alex Certify Health | Kannada Dunia | Kannada News | Karnataka News | India News - Part 148
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಂಜೂರ’ ಹಣ್ಣಿನ ಉಪಯೋಗಗಳನ್ನು ತಿಳಿಯಿರಿ

ಅಂಜೂರ ಹಣ್ಣು ತುಂಬಾ ತಂಪು. ಇದು ಕಫನಾಶಕ ಮತ್ತು ರಕ್ತಪಿತ್ತನಾಶಕ. ಶ್ವಾಸಕೋಶದಲ್ಲಿ ಸೇರಿಕೊಂಡಿರುವ ಕಫವನ್ನು ಕರಗಿಸಿ ಹೊರ ಬರುವಂತೆ ಮಾಡುತ್ತದೆ. ಮೂಲ ವ್ಯಾಧಿ, ಮೂತ್ರಕೋಶದಲ್ಲಿ ಕಲ್ಲು ಮುಂತಾದ ವ್ಯಾಧಿಗಳಿಗೆ Read more…

ಬೇಸಿಗೆಯಲ್ಲಿ ಮಾವಿನ ಹಣ್ಣು ತಿಂದರೆ ಇಷ್ಟೆಲ್ಲಾ ಕಾಯಿಲೆಗಳಿಂದ ಇರಬಹುದು ದೂರ

ಬೇಸಿಗೆ ಕಾಲದಲ್ಲಿ ಸೆಖೆ ತಡೆದುಕೊಳ್ಳೋದು ಬಹಳ ಕಷ್ಟ. ಜೊತೆಗೆ ಬೆವರಿನ ಕಿರಿಕಿರಿ ಬೇರೆ. ಆದ್ರೂ ಜನ ಈ ಸೀಸನ್‌ಗಾಗಿ ಕಾದು ಕೂರುತ್ತಾರೆ. ಯಾಕೆ ಗೊತ್ತಾ? ಮಾವಿನ ಹಣ್ಣುಗಳನ್ನು ಸವಿಯೋದಕ್ಕಾಗಿ. Read more…

ಮಧುಮೇಹವನ್ನು ಸಂಪೂರ್ಣವಾಗಿ ಇಲ್ಲವಾಗಿಸುತ್ತೆ ‘ಡಯಾಬಿಟಿಸ್ ರಿವರ್ಸಲ್’ ಚಿಕಿತ್ಸೆ

ಶಿವಮೊಗ್ಗ: ಮಧುಮೇಹದ ವಿರುದ್ಧದ ಹೋರಾಟದಲ್ಲಿ ಮೈಲುಗಲ್ಲಾಗಿರುವ ‘ಡಯಾಬಿಟಿಸ್ ರಿವರ್ಸಲ್’ ಚಿಕಿತ್ಸೆಯನ್ನು ಶಿವಮೊಗ್ಗದಲ್ಲೂ ಪ್ರಾರಂಭಿಸಲಾಗುತ್ತಿದೆ ಎಂದು ಐಲೆಟ್ಸ್ ಡಯಾಬಿಟಿಸ್ ಹಾಸ್ಪಿಟಲ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಪ್ರೀತಂ ತಿಳಿಸಿದ್ದಾರೆ. ಇಂದು ಸಾಗರ Read more…

ತಲೆ ನೋವು ಮಾಯ ಮಾಡುತ್ತೆ ಮನೆ ಮದ್ದು

ಒತ್ತಡದ ಜೀವನ ಮನುಷ್ಯ ಹಾಸಿಗೆ ಹಿಡಿಯುವಂತೆ ಮಾಡ್ತಿದೆ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡೋದು, ಸದಾ ಮೊಬೈಲ್ ನಲ್ಲಿ ಮಾತನಾಡುವುದರಿಂದ ಹಿಡಿದು ಹೊರಗಿನ ವಾತಾವರಣ ಆಗಾಗ ತಲೆ ನೋವು Read more…

