alex Certify Health | Kannada Dunia | Kannada News | Karnataka News | India News - Part 146
ಕನ್ನಡ ದುನಿಯಾ
    Dailyhunt JioNews

Kannada Duniya

ʼಕಾಂಡೋಮ್ʼ ಬಳಕೆ ಕುರಿತು ನಿಮಗಿದು ತಿಳಿದಿರಲಿ

ನಮ್ಮ ಸಮಾಜ ಎಷ್ಟೇ ಮುಂದುವರೆದಿದ್ದರೂ ಕೆಲವೊಂದು ವಿಚಾರಗಳ ಬಗ್ಗೆ ಮಡಿವಂತಿಕೆ ಇದೆ. ಗುಪ್ತ ಸಮಸ್ಯೆ, ಗೊಂದಲಗಳ ಬಗ್ಗೆ ನೇರವಾಗಿ ಮಾತನಾಡಲು ಮುಜುಗರಪಡ್ತಾರೆ. ಇದರಿಂದ ಆಪತ್ತು ತಂದುಕೊಳ್ಳುತ್ತಾರೆ. ಕಾಂಡೋಮ್ ವಿಚಾರದಲ್ಲಿ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼತುಳಸಿʼ ಎಲೆ

ತುಳಸಿಯಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳು ಹೇಳಿವೆ. ತುಳಸಿ ಗಿಡವನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಿಕೊಳ್ಳಲಾಗಿದೆ. ತುಳಸಿ ಎಲೆಯನ್ನು ಸೇವಿಸುವ ಅಥವಾ ತುಳಸಿ ಹಾಕಿದ ನೀರನ್ನು ಕುಡಿಯುವ ಮುಖಾಂತರ ದೇಹದ Read more…

ಬಾಣಲೆಯಲ್ಲಿ ಯಾಕೆ ಊಟ ಮಾಡಬಾರದು ಗೊತ್ತಾ..? ಇದರ ಹಿಂದಿದೆ ʼವೈಜ್ಞಾನಿಕʼ ಕಾರಣ

ಬ್ರಹ್ಮಚಾರಿಗಳು ಬಾಣಲೆಯಲ್ಲಿ ಊಟ ಮಾಡಿದರೆ ಅವರ ಮದುವೆಯಲ್ಲಿ ಮಳೆ ಬರುತ್ತದೆ ಅನ್ನೋ ಗಾದೆ ಮಾತನ್ನು ನೀವು ಕೇಳಿರಬಹುದು. ಆದ್ರೆ ವಿವಾಹಿತರು ಬಾಣಲೆಯಲ್ಲಿ ಊಟ ಮಾಡಿದ್ರೆ ತಮ್ಮ ಜೀವನದುದ್ದಕ್ಕೂ ಆರ್ಥಿಕ Read more…

ಮುಟ್ಟಿನ ನೋವು ಹೆಚ್ಚಾಗಲು ಇದೇ ಕಾರಣವಂತೆ

ಮುಟ್ಟು ಒಂದು ನೈಸರ್ಗಿಕ ಕ್ರಿಯೆ. ಮಹಿಳೆಯಾದವಳು ಪ್ರತಿ ತಿಂಗಳು ಮೂರ್ನಾಲ್ಕು ದಿನ ಯಮ ಯಾತನೆ ಅನುಭವಿಸಲೇಬೇಕು. ಕೆಲವರನ್ನು ಮುಟ್ಟು ಅತಿಯಾಗಿ ಕಾಡುತ್ತದೆ. ಕಾಲು-ಸೊಂಟ ನೋವು, ರಕ್ತಸ್ರಾವ, ಮಾನಸಿಕ ಕಿರಿಕಿರಿ Read more…

ಈ ರೀತಿಯಾಗಿ ಉಪ್ಪು ತಿಂದರೆ ಬಹಳ ಬೇಗ ಬರಬಹುದು ಮುಪ್ಪು…!

