alex Certify Beauty | Kannada Dunia | Kannada News | Karnataka News | India News - Part 63
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನಾನ ಮಾಡುವಾಗ ʼಹುಡುಗಿʼಯರು ಮಾಡ್ತಾರೆ ಈ ತಪ್ಪು

ಸ್ನಾನ ಮಾಡುವಾಗ ಅನೇಕ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಗಮನ ನೀಡುವುದಿಲ್ಲ. ಇದರಿಂದಾಗಿ ಚರ್ಮ ಸೇರಿದಂತೆ ನಮ್ಮ ದೇಹದ ಅನೇಕ ಅಂಗಗಳಿಗೆ ಹಾನಿಯುಂಟಾಗುತ್ತದೆ. ಅದರಲ್ಲೂ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು Read more…

ಗುಲಾಬಿ ಟೀ ಕುಡಿದು ತೂಕ ಇಳಿಸಿಕೊಳ್ಳಿ…..!

ಹಲವರು ತೂಕ ಇಳಿಸಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಕೆಲವರು ಆರೋಗ್ಯಕರ ವಿಧಾನಗಳನ್ನು ಅನುಸರಿಸಿದರೆ, ಇನ್ನು ಹಲವರು ಅನಾರೋಗ್ಯಕರ ಮಾರ್ಗಗಳಿಂದ ಹಲವು ಅಡ್ಡಪರಿಣಾಮಗಳನ್ನು ಎದುರಿಸುತ್ತಾರೆ. ಆದರೆ ಆರೋಗ್ಯಕರ ವಿಧಾನದ ಮೂಲಕ Read more…

ʼಗ್ರೀನ್ ಟೀʼ ಬಳಸಿ ಮನೆಯಲ್ಲಿಯೇ ಮಾಡಿ ಫೇಶಿಯಲ್

ಗ್ರೀನ್ ಟೀ ಒಂದು ಗಿಡಮೂಲಿಕೆ ಚಹಾ. ಇದನ್ನು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ದೇಹದ ತೂಕವನ್ನು ಕೂಡ ಇಳಿಸಿಕೊಳ್ಳಬಹುದು. ಅಷ್ಟು ಮಾತ್ರವಲ್ಲ ತ್ವಚೆಯ ಸಮಸ್ಯೆಯನ್ನು ಕೂಡ ಈ Read more…

ʼಜೀರಿಗೆʼ ಕಡಿಮೆ ಮಾಡುತ್ತೆ ತೂಕ

ಸಾಮಾನ್ಯವಾಗಿ ಜನರು ತಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಗಂಟೆಗಟ್ಟಲೆ ಜಿಮ್ ನಲ್ಲಿ ಕಳೆಯುತ್ತಾರೆ. ದಿನದಲ್ಲಿ ಸ್ವಲ್ಪ ಸಮಯ ವ್ಯಾಯಾಮಕ್ಕೆ ಮೀಸಲಿಡುತ್ತಾರೆ. ವ್ಯಾಯಾಮ, ಜಿಮ್ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು ನಿಜ. Read more…

‘ತಲೆ ಹೊಟ್ಟು’ ಸಮಸ್ಯೆಗೆ ಇಲ್ಲಿದೆ ಪರಿಹಾರ

ತಲೆ ಹೊಟ್ಟು ಎಲ್ಲರನ್ನು ಕಾಡುವ ಸಾಮಾನ್ಯ ಸಮಸ್ಯೆ. ತಲೆಹೊಟ್ಟು ಕಾಡಲು ಅನೇಕ ಕಾರಣಗಳಿವೆ. ತಲೆ ಹೊಟ್ಟಿನಿಂದ ವಿಪರೀತ ತುರಿಕೆ, ಉರಿ, ಕೂದಲು ಉದುರುವ ಸಮಸ್ಯೆ ಕಾಡಲು ಶುರುವಾಗುತ್ತದೆ. ಮಾರುಕಟ್ಟೆಯಲ್ಲಿ Read more…

ಕೆಲವೊಮ್ಮೆ ಚರ್ಮಕ್ಕೆ ಹಾನಿಕಾರಕ ‘ತೆಂಗಿನ ಎಣ್ಣೆ’

ತೆಂಗಿನ ಎಣ್ಣೆ ಚರ್ಮಕ್ಕೆ, ಕೂದಲಿಗೆ ಬಹಳ ಒಳ್ಳೆಯದು. ಇದನ್ನು ಆಹಾರದಲ್ಲಿಯೂ ಸೇವನೆ ಮಾಡ್ತೇವೆ. ಇದು ಆರೋಗ್ಯಕ್ಕೆ ಅತ್ಯುತ್ತಮ ಎಂದು ನಂಬಲಾಗಿದೆ. ತುಂಬಾ ಪ್ರಯೋಜನಕಾರಿ ಎಂದುಕೊಂಡಿರುವ ತೆಂಗಿನ ಎಣ್ಣೆಯಲ್ಲೂ ಚರ್ಮಕ್ಕೆ Read more…

ಪುರುಷರ ‘ಮೊಡವೆ’ ಸಮಸ್ಯೆಗೆ ಇಲ್ಲಿದೆ ಪರಿಹಾರ

ಮೊಡವೆ ಮಹಿಳೆಯರಿಗೆ ಮಾತ್ರ ಸೀಮಿತವಲ್ಲ. ಪುರುಷರನ್ನೂ ಇದು ಬಿಡದೆ ಕಾಡುತ್ತದೆ. ಹಾಗಿದ್ದರೆ ಪುರುಷರು ಇದರ ನಿಯಂತ್ರಣಕ್ಕೆ ಏನು ಮಾಡಬಹುದು. ಪುರುಷರಿಗೆ ಮೊಡವೆ ಕಾಣಿಸಿಕೊಳ್ಳಲು ಪ್ರಮುಖ ಕಾರಣ ಎಂದರೆ ತ್ವಚೆಯ Read more…

ಕೊತ್ತಂಬರಿ ಸೊಪ್ಪಿನಿಂದ ಪಡೆಯಿರಿ ಹೊಳೆಯುವ ‘ತ್ವಚೆ’

ವಾತಾವರಣದಲ್ಲಿನ ಮಾಲಿನ್ಯ, ಧೂಳುಗಳಿಂದ ಮುಖದ ಸ್ಕಿನ್‌ ಹಾಳಾ  ಗುತ್ತದೆ. ಮೊಡವೆ, ಬ್ಲ್ಯಾಕ್ ಹೆಡ್ಸ್ ಮತ್ತು ಒಣ ಚರ್ಮದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ಕೊತ್ತಂಬರಿ ರಸವನ್ನು ಈ Read more…

ಕಡು ಕಪ್ಪು ಕೂದಲು ಪಡೆಯಲು ಉಪಯುಕ್ತ ಕರಿಬೇವು

ಹೆಣ್ಣು ಮಕ್ಕಳು ಸುಂದರವಾಗಿ, ಆಕರ್ಷಕವಾಗಿ ಕಾಣಬೇಕಾದರೆ ಕೂದಲಿನ ಪಾತ್ರ ಪ್ರಮುಖವಾದುದು. ಸೊಂಪಾದ ಕಪ್ಪು ಕೂದಲು ಪಡೆಯಲು ಯುವತಿಯರು ಇನ್ನಿಲ್ಲದ ಪ್ರಯತ್ನ ಪಡುತ್ತಾರೆ. ಹಾಗೆ ಕಪ್ಪು ಕೂದಲು ಪಡೆಯಲು ಕರಿಬೇವು ಬಹು ಉಪಯುಕ್ತ. Read more…

ಪದೇ ಪದೇ ಸಾಬೂನು ಬದಲಾವಣೆ ಬೇಡ…! ಯಾಕೆ ಗೊತ್ತಾ…?

ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಹೊಸ ಹೊಸ ಸಾಬೂನು ಉತ್ಪನ್ನಗಳು ಕಂಡು‌ ಬರುತ್ತಿದ್ದು, ಗ್ರಾಹಕರು ಸಹ ಅವುಗಳ ಮೋಹಕತೆಗೆ ಒಳಗಾಗಿ ಪದೇಪದೇ ತಮ್ಮ ನೆಚ್ಚಿನ ಸಾಬೂನನ್ನು ಬದಲಿಸುತ್ತಾ ತಮಗೆ ಅರಿವಿಲ್ಲದಂತೆ ಹಾಳುಮಾಡಿಕೊಳ್ಳುತ್ತಿದ್ದಾರೆ. Read more…

ಸುಂದರವಾಗಿ ಕಾಣಲು ಹುಡುಗಿಯರಿಗೆ ಬ್ಯೂಟಿ ಟಿಪ್ಸ್

ಸುಂದರ ತ್ವಚೆ ಹೊಂದುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ಹುಡುಗಿಯರು ಸುಂದರವಾಗಿ ಕಾಣಲು ಏನೆಲ್ಲ ಕಸರತ್ತು ಮಾಡ್ತಾರೆ. ಬ್ಯೂಟಿ ಪಾರ್ಲರ್ ಗೆ ಹೋಗುವುದರಿಂದ ಹಿಡಿದು ಮನೆಯಲ್ಲಿಯೇ ಸಾಕಷ್ಟು ಪ್ರಯೋಗಗಳನ್ನು ಮಾಡ್ತಾರೆ. Read more…

ಮುಖದ ಸೌಂದರ್ಯ ಹೆಚ್ಚಿಸಲು ಪುರುಷರಿಗೊಂದಿಷ್ಟು ಟಿಪ್ಸ್

ಮಹಿಳೆಯರಿಗಿಂತ ಪುರುಷರ ಚರ್ಮ ದಪ್ಪವಾಗಿ ಹಾಗೂ ಬಲವಾಗಿರುತ್ತದೆ. ಇದ್ರಿಂದ ಅವರ ಮುಖ ಬೇಗ ವಯಸ್ಸಾದಂತೆ ಕಾಣುವುದಿಲ್ಲ. ಆದ್ರೂ ನಿಯಮಿತವಾಗಿ ಮುಖವನ್ನು ಸ್ವಚ್ಛಗೊಳಿಸಿ ಚರ್ಮವನ್ನು ಆರೋಗ್ಯವಾಗಿಡಬೇಕು. ಮೊದಲು ಚರ್ಮದ ಪ್ರಕಾರವನ್ನು Read more…

ಕೂದಲ ಹೊಳಪಿಗೆ ಬೆಸ್ಟ್ ಬಾಳೆಹಣ್ಣಿನ ಪ್ಯಾಕ್

ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಬಾಳೆ ಹಣ್ಣನ್ನು ಇಷ್ಟಪಡ್ತಾರೆ. ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣದ ಅಂಶ ಇದ್ರಲ್ಲಿ ಹೆಚ್ಚಿರುವ ಕಾರಣ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಬಾಳೆ ಹಣ್ಣನ್ನು Read more…

ಬಾದಾಮಿ ಎಣ್ಣೆಗೆ ಈ ಎರಡು ವಸ್ತು ಬೆರೆಸಿ ತಲೆಗೆ ಹಚ್ಚುವುದರಿಂದ ಕೂದಲಿನ ಸಮಸ್ಯೆಗೆ ಹೇಳಬಹುದು ಗುಡ್‌ ಬೈ….!

ಬಾದಾಮಿ ಎಣ್ಣೆ ಕೂದಲಿಗೆ ಪ್ರಯೋಜನಕಾರಿ ಅನ್ನೋದು ಎಲ್ಲರಿಗೂ ಗೊತ್ತಿದೆ. ಕೂದಲಿನ ಬೇರುಗಳ ಪೋಷಣೆಗೆ ಇದು ಸಹಾಯ ಮಾಡುತ್ತದೆ. ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ, ಪ್ರೊಟೀನ್ ಮತ್ತು ಫೋಲಿಕ್ ಆಸಿಡ್ Read more…

ಸೌಂದರ್ಯ ವೃದ್ಧಿಗೆ ಬಳಸಿ ಸಮುದ್ರದ ಉಪ್ಪು

ಸಮುದ್ರದ ಉಪ್ಪಿನಲ್ಲಿ ಮೆಗ್ನೀಶಿಯಂ , ಪೊಟ್ಯಾಶಿಯಂ, ಮತ್ತು ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಇದನ್ನು ಅಡುಗೆಗೆ ಬಳಸುತ್ತಾರೆ. ಆದರೆ ಇದರಿಂದ ನಿಮ್ಮ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಅದು ಹೇಗೆ ಎಂಬ ಮಾಹಿತಿ Read more…

