alex Certify Beauty | Kannada Dunia | Kannada News | Karnataka News | India News - Part 50
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನಾಯುಗಳನ್ನು ಬಲಪಡಿಸಲು, ಮೃದು ಚರ್ಮಕ್ಕಾಗಿ ಶಿಶುಗಳ ‘ಮಸಾಜ್’ ಹೀಗಿರಲಿ

ಚಿಕ್ಕ ಮಕ್ಕಳ ಸ್ನಾಯುಗಳನ್ನು ಬಲಪಡಿಸಲು ಮಸಾಜ್ ಅಗತ್ಯ. ದೇಹದಲ್ಲಿರುವ ತೈಲದ ಅಂಶ ಶರೀರವನ್ನು ಬ್ಯಾಕ್ಟೀರಿಯಾಗಳಿಂದ ದೂರವಿಡುತ್ತದೆ. ಇದಲ್ಲದೆ ಮಸಾಜ್ ಮಾಡುವುದರಿಂದ ಮಗುವಿನ ಚರ್ಮದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಮಗುವಿನ ಜನನದ Read more…

ಈ 5 ವಿಟಮಿನ್ ಗಳು ಕಾಪಾಡುತ್ತವೆ ಚರ್ಮದ ಆರೋಗ್ಯ

ಚರ್ಮವು ಆರೋಗ್ಯವಾಗಿರಲು ವಿಟಮಿನ್ ಗಳು ಅತಿ ಅಗತ್ಯ. 13 ವಿಧದ ವಿಟಮಿನ್ ಗಳಲ್ಲಿ 5 ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ. ಅವು ಯಾವುವು? ಎಂಬುದನ್ನು ತಿಳಿದುಕೊಳ್ಳಿ. *ವಿಟಮಿನ್ ಸಿ : Read more…

ಚಳಿಗಾಲದಲ್ಲಿ ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಕೊರಿಯನ್ ಮಹಿಳೆಯರು ಫಾಲೋ ಮಾಡ್ತಾರೆ ಈ ಟಿಪ್ಸ್

ಸೌಂದರ್ಯದಲ್ಲಿ ಕೊರಿಯನ್ ರನ್ನು ಮೀರಿಸುವವರಿಲ್ಲ. ಅವರ ಸೌಂದರ್ಯ ಉತ್ಪನ್ನಗಳು ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ಚಳಿಗಾಲದಲ್ಲಿ ಮಂದ, ಶುಷ್ಕ ಹಾಗೂ ಬಣ್ಣ ರಹಿತವಾಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಕೊರಿಯನ್ನರ ಈ ಸೌಂದರ್ಯ ಟಿಪ್ಸ್ Read more…

ಪ್ರತಿದಿನ ಮುಖಕ್ಕೆ ಅಲೋವೆರಾ ಹಚ್ಚುತ್ತಿದ್ದೀರಾ…..? ಚರ್ಮಕ್ಕೆ ಹಾನಿ ಮಾಡುತ್ತೆ ಇದು….!

ಅಲೋವೆರಾ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಅಲೋವೆರಾವನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆ ಹೊಳಪನ್ನು ಪಡೆದುಕೊಳ್ಳುತ್ತದೆ. ಏಕೆಂದರೆ ಅಲೋವೆರಾ ಹಲವಾರು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು Read more…

ಬಣ್ಣ ಮಾಸದಂತೆ ಮನೆಯಲ್ಲೇ ತೊಳೆಯಬಹುದು ರೇಷ್ಮೆ ಸೀರೆ; ಇಲ್ಲಿದೆ ಬಹುಮುಖ್ಯವಾದ ಟಿಪ್ಸ್‌…!

