alex Certify Life Style | Kannada Dunia | Kannada News | Karnataka News | India News - Part 75
ಕನ್ನಡ ದುನಿಯಾ
    Dailyhunt JioNews

Kannada Duniya

ಫಟಾ ಫಟ್‌ ರೆಡಿಯಾಗಬೇಕೆಂದ್ರೆ ಪರ್ಫೆಕ್ಟ್ ‘ವಾರ್ಡ್‌ ರೋಬ್’ ಹೇಗಿರಬೇಕು ಗೊತ್ತಾ…?

ಕೆಲವೊಮ್ಮೆ ಬಟ್ಟೆಗಳನ್ನು ಹೇಗೆ ಅರೆಂಜ್ ಮಾಡುವುದು ಅನ್ನೋದೇ ಗೊತ್ತಾಗುವುದಿಲ್ಲ. ಅರ್ಜೆಂಟ್‌ ಆದಾಗ ಬೇಕಾಗಿದ್ದು ಕೈಗೆ ಸಿಗುವುದೇ ಇಲ್ಲ. ಹುಡುಕುವುದರಲ್ಲಿಯೇ ಬಹುತೇಕ ಮಂದಿ ಟೈಂ ವೇಸ್ಟ್ ಮಾಡಿಕೊಳ್ಳುತ್ತಾರೆ.‌ ಬದಲಿಗೆ ವಾರ್ಡ್‌ Read more…

ʼಮೇಕಪ್ʼ ಕ್ಲೀನ್ ಮಾಡಲು ವೈಪ್ಸ್ ಬಳಸಿದರೆ ಏನಾಗುತ್ತದೆ ಗೊತ್ತಾ….?

ಮೇಕಪ್ ಮಾಡಿದ ಬಳಿಕ ಅದನ್ನು ತೆಗೆದು ಹಾಕಲು ಕೆಲವರು ಮಾರುಕಟ್ಟೆಯಲ್ಲಿ ಸಿಗವ ವೈಪ್ಸ್(wipes)ನ್ನು ಬಳಸುತ್ತಾರೆ. ಆದರೆ ಈ ವೈಪ್ಸ್ ಮುಖದ ಚರ್ಮಕ್ಕೆ ಹಾನಿಕಾರಕವಾಗಿದೆ. ಇದರಿಂದ ಹಲವು ಸ್ಕಿನ್ ಸಮಸ್ಯೆಗಳು Read more…

ಹಣ್ಣುಗಳನ್ನು ಸರಿಯಾದ ಕ್ರಮದಲ್ಲಿ ತಿಂದರೆ ಅದರಿಂದ ಪಡೆಯಬಹುದು ಮತ್ತಷ್ಟು ಪ್ರಯೋಜನ

ಹಣ್ಣುಗಳು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅವುಗಳನ್ನು ಸರಿಯಾದ ಕ್ರಮದಲ್ಲಿ ತಿಂದರೆ ಅದರಿಂದ ಮತ್ತಷ್ಟು ಪ್ರಯೋಜನ ಪಡೆಯಬಹುದು. ಆದ್ದರಿಂದ ಯಾವ ಹಣ್ಣನ್ನು ಯಾವ ರೀತಿ ತಿಂದರೆ Read more…

ಹೆಂಡತಿ ಸುಂದರವಾಗಿ ಕಾಣ್ತಿಲ್ವಾ…..? ಇದಕ್ಕೊಂದು ಉಪಾಯ ಹೇಳಿದ್ದಾರೆ ಚಾಣಕ್ಯ

ಸುಂದರ ಮಡದಿಯನ್ನು ಪಡೆಯುವುದು ಪ್ರತಿಯೊಬ್ಬ ಪುರುಷನ ಕನಸು. ಸುಂದರ ಹುಡುಗಿ ತನ್ನ ಹೆಂಡತಿಯಾಗಿ ಬರಬೇಕೆಂದು ಎಲ್ಲರೂ ಬಯಸ್ತಾರೆ. ಆತ ಸುಂದರವಾಗಿರಲಿ, ಬಿಡಲಿ, ಮಡದಿ ಮಾತ್ರ ಸುಂದರವಾಗಿರಬೇಕು. ಆದ್ರೆ ಎಲ್ಲ Read more…

ಕನಸಿನಲ್ಲಿ ‘ಐಸ್ ಕ್ರೀಂ’ ತಿಂದಂತೆ ಕಂಡರೆ ಯಾವುದರ ಸಂಕೇತ…..?

