alex Certify Beauty | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆಹೊಟ್ಟು ಸಮಸ್ಯೆ ನಿವಾರಿಸಲು ಬಳಸಿ ಈ ನೈಸರ್ಗಿಕ ಶ್ಯಾಂಪೂ

ಬಹುತೇಕರನ್ನು ಕಾಡುವ ಸಾಮಾನ್ಯ ಸಮಸ್ಯೆ ಹೊಟ್ಟು. ತಲೆಯನ್ನು ಎಷ್ಟು ಸ್ವಚ್ಚಗೊಳಿಸಿದ್ರೂ ಪದೇ ಪದೇ ಬರುವ ತಲೆಹೊಟ್ಟು ಮುಜುಗರವನ್ನುಂಟು ಮಾಡುತ್ತದೆ. ತಲೆ ಹೊಟ್ಟು ನಿವಾರಣೆಗೆ ಮಾರುಕಟ್ಟೆಯಲ್ಲಿ ಹಲವಾರು ಶಾಂಪೂಗಳು ಲಭ್ಯವಿದೆ. Read more…

ತುಂಬಾ ಸೂಕ್ಷ್ಮ ಚರ್ಮದವರಿಗೆ ಕೆಲವೊಮ್ಮೆ ಹಾನಿಕರ ʼತೆಂಗಿನ ಎಣ್ಣೆʼ

ತೆಂಗಿನ ಎಣ್ಣೆ ಚರ್ಮಕ್ಕೆ, ಕೂದಲಿಗೆ ಬಹಳ ಒಳ್ಳೆಯದು. ಇದನ್ನು ಆಹಾರದಲ್ಲಿಯೂ ಸೇವನೆ ಮಾಡ್ತೇವೆ. ಇದು ಆರೋಗ್ಯಕ್ಕೆ ಅತ್ಯುತ್ತಮ ಎಂದು ನಂಬಲಾಗಿದೆ. ತುಂಬಾ ಪ್ರಯೋಜನಕಾರಿ ಎಂದುಕೊಂಡಿರುವ ತೆಂಗಿನ ಎಣ್ಣೆಯಲ್ಲೂ ಚರ್ಮಕ್ಕೆ Read more…

ಪದೇ ಪದೇ ಮುಖ ತೊಳೆದುಕೊಳ್ಳುವುದು ಪ್ರಯೋಜನಕಾರಿಯೇ…..?

ಪದೇಪದೇ ಮುಖ ತೊಳೆಯುವುದರಿಂದ ತ್ವಚೆಗೆ ಅಂಟಿಕೊಂಡಿರುವ ಧೂಳು ಕೊಳೆ ದೂರವಾಗುತ್ತದೆ ಹಾಗೂ ನಿಮ್ಮ ತ್ವಚೆ ಮೊಡವೆ ಮುಕ್ತ ವಾಗುತ್ತದೆ ಎಂಬುದು ನಿಮಗೆ ತಿಳಿದ ಸಂಗತಿಯೇ. ಅದಕ್ಕೂ ಹೊರತಾಗಿ ತಣ್ಣೀರಿನಿಂದ Read more…

ಕಣ್ಣಿನ ಊತ ಕಡಿಮೆ ಮಾಡುತ್ತೆ ಈ ಸಿಂಪಲ್ ಮನೆಮದ್ದು

ಕೆಲವೊಮ್ಮೆ ಕಣ್ಣಿನಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದ್ರಿಂದಾಗಿ ಮನೆಯಿಂದ ಹೊರ ಹೋಗುವುದೂ ಕಷ್ಟವಾಗುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಸುಸ್ತು, ಬಹಳ ಹೊತ್ತು ಕಂಪ್ಯೂಟರ್ ಅಥವಾ ಟಿವಿ, ಮೊಬೈಲ್ ನೋಡುತ್ತಿದ್ದರೆ, ಅನಿದ್ರೆ Read more…

ನುಣುಪಾದ ಉಗುರುಗಳನ್ನು ಪಡೆಯಲು ಇಲ್ಲಿದೆ ಟಿಪ್ಸ್

ಸುಂದರವಾದ ಮತ್ತು ನುಣುಪಾದ ಉಗುರುಗಳನ್ನು ಪಡೆಯಬೇಕೆಂಬುದು ಸಾಮಾನ್ಯವಾಗಿ ಎಲ್ಲ ಮಹಿಳೆಯರ ಆಸೆಯಾಗಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಬಣ್ಣ ಬಣ್ಣದ ನೈಲ್ ಪಾಲೀಶ್ ಗಳನ್ನು ಹಾಕಿಕೊಂಡು ಅಂದವಾಗಿ ಕಾಣಬೇಕೆಂದು ಕನಸು ಕಾಣುತ್ತಾರೆ. Read more…

ರಾತ್ರಿ ನೀವೂ ತಲೆ ಸ್ನಾನ ಮಾಡ್ತೀರಾ….?