ರೇಷ್ಮೆ ಬಟ್ಟೆಗಳು ನಮ್ಮ ಪ್ರತಿಷ್ಠೆಯ ಪ್ರತೀಕ. ರೇಷ್ಮೆ ಸೀರೆ ಅಥವಾ ಇತರ ಉಡುಗೆಗಳ ಫ್ಯಾಷನ್‌ ಹಿಂದಿನಿಂದಲೂ ಇದೆ. ಇದು ಔಟ್‌ ಆಫ್‌ ಫ್ಯಾಷನ್‌ ಆಗುವ ಮಾತೇ ಇಲ್ಲ. ಹಾಗಾಗಿಯೇ Read more…

ಕಸೂತಿ ಕೆಲಸ ಮಾಡುವುದರಿಂದಲೂ ಶಾಂತವಾಗಿರುತ್ತೆ ನಿಮ್ಮ ಮನಸ್ಸು

ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ವ್ಯಾಯಾಮದಿಂದ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯಕರ ದೇಹ ನಮ್ಮದಾಗುತ್ತದೆ. ಆದ್ರೆ ಕೆಲವು ಮಹಿಳೆಯರು ವ್ಯಾಯಾಮ ಮಾಡೋದೇ ಇಲ್ಲ. ಆದ್ರೂ ಆರೋಗ್ಯವಾಗಿ, Read more…

‘ಮೊಡವೆ’ಯಿಂದ ಮುಕ್ತಿ ಬೇಕೆಂದ್ರೆ ಇಂದೇ ಬಿಟ್ಟುಬಿಡಿ ಈ ಅಭ್ಯಾಸ

ಸರಿಯಾಗಿ ಮುಖ ತೊಳೆದುಕೊಳ್ಳದೇ ಇರುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಹಾಲು, ತುಪ್ಪ ಸೇವನೆಯಿಂದ ಮುಖದ ಮೇಲೆ ಮೊಡವೆಗಳೇಳುತ್ತವೆ. ಹಾಗಾಗಿ ಮುಖದ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲವೊಂದು Read more…

ಹೇರ್ ರಿಂಗ್ ಬಳಸಿ ಡಿಫರೆಂಟ್ ‘ಹೇರ್ ಸ್ಟೈಲ್’ ಮಾಡಿ

ಸುಂದರವಾಗಿ ಕಾಣಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಹುಡುಗಿಯರು ಅದ್ರಲ್ಲಿ ಮುಂದು. ಪಾರ್ಟಿ, ಫಂಕ್ಷನ್ಗಳು ಹತ್ತಿರ ಬರ್ತಿದ್ದಂತೆ ಹುಡುಗಿಯರು ಸಿದ್ಧವಾಗ್ತಾರೆ. ಬ್ಯೂಟಿಪಾರ್ಲರ್ ಗಳ ಮುಂದೆ ಹುಡುಗಿಯರು ಸಾಲುಗಟ್ಟಿ ನಿಲ್ತಾರೆ. Read more…

ತಲೆ ಕೂದಲು ಬೋಳಾಗುವ ಲಕ್ಷಣವೇ…..?

ಮೂವತ್ತರ ಗಡಿ ದಾಟುತ್ತಲೇ ಕೂದಲು ಉದುರುವ ಸಮಸ್ಯೆಯಿಂದ ಬಳಲುವ ಪುರುಷರೇ ಹೆಚ್ಚು. ಈ ಸಮಸ್ಯೆಯಿಂದ ಹೊರಬರುವುದು ಅಷ್ಟು ಸುಲಭವಲ್ಲ. ಕೂದಲು ಉದುರಲು ಆರಂಭಿಸಿದಾಗಲೇ ಎಚ್ಚೆತ್ತರೆ ಮಾತ್ರ ಇದಕ್ಕೆ ಪರಿಹಾರ Read more…

ಶ್ರೀಗಂಧದ ಎಣ್ಣೆಯಿಂದಾಗುತ್ತೆ ಈ ಪ್ರಯೋಜನ

ಶ್ರೀಗಂಧವನ್ನು ತೇಯ್ದು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಉಳಿದಿರುವ ಮೊಡವೆ ಕಲೆಗಳು ದೂರವಾಗುತ್ತವೆ ಎಂಬುದು ನಿಮಗೆಲ್ಲಾ ತಿಳಿದ ವಿಷಯವೇ. ಆದರೆ ಶ್ರೀಗಂಧದ ಎಣ್ಣೆಯೂ ಮುಖದ ಕಾಂತಿ ಹೆಚ್ಚಿಸುತ್ತದೆ ಎಂಬ ವಿಷಯ Read more…

ಬೋಳು ತಲೆಗೆ ಕಾರಣವಾಗುತ್ತೆ 20 ರೂಪಾಯಿಯ ಈ ಪಾನೀಯ….!