ಉಪ್ಪು ಇಲ್ಲದೇ ಊಟ ಮಾಡೋದು ಅಸಾಧ್ಯ. ಹಾಗಂತ ಉಪ್ಪು ಸ್ವಲ್ಪ ಹೆಚ್ಚು ಕಡಿಮೆ ಆದರೂ ಊಟದ ರುಚಿ ಕೆಟ್ಟೇ ಹೋಗುತ್ತದೆ. ಉಪ್ಪನ್ನು ಅತಿಯಾಗಿ ಸೇವನೆ ಮಾಡಿದ್ರೆ ಆರೋಗ್ಯಕ್ಕೆ ಹಾನಿಕರ. Read more…

ಮಳೆಗಾಲದಲ್ಲಿ ಹೆಸರು ಬೇಳೆ ಖಿಚಡಿ ಸೇವನೆಯಿಂದ ಆರೋಗ್ಯಕ್ಕಿದೆ ಇಷ್ಟೆಲ್ಲಾ ಲಾಭ

ಮುಂಗಾರು ಆರಂಭವಾಯ್ತು ಅಂದ್ರೆ ಎಲ್ಲರಿಗೂ ಖುಷಿ. ಬಿರು ಬಿಸಿಲು, ಸೆಖೆಯಿಂದ ಮುಕ್ತಿ ಸಿಕ್ತಲ್ಲ ಅನ್ನೋ ಸಮಾಧಾನ. ಆದ್ರೆ ಮಾನ್ಸೂನ್ ಆರಂಭದೊಂದಿಗೆ ರೋಗಗಳ ಅಪಾಯವೂ ಹೆಚ್ಚಾಗುತ್ತದೆ. ಈ ಋತುವಿನಲ್ಲಿ ಸಾಮಾನ್ಯವಾಗಿ Read more…

ಬೆಳಗಿನ ಉಪಹಾರಕ್ಕೆ ಅಪ್ಪಿ ತಪ್ಪಿಯೂ ಇವುಗಳನ್ನು ತಿನ್ನಬೇಡಿ……!

ಆರೋಗ್ಯವಾಗಿರಲು ಮೊದಲ ನಿಯಮವೆಂದರೆ ನಿಮ್ಮ ಆಹಾರ ಕ್ರಮದ ಬಗ್ಗೆ  ಗಮನ ಕೊಡುವುದು. ನೀವು ಏನು ತಿನ್ನುತ್ತಿದ್ದೀರಿ? ಯಾವಾಗ ತಿನ್ನುತ್ತಿದ್ದೀರಿ? ಎನ್ನುವುದು ಬಹಳ ಮುಖ್ಯ. ಕೆಲವೊಮ್ಮೆ ನೀವು ಸೇವಿಸುವ ಆಹಾರ Read more…

ನಿಮ್ಮ ಮಕ್ಕಳು ಆರೋಗ್ಯವಾಗಿರಬೇಕಾ….? ನೀವು ಮಾಡಬೇಕಾಗಿರೋದು ಇಷ್ಟೆ

ಮಕ್ಕಳು ಸಾಮಾನ್ಯವಾಗಿ ಊಟ ಮಾಡಲು ಒಲ್ಲೆ ಎನ್ನುತ್ತಾರೆ. ಜಂಕ್‌ ಫುಡ್‌ಗಳನ್ನೇ ಇಷ್ಟಪಡ್ತಾರೆ. ಮಕ್ಕಳಿಗೆ ಸಮತೋಲಿತ ಆಹಾರದ ಅಗತ್ಯವು ಒಂದು ವರ್ಷದಿಂದಲೇ ಪ್ರಾರಂಭವಾಗುತ್ತದೆ. ಸರಿಯಾಗಿ ತಿನ್ನದೇ ಇದ್ದರೆ ಅದರಿಂದ ಆರೋಗ್ಯದ Read more…

ಮಕ್ಕಳ ಕೆಮ್ಮು ನಿವಾರಿಸಲು ಇಲ್ಲಿದೆ ಮನೆ ಮದ್ದು

ಮಳೆಗಾಲ ಮತ್ತು ಚಳಿಗಾಲದಲ್ಲಿ ಚಿಕ್ಕ ಮಕ್ಕಳನ್ನು ಬಿಡದೆ ಕಾಡುವ ರೋಗಗಳೆಂದರೆ ಜ್ವರ, ಶೀತ, ಕೆಮ್ಮು, ಕಫ. ಇವುಗಳಿಗೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವ ಬದಲು ಮನೆಯಲ್ಲೇ ಒಂದಷ್ಟು ಮನೆ Read more…

