alex Certify Health | Kannada Dunia | Kannada News | Karnataka News | India News - Part 59
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಸುಲಭವಾಗಿ ಮಾಡಬಹುದಾದ ಈ ಕಷಾಯ

 ಕೊರೊನಾ ವೈರಸ್ ಕಾರಣದಿಂದ ಈಗ ಎಲ್ಲರಿಗೂ ಆರೋಗ್ಯದ ಬಗ್ಗೆ ವಿಪರೀತವಾದ ಚಿಂತೆ ಕಾಡುತ್ತಿದೆ. ಹಾಗೇ ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಕಷ್ಟು ಮನೆ ಮದ್ದುಗಳ ಮೊರೆ ಹೋಗುತ್ತಿದ್ದಾರೆ. Read more…

ಮುಟ್ಟಿನ ನೋವು ಕಡಿಮೆಯಾಗಲು ಈ ಆಹಾರದಿಂದ ದೂರವಿರಿ

ಕೆಲವು ಮಹಿಳೆಯರು ಮುಟ್ಟಿನ ಸಮಯದಲ್ಲಿ ತೀವ್ರವಾದ ನೋವು, ಸೆಳೆತವನ್ನು ಅನುಭವಿಸುತ್ತಾರೆ. ಇದರಿಂದ ಅವರಿಗೆ ಯಾವುದೇ ಕೆಲಸ ಕಾರ್ಯಗಳನ್ನು, ಆಹಾರಗಳನ್ನು ಸೇವಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅಂತವರು ಮುಟ್ಟಿನ ಸಮಯದಲ್ಲಿ ನಿಮ್ಮ Read more…

ಕಾಫಿ ಸೇವನೆ ‘ಆರೋಗ್ಯ’ಕ್ಕೆ ಎಷ್ಟು ಒಳ್ಳೆಯದು…..? ಅತಿಯಾದ್ರೆ ತಪ್ಪಿದ್ದಲ್ಲ ಆರೋಗ್ಯಕ್ಕೆ ಹಾನಿ

ಲಕ್ಷಾಂತರ ಜನರಿಗೆ ಪ್ರತಿನಿತ್ಯ ಕಾಫಿ ಕುಡಿಯೋ ಅಭ್ಯಾಸವಿದೆ. ಆದ್ರೆ ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಕೆಟ್ಟದೋ ಅನ್ನೋದು ಬಹುತೇಕರಿಗೆ ಅರಿವಿಲ್ಲ. ಕಾಫಿ ಸೇವನೆ ಮಿತವಾಗಿದ್ದರೆ ಒಳ್ಳೆಯದು, ಅತಿಯಾದ್ರೆ Read more…

ಮಹಿಳೆಯರು ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಪ್ರತಿದಿನ ಸೇವಿಸಿ ಈ ಆಹಾರ

ಮಹಿಳೆಯರು ಬಹಳ ಬೇಗನೆ ಅನಾರೋಗ್ಯಕ್ಕೆ ತುತ್ತಾಗುವುದರಿಂದ ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಅದಕ್ಕಾಗಿ ಪ್ರತಿದಿನ ಸಮತೋಲಿತ ಆಹಾರವನ್ನು ಸೇವಿಸಬೇಕು. ಒಟ್ಟಾರೆ ಅವರು ತಮ್ಮನ್ನು ಕಾಯಿಲೆಗಳಿಂದ Read more…

ಮಿತಿಗಿಂತ ಹೆಚ್ಚು ‘ನೀರು’ ಕುಡಿಯಬಾರದು ಏಕೆ ಗೊತ್ತಾ…..?

ನೀರು ನಮ್ಮ ಜೀವನಕ್ಕೆ ಅತ್ಯಂತ ಮುಖ್ಯ. ನಮ್ಮ ದೇಹದಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಮತ್ತು ನಮ್ಮ ಮಿದುಳಿನಲ್ಲಿ ಸುಮಾರು 75 ಪ್ರತಿಶತದಷ್ಟು ನೀರಿದೆ. ನೀರಿಲ್ಲದೆ ಮನುಷ್ಯ ಬದುಕಿರಲಾರ. Read more…

ನಮ್ಮ ಉಗುರುಗಳ ಅಡಿಯಲ್ಲಿವೆ 32 ಬಗೆಯ ಬ್ಯಾಕ್ಟೀರಿಯಾ; ಸ್ವಚ್ಛತೆ ಕಾಪಾಡದಿದ್ದರೆ ಆಸ್ಪತ್ರೆ ಸೇರುವುದು ಖಚಿತ…!

