alex Certify Life Style | Kannada Dunia | Kannada News | Karnataka News | India News - Part 54
ಕನ್ನಡ ದುನಿಯಾ
    Dailyhunt JioNews

Kannada Duniya

‘ಎಣ್ಣೆ ತ್ವಚೆ’ ಹೋಗಲಾಡಿಸಲು ಇಲ್ಲಿವೆ ಮನೆ ಮದ್ದು

  ಎಣ್ಣೆ ತ್ವಚೆ ಅಥವಾ ಆಯಿಲ್‌ ಸ್ಕಿನ್‌ ಇರುವವರು ಮುಖದ ಆರೈಕೆ ಕಡೆ ಗಮನ ಕೊಡದಿದ್ದರೆ ಮುಖ ಮಂಕಾಗಿ ಕಾಣುವುದು. ಮುಖ ಕಳೆ-ಕಳೆಯಾಗಿ ಕಾಣಲು ಈ ಬ್ಯೂಟಿ ಟಿಪ್ಸ್ Read more…

ಈ ಕಾರಣಕ್ಕೆ ಪುರುಷರಲ್ಲಿ ಹೆಚ್ಚಾಗ್ತಿದೆ ʼಬಂಜೆತನʼ

ಇತ್ತೀಚಿನ ದಿನಗಳಲ್ಲಿ ತಡ ರಾತ್ರಿಯವರೆಗೆ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬಳಸುವ ಪುರುಷರ ಸಂಖ್ಯೆ ಹೆಚ್ಚಾಗಿದೆ. ಮೊಬೈಲ್ ನಿಂದ ಹೊರ ಬರುವ ನೀಲಿ ಲೈಟ್ ಪುರುಷರ ವೀರ್ಯದ ಮೇಲೆ Read more…

ಪದೇ ಪದೇ ಫೇಸ್ಬುಕ್ ಪ್ರೊಫೈಲ್ ನೋಡ್ತಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ

ಫೇಸ್ಬುಕ್ ಪ್ರೊಫೈಲ್ ಪೇಜ್ ಆಗಾಗ ನೋಡುವ ಅಭ್ಯಾಸ ನಿಮಗೂ ಇದ್ಯಾ…? ಹಾಗಿದ್ರೆ ಈಗ್ಲೇ ಎಚ್ಚೆತ್ತುಕೊಳ್ಳಿ. ಪದೇ ಪದೇ ಫೇಸ್ಬುಕ್ ಪ್ರೊಫೈಲ್ ಪೇಜ್ ನೋಡುವ ವ್ಯಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಅತೃಪ್ತಿ Read more…

ಈ ಜ್ಯೂಸ್ ಉಪಯೋಗಿಸಿದ್ರೆ ಹೆಚ್ಚುತ್ತಿರುವ ತೂಕಕ್ಕೆ ಹೇಳುತ್ತೀರ ‘ಗುಡ್ ಬೈ’

ತೂಕ ಹೇಗಪ್ಪಾ ಇಳಿಸಿಕೊಳ್ಳಲಿ ಎಂಬ ಚಿಂತೆ ಹಲವರಲ್ಲಿ ಕಾಡುತ್ತಾ ಇರುತ್ತದೆ. ಇನ್ನು ಜಿಮ್, ಡಯೆಟ್, ವ್ಯಾಯಾಮ ಮಾಡುವುದಕ್ಕೆ ಎಲ್ಲರಿಂದಲೂ ಸಾಧ್ಯವಿಲ್ಲ. ಅಂತಹವರು ಈ ಜ್ಯೂಸ್ ಅನ್ನು ಕುಡಿಯುವುದರಿಂದ ಕ್ರಮೇಣ Read more…

ವಯಸ್ಸಿಗಿಂತ ಚಿಕ್ಕವರಾಗಿ ಕಾಣಲು ಅನುಸರಿಸಿ ಈ ಟಿಪ್ಸ್

ಆಧುನಿಕ ಜೀವನಶೈಲಿಯಿಂದಾಗಿ ಒತ್ತಡದಲ್ಲೇ ಬದುಕುವ ಅನಿವಾರ್ಯತೆ ಇಂದು ಮಾಮೂಲಿಯಾಗಿದೆ. ಟೆನ್ ಷನ್, ಹೈಪರ್ ಟೆನ್ ಷನ್, ಅತಿಯಾದ ಮಾನಸಿಕ ಚಿಂತೆ, ಅನುವಂಶೀಯತೆ, ವಿಟಮಿನ್ ಕೊರತೆ, ಅಪೌಷ್ಠಿಕ ಆಹಾರ ಸೇವನೆಯಿಂದ Read more…