ಕಾಲಕ್ಕೆ ತಕ್ಕಂತೆ ಜನರ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಪರಿಣಾಮ ಕೂದಲು ಉದುರುವಿಕೆ, ಬೊಕ್ಕತಲೆಯಂತಹ ಅನೇಕ ಸಮಸ್ಯೆಗಳು ಯುವಜನತೆಯಲ್ಲೂ ಸಾಮಾನ್ಯವಾಗಿಬಿಟ್ಟಿದೆ. ಇದರ ಹಿಂದಿರುವ ಕಾರಣಗಳು ನಿಜಕ್ಕೂ ಆಶ್ಚರ್ಯಕರವಾಗಿವೆ. ಆಹಾರ Read more…

ನಿಮ್ಮ ಬಿರುಕು ಪಾದ ಸಮಸ್ಯೆ ನಿವಾರಿಸಲು ಇವುಗಳಿಂದ ಮಸಾಜ್ ಮಾಡಿ

ಪಾದಗಳಲ್ಲಿ ಧೂಳು, ಕೊಳೆ ಕುಳಿತುಕೊಂಡು ಪಾದಗಳು ಒರಟಾಗಿ ಬಿರುಕು ಬಿಡುತ್ತದೆ. ಇದರಿಂದ ನಿಮ್ಮ ಪಾದಗಳಲ್ಲಿ ನೋವು, ರಕ್ತ ಕಾಣಿಸಿಕೊಳ್ಳು ತ್ತದೆ. ಇದು ನಿಮ್ಮನ್ನ ಮುಜುಗರಕ್ಕೀಡಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು Read more…

ಅತಿಯಾಗಿ ಸಾಬೂನು ಬಳಸ್ತೀರಾ….? ತ್ವಚೆಯ ಮೇಲೆ ಬೀರುತ್ತೆ ದುಷ್ಪರಿಣಾಮ

ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಹೊಸ ಹೊಸ ಸಾಬೂನು ಉತ್ಪನ್ನಗಳು ಕಂಡು‌ ಬರುತ್ತಿದ್ದು, ಗ್ರಾಹಕರು ಸಹ ಅವುಗಳ ಮೋಹಕತೆಗೆ ಒಳಗಾಗಿ ಪದೇಪದೇ ತಮ್ಮ ನೆಚ್ಚಿನ ಸಾಬೂನನ್ನು ಬದಲಿಸುತ್ತಾ ತಮಗೆ ಅರಿವಿಲ್ಲದಂತೆ ಹಾಳುಮಾಡಿಕೊಳ್ಳುತ್ತಿದ್ದಾರೆ. Read more…

ಚಳಿಗಾಲದಲ್ಲಿ ಚರ್ಮ ರಕ್ಷಣೆಗಾಗಿ ಬಳಸಿ ಈ ಸಿರಮ್

ಚಳಿಗಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಹವಾಮಾನವು ತಂಪಾಗುತ್ತಿದ್ದಂತೆ ನಮ್ಮ ಚರ್ಮವು ಶುಷ್ಕ ಮತ್ತು ನಿರ್ಜೀವವಾಗಲು ಪ್ರಾರಂಭಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ಚರ್ಮದ ರಕ್ಷಣೆಗಾಗಿ ಹೀಗೆ ಮಾಡಿ. ಚಳಿಗಾಲದಲ್ಲಿ Read more…

‘ಗರ್ಭಿಣಿ’ಯರು ಈ ಸೌಂದರ್ಯವರ್ಧಕದಿಂದ ದೂರವಿದ್ರೆ ಆರೋಗ್ಯಕ್ಕೆ ಒಳ್ಳೆಯದು

ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಗರ್ಭಿಣಿಯರು ಅನಾರೋಗ್ಯಕ್ಕೆ ತುತ್ತಾದಲ್ಲಿ ಅದು ಗರ್ಭದಲ್ಲಿರುವ ಶಿಶುವಿನ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಕೆಲವೊಂದು ಸೌಂದರ್ಯ ವರ್ಧಕಗಳಿಂದ ಗರ್ಭಿಣಿಯಾದವರು Read more…

ಕೂದಲು ಸೊಂಪಾಗಿ ಬಳೆಸಲು ಇಲ್ಲಿದೆ ‘ಸುಲಭ ವಿಧಾನ’