ಮಳೆಗಾಲದಲ್ಲಿ ಬಿಸಿಬಿಸಿ ನೀರು ಸೇವಿಸುವುದರಿಂದ ನಮ್ಮ ದೇಹಕ್ಕೆ ಸಿಗುತ್ತೆ ಈ ಉಪಯೋಗ

ನಮ್ಮ ದೇಹಕ್ಕೆ ಪ್ರತಿ ದಿನ 3-4 ಲೀಟರ್ ನೀರಿನ ಅವಶ್ಯಕತೆಯಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ದೇಹ ನೀರನ್ನು ಬಯಸುವುದಿಲ್ಲ. ಬಾಯಾರಿಕೆಯಾಗುವುದಿಲ್ಲ. ಆದ್ರೆ ಕಡಿಮೆ ನೀರು ಸೇವನೆಯಿಂದ ಸಾಕಷ್ಟು ಅನಾರೋಗ್ಯ ಸಮಸ್ಯೆ Read more…

ಕಡಲೆ ಬೆಲ್ಲ ಸೇವನೆಯಿಂದ ಹೆಚ್ಚಿಸಬಹುದು ನಿಮ್ಮ ದೇಹದ ಶಕ್ತಿ……!

ಮಳೆಗಾಲದಲ್ಲಿ ಆರೋಗ್ಯವೂ ಪದೇ ಪದೇ ಕೈಕೊಡುತ್ತದೆ. ಗಾಳಿಗೆ ದೇಹದ ಚರ್ಮವೆಲ್ಲ ಒರಟಾಗಿ ಮನುಷ್ಯನಲ್ಲಿ ಲವಲವಿಕೆಯೇ ಇಲ್ಲದಂತೆ ಮಾಡುತ್ತದೆ. ಈ ಋತುವಿನಲ್ಲಿ ದೇಹವನ್ನು ಬೆಚ್ಚಗಿರಿಸುವ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ Read more…

ದೇಹದಲ್ಲಿನ ವ್ಯರ್ಥಗಳನ್ನು ದೂರ ಮಾಡುತ್ತೆ ಈ ಪದಾರ್ಥ

ದೇಹದಲ್ಲಿ ಸೇರ್ಪಡೆಯಾದ ವ್ಯರ್ಥ ಗಳನ್ನು ಹೊರಗೆ ಕಳುಹಿಸಲು ಸಹಕಾರಿಯಾದ ಆಹಾರ ಪದಾರ್ಥಗಳು ಕೆಲವೊಂದು ಇರುತ್ತವೆ. ಅವುಗಳು ವ್ಯರ್ಥ ಗಳನ್ನು ದೂರ ಮಾಡುವುದಕ್ಕೆ ಮಾತ್ರವಲ್ಲ ಆರೋಗ್ಯವನ್ನು ಕಾಪಾಡುತ್ತದೆ. ಆ ಆಹಾರ Read more…

ಸುಖಕರ ನಿದ್ರೆಗಾಗಿ ಹೀಗಿರಲಿ ನಿಮ್ಮ ‘ಆಹಾರ’ ಪದ್ದತಿ

ಪ್ರತಿಯೊಬ್ಬರಿಗೂ ಅವರದ್ದೇ ಆದಂತಹ ನಿದ್ರಾ ಕ್ರಮವಿರುತ್ತದೆ. ಕೆಲವರಿಗೆ 8-10 ಗಂಟೆಗಳ ಕಾಲ ನಿದ್ರೆ ಬೇಕಾಗುತ್ತದೆ ಮತ್ತು ಇನ್ನು ಕೆಲವರಿಗೆ ಕೇವಲ 6 ಗಂಟೆಗಳ ಕಾಲ ನಿದ್ರೆ ಮಾಡಿದರೂ ಉಲ್ಲಾಸದಿಂದಿರುತ್ತಾರೆ. Read more…

ತೂಕ ಇಳಿಸಿಕೊಳ್ಳುವ ವೇಳೆ ಅಪ್ಪಿತಪ್ಪಿಯೂ ಮಾಡೀರಿ ಈ ತಪ್ಪು…..!

