ ಅದರ ಅಂದ ಕೆಡುತ್ತದೆ. ಹಾಗಾಗಿ ಅವುಗಳನ್ನು ಮತ್ತೆ ಹೊಳಪಾಗಿಸಲು ಇದರಿಂದ ಸ್ವಚ್ಛಗೊಳಿಸಿ. Read more…

ಜಿರಳೆ ಕಾಟದಿಂದ ಮುಕ್ತಿ ಹೊಂದಲು ಇದನ್ನು ಸಿಂಪಡಿಸಿ

ಬೇಸಿಗೆ ಕಾಲ ಪ್ರಾರಂಭವಾಗುತ್ತಿದ್ದಂತೆ ಜಿರಳೆ, ನೊಣ, ಕೀಟಗಳ ಸಮಸ್ಯೆ ಕಾಡುತ್ತದೆ. ಇವುಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಉತ್ಪನ್ನಗಳನ್ನು ಸಿಗುತ್ತದೆ. ಆದರೆ ಅದರಿಂದ ನಮ್ಮ ಆರೋಗ್ಯ ಕೆಡಿಸಿಕೊಳ್ಳುವ ಬದಲು Read more…

ಮೆಹಂದಿ ಬೇಗನೆ ಕೆಂಪಾಗಲು ಇದನ್ನು ಮಿಕ್ಸ್ ಮಾಡಿ ಹಚ್ಚಿ

ಮನೆಯಲ್ಲಿ ಶುಭ ಸಮಾರಂಭಗಳು ಇದ್ದಾಗ ಕೈಗೆ ಮೆಹಂದಿ ಹಾಕಿಕೊಳ್ಳುತ್ತೇವೆ, ಮೆಹಂದಿ ಕೆಂಪಾಗಿ ಬಂದರೆ ಇದು ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರ ಕೈಗೆ ಹಚ್ಚಿದ ಮೆಹಂದಿ ಕೆಂಪಾಗುವುದಿಲ್ಲ. ಅಂತವರು Read more…

ಗರ್ಭಿಣಿಯರು ಪ್ರತಿದಿನ ಸೇವಿಸಬಹುದೇ ದಾಳಿಂಬೆ….?

ದಾಳಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಪ್ರೋಟೀನ್, ಫೈಬರ್, ವಿಟಮಿನ್, ಪೊಟ್ಯಾಶಿಯಂ ಪೋಷಕಾಂಶವಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಇದನ್ನು ಗರ್ಭಿಣಿಯರು ಪ್ರತಿದಿನ ಸೇವಿಸಬಹುದೇ? Read more…

ಟ್ಯಾಟೂ ಪ್ರಿಯರಿಗೆ ಇಲ್ಲಿದೆ ಬಿಗ್‌ ಶಾಕಿಂಗ್‌ ನ್ಯೂಸ್‌…!

ಟ್ಯಾಟೂ ಟ್ರೆಂಡ್‌ ಈಗ ಜೋರಾಗಿದೆ. ಬಹುತೇಕ ಎಲ್ಲ ಯುವಕ-ಯುವತಿಯರು ಹಚ್ಚೆ ಹಾಕಿಸಿಕೊಳ್ಳಲು ಬಯಸುತ್ತಾರೆ. ಆದರೆ ಟ್ಯಾಟೂ ಪ್ರಿಯರಿಗೆ ಶಾಕಿಂಗ್‌ ಸುದ್ದಿಯಿದೆ. ಸ್ವೀಡನ್‌ನಲ್ಲಿ ನಡೆಸಲಾದ ಹೊಸ ಅಧ್ಯಯನದ ಪ್ರಕಾರ ಟ್ಯಾಟೂ Read more…

ಖಿನ್ನತೆ ನಿವಾರಿಸಲು ಇಲ್ಲಿದೆ ದಾರಿ

ಕೊರೋನಾ ಬಂದ ಬಳಿಕ ಕಷ್ಟಗಳೂ ಹೆಚ್ಚಿವೆ. ಅದೆಷ್ಟೋ ಜನ ಕೆಲಸ ಕಳೆದುಕೊಂಡಿದ್ದಾರೆ. ಸಂಬಳ ಸಿಗುವ ಪ್ರಮಾಣವೂ ಕಡಿಮೆಯಾಗಿದೆ. ಇದರಿಂದ ಖಿನ್ನತೆಯ ಪ್ರಮಾಣವೂ ಹೆಚ್ಚಿದೆ. ಇದರಿಂದ ಹೊರಬರುವ ಕೆಲವು ಗಿಡಮೂಲಿಕೆಗಳ Read more…