ನೇರಳೆ ಹಣ್ಣು ಸೇವನೆಯಿಂದ್ಲೂ ಇದೆ ಅಪಾಯ….! ಅಡ್ಡ ಪರಿಣಾಮಗಳ ಕುರಿತು ಇಲ್ಲಿದೆ ಮಾಹಿತಿ

ಮಾವು, ಅನಾನಸ್‌, ದ್ರಾಕ್ಷಿ ಹೀಗೆ ಭಾರತ ತರಹೇವಾರಿ ಹಣ್ಣುಗಳ ಕಣಜ. ಬೇಸಿಗೆಯಲ್ಲಿ ರುಚಿಕರವಾದ ನೇರಳೆ ಹಣ್ಣು ಸಿಗುತ್ತದೆ. ಇದನ್ನು ಜಾಮೂನ್‌ ಅಂತಲೂ ಕರೆಯುತ್ತಾರೆ. ಹುಳಿ-ಸಿಹಿಯ ಮಿಶ್ರಣವಾಗಿರೋ ನೇರಣೆ ಹಣ್ಣು Read more…

ವ್ಯಾಯಾಮದ ನಂತರ ನೀರು ಕುಡಿಯುವುದು ಎಷ್ಟು ಸೂಕ್ತ….? ಇಲ್ಲಿದೆ ತಜ್ಞರ ಸಲಹೆ

ನಾವು ವ್ಯಾಯಾಮ ಅಥವಾ ದೈಹಿಕ ಶ್ರಮವಾಗುವಂತಹ ಕೆಲಸವನ್ನು ಮಾಡಿದಾಗ ನಮ್ಮ ಉಸಿರಾಟ ತೀವ್ರಗೊಳ್ಳುತ್ತದೆ. ಅದೇ ಸಮಯದಲ್ಲಿ ಗಂಟಲು ಕೂಡ ಒಣಗುತ್ತದೆ. ನಮಗೆ ತುಂಬಾ ಬಾಯಾರಿಕೆಯಾಗುತ್ತದೆ. ಆದರೆ ಈ ರೀತಿ Read more…

ಲೈಂಗಿಕ ಸಮಸ್ಯೆ ಇರುವ ಪುರುಷರಿಗೆ ರಾಮಬಾಣ ಹುರಿದ ಬೆಳ್ಳುಳ್ಳಿ…..!

ವೈವಾಹಿಕ ಜೀವನದ ಯಶಸ್ಸಿಗೆ ಪುರುಷರ ದೈಹಿಕ ಸಾಮರ್ಥ್ಯ ಕೂಡ ಬಹುಮುಖ್ಯವಾಗಿರುತ್ತದೆ. ದೈಹಿಕ ದೌರ್ಬಲ್ಯವೇನಾದರೂ ಇದ್ದರೆ ಹುರಿದ ಬೆಳ್ಳುಳ್ಳಿಯಿಂದ ನಿಮಗೆ ಸಹಾಯವಾಗಬಹುದು. ಪುರುಷರ ದೌರ್ಬಲ್ಯವನ್ನು ಹೋಗಲಾಡಿಸುವಲ್ಲಿ ಹುರಿದ ಬೆಳ್ಳುಳ್ಳಿ ಉಪಯುಕ್ತವಾಗಿದೆ. Read more…

ರಾತ್ರಿ ಅನ್ನ ಸೇವನೆ ಎಷ್ಟು ಸೂಕ್ತ…..? ಇಲ್ಲಿದೆ ಬಹುಮುಖ್ಯ ಸಲಹೆ

ಅಕ್ಕಿ ಭಾರತದ ಬಹು ಮುಖ್ಯ ಆಹಾರ. ಅನ್ನವನ್ನ ಮಾಡಬಹುದು ಜೊತೆಗೆ ಚೆನ್ನಾಗಿ ಜೀರ್ಣಿಸಿಕೊಳ್ಳಬಲ್ಲ ಆಹಾರ ಇದು. ಅಕ್ಕಿಯನ್ನು ನಾವು ವಿವಿಧ ರೀತಿಯಲ್ಲಿ ಸೇವನೆ ಮಾಡಬಹುದು. ಬಗೆ ಬಗೆಯ ರೈಸ್‌ Read more…

