alex Certify Health | Kannada Dunia | Kannada News | Karnataka News | India News - Part 41
ಕನ್ನಡ ದುನಿಯಾ
    Dailyhunt JioNews

Kannada Duniya

ಋತು ಬದಲಾದಂತೆ ಕಾಡುತ್ತೆ ಕಣ್ಣಿನ ಈ ಸಮಸ್ಯೆ

ಮಳೆಗಾಲದಲ್ಲಿ ಸಾಮಾನ್ಯವಾಗಿ ಅನೇಕ ಕಾಯಿಲೆಗಳು ಕಾಡುತ್ತವೆ.  ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಕಾಡದಂತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಮಳೆಗಾಲದಲ್ಲಿ ಕಣ್ಣಿನ ಸಮಸ್ಯೆ ಕೂಡ ಹೆಚ್ಚು. ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಂಜಂಕ್ಟಿವಾ ಕಾಡುತ್ತದೆ. Read more…

ದೇಹದಲ್ಲಿ ಪ್ಲೇಟ್ಲೆಟ್ಸ್‌ ಕೌಂಟ್ ಎಷ್ಟಿರಬೇಕು ಗೊತ್ತಾ ? ನಿಮಗೆ ತಿಳಿದಿರಲಿ ಈ ಉಪಯುಕ್ತ ಮಾಹಿತಿ

ಪ್ಲೇಟ್‌ಲೆಟ್‌ಗಳು ರಕ್ತದಲ್ಲಿ ಕಂಡುಬರುವ ಸಣ್ಣ ರಕ್ತ ಕಣಗಳಾಗಿವೆ. ಪ್ಲೇಟ್‌ಲೆಟ್‌ ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಪ್ಲೇಟ್ಲೆಟ್ಸ್‌ ಸಂಖ್ಯೆ ಕಡಿಮೆಯಿದ್ದರೆ ಅಧಿಕ ರಕ್ತಸ್ರಾವದ ಅಪಾಯವಿರುತ್ತದೆ. ಕಡಿಮೆ ಪ್ಲೇಟ್ಲೆಟ್ Read more…

ಕೇವಲ ನೀರು ಕುಡಿದು 21 ದಿನಗಳಲ್ಲಿ 13 ಕೆಜಿ ತೂಕ ಇಳಿಸಿದ್ದಾನೆ ಈ ಯುವಕ, ಇಂತಹ ಉಪವಾಸ ಸುರಕ್ಷಿತವೇ ? ಇಲ್ಲಿದೆ ಮಾಹಿತಿ

ಕೋಸ್ಟರಿಕಾದ ನಿವಾಸಿ ಆಡಿಸ್ ಮಿಲ್ಲರ್ ಎಂಬಾತ ತನ್ನ ತೂಕ ನಷ್ಟದ ರಹಸ್ಯದಿಂದಾಗಿ ವೈರಲ್ ಆಗುತ್ತಿದ್ದಾನೆ. ಈತ ಕೇವಲ 21 ದಿನಗಳಲ್ಲಿ ನೀರು ಕುಡಿದು 13 ಕೆಜಿ ತೂಕ ಇಳಿಸಿಕೊಂಡಿದ್ದೇನೆ Read more…

ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ನಮ್ಮ ಈ ಸಣ್ಣ ತಪ್ಪು…!

ಯಾರು ನೆಮ್ಮದಿಯಿಂದ ನಿದ್ರಿಸಬಲ್ಲರೋ ಅವರೇ ಅತ್ಯಂತ ಸುಖಜೀವಿಗಳು ಎಂಬ ಮಾತಿದೆ. ಈ ಮಾತು ಅಕ್ಷರಶಃ ಸತ್ಯ. ಯಾಕೆಂದರೆ ನಿದ್ದೆ ಮತ್ತು ಆರೋಗ್ಯಕ್ಕೆ ನಿಕಟ ಸಂಬಂಧವಿದೆ. ನಿದ್ರೆಯ ಕೊರತೆಯಿಂದಾಗಿ ಅನೇಕ Read more…