ಒಣ ತ್ವಚೆ ನಿವಾರಣೆಗೆ ಇಲ್ಲಿದೆ ಟಿಪ್ಸ್

ಚಳಿಗಾಲದಲ್ಲಿ ತ್ವಚೆ ಒಣಗುವುದು ಸಾಮಾನ್ಯ ಸಮಸ್ಯೆ. ಇದನ್ನು ಪರಿಹರಿಸಲು ಹೀಗೆ ಮಾಡಬಹುದು. ಚಳಿಗಾಲದಲ್ಲಿ ತ್ವಚೆ ಒಣಗುವುದರಿಂದ ವಿಪರೀತ ತುರಿಕೆ ಹಾಗೂ ಕಡಿತ ಸಾಮಾನ್ಯವಾಗಿ ಕಂಡು ಬರುತ್ತದೆ. ಇದನ್ನು ದೂರ‌ Read more…

ತ್ವಚೆ ‘ಸೌಂದರ್ಯ’ ಹೆಚ್ಚಲು ಫಾಲೋ ಮಾಡಿ ಈ ಟಿಪ್ಸ್

ತ್ವಚೆಗೆ ಯಾವ ವಸ್ತುವನ್ನು ಬಳಸುವುದಾದರೂ ನಾವು ಎರಡೆರಡು ಬಾರಿ ಅಲೋಚಿಸಿ ನಿರ್ಧರಿಸುತ್ತೇವೆ. ಯಾವ ಅಡ್ಡ ಪರಿಣಾಮವನ್ನೂ ಬೀರದ ಒಂದಷ್ಟು ವಸ್ತುಗಳು ನಮ್ಮ ಅಡುಗೆ ಮನೆಯಲ್ಲೇ ಇರುತ್ತವೆ. ಅವುಗಳ ಬಗ್ಗೆ Read more…

ಮೇಕಪ್ ಹಚ್ಚುವ ವೇಳೆ ಮಾಡಬೇಡಿ ಈ ತಪ್ಪು

ಮೇಕಪ್ ಇಲ್ಲದೆ ಹುಡುಗಿಯರು ಮನೆಯಿಂದ ಹೊರ ಬೀಳೋದಿಲ್ಲ. ಮನೆಯಲ್ಲಿ ಕೂಡ ಮೇಕಪ್ ಮಾಡಿಕೊಂಡೇ ಇರುವವರಿದ್ದಾರೆ. ಪ್ರತಿದಿನ ಮೇಕಪ್ ಗಾಗಿ ಬ್ಯೂಟಿ ಪಾರ್ಲರ್ ಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಮನೆಯೇ Read more…

ಕೆಲಸಕ್ಕೆ ಹೋಗುವ ಮಹಿಳೆ ಪರ್ಸ್ ನಲ್ಲಿರಲಿ ಈ ವಸ್ತು

ಉದ್ಯೋಗಿ ಮಹಿಳೆಯರಿಗೆ ಸಮಯ ಸಿಗುವುದಿಲ್ಲ. ತರಾತುರಿಯಲ್ಲಿ ಸಿದ್ಧವಾಗಿ ಕಚೇರಿಗೆ ಹೋಗ್ತಾರೆ. ಕೆಲವೊಮ್ಮೆ ಅಚಾನಕ್ ಮೀಟಿಂಗ್ ಅಥವಾ ಯಾವುದೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಮಹಿಳೆ ಗೊಂದಲಕ್ಕೀಡಾಗ್ತಾಳೆ. ಪರ್ಸ್ ನಲ್ಲಿ Read more…

ʼಮಹಿಳೆʼಯರಿಗೆ ಉತ್ತಮ ವ್ಯಾಯಾಮ: ಸರ್ವಾಂಗಾಸನ

ಸರ್ವಾಂಗಾಸನ ಇದೊಂದು ಅತ್ಯುತ್ತಮ ವ್ಯಾಯಾಮ. ಶರೀರದ ಸರ್ವಾಂಗಗಳಿಗೆ ಆರೋಗ್ಯ ನೀಡುವ ಆಸನ. ಹಾಗಾಗಿ ಇದನ್ನು ಸರ್ವಾಂಗಾಸನ ಎಂದು ಕರೆಯುತ್ತಾರೆ.ಈ ಆಸನವನ್ನು ಪ್ರತಿನಿತ್ಯ ಮಾಡುವುದರಿಂದ ಮೂಳೆ ರೋಗ ಕಡಿಮೆಯಾಗುತ್ತದೆ. ಜ್ಞಾಪಕಶಕ್ತಿ Read more…

ತ್ವಚೆ ಮೇಲಿನ ಕಪ್ಪು ಕಲೆ ಹೋಗಲಾಡಿಸಲು ಇಲ್ಲಿದೆ ಸುಲಭ ‘ಉಪಾಯ’

ಸುಂದರವಾಗಿ ಕಾಣಬೇಕೆಂದು ಪ್ರತಿಯೊಬ್ಬರು ಬಯಸ್ತಾರೆ. ಆದ್ರೆ ವಯಸ್ಸಾದಂತೆ ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಹಳೆ ಕಲೆಗಳು ಕಪ್ಪು ಬಣ್ಣಕ್ಕೆ ತಿರುಗಿ ಚರ್ಮದ ಸೌಂದರ್ಯವನ್ನು ಮತ್ತಷ್ಟು ಹಾಳು ಮಾಡುತ್ತದೆ. ಇದನ್ನು ಹೋಗಲಾಡಿಸಲು Read more…

ʼಲೆಗ್ಗಿಂಗ್ʼ ಖರೀದಿಗೂ ಮುನ್ನ ಇದು ತಿಳಿದಿರಲಿ..…!

ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಪ್ಯಾಂಟ್ ಬದಲು ಲೆಗ್ಗಿಂಗ್, ಪಲಾಜೋ ಇಷ್ಟಪಡ್ತಾರೆ. ಕುರ್ತಾ ಜೊತೆ ಲೆಗ್ಗಿಂಗ್ ಅಥವಾ ಪಲಾಜೋ ಆರಾಮದ ಅನುಭವ ನೀಡುತ್ತದೆ. ಜೊತೆಗೆ ಈಗಿನ ಫ್ಯಾಷನ್ ಕೂಡ ಹೌದು. Read more…

ಆಕರ್ಷಕ ʼಗುಲಾಬಿʼ ತುಟಿಗೆ ಇಲ್ಲಿದೆ ಟಿಪ್ಸ್

ಸುಂದರ ತುಟಿಗಳಿಗಾಗಿ ಹುಡುಗಿಯರು ಲಿಪ್ ಸ್ಟಿಕ್ ಹಚ್ಚುತ್ತಾರೆ. ಆದ್ರೆ ಈ ಸೌಂದರ್ಯ ವರ್ದಕ ತುಟಿಗಳ ಬಣ್ಣವನ್ನು ಬದಲಾಯಿಸುತ್ತದೆ. ತುಟಿ ಕಪ್ಪಗಾಗುತ್ತದೆ. ಜೊತೆಗೆ ತುಟಿಗಳು ಬಿರುಕು ಬಿಡಲು ಶುರುವಾಗುತ್ತವೆ. ಇದ್ರಿಂದ Read more…

ಬ್ಲಾಕ್ ಹೆಡ್ಸ್ ದೂರ ಮಾಡುತ್ತೆ ಈ ವಸ್ತು

ಕಪ್ಪು ಕಲೆಗಳು ಅಂದ್ರೆ ಬ್ಲಾಕ್ ಹೆಡ್ಸ್ ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಕೆಲ ಮಹಿಳೆಯರ ಮೂಗಿನ ಮೇಲೆ ಈ ಕಪ್ಪು ಕಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆಯ್ಲಿ ಚರ್ಮದಿಂದಾಗಿ ಮುಖದ Read more…

‘ಮಳೆಗಾಲ’ದಲ್ಲಿ ಪಾದದ ರಕ್ಷಣೆ ಹೀಗಿರಲಿ

ಮಳೆಗಾಲ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಮಳೆಗಾಲ ಈಗಾಗಲೆ ಶುರುವಾಗಿದೆ. ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ತೇವಾಂಶದಿಂದಾಗಿ ಪಾದಗಳು ಹಾಗೂ ಬೆರಳುಗಳ ಮಧ್ಯೆ ಕೊಳೆಯುವ ಸಮಸ್ಯೆ ಕೆಲವರನ್ನು ಕಾಡುತ್ತದೆ. Read more…