ಅನೇಕ ಮಹಿಳೆಯರು ಬೆಳಿಗ್ಗೆ ತಲೆ ಸ್ನಾನ ಮಾಡಲು ಇಷ್ಟಪಡುವುದಿಲ್ಲ. ರಾತ್ರಿ ಕೂದಲು ತೊಳೆದ ಮಲಗುತ್ತಾರೆ. ಆದರೆ ರಾತ್ರಿಯಲ್ಲಿ ನಿಮ್ಮ ತಲೆ ಕೂದಲು ತೊಳೆಯುವುದು ಕೂದಲಿಗೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ. Read more…

ತ್ವಚೆಯ ಸೌಂದರ್ಯ ಹೆಚ್ಚಿಸುತ್ತೆ ಈ ಎಣ್ಣೆ

ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಧೂಳಿನಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಒಂದೊಂದೇ ಸಮಸ್ಯೆ ಕಾಡಲು ಶುರುವಾಗುತ್ತದೆ. ಸುಂದರ ಚರ್ಮವುಳ್ಳ ಮುಖ ಪಡೆಯಲು ಪ್ರತಿಯೊಬ್ಬರೂ ಮಾರುಕಟ್ಟೆಯಲ್ಲಿ ಸಿಗುವ ಮೇಕಪ್ ಸಾಮಗ್ರಿಗಳ Read more…

ಬೇಸಿಗೆಯಲ್ಲಿ ಮೊಡವೆಯಿಂದ ಮುಕ್ತಿ ಹೊಂದಲು ರಾತ್ರಿ ಮಲಗುವ ಮುನ್ನ ತಪ್ಪದೇ ಮಾಡಿ ಈ ಕೆಲಸ

ಬೇಸಿಗೆಯಲ್ಲಿ ಹೆಚ್ಚು ಬೆವರುವುದರಿಂದ ಮುಖದ ಮೇಲೆ ಧೂಳು, ಕೊಳೆ ಕುಳಿತುಕೊಳ್ಳುತ್ತದೆ. ಇದರಿಂದ ಮೊಡವೆಗಳ ಸಮಸ್ಯೆ ಕಾಡುತ್ತದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಮೊಡವೆಗಳ ಸಮಸ್ಯೆ ದೂರವಾಗಿಸಲು ರಾತ್ರಿ ನಿದ್ರೆ ಮಾಡುವ Read more…

ಕೂದಲುದುರುವ ಸಮಸ್ಯೆ ನಿವಾರಿಸಲು ಪ್ರತಿದಿನ ಮಾಡಿ ಈ ʼಯೋಗʼ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ವಾತಾವರಣದ ಧೂಳು, ಮಾಲಿನ್ಯ, ಬಿಸಿಲು ಕಾರಣವಾಗಿರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ 15 ನಿಮಿಷಗಳ ಕಾಲ ಬಾಲಾಯಂ ಯೋಗ Read more…

ಮಾವಿನ ಹಣ್ಣಿನ ಸಿಪ್ಪೆಯಲ್ಲಿದೆ ಸೌಂದರ್ಯದ ಗುಟ್ಟು

ಹಣ್ಣುಗಳ ರಾಜ ಮಾವು. ಇದನ್ನು ಇಷ್ಟಪಡದವರಿಲ್ಲ. ರುಚಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಾವು ತಿನ್ನಲು ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಮಾವಿನ ಹಣ್ಣು ತಿಂದು ಸಿಪ್ಪೆ ಒಗೆಯುವವರು ಸಿಪ್ಪೆಯಲ್ಲಿರುವ ಸೌಂದರ್ಯದ ಗುಟ್ಟು Read more…

ಬಾಳೆಹಣ್ಣು ಉಪಯೋಗಿಸಿ ಮುಖ ಹೊಳೆಯುವಂತೆ ಮಾಡುವುದು ಹೇಗೆ ಗೊತ್ತಾ…..?