ಮುಖವನ್ನು ಅಂದವಾಗಿಸಲು ʼಮೊಸರುʼ ಬಳಸಿ

ಮೊಸರು ದೇಹದ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ನಮ್ಮ ತ್ವಚೆಯ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಮೊಸರನ್ನು ನಮ್ಮ ಮುಖಕ್ಕೆ ಬಳಸುವುದರಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ತ್ವಚೆಯ ಟ್ಯಾನ್ ಅನ್ನು ನಿವಾರಿಸುವಲ್ಲಿ Read more…

‘ಯುಟ್ಯೂಬ್‌’ ನಲ್ಲಿ ಸಿಕ್ಕಾಪಟ್ಟೆ ಫೇಮಸ್‌ ಈ ಲಾರಿ ಚಾಲಕ; ಅಡುಗೆ ವಿಡಿಯೋ ಮೂಲಕವೇ ತಿಂಗಳಿಗೆ 10 ಲಕ್ಷ ರೂ. ಸಂಪಾದನೆ….!

ಯುಟ್ಯೂಬ್‌ ಚಾನೆಲ್‌ಗಳ ಮೂಲಕ ಪ್ರಸಿದ್ಧಿ ಪಡೆದಿರುವ ಜನಸಾಮಾನ್ಯರಲ್ಲಿ ಜಾರ್ಖಂಡ್‌ನ ಟ್ರಕ್‌ ಚಾಲಕ ರಾಜೇಶ್‌ ಕೂಡ ಒಬ್ಬರು. ಅಡುಗೆ ವಿಡಿಯೋಗಳ ಮೂಲಕ ಇವರು ಸುಮಾರು 1.86 ಮಿಲಿಯನ್‌ ಅನುಯಾಯಿಗಳನ್ನು ಸಂಪಾದಿಸಿದ್ದಾರೆ. Read more…

ಮಳೆಗಾಲದಲ್ಲಿ ಕುಡಿಯಿರಿ ಸೋಂಕನ್ನು ತಡೆಗಟ್ಟಬಲ್ಲ ಶುಂಠಿ ಚಹಾ

ದಿನ ಬೆಳಗ್ಗೆ ಎದ್ದಾಕ್ಷಣ ನೀವು ಟೀ ಕುಡಿಯುವವರೇ… ಅದಿಲ್ಲದೆ ಹೋದರೆ ಏನನ್ನೋ ಕಳೆದುಕೊಂಡ ಅನುಭವ ನಿಮಗಾಗುತ್ತದೆಯೇ… ಹಾಗಿದ್ದರೆ ಇಲ್ಲಿ ಕೇಳಿ, ಆರೋಗ್ಯಕರವಾದ ಶುಂಠಿ ಚಹಾ ಮಾಡುವ ವಿಧಾನ ಇಲ್ಲಿದೆ. Read more…

ಸೇಬು ಹೇಗೆ ಯಾವಾಗ ತಿನ್ನಬೇಕು…?

ಸೇಬು ತಿನ್ನಿ ಎಂದು ವೈದ್ಯರೇನೋ ಹೇಳಿ ಬಿಡುತ್ತಾರೆ. ಆದರೆ ಇದನ್ನು ಯಾವ ಹೊತ್ತಿನಲ್ಲಿ ಎಷ್ಟು ಸೇವಿಸಬೇಕು ಎಂಬ ಗೊಂದಲ ನಿಮ್ಮಲ್ಲೇ ಉಳಿದು ಬಿಡುತ್ತದೆ. ಇದಕ್ಕೆ ಉತ್ತರ ಇಲ್ಲಿದೆ. ಸೇಬು Read more…

ಗ್ರೀನ್ ಟೀ ರುಚಿ ಹೆಚ್ಚಾಗಬೇಕೆಂದ್ರೆ ಹೀಗೆ ಮಾಡಿ

ಅನೇಕರು ಬೆಳಿಗ್ಗೆ ಎದ್ದ ತಕ್ಷಣ ಟೀ ಕುಡಿಯಲು ಇಷ್ಟಪಡ್ತಾರೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಬೆಳಿಗ್ಗೆ ಗ್ರೀನ್ ಟೀ ಸೇವನೆ ಮಾಡುವುದು Read more…