ಕೆಟ್ಟ ಕನಸು ಬಿದ್ದಿದೆ. ಏನೋ ಕೆಟ್ಟದ್ದಾಗುತ್ತೆ ಅನ್ನಿಸ್ತಾ ಇದೆ ಎಂದು ಅನೇಕ ಬಾರಿ ಹಿರಿಯರು ಹೇಳ್ತಾರೆ. ಮುಂದೆ ಸಂಭವಿಸುವ ಕೆಲವೊಂದು ಘಟನೆಗಳ ಬಗ್ಗೆ ಮೊದಲೇ ನಮಗೆ ಮುನ್ಸೂಚನೆ ಸಿಗುತ್ತದೆ. Read more…

ಆರೋಗ್ಯದ ಜೊತೆ ಸೌಂದರ್ಯ ಹೆಚ್ಚಿಸುತ್ತೆ ನಗು

ಸುಂದರವಾಗಿ ಕಾಣಬೇಕೆಂದು ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ನಗು ನಿಮ್ಮ ಸೌಂದರ್ಯಕ್ಕೆ ಪೂರಕವಾಗಿದೆ. ನಗುವ ಗಂಡಸರನ್ನು, ಅಳುವ ಹೆಂಗಸರನ್ನು ನಂಬಬಾರದು ಎಂದೆಲ್ಲಾ ಹೇಳುತ್ತಾರೆ. ಆದರೆ, ಆ ಮಾತೆಲ್ಲಾ ಹಳೆದಾಯ್ತು. Read more…

ಆತಂಕ ಮತ್ತು ಖಿನ್ನತೆ ನಿವಾರಿಸುವ ಏಲಕ್ಕಿ…..!

ಏಲಕ್ಕಿ ಕೇವಲ ಆಹಾರದಲ್ಲಿ ಮಾತ್ರ ಉತ್ತಮ ರುಚಿಯನ್ನು ನೀಡುವುದಿಲ್ಲ. ಆರೋಗ್ಯದ ವಿಚಾರದಲ್ಲೂ ಏಲಕ್ಕಿ ಬಹುಮುಖ್ಯ ಪಾತ್ರವಹಿಸುತ್ತದೆ. ಅದರಲ್ಲೂ ಖಿನ್ನತೆ, ಒತ್ತಡದಂತಹ ಸಮಸ್ಯೆಗೆ ಏಲಕ್ಕಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಾನಸಿಕ Read more…

ಬಾಳೆಹಣ್ಣಿನ ಸಿಪ್ಪೆಯಲ್ಲಿದೆ ಬ್ಯೂಟಿ ಸಿಕ್ರೇಟ್

ಬಾಳೆಹಣ್ಣಿನ ಫೇಸ್​ಪ್ಯಾಕ್​ ಬಗ್ಗೆ ನಮ್ಮೆಲ್ಲರಿಗೂ ಗೊತ್ತೇ ಇದೆ. ಆದರೆ ಸೈಲೆಂಟ್ ಆಗಿ ಕಸದ ಬುಟ್ಟಿಗೆ ಸೇರುವ ಬಾಳೆ ಹಣ್ಣಿನ ಸಿಪ್ಪೆಯಲ್ಲಿ ಎಷ್ಟೆಲ್ಲಾ ಬೆನಿಫಿಟ್ಸ್ ಇದೆ ಗೊತ್ತಾ? ಸೌಂದರ್ಯವರ್ಧಕವಾಗಿ ಬಾಳೆಹಣ್ಣಿನ Read more…

ಊಟದ ಮಧ್ಯೆ ಸಿಗುವ ಕರಿಬೇವನ್ನು ತಿನ್ನದೇ ಪಕ್ಕಕ್ಕಿಟ್ಟರೆ ಈ ಆರೋಗ್ಯ ಲಾಭದಿಂದ ವಂಚಿತರಾಗ್ತೀರಾ……!