ದೊಡ್ಡ ಸಮಸ್ಯೆಗೂ ರಾಮಬಾಣ ಕಾಳು ಮೆಣಸು

ಕಾಳು ಮೆಣಸನ್ನು ಸಾಮಾನ್ಯವಾಗಿ ಮಸಾಲೆಯಾಗಿ ಬಳಸ್ತಾರೆ. ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಈ ಕಾಳು ಮೆಣಸು ಆರೋಗ್ಯವರ್ಧಕವೂ ಹೌದು. ಪ್ರತಿದಿನ ಈ ಕಾಳು ಮೆಣಸನ್ನು ಸೂಕ್ತ ಪ್ರಮಾಣದಲ್ಲಿ ಸೇವನೆ Read more…

ಥೈರಾಯ್ಡ್ ಸಮಸ್ಯೆಯುಳ್ಳವರು ಈ ʼಆಹಾರʼದಿಂದ ದೂರವಿರಿ

ದೇಶದ ಪ್ರತಿ 10 ವ್ಯಕ್ತಿಗಳಲ್ಲಿ ಒಬ್ಬರಿಗೆ ಥೈರಾಯ್ಡ್ ಸಮಸ್ಯೆ ಕಾಡುತ್ತಿದೆ. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಈ ಥೈರಾಯ್ಡ್ ಗೆ ಬಲಿಪಶುಗಳಾಗುತ್ತಿದ್ದಾರೆ. ಈ ಖಾಯಿಲೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲದಿರುವುದು ಹಾಗೂ Read more…

ಮಲಬದ್ಧತೆ ನಿವಾರಣೆಗೆ ಬೆಸ್ಟ್ ಈ ಜ್ಯೂಸ್

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ. ಹಾಗಿದ್ದರೆ ಮನೆಯಲ್ಲೇ ಸುಲಭ ಪರಿಹಾರ ಕಂಡುಕೊಳ್ಳಬಹುದು. ಕೇವಲ ಈ ಜ್ಯೂಸ್ ಗಳನ್ನು ಸೇವಿಸಿದರೆ ಸಾಕು. ಯಾವುದು ಆ ಜ್ಯೂಸ್ ಅಂತ ನೀವೂ ತಿಳಿಯಿರಿ. ಮೂಸಂಬಿ Read more…

ʼಮಹಿಳೆʼಯರಿಗೆ ಉತ್ತಮ ವ್ಯಾಯಾಮ ಸರ್ವಾಂಗಾಸನ

ಸರ್ವಾಂಗಾಸನ ಇದೊಂದು ಅತ್ಯುತ್ತಮ ವ್ಯಾಯಾಮ. ಶರೀರದ ಸರ್ವಾಂಗಗಳಿಗೆ ಆರೋಗ್ಯ ನೀಡುವ ಆಸನ. ಹಾಗಾಗಿ ಇದನ್ನು ಸರ್ವಾಂಗಾಸನ ಎಂದು ಕರೆಯುತ್ತಾರೆ.ಈ ಆಸನವನ್ನು ಪ್ರತಿನಿತ್ಯ ಮಾಡುವುದರಿಂದ ಮೂಳೆ ರೋಗ ಕಡಿಮೆಯಾಗುತ್ತದೆ. ಜ್ಞಾಪಕಶಕ್ತಿ Read more…