ಶ್ರಾವಣ ಮಾಸದಲ್ಲಿ ಹಬ್ಬಗಳ ಸಂಭ್ರಮ ಹೆಚ್ಚಿಸಲು ಮಾಡಿ ಸವಿಯಿರಿ ‘ಗೆಣಸಿನ ಹೋಳಿಗೆ’

ಶ್ರಾವಣ ಮಾಸದ ಜೊತೆಗೆ ಹಬ್ಬಗಳ ಸಾಲೇ ಬರುತ್ತದೆ. ಒಂದೆರಡು ಸಿಹಿ ತಿನಿಸು ಮಾಡಿದರೆ ಹಬ್ಬದ ಅಂದ ಹೆಚ್ಚೋದಿಲ್ಲ. ಹಾಗಂತ ಅಂಗಡಿಯಿಂದ ಸ್ವೀಟ್ ತಂದು ಹಬ್ಬ ಆಚರಿಸೋಕೆ ಈ ಸಂದರ್ಭದಲ್ಲಿ Read more…

ಇಲ್ಲಿದೆ ಹಿಮ್ಮಡಿ ನೋವಿಗೆ ಕಾರಣ ಮತ್ತು ಅದಕ್ಕೆ ಪರಿಹಾರ

ದೇಹ ತೂಕ ವಿಪರೀತ ಹೆಚ್ಚಿರುವವರು ಮತ್ತು ಮಧುಮೇಹಿಗಳು ಹಿಮ್ಮಡಿ ಕಾಲಿನ ನೋವಿನಿಂದ ಬಳಲುತ್ತಿರುತ್ತಾರೆ. ಕೆಲವೊಮ್ಮೆ ಈ ನೋವು ವಿಪರೀತವಾಗಿ ಕಾಡುತ್ತೆ, ಆಟೋಟಗಳಲ್ಲಿ ಪಾಲ್ಗೊಂಡ ಕಾರಣಕ್ಕೆ ಅಥವಾ ಹೈಹೀಲ್ಸ್ ಚಪ್ಪಲಿ Read more…

ಚಿಯಾ ಸೀಡ್ಸ್‌ ಕೂಡ ಸಂಪೂರ್ಣ ಆರೋಗ್ಯಕರವಲ್ಲ; ಇದರಿಂದಲೂ ಆಗಬಹುದು ಸಾಕಷ್ಟು ಅನಾನುಕೂಲ….!

ಚಿಯಾ ಬೀಜಗಳನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ.  ಅವುಗಳಲ್ಲಿ ನಮ್ಮ ದೇಹಕ್ಕೆ ಬೇಕಾದ ಅನೇಕ ರೀತಿಯ ಪೌಷ್ಟಿಕಾಂಶಗಳಿವೆ. ಒಮೆಗಾ-3 ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಅವು ಸಮೃದ್ಧವಾಗಿವೆ. ಹಾಗಂತ Read more…

ಇಲ್ಲಿದೆ ಆರೋಗ್ಯಕರ ಅಲೋವೆರಾ ಜ್ಯೂಸ್ ತಯಾರಿಸುವ ವಿಧಾನ

ಬೇಕಾಗುವ ಸಾಮಾಗ್ರಿಗಳು: ಅಲೋವೆರಾ-1 ಕೋಡು, ನಿಂಬೆ ರಸ ಸ್ವಲ್ಪ, ಶುಂಠಿ- ಸ್ವಲ್ಪ, ಕರಿಮೆಣಸು 1 ರಿಂದ 2 ಮಾಡುವ ವಿಧಾನ: ಅಲೋವೆರಾದ ಒಳಗಿರುವ ಜೆಲ್ಲಿಯಂತಹ ವಸ್ತುವನ್ನು ತೆಗೆಯಬೇಕು. ಇದಕ್ಕೆ Read more…

ರೋಗನಿರೋಧಕ ಶಕ್ತಿ ವೃದ್ದಿಸುತ್ತೆ ಕೊತ್ತಂಬರಿ ಸೊಪ್ಪು

ಸಾರು, ಪಲ್ಯದ ರುಚಿ ಹೆಚ್ಚಿಸುವ ಕೊತ್ತಂಬರಿ ಸೊಪ್ಪಿನ ಸೇವನೆಯಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ವಿಟಮಿನ್ ಎ, ಸಿ ಮತ್ತು ಪೊಟ್ಯಾಸಿಯಮ್, ಕ್ಯಾಲ್ಸಿಯಂಗಳಿದ್ದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು Read more…