ದಿನವಿಡೀ ಹತ್ತಾರು ಬಾರಿ ನಾವು ಕೈಗಳಿಂದ ಮುಖವನ್ನು, ದೇಹದ ಇತರ ಭಾಗಗಳನ್ನು ಸ್ಪರ್ಷಿಸುತ್ತೇವೆ. ಆದರೆ ನಮ್ಮ ಸುಂದರವಾದ ಉಗುರುಗಳ ಅಡಿಯಲ್ಲಿ ಲಕ್ಷಾಂತರ ಸೂಕ್ಷ್ಮ ಜೀವಿಗಳು ವಾಸಿಸುತ್ತವೆ. 32 ವಿವಿಧ Read more…

ಮಂಡಿ ನೋವಿಗೆ ಮದ್ದು ಹಾಗಲಕಾಯಿ

ಹಾಗಲಕಾಯಿ ಬಾಯಿಗೆ ಕಹಿ ಎಂಬುದೇನೋ ನಿಜ. ಆದರೆ ಇದರ ಸೇವನೆಯಿಂದ ಹತ್ತು ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ. ಇದರಲ್ಲಿ ವಿಟಮಿನ್ ಎ, ಸಿ ಮತ್ತು ಐರನ್, Read more…

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಸೇವಿಸಿ ಈ ಪಾನೀಯ

ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿಯಿಂದ ತೂಕ ಇಳಿಸಿಕೊಳ್ಳುವುದು ಬಹಳ ಕಷ್ಟದ ಕೆಲಸವಾಗಿದೆ. ತೂಕ ಇಳಿಸಿಕೊಳ್ಳಲು ಜನರು ಹರಸಾಹಸ ಮಾಡುತ್ತಾರೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಕೆಲವು ಪಾನೀಯಗಳನ್ನು ಸೇವಿಸುವುದರಿಂದ Read more…

ಔಷಧವಾಗಿ ದಾಸವಾಳವನ್ನು ಹೇಗೆ ಬಳಸಬಹುದು ಗೊತ್ತಾ….?

ದಾಸವಾಳ ಹೂವನ್ನು ದೇವರ ಅಲಂಕಾರಕ್ಕೆ ಇಡುವುದರ ಹೊರತಾಗಿ ಆರೋಗ್ಯದ ವಿಷಯಗಳಿಗೆ ಬಳಸಬಹುದು ಎಂಬುದು ನಿಮಗೆ ಗೊತ್ತೇ? ದಾಸವಾಳ ಹೂವಿನಲ್ಲಿ ಅತ್ಯುತ್ತಮ ಆ್ಯಂಟಿ ಆಕ್ಸಿಡೆಂಟ್ ಗಳಿದ್ದು ಇವು ನಮ್ಮ ದೇಹದಿಂದ Read more…

ತೂಕ ಇಳಿಸಲು ರನ್ನಿಂಗ್ ಮಾಡುವುದು ಹೇಗೆ…?

ತೂಕ ಇಳಿಸಲು ವಾಕಿಂಗ್ ಜೊತೆಗೆ ರನ್ನಿಂಗ್ ಮಾಡುವುದು ಒಳ್ಳೆಯದೇ. ಆದರೆ ಕೆಲವೊಮ್ಮೆ ಈ ವಿಷಯಗಳ ಕುರಿತು ಎಚ್ಚರ ವಹಿಸುವುದರಿಂದ ಬಹುಬೇಗ ತೂಕವನ್ನು ಕಡಿಮೆ ಮಾಡಬಹುದು. ಬಹಳ ವೇಗವಾಗಿ ಓಡುವುದರಿಂದ Read more…

ಕ್ಯಾನ್ಸರ್ ಬರದಂತೆ ತಡೆಯುತ್ತೆ ಈ ಆಹಾರ

ಇದು ಕ್ಯಾನ್ಸರ್ ಯುಗವೆಂದ್ರೆ ತಪ್ಪಾಗಲಾರದು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಕ್ಯಾನ್ಸರ್ ದುಸ್ವಪ್ನವಾಗಿ ಕಾಡ್ತಿದೆ. ನಮ್ಮ ದೇಹ ಅನೇಕ ಕೋಶಗಳನ್ನು ಹೊಂದಿರುತ್ತದೆ. ಈ ಕೋಶಗಳಲ್ಲಿ ಏರುಪೇರಾಗಿ ಅಸಹಜವಾಗಿ ಕೋಶಗಳು Read more…

ಮಧುಮೇಹಿಗಳು ಇವುಗಳನ್ನು ಸೇವಿಸಬಹುದಾ…..?