ತೂಕ ಇಳಿಸಲು ʼಮೊಳಕೆʼ ಧಾನ್ಯ ಬೆಸ್ಟ್

ವಾರಕ್ಕೊಮ್ಮೆ ಮೊಳಕೆ ಧಾನ್ಯಗಳನ್ನು ಸೇವಿಸುವುದರಿಂದ ಹಲವಾರು ರೋಗಗಳಿಂದ ದೂರವಿರಬಹುದು. ಮೊಳಕೆ ಬರಿಸಿದ ಆಹಾರ ಪದಾರ್ಥಗಳಿಂದ ಹೆಚ್ಚಿನ ಪೌಷ್ಟಿಕಾಂಶ ದೊರೆಯುತ್ತದೆ. ಮೊಳಕೆ ಬರಿಸುವುದರಿಂದ ನಾರಿನಾಂಶ ಅಧಿಕಗೊಳ್ಳುತ್ತದೆ. ಇವು ಜೀರ್ಣ ಕ್ರಿಯೆಗೆ Read more…

ಮದುವೆ ನಂತ್ರ ʼಮಹಿಳೆʼಯರು ಯಾಕೆ ದಪ್ಪಗಾಗ್ತಾರೆ ಗೊತ್ತಾ…?

ಮದುವೆಗಿಂತ ಮೊದಲು ಹೀಗಿರಲಿಲ್ಲ. ಈಗ ತುಂಬಾ ದಪ್ಪವಾಗ್ಬಿಟ್ಟಿದ್ದೇನೆ. ಇದು ಮದುವೆಯಾದ ಎಲ್ಲ ಮಹಿಳೆಯರು ಸಾಮಾನ್ಯವಾಗಿ ಹೇಳುವ ಮಾತು. ಮದುವೆಗಿಂತ ಮೊದಲು ತೆಳ್ಳಗಿರುವ ಹುಡುಗಿಯರು ಮದುವೆಯಾದ್ಮೇಲೆ ದಪ್ಪಗಾಗಿಬಿಡ್ತಾರೆ. ಇದಕ್ಕೆ ಕಾರಣವೇನು Read more…

ಕೂದಲುದುರುವ ಸಮಸ್ಯೆ ನಿನಾರಣೆಗೆ ಇಲ್ಲಿದೆ ಬೆಸ್ಟ್‌ ರೆಮಿಡಿ

ಉದುರುವ ಸಮಸ್ಯೆಯಿಂದ ಬಳಲದವರಿಲ್ಲ. ಯಾವ ಶ್ಯಾಂಪು ಹಾಕಿದರೂ ಕೂದಲು ಉದುರುವುದು ನಿಲ್ಲುವುದಿಲ್ಲ ಎಂದು ದೂರುತ್ತಿರುತ್ತಾರೆ. ಈ ಸಮಸ್ಯೆ ನಿವಾರಣೆಗೆ ಅಪರೂಪದ ಮನೆ ಮದ್ದಿದೆ. ಅದ್ಯಾವುದು ನಿಮಗೆ ಗೊತ್ತೇ…? ಎರಡು Read more…

ಈರುಳ್ಳಿ ಬಳಸಿ: ಸೌಂದರ್ಯ ಹೆಚ್ಚಿಸಿಕೊಳ್ಳಿ

ಈರುಳ್ಳಿಯನ್ನು ಅಡುಗೆಯಲ್ಲಿ ಬಳಸುತ್ತಾರೆ, ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಹಾಗೇ ಇದು ಆರೋಗ್ಯಕ್ಕೆ ಹಾಗೂ ಕೂದಲ ಬೆಳವಣೆಗೆಗೆ ಸಹಕಾರಿ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಇದರಿಂದ ಚರ್ಮದ Read more…

ಮಕ್ಕಳಿಗೆ ಕಾಡಿಗೆ ಹಚ್ಚುವ ಮೊದಲು ನಿಮಗಿದು ತಿಳಿದಿರಲಿ

ಕಣ್ಣಿನ ಅಂದವನ್ನು ಕಾಡಿಗೆ ಹೆಚ್ಚಿಸುತ್ತದೆ. ಮಹಿಳೆಯರು ಕಾಡಿಗೆ ಹಚ್ಚಿಕೊಳ್ಳೋದು ಸಾಮಾನ್ಯ ಸಂಗತಿ. ಆದ್ರೆ ಕೆಲವರು ಮಕ್ಕಳ ಕಣ್ಣಿಗೂ ಕಾಡಿಗೆ ಹಚ್ಚುತ್ತಾರೆ. ದೃಷ್ಟಿ ತಾಗಬಾರದು ಎನ್ನುವ ಕಾರಣಕ್ಕೆ ಮಕ್ಕಳ ಕಣ್ಣಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...