alex Certify Life Style | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರ ಪಾಲಕ್ ಪೂರಿ

ಹಸಿರು ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಪಾಲಾಕ್ ಹೆಚ್ಚು ಕಬ್ಬಿಣದ ಅಂಶವನ್ನು ಹೊಂದಿದೆ. ಪಾಲಕ್ ಪನ್ನೀರ್ ತಿಂದು ಬೇಸರವಾದವರು ಪಾಲಕ್  ಪೂರಿ ಮಾಡಿ ರುಚಿ ಸವಿಯಬಹುದು. ಪಾಲಕ್ ಪೂರಿಗೆ ಬೇಕಾಗುವ Read more…

ʼಸೀತಾಫಲʼ ಹಣ್ಣಿನ ಸೇವನೆಯಿಂದ ಸಿಗುತ್ತೆ ಈ ಎಲ್ಲಾ ಪ್ರಯೋಜನ

ಸೀತಾಫಲ ಹಣ್ಣಿನ ಪ್ರಯೋಜನಗಳ ಬಗ್ಗೆ ನಿಮಗೆಲ್ಲಾ ಗೊತ್ತು. ಆದರೆ ಆ ಹಣ್ಣಿನ ಬೀಜಗಳಿಂದಲೂ ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ. ಸೀತಾಫಲ ಹಣ್ಣಿನಲ್ಲಿ ಮಾತ್ರ ಅಲ್ಲ, ಬೀಜದಲ್ಲಿ, ಈ Read more…

ʼಸ್ಮಾರ್ಟ್‌ ಫೋನ್‌ʼ ಖರೀದಿಸಲು ಬಯಸಿದ್ದೀರಾ ? ಹಾಗಾದ್ರೆ ನಿಮಗೆ ತಿಳಿದಿರಲಿ ಈ 4 ವಿಷಯ

ಇಂದು ಸ್ಮಾರ್ಟ್‌ ಫೋನ್‌ ಗಳಲ್ಲೇ ನಮ್ಮ ಬಹುತೇಕ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸಬಹುದಾಗಿದೆ. ಹೀಗಾಗಿ ಎಲ್ಲರೂ ಸ್ಮಾರ್ಟ್‌ ಫೋನ್ ಹೊಂದುವುದನ್ನು ಬಯಸುತ್ತಾರೆ. ಹೀಗಾಗಿ ಸ್ಮಾರ್ಟ್‌ಫೋನ್‌ಗಳ ಮಾರಾಟ ಸಾಕಷ್ಟು ಹೆಚ್ಚಾಗಿದೆ. Read more…

ಚಳಿಗಾಲದಲ್ಲಿ ಸವಿಯಲು ಬೇಕು ಬಿಸಿ ಬಿಸಿ ʼಕ್ಯಾಬೇಜ್ʼ ಪಕೋಡ

ಪಕೋಡ ಅಂದ್ರೆ ಸಾಕು ಎಲ್ಲರ ಬಾಯಲ್ಲೂ ನೀರೂರುತ್ತೆ. ಈರುಳ್ಳಿ ಪಕೋಡ ಅಥವಾ ಕಾಂದಾ ಬಜೆ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರೋ ಸ್ನಾಕ್ಸ್. ಕ್ಯಾಬೇಜ್ ಪಕೋಡ ಕೂಡ ಸಖತ್ ಟೇಸ್ಟಿಯಾಗಿರುತ್ತೆ. ಹಬ್ಬಗಳ Read more…

ಆರೋಗ್ಯಕ್ಕೆ ಉತ್ತಮ ಪ್ಯಾಕ್ ಮಾಡಿದ ಈ ಆಹಾರಗಳು

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಇದು ನಮ್ಮ ಕೆಲಸವನ್ನು ಸುಲಭಗೊಳಿಸಿದರೆ ಇನ್ನೊಂದು ಕಡೆ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ. ಆದರೆ ಎಲ್ಲಾ ಪ್ಯಾಕ್ Read more…

ವಿವಾಹಿತ / ಅವಿವಾಹಿತ – ಯಾರನ್ನು ಹೆಚ್ಚು ಕಾಡುತ್ತೆ ಖಿನ್ನತೆ ? ಅಧ್ಯಯನದಲ್ಲಿ ಕುತೂಹಲಕಾರಿ ಅಂಶ ಬಹಿರಂಗ