ಮಧುಮೇಹ ಕಾಯಿಲೆ ಇರುವವರು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಬೇಕಾಗಿರುವುದರಿಂದ ಅವರು ತಿನ್ನು ಆಹಾರಪದಾರ್ಥಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಹಾಗಾಗಿ ಮಧುಮೇಹಿಗಳು ಯಾವ ನಟ್ಸ್ ಗಳನ್ನು ಸೇವಿಸಬಹುದು? ಎಂಬುದನ್ನು Read more…

ಚಳಿಗಾಲದಲ್ಲಿ ಈ ʼಟೀʼ ಕುಡಿಯೋ ಸಹವಾಸಕ್ಕೆ ಹೋಗ್ಬೇಡಿ….!

ಚಳಿಗಾಲದಲ್ಲಿ ಹೆಚ್ಚು ಬೆಚ್ಚಗಿನ ಆಹಾರ ಸೇವನೆ ಮಾಡುವ ಮನಸ್ಸಾಗುತ್ತೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಜನರು ನಾಲ್ಕೈದು ಬಾರಿ ಟೀ ಅಥವಾ ಕಾಫಿ ಸೇವನೆ ಮಾಡಿರುತ್ತಾರೆ. ದಿನದಲ್ಲಿ ಒಂದು ಬಾರಿ ಟೀ Read more…

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದರ ಹಿಂದಿದೆ ಈ ಕಾರಣ; ನಿಯಂತ್ರಣಕ್ಕೂ ಇದೆ ಸರಳ ಸೂತ್ರ….!

ಕೆಟ್ಟ ಕೊಲೆಸ್ಟ್ರಾಲ್‌ ಅತ್ಯಂತ ಅಪಾಯಕಾರಿ. ಇದು ದೇಹದಲ್ಲಿ ಹೆಚ್ಚಾದರೆ ಹೃದಯಾಘಾತಕ್ಕೂ ಕಾರಣವಾಗಬಹುದು. ಕೊಲೆಸ್ಟ್ರಾಲ್ ಹೆಚ್ಚಾದಂತೆ ಪಾರ್ಶ್ವವಾಯು ಅಪಾಯವು ಹೆಚ್ಚಾಗುತ್ತದೆ. ಟೈಪ್-2 ಡಯಾಬಿಟೀಸ್‌ಗೂ ಇದು ಕಾರಣವಾಗಬಹುದು. ಇದನ್ನು ನಿಯಂತ್ರಿಸಲು ದೇಹದಲ್ಲಿ Read more…

ಕತ್ತು ನೋವಿಗೆ ಇಲ್ಲಿದೆ ಪರಿಹಾರ

ಅನೇಕರು ಕತ್ತು ನೋವಿನ ಸಮಸ್ಯೆಯಿಂದ ಬಳಲುತ್ತಾರೆ. ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರನ್ನು ಇದು ಹೆಚ್ಚಾಗಿ ಕಾಡುತ್ತದೆ. ಇದು ದೊಡ್ಡ ನೋವಲ್ಲ. ಆದರೆ ನಿರ್ಲಕ್ಷಿಸುವಂತಹದ್ದಲ್ಲ. ಕತ್ತು ನೋವಿಗೆ ಅನೇಕ ಕಾರಣಗಳಿವೆ. Read more…