ಮಳೆಗಾಲದಲ್ಲಿ ಆರೋಗ್ಯ ವೃದ್ಧಿಸಲಿದೆ ಈ ಆಹಾರ

ಈಗಾಗಲೇ ಋತು ಬದಲಾಗಿದೆ. ಬೇಸಿಗೆ ಕಾಲ ಮುಗಿದು ಮಳೆಗಾಲ ಶುರುವಾಗಿದೆ. ಋತು ಬದಲಾದಂತೆ ಅನೇಕ ರೋಗಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಮಳೆಗಾಲದಲ್ಲಿ ಜ್ವರ, ಕೆಮ್ಮ, ನೆಗಡಿಯಂತಹ ರೋಗ ಹೆಚ್ಚಾಗುತ್ತದೆ. ಈ Read more…

ತೂಕ ಕಡಿಮೆಯಾಲು ಬೆಳಿಗ್ಗೆ ಈ ರೀತಿ ಸೇವಿಸಿ ʼನಿಂಬು ಪಾನಿʼ

ತೂಕ ಕಡಿಮೆ ಮಾಡಿಕೊಳ್ಳಲು ಅನೇಕರು ಬೆಳಿಗ್ಗೆ ಎದ್ದ ತಕ್ಷಣ ನೀರಿಗೆ ನಿಂಬೆ ಹಣ್ಣಿನ ರಸ ಬೆರೆಸಿ ಕುಡಿಯುತ್ತಾರೆ. ಬಿಸಿ ನೀರಿಗೆ ನಿಂಬೆ ಹನಿ ಬೆರೆಸಿ ಕುಡಿಯುವುದಕ್ಕಿಂತ ನಾವು ಹೇಳುವ Read more…

ಅನೇಕ ರೋಗಗಳಿಗೆ ಮೂಲವಾಗುವ ಬೊಜ್ಜು ಸಮಸ್ಯೆಗೆ ಈ ಕಾರಣವಿರಬಹುದು ಎಚ್ಚರ….!

ನೀವು ಪ್ರತಿದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡ್ತೀರಾ? ಇಲ್ಲ ಅಂತಾದ್ರೆ ನೀವು ಈ ಸುದ್ದಿಯನ್ನು ಓದಲೇಬೇಕು. ನಿದ್ರಾಹೀನತೆಯಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ಮಾತ್ರವಲ್ಲ ಸಕ್ಕರೆ ಖಾಯಿಲೆ ಕೂಡ ಬರುವ Read more…

ಆರೋಗ್ಯ ಕಾಪಾಡಿಕೊಳ್ಳಲು ತಿನ್ನಿ ದಿನಕ್ಕೊಂದು ಮುಷ್ಟಿ ನಟ್ಸ್

ಹೃದಯ ಸಮಸ್ಯೆ, ಕ್ಯಾನ್ಸರ್, ಅಕಾಲಿಕ ಮರಣ ಹೀಗೆ ಎಲ್ಲಾ ರೋಗಗಳಿಂದ ದೂರವಿರಬೇಕು ಅಂದ್ರೆ ಪ್ರತಿದಿನ 20 ಗ್ರಾಂನಷ್ಟು ನಟ್ಸ್ ತಿನ್ನಿ. ಪ್ರತಿ ದಿನ ಇದನ್ನು ತಿನ್ನುವುದರಿಂದ ಹೃದಯದ ತೊಂದರೆ Read more…

ಮಹಿಳೆಯರು ರಾತ್ರಿ ಬ್ರಾ ಧರಿಸಿ ಮಲಗುವುದು ಎಷ್ಟು ಸೂಕ್ತ…..? ಇಲ್ಲಿದೆ ತಜ್ಞ ವೈದ್ಯರ ಸಲಹೆ…!

ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ಬ್ರಾ ಧರಿಸುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಬ್ರಾ ಧರಿಸುವುದರಿಂದ ದೇಹದ ಆಕಾರ ಸರಿಯಾಗಿರುತ್ತದೆ. ಸ್ತನಗಳನ್ನು ಸರಿಯಾದ ಶೇಪ್‌ನಲ್ಲಿಟ್ಟುಕೊಳ್ಳುವುದರ ಜೊತೆಗೆ ನಮ್ಮ ಒಟ್ಟಾರೆ ಲುಕ್‌ ಕೂಡ ಸುಧಾರಿಸುತ್ತದೆ. Read more…

ಆರೋಗ್ಯಕರ ಬಾದಾಮಿಯಿಂದ್ಲೂ ಇದೆ ದುಷ್ಪರಿಣಾಮ; ಲೆಕ್ಕಕ್ಕೆ ತಕ್ಕಂತೆ ತಿನ್ನಬೇಕು ಈ ಡ್ರೈಫ್ರೂಟ್

ಬಾದಾಮಿ ಆರೋಗ್ಯಕರ ಡ್ರೈಫ್ರೂಟ್‌ಗಳಲ್ಲೊಂದು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಾದಾಮಿ ತುಂಬಾ ಅನುಕೂಲಕರವೆಂದು ಪರಿಗಣಿಸಲಾಗುತ್ತದೆ. ಬಾದಾಮಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ತೂಕ ಇಳಿಸಬಹುದು. ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ. Read more…

ಹಣ್ಣುಗಳನ್ನು ಸರಿಯಾದ ಕ್ರಮದಲ್ಲಿ ತಿಂದರೆ ಅದರಿಂದ ಪಡೆಯಬಹುದು ಮತ್ತಷ್ಟು ಪ್ರಯೋಜನ

ಹಣ್ಣುಗಳು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅವುಗಳನ್ನು ಸರಿಯಾದ ಕ್ರಮದಲ್ಲಿ ತಿಂದರೆ ಅದರಿಂದ ಮತ್ತಷ್ಟು ಪ್ರಯೋಜನ ಪಡೆಯಬಹುದು. ಆದ್ದರಿಂದ ಯಾವ ಹಣ್ಣನ್ನು ಯಾವ ರೀತಿ ತಿಂದರೆ Read more…

ಊಟದ ಮಧ್ಯೆ ಸಿಗುವ ಕರಿಬೇವನ್ನು ತಿನ್ನದೇ ಪಕ್ಕಕ್ಕಿಟ್ಟರೆ ಈ ಆರೋಗ್ಯ ಲಾಭದಿಂದ ವಂಚಿತರಾಗ್ತೀರಾ……!

ಪಲ್ಯಕ್ಕೋ, ಸಾಂಬಾರಿಗೋ, ಕರಿ ಬೇವಿನ ಎಲೆ ಹಾಕಿದರೆ, ಅದನ್ನು ತಿನ್ನುವ ಅಭ್ಯಾಸ ಸಾಮಾನ್ಯವಾಗಿ ನಮಗಿರುವುದಿಲ್ಲ. ಅದನ್ನು ಎತ್ತಿ ಪಕ್ಕಕ್ಕಿಡುತ್ತೇವೆ. ಆದರೆ ಪಕ್ಕಕ್ಕಿಡುವ ಕರಿಬೇವಿನ ಎಲೆಯಿಂದ ಹಲವು ಆರೋಗ್ಯಕರ ಉಪಯೋಗಗಳಿವೆ. Read more…

‘ಹುಡುಗಿ’ಯರು ಆರೋಗ್ಯಕರವಾಗಿರಲು ಈ ವಿಚಾರಗಳನ್ನು ತಿಳಿದುಕೊಂಡಿರಲೇಬೇಕು

ಹುಡುಗಿಯರು ತಮ್ಮ ಯೋನಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಆದರೆ ಕೆಲ ಹುಡುಗಿಯರಿಗೆ ಈ ಬಗ್ಗೆ ತಿಳಿದಿರುವುದಿಲ್ಲ. ಆದರೆ ಪ್ರತಿಯೊಬ್ಬ ಹುಡುಗಿಯು ತಮ್ಮ ಯೋನಿಯ ಆರೋಗ್ಯಕ್ಕೆ ಸಂಬಂಧಪಟ್ಟ Read more…

ರಾತ್ರಿ ಅಪ್ಪಿ ತಪ್ಪಿಯೂ ಈ ಪದಾರ್ಥಗಳ ಸೇವನೆ ಬೇಡ……!