ವಿವಾಹಿತ ಮತ್ತು ಒಂಟಿ ಜನರ ʼಮಾನಸಿಕ ಆರೋಗ್ಯʼ ದ ಬಗ್ಗೆ ಇತ್ತೀಚೆಗೆ ಅಧ್ಯಯನವೊಂದು ಕುತೂಹಲಕಾರಿಯಾದ ಅಂಶಗಳನ್ನು ತೆರೆದಿಟ್ಟಿದೆ. ಇದು ಯಾವ ಸಂಬಂಧವು ಖಿನ್ನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಅಥವಾ Read more…

ಕಿವಿಯಲ್ಲಿ ಕೂದಲು ಹುಟ್ಟುವುದು ಯಾಕೆ ..? ಇದಕ್ಕೆ ಕಾರಣವೇನು ತಿಳಿಯಿರಿ

ಪ್ರತಿಯೊಬ್ಬ ವ್ಯಕ್ತಿಯ ದೇಹದ ತತ್ವಶಾಸ್ತ್ರವು ವಿಭಿನ್ನವಾಗಿರುತ್ತದೆ. ಕೆಲವರಿಗೆ ದೇಹದ ಕೂದಲು ಇದ್ದರೆ, ಕೆಲವರಿಗೆ ದೇಹದ ಕೂದಲೇ ಇರುವುದಿಲ್ಲ. ಇಲ್ಲದಿದ್ದರೆ ಕಡಿಮೆ ಇರುತ್ತದೆ.ಪ್ರತಿಯೊಬ್ಬರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಕೆಲವರಿಗೆ ಕಿವಿಯಲ್ಲಿ Read more…

ಮಾಡಿ ಸವಿಯಿರಿ ಹೆಲ್ದಿ ಹೆಲ್ದಿ ʼಅಲೋವೆರಾʼ ಜ್ಯೂಸ್

ಜ್ಯೂಸ್ ಅಂದ್ರೆ ಅದರಲ್ಲಿ ಸಕ್ಕರೆ ಇರಲೇಬೇಕು. ಈಗ ಸಕ್ಕರೆ ತಿನ್ನುವವರ ಸಂಖ್ಯೆ ಕಡಿಮೆ ಇರುವುದರಿಂದ ಸಕ್ಕರೆ ರಹಿತ ಜ್ಯೂಸನ್ನು ಕೂಡ ತಯಾರಿಸಬಹುದು. ಕೇವಲ ಸೌಂದರ್ಯಕಷ್ಟೇ ಅಲ್ಲದೇ ದೇಹಕ್ಕೂ ಹಿತವನ್ನು Read more…

ಕೆಮ್ಮಿನಿಂದ ಮುಕ್ತಿ ಬೇಕಾ…….? ಇಲ್ಲಿದೆ ದಾರಿ…!

ಒಣಕೆಮ್ಮುವಿನಲ್ಲಿ ಕಫದ ಲೋಳೆ ಉತ್ಪತ್ತಿ ಆಗುವುದಿಲ್ಲ. ರಾತ್ರಿ ವೇಳೆ ಬಿಡದೆ ಕಾಡುವ ಈ ಕೆಮ್ಮಿಗೆ ಮನೆಮದ್ದುಗಳ ಮೂಲಕವೂ ಉತ್ತರ ಕಂಡುಕೊಳ್ಳಬಹುದು. ಅರ್ಧ ಚಮಚ ಜೇಷ್ಠಮಧು, ಒಂದು ಚಮಚ ಜೇನುತುಪ್ಪ Read more…

ಬೇಡದ ಕೂದಲು ಸ್ವಚ್ಛಗೊಳಿಸಲು ಈ ಕ್ರಮ ಅನುಸರಿಸಿ

ಶರೀರವನ್ನು ಸ್ವಚ್ಛವಾಗಿಡಲು ಬೇಡದ ಕೂದಲುಗಳನ್ನು ತೆಗೆದು ಹಾಕುವ ಅವಶ್ಯಕತೆ ಇದೆ. ಬೇಡದ ಕೂದಲನ್ನು ತೆಗೆದು ಹಾಕಲು ಶೇಕಡಾ 10 ರಲ್ಲಿ 8 ರಷ್ಟು ಮಹಿಳೆಯರು ರೇಜರ್ ಬಳಸ್ತಾರೆ. ಖಾಸಗಿ Read more…