ಆಯಾಸ ದೂರ ಮಾಡುತ್ತೆ ಕರ್ಬೂಜ ಹಣ್ಣು

ಬೇಸಿಗೆ ಕಾಲದಲ್ಲಿ ದೊರೆಯುವ ಈ ಹಣ್ಣು ತುಂಬಾ ಸಿಹಿ. ಸಕ್ಕರೆ ಇಲ್ಲವೇ ಬೆಲ್ಲ-ಏಲಕ್ಕಿ ಪುಡಿ ಸೇರಿಸಿ ತಿಂದರೆ ಅದರ ರುಚಿನೇ ಬೇರೆ. ಅಧಿಕ ನೀರಿನಂಶ ಹೊಂದಿರುವ ಈ ಹಣ್ಣು Read more…

‘ಆರೋಗ್ಯ’ ಕಾಪಾಡಿಕೊಳ್ಳಲು ಸೌತೆಕಾಯಿ ತಿನ್ನಿ

ಬೇಸಿಗೆ ಬಿಸಿಲ ಝಳ ದಿನ ದಿನಕ್ಕೂ ಜಾಸ್ತಿಯಾಗ್ತಿದೆ. ಸೆಕೆಗೆ ಜನ ಹಣ್ಣಾಗ್ತಿದ್ದಾರೆ. ಸುಸ್ತು, ಆಯಾಸ ಜೊತೆಗೆ ನಾನಾ ಖಾಯಿಲೆಗಳು ಮನುಷ್ಯನನ್ನು ಆವರಿಸ್ತಾ ಇವೆ. ಇಂತ ಸಮಯದಲ್ಲಿ ಪೌಷ್ಠಿಕಾಂಶವಿರುವ, ದೇಹಕ್ಕೆ Read more…

ವ್ಯಾಯಾಮಕ್ಕೆ ಯಾವುದು ಬೆಸ್ಟ್ ಟೈಂ ? ಇಲ್ಲಿದೆ ಟಿಪ್ಸ್

ವರ್ಕ್‌ ಔಟ್‌ ದೈಹಿಕವಾಗಿ ಹಾಗೂ ಮಾನಸಿಕವಾಗಿ ನಿಮ್ಮನ್ನು ಫಿಟ್‌ ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ನಿಯಮಿತವಾಗಿ ವರ್ಕ್‌ ಔಟ್‌ ಮಾಡ್ಬೇಕು ಎಂದು ವೈದ್ಯರು ಕೂಡ ಸಲಹೆ ನೀಡ್ತಾರೆ. ವ್ಯಾಯಾಮ ಮಾಡೋದು Read more…

ವಿಪರೀತ ʼಮೈಗ್ರೇನ್‌ʼ ಇದ್ದಾಗ ಈ ತಪ್ಪುಗಳನ್ನು ಮಾಡಲೇಬೇಡಿ…!

ಮೈಗ್ರೇನ್ ಎಂದರೆ ಅಸಹನೀಯ ತಲೆನೋವು. ಇದು ಕೆಲವೊಮ್ಮೆ ಅರ್ಧ ಅಥವಾ ಇಡೀ ತಲೆಯಲ್ಲಿ ಸಂಭವಿಸಬಹುದು. ಮೈಗ್ರೇನ್‌ಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಸಮಸ್ಯೆ ಗಂಭೀರವಾಗಬಹುದು. ಜೀವನಶೈಲಿ, ಒತ್ತಡ ಅಥವಾ Read more…

ಎಚ್ಚರ: ರೋಗಿಗಳನ್ನು ಅಪಾಯಕ್ಕೆ ದೂಡಬಹುದು ಕಿಡ್ನಿ ಕಲ್ಲುಗಳಿಗೆ ಸಂಬಂಧಿಸಿದ ಈ ಸುಳ್ಳು ಸಂಗತಿ…!

ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲೊಂದು. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ದೇಹದ ದ್ರವಗಳ ಸಮತೋಲನವನ್ನು ಕಾಪಾಡುತ್ತದೆ. ಆದರೆ ಕೆಲವೊಮ್ಮೆ ಖನಿಜಗಳ ಶೇಖರಣೆ ಕಿಡ್ನಿಯಲ್ಲಿ ಕಲ್ಲುಗಳ ರಚನೆಗೆ ಕಾರಣವಾಗುತ್ತದೆ. Read more…

Budget : ಗರ್ಭಕಂಠ ಕ್ಯಾನ್ಸರ್ ನಿಯಂತ್ರಣಕ್ಕೆ ಕೇಂದ್ರದ ನಿರ್ಧಾರ; ಯಾರಿಗೆ ಸಿಗಲಿದೆ ಉಚಿತ ಲಸಿಕೆ ? ಇಲ್ಲಿದೆ ಡಿಟೇಲ್ಸ್