ಪಲ್ಯಕ್ಕೋ, ಸಾಂಬಾರಿಗೋ, ಕರಿ ಬೇವಿನ ಎಲೆ ಹಾಕಿದರೆ, ಅದನ್ನು ತಿನ್ನುವ ಅಭ್ಯಾಸ ಸಾಮಾನ್ಯವಾಗಿ ನಮಗಿರುವುದಿಲ್ಲ. ಅದನ್ನು ಎತ್ತಿ ಪಕ್ಕಕ್ಕಿಡುತ್ತೇವೆ. ಆದರೆ ಪಕ್ಕಕ್ಕಿಡುವ ಕರಿಬೇವಿನ ಎಲೆಯಿಂದ ಹಲವು ಆರೋಗ್ಯಕರ ಉಪಯೋಗಗಳಿವೆ. Read more…

ದಿಢೀರ್ ನೆ ಮಾಡಬೇಕಂದ್ರೆ ಹೀರೆಕಾಯಿ, ಗುಳ್ಳ ಬದನೇ ಗೊಜ್ಜು ಬೆಸ್ಟ್

ನೀವೇನಾದ್ರೂ ಅರ್ಜೆಂಟ್​ನಲ್ಲಿ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟಕ್ಕೆ ಅಡುಗೆ ಯೋಚ್ನೇ ಮಾಡ್ತಿದ್ರೆ ಹೀರೆಕಾಯಿ, ಗುಳ್ಳಬದನೇ ಬಜ್ಜಿ ಗೊಜ್ಜು ಟ್ರೈ ಮಾಡಿ. ಬಹಳ ವಿಶೇಷವಾದ ಈ ರೆಸಿಪಿ ಅನ್ನ, ಚಪಾತಿ, Read more…

ನಿಮ್ಮ ಸುತ್ತ ಮುತ್ತ ಇರುವ ನೆಗೆಟಿವ್ ಜನರಿಂದ ಇರಲಿ ಎಚ್ಚರ…..!

ಯಾಕೋ ನೀವು ಮೊದಲಿನಷ್ಟು ಚುರುಕಾಗಿಲ್ಲ, ಯಾವುದರಲ್ಲೂ ಆಸಕ್ತಿ ಇಲ್ಲ. ಮುಖ್ಯವಾಗಿ ಯಾವುದರಲ್ಲೂ ನಂಬಿಕೆ ಇಲ್ಲ. ಎಲ್ಲಾ ವಿಷಯದಲ್ಲೂ ಋಣಾತ್ಮಕ ಅಂಶಗಳೇ ಹೆಚ್ಚು ಕಾಣುತ್ತಿದೆ. ಹೊಸ ಅನುಭವಗಳಿಗೆ ತೆರೆದುಕೊಳ್ಳಲು ಹಿಂಜರಿಕೆ. Read more…

ನೀವು ಮಾಡುವ ಈ ತಪ್ಪುಗಳಿಂದಾಗಿ ಬೇಗ ಹಾಳಾಗುತ್ತೆ ʼಸ್ಮಾರ್ಟ್‌ ಫೋನ್‌ʼ

ಸ್ಮಾರ್ಟ್‌ಫೋನ್‌ ಈಗ ನಮ್ಮ ಬದುಕಿನ ಅವಿಭಾಜ್ಯ ಅಂಗ. ಸ್ಮಾರ್ಟ್‌ ಫೋನ್‌ಗಳ ಮೇಲೆ ಜನರ ಅವಲಂಬನೆ ಬಹಳಷ್ಟು ಹೆಚ್ಚಾಗಿದೆ. ಶಾಪಿಂಗ್‌ ಸೇರಿದಂತೆ ಬಹುತೇಕ ಎಲ್ಲ ಕೆಲಸಗಳಿಗೂ ನಾವು ಸ್ಮಾರ್ಟ್‌ಫೋನ್‌ ಬಳಸುತ್ತೇವೆ. Read more…

