alex Certify Health | Kannada Dunia | Kannada News | Karnataka News | India News - Part 107
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಲು ಸೆಳೆತ ದೂರ ಮಾಡುತ್ತೆ ಈ ಮನೆ ಮದ್ದು

ಕೆಲವರಿಗೆ ವಿಪರೀತ ಕೆಲಸ ಮಾಡಿದ ಪರಿಣಾಮ ಕಾಲು ನೋವು, ಸೆಳೆತ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಇದು ನಿತ್ಯದ ಗೋಳು. ರಾತ್ರಿ ಮಲಗುವ ಹೊತ್ತಿಗೆ ಎರಡೂ ಕಾಲುಗಳು ವಿಪರೀತ ಸೆಳೆಯಲಾರಂಭಿಸುತ್ತವೆ. Read more…

ಬಾದಾಮಿಯಷ್ಟೇ ಪೋಷಕಾಂಶ ಹೊಂದಿದ ಕಡಲೆಕಾಯಿ ತಿನ್ನಿರಿ ಈ ಆರೋಗ್ಯ ಲಾಭ ಪಡೆಯಿರಿ

ಕಡಲೆಕಾಯಿ ಬಡವರ ಬಾದಾಮಿ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಅದು ನಿಜ. ಬಾದಾಮಿಯಂತೆ ಕಡಲೆಕಾಯಿಯನ್ನೂ ಹಿಂದಿನ ರಾತ್ರಿ ನೆನೆಸಿಟ್ಟು ಮರುದಿನ ಬೆಳಗೆದ್ದು ಇದನ್ನು ಸೇವಿಸುವುದರಿಂದ ಬಾದಾಮಿಯಷ್ಟೇ ಪೋಷಕಾಂಶಗಳು ನಿಮ್ಮ Read more…

ತಾಜಾ ಕರಿಬೇವು ಸೇವಿಸುವುದರಿಂದ ಇದೆ ಈ ಪ್ರಯೋಜನ

ಕರಿಬೇವಿನ ಸೊಪ್ಪನ್ನು ಪ್ರತಿಬಾರಿ ಅಂಗಡಿಯಿಂದ ತರುವ ಬದಲು ಮನೆಯ ಹಿತ್ತಲಲ್ಲೇ ಬೆಳೆದು ಬಳಸುವುದು ಒಳ್ಳೆಯದು. ಅಂಗಡಿಯಿಂದ ತಂದರೆ ಅದನ್ನು ಸ್ವಚ್ಛವಾಗಿ ತೊಳೆಯುವುದು ಬಹಳ ಮುಖ್ಯ. ಬಹುಬೇಗ ಹಾಳಾಗುವ ಇಲ್ಲವೇ Read more…

ಮಂಡಿ ನೋವು ನಿವಾರಿಸಲು ಇಲ್ಲಿದೆ ಮನೆ ಮದ್ದು

ಈಗ ಮೊಣಕಾಲು ನೋವು ಕಾಣಿಸಿಕೊಳ್ಳಲು ವಯಸ್ಸು ಐವತ್ತರ ಗಡಿ ದಾಟಬೇಕೆಂದಿಲ್ಲ. ಸಣ್ಣ ವಯಸ್ಸಿನಲ್ಲೇ ಇಂತಹ ಸಮಸ್ಯೆಗಳು ಕಾಣಿಸಿಕೊಂಡು ಕೂರಲು, ನಡೆಯಲು ಒದ್ದಾಡುವ ಪರಿಸ್ಥಿತಿ ಬರುವುದುಂಟು. ಇದನ್ನು ಹೀಗೆ ಸರಿಪಡಿಸಬಹುದು. Read more…

ಬ್ರೈನ್ ಟ್ಯೂಮರ್‌ಗೆ ಕಾರಣವಾಗುವ ಈ ಅಂಶಗಳನ್ನು ನಿರ್ಲಕ್ಷಿಸಬೇಡಿ

ಇತ್ತೀಚಿನ ದಿನಗಳಲ್ಲಿ ಮಧುಮೇಹ, ಕ್ಯಾನ್ಸರ್‌ ಮಾತ್ರವಲ್ಲ ಬ್ರೈನ್ ಟ್ಯೂಮರ್ ಕೂಡ ಬಹಳಷ್ಟು ಜನರನ್ನು ಕಾಡುತ್ತಿರುವ ಅಪಾಯಕಾರಿ ಕಾಯಿಲೆಯಾಗಿದೆ. ದೇಹದಲ್ಲಿ ಅಸಹಜವಾಗಿ ಬೆಳೆಯುತ್ತಿರುವ ಅಂಗಾಂಶದಿಂದಾಗಿ ಮೆದುಳಿನ ಯಾವುದೇ ಭಾಗದಲ್ಲಿ ಗಡ್ಡೆ Read more…

