alex Certify Life Style | Kannada Dunia | Kannada News | Karnataka News | India News - Part 261
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಮಲಗುವ ಮೊದಲು ತಪ್ಪದೇ ಕುಡಿಯಿರಿ ಒಂದು ಲೋಟ ಹಾಲು

ಪ್ರತಿ ದಿನ ರಾತ್ರಿ ಮಲಗುವ ಮುನ್ನ ಪುರುಷರು ಹಾಲು ಕುಡಿಯುವುದು ಬಹಳ ಮುಖ್ಯ. ಏಕೆನ್ನುತ್ತೀರಾ? ಹಾಲಿನಲ್ಲಿ ಫ್ಯಾಟ್ ಮತ್ತು ಪ್ರೊಟೀನ್ ಗಳಿಂದ ಪುರುಷರ ಹಾರ್ಮೋನ್ ಗಳು ಹೆಚ್ಚಾಗುತ್ತದೆ. ಒಂದು Read more…

ಹಿಟ್ಟು ರುಬ್ಬಲು ಜುಗಾಡ್​ ಗ್ರೈಂಡರ್​: ತಂತ್ರಜ್ಞಾನಕ್ಕೆ ನೆಟ್ಟಿಗರು ಫಿದಾ

ಭಾರತೀಯರು ಜುಗಾಡ್​ಗೆ ಸಮಾನಾರ್ಥಕ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಮನೆಯಲ್ಲಿಯೇ ಹಲವು ವಿಧವಾದ ತಂತ್ರಜ್ಞಾನ ಅಳವಡಿಸಿಕೊಂಡು ಅಸಾಧ್ಯ ಎನ್ನುವುದನ್ನೂ ಮಾಡುತ್ತಾರೆ. ಅಂಥದ್ದೇ ಒಂದು ದೇಸಿ ಜುಗಾಡ್​ ಈಗ ವೈರಲ್​ ಆಗಿದೆ. Read more…

ಈ ಚಿತ್ರದಲ್ಲಿ DANCE ಹುಡುಕಬಲ್ಲಿರಾ ? ಇಲ್ಲಿದೆ ಸವಾಲು

ಈ ಚಿತ್ರದಲ್ಲಿ, ನೀವು DUNCE ಪದದೊಂದಿಗೆ ಬಹಳಷ್ಟು ಕಾಲಮ್‌ಗಳನ್ನು ಕಾಣಬಹುದು. ಆದಾಗ್ಯೂ, ಒಂದು ಕುತೂಹಲಕಾರಿ ಟ್ವಿಸ್ಟ್ ಇದೆ. ಇದರಲ್ಲಿ DANCE ಎಂಬ ಇನ್ನೊಂದು ಪದವನ್ನು ಎಚ್ಚರಿಕೆಯಿಂದ ಮರೆಮಾಡಲಾಗಿದೆ. ನೀವು Read more…

‘ಗ್ರೀನ್ ಟೀ’ಯಲ್ಲಿದೆ ಇಷ್ಟೆಲ್ಲಾ ಔಷಧೀಯ ಗುಣ

ವೈರಲ್ ಇನ್ಫೆಕ್ಷನ್ ಗೆ ಪ್ರಮುಖ ಕಾರಣ ಹವಾಮಾನ ಬದಲಾವಣೆ. ಮಳೆಗಾಲ  ಶುರುವಾಯ್ತು ಅಂದಾಕ್ಷಣ ಹವಾಮಾನ ಬದಲಾಗೋದು ಸಹಜ. ಈ ಸಮಯದಲ್ಲೇ ವೈರಸ್ ಗಳ ಕಾಟ ಶುರುವಾಗುತ್ತೆ. ಇನ್ಫೆಕ್ಷನ್ ಇದ್ದಾಗ Read more…

‘ಥೈರಾಯ್ಡ್’ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಗುಡ್ ನ್ಯೂಸ್: ನಿಯಂತ್ರಿಸಲು ಸಹಕಾರಿ ಈ ಬೆಂಡೆಕಾಯಿ

ಪ್ರಸ್ತುತ ದಿನಮಾನಗಳಲ್ಲಿ ಬಹುತೇಕರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ನಿಯಂತ್ರಣಕ್ಕಾಗಿ ಪ್ರತಿದಿನ ಮಾತ್ರೆ ಸೇವಿಸುವುದು ಅಗತ್ಯವಾಗಿದ್ದು, ಸಮಸ್ಯೆ ಉಲ್ಬಣಿಸಿದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಗುತ್ತದೆ. ಇದರ ಮಧ್ಯೆ ಕೃಷಿ ವಿಜ್ಞಾನಿಗಳು ಗುಡ್ Read more…

ಇಸಬು, ಕಜ್ಜಿಗೂ ಮದ್ದಾಗಬಲ್ಲದು ಇಂಗು…….!

