HomeBeautyತ್ವಚೆ ಮೇಲಿನ ಅರಿಶಿನದ ಕಲೆಗಳನ್ನು ನಿವಾರಿಸಲು ಫಾಲೋ ಮಾಡಿ ಈ ಟಿಪ್ಸ್

ತ್ವಚೆ ಮೇಲಿನ ಅರಿಶಿನದ ಕಲೆಗಳನ್ನು ನಿವಾರಿಸಲು ಫಾಲೋ ಮಾಡಿ ಈ ಟಿಪ್ಸ್

ತ್ವಚೆಯ ಅಂದವನ್ನು ಹೆಚ್ಚಿಸಲು ಮುಖಕ್ಕೆ ಅರಶಿನ ಫೇಸ್ ಪ್ಯಾಕ್ ನ್ನು ಹಚ್ಚುತ್ತಾರೆ. ಆದರೆ ಈ ಅರಶಿನ ಮುಖ ವಾಶ್ ಮಾಡಿದ ಬಳಿಕ ಕ್ಲೀನ್ ಆಗಿ ಹೋಗುವುದಿಲ್ಲ. ಮುಖ ಹಾಗೂ ಉಗುರುಗಳಿಗೆ ಅಂಟಿಕೊಂಡಿರುತ್ತದೆ. ಇದನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.

*ಯಾವುದೇ ಕಲೆಗಳನ್ನು ತೆಗೆದುಹಾಕಲು ಸಕ್ಕರೆ ಸ್ಕ್ರಬ್ ಒಳ್ಳೆಯದು. ಹಾಗಾಗಿ ½ ಚಮಚ ನಿಂಬೆ ರಸ, ಸ್ವಲ್ಪ ಸಕ್ಕರೆ ಮತ್ತು ಸ್ವಲ್ಪ ನೀರು ಮಿಕ್ಸ್ ಮಾಡಿ ಮುಖದ ಮೇಲೆ ನಿಧಾನವಾಗಿ ಸ್ಕ್ರಬ್ ಮಾಡಿ. ಇದರಿಂದ ಅರಶಿನದ ಕಲೆ ಬಹಳ ಬೇಗನೆ ನಿವಾರಣೆಯಾಗುತ್ತದೆ.

*ತೆಂಗಿನೆಣ್ಣೆ ಅಥವಾ ಬೇಬಿ ಆಯಿಲ್ ನ್ನು ತೆಗೆದುಕೊಂಡು ಮುಖದ ಮೇಲೆ ಮಸಾಜ್ ಮಾಡಿ ಕಾಟನ್ ನಿಂದ ಒರೆಸಿ. ಇದರಿಂದ ಅರಶಿನ ಕಲೆಗಳು ಬಹಳ ಬೇಗ ನಿವಾರಣೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular