HomeBeautyಕೂದಲ ಆರೈಕೆಗೆ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಬ್ಲೀಚ್

ಕೂದಲ ಆರೈಕೆಗೆ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಬ್ಲೀಚ್

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ಕೂದಲು ಬ್ಲೀಚ್ ಮಾಡುವ ಪ್ರವೃತ್ತಿ ಇದೆ. ಅದಕ್ಕಾಗಿ ಅವರು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಬಳಸುತ್ತಾರೆ. ಇದರಿಂದ ಕೂದಲು ಹಾಳಾಗುತ್ತದೆ. ಅದಕ್ಕಾಗಿ ಮನೆಯಲ್ಲಿಯೇ ಬ್ಲೀಚ್ ತಯಾರಿಸಿ ಕೂದಲಿಗೆ ಬಳಸಿ. ಇದರಿಂದ ಕೂದಲು ಆರೋಗ್ಯವಾಗಿರುತ್ತದೆ.

*1/2 ಕಪ್ ಬಿಸಿ ನೀರಿಗೆ 1 ಕಪ್ ನಿಂಬೆ ರಸ, ಮತ್ತು ½ ಕಪ್ ಕಂಡೀಷನರ್ ನ್ನು ಬೆರೆಸಿ ಸ್ಪ್ರೇ ಬಾಟಲಿನಲ್ಲಿ ತುಂಬಿಸಿ ಕೂದಲಿಗೆ ಹಚ್ಚಿ ಸೂರ್ಯನ ಬಿಸಿಲಿನಲ್ಲಿ 1 ಗಂಟೆ ಕುಳಿತುಕೊಳ್ಳಿ. ಇದನ್ನು ತಿಂಗಳಿಗೆ ನಾಲ್ಕು ಬಾರಿ ಮಾಡಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*1/2 ಕಪ್ ವಿನೆಗರ್, ½ ಕಪ್ ನೀರು, 2 ಚಮಚ ಜೇನುತುಪ್ಪವನ್ನು ಮಿಕ್ಸ್ ಮಾಡಿ ಸ್ಟ್ರೇ ಬಾಟಲಿನಲ್ಲಿ ಹಾಕಿ ಕೂದಲಿಗೆ ಹಚ್ಚಿ 1 ಗಂಟೆ ಬಿಟ್ಟು ನೀರಿನಿಂದ ವಾಶ್ ಮಾಡಿ. ಬಳಿಕ ಕೂದಲಿಗೆ ಜೇನುತುಪ್ಪ ಹಚ್ಚಿ 30 ನಿಮಿಷ ಬಿಟ್ಟು ಮತ್ತೆ ವಾಶ್ ಮಾಡಿ. ಇದರಿಂದ ಕೂಡ ಉತ್ತಮ ಫಲಿತಾಂಶ ಪಡೆಯಬಹುದು.

For Latest News Updates, Join Our Whatsapp Community🚩
RELATED ARTICLES

Most Popular