ಇಂಗು ತೆಂಗು ಇದ್ದರೆ ಮಂಗನೂ ಅಡುಗೆ ಮಾಡಬಹುದು ಎಂಬ ಗಾದೆಯೇ ಸಾಕು, ಅಡುಗೆ ಮನೆಯಲ್ಲಿ ಇಂಗಿನ ಮಹತ್ವ ತಿಳಿಸಲು. ಈ ಇಂಗು ತ್ವಚೆಯ ಆರೈಕೆಗೂ ಬಹು ಮುಖ್ಯ ಎಂಬುದು Read more…

ಬಳಸಿದ ಚಹಾ ಪುಡಿ ಎಸೆಯಬೇಡಿ: ಅದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಪ್ರತಿ ಮನೆಯಲ್ಲೂ ಕನಿಷ್ಠ ದಿನಕ್ಕೆರಡು ಬಾರಿಯಾದರೂ ಚಹಾ ತಯಾರಾಗುತ್ತದೆ. ಅದು ಮಾಮೂಲಿ ಚಹಾ ಆಗಿರಬಹುದು ಅಥವಾ ಗ್ರೀನ್ ಟೀ ಇರಬಹುದು. ಹೀಗೆ ಸೋಸಿ ಉಳಿದಿರುವ ಚಹಾ ಪುಡಿಯನ್ನು ಬಳಸಿ Read more…

ತಲೆಹೊಟ್ಟಿಗೆ ಗುಡ್‌ ಬೈ ಹೇಳಲು ಈ ಪೇಸ್ಟ್ ಬಳಸಿ

ಹೊಳೆಯುವ ಹಾಗೂ ಉದ್ದನೆಯ ಕೂದಲು ಪಡೆಯಬೇಕೆನ್ನುವುದು ಎಲ್ಲರ ಬಯಕೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಶಾಂಪೂ ಬಳಸ್ತಾರೆ. ಆದ್ರೆ ದುಬಾರಿ ಶಾಂಪೂ ಬಳಸಿದ್ರೂ ಸಮಸ್ಯೆ ಕಡಿಮೆಯಾಗೋದಿಲ್ಲ. ತಲೆಹೊಟ್ಟಿನ ಸಮಸ್ಯೆ Read more…

ಜಾಂಡೀಸ್ ರೋಗದ ಲಕ್ಷಣಗಳ ಬಗ್ಗೆ ತಿಳಿಯಿರಿ

ಕಣ್ಣಿನ ಒಳಭಾಗ ಹಳದಿ ಆಗಿ, ಚರ್ಮ ಪೀತ ವರ್ಣ ಲೇಪಿತವಾದಂತೆ ಕಂಡು, ಮೂತ್ರ ಅರಿಶಿನ ರೂಪದಲ್ಲಿ ಮಾರ್ಪಟ್ಟಾಗ ಅದನ್ನು ಕಾಮಾಲೆ ರೋಗ ಎಂದು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ. ಜಾಂಡೀಸ್ Read more…

ಮಕ್ಕಳಿಗೆ ಇಷ್ಟವಾಗುವ ಆರೋಗ್ಯಕರವಾದ ‘ಸಬ್ಬಕ್ಕಿ ಲಡ್ಡು’

ಸಬ್ಬಕ್ಕಿ ಕಿಚಡಿ, ಪಾಯಸ ಕೇಳಿರುತ್ತೀರಾ…! ಇದೇ ಸಬ್ಬಕ್ಕಿ ಬಳಸಿ ರುಚಿಕರವಾದ ಲಡ್ಡು ಕೂಡ ಮಾಡಬಹುದು. ಮಾಡುವ ವಿಧಾನ ಸುಲಭವಿದೆ. ಮಕ್ಕಳಿಗೆ ತುಂಬಾ ಇಷ್ಟವಾಗುತ್ತೆ ಈ ಲಡ್ಡು. ಬೇಕಾಗುವ ಸಾಮಗ್ರಿಗಳು: Read more…