ಇಂದಿನ ಲೈಫ್ ಸ್ಟೈಲ್ ನಲ್ಲಿ ದಪ್ಪಗಾಗೋದು ಬಹಳ ಸುಲಭ. ಆದರೆ ತೂಕ ಇಳಿಸುವುದು ಅಷ್ಟು ಸುಲಭವಲ್ಲ. ಹಾಗಂತ ಅಷ್ಟು ಕಷ್ಟದ ಕೆಲಸವೂ ಅಲ್ಲ. ಹಾಗೆ ನೀವು ತೂಕ ಇಳಿಸಿಕೊಳ್ಳೋದಕ್ಕೆ Read more…

ಕಿಡ್ನಿಗೆ ಅಪಾಯ ತರುವ 10 ಸಂಗತಿಗಳಿವು

ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತೆ. ದೇಹದ ಎಲ್ಲ ಅಂಗಗಳ ಜೊತೆಗೆ ಕಿಡ್ನಿ ಕೂಡ ಬಹುಮುಖ್ಯ ಅಂಗ. ಕಿಡ್ನಿಗಳಿಗೆ ಡ್ಯಾಮೇಜ್ ಆದರೆ ಜೀವನ ನರಕವಾಗುತ್ತೆ. ಆದರೆ Read more…

ಮಳೆಗಾಲದಲ್ಲಿ ಕಾಡುವ ರೋಗಗಳ ಬಗ್ಗೆ ಇರಲಿ ಎಚ್ಚರ..…!

ಈ ಮಳೆಗಾಲದಲ್ಲಿ ಕೊರೋನಾ ಹೊರತಾಗಿ ನೀರಿನಿಂದಲೇ ಹರಡಬಲ್ಲ ಮತ್ತಿತರ ರೋಗಗಳ ಕುರಿತು ಗಮನ ಹರಿಸುವುದು ಬಹಳ ಮುಖ್ಯ. ಅದರಲ್ಲೂ ಮಳೆಗಾಲದಲ್ಲೇ ಕಾಡುವ ಟೈಫಾಯಿಡ್, ಅತಿಸಾರ ಭೇದಿ, ಹೆಪಟೈಟಿಸ್ ಎ Read more…

ಸೀತಾಫಲ ಸೇವಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಸೀತಾಫಲ ಹಣ್ಣಿನ ಪ್ರಯೋಜನಗಳ ಬಗ್ಗೆ ನಿಮಗೆಲ್ಲಾ ಗೊತ್ತು. ಆದರೆ ಆ ಹಣ್ಣಿನ ಬೀಜಗಳಿಂದಲೂ ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ. ಸೀತಾಫಲ ಹಣ್ಣಿನಲ್ಲಿ ಮಾತ್ರ ಅಲ್ಲ, ಬೀಜದಲ್ಲಿ, ಈ Read more…

‘ಬ್ರೆಡ್’ ತಿನ್ನುವ ಮುನ್ನ ಓದಿ ಈ ಸುದ್ದಿ

ಪ್ರತಿದಿನ ಕೆಲವರಿಗೆ ಬ್ರೆಡ್ ಬೇಕೆ ಬೇಕು. ಬ್ರೆಡ್ ಗೆ ಜಾಮ್ ಅಥವಾ ಬೆಣ್ಣೆ, ತುಪ್ಪ ಹಾಕಿಕೊಂಡು ತಿಂತಾರೆ. ಆದ್ರೆ ಈ ಬ್ರೆಡ್ ಸೇವನೆ ಒಳ್ಳೆಯದಲ್ಲ. ಮೈದಾದಿಂದ ಮಾಡಿರುವ ಬ್ರೆಡ್ Read more…

ʼಡ್ರಾಗನ್ ಫ್ರೂಟ್ʼ ತಿನ್ನೋದ್ರಿಂದ ಇದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ನೋಡಲು ಡ್ರಾಗನ್ ಅನ್ನು ಹೋಲುವ ಆಕೃತಿ ಇರುವ ಕಾರಣ ಇದಕ್ಕೆ ಡ್ರಾಗನ್ ಹಣ್ಣು ಎಂಬ ಹೆಸರು ಬಂದಿದೆ. ಈ ಹಣ್ಣಿನ ರುಚಿ ಕಿವಿ, ಪೈನಾಪಲ್ ಅನ್ನು ಹೋಲುತ್ತದೆ. ಈ Read more…