ಉಗುರಿನ ಸೌಂದರ್ಯ ಕಾಪಾಡಲು ಇಲ್ಲಿದೆ ಸಲಹೆ

ಉಗುರಿನ ಸೌಂದರ್ಯದ ಬಗ್ಗೆ ಕಾಳಜಿ ಮಾಡದವರು ಯಾರು ಹೇಳಿ. ಅದರಲ್ಲೂ ಮಹಿಳೆಯರಿಗೆ ತಮ್ಮ ಉಗುರುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಬೇಕೆಂಬ ಬಯಕೆ ಹೆಚ್ಚೇ ಇರುತ್ತದೆ. ಆದರೆ ಅಡುಗೆ ಮನೆಯ ಕೆಲಸಗಳ Read more…

ಹರಳೆಣ್ಣೆಯಿಂದ ವೃದ್ದಿಸಿಕೊಳ್ಳಿ ಮುಖದ ಸೌಂದರ್ಯ

ಹರಳೆಣ್ಣೆ ಕೂದಲಿನ ಆರೋಗ್ಯಕ್ಕೆ ಸಹಕಾರಿ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಈ ಹರಳೆಣ್ಣೆಯಿಂದ ನಮ್ಮ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಹರಳೆಣ್ಣೆಯನ್ನು ಈ ಫೇಸ್ ಪ್ಯಾಕ್ ಗಳ ಜೊತೆಗೆ Read more…

ತೂಕ ಕಳೆದುಕೊಳ್ಳ ಬಯಸುವವರು ಈ ಬಗ್ಗೆ ಗಮನ ನೀಡಿ

ತೂಕ ಕಡಿಮೆ ಮಾಡಲು ನಿಮ್ಮ ಆಹಾರ ಪದ್ಧತಿಗಳನ್ನು ಬದಲಾಯಿಸಬೇಕಾಗುತ್ತದೆ. ನಾವು ಪ್ರತಿನಿತ್ಯ ಸೇವಿಸುವ ಕೆಲವು ಆಹಾರಗಳು ತೂಕವನ್ನು ಹೆಚ್ಚಿಸಲು ಸಹಕಾರಿಯಾಗಿವೆ. ಹಾಗಾಗಿ ಆ ಆಹಾರಗಳು ಯಾವುದೆಂದು ತಿಳಿದು ಅದನ್ನು Read more…

ದೇಹದಲ್ಲಾದ ಈ ಬದಲಾವಣೆ ತಿಳಿಸುತ್ತೆ ಶನಿದೇವರ ಕೃಪೆ

ಶನಿ ದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ನಾವು ಮಾಡಿದ ಕರ್ಮಗಳಿಗನುಸಾರವಾಗಿ ನಮಗೆ ಫಲ ನೀಡುತ್ತಾನೆ. ಹಾಗಾಗಿ ಶನಿದೇವರು ನಿಮ್ಮ ಮೇಲೆ ಅನುಗ್ರಹ ತೋರಿದ್ದಾರಾ ಎಂಬುದನ್ನು ನಿಮ್ಮ ದೇಹದಲ್ಲಾಗುವ ಈ Read more…

ಅಕ್ಕಿಯಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯಕರ ಪ್ರಯೋಜನ

ಹೆಚ್ಚಾಗಿ ಎಲ್ಲರ ಮನೆಯಲ್ಲೂ ಅಕ್ಕಿಯನ್ನು ಅನ್ನ ಮಾಡಲು ಮಾತ್ರ ಬಳಸುತ್ತಾರೆ. ಆದರೆ ಈ ಅಕ್ಕಿಯಿಂದಲೂ ಕೂಡ ಕೆಲವು ರೋಗಗಳನ್ನು ದೂರಮಾಡಬಹುದು. ಹೇಗೆ ಅಂತೀರಾ. * ಫುಡ್ ಪಾಯಿಸನ್ ಸಮಸ್ಯೆ Read more…

ʼಸೌಂದರ್ಯʼ ವೃದ್ಧಿಸಿಕೊಳ್ಳಲು ಮನೆಯಲ್ಲೇ ಮಾಡಿ ಈ ಕೆಲಸ

ಮುಖದ ಸೌಂದರ್ಯ ವೃದ್ಧಿಗೆ ಮಹಿಳೆಯರು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಮುಖದ ಮೇಲಿನ ಕಲೆ, ಕೊಳಕು ಕಾಣದಂತೆ ಒಂದಿಷ್ಟು ಮೇಕಪ್ ಮಾಡಿಕೊಳ್ತಾರೆ. ಮೇಕಪ್ ಗಿಂತ ಮೊದಲು ಆಗಾಗ ಮುಖಕ್ಕೆ Read more…

