HomeHealthರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼನೆಲ್ಲಿಕಾಯಿʼ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼನೆಲ್ಲಿಕಾಯಿʼ

 

ಇಡೀ ಪ್ರಪಂಚದಲ್ಲಿ ನೆಲ್ಲಿಕಾಯಿಯಲ್ಲಿ ಇರುವಷ್ಟು ವಿಟಮಿನ್ ಸಿ ಯಾವ ಆಹಾರ ಪದಾರ್ಥದಲ್ಲೂ ಇಲ್ಲ. ನಿರ್ದಿಷ್ಟ ಕಾಲಾವಧಿಯಲ್ಲಿ ಮಾತ್ರ ಸಿಗುವ ನೆಲ್ಲಿಕಾಯಿಯನ್ನು ಎಚ್ಚರದಿಂದ ತೆಗೆದಿಟ್ಟರೆ ವರ್ಷ ಪೂರ್ತಿ ಬಳಸಬಹುದು.

ನೆಲ್ಲಿಕಾಯಿಗೆ ತುಸು ಉಪ್ಪು ಉದುರಿಸಿ ತಿನ್ನುವುದರಿಂದ ಗಂಟಲು ಕೆರೆಯುವುದು ದೂರವಾಗುತ್ತದೆ. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಕಾಡುವ ಜ್ವರ, ನೆಗಡಿ, ತಲೆನೋವು, ಹಿಮ್ಮಡಿ ಒಡೆಯುವುದು, ಅಜೀರ್ಣ, ವಾತ, ಕಫ, ಪಿತ್ತ ಇರುವುದು ಸಾಮಾನ್ಯ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಗ ನೆಲ್ಲಿಕಾಯಿಯನ್ನು ಪ್ರತಿ ದಿನದ ಆಹಾರದಲ್ಲಿ ಬಳಸುವುದರಿಂದ ಈ ಸಮಸ್ಯೆಗಳು ದೂರವಾಗುತ್ತದೆ. ನೆಲ್ಲಿಕಾಯಿಯನ್ನು ಊಟದೊಂದಿಗೆ, ಪಾನೀಯವಾಗಿ, ಜ್ಯಾಮ್ ರೂಪದಲ್ಲಿ, ಉಪ್ಪಿನಕಾಯಿಯಾಗಿ ಸೇವಿಸಿ ಲಾಭ ಪಡೆಯಬಹುದು.

For Latest News Updates, Join Our Whatsapp Community🚩
RELATED ARTICLES

Most Popular