ಬೇಸಿಗೆಗೆ ತಂಪು ‘ಬಸಳೆ’ ಸೊಪ್ಪಿನ ತಂಬುಳಿ

ಸಮ್ಮರ್ ಸೀಸನ್ ನಲ್ಲಿ ನೀರಿನ ದಾಹ ನಿವಾರಣೆಗೆ ತಂಬುಳಿಗಿಂತ ಉತ್ತಮ ವ್ಯಂಜನ ಮತ್ತೊಂದಿಲ್ಲ. ತಂಬುಳಿಯಲ್ಲಿ ಹಲವು ಬಗೆ. ಆದರೆ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಬಸಳೆ ಸೊಪ್ಪಿನ ತಂಬುಳಿ ಸವಿಯಲೇ Read more…

ಬಿಕ್ಕಳಿಕೆ ನಿವಾರಿಸಲು ಇಲ್ಲಿದೆ ʼಮನೆಮದ್ದುʼ

ಹೇಳದೇ ಕೇಳದೇ ಬರುವ ಬಿಕ್ಕಳಿಕೆಯು ಒಮ್ಮೊಮ್ಮೆ ಅತಿ ಕೆಟ್ಟದಾಗಿ ಪರಿಣಮಿಸಬಹುದು. ಡಯಾಫ್ರಾಮ್ ಸ್ನಾಯುಗಳು ಕೆಲ ಕಾಲ ಅನುದ್ದಿಷ್ಟವಾಗಿ ಕುಗ್ಗುವುದರಿಂದ ಹಲವು ಬಾರಿ ಅದನ್ನು ನಿವಾರಣೆ ಮಾಡುವುದೇ ಕಷ್ಟವಾಗುತ್ತೆ. ಬಿಕ್ಕಳಿಕೆ Read more…

ಪ್ರತಿದಿನ ಎಷ್ಟು ನೀರು ಕುಡಿಯಬೇಕು…..? ಇಲ್ಲಿದೆ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಮಹತ್ವದ ಮಾಹಿತಿ

ಬೆಂಗಳೂರು: ಆರೋಗ್ಯವಾಗಿರಲು ನಾವು ಪ್ರತಿದಿನ ಎಷ್ಟು ನೀರು ಕುಡಿಯಬೇಕು? ಕೆಲವರು ದಿನಕ್ಕೆ 2 ಲೀಟರ್, 3 ಲೀಟರ್ ನೀರು ಕುಡಿಯಬೇಕು ಎಂದು ಹೇಳುತ್ತಾರೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು Read more…

ಮುಂಜಾನೆ ಸೇವಿಸದಿರಿ ಈ ಪದಾರ್ಥ

ಕೆಲವರು ತಿನ್ನಲು ಟೈಮ್ ನೋಡುವುದಿಲ್ಲ. ಯಾವಾಗ ಮನಸ್ಸು ಬರುತ್ತದೋ ಆಗ ತಿನ್ನಲು ಮುಂದಾಗುತ್ತಾರೆ. ಕೆಲವೊಮ್ಮೆ ಏನು ತಿನ್ನುತ್ತಿದ್ದೇವೆ ಎಂಬುದರತ್ತಲು ಗಮನ ಹರಿಸುವುದಿಲ್ಲ. ಈ ಅಭ್ಯಾಸದಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. Read more…

ಶಾರೀರಿಕ ಸಂಬಂಧದಿಂದ ದೂರ ಇರ್ತಾಳೆ ಗರ್ಭಿಣಿ ಯಾಕೆ ಗೊತ್ತಾ…?