ಬದಲಾದ ದೇಹಸ್ಥಿತಿಗೆ ಅನುಗುಣವಾಗಿ ಕೂದಲು ಉದುರುತ್ತವೆ. ಇತ್ತೀಚೆಗಂತೂ ಹೆಚ್ಚಿನವರು ಕೂದಲು ಉದುರುವುದರ ಕುರಿತೇ ಚಿಂತಿಸುತ್ತಾರೆ. ಮಾತ್ರವಲ್ಲ, ಇದೊಂದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ದೇಹಕ್ಕೆ ಸರಿಯಾದ ಪೋಷಕಾಂಶಗಳು ಸಿಗದೇ ಇದ್ದ ಸಂದರ್ಭ, Read more…

ದೀರ್ಘಕಾಲ ಯೌವನ ಕಾಪಾಡಲು ಸೇವಿಸಿ ಕಮಲದ ಕಾಳು

ಬಹಳಷ್ಟು ಜನರಿಗೆ ಕಮಲದ ಕಾಳು ಎಂದಾಕ್ಷಣ ಹೊಸತು ಎನಿಸುತ್ತದೆ. ಆದರೆ ತಾವರೆ ಹೂವುಗಳಿಂದ ಈ ಬೀಜ ಲಭ್ಯವಾಗುತ್ತದೆ. ಇದನ್ನು ಕೆಲವರು ಲೋಟಸ್ ಸೀಡ್ಸ್ ಮತ್ತೆ ಕೆಲವರು ಲೋಟಸ್ ನಟ್ಸ್ Read more…

ಮುಖ, ಕೂದಲಿಗೆ ಹೊಳಪು ನೀಡುವ ಕಡಲೆ ಹಿಟ್ಟು

ಕಡಲೆ ಹಿಟ್ಟನ್ನು ಅಡುಗೆ ಮನೆಯ ಹೊರತಾಗಿ ಸೌಂದರ್ಯ ವರ್ಧನೆಗೆ ಅಂದರೆ ಮುಖದ ಹೊಳಪು ಹೆಚ್ಚಿಸಲು, ಕಲೆ ತೊಡೆದು ಹಾಕಲು ಫೇಸ್ ಪ್ಯಾಕ್, ಫೇಸ್ ವಾಶ್ ರೂಪದಲ್ಲಿ ಬಳಸಿರುವುದನ್ನು ನೀವೆಲ್ಲಾ Read more…

ತ್ವಚೆಯ ಶುಷ್ಕತೆ ತೆಗೆದುಹಾಕಲು ಬಳಸಿ‌ ‘ದ್ರಾಕ್ಷಿ ಹಣ್ಣಿನ ಮಾಸ್ಕ್’

ದ್ರಾಕ್ಷಿ ಹಣ್ಣಿನ ಮಾಸ್ಕ್ ನಿಮ್ಮ ತ್ವಚೆಯ ಮೇಲೆ ಚಮತ್ಕಾರಗಳನ್ನೇ ಸೃಷ್ಟಿಸಬಹುದು ಎಂಬುದು ನಿಮಗೆ ಗೊತ್ತೇ? ಮೊಡವೆ, ತ್ವಚೆಯ ಶುಷ್ಕತೆಯನ್ನು ತೆಗೆದುಹಾಕಲು ದ್ರಾಕ್ಷಿ ನೆರವಾಗುತ್ತದೆ. ತ್ವಚೆ ತೇವಾಂಶವನ್ನು ಕಳೆದುಕೊಂಡು ಡ್ರೈ Read more…

ಸಾಸಿವೆ ಎಣ್ಣೆ ನೀಡುತ್ತೆ ಕೂದಲಿಗೆ ಪೋಷಣೆ

ಸಾಸಿವೆ ಎಣ್ಣೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ದರಿಂದ ಇದನ್ನು ಅಡುಗೆಗೆ ಬಳಸುತ್ತಾರೆ. ಹಾಗೇ ಇದು ಚರ್ಮದ ಆರೋಗ್ಯಕ್ಕೂ ಕೂಡ ಉತ್ತಮ. ಆದರೆ ಇದನ್ನು ಕೂದಲಿಗೆ ಹಚ್ಚಬಹುದೇ ಎಂಬ ಗೊಂದಲ Read more…