ʼಫುಡ್ ಪಾಯ್ಸನ್ʼ ಆಗಿದೆಯಾ..…? ಇಲ್ಲಿದೆ ನೋಡಿ ಮನೆ ಮದ್ದು

ಸೇವಿಸುವ ಆಹಾರದಲ್ಲಿ ಸಣ್ಣ ಏರುಪೇರಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಿದಾಗ ಅದನ್ನು ವೈದ್ಯರು ಫುಡ್ ಪಾಯ್ಸನ್ ಎನ್ನುತ್ತಾರೆ. ಅಡುಗೆ ಮನೆಯ ಕೆಲ ವಸ್ತುಗಳಿಂದಲೇ ಈ ಸಮಸ್ಯೆಗೆ ಮದ್ದು ಕಂಡು Read more…

ತೂಕ ಕಡಿಮೆ ಮಾಡುವ ಸೂರ್ಯಕಾಂತಿ ಬೀಜಗಳಲ್ಲಿದೆ ಇನ್ನೂ ಹಲವು ಆರೋಗ್ಯಕಾರಿ ಅಂಶ  

ಸೂರ್ಯಕಾಂತಿ ಬೀಜಗಳನ್ನು ಕೂಡ ಸೂಪರ್‌ ಫುಡ್‌ಗಳ ಪಟ್ಟಿಯಲ್ಲಿ ಸೇರಿಸಬಹುದು. ಯಾಕಂದ್ರೆ ಇವುಗಳಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿವೆ. ನಿಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ Read more…

‘ಕಲ್ಲುಸಕ್ಕರೆ’ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಹಾಲು ಕುಡಿಯುವ ಮಕ್ಕಳಿಗೆ ಅದರೊಂದಿಗೆ ಸಕ್ಕರೆ ಬದಲು ಕಲ್ಲು ಸಕ್ಕರೆ ಬಳಸಿ ಕೊಡುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಮುಖ್ಯ ಕಾರಣ ಇದರಲ್ಲಿರುವ ಖನಿಜಾಂಶಗಳು. ಸಕ್ಕರೆ ಮತ್ತು ಬೆಲ್ಲದಲ್ಲಿರುವ ಸತ್ವಕ್ಕಿಂತ Read more…

ಕಾಲು ಸೆಳೆತಕ್ಕೆ ಇಲ್ಲಿದೆ ಮನೆ ‘ಮದ್ದು’

ಕೆಲವರಿಗೆ ವಿಪರೀತ ಕೆಲಸ ಮಾಡಿದ ಪರಿಣಾಮ ಕಾಲು ನೋವು, ಸೆಳೆತ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಇದು ನಿತ್ಯದ ಗೋಳು. ರಾತ್ರಿ ಮಲಗುವ ಹೊತ್ತಿಗೆ ಎರಡೂ ಕಾಲುಗಳು ವಿಪರೀತ ಸೆಳೆಯಲಾರಂಭಿಸುತ್ತವೆ. Read more…

ಬಿಸಿ ನೀರು ಕುಡಿಯುವುದರಿಂದ ಕಡಿಮೆಯಾಗುತ್ತಾ ಕೊಲೆಸ್ಟ್ರಾಲ್….? ಅಪಾಯ ಹೆಚ್ಚಾಗುವ ಮುನ್ನ ಸತ್ಯ ತಿಳಿದುಕೊಳ್ಳಿ 

ಕೊಲೆಸ್ಟ್ರಾಲ್‌ ಕೂಡ ನಮ್ಮ ಆರೋಗ್ಯಕ್ಕೆ ಮಾರಕವಾಗಬಲ್ಲ ಸಮಸ್ಯೆಗಳಲ್ಲೊಂದು. ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯಾಘಾತವಾಗುವ ಅಪಾಯ ಕೂಡ ಇರುತ್ತದೆ. ಹಾಗಾಗಿ ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಪ್ರತಿದಿನ ಬಿಸಿನೀರು Read more…

ಹೃದಯರಕ್ತನಾಳದ ಆರೋಗ್ಯಕ್ಕೆ ‘ಉತ್ತಮ ನಿದ್ದೆ’ ಅತ್ಯಂತ ಪರಿಣಾಮಕಾರಿ: ಹೊಸ ಅಧ್ಯಯನ ವರದಿ

ಉತ್ತಮ ನಿದ್ದೆಯು ನಿಮ್ಮ ಹೃದಯರಕ್ತನಾಳದ ಆರೋಗ್ಯಕ್ಕೆ ಉತ್ತಮ ಎಂದು ಅಮೆರಿಕಾದ ಹಾರ್ಟ್ ಅಸೋಸಿಯೇಷನ್ ತಿಳಿಸಿದೆ. ಉತ್ತಮ ನಿದ್ದೆಯು ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಅತ್ಯಗತ್ಯ ಅಂಶವೆಂದು ಪರಿಗಣಿಸಲಾಗಿದೆ. ಇದು Read more…