ಮೊಸರಿನ ಜೊತೆ ಇದನ್ನ ಮಿಕ್ಸ್ ಮಾಡಿ ತಿಂದ್ರೆ ತೂಕ ಇಳಿಯುತ್ತೆ

ಮೊಸರು ತಂಪಾದ ಹಾಗೂ ರುಚಿಯಾದ ಆಹಾರವಾಗಿದೆ. ಮೊಸರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದ್ರ ಬಳಕೆಯಿಂದ ತೂಕ ಕಡಿಮೆಯಾಗುತ್ತದೆ. ಯಸ್, ಆಹಾರ ತಜ್ಞ ಡಾ.ರಂಜನಾ ಸಿಂಗ್ ಈ ಬಗ್ಗೆ Read more…

ಮಗುವಿನ ಆರೋಗ್ಯಕ್ಕಾಗಿ ಗರ್ಭಿಣಿಯರು ಮಲಗುವ ಮುನ್ನ ಮಾಡಬೇಕು ಈ ಕೆಲಸ…!

ತಾಯ್ತನ ಪ್ರತಿ ಮಹಿಳೆಯ ಜೀವನದಲ್ಲಿ ಮರೆಯಲಾಗದ ಕ್ಷಣ. ಗರ್ಭಾವಸ್ಥೆಯ ಅವಧಿಯು ಬಹಳ ಅಮೂಲ್ಯವಾಗಿರುತ್ತದೆ. ಆದರೆ ಈ ಪ್ರಯಾಣದಲ್ಲಿ ಗರ್ಭಿಣಿಯರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅನೇಕ ರೀತಿಯ ದೈಹಿಕ ಮತ್ತು Read more…

ಈ ಮನೆ ಮದ್ದು ಉಪಯೋಗಿಸಿದ್ರೆ ಒಂದೇ ವಾರದಲ್ಲಿ ‘ಡಾರ್ಕ್ ಸರ್ಕಲ್’ ಮಾಯ

ಸರಿಯಾಗಿ ನಿದ್ರೆ ಇಲ್ಲದಿದ್ದರೆ, ಅಥವಾ ಮೊಬೈಲ್, ಟಿವಿ ಅತೀಯಾದ ವೀಕ್ಷಣೆಯಿಂದ ಕೂಡ ಕೆಲವೊಮ್ಮೆ ಕಣ್ಣಿನ ಕೆಳಭಾಗದಲ್ಲಿ ಕಪ್ಪು ವರ್ತುಲ ಕಾಣಿಸಿಕೊಳ್ಳುವುದಕ್ಕೆ ಶುರುವಾಗುತ್ತೆ. ಇದರಿಂದ ಮುಖದ ಸೌಂದರ್ಯವೇ ಹಾಳಾಗುತ್ತದೆ. ಕಣ್ಣಿನ Read more…

ಬೇಡದ ಕೂದಲ ಸಮಸ್ಯೆಯನ್ನು ಮನೆ ಮದ್ದಿನ ಮೂಲಕ ನಿವಾರಿಸಿ

ಮಹಿಳೆಯರಿಗೆ ಮುಖದ ಮೇಲಿರುವ ಬೇಡದ ಕೂದಲು ಒಂದು ದೊಡ್ಡ ಸಮಸ್ಯೆ. ಮಹಿಳೆಯರನ್ನು ಬಹಳಷ್ಟು ಕಾಡುವ ಕೂದಲು, ಅವರ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಸೌಂದರ್ಯ ಹಾಳಾಯ್ತು ಎಂದು ನೊಂದುಕೊಳ್ಳುವ ಮಹಿಳೆಯರು Read more…

ಬೆಲ್ಲ ಮತ್ತು ಸಕ್ಕರೆಯಲ್ಲಿ ತೂಕ ಇಳಿಸಿಕೊಳ್ಳಲು ಯಾವುದು ಸಹಕಾರಿ…..?

ಸಕ್ಕರೆ ಮತ್ತು ಬೆಲ್ಲ ಎರಡನ್ನು ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ. ಸಕ್ಕರೆಗೆ ಹೋಲಿಸಿದರೆ ಬೆಲ್ಲ ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗುತ್ತದೆ. ಯಾಕೆಂದರೆ ಬೆಲ್ಲದಲ್ಲಿರುವ ಅಂಶವನ್ನು ಸಕ್ಕರೆ ತಯಾರಿಕೆಯಲ್ಲಿ ಉಪ ಉತ್ಪನ್ನವಾಗಿ ಬಳಸಲಾಗುತ್ತದೆ. Read more…