ಕಪ್ಪಗಿನ ದಟ್ಟವಾದ ಹುಬ್ಬಿಗೆ ಇಲ್ಲಿದೆ ಮನೆ ಮದ್ದು

ಈರುಳ್ಳಿ ಅಡುಗೆ ರುಚಿ ಹೆಚ್ಚಿಸುವ ಜೊತೆಗೆ ಸೌಂದರ್ಯವರ್ಧಕವೂ ಹೌದು. ಇದ್ರಲ್ಲಿರುವ ಸಲ್ಫರ್, ಸೆಲೆನಿಯಂ, ವಿಟಮಿನ್ ಬಿ ಹುಬ್ಬನ್ನು ಸುಂದರ ಹಾಗೂ ಬಲಪಡಿಸುತ್ತವೆ. ನಿಮ್ಮ ತೆಳುವಾದ ಹುಬ್ಬು ನಿಮ್ಮ ಮುಖದ Read more…

ಮೈಗ್ರೇನ್ ಗೆ ಅತ್ಯುತ್ತಮ ಮದ್ದು ತುಪ್ಪ

ಮೈಗ್ರೇನ್ ತಲೆನೋವಿನ ಕಿರಿಕಿರಿ ಅನುಭವಿಸಿದವರಿಗೇ ಗೊತ್ತು. ಆ ನೋವು ಸಹಿಸಲಸಾಧ್ಯ. ಈ ನೋವಿನ ತೀವ್ರತೆಯನ್ನು ಕಡಿಮೆ ಮಾಡಬಲ್ಲ ಕೆಲವಷ್ಟು ಮನೆಮದ್ದುಗಳು ಇಲ್ಲಿವೆ. ಒತ್ತಡದಿಂದ ಸಾಧ್ಯವಾದಷ್ಟು ದೂರವಿರಿ. ಬದುಕಿನಲ್ಲಿ ಎದುರಾಗಿದ್ದೆಲ್ಲವನ್ನೂ Read more…

ಮನೆಯಲ್ಲೇ ಹೀಗೆ ಮಾಡಿಕೊಳ್ಳಿ ಐಬ್ರೋಸ್

ಪ್ರತಿ ಬಾರಿ ಪಾರ್ಲರ್‌ ಗೆ ಹೋಗಿ ಐಬ್ರೋಸ್ ಮಾಡಿಸಲು ಆಗುತ್ತಿಲ್ಲವೇ….? ಐಬ್ರೋ ಶೇಪ್‌ ಹಾಳಾಗಿದೆ ಎಂಬುದು ನಿಮ್ಮ ಚಿಂತೆಯೇ….? ಮನೆಯಲ್ಲಿ ಸರಳವಾಗಿ ಐಬ್ರೋಸ್ ಮಾಡಿಕೊಳ್ಳಲು ಟಿಪ್ಸ್ ಇಲ್ಲಿದೆ. ನಿಮ್ಮ Read more…

ಲೈಂಗಿಕ ಆಸಕ್ತಿ ಹೆಚ್ಚಿಸಿಕೊಳ್ಳಲು ಈ ವಿಧಾನ ಅನುಸರಿಸಿ

ವಯಸ್ಸು ಹೆಚ್ಚಾಗುವುದರ ಜೊತೆಗೆ ವೇಗದ ಲೈಫ್ ಸ್ಟೈಲ್  ನಿಂದಾಗಿ ಹಾರ್ಮೋನುಗಳಲ್ಲಿ ಏರುಪೇರಾಗುತ್ತದೆ. ಇದರ ಕಾರಣದಿಂದ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಇದನ್ನು ಹೆಚ್ಚಿಸಲು ಯಾವುದೇ ಔಷಧಿ ತೆಗೆದುಕೊಳ್ಳುವ ಅವಶ್ಯಕತೆ Read more…

ಇಡ್ಲಿ ಜೊತೆ ‘ಕಡಲೆಬೀಜದ ಚಟ್ನಿ’ ಮಾಡಿ ಸವಿಯಿರಿ

ಇಡ್ಲಿ ಮಾಡಿದಾಗ ರುಚಿಕರವಾದ ಚಟ್ನಿ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ತೆಂಗಿನಕಾಯಿ ಬಳಸದೇ ಮಾಡುವ ರುಚಿಕರವಾದ ಕಡಲೆಬೀಜದ ಚಟ್ನಿ ಇದೆ ಮಾಡಿ ರುಚಿ ನೋಡಿ. ½ ಕಪ್ ಕಡಲೆಬೀಜವನ್ನು ಹುರಿದುಕೊಳ್ಳಿ. Read more…