ʼತೂಕ’ ಕಡಿಮೆ ಮಾಡುತ್ತೆ ಜೀರಿಗೆ ಪುಡಿ

ಮಸಾಲೆಗಳು ಖಾದ್ಯದ ರುಚಿಯನ್ನು ಹೆಚ್ಚಿಸುತ್ತವೆ. ಭಾರತದಲ್ಲಿ ಬಗೆ ಬಗೆಯ ಮಸಾಲೆಗಳನ್ನು ಬಳಸ್ತಾರೆ. ಈ ಮಸಾಲೆಗಳು ರುಚಿ ನೀಡುವ ಜೊತೆಗೆ ತಮ್ಮದೇ ಆದ ಮಹತ್ವವನ್ನು ಹೊಂದಿವೆ. ಮಸಾಲೆಗಳಲ್ಲಿ ಜೀರಿಗೆ ಕೂಡ Read more…

ಗಾಯಗಳನ್ನು ವಾಸಿ ಮಾಡುವಲ್ಲಿಯೂ ಸಹಾಯಕ ಅಧಿಕ ಪೋಷಕಾಂಶಗಳನ್ನು ಹೊಂದಿರುವ ʼಬಾಳೆಹಣ್ಣುʼ

ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ ಜನಸಾಮಾನ್ಯರ ಕೈಗೆಟುಕಬಲ್ಲ ಹಣ್ಣುಗಳಲ್ಲಿ ಒಂದು ಬಾಳೆಹಣ್ಣು. ಅಧಿಕ ಪೋಷಕಾಂಶಗಳನ್ನು ಹೊಂದಿರುವ ಬಾಳೆಹಣ್ಣು ಆರೋಗ್ಯಕ್ಕೆ ಅಷ್ಟೇ ಅಲ್ಲ, ಸುಟ್ಟ ಗಾಯಗಳಿಗೂ ಉಪಯೋಗಕ್ಕೆ ಬರುತ್ತದೆ. ಅದು ಹೇಗೆ Read more…

ಅನ್ನ ಮಿಕ್ಕಿದ್ದರೆ ಈ ರೀತಿ ಮಾಡಿ ನೋಡಿ ‘ಚಿತ್ರಾನ್ನ’

ಬೆಳಿಗ್ಗಿನ ತಿಂಡಿ ಎಷ್ಟು ಸುಲಭದಲ್ಲಿ ಆಗುತ್ತೋ ಅಷ್ಟು ಸಮಯ ಉಳಿಯುತ್ತದೆ. ಇಲ್ಲಿ ಸುಲಭವಾಗಿ ಒಂದು ಚಿತ್ರಾನ್ನ ಮಾಡುವ ವಿಧಾನ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು : 2 Read more…

ಮಕ್ಕಳನ್ನು ಮೊಬೈಲ್ ನಿಂದ ದೂರವಿಡಲು ಇಲ್ಲಿದೆ ಟಿಪ್ಸ್

ಇವಾಗಿನ ಮಕ್ಕಳು ಪುಸ್ತಕಗಳಿಗಿಂತ ಹೆಚ್ಚು ಗ್ಯಾಜೆಟ್ ಗಳತ್ತ ಆಕರ್ಷಿತರಾಗಿದ್ದಾರೆ. ಅಮ್ಮಂದಿರೂ ಕೂಡ ತಮ್ಮ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಕುಳಿತುಕೊಂಡು ಬಿಡುತ್ತಾರೆ. ಊಟಕ್ಕೆ ನಕಾರ ಮಾಡುವ ಮಗು, ಶಾಪಿಂಗ್ Read more…

ಚಳಿಗಾಲದಲ್ಲಿ ಸ್ನಾನ ಮಾಡುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಚಳಿಗಾಲದಲ್ಲಿ ತ್ವಚೆ ರಕ್ಷಣೆ ಸುಲಭದ ಕೆಲಸವಲ್ಲ. ನೀವು ಎಷ್ಟು ಕಾಳಜಿ ವಹಿಸಿದರೂ ತ್ವಚೆ ಬಿರುಕು ಬಿಟ್ಟು, ತುಟಿ ಒಡೆದು ಹಲವು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಹೀಗಾಗದಂತೆ ಎಚ್ಚರ ವಹಿಸುವ ಕೆಲವು Read more…