ಇಲ್ಲಿವೆ ಫ್ಯಾಶನ್ ಇಷ್ಟಪಡುವ ಪುರುಷರ ವೈವಿಧ್ಯ ಕೇಶ ವಿನ್ಯಾಸಗಳ ಆಯ್ಕೆ

ಪುರುಷರಿಗೆ ಕೇಶ ವಿನ್ಯಾಸಕ್ಕೆ ಮಹಿಳೆಯರಷ್ಟು ಆಯ್ಕೆಗಳಿಲ್ಲ ಎಂದುಕೊಳ್ಳಬೇಡಿ. ಹಾಗೆ ನೋಡಲು ಹೋದರೆ ಮಹಿಳೆಯರಿಗಿಂತಲೂ ಹೆಚ್ಚಿನ ಅವಕಾಶ ಪುರುಷರಿಗಿದೆ. ಟ್ರೆಂಡಿಯಾಗಿರುವ ಕೂದಲು ಸೆಟ್ ಮಾಡಿಕೊಳ್ಳುವುದು ಪುರುಷರ ಫ್ಯಾಶನ್ ಗಳಲ್ಲೊಂದು. ಪ್ರಸ್ತುತ Read more…

ದಟ್ಟ ತಲೆಗೂದಲ ಸುಂದರಿ ನೀಡಿದ್ದಾಳೆ ಒಂದಿಷ್ಟು ಟಿಪ್ಸ್​

ತಲೆಗೂದಲು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಆದರೆ ಹೆಚ್ಚಿನವರಿಗೆ ಸುಂದರ ಕೇಶರಾಶಿ ಪಡೆಯುವ ಭಾಗ್ಯವೇ ಇರುವುದಿಲ್ಲ. ಈಗಂತೂ ಚಿಕ್ಕವಯಸ್ಸಿನಲ್ಲಿಯೇ ತಲೆಗೂದಲು ಬೋಳಾಗುತ್ತಿವೆ. ಅಂಥ ಸಂದರ್ಭದಲ್ಲಿ ಯುವತಿಯೊಬ್ಬಳ ಕೇಶರಾಶಿ ಈಗ Read more…

ಮನೆಯಲ್ಲೇ ಸುಲಭವಾಗಿ ಮಾಡಿ ನೋಡಿ ಕಾಫಿ ಫೇಶಿಯಲ್ʼ

ಕಪ್ಪು ಕಲೆ ಮತ್ತು ಸನ್ ಟ್ಯಾನ್ ಅನ್ನು ತೆಗೆದು ಹಾಕುವ ಸರಳವಾದ ಫೇಶಿಯಲ್ ಒಂದನ್ನು ಮನೆಯಲ್ಲೇ ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ. ಮೊದಲಿಗೆ ಟೊಮೆಟೊ ಹಣ್ಣನ್ನು ಕತ್ತರಿಸಿ ಅದರ Read more…

ಮುಖದ ಸೌಂದರ್ಯ ದುಪ್ಪಟ್ಟುಗೊಳಿಸುತ್ತೆ ತಣ್ಣೀರು

ನಿದ್ರೆಯಿಂದ ಎದ್ದ ತಕ್ಷಣ ಮುಖದ ಚರ್ಮ ಸೌಂದರ್ಯ ಕಳೆದುಕೊಂಡಿರುತ್ತದೆ. ಮುಖದ ಮೇಲೆ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಒತ್ತಡ, ಸರಿಯಾಗಿ ನಿದ್ರೆ ಬರದಿರುವುದು, ಆಹಾರದ ಅಲರ್ಜಿ ಎಲ್ಲವೂ ಈ ಗುಳ್ಳೆಗೆ Read more…

ಪದೇ ಪದೇ ಮೊಡವೆ ಮುಟ್ಟೀರಿ ಜೋಕೆ…..!