ಅರಶಿನಕ್ಕಿದೆ ಬೊಜ್ಜು ಕರಗಿಸುವ ಗುಣ

ಹೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಕುಳಿತುಕೊಳ್ಳುವ ಬೊಜ್ಜು ಬಹುಬೇಗ ಕರಗುವುದೇ ಇಲ್ಲ. ಇದಕ್ಕೆ ಎಷ್ಟು ಕಸರತ್ತು ಮಾಡಿದರೂ ಕಡಿಮೆಯೇ. ಅಡುಗೆ ಮನೆಯಲ್ಲಿರುವ ಅರಶಿನಕ್ಕೆ ಈ ಬೊಜ್ಜು ಕರಗಿಸುವ ಶಕ್ತಿ Read more…

ಕೈಗಳಲ್ಲಿ ರಕ್ತನಾಳಗಳು ಗೋಚರಿಸುವುದೇಕೆ ? ಬಹುದೊಡ್ಡ ಕಾರಣ ಇಲ್ಲಿದೆ…….!

ಕೆಲವರಿಗೆ ಕೈಗಳಲ್ಲಿ ರಕ್ತನಾಳಗಳು ಗೋಚರಿಸುತ್ತವೆ. ಕೈಯಲ್ಲಿ ರಕ್ತನಾಳಗಳ ಹೊರಹೊಮ್ಮುವಿಕೆ ಸಾಮಾನ್ಯ ವಿಷಯ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಕೆಲವರಿಗೆ ಕೈಯಲ್ಲಿ ಕಾಣುವ ರಕ್ತನಾಳಗಳು ಸಮಸ್ಯೆ ಉಂಟುಮಾಡಹುದು. ಈ Read more…

ನಿಮ್ಮ ಕಾರಿನಿಂದಲೂ ಬರಬಹುದು ʼಖಾಯಿಲೆʼ ಎಚ್ಚರ…!

ಧೂಳು, ಮಣ್ಣು ಮತ್ತು ಬಿಸಿಲಿನಿಂದ ಪಾರಾಗಲು ಸಾಮಾನ್ಯವಾಗಿ ಜನರು ಕಾರಿನ ಕಿಟಕಿ ಗಾಜುಗಳನ್ನು ಯಾವಾಗ್ಲೂ ಮುಚ್ಚಿಕೊಂಡೇ ಪ್ರಯಾಣಿಸ್ತಾರೆ. ಹಾಗೆ ಮಾಡಿದ್ರೆ ತಾವು ಸುರಕ್ಷಿತವಾಗಿರಬಹುದು ಎಂದುಕೊಳ್ತಾರೆ. ಆದ್ರೆ ಕೇವಲ ಹೊರಗಿನ Read more…

ಉರಿ ಮೂತ್ರ ಸಮಸ್ಯೆಗೆ ಇಲ್ಲಿದೆ ಪರಿಹಾರ

ಖಾರ ಮಸಾಲೆಯ ಊಟವಾದ ಬಳಿಕ ಮೂತ್ರ ಮಾಡುವಾಗ ಉರಿಯುವ ಲಕ್ಷಣವನ್ನು ಬಹುತೇಕ ಎಲ್ಲರೂ ಅನುಭವಿಸಿರುತ್ತಾರೆ. ಅದಕ್ಕೆ ಅತ್ಯುತ್ತಮ ಪರಿಹಾರವೆಂದರೆ ಸಾಕಷ್ಟು ನೀರು ಕುಡಿಯುವುದು. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಈ Read more…

ಹೆರಿಗೆ ನಂತ್ರ ಏರಿರುವ ತೂಕ ಇಳಿಸಲು ಹೀಗೆ ಮಾಡಿ

ಹೆರಿಗೆಯಾದ್ಮೇಲೆ ತೂಕ ಹೆಚ್ಚಾಗೋದು ಮಾಮೂಲಿ. ಆದ್ರೆ ಆಯಾಸದ ಕಾರಣ ಹೆಚ್ಚು ಸಮಯ ವ್ಯಾಯಾಮ ಮಾಡಿ ದೇಹ ದಣಿಸಲು ಸಾಧ್ಯವಿಲ್ಲ. ಹಾಗಾಗಿ ತೂಕ ಮತ್ತಷ್ಟು ಜಾಸ್ತಿಯಾಗುತ್ತದೆ. ಆರಂಭದಿಂದಲೇ ಕೆಲವೊಂದು ಸಣ್ಣ Read more…

