HomeBeautyಒರಟಾದ ಕೈಗಳನ್ನು ಮೃದುಗೊಳಿಸಲು ಈ ʼಹ್ಯಾಂಡ್ ಮಾಸ್ಕ್ʼ ಬಳಸಿ

ಒರಟಾದ ಕೈಗಳನ್ನು ಮೃದುಗೊಳಿಸಲು ಈ ʼಹ್ಯಾಂಡ್ ಮಾಸ್ಕ್ʼ ಬಳಸಿ

ಚಳಿಗಾಲದಲ್ಲಿ ಕೈಗಳ ಚರ್ಮಗಳು ಕೂಡ ಒಣಗಿ ಒರಟಾಗುತ್ತದೆ. ಅಲ್ಲದೇ ಅತಿಯಾದ ಕೆಲಸಗಳನ್ನು ಮಾಡುವುದರಿಂದ ಕೈಗಳ ಚರ್ಮಗಳು ಒರಟಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಿ ಕೈಗಳನ್ನು ಮೃದುವಾಗಿ ಮಾಡಲು ಈ ಮನೆಮದ್ದುಗಳನ್ನು ಬಳಸಿ.

*ಬೇಯಿಸಿದ ಆಲೂಗಡ್ಡೆಯನ್ನು ಮ್ಯಾಶ್ ಮಾಡಿ ಅದಕ್ಕೆ 1 ಚಮಚ ಆಲಿವ್ ಆಯಿಲ್ ಸೇರಿಸಿ. ಅದನ್ನು ಕೈಗಳಿಗೆ ಹಚ್ಚಬೇಕು. 15 ನಿಮಿಷ ಬಿಟ್ಟು ಕೈಗಳನ್ನು ವಾಶ್ ಮಾಡಿ. ಈ ಹ್ಯಾಂಡ್ ಮಾಸ್ಕ್ ಅನ್ನು ನಿಯಮಿತವಾಗಿ ಬಳಸಿ. ಇದರಿಂದ ಕೈಗಳು ಮೃದುವಾಗುತ್ತವೆ.

*3 ಚಮಚ ಅಲೋವೆರಾ ಜೆಲ್, 2 ಚಮಚ ವಿಟಮಿನ್ ಇ ಎಣ್ಣೆ, 5 ಹನಿ ಎಸೆನ್ಷಿಯಲ್ ಆಯಿಲ್, ಇವಿಷ್ಟನ್ನು ಸೇರಿಸಿ ಮಿಕ್ಸ್ ಮಾಡಿ ಕೈಗಳಿಗೆ ಹಚ್ಚಿ 10 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ದಿನಕ್ಕೆ ಒಮ್ಮೆ ಹಚ್ಚಿ. ಇದರಿಂದ ಕೈಗಳು ಮೃದುವಾಗುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular