alex Certify Entertainment | Kannada Dunia | Kannada News | Karnataka News | India News - Part 316
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹುಬಲಿ ಜೊತೆ ದೀಪಿಕಾ: ಭರ್ಜರಿ ಸಂಭಾವನೆಗೆ ಬೇಡಿಕೆಯಿಟ್ಟ ನಟಿ

ಕೊರೊನಾ ಮಧ್ಯೆಯೇ ಚಿತ್ರದ ಶೂಟಿಂಗ್ ಶುರುವಾಗ್ತಿದೆ. ನಿಧಾನವಾಗಿ ಚಿತ್ರ ಜಗತ್ತು ತನ್ನ ಕೆಲಸಕ್ಕೆ ಮರಳುತ್ತಿದೆ. ಈ ಮಧ್ಯೆ ನಟಿ ದೀಪಿಕಾ ಪಡುಕೋಣೆ ಸುದ್ದಿಯಲ್ಲಿದ್ದಾರೆ. ದೀಪಿಕಾ, ಬಾಹುಬಲಿ ಖ್ಯಾತಿಯ ಪ್ರಭಾಸ್ Read more…

ಚಿತ್ರರಂಗಕ್ಕೆ ಮರಳಲಿದ್ದಾರಾ ನಟಿ ರಮ್ಯಾ..?

ನಟಿ ರಮ್ಯಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ದರ್ಶನ ನೀಡುತ್ತಲೇ ಇದ್ದಾರೆ. ಇತ್ತೀಚೆಗಷ್ಟೆ ಆಧ್ಯಾತ್ಮಿಕವಾದಂತಹ ಒಂದಿಷ್ಟು ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಎಲ್ಲರಲ್ಲೂ ಚರ್ಚೆ ಹುಟ್ಟು ಹಾಕಿದ್ದರು. ಆದರೆ Read more…

ಕೊರೊನಾದಿಂದ ಪಾರಾಗಿ ಸಹೋದರ ಚಿರು ಸ್ಮರಿಸಿದ ಧ್ರುವ ಸರ್ಜಾ

ಅಣ್ಣನ ಆಶೀರ್ವಾದದಿಂದ ನನಗೆ ಮತ್ತು ನನ್ನ ಪತ್ನಿಗೆ ಕೊರೊನಾ ನೆಗೆಟಿವ್ ವರದಿ ಬಂದಿದೆ ಎಂದು ನಟ ಧ್ರುವ ಸರ್ಜಾ ಹೇಳಿದ್ದಾರೆ. ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಗೆ ಕೊರೊನಾ Read more…

ಕೊರೋನಾದಿಂದ ಗುಣಮುಖರಾದ ಸುಮಲತಾ ಅಂಬರೀಶ್ ಮಹತ್ವದ ಮಾಹಿತಿ

ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಗುಣಮುಖರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು ಸಂಪೂರ್ಣವಾಗಿ ಗುಣಮುಖಳಾಗಿದ್ದು ಪರೀಕ್ಷೆಯ ನಂತರ Read more…

ಐಶ್ವರ್ಯ ರೈ ಫೋಟೋ ಹಂಚಿಕೊಂಡ WWE ಸೂಪರ್‌ ಸ್ಟಾರ್‌ ಜಾನ್‌ ಸೀನಾ

ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸೀನಾ ಇತ್ತೀಚೆಗಷ್ಟೇ ಅಮಿತಾಬ್ ಬಚ್ಚನ್ ಹಾಗು ಅಭಿಷೇಕ್ ಬಚ್ಚನ್ ಜೊತೆಗಿರುವ ಫೋಟೋವನ್ನು  ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದೀಗ ಐಶ್ವರ್ಯ ರೈ ಅವರ ಫೋಟೋವನ್ನು Read more…

ಟ್ರೇಲರ್ ಮೂಲಕ ಹಣ ಮಾಡಲು ಹೊರಟಿದ್ದ RGV ಗೆ ಶಾಕ್..!

ಕೊರೊನಾದಿಂದಾಗಿ ಸಿನಿಮಾ ಥಿಯೇಟರ್‌ಗಳು ಬಂದ್ ಆಗಿವೆ. ಇತ್ತ ಚಿತ್ರೀಕರಣ ಕೂಡ ನಡೆಯುತ್ತಿಲ್ಲ. ಹೀಗಾಗಿ ರಾಮ್ ಗೋಪಾಲ್ ವರ್ಮಾ, ಇಂತಹ ಸಮಯದಲ್ಲಿ ಹಣ ಮಾಡಲು ಹೊಸದೊಂದು ದಾರಿ ಹಿಡಿದಿದ್ದರು. ಆದರೆ Read more…

ಬೇಸಾಯಕ್ಕೆ ಇಳಿದ ಬಿಗ್ ‌ಬಾಸ್ ಸ್ಪರ್ಧಿ..!