ಮನೆಯಲ್ಲೇ ಇದ್ದರೂ ʼತ್ವಚೆʼ ಆರೈಕೆಗಿರಲಿ ಆದ್ಯತೆ

ಮನೆಯಿಂದ ಹೊರಹೋಗಿಲ್ಲ ಎಂದುಕೊಂಡು ಸನ್ ಸ್ಕ್ರೀನ್ ಲೋಷನ್ ಬಳಸುವುದನ್ನು ಬಿಟ್ಟುಬಿಟ್ಟಿದ್ದೀರೇ ಇದು ತಪ್ಪು, ಮನೆಯೊಳಗಿದ್ದರೂ ನೀವು ಸನ್ ಸ್ಕ್ರೀನ್ ಲೋಷನ್ ಬಳಸಬೇಕು. ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಅಥವಾ Read more…

ಕೀಲು ನೋವಿಗೆ ಇಲ್ಲಿದೆ ಮನೆ ಮದ್ದು…!

ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ, ಹೆಚ್ಚು ಹೊತ್ತು ವಾಹನ ಚಾಲನೆ ಮಾಡುವುದರಿಂದ ಸಣ್ಣ ಪ್ರಾಯದಲ್ಲೇ ಮೊಣಕಾಲಿನ ಮೇಲೆ ಒತ್ತಡ ಬಿದ್ದು ಕೀಲು ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪರಿಹಾರಗಳನ್ನು Read more…

ಅಡುಗೆಗೆ ಉಪ್ಪು ಜಾಸ್ತಿಯಾಯ್ತಾ….? ಹಾಗಾದ್ರೆ ಹೀಗೆ ಮಾಡಿ

ಉಪ್ಪಿಲ್ಲ ಅಂದ್ರೆ ಅಡುಗೆ ರುಚಿಸಲಾರದು. ಹಾಗಂತ ಜಾಸ್ತಿ ಉಪ್ಪಿದ್ದರೂ ತಿನ್ನಲು ಸಾಧ್ಯವಿಲ್ಲ. ಒಮ್ಮೊಮ್ಮೆ ಗ್ರೇವಿ ಮಾಡುವ ಸಮಯದಲ್ಲಿ ಉಪ್ಪು ಹೆಚ್ಚಾಗಿ ಬಿಡುತ್ತದೆ. ಹಾಗೆಂದು ಮಾಡಿದ ಅಡುಗೆ ಬಿಸಾಡಲು ಸಾಧ್ಯವಿಲ್ಲ. Read more…

ಡಾರ್ಕ್‌ ಸರ್ಕಲ್‌ ದೂರ ಮಾಡುತ್ತೆ ಬಾಳೆಹಣ್ಣಿನ ಸಿಪ್ಪೆ…!

ಕಣ್ಣುಗಳು ನಮ್ಮ ಐಡೆಂಟಿಟಿ. ಅದಕ್ಕಾಗಿಯೇ ಪ್ರತಿಯೊಬ್ಬರೂ ಆಕರ್ಷಕ ಕಣ್ಣುಗಳನ್ನು ಹೊಂದಲು ಬಯಸುತ್ತಾರೆ. ಆದರೆ ಅನೇಕರಿಗೆ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಕಣ್ಣುಗಳ ಸೌಂದರ್ಯಕ್ಕೆ ಧಕ್ಕೆ Read more…

ವಾರಕ್ಕೆ ನಾಲ್ಕೇ ದಿನ ಕೆಲಸದ ಅವಧಿ; ಭರ್ಜರಿ ಯಶಸ್ಸಿನ ಬಳಿಕ ಮುಂದುವರಿಕೆಗೆ UK ಕಂಪನಿಗಳ ಒಲವು

ಯುನೈಟೆಡ್ ಕಿಂಗ್ಡಮ್ ನ ಹಲವು ಕಂಪನಿಗಳು ಪರೀಕ್ಷಾರ್ಥವಾಗಿ ಕಳೆದ ಆರು ತಿಂಗಳಿನಿಂದ ತಮ್ಮ ಉದ್ಯೋಗಿಗಳಿಗೆ ವಾರಕ್ಕೆ ನಾಲ್ಕು ದಿನಗಳ ಮಾತ್ರ ಕೆಲಸದ ಅವಧಿಯನ್ನು ನೀಡಿದ್ದು, ಇದರಲ್ಲಿ ಭರ್ಜರಿ ಯಶಸ್ಸು Read more…

ಎಚ್ಚರ….! ಅತಿಯಾದ ಆಕಳಿಕೆ ನಿಮಗೆ ಮಾರಣಾಂತಿಕವಾಗಬಹುದು

ಆಕಳಿಕೆ ಹೆಚ್ಚಾಗಿ ನಿದ್ರೆಯ ಕೊರತೆ ಮತ್ತು ಆಯಾಸದಿಂದ ಉಂಟಾಗುತ್ತದೆ. ಆದರೆ ವಿಪರೀತ ಆಕಳಿಕೆ ಬರುತ್ತಿದ್ದರೆ ಅದು ಅನೇಕ ಅಪಾಯಕಾರಿ ರೋಗಗಳ ಸಂಕೇತ. ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ದಿನಕ್ಕೆ 5 Read more…

ಪಾದಗಳು ಉರಿಯಿಂದ ಪಾರಾಗಲು ಇಲ್ಲಿದೆ ನೋಡಿ ಪರಿಹಾರ…!

ಕಾಲಿನ ಪಾದಗಳ ಉರಿಗೆ ಕೊತ್ತಂಬರಿ ಬೀಜದ ಪಾನೀಯವನ್ನು ಒಮ್ಮೆ ಉಪಯೋಗಿಸಿ ನೋಡಿ. ದೇಹದ ಉಷ್ಣತೆಯಿಂದ ಪಾರಾಗಿ, ಪಾದಗಳು ಉರಿಯುವ ಸಮಸ್ಯೆಯಿಂದ ಮುಕ್ತಿ ದೊರೆಯುವುದನ್ನು ನೋಡಿ. ಒಂದು ಪಾತ್ರೆಗೆ ಎರಡು Read more…

ಕಾಡುವ ಕತ್ತು ನೋವಿಗೆ ಇಲ್ಲಿದೆ ಸರಳ ಪರಿಹಾರ

ಕತ್ತುನೋವು ನಮ್ಮನ್ನು ಒಂದಿಲ್ಲೊಂದು ರೀತಿಯಲ್ಲಿ ಕಾಡುವ ಸಮಸ್ಯೆ. ಅದಕ್ಕೆ ಕಾರಣಗಳು ಹಲವಿರಬಹುದು. ಸರಳವಾಗಿ ಅದನ್ನು ಪರಿಹರಿಸುವ ಬಗೆಯನ್ನು ನೋಡೋಣ. ಆಯುರ್ವೇದ ಮಹತ್ವ ಹೊಂದಿರುವ ಅಶ್ವ ಗಂಧದ ಪುಡಿ ಒಂದು Read more…

ಮಕ್ಕಳಿಗೆ ಮಾಡಿ ಕೊಡಿ ಮಿಕ್ಸಡ್ ʼಫ್ರೂಟ್ ಸಲಾಡ್ʼ

ಹಣ್ಣುಗಳು ಯಾರಿಗೆ ತಾನೆ ಇಷ್ಟವಿರೋದಿಲ್ಲ ಹೇಳಿ? ಮಕ್ಕಳಿಗೆ ಕೆಲವೊಮ್ಮೆ ಒಂದೇ ರೀತಿಯ ಹಣ್ಣನ್ನು ತಿನ್ನಲು ಕೊಟ್ಟರೆ ತಿನ್ನೋದಿಕ್ಕೆ ಹಠ ಮಾಡ್ತಾರೆ. ಅದೇ ನೀವು ಬಗೆ ಬಗೆಯ ಹಣ್ಣುಗಳನ್ನು ಸಲಾಡ್ Read more…

ಫಟಾ ಫಟ್ ಅಂತ ಹೀಗೆ ಮಾಡಿ ರಸಂ

ರಸಂ ಬೇಗನೆ ಆಗುವಂತಹ ಒಂದು ಅಡುಗೆ. ಮನೆಯಲ್ಲಿ ಏನೇ ತರಕಾರಿ ಇಲ್ಲದಿದ್ದರೂ ಟೊಮೆಟೊ ಒಂದು ಇದ್ದರೆ ಸಾಕು ರುಚಿಕರವಾದ ರಸಂ ಮಾಡಿಕೊಂಡು ಊಟ ಮಾಡಬಹುದು. ಒಂದು ಬಾಣಲೆಗೆ 4 Read more…