ಆರೋಗ್ಯಕ್ಕೆ ಉತ್ತಮ ಈ ʼಕಷಾಯ’

ಮಳೆಗಾಲ ಬಂತೆಂದರೆ ಸಾಕು ಸದ್ದಿಲ್ಲದೇ ಶೀತ, ಕೆಮ್ಮು ಶುರುವಾಗುತ್ತದೆ. ಟೀ, ಕಾಫಿ ಸೇವಿಸುವವರು ಸ್ವಲ್ಪ ಕಷಾಯ ಮಾಡಿಕೊಂಡು ಸಂಜೆ ಸಮಯದಲ್ಲಿ ಕುಡಿದರೆ ದೇಹಕ್ಕೂ ಹಿತಕರವಾಗಿರುತ್ತದೆ ಜತೆಗೆ ಆರೋಗ್ಯಕ್ಕೂ ಉತ್ತಮ. Read more…

ಆರೋಗ್ಯ ಸುಧಾರಿಸಲು ನಿಯಮಿತವಾಗಿ ಸೇವಿಸಿ ಪಿಸ್ತಾ

ಡ್ರೈಫ್ರುಟ್ ಗಳೆಂದರೆ ಯಾರಿಗಿಷ್ಟ ಇಲ್ಲ ಹೇಳಿ. ಹೇರಳವಾಗಿ ಫೈಬರ್ ಹೊಂದಿರುವ ಇವುಗಳನ್ನು ನಿಯಮಿತವಾಗಿ ಸೇವಿಸುವುದು ಬಹಳ ಮುಖ್ಯ. ಅಂತಹ ಡ್ರೈಫ್ರುಟ್ ಗಳಲ್ಲಿ ಪಿಸ್ತಾ ಕೂಡಾ ಒಂದು. ದಿನಕ್ಕೆ ಎಂಟರಿಂದ Read more…

ಈ ಸಮಯದಲ್ಲಿ ಗ್ರೀನ್ ಟೀ ಕುಡಿಯುತ್ತೀರಾ…..? ತಕ್ಷಣ ಅಭ್ಯಾಸವನ್ನು ಬದಲಾಯಿಸಿ, ಇಲ್ಲದಿದ್ದರೆ ಅಪಾಯ ಖಚಿತ….!

ಗ್ರೀನ್‌ ಟೀಯನ್ನು ಆರೋಗ್ಯದ ಗಣಿಯೆಂದೇ ಪರಿಗಣಿಸಲಾಗುತ್ತದೆ. ಹಾಗಾಗಿಯೇ ಆರೋಗ್ಯ ತಜ್ಞರು ಇದನ್ನು ಕುಡಿಯಲು ಶಿಫಾರಸು ಮಾಡುತ್ತಾರೆ. ಆದರೆ ಗ್ರೀನ್‌ ಟೀಯನ್ನು ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಕುಡಿದರೆ ಮಾತ್ರ Read more…

ಸಿಕ್ಸ್ ಪ್ಯಾಕ್ ಆಬ್ಸ್ ಬೆಳೆಸಲು ಟ್ರೈ ಮಾಡ್ತಿದ್ದೀರಾ….? ಹಾಗಿದ್ರೆ ಇದನ್ನೆಲ್ಲ ಮಿಸ್ ಮಾಡ್ದೇ ತಿನ್ನಿ

ನೀವು ಪಕ್ಕಾ ಸಸ್ಯಹಾರಿನಾ? ಸಿಕ್ಸ್ ಪ್ಯಾಕ್ ಆಬ್ಸ್ ಬೆಳೆಸಲು ಟ್ರೈ ಮಾಡ್ತಿದ್ದೀರಾ? ಅದರ ಜೊತೆಜೊತೆಗೆ ಫಿಟ್ & ಫೈನ್ ಆಗಿರಬೇಕು ಅನ್ನೋದು ನಿಮ್ಮ ಆಸೆಯಾಗಿದ್ರೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ Read more…