ಬಿಗ್ ಬಾಸ್ ಕನ್ನಡ ಸೀಸನ್ 7 ಕಾರ್ಯಕ್ರಮದಲ್ಲಿ ಭಾಗವಹಿಸಿ, ಫಿನಾಲೆ ತಲುಪಿದ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಭೂಮಿ ಶೆಟ್ಟಿ ಲಾಕ್‌ ಡೌನ್ ಸಮಯದಲ್ಲಿ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ Read more…

ನಟಿ ಹಾಕಿದ ಪೋಸ್ಟ್‌ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು

ಬಿಗ್‌ಬಾಸ್ ಸೀಸನ್ 3ರಲ್ಲಿ ಸ್ಪರ್ಧಿಯಾಗಿದ್ದ ಜಯಶ್ರೀ ರಾಮಯ್ಯ ಖಿನ್ನತೆಗೆ ಮತ್ತು ಈ ಜಗತ್ತಿಗೆ ಗುಡ್ ಬೈ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಕೆಲ ಕಾಲ ಆತಂಕ ಸೃಷ್ಟಿಸಿದ್ದರು. Read more…

ಸೂಪರ್ ಸ್ಟಾರ್ ರಜನಿಕಾಂತ್ ರ‌ ಈ ಫೋಟೋ ವೈರಲ್

ಸುಪರ್ ಸ್ಟಾರ್ ರಜನೀಕಾಂತ್ ಫೇಸ್ ಮಾಸ್ಕ್ ಧರಿಸಿ ಲ್ಯಾಂಬೊರ್ಗಿನಿ ಕಾರಿನಲ್ಲಿ ಹೊರಟ ಫೋಟೋವೊಂದು ಸೂಪರ್ ಹಿಟ್ ಆಗಿದೆ. ಟ್ವಿಟರ್ ನಲ್ಲಿ ಫೋಟೋ ಅಪ್ಲೋಡ್ ಆಗುತ್ತಿದ್ದಂತೆ ತಲೈವಾ ಅಭಿಮಾನಿಗಳು “ಲಯನ್ Read more…

ಶಾರೂಕ್‌ ಸಿಗ್ನೇಚರ್‌ ಸ್ಟೈಲ್‌ ನಲ್ಲಿ ಕಾಣಿಸಿಕೊಂಡ ಆಮೆ…!

ಆಮೆಯೊಂದು ತನ್ನ ಮುಂದಿನ ಕಾಲುಗಳನ್ನು ಚಾಚಿರುವ ವಿಡಿಯೋ ವೈರಲ್ ಆಗಿದ್ದು, ಅದನ್ನು ಬಾಲಿವುಡ್ ತಾರೆ ಶಾರುಕ್ ಖಾನ್ ಅವರ ಸಿಗ್ನೇಚರ್ ಶೈಲಿ ಎಂದು ನೆಟ್ಟಿಗರು ವ್ಯಾಖ್ಯಾನಿಸಿದ್ದಾರೆ. ಅರಣ್ಯ ಅಧಿಕಾರಿ Read more…

ಮನೆಗೆ ಪ್ಲಾಸ್ಟಿಕ್ ಕವರ್ ಹಾಕಿದ ಶಾರುಖ್ ಖಾನ್

ಮುಂಬೈನಲ್ಲಿ ಕೊರೊನಾ ಅಬ್ಬರ ಹೆಚ್ಚಿದೆ. ಬಾಲಿವುಡ್ ಸ್ಟಾರ್ಸ್ ಕೂಡ ಕೊರೊನಾಗೆ ತುತ್ತಾಗಿದ್ದಾರೆ. ನಟ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಆರಾಧ್ಯ ಕೂಡ ಕೊರೊನಾಗೆ ಒಳಗಾಗಿದ್ದು, Read more…

