alex Certify Latest News | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ಆಸ್ಕರ್ 2025’ ರ ರೇಸ್ ನಿಂದ ‘ಲಪಾಟಾ ಲೇಡೀಸ್’ ಚಿತ್ರ ಔಟ್ |Laapataa Ladies

ಹೈದರಾಬಾದ್ : ಆಸ್ಕರ್ 2025ರ ರೇಸ್ ನಿಂದ ‘ಲಪಾಟಾ ಲೇಡೀಸ್’ ಚಿತ್ರ ಹೊರಬಿದ್ದಿದ್ದು, ಚಿತ್ರತಂಡಕ್ಕೆ ನಿರಾಸೆಯಾಗಿದೆ.ಲಪಾಟಾ ಲೇಡೀಸ್ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ. ಅಕಾಡೆಮಿ ಆಫ್ ಮೋಷನ್ Read more…

ಮಹಿಳೆಯರೇ ಗಮನಿಸಿ : ಉಚಿತ ‘ಸೋಲಾರ್ ಸ್ಟವ್’ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ..? ಏನೆಲ್ಲಾ ದಾಖಲೆಗಳು ಬೇಕು

ಕೇಂದ್ರ ಸರ್ಕಾರವು ದೇಶದ ಮಹಿಳೆಯರನ್ನು ಪ್ರೋತ್ಸಾಹಿಸಲು ಕಾಲಕಾಲಕ್ಕೆ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ. ಉದಾಹರಣೆಗೆ, ಉಜ್ವಲ ಯೋಜನೆಯಡಿ, ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬಗಳಿಗೆ ಪ್ರತಿ ತಿಂಗಳು ಪ್ರತಿ ಉಪ Read more…

JOB ALERT : ‘SSLC’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : ‘ಅಂಚೆ ಕಚೇರಿ’ಯಲ್ಲಿ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ |Indian Post office recruitment 2024

ಭಾರತದ ಅಂಚೆ ಇಲಾಖೆಯಲ್ಲಿ. ಕೇಂದ್ರ ಸರ್ಕಾರದಲ್ಲಿ ಉದ್ಯೋಗಾವಕಾಶಗಳನ್ನು ನಿರೀಕ್ಷಿಸುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಅರ್ಹತೆಯುಳ್ಳ ಆಸಕ್ತಿಯುಳ್ಳವರು 12 ಜನವರಿ 2025 ರವರೆಗೆ ಅರ್ಜಿ ಸಲ್ಲಿಸಬಹುದು. ಭಾರತೀಯ ಪೋಸ್ಟಲ್ ಡಿಪಾರ್ಟ್‌ಮೆಂಟ್‌ನಲ್ಲಿ Read more…

ಎಲ್ಲಾ ಶಾಸಕರ ಕ್ಷೇತ್ರಗಳಿಗೂ 2000 ಕೋಟಿ ಅನುದಾನ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಎಲ್ಲಾ ಪಕ್ಷಗಳ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೂ 2000 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಿಟಿ, Read more…

ಧರಣಿ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಅತಿಥಿ ಉಪನ್ಯಾಸಕಿ: ಪ್ರಥಮ ಚಿಕಿತ್ಸೆ ನೀಡಿ ಖುದ್ದು ಆಸ್ಪತ್ರೆಗೆ ದಾಖಲಿಸಿದ ಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ

ಬೆಳಗಾವಿ: ಸರ್ಕಾರಿ ಪದವಿ ಪೂರ್ವ ಕಾಲೇಜು ಅತಿಥಿ ಉಪನ್ಯಾಸಕರು ಬೆಳಗಾವಿ ಸುವರ್ಣ ಸೌಧದ ಬಳಿ ಧರಣಿ ನಡೆಸುತ್ತಿದ್ದು, ಈ ವೇಳೆ ಓರ್ವ ಅತಿಥಿ ಉಪನ್ಯಾಸಕರು ಏಕಾಏಕಿ ಕುಸಿದು ಬಿದ್ದ Read more…

‘ಇ-ಮೇಲ್’ ಮೂಲಕ ‘E-PAN 2.0’ ಪಡೆಯುವುದು ಹೇಗೆ..? : ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಸ್ತಿತ್ವದಲ್ಲಿರುವ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ವ್ಯವಸ್ಥೆಯನ್ನು ಆಧುನೀಕರಿಸುವ ಉದ್ದೇಶದಿಂದ ಪ್ಯಾನ್ 2.0 ಯೋಜನೆಯನ್ನು ಘೋಷಿಸಿದೆ. ಹೌದು, ಕೇಂದ್ರ ಸರಕಾರವು Read more…

BREAKING : ‘ಲಡಾಖ್’ ನಲ್ಲಿ ಗುಡ್ಡ ಕುಸಿದು ಬೆಳಗಾವಿ ಮೂಲದ ‘ಯೋಧ’ ಹುತಾತ್ಮ.!

ಬೆಳಗಾವಿ : ಲಡಾಖ್ ನಲ್ಲಿ ಗುಡ್ಡ ಕುಸಿದು ಬೆಳಗಾವಿ ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಲಡಾಖ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೈನಿಕ ಮಹೇಶ್ ಡಿ.14 ರಂದು ಗುಡ್ಡ ಕುಸಿದು ಮೃತಪಟ್ಟಿದ್ದರು. Read more…

BREAKING : ಇಂದು ಸಂಜೆ ಬೆಂಗಳೂರಿನ ‘BGS’ ಆಸ್ಪತ್ರೆಯಿಂದ ನಟ ದರ್ಶನ್ ಡಿಸ್ಚಾರ್ಜ್ .!

ಬೆಂಗಳೂರು : ಇಂದು ಸಂಜೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಿಂದ ನಟ ದರ್ಶನ್ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ Read more…

BREAKING: ವಕೀಲನ ಮೇಲೆ ಮಾರಣಾಂತಿಕ ಹಲ್ಲೆ

ಹಾಸನ: ವಕೀಲನ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆ ಸಮೀಪ ನಡೆದಿದೆ. ವಕೀಲ ದುಷ್ಯಂತ್ ಹಲ್ಲೆಗೊಳಗಾದವರು. ನಿನ್ನೆ ರಾತ್ರಿ ಬೈಕ್ Read more…

BIG NEWS : ರಷ್ಯಾದಲ್ಲಿ ‘ಕ್ಯಾನ್ಸರ್ ಲಸಿಕೆ’ ಸಿದ್ದ, 2025 ರಿಂದ ರೋಗಿಗಳಿಗೆ ಉಚಿತ ವಿತರಣೆ |Free Cancer Vaccine

ವೈದ್ಯಕೀಯ ವಿಜ್ಞಾನದಲ್ಲಿ ರಷ್ಯಾ ಸಾಧನೆ ಮಾಡಿದ್ದು, ಕ್ಯಾನ್ಸರ್ ಲಸಿಕೆ ಸಿದ್ದಪಡಿಸಿದೆ. ಹೌದು, ರಷ್ಯಾದ ಆರೋಗ್ಯ ಸಚಿವಾಲಯವು ಕ್ಯಾನ್ಸರ್ ವಿರುದ್ಧ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ ಎಂದು ಘೋಷಿಸಿದೆ, ಇದನ್ನು 2025 ರ Read more…

BIG NEWS: ಬೆಳ್ಳಂ ಬೆಳಿಗ್ಗೆ ಮನೆಯಲ್ಲಿ ಬೆಂಕಿ ದುರಂತ: ಒಂದೇ ಕುಟುಂಬದ 6 ಜನರು ಸಾವು

ಶ್ರೀನಗರ: ನಸುಕಿನಜಾವ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಒಂದೇ ಕುಟುಂಬದ 6 ಜನರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಜಮ್ಮು-ಕಾಶ್ಮೀರದ ಕಥುವಾದಲ್ಲಿ ಈ ದುರಂತ ಸಂಭವಿಸಿದೆ. Read more…

ಇನ್ನು ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಆನ್ಲೈನ್ ಮಾದರಿಯಲ್ಲಿ ‘ನೀಟ್’ ಪರೀಕ್ಷೆಗೆ ಚಿಂತನೆ

ನವದೆಹಲಿ: ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸುವ ನೀಟ್ ಪರೀಕ್ಷೆಯನ್ನು ಆನ್ಲೈನ್ ಮಾದರಿಯಲ್ಲಿ ನಡೆಸಲು ಕೇಂದ್ರ ಶಿಕ್ಷಣ ಮತ್ತು ಆರೋಗ್ಯ ಸಚಿವಾಲಯಗಳು ಚರ್ಚೆ ನಡೆಸುತ್ತಿದ್ದು, ಶೀಘ್ರವೇ ಈ ಬಗ್ಗೆ ಅಂತಿಮ Read more…

BIG NEWS: ಬೆಂಗಳೂರು-ಮೈಸೂರು ನಡುವೆ ರೈಲು ಸಂಚಾರ ವಿಳಂಬ: ಕೆಲ ರೈಲುಗಳ ಸಂಖ್ಯೆ ಬದಲು

ಬೆಂಗಳೂರು: ಬೆಂಗಳೂರು-ಮೈಸೂರು ನಡುವಿನ ರೆಲು ಕೆಲ ದಿನಗಳ ಕಾಲ ವಿಳಂಬವಾಗಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಮತ್ತು ಕೆಂಗೇರಿ ನಡುವೆ ನಿರ್ವಹಣಾ ಕಾಮಗಾರಿಗಳನ್ನು Read more…

ಡಿ. 20 ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅರಣ್ಯ ಒತ್ತುವರಿ ಬಗ್ಗೆ ಜಂಟಿ ಸರ್ವೆ

ಕೋಲಾರ: ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಅರಣ್ಯ ಜಮೀನು ಜಂಟಿ ಸರ್ವೆಗೆ ಜಿಲ್ಲಾಡಳಿತ ದಿನಾಂಕ ನಿಗದಿಪಡಿಸಿದೆ. ಕೋಲಾರ ಅರಣ್ಯ ವಿಭಾಗದಲ್ಲಿನ, ಜಿನಗುಲಕುಂಟೆ ಅರಣ್ಯ Read more…

Rain alert Karnataka : ರಾಜ್ಯದಲ್ಲಿ ಮೈ ಕೊರೆವ ‘ಚಳಿ’ ನಡುವೆ ಡಿ.20 ರಿಂದ ‘ಮಳೆ’ : ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಚಳೀ ಜೋರಾಗಿದೆ. ಮೈ ಕೊರೆಯುವ ಚಳಿ ಜನರನ್ನು ನಡುಗಿಸುತ್ತಿದೆ. ಭಾರಿ ಚಳಿ ಹಿನ್ನೆಲೆ ಜನರು ಸ್ವೆಟರ್, ಟೊಪ್ಪಿಗಳ ಮೊರೆ ಹೋಗುತ್ತಿದ್ದಾರೆ. Read more…

OMG : ಬೋಳು ತಲೆಗೆ 20 ರೂ.ಮದ್ದು ಖರೀದಿಸಲು ಮುಗಿಬಿದ್ದ ಜನ, ಟ್ರಾಫಿಕ್ ಜಾಮ್ |VIDEO VIRAL

ಮೀರತ್ : ವ್ಯಕ್ತಿಯೊಬ್ಬ 20 ರೂ.ಗೆ ಬೋಳುತನಕ್ಕೆ ಚಿಕಿತ್ಸೆ ನೀಡುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಈ ಘಟನೆಯ ವೀಡಿಯೊಗಳು ವೈರಲ್ ಆಗಿದ್ದು, ಆನ್ Read more…

ವ್ಯಕ್ತಿ ಮೇಲೆ ಭೀಕರ ದಾಳಿ ನಡೆಸಿದ ಶ್ವಾನ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಒಂದು ಭಯಾನಕ ವೀಡಿಯೊ, ನಾಯಿ ದಾಳಿಯಿಂದ ಒಬ್ಬ ವ್ಯಕ್ತಿ ನೆಲದ ಮೇಲೆ ಬಿದ್ದು ಹೊರಳಾಡಿದ ದಾರುಣ ದೃಶ್ಯವನ್ನು ತೋರಿಸುತ್ತಿದೆ. ರಸ್ತೆಯ ಮಧ್ಯದಲ್ಲಿ ನಾಯಿಯಿಂದ Read more…

BIG NEWS: ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಆಸ್ತಿ ಮಾರಾಟದಿಂದ ಬ್ಯಾಂಕುಗಳಿಗೆ 14 ಸಾವಿರ ಕೋಟಿ ರೂ. ವಾಪಸ್

ನವದೆಹಲಿ: ಬಹುಕೋಟಿ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಶಾಮೀಲಾದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದ ಆಸ್ತಿಗಳ ಮಾರಾಟದಿಂದ ಬಂದ 14,000 ಕೋಟಿ ರೂಪಾಯಿಗಳನ್ನು ಕಾನೂನು Read more…

ʼಮದುವೆʼ ವೇಳೆ ಕುಸಿದುಬಿದ್ದ ವರ; ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ ವಧು…!

ಝಾರ್ಖಂಡ್‌ನ ದೇವಘರ್‌ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭವೊಂದು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ತೀವ್ರ ಶೀತದಿಂದ ಬಳಲುತ್ತಿದ್ದ ವರ ನಿಶ್ಯಕ್ತಿಯಿಂದ ಬಿದ್ದ ಕಾರಣ ವಧು ಮದುವೆಯನ್ನು ರದ್ದುಗೊಳಿಸಿದ್ದಾಳೆ. ದೇವಘರ್‌ನ ಘೋರ್ಮಾರದ ಅರ್ನವ್ Read more…

SHOCKING : ಕೊರೊನಾ ಬಳಿಕ ‘ಡಿಂಗಾ ಡಿಂಗಾ’ ಎಂಬ ಹೊಸ ಭಯಾನಕ ಕಾಯಿಲೆ ಪತ್ತೆ, ಮಹಿಳೆಯರೇ ಟಾರ್ಗೆಟ್ |Dinga Dinga Disease

ಆಫ್ರಿಕಾದಲ್ಲಿ ಹೊಸ ರೋಗ ಹೊರಹೊಮ್ಮಿದೆ. ಈ ರೋಗವು ಆಫ್ರಿಕಾದ ದೇಶ ಉಗಾಂಡಾದಲ್ಲಿ ಅನೇಕ ಜನರನ್ನು ಆವರಿಸಿದೆ.ಈ ನಿಗೂಢ ಕಾಯಿಲೆಯ ಹೆಸರನ್ನು ಡಿಂಗಾ ಡಿಂಗಾ ಎಂದು ವಿವರಿಸಲಾಗಿದೆ. ಸುದ್ದಿಯ ಪ್ರಕಾರ, Read more…

‌ʼಚಳಿಗಾಲʼ ದಲ್ಲಿ ಪ್ರವಾಸಕ್ಕೆ ತೆರಳುವ ಮುನ್ನ ಇರಲಿ ಈ ಎಚ್ಚರ

ಚಳಿಗಾಲದ ಪ್ರವಾಸವು ಅದ್ಭುತ ಅನುಭವವನ್ನು ನೀಡುತ್ತದೆ. ಆದರೆ ಸುರಕ್ಷಿತ ಪ್ರವಾಸಕ್ಕಾಗಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತಿಮುಖ್ಯ. * ಬೆಚ್ಚಗಿನ ಬಟ್ಟೆ: ಉಣ್ಣೆ ಸ್ವೆಟರ್‌ಗಳು, ಜಾಕೆಟ್‌ಗಳು, ಕೈಗವಸುಗಳು, ಟೋಪಿ ಮತ್ತು Read more…

ʼಮಾನಸಿಕ ಆರೋಗ್ಯʼ ಸುಧಾರಿಸಲು ಇಲ್ಲಿದೆ ಟಿಪ್ಸ್

ಮಾನಸಿಕ ಆರೋಗ್ಯ ಸುಧಾರಿಸಲು ನೀವು ಅನುಸರಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ ದೈನಂದಿನ ಜೀವನದಲ್ಲಿ ಮಾಡಬಹುದಾದ ಬದಲಾವಣೆಗಳು ಧ್ಯಾನ ಮತ್ತು ಯೋಗ: ಧ್ಯಾನ ಮತ್ತು ಯೋಗವು ಮನಸ್ಸನ್ನು ಶಾಂತಗೊಳಿಸಲು ಮತ್ತು Read more…

ʼಉದ್ಯೋಗʼ ಜಾಹೀರಾತಿನಲ್ಲಿ ‘ದಕ್ಷಿಣ ಭಾರತೀಯರಿಗೆ ಅರ್ಹತೆ ಇಲ್ಲ’ ಎಂಬ ಹೇಳಿಕೆ; ಸೋಷಿಯಲ್‌ ಮೀಡಿಯಾದಲ್ಲಿ ಕೋಲಾಹಲ

ಲಿಂಕ್ಡ್‌ಇನ್‌ನಲ್ಲಿ ಪ್ರಕಟಿಸಲಾದ ಒಂದು ಉದ್ಯೋಗ ಜಾಹೀರಾತು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಜಾಹೀರಾತಿನಲ್ಲಿ “ದಕ್ಷಿಣ ಭಾರತೀಯ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರಲ್ಲ” ಎಂದು ಹೇಳಲಾಗಿದೆ. ನೋಯ್ಡಾ ಮೂಲದ ಸಲಹಾ Read more…

ಹುಡುಗಿಯೊಂದಿಗೆ ಬಂದವನು ದೊಡ್ಡ ಸೂಟ್‌ ಕೇಸ್‌ ನೊಂದಿಗೆ ಒಂಟಿಯಾಗಿ ವಾಪಾಸ್‌ | Watch Video

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಒಂದು ಹಳೆ ವೀಡಿಯೊ, ಅನುಮಾನಾಸ್ಪದ ಘಟನೆಯನ್ನು ತೋರಿಸುತ್ತಿದೆ. ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಸೂಟ್‌ಕೇಸ್‌ನೊಂದಿಗೆ ಇರುವುದು ಕಂಡುಬಂದಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ Read more…

BREAKING : ಮಾಜಿ ಉಪಪ್ರಧಾನಿ ‘L.K ಅಡ್ವಾಣಿ’ ಆರೋಗ್ಯದಲ್ಲಿ ಚೇತರಿಕೆ, ಶೀಘ್ರವೇ ವಾರ್ಡ್’ಗೆ ಶಿಫ್ಟ್ |L.K Advani

ನವದೆಹಲಿ : ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯದ ಬಗ್ಗೆ ಅಪೋಲೋ ಆಸ್ಪತ್ರೆ ಮಹತ್ವದ ಮಾಹಿತಿ ನೀಡಿದೆ. ಅಡ್ವಾಣಿ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ Read more…

ʼರಿಜಿಸ್ಟ್ರೇಷನ್ʼ ಮಾಡಿಸಿದ ತಕ್ಷಣ ಆಸ್ತಿ ನನ್ನದಾಯಿತು ಎಂದು ಭಾವಿಸಬೇಡಿ; ಬಹುಮುಖ್ಯವಾಗುತ್ತೆ ಬಳಿಕದ ಈ ಪ್ರಕ್ರಿಯೆ

ಮನೆ ಅಥವಾ ಜಮೀನು ಖರೀದಿಸಿ ರಿಜಿಸ್ಟ್ರೇಷನ್ ಮಾಡಿಸಿಕೊಂಡರೆ ಸಾಕು, ನಾನು ಈಗ ಆಸ್ತಿಯ ಮಾಲೀಕನಾದೆ ಎಂದು ಭಾವಿಸಿದರೆ ಅದು ತಪ್ಪು ತಿಳುವಳಿಕೆ. ರಿಜಿಸ್ಟ್ರೇಷನ್ ಮಾಡಿಸಿಕೊಂಡರೆ ಆಸ್ತಿಯ ಮಾಲೀಕತ್ವ ಸಿಗುವುದಿಲ್ಲ. Read more…

BREAKING: ಮಸೀದಿಗೆ ನುಗ್ಗಿ ಧರ್ಮಗುರು ಮೇಲೆ ಹಲ್ಲೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬಳಿ ಮಸೀದಿಗೆ ನುಗ್ಗಿ ಧರ್ಮಗುರು ಮೇಲೆ ಹಲ್ಲೆ ನಡೆಸಲಾಗಿದೆ. ಮೋಹಿದೀನ್ ಜುಮಾ ಮಸೀದಿಯ ಧರ್ಮಗುರು ಶಾಮೀರ್ ಮುಸ್ಲಿಯಾರ್(37) Read more…

BREAKING : ಕಾಂಗೋದ ಫಿಮಿ ನದಿಯಲ್ಲಿ ‘ದೋಣಿ’ ಮುಳುಗಿ 25 ಮಂದಿ ಜಲಸಮಾಧಿ, ಹಲವರು ನಾಪತ್ತೆ |boat capsizes in Congo

ಕಾಂಗೋ : ಮಧ್ಯ ಕಾಂಗೋದ ನದಿಯೊಂದರಲ್ಲಿ ಮಂಗಳವಾರ ಜನದಟ್ಟಣೆಯಿಂದ ತುಂಬಿದ ದೋಣಿ ಮಗುಚಿ ಮಕ್ಕಳು ಸೇರಿದಂತೆ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಕಾಣೆಯಾಗಿದ್ದಾರೆ ಎಂದು Read more…

ರೈತರೇ ಗಮನಿಸಿ : ‘ಮೊಬೈಲ್’ ಸ್ವಿಚ್ ಆಫ್ ಆಗಿದ್ರೆ ‘PM KISAN’ 19 ನೇ ಕಂತಿನ ಹಣ ಜಮಾ ಆಗಲ್ಲ |PM Kisan

ದೇಶದ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪಿಎಂ ಕಿಸಾನ್ ಯೋಜನೆ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.ಈ ಯೋಜನೆಯ ಭಾಗವಾಗಿ, ಕೋಟ್ಯಂತರ ರೈತರಿಗೆ ಇಡೀ ವರ್ಷಕ್ಕೆ Read more…

ಮದುವೆ ಆಹ್ವಾನ ಪತ್ರಿಕೆಯಲ್ಲಿ ಮೋದಿ ಪರ ಮತ ಕೇಳಿದ್ದ ಪ್ರಕರಣ ರದ್ದು: ಹೈಕೋರ್ಟ್ ಆದೇಶ

ಬೆಂಗಳೂರು: ಮದುವೆ ಆಹ್ವಾನ ಪತ್ರಿಕೆಯಲ್ಲಿ ಪ್ರಧಾನಿ ಮೋದಿ ಪರವಾಗಿ ಮತ ಕೇಳಿದ್ದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...