ಬೇಸಿಗೆಯಲ್ಲಿ ಮುಖದಲ್ಲಿ ಅಲ್ಲಲ್ಲಿ ಬಿಳಿ ಸಿಪ್ಪೆ ಏಳುತ್ತಿದೆಯೇ, ಸನ್ ಬರ್ನ್ ಕಾಣಿಸಿಕೊಂಡಿದೆಯೇ, ಮುಖದಲ್ಲಿ ಎಣ್ಣೆ ಪಸೆ ಇದೆಯೇ ಇದಕ್ಕೆಲ್ಲ ಮುಖ್ಯ ಕಾರಣ ಉರಿ ಬಿಸಿಲು. ಕೆಲಸ ಅಥವಾ ಇನ್ನಿತರ Read more…

ಕಂಕುಳಿನ ಕಪ್ಪು ಕಲೆಯಿಂದ ಬೇಸತ್ತಿದ್ದೀರಾ……? ಈ ಮನೆ ಮದ್ದುಗಳನ್ನ ಟ್ರೈ ಮಾಡಿ ನೋಡಿ

ಕಂಕುಳಲ್ಲಿ ಕಪ್ಪು ಕಲೆ ಬಹುತೇಕ ಮಂದಿಗೆ ಇರುವ ಸಮಸ್ಯೆ. ಈ ಸಮಸ್ಯೆಯಿಂದಾಗಿ ಮಹಿಳೆಯರಿಗೆ ತುಂಬಾನೇ ಕಷ್ಟ ಎನಿಸುತ್ತೆ. ಸ್ಲೀವ್​ಲೆಸ್​​​​ ಟಾಪ್​ಗಳನ್ನ ಧರಿಸಿದ ವೇಳೆ ಈ ಕಪ್ಪು ಕಲೆ ಎದ್ದು Read more…

ʼಮುಲ್ತಾನಿ ಮಿಟ್ಟಿʼ ಪ್ಯಾಕ್ ನಿಂದ ತ್ವಚೆಗೆ ಇದೆ ಈ ಲಾಭ

ಸೌಂದರ್ಯ ಹೆಚ್ಚಿಸುವಲ್ಲಿ ಮುಲ್ತಾನಿ ಮಿಟ್ಟಿ ಹೆಚ್ಚಿನ ಪಾತ್ರ ವಹಿಸುತ್ತದೆ. ಮುಖದಲ್ಲಿನ ಎಣ್ಣೆಯ ಅಂಶ ಕಡಿಮೆ ಮಾಡಿ. ಚರ್ಮವನ್ನು ನಳನಳಿಸುವಂತೆ ಮಾಡುತ್ತದೆ. ಸಾಕಷ್ಟು ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸುವ ಗುಣ Read more…

ಸದಾ ಫಿಟ್ ಆಂಡ್ ಯಂಗ್ ಆಗಿರಲು ಮುಖ್ಯ ಈ ಆಹಾರ

ಯೌವನದ ಹೊಳಪು ವಯಸ್ಸಾದ ನಂತರವೂ ಇರಬೇಕೆಂಬುದು ಎಲ್ಲರ ಆಸೆ. ಸದಾ ಫಿಟ್ ಆ್ಯಂಡ್ ಯಂಗ್ ಆಗಿರಬೇಕೆಂದ್ರೆ ನಮ್ಮ ಆಹಾರದ ಮೇಲೆ ನಿಯಂತ್ರಣವಿರಬೇಕು. ಪೌಷ್ಟಿಕಾಂಶಗಳು ಹೆಚ್ಚಿರುವ ಆಹಾರದ ಸೇವನೆಯಿಂದ ಹೆಚ್ಚು Read more…

ಈ ʼಹಣ್ಣುʼ ತಿನ್ನೋದರಿಂದ ಸುಲಭವಾಗಿ ಕಡಿಮೆ ಮಾಡಬಹುದು ತೂಕ

ವರ್ಷವಿಡಿ ವ್ಯಾಯಾಮ ಮಾಡಿದರೂ ತೂಕ ಕಡಿಮೆ ಆಗ್ತಾ ಇಲ್ಲ. ತೂಕ ಕಡಿಮೆ ಮಾಡುವ ವಿಧಾನ ಯಾವುದಪ್ಪ ಅಂತಾ ಚಿಂತೆ ಮಾಡೋರಿಗೆ ಇಲ್ಲಿದೆ ಸುಲಭ ಉಪಾಯ. ಒಂದು ಜಾತಿಯ ಹಣ್ಣು Read more…

ಆಕರ್ಷಕ ಗಡ್ಡ ನಿಮ್ಮದಾಗಬೇಕಾ……?