ಯಾವುದೇ ಸಮಾರಂಭಕ್ಕೆ ತೆರಳಬೇಕು ಎನ್ನುವಾಗಲೇ ಮುಖದ ಮೇಲೆ ದೊಡ್ಡದಾಗಿ ಮೊಡವೆ ಮೂಡಿ ನಿಮ್ಮ ಉತ್ಸಾಹವನ್ನೆಲ್ಲಾ ಕುಗ್ಗಿಸಿ ಬಿಡುತ್ತದೆ. ಈ ಸಂದರ್ಭದಲ್ಲಿ ನೀವು ಮಾಡುವ ಕೆಲವು ತಪ್ಪುಗಳು ಅದನ್ನು ಶಾಶ್ವತ Read more…

ಮುಖ, ಕೂದಲ ಸೌಂದರ್ಯ ಹೆಚ್ಚಿಸಲು ಇದು ಬೆಸ್ಟ್

ಸುಂದರ ಮುಖ ಹಾಗೂ ದಟ್ಟ, ಕಪ್ಪು ಕೂದಲನ್ನು ಪ್ರತಿಯೊಬ್ಬರು ಬಯಸ್ತಾರೆ. ಇದಕ್ಕಾಗಿ ದುಬಾರಿ ಉತ್ಪನ್ನಗಳನ್ನು ಖರೀದಿ ಮಾಡ್ತಾರೆ. ಆದ್ರೆ ಮನೆಯಲ್ಲಿಯೇ ಸಿಗುವ ಸುಲಭ ಪದಾರ್ಥದಿಂದ ನಿಮ್ಮ ಸೌಂದರ್ಯ ವೃದ್ಧಿಸಿಕೊಳ್ಳಬಹುದು. Read more…

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಿಂಪಲ್ ಟಿಪ್ಸ್

ವಾರವಿಡೀ ಕೆಲಸ ಕೆಲಸ, ವೀಕೆಂಡ್ ಬಂತಂದ್ರೆ ಮನೆ ಕ್ಲೀನಿಂಗ್. ಟೈಮ್ ಸಿಕ್ರೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣ ಅನಿಸೋದು ಸಹಜ. ಈ ಬ್ಯುಸಿ ಲೈಫ್ ನಲ್ಲಿ ನಮ್ಮ ಚರ್ಮದ ಆರೋಗ್ಯ Read more…

ಚಳಿಗಾಲದಲ್ಲಿ ಪುರುಷರನ್ನು ಕಾಡುವ ಡ್ರೈ ಸ್ಕಿನ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಚಳಿಗಾಲದಲ್ಲಿ ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ಸ್ಕಿನ್  ಡ್ರೈ ಆಗುತ್ತದೆ. ಚಳಿಗಾಲದಲ್ಲಿ ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾದರೆ ಚಳಿಗಾಲದಲ್ಲಿ ಪುರುಷರು ಎದುರಿಸುವ ಚರ್ಮದ Read more…

ಚಳಿಗಾಲದಲ್ಲಿಯೂ ಕಾಲುಗಳನ್ನು ಸುಂದರವಾಗಿಟ್ಟುಕೊಳ್ಳಲು ಇಲ್ಲಿದೆ ಟಿಪ್ಸ್

ಚಳಿಗಾಲ ಶುರುವಾಗಿದೆ. ಶೀತಗಾಳಿ ಚರ್ಮ ಒಣಗಲು ಕಾರಣವಾಗುತ್ತದೆ. ಕೈ, ಕಾಲುಗಳ ಬಿರುಕು, ಉರಿ ಒಣ ಚರ್ಮದವರಿಗೆ ಮತ್ತಷ್ಟು ಸಮಸ್ಯೆಯುಂಟು ಮಾಡುತ್ತದೆ. ಬಿರುಕು ಬಿಟ್ಟ ಹಿಮ್ಮಡಿ ದೊಡ್ಡ ಸಮಸ್ಯೆ. ಕೆಲವರ Read more…

ಮನೆಯಲ್ಲಿಯೇ ತಯಾರಿಸಿದ ಈ ಬಾಡಿಲೋಷನ್ ಹಚ್ಚಿ ಡ್ರೈ ಸ್ಕಿನ್ ಸಮಸ್ಯೆ ದೂರ ಮಾಡಿ

ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಮಾಡುವುದರಿಂದ ಚರ್ಮದ ಮಾಯಿಶ್ಚರೈಸರ್ ಕಳೆದು ಹೋಗಿ ಚರ್ಮವು ಬೇಗ ಒಣಗುತ್ತದೆ. ಹಾಗಾಗಿ ಸ್ನಾನ ಮಾಡಿದ ತಕ್ಷಣ ಮನೆಯಲ್ಲಿಯೇ ತಯಾರಿಸಿದ ಈ ಬಾಡಿಲೋಷನ್ ನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...