ಇಲ್ಲಿದೆ ಗರಿಗರಿಯಾದ ‘ಆಲೂಗಡ್ಡೆ ಫ್ರೈ’ ಮಾಡುವ ವಿಧಾನ

ಊಟಕ್ಕೆ ಸೈಡ್ ಡಿಶ್, ಇಲ್ಲ ಸಂಜೆಯ ವೇಳೆಗೆ ಸ್ನ್ಯಾಕ್ಸ್ ಗೆ ಈ ಆಲೂಗಡ್ಡೆ ಫ್ರೈ ಮಾಡಿಕೊಂಡು ಸವಿಯಬಹುದು. ಮಕ್ಕಳಿಗೂ ಸಖತ್ ಇಷ್ಟವಾಗುತ್ತದೆ ಇದು. ಮನೆಯಲ್ಲಿ ಒಮ್ಮೆ ಪ್ರಯತ್ನಿಸಿ. 3 Read more…

ವಿಟಮಿನ್ ಇ ಕೊರತೆಯಿಂದಾಗಿ ಎದುರಾಗುತ್ತೆ ಈ ಸಮಸ್ಯೆ

ನಾವು ದಿನನಿತ್ಯ ಸೇವಿಸುವ ಆಹಾರದ ಮೂಲಕ ನಮಗೆ ಅಗತ್ಯವಾದ ವಿಟಮಿನ್ ಸಿಗುತ್ತದೆ. ಆಹಾರದಲ್ಲಿ ವಿಟಮಿನ್ ಅಂಶಗಳ ಕೊರತೆಯು ನಾನಾ ರೋಗಗಳಿಗೆ ಕಾರಣವಾಗಬಹುದು. ದೇಹವನ್ನು ಆರೋಗ್ಯಕರವಾಗಿ  ಇರಿಸಿಕೊಳ್ಳಲು ಹಲವು ವಿಟಮಿನ್ Read more…

ಬೆಳ್ಳಗಾಗಬೇಕಾ…..? ಇಲ್ಲಿದೆ ಸುಲಭ ʼಉಪಾಯʼ

ಬೆಳ್ಳಗಿರಬೇಕೆನ್ನುವುದು ಎಲ್ಲರ ಕನಸು. ಬ್ಯೂಟಿಪಾರ್ಲರ್ ಗೆ ಹೋಗಿ ಗಂಟೆಗಟ್ಟಲೆ ಕುಳಿತು ಹಣ ಕೊಟ್ಟು ಬರ್ತಾರೆ. ಆದ್ರೆ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಕಾಂತಿಯನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು. ಕಡಲೆ-ಅರಿಶಿನದ Read more…

ಹೀಗಿರಲಿ ಚಳಿಗಾಲದಲ್ಲಿ ಸೌಂದರ್ಯ ಕಳೆದುಕೊಳ್ಳುವ ತುಟಿಗಳ ಆರೈಕೆ….!

ಸುಂದರ ತುಟಿ ಜನರನ್ನು ಆಕರ್ಷಿಸುತ್ತದೆ. ಮುಖದ ಸೌಂದರ್ಯ ಹೆಚ್ಚಿಸುವ ಜೊತೆಗೆ ವ್ಯಕ್ತಿತ್ವವನ್ನು ತೋರಿಸುತ್ತದೆ. ಚಳಿಗಾಲದಲ್ಲಿ ಚರ್ಮದ ಜೊತೆಗೆ ತುಟಿಗಳು ಸೌಂದರ್ಯ ಕಳೆದುಕೊಳ್ಳುತ್ತವೆ. ತುಟಿಗಳು ಬಿರುಕು ಬಿಟ್ಟಂತೆ ಕಾಣುವುದಲ್ಲದೆ ಕೆಲವರ Read more…

‘ಆರೋಗ್ಯ’ ವೃದ್ಧಿಸುವ ಬೆಲ್ಲವನ್ನು ತಿನ್ನುವಾಗ ಇರಲಿ ಇತಿಮಿತಿ

ಬಾಯಿ ಚಪ್ಪರಿಸಿಕೊಂಡು ಸಿಹಿ ತಿನ್ನುವವರಿದ್ದಾರೆ. ಕೆಲವರಿಗೆ ಸಕ್ಕರೆ ಇಷ್ಟವಾಗುತ್ತದೆ. ಆದ್ರೆ ಸಕ್ಕರೆ ಆರೋಗ್ಯಕ್ಕೆ ಹಾನಿಕರ ಎಂಬ ಕಾರಣಕ್ಕೆ ಬೆಲ್ಲದ ಮೊರೆ ಹೋಗ್ತಾರೆ. ಊಟಕ್ಕೆ ಬೆಲ್ಲ ಬಳಸುವವರಿದ್ದಾರೆ. ಬೆಲ್ಲದಲ್ಲಿರುವ ಪೋಷಕಾಂಶಗಳು Read more…