ವೆಲ್ಡಿಂಗ್ ಅಂಗಡಿಗೆ ʼಸೋನು ಸೂದ್ʼ‌ ಹೆಸರಿಟ್ಟಟ್ಟ ಕಾರ್ಮಿಕ

ಕೊರೋನಾ ಸಂಕಷ್ಟದ ಸಮಯದಲ್ಲಿ ವಲಸೆ ಕಾರ್ಮಿಕರ ಪಾಡು ಹೇಳತೀರದ್ದಾಗಿದೆ. ಇವರುಗಳನ್ನು ಮಹಾನಗರಗಳಿಂದ ತಂತಮ್ಮ ಊರುಗಳಿಗೆ ಮರಳಿ ಕಳುಹಿಸಿಕೊಡಲು ಶ್ರಮಿಸುತ್ತಿರುವ ಬಾಲಿವುಡ್ ನಟ ಸೋನು ಸೂದ್‌ ಈಗ ಸಾರ್ವಜನಿಕರ ಪಾಲಿನ Read more…

ಸರ್ಜಾ ಕುಟುಂಬಕ್ಕೆ ಮತ್ತೆ ಕೊರೋನಾ ಶಾಕ್

ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಪುತ್ರಿ, ನಟಿ ಐಶ್ವರ್ಯಾ ಸರ್ಜಾ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇತ್ತೀಚೆಗಷ್ಟೇ ನಟ ಧ್ರುವ ಸರ್ಜಾ ದಂಪತಿಗೆ ಕೊರೋನಾ ಪಾಸಿಟಿವ್ Read more…

ಕ್ವಾರಂಟೈನ್ ಬ್ರೇಕ್ ಆರೋಪದ ಬಗ್ಗೆ ನಟಿ ಸೋನಂ ಹೇಳಿದ್ದೇನು….?

ಬಾಲಿವುಡ್ ನಟಿ ಸೋನಮ್ ಕಪೂರ್ ಲಾಕ್ ಡೌನ್ ಸಂದರ್ಭದಲ್ಲಿ ಭಾರತದಲ್ಲಿದ್ದಳು. ಅನ್ ಲಾಕ್ ನಂತ್ರ ಪತಿ ಆನಂದ್ ಅಹುಜಾ ಜೊತೆ ಲಂಡನ್ ಗೆ ವಾಪಸ್ ಹೋಗಿದ್ದಾಳೆ. ಇದಾದ್ಮೇಲೆ ಸೋನಂ Read more…

ಬಾಲಿವುಡ್‌ ನ ಬೆಚ್ಚಿಬೀಳಿಸುವ ಸಂಗತಿಗಳನ್ನು ಬಿಚ್ಚಿಟ್ಟ ಕಂಗನಾ

ಬಾಲಿವುಡ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಅದರಲ್ಲೂ ಈ ವಿಚಾರವಾಗಿ ನಟಿ ಕಂಗಾನಾ ರಣಾವತ್ ಕೂಡ ಮಧ್ಯಪ್ರವೇಶಿಸಿದ್ದು, ಸುಶಾಂತ್ Read more…

ಬೀದಿಯಲ್ಲಿದ್ದ ಮಹಿಳೆಗೆ ಸೂರು ನೀಡಲು ಮುಂದಾದ ನಟ

ಖ್ಯಾತ ಬಾಲಿವುಡ್ ನಟ ಸೋನು ಸೂದ್ ಅಸಹಾಯಕರ ಸಹಾಯಕ್ಕೆ ನಿಂತಿದ್ದಾರೆ. ಲಾಕ್ ಡೌನ್ ವೇಳೆ ಸಿಕ್ಕಿಬಿದ್ದಿದ್ದ ಕಾರ್ಮಿಕರ ಸಹಾಯಕ್ಕೆ ಬಂದಿದ್ದರು. ಅವ್ರು ಊರು ತಲುಪಲು ಬಸ್ ವ್ಯವಸ್ಥೆ ಮಾಡುವ Read more…

ಹಿರಿಯ ನಟಿ ಬಿ. ಶಾಂತಮ್ಮ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಶಾಂತಮ್ಮ ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ 95 ವರ್ಷದ ಅವರು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಚಿನ್ನಾರಿ ಮುತ್ತ, ಗಜೇಂದ್ರ, Read more…

ಪದ್ಮಶ್ರೀ ಹಿಂತಿರುಗಿಸ್ತಾರಂತೆ ಕಂಗನಾ

ತಮಗೆ ನೀಡಲಾಗಿದ್ದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡಲೂ ಸಿದ್ಧ ಎಂದು ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಸವಾಲು ಹಾಕಿ ಬಾಲಿವುಡ್ ಅಂಗಳದಲ್ಲಿ ತಲ್ಲಣ ಮೂಡಿಸಿದ್ದಾರೆ. ಸದಾ Read more…