ನಪುಂಸಕತೆಗೆ ಕಾರಣವಾಗುತ್ತೆ ಈ ಕೆಲವೊಂದು ಆಹಾರ

ನೀವು ಸೇವಿಸುವ ಪ್ರತಿಯೊಂದು ಆಹಾರಕ್ಕೂ ನಿಮ್ಮ ಆರೋಗ್ಯಕ್ಕೂ ಸಂಬಂಧವಿದೆ. ನೀವು ಸೇವಿಸುವ ಕೆಲವೊಂದು ಆಹಾರಗಳು ನಿಮ್ಮ ನಪುಂಸಕತೆಗೆ ಕಾರಣವಾಗುತ್ತದೆ ಎಂದ್ರೆ ನೀವು ನಂಬಲೇಬೇಕು. ಹಾಗಾಗಿ ಆ ಆಹಾರಗಳಿಂದ ದೂರ Read more…

ಹೊಳೆಯುವ ಹಲ್ಲು ನಿಮ್ಮದಾಗಬೇಕಾ…? ಮನೆಯಲ್ಲಿಯೇ ಸಿಗುವ ವಸ್ತು ಸುಲಭವಾಗಿ ಪರಿಹರಿಸುತ್ತೆ ಈ ಸಮಸ್ಯೆ

ಹಲ್ಲುಗಳು ಕೇವಲ ಆಹಾರ ಜಗಿಯಲು ಮಾತ್ರವಲ್ಲದೇ ನಾವು ನಕ್ಕಾಗ ನಮ್ಮ ಸಹಜ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ. ನಕ್ಕಾಗ ಹಲ್ಲುಗಳು ಹೊಳೆಯುವ ಮುತ್ತಿನಂತೆ ಕಾಣಬೇಕೆಂದು ಎಲ್ಲರೂ ಬಯಸುತ್ತಾರೆ. Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಆರೋಗ್ಯ ನೀಡುವ ಮಾವು

ರೋಗನಿರೋಧಕ ಶಕ್ತಿಯ ಮಹತ್ವ ಎಲ್ಲರಿಗೂ ಗೊತ್ತಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆದಿದೆ. ರೋಗ ನಿರೋಧಕ ಶಕ್ತಿ ದುರ್ಬಲವಾಗಿದ್ದರೆ ಮಾವಿನ ಕಾಯಿ ಸೇವನೆ ಮಾಡಿ. ಇದು Read more…

ತುಂಬಾ ಹೊತ್ತು ಕುಳಿತುಕೊಂಡು ಬರುವ ಬೆನ್ನುನೋವಿಗೆ ಇಲ್ಲಿದೆ ಸುಲಭ ʼಪರಿಹಾರʼ

ಮನೆಯಲ್ಲೇ ಕೆಲಸ ಮಾಡುವುದರಿಂದ ಒತ್ತಡ ಕಡಿಮೆಯಾಗಿದೆ ಅಂದುಕೊಂಡಿದ್ದರೆ ಅದು ನಿಮ್ಮ ತಪ್ಪು. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಮನೆಯಲ್ಲೇ ಇದ್ದು ಮಕ್ಕಳ, ಮನೆಯ ಹಾಗೂ ಕಚೇರಿಯ ಕೆಲಸ ಮಾಡಿಕೊಳ್ಳುವಷ್ಟರಲ್ಲಿ ಸೋತು Read more…

ʼಸಂಗಾತಿʼ ಜೊತೆ ಈ ಚಿತ್ರ ವೀಕ್ಷಣೆ ಸರೀನಾ….?

ಇತ್ತೀಚಿನ ದಿನಗಳಲ್ಲಿ ಪೋರ್ನ್ ಚಿತ್ರದ ಮೇಲೆ ಆಸಕ್ತಿ ಹೆಚ್ಚಾಗ್ತಿದೆ. ಆದ್ರೆ ಇದು ಮಾನಸಿಕವಾಗಿ ಒಳ್ಳೆಯದಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ಅಶ್ಲೀಲ ಚಿತ್ರ ಎಂಬುದು ವಿಶಾಲವಾದ ಹಾಗೂ ವಿವಿಧ Read more…

ಈ ವ್ಯಕ್ತಿಗಳ ಮೇಲಿರುತ್ತೆ ಶಿವನ ವಿಶೇಷ ಕೃಪೆ

ಅನಾದಿ ಕಾಲದಿಂದಲೂ ಭಗವಂತ ಶಿವ ತನ್ನ ಭಕ್ತರ ದುಃಖಗಳನ್ನು ಕಡಿಮೆ ಮಾಡುತ್ತ ಬಂದಿದ್ದಾನೆ. ಶಿವನ ಆರಾಧನೆಯಿಂದ ಕೇವಲ ನೋವು-ದುಃಖ ಕಡಿಮೆಯಾಗುವುದೊಂದೇ ಅಲ್ಲ ಮುಂದಿನ ಭವಿಷ್ಯ ಸುಖಕರವಾಗಿರುತ್ತದೆ. ಬೇಡಿ ಬಂದವರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...