ಗರ್ಭಿಣಿಯಾದಾಗ ಮಹಿಳೆಯಲ್ಲಿ ಮಾನಸಿಕ ಹಾಗೂ ಶಾರೀರಿಕ ಬದಲಾವಣೆಗಳಾಗುತ್ತವೆ. ಅನೇಕ ಸಮಸ್ಯೆಗಳನ್ನೂ ಆಕೆ ಎದುರಿಸಬೇಕಾಗುತ್ತದೆ. 9 ತಿಂಗಳವರೆಗೆ ತನ್ನ ಹಾಗೂ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯ ನೋಡಿಕೊಳ್ಳಬೇಕಾಗುತ್ತದೆ. ಪ್ರತಿ ದಿನವೂ ಒಂದೊಂದು Read more…

ವಯಸ್ಸು 30 ರ ನಂತರ ಈ ಬಗ್ಗೆ ಇರಲಿ ಗಮನ

30 ರ ನಂತ್ರ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾರ್ಮೋನ್ ಹಾಗೂ ದೈಹಿಕ ಬದಲಾವಣೆಗಳಾಗುತ್ತವೆ. ತೂಕ ನಿಯಂತ್ರಣ ಮಾಡುವುದು ಕಷ್ಟವಾಗುತ್ತದೆ. ಒಂದೇ ಸಮನೆ ಏರುವ ತೂಕದಿಂದ  ಕ್ಯಾನ್ಸರ್ ನಂತ Read more…

ʼವೀಳ್ಯದೆಲೆʼಯಲ್ಲಿದೆ ಆರೋಗ್ಯದ ಗುಟ್ಟು

ವೀಳ್ಯದೆಲೆಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. ಯಾವುದೇ ಶುಭ ಸಮಾರಂಭಗಳಿರಲಿ, ಹಬ್ಬ ಹರಿದಿನಗಳಿರಲಿ, ಮನೆಗೆ ಬಂದವರಿಗೆ ಉಡುಗೊರೆ ಕೊಡಲು ವೀಳ್ಯದ ಎಲೆ ಬೇಕೇ ಬೇಕು. ಜೊತೆಗೆ ಮದುವೆ, ಹಬ್ಬಗಳಲ್ಲಿ Read more…

ಆರೋಗ್ಯಪೂರ್ಣ ಜೇನುತುಪ್ಪದ ಹಲವು ಉಪಯೋಗಗಳು

ಇತ್ತೀಚಿನ ದಿನಗಳಲ್ಲಿ ಜೇನನ್ನು ಕೇವಲ ಸಿಹಿಯಾಗಿ ಮಾತ್ರ ಉಪಯೋಗಿಸುವುದಲ್ಲದೇ, ಇದರಿಂದ ಸಾಕಷ್ಟು ಪ್ರಯೋಜನಕಾರಿ ಅಂಶಗಳನ್ನು ಪಡೆಯಬಹುದಾಗಿದೆ. ಜೇನುನೊಣಗಳು ವಿವಿಧ ಹೂವುಗಳ ಪರಾಗಸ್ಪರ್ಶದಿಂದ ಮಕರಂದವನ್ನು ಹೀರಿ, ಜೇನುತುಪ್ಪವನ್ನು ಸಂಗ್ರಹಿಸುತ್ತವೆ. ಜೇನಿನಲ್ಲಿ Read more…

ʼಸೋಂಪುʼ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಊಟ ಮುಗಿಸಿದ ಬಳಿಕ ಬಿಲ್ ಜೊತೆ ಸೋಂಪು ಕಾಳು ಕೊಡುವುದನ್ನು ನೋಡಿದ್ದೇವೆ. ಆದರೆ ಅದರ ಹಿಂದಿರುವ ಉದ್ದೇಶ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಕಾರಣ ತಿಳಿದರೆ Read more…

ಕೊತ್ತಂಬರಿ ಬೀಜದಲ್ಲಿದೆ ಅನೇಕ ಔಷಧೀಯ ಗುಣ

ಕೊತ್ತಂಬರಿ ಸೊಪ್ಪು ರುಚಿಕರ ಪರಿಮಳಯುಕ್ತವಾಗಿದ್ದು ಸಾರು, ಚಟ್ನಿ ಮುಂತಾದ ಅಡುಗೆಗಳಲ್ಲಿ ಬಳಸಲಾಗುತ್ತದೆ. ಕೊತ್ತಂಬರಿ ಬೀಜ ಕೂಡ ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಉಪಯುಕ್ತ. ಇದರಿಂದ ಸಿಗುವ ಆರೋಗ್ಯ ಉಪಯೋಗಗಳನ್ನು ತಿಳಿಯೋಣ. Read more…

ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ…?