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆರೋಗ್ಯಕರವಾದದ್ದನ್ನು ತಿನ್ನುವಂತೆ ವೈದ್ಯರು ಸಲಹೆ ನೀಡ್ತಾರೆ. ಅದೇ ರೀತಿ ರಾತ್ರಿ ಕೂಡ ಹೆಲ್ದಿ ಫುಡ್ಸ್‌ ಮಾತ್ರ ನೀವು ಸೇವಿಸಬೇಕು. ರಾತ್ರಿ ಆರೋಗ್ಯಕರ ಆಹಾರವನ್ನು ಸೇವಿಸದಿದ್ದರೆ Read more…

ಮನೆಯಲ್ಲೇ ಇದೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಸರಳ ಪರಿಹಾರ

ಹೊಟ್ಟೆಯಲ್ಲಿ ಉರಿ, ಹೊಟ್ಟೆ ಬಿಗಿತ, ಹೊಟ್ಟೆ ನುಲಿಯುವುದು, ಎದೆ ಉರಿ ಇವೆಲ್ಲವೂ ಗ್ಯಾಸ್ಟ್ರಿಕ್ ನ ಲಕ್ಷಣಗಳು. ಕೆಲವೊಮ್ಮೆ ನಾವು ಸೇವಿಸಿದ ಆಹಾರದಿಂದಲೂ ಸಹ ಈ ರೀತಿಯ ತೊಂದರೆ ಕಾಣಿಸಿಕೊಳ್ಳುತ್ತದೆ. Read more…

ದಿನಕ್ಕೆ 6 ಕಾಫಿ ಅಂದ್ರೆ 6 ಚಮಚ ಸಕ್ಕರೆ…..! ಹಾಗಾದ್ರೆ ನೀವು ಮಿಸ್ ಮಾಡದೆ ಓದಿ ಈ ಲೇಖನ

ಅತಿಯಾದ್ರೆ ಅಮೃತವೂ ವಿಷ ಅಂತಾರೆ. ಸಕ್ಕರೆಗೆ ಈ ಮಾತು ಸರಿಯಾಗಿ ಹೊಂದುತ್ತದೆ. ಹೆಚ್ಚುತ್ತಿರುವ ಜಂಕ್ ಸೇವನೆ, ಕ್ಯಾಂಡಿ, ಬೇಕರಿ ಉತ್ಪನ್ನ, ಟೊಮ್ಯಾಟೊ ಸಾಸ್, ಪ್ರೊಟೀನ್ ಬಾರ್ ಆಹಾರ ಪದ್ಧತಿಯಿಂದ Read more…

ಮಳೆಗಾಲದಲ್ಲಿ ಕಾಡುವ ಈ ಅಪಾಯಕಾರಿ ಕಾಯಿಲೆಗಳಿಂದ ಪಾರಾಗಲು ಇಲ್ಲಿದೆ ಟಿಪ್ಸ್‌

ತುಂತುರು ಮಳೆ, ಎಲ್ಲಿ ನೋಡಿದ್ರೂ ಹಚ್ಚ ಹಸಿರು ಜೊತೆಗೆ ತಾಜಾತನ ಮನಸ್ಸಿಗೆ ಹಿತವೆನಿಸುತ್ತದೆ. ಆದರೆ ಮಳೆಗಾಲ ಹಲವು ರೋಗಗಳನ್ನೂ ಆಹ್ವಾನಿಸುತ್ತದೆ. ತೇವಾಂಶ ಮತ್ತು ನೀರಿನ ಕಾರಣದಿಂದಾಗಿ ಮಳೆಗಾಲದಲ್ಲಿ ಅನೇಕ Read more…

ಚರ್ಮದ ತುರಿಕೆ ಮತ್ತು ಅಲರ್ಜಿಗೆ ರಾಮಬಾಣ ಈ ವಿಶೇಷ ಎಣ್ಣೆಗಳು

ಚರ್ಮದಲ್ಲಿ ತುರಿಕೆ ಸಾಮಾನ್ಯ ಸಮಸ್ಯೆ. ಶುಷ್ಕತೆ, ಕೀಟಗಳ ಕಡಿತ, ದದ್ದುಗಳು, ಅಲರ್ಜಿಗಳಿಂದ ಅಥವಾ ಕೊಳಕು ಶೇಖರಣೆಯಂತಹ ಹಲವು ಕಾರಣಗಳಿಂದ ತುರಿಕೆ ಉಂಟಾಗುತ್ತದೆ. ಅನೇಕ ಬಾರಿ ತಡೆಯಲಸಾಧ್ಯವಾದ ತುರಿಕೆಯಿಂದ ಸಾಕಷ್ಟು Read more…

ನೋವು ನಿವಾರಿಸಲು ಮನೆಯಲ್ಲಿಯೇ ಇದೆ ಮದ್ದು

ಪ್ರತಿ ದಿನದ ಪರಿಶ್ರಮದಿಂದ, ವಿಶ್ರಾಂತಿ ಇಲ್ಲದ ಕೆಲಸಗಳಿಂದ ಕೆಲವು ನೋವುಗಳು ಕಾಣಿಸಿಕೊಳ್ಳುತ್ತವೆ. ಆದರೆ ಚಿಕ್ಕ ಪುಟ್ಟ ನೋವುಗಳಿಗೆ ನೋವು ನಿವಾರಕ ಮಾತ್ರೆ ಸೇವಿಸುವುದು ಅಪಾಯಕಾರಿ. ಅದರಿಂದ ದೇಹಕ್ಕೆ ಸೈಡ್ Read more…

ಫಿಟ್ನೆಸ್‌ ಜೊತೆಗೆ ಬೇಗ ತೂಕ ಇಳಿಸಬೇಕಾ…..? ಇಂದೇ ಆರಂಭಿಸಿ ಬ್ಯಾಕ್‌ವರ್ಡ್ ರನ್ನಿಂಗ್…!

ಫಿಟ್‌ನೆಸ್ ಕಾಪಾಡಿಕೊಳ್ಳಲು ರನ್ನಿಂಗ್‌ ಅತ್ಯುತ್ತಮವಾದ ವ್ಯಾಯಾಮ. ಆದರೆ ಇತ್ತೀಚಿನ ದಿನಗಳಲ್ಲಿ ಹಿಂಬದಿ ಓಟ ಅಥವಾ ಬ್ಯಾಕ್‌ವರ್ಡ್‌ ರನ್ನಿಂಗ್‌ ಟ್ರೆಂಡಿಂಗ್‌ನಲ್ಲಿದೆ. ಈ ಮೂಲಕ ತೂಕ ನಿಯಂತ್ರಿಸಲು ಜನರು ಕಸರತ್ತು ಮಾಡ್ತಾರೆ. Read more…

ಮಧುಮೇಹಿಗಳು ಬೆಲ್ಲದ ಚಹಾ ಕುಡಿಯಬಹುದಾ…? ಇಲ್ಲಿದೆ ಸೂಕ್ತ ಸಲಹೆ

ಬಹುತೇಕರಿಗೆ ಈಗ ಸಕ್ಕರೆ ಕಾಯಿಲೆಯ ಸಮಸ್ಯೆ ಇದೆ. ಇದಕ್ಕೆ ಕಾರಣ ಆಹಾರ ಪದ್ಧತಿಯ ಬಗ್ಗೆ ಸರಿಯಾದ ಗಮನ ಕೊಡದೇ ಇರುವುದು. ಮಧುಮೇಹವನ್ನು ನಿಯಂತ್ರಣದಲ್ಲಿಡಲು ಯಾವ ಪದಾರ್ಥಗಳನ್ನು ಸೇವಿಸಬಹುದು? ಯಾವುದನ್ನೆಲ್ಲ Read more…