ಗಡ್ಡ ಬಿಡೋದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್. ಇದು ಹುಡುಗ್ರ ಸೌಂದರ್ಯ ಹೆಚ್ಚಿಸುವ ಜೊತೆಗೆ ಹುಡುಗಿಯರನ್ನು ಆಕರ್ಷಿಸುತ್ತದೆ. ಗಡ್ಡ ಬಿಟ್ರೆ ಕೆಲಸ ಮುಗಿಯಲಿಲ್ಲ. ಗಡ್ಡದ ಆರೈಕೆ ಅತಿ ಮುಖ್ಯ. ಗಡ್ಡ Read more…

ಬೆವರಿನಿಂದ ಮುಕ್ತಿ ಹೊಂದಲು ಇಲ್ಲಿದೆ ಕೆಲ ಟಿಪ್ಸ್

ಬೇಸಿಗೆಯಲ್ಲಿ ಎಲ್ಲರೂ ಉಸ್ಸಪ್ಪಾ ಅಂತಾರೆ. ಬೆವರಿಗೆ ಬೆಂಡಾಗುವವರೇ ಜಾಸ್ತಿ. ಬೆವರಿನ ದುರ್ವಾಸನೆ ಬೇರೆ. ಇದರಿಂದ ಮುಕ್ತಿ ಹೊಂದಲು ಇಲ್ಲಿದೆ ಕೆಲ ಟಿಪ್ಸ್. ಪ್ರತಿದಿನ ವಾಕಿಂಗ್ ಮಾಡೋದ್ರಿಂದ ಶುದ್ಧ ಗಾಳಿ Read more…

ಮನೆಯಲ್ಲೇ ವ್ಯಾಕ್ಸಿಂಗ್ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ, ಇಲ್ಲದಿದ್ದಲ್ಲಿ ಚರ್ಮಕ್ಕೆ ಆಗಬಹುದು ಹಾನಿ……!

ಸಾಮಾನ್ಯವಾಗಿ ಎಲ್ಲರೂ ಪಾರ್ಲರ್‌ಗಳಲ್ಲಿ ವ್ಯಾಕ್ಸಿಂಗ್‌ ಮಾಡಿಸಿಕೊಳ್ಳುತ್ತಾರೆ. ಆದರೆ ಅನೇಕ ಕಾರಣಗಳಿಂದ ಪಾರ್ಲರ್‌ಗೆ ಹೋಗಲು ಸಮಯ ಸಿಗದೇ ಇದ್ದಾಗ ಮನೆಯಲ್ಲೇ ಪ್ರಯತ್ನಿಸುವವರೂ ಇದ್ದಾರೆ. ಮನೆಯಲ್ಲೇ ವ್ಯಾಕ್ಸಿಂಗ್‌ ಮಾಡಿಕೊಳ್ಳುವುದರಿಂದ ಹಣ ಕೂಡ Read more…

ಹಳದಿ ಹಲ್ಲಿನ ಸಮಸ್ಯೆ ದೂರ ಮಾಡುವುದು ಹೇಗೆ……?

  ನೀವು ನಕ್ಕಾಗ ನಿಮ್ಮ ಸೌಂದರ್ಯವನ್ನು ದುಪ್ಪಟ್ಟುಗೊಳಿಸುವುದು ಹಲ್ಲುಗಳು. ಅವುಗಳೇ ಹಳದಿಗಟ್ಟಿ ನಿಮ್ಮ ಸೌಂದರ್ಯಕ್ಕೆ ಭಂಗ ತರುತ್ತಿವೆಯೇ. ಹಾಗಿದ್ದರೆ ಅದನ್ನು ಸರಿಪಡಿಸುವುದು ಹೇಗೆ? ಒಂದು ಚಮಚ ತೆಂಗಿನೆಣ್ಣೆಯನ್ನು ತೆಗೆದುಕೊಳ್ಳಿ. Read more…

40 ದಿನಗಳ ಕಾಲ ಕೇವಲ ಕಿತ್ತಳೆ ಹಣ್ಣಿನ ಜ್ಯೂಸ್‌ ಮಾತ್ರ ಕುಡಿದಿದ್ದಾಳೆ ಮಹಿಳೆ, ಇಲ್ಲಿದೆ ಈ ಪ್ರಯೋಗದ ಎಫೆಕ್ಟ್‌ !