ಕಿಡ್ನಿ ಸಮಸ್ಯೆಯಿದ್ದರೆ ಇವುಗಳಿಂದ ದೂರವಿರಿ

ನಿಮ್ಮ ಕಿಡ್ನಿಯಲ್ಲಿ ಸ್ಟೋನ್ ಆಗಿದೆಯೇ, ಇದೇ ಕಾರಣಕ್ಕೆ ನಿಮಗೆ ವಿಪರೀತ ಹೊಟ್ಟೆ ನೋವು ಕಾಣಿಸಕೊಳ್ಳುತ್ತಿದೆಯೇ? ಹಾಗಿದ್ದರೆ ಈ ವಸ್ತುಗಳಿಂದ ದೂರವಿರುವುದು ಒಳ್ಳೆಯದು. ಪಾಲಕ್ ಸೊಪ್ಪನ್ನು ನಿತ್ಯ ಬಳಸುವುದು ಖಂಡಿತಾ Read more…

ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರು ಕುಡಿದ್ರೆ ಕಾಡಲ್ಲ ಈ ರೋಗ

ಬಹುತೇಕರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ-ಕಾಫಿ ಸೇವನೆ ಮಾಡ್ತಾರೆ. ಇದ್ರಿಂದ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಆದ್ರೆ ಖಾಲಿ ಹೊಟ್ಟೆಯಲ್ಲಿ ಆರೋಗ್ಯಕರ ಮೆಂತ್ಯ ನೀರು ಸೇವನೆ ಮಾಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. Read more…

ಭಾರತದಲ್ಲಿದೆ ವಿಶ್ವದ ಅತಿ ಶ್ರೀಮಂತ ಹಳ್ಳಿ; ಅಚ್ಚರಿಗೊಳಿಸುವಂತಿದೆ ಇಲ್ಲಿನ ಬ್ಯಾಂಕುಗಳಲ್ಲಿರುವ ಹಣ…!

ಗುಜರಾತಿನ ಮಧಾಪರ್ ಎಂಬ ಪುಟ್ಟ ಗ್ರಾಮ ಜಗತ್ತಿನ ಅತ್ಯಂತ ಶ್ರೀಮಂತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಕಚ್ ಜಿಲ್ಲೆಯಲ್ಲಿದೆ. ಈ ಗ್ರಾಮದಲ್ಲಿ 7,600 ಮನೆಗಳು ಮತ್ತು 17 Read more…

ರುಚಿಕರವಾದ ‘ಟೊಮೆಟೊ – ಕ್ಯಾಪ್ಸಿಕಂ’ ಚಟ್ನಿ ಹೀಗೆ ಮಾಡಿ

ದೋಸೆ ಮಾಡಿದಾಗ, ಇಡ್ಲಿ ಮಾಡಿದಾಗ ನೆಂಚಿಕೊಳ್ಳಲು ಚಟ್ನಿ ಇದ್ದರೆ ಸಾಕು. ಹಾಗೇ ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪ ಹಾಕಿಕೊಂಡು ಚಟ್ನಿ ಹಾಕಿಕೊಂಡು ಊಟ ಮಾಡುತ್ತಿದ್ದರೆ ಕೂಡ ರುಚಿ ಹೆಚ್ಚುತ್ತದೆ. Read more…

ರುಚಿಯಾದ ‘ಅವಲಕ್ಕಿ ಕೇಸರಿ ಬಾತ್’ ಮಾಡುವ ವಿಧಾನ

ಕೇಸರಿಬಾತ್ ಹೆಸರು ಕೇಳುತ್ತಲೇ ಬಾಯಲ್ಲಿ ನೀರು ಬರುತ್ತದೆಯೇ…? ಇಲ್ಲಿ ಅವಲಕ್ಕಿಯಿಂದ ಮಾಡಬಹುದಾದ ರುಚಿಕರವಾದ ಕೇಸರಿಬಾತ್ ಇದೆ. ಮಾಡುವುದಕ್ಕೂ ಸುಲಭ, ತಿನ್ನುವುದಕ್ಕೂ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಅವಲಕ್ಕಿ-1/2 ಕಪ್, ಸಕ್ಕರೆ-1/2 Read more…

