Beauty

ಅಪ್ಪಿತಪ್ಪಿಯೂ ಬಾಚಿಕೊಳ್ಳಬೇಡಿ ಒದ್ದೆಯಾದ ಕೂದಲು

ಒಣ ಕೂದಲಿಗಿಂತ ಒದ್ದೆ ಕೂದಲಿಗೆ ಹೆಚ್ಚು ಹಾನಿ ಸಂಭವಿಸುತ್ತದೆ. ಹಾಗಾಗಿ ಒದ್ದೆ ಕೂದಲಿನ ಬಗ್ಗೆ ಹೆಚ್ಚು…

ಮುಖದ ಕಲೆ ನಿವಾರಿಸಿ ಹೊಳಪು ಹೆಚ್ಚಿಸಲು ಬಳಸಿ ನೆಲ್ಲಿಕಾಯಿ

ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ಹಲವು ರೋಗಗಳಿಗೆ ಔಷಧವಾಗಿ ಬಳಸುತ್ತಾರೆ. ಇದರಿಂದ ಸೌಂದರ್ಯವನ್ನು ಕೂಡ…

ಗೋಧಿ ಎಣ್ಣೆಯಿಂದ ವೃದ್ಧಿಯಾಗುತ್ತೆ ತ್ವಚೆಯ ಸೌಂದರ್ಯ

ಗೋಧಿ ಧಾನ್ಯಗಳಿಂದ ತಯಾರಿಸಿದ ಎಣ್ಣೆ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದೆ. ಇದರಲ್ಲಿ ವಿಟಮಿನ್ ಬಿ6, ಪೋಲಿಕ್ ಆಸಿಡ್,…

ಅನಗತ್ಯವಾದ ಕೂದಲು ತೆಗೆದು ಹಾಕಲು ಬೇಡ ಈ ಬಗ್ಗೆ ಭಯ

ಅನಗತ್ಯ ಕೂದಲು ಕೆಲವೊಮ್ಮೆ ಗಲ್ಲ ಅಥವಾ ತುಟಿಯ ಮೇಲ್ಭಾಗದಲ್ಲಿ ಬೆಳೆದು ಮಹಿಳೆಯರಿಗೆ ಚಿಂತೆಯನ್ನು ತಂದೊಡ್ಡೀತು. ಪುರುಷರಿಗೆ…

ಅದೃಷ್ಟ ತರುತ್ತೆ ಅಲೋವೆರಾ ಗಿಡ….!

ಲೋಳೆರಸ ಅಥವಾ ಅಲೋವೆರಾ ಆರೋಗ್ಯಕ್ಕೆ ಮಾತ್ರವಲ್ಲ ಅದೃಷ್ಟಕ್ಕೂ ಸೈ. ಈ ಗಿಡ ಯಾರ ಮನೆಯಲ್ಲಿ ಇರುತ್ತದೆಯೋ…

ಹಣೆಯ ಮೇಲಿನ ಮೊಡವೆಗಳನ್ನು ಸಂಪೂರ್ಣ ನಿವಾರಿಸುತ್ತದೆ ಈ ಮನೆಮದ್ದು……!

ಆಪಲ್ ಸೈಡರ್ ವಿನೆಗರ್‌ನಲ್ಲಿ ಸಾಕಷ್ಟು ಔಷಧೀಯ ಅಂಶಗಳಿವೆ. ತೂಕ ಇಳಿಸಲು ಕೂಡ ಇದನ್ನು ಸೇವಿಸಲಾಗುತ್ತದೆ. ಸೇಬುಗಳಿಂದ…

ಸೌಂದರ್ಯ ವೃದ್ಧಿಗೆ ಈ ರೀತಿ ಬಳಸಿ ಸಮುದ್ರದ ಉಪ್ಪು

ಸಮುದ್ರದ ಉಪ್ಪಿನಲ್ಲಿ ಮೆಗ್ನೀಶಿಯಂ , ಪೊಟ್ಯಾಶಿಯಂ, ಮತ್ತು ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಇದನ್ನು ಅಡುಗೆಗೆ ಬಳಸುತ್ತಾರೆ. ಆದರೆ…

ತಮಗೆ ಸೂಕ್ತವಲ್ಲದ ಬ್ರಾ ಧರಿಸಿದ್ರೆ ಎದುರಿಸಬೇಕಾಗುತ್ತೆ ಈ ಸಮಸ್ಯೆ

ಬೇರೆ ಬೇರೆ ಕಂಪನಿಗಳ, ಬೇರೆ ಬೇರೆ ವಿನ್ಯಾಸದ ಬ್ರಾಗಳು ಮಾರುಕಟ್ಟೆಯಲ್ಲಿವೆ. ಒಳ ಉಡುಪು ಎನ್ನುವ ಕಾರಣಕ್ಕೆ…

ಕೂದಲ ಸೌಂದರ್ಯ ಹೆಚ್ಚಿಸಲು ಈ ಹೇರ್ ಪ್ಯಾಕ್ ಬಳಸಿ

ಮೊಸರು ಆರೋಗ್ಯಕ್ಕೆ ಮಾತ್ರವಲ್ಲ ಇದರಿಂದ ಕೂದಲು ಹಾಗೂ ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಮೊಸರು ಉತ್ತಮವಾದ…

ಮುಖದ ʼಸೌಂದರ್ಯʼ ಕಾಪಾಡಲು ಇಲ್ಲಿದೆ ಮನೆಮದ್ದು

ಮುಖದ ಮೇಲೆ ಪಿಗ್ಮೆಂಟೇಶನ್ ಸೂರ್ಯನಿಗೆ ಒಡ್ಡಿಕೊಳ್ಳುವುದು, ಹಾರ್ಮೋನುಗಳ ಬದಲಾವಣೆ ಮತ್ತು ಕೆಲವು ಔಷಧಿಗಳಂತಹ ವಿವಿಧ ಅಂಶಗಳಿಂದ…