ದೇಹದಲ್ಲಿ ಮೂತ್ರಪಿಂಡಗಳು ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಉಳಿದವು ಆರೋಗ್ಯವಾಗಿರುತ್ತದೆ. ಶರೀರದಲ್ಲಿ ಸೇರ್ಪಡೆಯಾದ ತ್ಯಾಜ್ಯ ಹಾಗೂ ನೀರನ್ನು ಹೊರಗೆ ಕಳುಹಿಸುವುದು, ರಕ್ತಕಣಗಳ ಉತ್ಪತ್ತಿಯನ್ನು Read more…

ಬೆನ್ನುಮೂಳೆಗೆ ಪುಷ್ಟಿ ಕೊಡುವ ‘ಪರಂಗಿಹಣ್ಣು’

ಪರಂಗಿ ಡಯಾಬಿಟೀಸ್‌ನಿಂದ ಬರುವ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಮೂಳೆಗಳ ಪುಷ್ಟಿಗೆ ಇದರಲ್ಲಿರುವ ವಿಟಮಿನ್-ಕೆ ಸಹಾಯಕವಾಗಿದೆ. ಇದು ಮೂಳೆಗಳು ಬಲವಾಗಿರುವಂತೆ ಮಾಡುತ್ತದೆ. ಆರ್ಥರೈಟೀಸ್ ಅನ್ನು ನಿರೋಧಿಸುತ್ತದೆ. ಪ್ರತಿದಿನ Read more…

ಚಿಕ್ಕ ಮಕ್ಕಳ ಮಲಗಿಸುವ ಗೊಂದಲದ ಬಗ್ಗೆ ಪೋಷಕರಿಗೊಂದಿಷ್ಟು ಸಲಹೆಗಳು

ಸಾಮಾನ್ಯವಾಗಿ ಪುಟ್ಟ ಮಕ್ಕಳು ಅಮ್ಮನ ಜೊತೆಗೇ ಮಲಗುವುದನ್ನು ಅಭ್ಯಾಸ ಮಾಡಿಕೊಂಡಿರ್ತಾರೆ. ಮಕ್ಕಳನ್ನು ಜೊತೆಯಲ್ಲಿ ಮಲಗಿಸಿಕೊಳ್ಳುವುದೋ ಅಥವಾ ಪ್ರತ್ಯೇಕವಾಗಿ ಮಲಗಿಸಬೇಕೋ ಎಂಬ ಸಂದಿಗ್ಧತೆ ಹೆತ್ತವರಿಗೆ ಇರುವುದು ಸಹಜ. ಈ ಪ್ರಶ್ನೆಗಳಿಗೆಲ್ಲ Read more…

ದಿನಾ ಒಂದು ʼಬಾಳೆಹಣ್ಣುʼ ತಿಂದು ನೋಡಿ

ಬಾಳೆಹಣ್ಣು ಅತ್ಯಂತ ಉತ್ಕೃಷ್ಟ ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳಲ್ಲಿ ಒಂದು. ಪೊಟಾಷಿಯಂ ಅಂಶವನ್ನು ಅಧಿಕವಾಗಿ ಹೊಂದಿರುವ ಬಾಳೆಹಣ್ಣು ದೇಹದ ಆರೋಗ್ಯವನ್ನು ಉತ್ತಮವಾಗಿಡಲು ಹೆಚ್ಚು ಸಹಕಾರಿ. ಅದರಲ್ಲೂ ಜೀರ್ಣಕ್ರಿಯೆಯಲ್ಲಿ ಇದರ ಪಾತ್ರ Read more…