ಬಾಯಿಗೆ ರುಚಿ, ಆರೋಗ್ಯಕ್ಕೆ ಉತ್ತಮ ಹಲಸಿನ ಹಣ್ಣು

ಹಲಸಿನ ಹಣ್ಣು ಬಾಯಿಗೆ ರುಚಿ, ಆರೋಗ್ಯಕ್ಕೆ ಉತ್ತಮ. ಕೆಲವೇ ಅವಧಿಗೆ ಸೀಮಿತವಾಗಿರುವ ಈ ಹಣ್ಣಿನಲ್ಲಿ ಹಲವು ಅತ್ಯುತ್ತಮ ಗುಣಗಳಿದ್ದು ಹಣ್ಣು ಅಥವಾ ಕಾಯಿಯ ಸೇವನೆಯಿಂದ ನಾವು ಆರೋಗ್ಯ ಪಡೆದುಕೊಳ್ಳಬಹುದು. Read more…

ಪದೇ ಪದೇ ಹಾಲು ಬಿಸಿ ಮಾಡುವ ಮುನ್ನ ತಪ್ಪದೇ ಓದಿ ಈ ಸುದ್ದಿ…!

ಹಾಲು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು. ಈ ವಿಷ್ಯ ಎಲ್ಲರಿಗೂ ಗೊತ್ತು. ಆದ್ರೆ ಪದೇ ಪದೇ ಹಾಲು ಕುದಿಸೋದು ಆರೋಗ್ಯಕ್ಕೆ ಹಾನಿಕರ. ಈ ವಿಷ್ಯ ಎಲ್ಲರಿಗೂ ತಿಳಿದಿರಲಿಕ್ಕಿಲ್ಲ. ಹಾಲು ಹಾಳಾಗುತ್ತೆ Read more…

ಅಜೀರ್ಣ ದೂರ ಮಾಡಲು ಬೆಸ್ಟ್ ವಜ್ರಾಸನ

ಯೋಗಾಸನಗಳಿಂದ ಸರ್ವ ರೋಗಕ್ಕೂ ಔಷಧ ದೊರೆಯುತ್ತದೆ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ನಿತ್ಯ ಅಜೀರ್ಣ ಸಂಬಂಧಿ ಸಮಸ್ಯೆ ಇರುವವರು ಈ ಯೋಗಾಸನವನ್ನು ನಿತ್ಯ ಮಾಡಿದರೆ ಸಾಕು, ನಿಮ್ಮ ಜೀರ್ಣ Read more…

ಮಕ್ಕಳ ʼನೆನಪಿನ ಶಕ್ತಿʼ​ ಹೆಚ್ಚಿಸಲು ಹೀಗೆ ಮಾಡಿ

ಕಲಿಕಾ ಹಂತದಲ್ಲಿರುವ ಮಕ್ಕಳಿಗೆ ನೆನಪಿನ ಶಕ್ತಿ ಅನ್ನೋದು ತುಂಬಾನೇ ಮುಖ್ಯ. ಒಳ್ಳೆಯ ನೆನಪಿನ ಶಕ್ತಿ ನಿಮ್ಮ ಮಗುವಿನ ಜ್ಞಾನಾರ್ಜನೆ ಹೆಚ್ಚಾಗಲು ಸಹಕಾರಿ. ಹಾಗಂತ ಎಲ್ಲಾ ಮಕ್ಕಳ ಮೆಮೊರಿ ಪವರ್​ Read more…

ಧನಿಯಾ ಬೀಜದ ಆರೋಗ್ಯ ಪ್ರಯೋಜನ ತಿಳಿದ್ರೆ ಬೆರಗಾಗ್ತೀರಾ…..!

ಧನಿಯಾ ಬೀಜ ನಿತ್ಯದ ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳಲ್ಲಿ ಒಂದು. ಅದನ್ನು ಸೇವಿಸುವುದರಿಂದ ಯಾವೆಲ್ಲ ಆರೋಗ್ಯದ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ…? ಧನಿಯಾ ಅಥವಾ ಕೊತ್ತಂಬರಿ ಬೀಜ ಕೇವಲ Read more…

ಹಸಿ ತೆಂಗಿನಕಾಯಿ ಸೇವಿಸುವುದರಿಂದ ಏನು ಲಾಭವಿದೆ ಗೊತ್ತಾ….?

ತೆಂಗಿನಕಾಯಿಯನ್ನು ದಿನನಿತ್ಯದ ಅಡುಗೆಗೆ ನಾವೆಲ್ಲಾ ಬಳಸುತ್ತೇವೆ. ತೆಂಗಿನತುರಿ ಯನ್ನು ಹಸಿಯಾಗಿಯೂ ನಿಯಮಿತವಾಗಿ ಸೇವಿಸುವುದರಿಂದ ಹಲವು ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು. ಹಸಿ ತೆಂಗಿನ ತಿರುಳಲ್ಲಿ ತಾಮ್ರ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ, Read more…

ಬೋರ್ನ್‌ವಿಟಾ ನಿಜಕ್ಕೂ ಆರೋಗ್ಯವರ್ಧಕವೇ…..?