ಆಸ್ಟ್ರೇಲಿಯಾದ ಮಹಿಳೆಯೊಬ್ಬಳು ಹೊಸಬಗೆಯ ಡಯಟ್‌ ಮೂಲಕ ಸುದ್ದಿ ಮಾಡಿದ್ದಾಳೆ. ಕ್ವೀನ್ಸ್‌ಲ್ಯಾಂಡ್‌ನ ನಿವಾಸಿ ಅನ್ನೆ ಓಸ್ಬೋರ್ನ್ ಎಂಬಾಕೆ 40 ದಿನಗಳ ಕಾಲ ಕೇವಲ ಕಿತ್ತಳೆ ರಸವನ್ನು ಕುಡಿದಿದ್ದಾಳೆ. ಈ ಮಹಿಳೆ Read more…

ಕಾಂತಿಯುತ ತ್ವಚೆಗೆ ಬಳಸಿ ʼಆಲೂಗಡ್ಡೆʼಯಿಂದ ತಯಾರಿಸಿದ ಸೋಪ್

ಆಲೂಗಡ್ಡೆ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಪೋಷಕಾಂಶಗಳು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಹಾಗಾಗಿ ಆಲೂಗಡ್ಡೆಯಿಂದ ಸೋಪ್ ತಯಾರಿಸಿ ಬಳಸಿ. ಒಂದು ಪಾತ್ರೆಯಲ್ಲಿ ಸೋಪ್ ಬೇಸ್ ಹಾಕಿ ಇದಕ್ಕೆ 4 Read more…

ʼಹೇರ್ ವಾಶ್ʼ ಮಾಡಿದ ಬಳಿಕ ಈ ತಪ್ಪುಗಳನ್ನು ಮಾಡದಿರಿ

ಕೂದಲನ್ನು ಸ್ವಚ್ಛಗೊಳಿಸುವುದರಿಂದ ಕೂದಲಿನ ಆರೋಗ್ಯವನ್ನು ಕಾಪಾಡಬಹುದು ನಿಜ. ಆದರೆ ಕೂದಲು ವಾಶ್ ಮಾಡಿದ ಬಳಿಕ ನೀವು ಮಾಡುವಂತಹ ಈ ತಪ್ಪುಗಳು ನಿಮ್ಮ ಕೂದಲನ್ನು ತೆಳುವಾಗಿ ಒರಟಾಗಿಸುತ್ತದೆ. ಅದು ಯಾವ Read more…

ಬೇಸಿಗೆಯಲ್ಲಿ ಹೆಚ್ಚು ಕೂದಲು ಉದುರಲು ಇದೇ ಕಾರಣ

ಬೇಸಿಗೆಯಲ್ಲಿ ಕೂದಲಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಅದರಲ್ಲೂ ಕೂದಲುದುರುವ ಸಮಸ್ಯೆಯನ್ನು ಹೆಚ್ಚಿನವರು ಅನುಭವಿಸುತ್ತಾರೆ. ಇದಕ್ಕೆ ಕಾರಣ ನೆತ್ತಿಯಲ್ಲಿ ಅತಿಯಾಗಿ ಬೆವರು ಬರುವುದು. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ Read more…

ಈ ವಸ್ತು ದೂರ ಮಾಡುತ್ತೆ ‘ಬ್ಲಾಕ್ ಹೆಡ್ಸ್’

ಕಪ್ಪು ಕಲೆಗಳು ಅಂದ್ರೆ ಬ್ಲಾಕ್ ಹೆಡ್ಸ್ ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಕೆಲ ಮಹಿಳೆಯರ ಮೂಗಿನ ಮೇಲೆ ಈ ಕಪ್ಪು ಕಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆಯ್ಲಿ ಚರ್ಮದಿಂದಾಗಿ ಮುಖದ Read more…

‘ಆರೋಗ್ಯ’ದೊಂದಿಗೆ ಸೌಂದರ್ಯ ಹೆಚ್ಚಿಸುತ್ತೆ ನಗು

ಸುಂದರವಾಗಿ ಕಾಣಬೇಕೆಂದು ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ನಗು ನಿಮ್ಮ ಸೌಂದರ್ಯಕ್ಕೆ ಪೂರಕವಾಗಿದೆ. ನಗುವ ಗಂಡಸರನ್ನು, ಅಳುವ ಹೆಂಗಸರನ್ನು ನಂಬಬಾರದು ಎಂದೆಲ್ಲಾ ಹೇಳುತ್ತಾರೆ. ಆದರೆ, ಆ ಮಾತೆಲ್ಲಾ ಹಳೆದಾಯ್ತು. Read more…