ಸಿನಿಮಾ ನಿರ್ಮಾಣ ಸಂಸ್ಥೆಯಿಂದ ಬಿಗ್ ಅನೌನ್ಸ್’ಮೆಂಟ್: ಪ್ಯಾನ್ ಇಂಡಿಯಾ ಚಿತ್ರದಲ್ಲಿ ಪ್ರಭಾಸ್ – ದೀಪಿಕಾ ಪಡುಕೋಣೆ

‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಮತ್ತು ‘ಪದ್ಮಾವತ್’ ಖ್ಯಾತಿಯ ನಟಿ ದೀಪಿಕಾ ಪಡುಕೋಣೆ ಒಂದೇ ಚಿತ್ರದಲ್ಲಿ ನಟಿಸುವ ಕುರಿತಾಗಿ ವೈಜಯಂತಿ ಮೂವೀಸ್ ಅಧಿಕೃತ ಘೋಷಣೆ ಮಾಡಿದೆ. ತೆಲುಗು ಚಿತ್ರದ Read more…

ಸರ್ವಾಧಿಕಾರಿ ಗಡಾಫಿ ಜತೆಗಿದ್ದ ಕತ್ರಿನಾ ಫೋಟೋ ವೈರಲ್

ಫಿಲ್ಮ್ ಸ್ಟಾರ್ ಗಳ ಬರ್ತ್ ಡೆ ದಿನ ಜಾಲತಾಣಗಳಲ್ಲಿ ಟ್ರೆಂಡ್ ಆಗಲು ಹ್ಯಾಷ್ಟ್ಯಾಗ್ ನೊಂದಿಗೆ ವಿಷ್ ಮಾಡುವುದು ಸಾಮಾನ್ಯ. ಸ್ಟಾರ್ ಗಳ ಫ್ಯಾನ್ ಪೇಜ್ ಗಳಲ್ಲಿ ವೈಯಕ್ತಿಕ ಗ್ರೀಟಿಂಗ್ Read more…

ಕುತೂಹಲಕ್ಕೆ ಕಾರಣವಾಯ್ತು ಸುಶಾಂತ್ ಸಿಂಗ್ ರಜಪೂತ್ ಆತ್ಮದ ಜೊತೆಗಿನ ಪ್ಯಾರಾನಾರ್ಮಲ್ ತಜ್ಞನ ಮಾತು

ಮುಂಬೈ: ‘ಕೇದಾರ್ ನಾಥ್’ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಕಾಲಿಕ ನಿಧನವಾಗಿ ಒಂದು ತಿಂಗಳಾಗಿದೆ. ಅವರ ಅಭಿಮಾನಿಗಳು ಇನ್ನೂ ಆಘಾತದಿಂದ ಹೊರ ಬಂದಿಲ್ಲ. ಕುಟುಂಬದವರು, ಅಭಿಮಾನಿಗಳು, Read more…

ನಾನು ಮಾಡಿರುವ ಆರೋಪ ಸುಳ್ಳಾದರೆ ‘ಪದ್ಮಶ್ರೀ’ ವಾಪಸ್ ನೀಡುವೆ ಎಂದ ಕಂಗನಾ…!

ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಹೇಳಿಕೆಗಳ ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ನಟ ಹೃತಿಕ್ ರೋಷನ್ ಜೊತೆಗಿನ ಕಾನೂನು ಹೋರಾಟ ಮುಂದುವರೆದಿರುವ ಮಧ್ಯೆ ಇದೀಗ ಮತ್ತೊಂದು ಹೇಳಿಕೆ ಕಾರಣಕ್ಕೆ Read more…

ಸುಶಾಂತ್ ಆತ್ಮಹತ್ಯೆ: ಆದಿತ್ಯ ಚೋಪ್ರಾ ವಿಚಾರಣೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮುಂಬೈ ಪೊಲೀಸರ ತನಿಖೆ ತೀವ್ರಗೊಂಡಿದೆ. ಶುಕ್ರವಾರ ಸಂಜೆ ಯಶ್ ರಾಜ್ ಫಿಲ್ಮ್ಸ್ ಮಾಲೀಕ ಆದಿತ್ಯ ಚೋಪ್ರಾ ಅವರ Read more…

ಅಸ್ಸಾಂ ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂ. ಸಂಗ್ರಹಿಸಿದ BTS ಅಭಿಮಾನಿಗಳು

ಕೊರಿಯಾದ ಮ್ಯೂಸಿಕ್ ಬ್ಯಾಂಡ್‌ ಆದ BTSನ ಭಾರತದ ಅಭಿಮಾನಿಗಳು ಅಸ್ಸಾಂ ಪ್ರವಾಹದಿಂದ ತತ್ತರಿಸಿರುವ ಸಂತ್ರಸ್ತರ ನೆರವಿಗೆಂದು 5 ಲಕ್ಷ ರೂ.ಗಳನ್ನು ಕ್ರೋಢೀಕರಿಸಿದ್ದಾರೆ. ಕೋವಿಡ್-19 ಸೋಂಕಿನ ಭೀತಿಯ ನಡುವೆಯೇ ಅಸ್ಸಾಂ Read more…

ನಟಿಗೆ ರೇಪ್ ಬೆದರಿಕೆ ಬೆದರಿಕೆ ಹಾಕಿದ್ದವನು ಅರೆಸ್ಟ್

ಸಾಮಾಜಿಕ ಜಾಲತಾಣದಲ್ಲಿ ನಟಿ ಸ್ವಸ್ತಿಕ ಮುಖರ್ಜಿಗೆ ಅತ್ಯಾಚಾರ ಹಾಗೂ ಆಸಿಡ್ ದಾಳಿ ಬೆದರಿಕೆ ಹಾಕ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಕೊಲ್ಕತ್ತಾ ಸೈಬರ್ ಅಪರಾಧ Read more…

ಚಾಲೆಂಜ್ ಸ್ವೀಕರಿಸಿ ಗಿಡ ನೆಟ್ಟ ರಶ್ಮಿಕಾ ಮಂದಣ್ಣ..!

ಸೆಲಿಬ್ರಿಟಿಗಳು ಚಾಲೆಂಜ್ ನೀಡುವುದು ಅದನ್ನು ಬೇರೆ ಸ್ಟಾರ್ಸ್‌ ಗಳು ಮುಂದುವರೆಸುವುದು ಆಗಾಗ ನಡೆಯುತ್ತಲೇ ಇರುತ್ತವೆ. ಇದೀಗ ಮತ್ತೊಂದು ಚಾಲೆಂಜ್‌ ‌ಅನ್ನು ಸೆಲಿಬ್ರಿಟಿಗಳು ಆರಂಭ ಮಾಡಿದ್ದಾರೆ. ಅದೇ ಗಿಡ ನೆಡುವ Read more…

ಹಿರಿಯ ನಟ ಹುಲಿವಾನ್‌ ಗಂಗಾಧರಯ್ಯ ಕೊರೊನಾಗೆ ಬಲಿ

ಕನ್ನಡ ಚಿತ್ರರಂಗದ ಹಿರಿಯ ನಟ ಹುಲಿವಾನ್‌ ಗಂಗಾಧರಯ್ಯ ವಿಧಿವಶರಾಗಿದ್ದಾರೆ. ಕೊರೊನಾ ಸೋಂಕಿಗೊಳಗಾಗಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಂಗಭೂಮಿ, ಸಿನಿಮಾ ರಂಗ ಹಾಗೂ ಕಿರುತೆರೆಯಲ್ಲಿ ತಮ್ಮನ್ನು Read more…

ಬಚ್ಚನ್ ಕುಟುಂಬಕ್ಕೆ ಮತ್ತೆ ಬಿಗ್ ಶಾಕ್: ಐಶ್ವರ್ಯಾ ರೈ, ಆರಾಧ್ಯ ಆಸ್ಪತ್ರೆಗೆ ದಾಖಲು

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಂಕು ತಗುಲಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ Read more…

ಪತ್ನಿ ಜೊತೆಗಿರುವ ಫೋಟೋ ಶೇರ್‌ ಮಾಡಿದ ನಟ ನಿಖಿಲ್ ಕುಮಾರಸ್ವಾಮಿ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟ ನಿಖಿಲ್ ಕುಮಾರಸ್ವಾಮಿ, ತಮ್ಮ ಪತ್ನಿ ರೇವತಿ ಜೊತೆಗಿರುವ ಸುಂದರ ಫೋಟೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಾವು ಈಗ ಒಬ್ಬರಿಗೊಬ್ಬರು ತಿಳಿದುಕೊಂಡು ನಿಖರವಾಗಿ 6 ​​ತಿಂಗಳುಗಳು Read more…

ಇನ್‌ಸ್ಟಾಗ್ರಾಮ್‌ ನಲ್ಲಿ 5 ಕೋಟಿ ಅಭಿಮಾನಿಗಳನ್ನು ಪಡೆದ ನಟಿ

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿಮಾನಿಗಳ ಸಂಖ್ಯೆ ಐದು ಕೋಟಿ ದಾಟಿದೆ. ಬಾಲಿವುಡ್ ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...