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಧ್ಯಂತರ ಬಜೆಟ್‌ ಮಂಡನೆ ಮಾಡಿದ್ದಾರೆ. ಬಜೆಟ್‌ ನಲ್ಲಿ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಬಗ್ಗೆ ದೊಡ್ಡ ಘೋಷಣೆ ಮಾಡಿದ್ದಾರೆ. ಗರ್ಭಕಂಠದ ಕ್ಯಾನ್ಸರ್‌ ತಡೆಗೆ Read more…

ಹಲವು ಕಾಯಿಲೆಗಳಿಗೆ ʼರಾಮಬಾಣʼ ತುಳಸಿ ಎಲೆ

ಹಿಂದೂ ಧರ್ಮದಲ್ಲಿ ತುಳಸಿ ಎಲೆಗಳಿಗೆ ತುಂಬಾನೇ ಮಹತ್ವವಿದೆ. ಹಿಂದೂ ಧರ್ಮವನ್ನ ಪಾಲಿಸುವ ಎಲ್ಲರ ಮನೆಯ ಮುಂದೂ ತುಳಸಿ ಗಿಡಗಳು ಇರೋದು ಸರ್ವೇ ಸಾಮಾನ್ಯ. ತುಳಸಿ ದೈವಿಕವಾಗಿ ಇಷ್ಟೊಂದು ಪ್ರಾಮುಖ್ಯತೆ Read more…

ಕಿತ್ತು ತಿನ್ನುವ ಮೈಗ್ರೇನ್ ಗೆ ಇಲ್ಲಿದೆ ‘ಪರಿಹಾರ’

‘ಮೈಗ್ರೇನ್’ ಇತ್ತೀಚಿನ ದಿನಗಳಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆ. ಈ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು. ಈ ನೋವು ಅನೇಕ ಗಂಟೆಗಳ ಕಾಲ ಕಾಡುತ್ತದೆ. ನೋವು ಸಹಿಸಲಾಗದೆ ವ್ಯಕ್ತಿ ನರಳಾಡುತ್ತಾನೆ. Read more…

ಆರೋಗ್ಯಕ್ಕೆ ಹಿತಕರ ಪೋಷಕಾಂಶಗಳುಳ್ಳ ನುಗ್ಗೇಕಾಯಿ

ನುಗ್ಗೇಕಾಯಿ ಬಹಳ ಚಿರಪರಿಚಿತವಾಗಿರುವಂತಹ ಒಂದು ತರಕಾರಿ. ನುಗ್ಗೇಕಾಯಿ ಹಾಗೂ ನುಗ್ಗೆ ಸೊಪ್ಪು ಇವರೆಡನ್ನೂ ಆಹಾರ ಪದಾರ್ಥವನ್ನಾಗಿ ಬಳಕೆ ಮಾಡಲಾಗುತ್ತದೆ. ನುಗ್ಗೆಕಾಯಿ ತಿನ್ನೋದ್ರಿಂದ ಬಾಯಿಗೆ ರುಚಿ ಹತ್ತೋದ್ರ ಜೊತೆ ಜೊತೆಗೆ Read more…

ʼಸಲಾಡ್ʼ ಗೆ ತಪ್ಪದೆ ಸೇರಿಸಿಕೊಳ್ಳಿ ಈ ತರಕಾರಿ

ಸಲಾಡ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ತಯಾರಿಸುವುದು ತುಂಬಾ ಸುಲಭ. ವಿವಿಧ ರೀತಿಯ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸುತ್ತಾರೆ. ಇದು ಅಧಿಕವಾದ ಜೀವಸತ್ವಗಳನ್ನು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದನ್ನು Read more…

ಯಾವ ಯಾವ ಸಮಯದಲ್ಲಿ ನೀರು ಕುಡಿಯುವುದು ಆರೋಗ್ಯಕರ…..?