ಲೆಗ್ಗಿಂಗ್ಸ್​ ಖರೀದಿಸುವ ಮುನ್ನ ಗಮನದಲ್ಲಿರಲಿ ಈ ವಿಷಯ

ಲೆಗ್ಗಿಂಗ್ಸ್‌ ತುಂಬಾ ವರ್ಸಟೈಲ್‌ ಹಾಗೂ ಹೆಚ್ಚಾಗಿ ಬಳಕೆ ಮಾಡುವಂತಹ ಲೋವರ್‌ ಆಗಿದೆ. ಇದನ್ನು ಕುರ್ತಾ, ಟ್ಯೂನಿಕ್‌ ಅಥವಾ ಇತರ ಡ್ರೆಸ್‌ಗಳ ಜೊತೆಗೆ ಧರಿಸಬಹುದು. ಇದು ಆರ್ಟಿಫಿಶಿಯಲ್‌ ಲೆದರ್‌, ಮ್ಯಾಶ್‌, Read more…

‘ಹುಡುಗಿ’ಯರು ಆರೋಗ್ಯಕರವಾಗಿರಲು ಈ ವಿಚಾರಗಳನ್ನು ತಿಳಿದುಕೊಂಡಿರಲೇಬೇಕು

ಹುಡುಗಿಯರು ತಮ್ಮ ಯೋನಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಆದರೆ ಕೆಲ ಹುಡುಗಿಯರಿಗೆ ಈ ಬಗ್ಗೆ ತಿಳಿದಿರುವುದಿಲ್ಲ. ಆದರೆ ಪ್ರತಿಯೊಬ್ಬ ಹುಡುಗಿಯು ತಮ್ಮ ಯೋನಿಯ ಆರೋಗ್ಯಕ್ಕೆ ಸಂಬಂಧಪಟ್ಟ Read more…

ಹೀಗೆ ಮಾಡಿ ಸವಿಯಿರಿ ನುಗ್ಗೆಸೊಪ್ಪಿನ ʼಅಕ್ಕಿರೊಟ್ಟಿʼ

ನುಗ್ಗೆಸೊಪ್ಪು ಪೋಷಕಾಂಶಗಳ ಆಗರವಾಗಿದೆ. ಆದರೆ ಇದನ್ನು ಹಾಗೇ ಪಲ್ಯ ಮಾಡಿಕೊಟ್ಟರೆ ಮುಖ ಕಿವುಚುವವರೇ ಹೆಚ್ಚು. ಮಕ್ಕಳಂತೂ ಇದನ್ನು ತಿನ್ನುವುದಕ್ಕೆ ಒಪ್ಪುವುದಿಲ್ಲ. ಹಾಗಾಗಿ ಇದರಿಂದ ರುಚಿಕರವಾದ ರೊಟ್ಟಿ ಮಾಡಿಕೊಟ್ಟರೆ ಎಲ್ಲರೂ Read more…

ಮನೆ ಗೋಡೆ ಅಂದ ಹೆಚ್ಚಿಸಲು ಹೀಗೆ ಮಾಡಿ ಅಲಂಕಾರ

ಮನೆ ಸುಂದರ ಮತ್ತು ಸ್ವಚ್ಛವಾಗಿರಬೇಕೆಂದು ಪ್ರತಿಯೊಬ್ಬರು ಬಯಸ್ತಾರೆ.  ಮನೆಯ ಅಲಂಕಾರಕ್ಕೆ, ಪೀಠೋಪಕರಣ, ಅಲಂಕಾರಿಕ ವಸ್ತುಗಳ ಜೊತೆ ಗೋಡೆಗಳ ಸೌಂದರ್ಯವೂ ಅಷ್ಟೇ ಮುಖ್ಯ. ಹೆಚ್ಚಿನ ಜನರು ದುಬಾರಿ ಮೌಲ್ಯದ ವಸ್ತುಗಳನ್ನಿಟ್ಟು Read more…

ಸಂಗಾತಿಯ ಮನದಲ್ಲೇನಿದೆ…..? ತಿಳಿಯಲು ಹೀಗೆ ಮಾಡಿ

ಕಾಲ ಬದಲಾದಂತೆ ಬದುಕಿನ ಶೈಲಿಯೂ ಬದಲಾಗಿದೆ. ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಜವಾಬ್ದಾರಿಯುತ ಕೆಲಸವಾಗಿದೆ. ಕುಟುಂಬದವರು ನೋಡಿದ ಯುವಕ, ಯುವತಿಯನ್ನು ಮದುವೆಯಾಗುವವರ ನಡುವೆ ತಾವೇ ತಮಗಿಷ್ಟದ ಸಂಗಾತಿಯನ್ನು ಆಯ್ಕೆ Read more…

ಹೇರ್‌ ಕಲರ್‌ನಿಂದಾಗಿ ನಿಮ್ಮ ಕೂದಲು ಹಾಳಾಗಿದೆಯಾ……?

ಸ್ಟೈಲ್ ಲುಕ್‌ಗಾಗಿ ಹೇರ್‌ ಕಲರ್‌ ಮಾಡಿಸುತ್ತೇವೆ. ಆದರೆ ಈ ಹೇರ್‌ ಕಲರ್‌ನಿಂದಾಗಿ ಕೆಲವೊಮ್ಮೆ ಕೂದಲಿನ ನೈಜ ಸೌಂದರ್ಯ ಹಾಳಾಗಿ ಹೋದ ಉದಾಹರಣೆಗಳು ಎಷ್ಟೋ ಇವೆ. ಹೇರ್ ಕಲರ್ ಮಾಡಿ Read more…

ಮುಖದ ಸೌಂದರ್ಯ ಹಾಳು ಮಾಡುವ ಡಾರ್ಕ್ ಸರ್ಕಲ್‌ ಹೋಗಲಾಡಿಸಲು ಸರಳ ಮನೆಮದ್ದು

ಪುರುಷರು ಮತ್ತು ಮಹಿಳೆಯರು ಇಬ್ಬರನ್ನೂ ಕಾಡುವ ಸಮಸ್ಯೆಗಳಲ್ಲೊಂದು ಡಾರ್ಕ್‌ ಸರ್ಕಲ್.‌ ಕಣ್ಣುಗಳ ಕೆಳಗೆ ಮತ್ತು ಸುತ್ತಲೂ ಕಪ್ಪು ವೃತ್ತಗಳಾಗಿ ಮುಖದ ಸೌಂದರ್ಯವೇ ಹಾಳಾಗುತ್ತದೆ. ಒತ್ತಡ, ನಿದ್ರೆಯ ಕೊರತೆ, ಹಾರ್ಮೋನುಗಳ Read more…

ಕಡಿಮೆ ಕ್ಯಾಲೊರಿ ಆಹಾರ ಸೇವನೆಯಿಂದ ವೃದ್ಧಿಸುತ್ತದೆ ಆಯುಷ್ಯ

ರುಚಿಯಾಗಿದೆ ಎಂದು ಸ್ವಲ್ಪವೇ ಸ್ವಲ್ಪ ಹೆಚ್ಚಾಗಿ ತಿಂದುಬಿಟ್ಟರೂ ಸಹ ಅದನ್ನು ಕರಗಿಸಲು ನಾವೆಲ್ಲಾ ಸಾಕಷ್ಟು ಬಾರಿ ಕಾರ್ಡಿಯೋ, ಹೆಚ್ಚುವರಿ ವರ್ಕ್‌‌ಔಟ್‌ ಎಂದೆಲ್ಲಾ ಸಾಕಷ್ಟು ಮಾಡಿತ್ತೇವೆ. ಆದರೆ, ಹೆಚ್ಚಾಗಿ ತಿನ್ನುವುದರಿಂದ Read more…

ರಾತ್ರಿ ಅಪ್ಪಿ ತಪ್ಪಿಯೂ ಈ ಪದಾರ್ಥಗಳ ಸೇವನೆ ಬೇಡ……!

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆರೋಗ್ಯಕರವಾದದ್ದನ್ನು ತಿನ್ನುವಂತೆ ವೈದ್ಯರು ಸಲಹೆ ನೀಡ್ತಾರೆ. ಅದೇ ರೀತಿ ರಾತ್ರಿ ಕೂಡ ಹೆಲ್ದಿ ಫುಡ್ಸ್‌ ಮಾತ್ರ ನೀವು ಸೇವಿಸಬೇಕು. ರಾತ್ರಿ ಆರೋಗ್ಯಕರ ಆಹಾರವನ್ನು ಸೇವಿಸದಿದ್ದರೆ Read more…

ಸುಲಭವಾಗಿ ʼಸಾಂಬಾರುʼ ಪುಡಿ ಮಾಡುವ ವಿಧಾನ

ಘಂ ಎನ್ನುವ ಸಾಂಬಾರು ಇದ್ದರೆ ಊಟ ಹೊಟ್ಟೆಗೆ ಹೋಗಿದ್ದೇ ತಿಳಿಯುವುದಿಲ್ಲ. ಆದರೆ ಈ ಸಾಂಬಾರು ಪುಡಿಯನ್ನು ಮಾಡುವುದು ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತದೆ. ಯಾವುದಾದರೂ ಒಂದು ಮಸಾಲಾ Read more…

ನಿಮಗೆ ಗೊತ್ತಾ…..? ದಿನನಿತ್ಯ ಬಳಸುವ ಈ ವಸ್ತುಗಳಿಗೆ ಇದೆ ಎಕ್ಸ್‌ ಪೈರಿ ಡೇಟ್

ಹಲ್ಲುಜ್ಜುವ ಬ್ರಷ್, ಟವೆಲ್ ಮುಂತಾದ ನಿತ್ಯ ಬಳಕೆಯ ವಸ್ತುಗಳನ್ನು ಬಳಸುವಾಗ, ಸಾಮಾನ್ಯವಾಗಿ ಅವುಗಳ ಎಕ್ಸ್‌ಪೈರಿ ಡೇಟ್‌ ಬಗ್ಗೆ ಗಮನ ಹರಿಸುವುದಿಲ್ಲ. ಅವು ಸಂಪೂರ್ಣವಾಗಿ ಹಾಳಾಗುವ ತನಕ ಅಥವಾ ಒಡೆಯುವವರೆಗೆ Read more…

ನಿಮಗೂ ಕತ್ತಲೆಯಲ್ಲಿ ಟಿವಿ ನೋಡುವ ಅಭ್ಯಾಸ ಇದೆಯಾ…..?

ಟಿವಿಯನ್ನು ನಿಯಮಿತ ದೂರದಿಂದ ನೋಡದೆ ಹೋದರೆ ಸ್ವಲ್ಪ ಸಮಯದಲ್ಲಿಯೇ ಕಣ್ಣಿಗೆ ಸಂಬಂಧಪಟ್ಟಂತಹ ಕಾಯಿಲೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ರಾತ್ರಿ ವೇಳೆಯಲ್ಲಿ ಟಿವಿ ನೋಡುವಾಗ ಕೋಣೆಯಲ್ಲಿ ಲೈಟ್ ಆರಿಸಬಾರದು. ಹೌದು, ಟಿವಿಯನ್ನು Read more…

ಮನೆಯಲ್ಲೇ ಇದೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಸರಳ ಪರಿಹಾರ

ಹೊಟ್ಟೆಯಲ್ಲಿ ಉರಿ, ಹೊಟ್ಟೆ ಬಿಗಿತ, ಹೊಟ್ಟೆ ನುಲಿಯುವುದು, ಎದೆ ಉರಿ ಇವೆಲ್ಲವೂ ಗ್ಯಾಸ್ಟ್ರಿಕ್ ನ ಲಕ್ಷಣಗಳು. ಕೆಲವೊಮ್ಮೆ ನಾವು ಸೇವಿಸಿದ ಆಹಾರದಿಂದಲೂ ಸಹ ಈ ರೀತಿಯ ತೊಂದರೆ ಕಾಣಿಸಿಕೊಳ್ಳುತ್ತದೆ. Read more…

ಲೈಂಗಿಕ ಜೀವನ ನಿರ್ಧರಿಸುತ್ತೆ ರಾತ್ರಿ ತಿನ್ನುವ ‘ಆಹಾರ’

ನೀವು ತಿನ್ನುವ ಆಹಾರ ನಿಮ್ಮ ದೇಹ, ಆರೋಗ್ಯದ ಮೇಲೊಂದೇ ಅಲ್ಲ ನಿಮ್ಮ ಸೆಕ್ಸ್ ಜೀವನದ ಮೇಲೂ ಪರಿಣಾಮ ಬೀರುತ್ತದೆ. ರಾತ್ರಿ ಸಂಗಾತಿಗಳಿಬ್ಬರು ಬಯಸಿದ್ರೂ ಕೆಲವೊಮ್ಮೆ ಸೆಕ್ಸ್ ಸಾಧ್ಯವಾಗುವುದಿಲ್ಲ. ಇದಕ್ಕೆ Read more…

ದಿನಕ್ಕೆ 6 ಕಾಫಿ ಅಂದ್ರೆ 6 ಚಮಚ ಸಕ್ಕರೆ…..! ಹಾಗಾದ್ರೆ ನೀವು ಮಿಸ್ ಮಾಡದೆ ಓದಿ ಈ ಲೇಖನ

ಅತಿಯಾದ್ರೆ ಅಮೃತವೂ ವಿಷ ಅಂತಾರೆ. ಸಕ್ಕರೆಗೆ ಈ ಮಾತು ಸರಿಯಾಗಿ ಹೊಂದುತ್ತದೆ. ಹೆಚ್ಚುತ್ತಿರುವ ಜಂಕ್ ಸೇವನೆ, ಕ್ಯಾಂಡಿ, ಬೇಕರಿ ಉತ್ಪನ್ನ, ಟೊಮ್ಯಾಟೊ ಸಾಸ್, ಪ್ರೊಟೀನ್ ಬಾರ್ ಆಹಾರ ಪದ್ಧತಿಯಿಂದ Read more…

ವರ್ಷಾನುಗಟ್ಟಲೇ ಒಂದು ಅಥವಾ ಎರಡೇ ಟೂತ್ ಬ್ರಷ್ ಬಳಸುತ್ತಿದ್ದೀರಾ….? ಹಾಗಾದ್ರೆ ಓದಿ ಈ ಸ್ಟೋರಿ

ಬಹುತೇಕ ಜನರು ತಾವು ಯಾವುದೇ ವಸ್ತುವನ್ನು ಖರೀದಿಸುವ ಮೊದಲು ಮತ್ತು ವಿಶೇಷವಾಗಿ ಅದು ಆಹಾರ ಪದಾರ್ಥವಾಗಿದ್ದಾಗ ಅದರ ಮುಕ್ತಾಯ ದಿನಾಂಕವನ್ನು ಪರಿಶೀಲಿಸುತ್ತಾರೆ. ಮುಕ್ತಾಯ ದಿನಾಂಕವು ಉತ್ಪನ್ನವು ನಿರುಪಯುಕ್ತವಾಗುವ ದಿನಾಂಕವನ್ನು Read more…

‘ಉಗುರು’ಗಳು ಹಳದಿ ಬಣ್ಣಕ್ಕೆ ತಿರುಗಿದರೆ ಹೀಗೆ ಮಾಡಿ

ಉಗುರುಗಳು ಕೈಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಕೆಲವೊಮ್ಮೆ ಆಮ್ಲಜನಕದ ಕೊರತೆಯಿಂದ ಉಗುರು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ಕೈಗಳ ಅಂದವನ್ನು ಕೆಡಿಸುತ್ತದೆ. ಹಳದಿ ಉಗುರು ಹೋಗಲಾಡಿಸಿ ಹೊಳಪುಳ್ಳ ಸುಂದರ Read more…

ಹೊಳೆಯುವ ಮುಖ ನಿಮ್ಮದಾಗಿಸಿಕೊಳ್ಳಲು ಬೆಸ್ಟ್ ಈ ʼಪ್ಯಾಕ್ʼ

ಎಲ್ಲರಿಗೂ ತಮ್ಮ ಕೂದಲು, ಮುಖ ಹೊಳೆಯುತ್ತಿರಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ದುಬಾರಿ, ಕ್ರೀಮ್, ಶಾಂಪೂ ತಂದು ಉಪಯೋಗಿಸುತ್ತಾರೆ. ಆದರೆ ಇದು ಕೇವಲ ತಾತ್ಕಾಲಿಕ ಫಲಿತಾಂಶ ನೀಡುತ್ತದೆ. ನೈಸರ್ಗಿಕವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...