ಜಾಹೀರಾತುಗಳಲ್ಲಿ ’ಶಕ್ತಿವರ್ಧಕ’, ’ಆರೋಗ್ಯವರ್ಧಕ’ ಎಂದೆಲ್ಲಾ ಮಾರ್ಕೆಟಿಂಗ್ ಮಾಡಲಾಗುವ ಪೇಯಗಳು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯವೇ ಎಂದು ಅನೇಕ ಪ್ರಶ್ನೆಗಳು ಅಲ್ಲಲ್ಲಿ ಮೂಡಿ ಬರುತ್ತಲೇ ಇವೆ. ಇದೀಗ ಕ್ಯಾಡ್‌ಬರಿಯ ಬೋರ್ನ್‌ವಿಟಾ ನಮ್ಮ Read more…

ಹಸಿ ಮೆಣಸಿನಕಾಯಿ ಸೇವಿಸಿ ಈ ಲಾಭ ಪಡೆಯಿರಿ

ಖಾರವಾದ ಮೆಣಸಿನ ಸೇವನೆಯಿಂದ ಆರೋಗ್ಯ ಹಾನಿ ಎಂದಿರಾ…? ಇಲ್ಲ ಖಾರ ಮೆಣಸಿನ ಸೇವನೆಯಿಂದ ಹಲವು ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ಪಡೆಯಬಹುದು. ವಿಟಮಿನ್ ಸಿ ಹೇರಳವಾಗಿರುವ ಇದರ ಸೇವನೆಯಿಂದ ರೋಗನಿರೋಧಕ Read more…

ನುಗ್ಗೆಕಾಯಿ ಸೂಪ್ ಸೇವಿಸಿ; ಪಡೆಯಿರಿ ಇಷ್ಟೆಲ್ಲಾ ‘ಆರೋಗ್ಯ’ ಪ್ರಯೋಜನ

ನುಗ್ಗೆಕಾಯಿ ಅನೇಕ ರೋಗಗಳ ವಿರುದ್ಧ ಔಷಧಿ ರೂಪದಲ್ಲಿ ಕೆಲಸ ಮಾಡುತ್ತದೆ. ನೆಗಡಿ, ಕೆಮ್ಮು, ಗಂಟಲು ನೋವು ನಿವಾರಿಸಲು ಇದು ಪ್ರಯೋಜನಕಾರಿ. ನುಗ್ಗೆಕಾಯಿ ಸಾಂಬಾರ್ ಬಹಳ ರುಚಿ. ನುಗ್ಗೆಕಾಯಿ ಉಸಿರಾಟ Read more…

ಬೇಸಿಗೆಯಲ್ಲಿ ಮೈ ಬೆವರಿನಿಂದ ಬರುವ ದುರ್ಗಂಧ ಹೋಗಲಾಡಿಸಲು ಇಲ್ಲಿದೆ ಮದ್ದು…..!

ಬೇಸಿಗೆಯಲ್ಲಿ ಮೈ ಬೆವರುವ ಕಾರಣಕ್ಕೆ ದುರ್ಗಂಧ ಸೂಸುವುದು ಸಾಮಾನ್ಯ ಸಮಸ್ಯೆ. ಇದು ನಮಗೆ ಮಾತ್ರವಲ್ಲ, ಅಕ್ಕಪಕ್ಕದವರಿಗೂ ಕಿರಿಕಿರಿ ಮಾಡುತ್ತದೆ. ಸ್ನಾನ ಮಾಡಿದರೂ ದುರ್ಗಂಧ ಕಡಿಮೆಯಾಗುವುದಿಲ್ಲ. ಅಂಥವರಿಗಾಗಿ ಇಲ್ಲಿದೆ ಒಂದಷ್ಟು Read more…

ಔಷಧಗಳ ಆಗರ ಎಳನೀರು

ಎಳನೀರಿನ ಸೇವನೆಯಿಂದ ದೇಹ ತಂಪಾಗುವುದು ಮಾತ್ರವಲ್ಲ, ಇದರಿಂದ ನಿಮಗೆ ತಿಳಿದಿರದ ಹಲವು ಕಾಯಿಲೆಗಳಿಗೆ ಪರಿಹಾರ ದೊರೆಯುತ್ತದೆ. ಎಳನೀರು ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ದೇಹ ಡಿ ಹೈಡ್ರೇಶನ್ ಆಗುವುದನ್ನು Read more…