ತುಂಬಾ ರುಚಿಕರ ʼಈರುಳ್ಳಿʼ ಗೊಜ್ಜು

ದಿನ ತರಕಾರಿ ಸಾಂಬಾರು ತಿಂದು ಬೇಜಾರು ಆದವರು ಅಥವಾ ಮನೆಯಲ್ಲಿ ಮಾಡುವುದಕ್ಕೆ ಇವತ್ತೇನೂ ತರಕಾರಿ ಇಲ್ಲ ಎಂದುಕೊಳ್ಳುವವರಿಗೆ ಇಲ್ಲಿ ಸುಲಭವಾಗಿ ಈರುಳ್ಳಿ ಗೊಜ್ಜು ಮಾಡುವ ವಿಧಾನ ಇದೆ ನೋಡಿ. Read more…

ತಲೆ ತುರಿಕೆಯ ಕಿರಿಕಿರಿಯೇ…..? ಹೀಗೆ ಹೇಳಿ ʼಗುಡ್ ಬೈʼ

ಸಾಕಷ್ಟು ಜನರಲ್ಲಿ ಈ ತಲೆ ತುರಿಕೆ ಸಮಸ್ಯೆ ಕಂಡುಬರುತ್ತದೆ. ನಿರಂತರ ತುರಿಕೆಯಿಂದ ತಲೆಯಲ್ಲಿ ಕಜ್ಜಿ, ಗಾಯಗಳು ಅಗುವುದೂ ಉಂಟು. ಹೇನು, ಹೊಟ್ಟು ಸಮಸ್ಯೆ ಇಲ್ಲದವರಲ್ಲೂ ಕಾಣಿಸಿಕೊಳ್ಳುವ ಈ ತುರಿಕೆ Read more…

ಕೋಪ ದೂರವಾಗಲು ಪ್ರತಿದಿನ ಮಾಡಿ ಈ ಮುದ್ರೆ

ಬದಲಾದ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ದಿನವಿಡಿ ದುಡಿಯುವ ಜನರು ರಾತ್ರಿಯಾಗ್ತಿದಂತೆ ಒತ್ತಡಕ್ಕೊಳಗಾಗ್ತಾರೆ. ಟೆನ್ಷನ್, ಕಿರಿಕಿರಿ ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. Read more…

ʼಗರ್ಭಿಣಿʼಯರು ಒತ್ತಡಕ್ಕೆ ಒಳಗಾದರೆ ಆಗುವ ಪರಿಣಾಮವೇನು ಗೊತ್ತಾ…..?

ಗರ್ಭಿಣಿಯರು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಹೊಟ್ಟೆಯಲ್ಲಿ ಮಗುವನ್ನು ಜೋಪಾನ ಮಾಡುವ ತಾಯಿ, ಊಟ, ತಿಂಡಿ ಜೊತೆಗೆ ಮಾನಸಿಕವಾಗಿಯೂ ಸಂತೋಷದಿಂದಿರಬೇಕು. ಇದನ್ನು ಯಾಕಿಷ್ಟು ಒತ್ತಿ ಹೇಳುತ್ತಿದ್ದೇವೆಂದರೆ ಗರ್ಭಿಣಿ ಮಾನಸಿಕ Read more…

ಅಂಜೂರ ಸೇವನೆಯಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಡ್ರೈಫ್ರೂಟ್ಸ್ ತಿನ್ನುವುದರಿಂದ ಮುಖದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತದೆ. ನಮ್ಮ ಜೀರ್ಣಕ್ರೀಯೆ ಕೂಡ ಸರಾಗವಾಗುತ್ತದೆ. ಮಕ್ಕಳ ಸ್ಯಾಕ್ಸ್ ಡಬ್ಬದಲ್ಲಿ ಇದನ್ನು ಹಾಕಿ ಕೊಟ್ಟರೆ ಖುಷಿಯಿಂದ Read more…