ಸೋರಿಯಾಸಿಸ್ ನಿಂದ ಬಳಲುತ್ತಿರುವವರು ಈ ʼಆಹಾರʼ ತ್ಯಜಿಸುವುದು ಉತ್ತಮ

ಕೆಲವರು ಸೋರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಅದು ಇಡೀ ದೇಹವನ್ನು ವ್ಯಾಪಿಸುತ್ತದೆ. ಅಲ್ಲದೇ ಇದು ಕೆಲವೊಮ್ಮೆ ನಾವು ಸೇವಿಸುವ ಆಹಾರದಿಂದಲೂ ಕೂಡ ಹೆಚ್ಚಾಗುವ Read more…

ಕಣ್ಣು ಕೆಂಪಾಗುವ ಸಮಸ್ಯೆಗೆ ಈ ʼಮನೆ ಮದ್ದʼನ್ನು ಬಳಸಿ

ಕಣ್ಣಿನಲ್ಲಿ ಧೂಳು ಸೇರಿಕೊಂಡಾಗ ಅಲರ್ಜಿಯಾಗಿ ಕಣ್ಣು ಕೆಂಪಾಗುತ್ತದೆ. ಇದರಿಂದ ಕೆಲವೊಮ್ಮೆ ಕಣ್ಣುಗಳು ಊದಿಕೊಳ್ಳುತ್ತದೆ. ಇದು ನಿಮಗೆ ಕಿರಿಕಿರಿಯನ್ನುಂಟು ಮಾಡಬಹುದು. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದು ಬಳಸಿ. 2 Read more…

‘ಬ್ರೇಕ್​ ಫಾಸ್ಟ್’ ಜೊತೆ ಇದನ್ನ ಸೇರಿಸೋಕೆ ಮರೆಯದಿರಿ

ಆರೋಗ್ಯವಂತ ದೇಹ ಬೇಕು ಅನ್ನೋ ಆಸೆ ಯಾರಿಗೆ ಇರೋದಿಲ್ಲ ಹೇಳಿ. ಉತ್ತಮ ದೇಹಕ್ಕಾಗಿ ನೀವು ಎಷ್ಟೇ ವ್ಯಾಯಾಮ ಮಾಡಿದ್ರೂ ಸಹ ಅದರೊಟ್ಟಿಗೆ ಉತ್ತಮ ಆಹಾರ ಶೈಲಿಯೂ ಅತ್ಯಗತ್ಯ. ಅದರಲ್ಲೂ Read more…

ಸೋಂಕು ವೇಗವಾಗಿ ಹರಡಲು ಕಾರಣವಾಗುತ್ತೆ ಈ ‘ಹವ್ಯಾಸ’

ನಮ್ಮ ಕೆಲವೊಂದು ಹವ್ಯಾಸಗಳು ಸೋಂಕು ಬೇಗ ಹರಡಲು ಕಾರಣವಾಗುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ, ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಸ್ವಚ್ಛತೆ ಬಗ್ಗೆ ಗಮನ ನೀಡಬೇಕು. ಉಗುರಿನಲ್ಲಿ ಎಲ್ಲಾ Read more…

ಮಳೆಗಾಲದಲ್ಲಿ ಸೇವಿಸಿ ಇಮ್ಯುನಿಟಿ ಹೆಚ್ಚಿಸುವ ಈ ಕಷಾಯ

ಮಳೆಗಾಲ ಬಂದಾಗ ಶೀತ, ಕೆಮ್ಮು ಶುರುವಾಗುತ್ತದೆ. ಟೀ – ಕಾಫಿ ಕುಡಿಯುವ ಬದಲು ಕಷಾಯ ಮಾಡಿಕೊಂಡು ಕುಡಿದರೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಷಾಯದ ಪುಡಿ ಮಾಡುವ ವಿಧಾನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...