‘ಸೌತೆಕಾಯಿ’ ತಿನ್ನಿ ಆರೋಗ್ಯ ಕಾಪಾಡಿಕೊಳ್ಳಿ

ಬೇಸಿಗೆ ಬಿಸಿಲ ಝಳ ದಿನ ದಿನಕ್ಕೂ ಜಾಸ್ತಿಯಾಗ್ತಿದೆ. ಸೆಕೆಗೆ ಜನ ಹಣ್ಣಾಗ್ತಿದ್ದಾರೆ. ಸುಸ್ತು, ಆಯಾಸ ಜೊತೆಗೆ ನಾನಾ ಖಾಯಿಲೆಗಳು ಮನುಷ್ಯನನ್ನು ಆವರಿಸ್ತಾ ಇವೆ. ಇಂತ ಸಮಯದಲ್ಲಿ ಪೌಷ್ಠಿಕಾಂಶವಿರುವ, ದೇಹಕ್ಕೆ Read more…

ಕಪ್ಪು ಅರಿಶಿನದ ಬಗ್ಗೆ ನಿಮಗೆಷ್ಟು ಗೊತ್ತು…..? ಇಲ್ಲಿವೆ ಇದರ 4 ಅದ್ಭುತ ಪ್ರಯೋಜನಗಳು

ಹಳದಿ ಅರಿಶಿನ ನಿಮಗೆಲ್ಲ ಗೊತ್ತೇ ಇದೆ. ಭಾರತದ ಬಹುತೇಕ ಎಲ್ಲಾ ಅಡುಗೆ ಮನೆಗಳಲ್ಲಿ ಅರಿಶಿನ ಚಿರಪರಿಚಿತ. ಅರಿಶಿನ ಇಲ್ಲದೇ ಅನೇಕ ರುಚಿಕರವಾದ ಭಕ್ಷ್ಯಗಳು ಅಪೂರ್ಣವಾಗುತ್ತವೆ. ಆದ್ರೆ ನೀವೆಂದಾದರೂ ಕಪ್ಪು Read more…

ಬೇಸಿಗೆಯಲ್ಲಿ ಈ ಕಾರಣಕ್ಕೆ ಕುಡಿಯಬೇಕು ಪುದೀನಾ ಟೀ

ಬೇಸಿಗೆಯಲ್ಲಿ ಕೆಲವರು ಚಹಾ ಕುಡಿಯಲು ಇಷ್ಟಪಡುವುದಿಲ್ಲ. ತಂಪು ಪಾನೀಯ ಕುಡಿಯುವುದೇ ಉತ್ತಮ ಎಂದು ಭಾವಿಸ್ತಾರೆ. ಎಂಥಾ ಬಿರು ಬೇಸಿಗೆಯಾಗಿದ್ದರೂ ನೀವು ಚಹಾದಿಂದ ದೂರ ಓಡುವ ಅಗತ್ಯವಿಲ್ಲ. ಮಾಮೂಲಿ ಚಹಾದ Read more…

ಈ ಆಹಾರದ ಕಾಂಬಿನೇಷನ್ ಹಾಳು ಮಾಡಬಹುದು ನಿಮ್ಮ ಆರೋಗ್ಯ

ಟೊಮೆಟೋ ಮತ್ತು ಸೌತೇಕಾಯಿ : ಸಾಮಾನ್ಯವಾಗಿ ಟೊಮೆಟೋ ಮತ್ತು ಸೌತೆಕಾಯಿಯನ್ನು ನಾವು ಒಟ್ಟಿಗೆ ತಿನ್ನುತ್ತೇವೆ. ಆದ್ರೆ ಈ ಎರಡೂ ತರಕಾರಿಗಳು ಜೀರ್ಣವಾಗಲು ವಿಭಿನ್ನ ಸಮಯ ತೆಗೆದುಕೊಳ್ಳುತ್ತವೆ. ಹಾಗಾಗಿ ಇವೆರಡನ್ನೂ ಸೇರಿಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...