ಸುಲಭವಾಗಿ ಮಾಡಿ ಗೋಧಿ ಕಡಿ ಪಾಯಸ

ಪಾಯಸ ಹೆಸರು ಕೇಳುತ್ತಲೇ ಸಿಹಿ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಇಲ್ಲಿ ಸುಲಭವಾಗಿ ಗೋಧಿ ಕಡಿ ಪಾಯಸ ಮಾಡುವ ವಿಧಾನ ಇದೆ. ಮನೆಯಲ್ಲಿ ಒಮ್ಮೆ ಟ್ರೈ ಮಾಡಿ. ಬೇಕಾಗುವ Read more…

ಆರೋಗ್ಯ ಹಾಳು ಮಾಡುತ್ತೆ ಮೈಕ್ರೊವೇವ್

ಆಧುನಿಕ ಅಡುಗೆ ಮನೆಯಲ್ಲಿ ಮೈಕ್ರೊವೇವ್ ಇರುವುದು ಸಾಮಾನ್ಯ. ಇದು ಆಹಾರವನ್ನು ಬೇಗ ಬಿಸಿ ಮಾಡುತ್ತದೆ. ಜೊತೆಗೆ ಕೆಲಸವನ್ನು ಕಡಿಮೆ ಮಾಡುತ್ತದೆ. ಇದೇ ಕಾರಣಕ್ಕೆ ಜನರು ಮೈಕ್ರೊವೇವ್ ಬಳಸ್ತಾರೆ. ವಿದ್ಯುತ್ Read more…

ಅಳುತ್ತಿರುವ ಮಗು ಸಮಾಧಾನಪಡಿಸಿ ನಿದ್ರೆ ಮಾಡಿಸಲು ಫಾಲೋ ಮಾಡಿ ಈ ʼಟ್ರಿಕ್ʼ

ಮಗುವನ್ನು ಬೆಳೆಸುವುದು ಸುಲಭದ ಕೆಲಸವಲ್ಲ. ಮಗು ತುಂಬಾ ಅಳುವಾಗ ತಾಯಂದಿರಿಗೆ ಚಿಂತೆ, ಆತಂಕ ಆಗುತ್ತದೆ ಜತೆಗೆ ಕೆಲವೊಮ್ಮೆ ಇದರಿಂದ ಕಿರಿಕಿರಿ ಉಂಟಾಗುತ್ತದೆ. ಹಾಗಾಗಿ ಮಗು ಅತ್ತರೆ ಅದನ್ನು ಸಮಾಧಾನ Read more…

ಕಳೆಗುಂದಿದ ತ್ವಚೆಯ ಸೌಂದರ್ಯ ಮರಳಿ ಪಡೆಯುವುದು ಹೇಗೆ….?

ನಿಮ್ಮ ಮುಖದ ಅಲ್ಲಲ್ಲಿ ವಯಸ್ಸಾದ ಲಕ್ಷಣಗಳು ಕಾಣಿಸುತ್ತಿವೆಯೇ? ಇದನ್ನು ತೆಗೆದು ಹಾಕಿ ಮತ್ತೆ ಹದಿಹರೆಯದವರಂತೆ ಕಾಣಿಸಿಕೊಳ್ಳುವ ಬಯಕೆಯೇ? ಹಾಗಿದ್ದರೆ ಇಲ್ಲಿ ಕೇಳಿ… ದಿನಕ್ಕೆ 3 ರಿಂದ 4 ಲೀಟರ್ Read more…

ಬೆಳಗ್ಗೆ ಎದ್ದ ನಂತರ ಮಾಡಬೇಡಿ ಈ 5 ಕೆಲಸ; ಹದಗೆಟ್ಟುಹೋಗುತ್ತದೆ ಆರೋಗ್ಯ……!

ಇಡೀ ದಿನದಲ್ಲಿ ಬೆಳಗಿನ ಸಮಯವು ಬಹಳ ಪ್ರಮುಖ ಭಾಗವಾಗಿದೆ. ಈ ಸಮಯದಲ್ಲಿ ನಮ್ಮ ದೇಹ ಮತ್ತು ಮನಸ್ಸು ಹೊಸ ಶಕ್ತಿಯನ್ನು ಪಡೆಯುತ್ತವೆ. ಇದರಿಂದಾಗಿಯೇ ದಿನವನ್ನು ಸಕಾರಾತ್ಮಕತೆಯಿಂದ ಪ್ರಾರಂಭಿಸಬಹುದು. ಆದರೆ Read more…