ಇದು ಸೌಂದರ್ಯ ವೃದ್ಧಿಗೆ ಅತ್ಯುತ್ತಮ ಫೇಸ್ ಪ್ಯಾಕ್

ರಕ್ತಹೀನತೆ ನಿವಾರಿಸಿ ಹಿಮೋಗ್ಲೋಬಿನ್ ಹೆಚ್ಚಿಸಲು ಬೆಲ್ಲ ಬಹೂಪಯೋಗಿ. ಅಧಿಕ ಕಬ್ಬಿಣಾಂಶ ಹೊಂದಿರುವ ಬೆಲ್ಲವನ್ನು ನಿತ್ಯ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳಿವೆ. ಅದರ ಹೊರತಾಗಿ ಸೌಂದರ್ಯ ವರ್ಧನೆಗೂ ಬೆಲ್ಲವನ್ನು Read more…

ಆರೋಗ್ಯವರ್ಧಕವಾಗಿ ಕಷಾಯ ಸೇವಿಸುವ ಭರದಲ್ಲಿ ಯಡವಟ್ಟು ಮಾಡ್ಕೊಳ್ಬೇಡಿ

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಭರದಲ್ಲಿ ಜನರು ಕಷಾಯ, ಅರಿಶಿನ ಹಾಲು, ನಿಂಬೆ ಪಾನಕವನ್ನು ಸೇವಿಸುತ್ತಿದ್ದಾರೆ. ಇವು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಬಹುದು, ಆದರೆ ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ Read more…

ಎಲ್ಲರೂ ಒಟ್ಟಿಗೆ ಇದ್ದಾಗ ಮಾಡಿ ಸವಿಯಿರಿ ಸ್ಪೆಷಲ್ ತಿಂಡಿ ಮೆಂತೆಸೊಪ್ಪಿನ ಪೂರಿ

ಭಾನುವಾರ ಬಂತೆಂದರೆ ಕೆಲವರು ಮನೆಯಲ್ಲಿ ಏನಾದರೂ ಸ್ಪೆಷಲ್ ತಿಂಡಿ ಮಾಡುತ್ತಾರೆ. ಇಲ್ಲಿ ರುಚಿಕರವಾದ ಮೆಂತೆಸೊಪ್ಪಿನ ಪೂರಿ ಮಾಡುವ ವಿಧಾನ ಇದೆ ನೋಡಿ. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಇದ್ದಾಗ ಮಾಡಿಕೊಂಡು Read more…

ಎಲ್ಲಿಯೂ ಕಾಣದ ದೊಡ್ಡ ದೊಡ್ಡ ರುಚಿಕಟ್ಟಾದ ಸಮೋಸಾ ಕೇವಲ 25 ರೂಪಾಯಿಗೆ

ಮುಜಾಫರ್‌ನಗರ: ಸಮೋಸಾ ಎಂದರೆ ದೇಸಿಗಳು ಹೆಚ್ಚು ಇಷ್ಟಪಡುವ ಭಾರತೀಯ ತಿಂಡಿ! ತಮ್ಮ ಗ್ರಾಹಕರಿಗೆ ‘ಗರಂ ಗರಂ’ ಸಮೋಸವನ್ನು ನೀಡುವ ಹಲವಾರು ಅಂಗಡಿಗಳನ್ನು ಭಾರತದ ಮೂಲೆ ಮೂಲೆಗಳಲ್ಲಿ ಕಾಣಬಹುದು. ಆದರೆ, Read more…

ಈ ಎರಡೂ ಚಿತ್ರಗಳಲ್ಲಿನ ಐದು ʼವ್ಯತ್ಯಾಸʼ ಗುರುತಿಸಬಲ್ಲಿರಾ….?

ಆಪ್ಟಿಕಲ್ ಭ್ರಮೆಗಳು ಈ ದಿನಗಳಲ್ಲಿ ವೇಳೆ ಕಳೆಯಲು ಬಹುದೊಡ್ಡ ವೇದಿಕೆಯಾಗಿದೆ. ಮನರಂಜನೆಯ ಜೊತೆಗೆ ಬುದ್ಧಿಗೆ ಒಂದಿಷ್ಟು ಸವಾಲಯಗಳನ್ನೂ ಇದು ಹಾಕುತ್ತದೆ. ಇದಲ್ಲದೆ, ಆಪ್ಟಿಕಲ್ ಭ್ರಮೆಗಳು ವೀಕ್ಷಣಾ ಕೌಶಲ್ಯವನ್ನೂ ವೃದ್ಧಿಸುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...