ಕಾಂತಿಯುಕ್ತ ಮುಖಕ್ಕಾಗಿ ಬಳಸಿ ಈ ನೈಸರ್ಗಿಕ ಫೇಸ್ ಮಾಸ್ಕ್

ಹೊಳೆಯುವ ಚರ್ಮ, ಸುಂದರ ಮುಖ ತಮ್ಮದಾಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಅದಕ್ಕಾಗಿ ಕೆಲವೊಂದು ನೈಸರ್ಗಿಕ ಫೇಸ್ ಮಾಸ್ಕ್ ಗಳನ್ನು ನೀವು ಬಳಸಬಹುದು. ಅವೊಕಾಡೊ, ಆಲಿವ್ ಆಯಿಲ್ ಸೇರಿದಂತೆ Read more…

ಪ್ರತಿ ದಿನ ಇದನ್ನು ಹಚ್ಚಿದ್ರೆ ಮುಖದ ಮೇಲಿನ ಕಪ್ಪು ಕಲೆ ಮಂಗಮಾಯ…!

ಮುಖದ ಮೇಲೆ ಒಂದು ಕಪ್ಪು ಮಚ್ಚೆಯಿದ್ರೆ ಅದು ಸೌಂದರ್ಯವನ್ನು ವೃದ್ಧಿಸುತ್ತದೆ. ಆದ್ರೆ ಮುಖವೆಲ್ಲ ಕಲೆಯಾದ್ರೆ ಸೌಂದರ್ಯ ಹಾಳಾಗುತ್ತದೆ. ಕಲೆ ಹೋಗಲಾಡಿಸಿ ಸುಂದರ ಮುಖಕ್ಕಾಗಿ ಜನರು ಬ್ಯೂಟಿಪಾರ್ಲರ್ ಮೊರೆ ಹೋಗ್ತಾರೆ. Read more…

ತ್ವಚೆ ಕಾಂತಿ ಹೆಚ್ಚಿಸಲು ರಾತ್ರಿ ಈ ಉತ್ಪನ್ನಗಳನ್ನು ಬಳಸಿ

ಕೆಲವು ಮಹಿಳೆಯರು ಕಲೆರಹಿತವಾದ ಸುಂದರವಾದ ತ್ವಚೆಯನ್ನು ಪಡೆದಿರುತ್ತಾರೆ. ಇದಕ್ಕೆ ಕಾರಣ ಅವರು ರಾತ್ರಿಯ ವೇಳೆಯಲ್ಲಿ ಚರ್ಮವನ್ನು ಆರೈಕೆ ಮಾಡುವ ವಿಧಾನ. ರಾತ್ರಿ ಚರ್ಮದ ಆರೈಕೆಗೆ ಸರಿಯಾದ ಉತ್ಪನ್ನಗಳನ್ನು ಬಳಸಬೇಕು. Read more…

ಮುಖದ ಸೌಂದರ್ಯ ದುಪ್ಪಟ್ಟಾಗಲು ಬಳಸಿ ‘ಕಡಲೆಕಾಯಿ ಫೇಸ್ ಪ್ಯಾಕ್’

ಕಡಲೆಕಾಯಿ ಆರೋಗ್ಯಕ್ಕೆ ಉತ್ತಮ. ಕಡಲೆಕಾಯಿ ಕೂದಲು ಮತ್ತು ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿ. ಇದು ಚರ್ಮದ ರಂಧ್ರಗಳನ್ನು ಶುದ್ಧಿಕರಿಸುತ್ತದೆ. ಹಾಗಾಗಿ ಪಾರ್ಟಿ ಫಕ್ಷನ್ ಗಳಿಗೆ ಹೋಗುವಾಗ ಕಡಲೆಕಾಯಿಯಿಂದ ಫೇಸ್ Read more…

ಮುಖದ ಕಲೆಗಳ ನಿವಾರಣೆಗೆ ಹಚ್ಚಿ ಪಪ್ಪಾಯ ಜೆಲ್

ಬೇಸಿಗೆ ಕಾಲ ಬರುತ್ತಿದ್ದಂತೆ ಚರ್ಮದ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ಶುರುವಾಗುತ್ತದೆ. ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗೇ ಇದು ಚರ್ಮದ ಅಂದವನ್ನು ಹೆಚ್ಚಿಸುತ್ತದೆ. ಹಾಗಾಗಿ ಮುಖದ ಮೇಲೆ ಪಪ್ಪಾಯಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...