ಪ್ರತಿ ದಿನ ತುಪ್ಪ ಸೇವಿಸಿ ಸದೃಢವಾಗಿರಿ

ಕೆಲವರಿಗೆ ತುಪ್ಪ ಅಂದ್ರೆ ತುಂಬಾ ಇಷ್ಟ. ಮತ್ತೆ ಕೆಲವರಿಗೆ ತುಪ್ಪ ಅಂದ್ರೆ ಆಗುವುದಿಲ್ಲ. ಆದರೆ ತುಪ್ಪ ಪ್ರತಿ ನಿತ್ಯ ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಆ ಉಪಯೋಗಗಳು ಏನು ಅಂತ Read more…

ಘಮ ಘಮಿಸುವ ಏಲಕ್ಕಿಯಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಏಲಕ್ಕಿ ಘಮ ಪಾಯಸ ಮತ್ತು ಬಿರಿಯಾನಿಗೆ ಮಾತ್ರ ಸೀಮಿತವಲ್ಲ. ಅದು ಆರೋಗ್ಯದ ದೃಷ್ಟಿಯಿಂದಲೂ ಹಲವು ಪ್ರಯೋಜನಗಳನ್ನು ಮಾಡುತ್ತದೆ. ಹಸಿರು ಏಲಕ್ಕಿ ಸ್ವಲ್ಪ ದುಬಾರಿಯಾದರೂ ಪರಿಮಳ ಹೆಚ್ಚು. ಇದರಲ್ಲಿ ವಿವಿಧ Read more…

ದೇಹಕ್ಕೆ ತಂಪು ನೀಡುವ ಬಾರ್ಲಿ ಪೇಯ

ಬಾರ್ಲಿ ಪುರಾತನ ಕಾಲದ ಒಂದು ಧಾನ್ಯ. ಬಾರ್ಲಿಯಲ್ಲಿ ಹೇರಳವಾದ ಖನಿಜಾಂಶಗಳಿವೆ ಜೊತೆಗೆ ನಾರಿನಂಶವೂ ಇದೆ. ಬಾರ್ಲಿ ನೀರನ್ನು ಹಲವು ರೀತಿಯಲ್ಲಿ ಉಪಯೋಗಿಸಬಹುದು. ಬಾರ್ಲಿಯನ್ನು ತರಿತರಿಯಾಗಿ ಪುಡಿ ಮಾಡಿ ಗಂಜಿ Read more…

ಹೆಚ್ಚಿಗೆ ತಂದ ದಿನಸಿ ಹಾಳಾಗದಂತೆ ಹೀಗೆ ರಕ್ಷಿಸಿ

ಪದೇ ಪದೇ ಮಾರುಕಟ್ಟೆಗೆ ಹೋಗಿ ದಿನಸಿ ತರಲು ಇಷ್ಟಪಡದವರು ಒಮ್ಮೆಲೆ ಹೆಚ್ಚಿನ ದಿನಸಿ ತಂದಿದ್ದೀರಾ….? ಆದರೆ ಬಹಳ ದಿನ ಇಟ್ಟರೆ ಕೆಲವೊಂದು ದಿನಸಿಗೆ ಹುಳು ಹಿಡಿಯುವುದು ಸಾಮಾನ್ಯ, ದುಬಾರಿ Read more…

ಆಮ್ಲ ಜ್ಯೂಸ್ ಕುಡಿಯಿರಿ ಆರೋಗ್ಯ ವೃದ್ಧಿಸಿಕೊಳ್ಳಿ

ವಿಟಮಿನ್ ಸಿ ಇಂದ ಸಮೃದ್ಧವಾದ ಬೆಟ್ಟದ ನೆಲ್ಲಿ ಹಲವು ಗುಣಕಾರಿ ಅಂಶಗಳನ್ನು ಹೊಂದಿದೆ. ಬೆಟ್ಟದ ನೆಲ್ಲಿಯು ಒಗರು ರುಚಿಯನ್ನು ಹೊಂದಿರುತ್ತದೆ. ಸುಲಭವಾಗಿ ತಯಾರಿಸಬಹುದಾದ ಬೆಟ್ಟದ ನೆಲ್ಲಿ ಜ್ಯೂಸ್ ಬೇಸಿಗೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...