ತುಂತುರು ಮಳೆಯಲ್ಲಿ ಬಿಸಿ ಬಿಸಿ ಚಹಾ-ಪಕೋಡಾ ಸವಿಯಲು ಆರಂಭಿಸಿದ್ದೀರಾ…..? ತಿಳಿದಿರಲಿ ನಿಮಗೆ ಅದರ ಅನಾನುಕೂಲ

ತುಂತುರು ಮಳೆ, ಹಿತವಾದ ಗಾಳಿಯಿದ್ದಾಗ ಬಾಲ್ಕನಿಯಲ್ಲಿ ಕುಳಿತು ಬಿಸಿ ಬಿಸಿ ಚಹಾ ಮತ್ತು ಪಕೋಡಾ ಸವಿಯುವುದು ಬಹಳ ಜನರಿಗೆ ಇಷ್ಟವಾದ ಕೆಲಸ. ಜೊತೆಯಲ್ಲಿ ಸಂಗಾತಿ ಅಥವಾ ಸ್ನೇಹಿತರಿದ್ದರೆ ಅದರ Read more…

ಮಳೆಗಾಲದಲ್ಲಿ ಹೊಟ್ಟೆಯ ಶತ್ರುವಿನಂತಾಗುತ್ತವೆ ಈ ತರಕಾರಿಗಳು…!

ಮುಂಗಾರು ಶುರುವಾಗಿದೆ. ಈ ಸೀಸನ್‌ನಲ್ಲಿ ರುಚಿಕರವಾದ ಆಹಾರ  ಸವಿಯಲು ಎಲ್ಲರೂ ಬಯಸುತ್ತಾರೆ. ಆದರೆ ಮಳೆಗಾಲದಲ್ಲಿ ಆಹಾರ ಕ್ರಮದ ಬಗ್ಗೆಯೂ ಕಾಳಜಿ ವಹಿಸಬೇಕು. ಕೆಲವು ತರಕಾರಿಗಳು ಮತ್ತು ರಸ್ತೆ ಬದಿಯ Read more…

ನೆನೆಸಿದ ಬಾದಾಮಿ ತಿನ್ನಬೇಕು ಯಾಕೆ ಗೊತ್ತಾ…..?

  ಬಾದಾಮಿ ದೇಹ ಹಾಗೂ ಮನಸಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರೋ ಪ್ರೋಟೀನ್, ಫೈಬರ್, ವಿಟಾಮಿನ್ ಇ, ಒಮೇಗಾ3, ಹಾಗೂ ಒಮೇಗಾ 6 ಫ್ಯಾಟಿ ಆಸಿಡ್, ಕ್ಯಾಲ್ಸಿಯಂ, ಜಿಂಕ್ Read more…

ತೂಕ ಇಳಿಸಿಕೊಳ್ಳಲು ತಿನ್ನಿ ‘ಖರ್ಜೂರ’…….!

ಸಿಹಿ ಎಂದರೆ ಎಲ್ಲರಿಗೂ ಇಷ್ಟ. ಆದರೆ ತೂಕ ಇಳಿಸಿಕೊಳ್ಳುವವರು ಈ ಸಿಹಿಯಿಂದ ದೂರವಿದ್ದರೆ ತುಂಬಾ ಒಳ್ಳೆಯದು. ಬೇರೆಯವರು ಏನಾದರೂ ಸಿಹಿ ತಿನ್ನುವುದನ್ನು ನೋಡಿ ತಿನ್ನಬೇಕು ಅನಿಸುವುದು ಸಹಜ. ತಿಂದರೆ Read more…