ಸಹೋದರಿಯರಿಗೆ ಸಹೋದರ ಕೊಡಲೇಬೇಕು ಈ ಅಮೂಲ್ಯ ʼಗಿಫ್ಟ್ʼ

ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ರಕ್ಷಾ ಬಂಧನ. ಸಹೋದರನಾದವನು ಸಹೋದರಿಯನ್ನು ಸದಾ ರಕ್ಷಿಸ್ತೇನೆ ಎಂದು ಭರವಸೆ ನೀಡುವ ಹಬ್ಬ. ಸಹೋದರಿಯಾದವಳು ಸಹೋದರನ ಕೈಗೆ ರಾಖಿ ಕಟ್ಟಿದ್ರೆ ಸಹೋದರ Read more…

ಮೆದುಳಿನ ಗಡ್ಡೆಯ ಸಂಕೇತವಾಗಿರಬಹುದು ತೀವ್ರ ತಲೆನೋವು; ಅದನ್ನು ಪತ್ತೆ ಮಾಡುವುದು ಹೇಗೆ ಗೊತ್ತಾ….?

ತಲೆನೋವು ಸಾಮಾನ್ಯ ಆರೋಗ್ಯ ಸಮಸ್ಯೆ. ಕೆಲವೊಮ್ಮೆ ಆಯಾಸ ಅಥವಾ ಒತ್ತಡದಿಂದ ಉಂಟಾಗುತ್ತದೆ. ಆದರೆ ತಲೆನೋವು ತುಂಬಾ ತೀವ್ರವಾಗಿದ್ದರೆ ನಿರ್ಲಕ್ಷಿಸಬಾರದು. ವಿಶೇಷವಾಗಿ ಔಷಧಿಗಳಿಂದಲೂ ತಲೆನೋವು ಗುಣವಾಗದೇ ಇದ್ದಲ್ಲಿ ಮೆದುಳಿನಲ್ಲಿ ಗೆಡ್ಡೆ Read more…

ಹಳದಿ ಹಲ್ಲಿನ ಸ್ವಚ್ಛತೆಗೆ ಅನುಸರಿಸಿ ಈ ವಿಧಾನ

ಹಲ್ಲುಗಳು ಸ್ವಚ್ಛವಾಗಿದ್ದರೆ ನಗುವುದಕ್ಕೆ ಆತ್ಮವಿಶ್ವಾಸ ಮೂಡುತ್ತದೆ. ಹಳದಿ ಹಲ್ಲುಗಳು ಇದ್ದಾಗ ನಮಗೆ ಇನ್ನೊಬ್ಬರ ಜತೆ ಬೆರೆಯುವುದಕ್ಕೆ ಮುಜುಗರವಾಗುತ್ತದೆ. ನಾವು ತಿನ್ನುವ ಆಹಾರ, ಹಲ್ಲನ್ನು ಇಟ್ಟುಕೊಳ್ಳುವ ರೀತಿ ಇವೆಲ್ಲವೂ ಈ Read more…

‘ಹೃದಯಾಘಾತ’ ಅಪಾಯವನ್ನು 4 ಪಟ್ಟು ಹೆಚ್ಚಿಸುತ್ತೆ ಬಾಲ್ಯದಲ್ಲಿ ಕಾಡುವ ಈ ಸಮಸ್ಯೆ….!

ಬಾಲ್ಯ ಮತ್ತು ಹದಿಹರೆಯದಲ್ಲಿ ಅಧಿಕ ರಕ್ತದೊತ್ತಡದ ತೊಂದರೆ ಇದ್ದರೆ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಾಲ್ಯದಲ್ಲೇ ಕಾಡುವ ಬಿಪಿ ಸಮಸ್ಯೆ  ಪ್ರೌಢಾವಸ್ಥೆಯಲ್ಲಿ ಹೃದಯಾಘಾತದ ಅಪಾಯವನ್ನು Read more…

ದೇಹದಿಂದ ‘ಯೂರಿಕ್ ಆಸಿಡ್‌’ ನಿವಾರಿಸಲು ಪ್ರತಿದಿನ ಸೇವಿಸಿ ಈ 5 ಆಹಾರ

  ಯೂರಿಕ್ ಆಸಿಡ್‌ ಹೆಚ್ಚಳ ಆರೋಗ್ಯಕ್ಕೆ ಅಪಾಯಕಾರಿ. ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದರೆ ಕೀಲು ನೋವು, ಊತ, ಸಂಧಿವಾತದಂತಹ ಸಮಸ್ಯೆಗಳು ಬರಬಹುದು. ಹಾಗಾಗಿ ಇದನ್ನು ನಿಯಂತ್ರಿಸಲು ಆಹಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...