ʼಒತ್ತಡʼ ಭಯಾನಕ ರೂಪಕ್ಕೆ ತಿರುಗದಂತೆ ಎಚ್ಚರ ವಹಿಸಿ

ಒಂದಲ್ಲ ಒಂದು ಸಮಯದಲ್ಲಿ ಎಲ್ಲರಿಗೂ ಒತ್ತಡ ಕಾಡುವುದು ಸಾಮಾನ್ಯ. ಆದ್ರೆ ಒತ್ತಡ ಅತಿಯಾದ್ರೆ ಅದು ಪ್ಯಾನಿಕ್ ಅಟ್ಯಾಕ್ ರೂಪ ಪಡೆದುಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಒತ್ತಡಕ್ಕೊಳಗಾದ ವ್ಯಕ್ತಿ ಅತಿಯಾಗಿ ಆಡುತ್ತಾನೆ. Read more…

ಬಹುಪಯೋಗಿ ʼಬದನೆʼ ಸೇವನೆಯಿಂದ ಸಿಗುತ್ತೆ ಈ ಲಾಭ……!

ಬದನೆಕಾಯಿಯಿಂದ ಬೋಂಡಾ, ಪಲ್ಯ, ಸಾಂಬಾರ್, ಬಜ್ಜಿ, ರೊಟ್ಟಿ ತಯಾರಿಸಬಹುದು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ನಂಜು ಎಂಬ ಕಾರಣಕ್ಕೆ ಹಲವರು ಈ ತರಕಾರಿಯಿಂದ ದೂರವೇ ಉಳಿಯುತ್ತಾರೆ. ಆದರೆ ಇದನ್ನು Read more…

ಮನಮೆಚ್ಚಿದವಳನ್ನು ಆಕರ್ಷಿಸಲು ಫಸ್ಟ್‌ ಡೇಟ್‌ನಲ್ಲಿ ನೀವು ಮಾಡಬೇಕು ಈ ಕೆಲಸ

ಯುವತಿಯರನ್ನು ಇಂಪ್ರೆಸ್‌ ಮಾಡೋದು ಸುಲಭದ ಕೆಲಸವಲ್ಲ. ದುಬಾರಿ ಉಡುಗೊರೆಗಳು, ಸರ್‌ಪ್ರೈಸ್‌, ಹೊಗಳಿಕೆ ಇವೆಲ್ಲವೂ ಹುಡುಗಿಯರಿಗೆ ಇಷ್ಟವಾಗುವಂತಹ ವಿಚಾರಗಳು. ಈ ವಿಷಯ ಸ್ವಲ್ಪ ಮಟ್ಟಿಗೆ ನಿಜವಾದರೂ ಅವರನ್ನು ಮೆಚ್ಚಿಸಲು ಇವಿಷ್ಟೇ Read more…

‘ವಿಟಮಿನ್ ಎ’ ಕೊರತೆ ನಿವಾರಣೆಗೆ ಉಪಯುಕ್ತ ಈ ಆಹಾರ

ಪ್ರತಿದಿನ ಸಮತೋಲನದ ಆಹಾರ ಸೇವಿಸುವುದು ಪ್ರಮುಖವಾದ ಸಂಗತಿಗಳಲ್ಲಿ ಒಂದು. ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಸೇವಿಸದೆ ಹೋದಲ್ಲಿ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ನಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಗಳು ಮತ್ತು ಕೊಬ್ಬಿನಂಶಗಳು Read more…

ಮಕ್ಕಳಿಗೆ ಈ ಹವ್ಯಾಸಗಳನ್ನು ಕಲಿಸಿದ್ರೆ ಎಂದೂ ಕಾಡಲ್ಲ ಅನಾರೋಗ್ಯ

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಯಿದೆ. ಚಿಕ್ಕವರಿರುವಾಗ ಮಕ್ಕಳ ತಪ್ಪನ್ನು ಸುಲಭವಾಗಿ ತಿದ್ದಬಹುದು. ಮಕ್ಕಳು ದೊಡ್ಡವರಾಗ್ತಿದ್ದಂತೆ ಅವ್ರ ತಪ್ಪನ್ನು ಎತ್ತಿ ಹೇಳಿ ಸರಿಪಡಿಸೋದು ಕಷ್ಟ. ಹಾಗೆ ಕೆಲವೊಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...