ನೀರು ಆರೋಗ್ಯದ ಮೂಲ ಮಂತ್ರ. ಹೆಚ್ಚು ಹೆಚ್ಚು ನೀರು ಕುಡಿದಷ್ಟು ಆರೋಗ್ಯವಂತರಾಗಿರ್ತೇವೆ. ಆಹಾರಕ್ಕಿಂತ ಜಾಸ್ತಿ ನೀರು ಸೇವನೆ ಮಾಡಿ ಅಂತಾ ವೈದ್ಯರು ಕೂಡ ಹೇಳ್ತಾರೆ. ಆದ್ರೆ ಆಚಾರ್ಯ ಚಾಣಕ್ಯ Read more…

ಚಳಿಗಾಲದಲ್ಲಿ ಪದೇ ಪದೇ ಕಾಡುವ ಸೀನುವಿಕೆಗೆ ಮನೆಮದ್ದಿನಲ್ಲಿದೆ ಪರಿಹಾರ……

ಚಳಿಗಾಲದಲ್ಲಿ ಆಗಾಗ ಸೀನು ಬರುತ್ತಲೇ ಇರುತ್ತದೆ. ಬೆಳಗಿನ ಸಮಯದಲ್ಲಂತೂ ಈ ಸಮಸ್ಯೆ ಹೆಚ್ಚು. ಸಾಮಾನ್ಯವಾಗಿ ಒಂದೆರಡು ಬಾರಿ ಸೀನು ಬಂದರೆ ನಾವು ಅದನ್ನು ನಿರ್ಲಕ್ಷಿಸುತ್ತೇವೆ. ಆದರೆ ಅದು ಮಿತಿಮೀರಿದರೆ Read more…

ಸಂಗೀತ ವಾದ್ಯಗಳನ್ನು ನುಡಿಸುವುದರಿಂದ ಸಿಗುವ ಅದ್ಬುತ ಪ್ರಯೋಜನಗಳನ್ನು ತಿಳಿದ್ರೆ ಅಚ್ಚರಿಪಡ್ತೀರಿ….!

ಸಂಗೀತ ವಾದ್ಯಗಳು ಕಿವಿಗೆ ಇಂಪು ನೀಡುವುದರ ಜೊತೆಗೆ ನಮ್ಮ ಮನಸ್ಸನ್ನು ಚುರುಕಾಗಿಡಲು ಸಹಾಯ ಮಾಡುತ್ತವೆ. ಇತ್ತೀಚಿನ ಸಂಶೋಧನೆಯಲ್ಲಿ ಈ ಅಂಶ ಬಹಿರಂಗವಾಗಿದೆ. ಸಂಗೀತವನ್ನು ಕಲಿಯುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ Read more…

ದೇಹದಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಅಲರ್ಟ್‌ ಆಗಿ; ಇದು ಹಾರ್ಮೋನ್ ಅಸಮತೋಲನದ ಸಂಕೇತ…!

ಮಹಿಳೆಯರಲ್ಲಿ ಹಾರ್ಮೋನ್‌ ಅಸಮತೋಲನ ಸರ್ವೇಸಾಮಾನ್ಯ. ಇದು ಅನೇಕ ಕಾಯಿಲೆಗಳಿಗೂ ಕಾರಣವಾಗುತ್ತದೆ. ಹಾರ್ಮೋನ್ ಅಸಮತೋಲನದಿಂದಾಗಿ ಆಯಾಸ, ಕೂದಲು ಉದುರುವಿಕೆ, ಮುಟ್ಟಿನಲ್ಲಿ ಏರುಪೇರು, PCOD ಮತ್ತು PCOS ಇತ್ಯಾದಿ ಸಮಸ್ಯೆಗಳಾಗುತ್ತವೆ. ದೇಹವು Read more…

ಗರ್ಭಿಣಿಯರು ಕಲ್ಲಂಗಡಿ ಸೇವಿಸುವುದರಿಂದ ಸಿಗಲಿದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಗರ್ಭಿಣಿಯರು ಸಾಕಷ್ಟು ಹಣ್ಣುಗಳನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿನ್ನುತ್ತಾರೆ. ಯಾವ ಹಣ್ಣುಗಳನ್ನು ಎಷ್ಟು ಪ್ರಮಾಣದಲ್ಲಿ ತಿಂದರೆ ಒಳ್ಳೆಯದು ಎಂಬುದರ ಬಗ್ಗೆ ಸರಿಯಾದ ಮಾಹಿತಿ ತಿಳಿದರೆ ಒಳ್ಳೆಯದು. ಕಲ್ಲಂಗಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...