ಮನೆಯಲ್ಲಿಯೇ ವ್ಯಾಯಾಮ ಮಾಡುವವರು ಈ ಬಗ್ಗೆ ಕಾಳಜಿ ವಹಿಸಿ

ಕೊರೊನಾ ಸಮಯದಲ್ಲಿ ಕೆಲವರು ಫಿಟ್ ಆಗಿರಲು ಹೊರಗಡೆ ಹೋಗುವ ಬದಲು ಮನೆಯಲ್ಲಿಯೇ ವ್ಯಾಯಾಮ ಮಾಡುತ್ತಾರೆ. ಆದರೆ ವ್ಯಾಯಾಮಗಳನ್ನು ಮಾಡುವಾಗ ಸರಿಯಾದ ನಿಯಮ ಅನುಸರಿಸಿ. ಹಾಗೇ ಕೆಲವು ವಿಚಾರಗಳ ಬಗ್ಗೆ Read more…

ಬೇಗ ತೂಕ ಇಳಿಸಿಕೊಳ್ಳಬೇಕೆನ್ನುವವರು ಸೇವಿಸಿ ಈ ʼಪಾನೀಯʼ

ಬೊಜ್ಜು ಈಗ ಸಾಮಾನ್ಯ ಸಮಸ್ಯೆ. ತೂಕ ಇಳಿಸಿಕೊಳ್ಳಬೇಕೆಂಬ ಮಾತು ಪ್ರತಿಯೊಬ್ಬರಿಂದಲೂ ಕೇಳಿ ಬರ್ತಿದೆ. ಅನೇಕರು ತೂಕ ಇಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಆದ್ರೆ ಅನೇಕರು ಇದ್ರಲ್ಲಿ ಯಶಸ್ಸು ಕಾಣುವುದಿಲ್ಲ. Read more…

ʼಪಪ್ಪಾಯ ಬೀಜʼ ದಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಪಪ್ಪಾಯದ ಹಣ್ಣುಗಳೆಂದರೆ ಎಲ್ಲರಿಗೂ ಬಲು ಇಷ್ಟ. ಆದರೆ ಅದರ ಬೀಜಗಳನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಪಪ್ಪಾಯಿ ಬೀಜಗಳಿಂದ ಯಕೃತ್ ನ ಖಾಯಿಲೆ ಅಂದರೆ ಲಿವರ್ Read more…

ರಾತ್ರಿ ಮಲಗುವ ಮುನ್ನ ಈ 5 ಹಣ್ಣುಗಳನ್ನು ತಿನ್ನಬೇಡಿ, ಆರೋಗ್ಯಕ್ಕಾಗಬಹುದು ಅಪಾಯ!

ಹಣ್ಣುಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಅವುಗಳನ್ನು ತಿನ್ನಲು ನಿರ್ದಿಷ್ಟ ಸಮಯವನ್ನು ಅನುಸರಿಸಬೇಕು. ಕೆಲವು ಹಣ್ಣುಗಳನ್ನು ರಾತ್ರಿ ತಿನ್ನುವುದು ಹಾನಿಕಾರಕ. ದ್ರಾಕ್ಷಿ : ದ್ರಾಕ್ಷಿ ಆರೋಗ್ಯಕ್ಕೆ ಪ್ರಯೋಜನಕಾರಿ ಮತ್ತು ರುಚಿಕರವಾದ Read more…

ಪುರುಷರೇ ದೇಹದಲ್ಲಿನ ಈ ಬದಲಾವಣೆಯನ್ನು ನಿರ್ಲಕ್ಷಿಸದಿರಿ

ದೇಹದಲ್ಲಿ ಕಂಡುಬರುವ ಸಣ್ಣಪುಟ್ಟ ಸಮಸ್ಯೆಗಳನ್ನು ಜನರು ನಿರ್ಲಕ್ಷಿಸುತ್ತಾರೆ. ಆದರೆ ಈ ಸಮಸ್ಯೆಗಳು ಅಪಾಯಕಾರಿ ರೋಗಗಳ ಲಕ್ಷಣಗಳಾಗಿರುವ ಸಾಧ್ಯತೆ ಇದೆ. ಹಾಗಾಗಿ ಪುರುಷರು ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಅದನ್ನು ಗುರುತಿಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...