HomeEntertainmentಯುವ ಉದ್ಯಮಿ ಜೊತೆ ಲಿಪ್ ಲಾಕ್ ಮಾಡಿದ ನಟಿ 'ಅಮಲಾ ಪೌಲ್' : ವಿಡಿಯೋ ವೈರಲ್

ಯುವ ಉದ್ಯಮಿ ಜೊತೆ ಲಿಪ್ ಲಾಕ್ ಮಾಡಿದ ನಟಿ ‘ಅಮಲಾ ಪೌಲ್’ : ವಿಡಿಯೋ ವೈರಲ್

ಹೆಬ್ಬುಲಿ ಬೆಡಗಿ ನಟಿ ಅಮಲಾ ಪೌಲ್ ಉದ್ಯಮಿಯೊಬ್ಬರ ಜೊತೆ ಲಿಪ್ ಲಾಕ್ ಮಾಡಿದ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದೆ.

ಉದ್ಯಮಿ ಜಗತ್ ದೇಸಾಯಿ ಜೊತೆ ಅಮಲಾ ಲಿಪ್ ಲಾಕ್ ಮಾಡಿದ್ದಾರೆ. ಅಮಲಾಳ ಸ್ನೇಹಿತ ಜಗತ್ ದೇಸಾಯಿ ಮೊನ್ನೆ ಆಕೆಗೆ ಪ್ರಪೋಸ್ ಮಾಡಿದ್ದರು, ಇದೀಗ ಅವರ ಜೊತೆ ಅಮಲಾ 2 ನೇ ಮದುವೆ ಆಗಲಿದ್ದಾರೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಗತ್ ದೇಸಾಯಿ ಹಾಗೂ ಅಮಲಾ ಅವರ ಮದುವೆ ಮತ್ತು ನಿಶ್ಚಿತಾರ್ಥದ ಬಗ್ಗೆ ಇನ್ನೂ ಯಾವುದೇ ದೃಢೀಕರಣವಿಲ್ಲ. ದಕ್ಷಿಣ ಭಾರತದ ಪ್ರಮುಖ ತಾರೆಯರಲ್ಲಿ ಒಬ್ಬರಾದ ಅಮಲಾ ಪೌಲ್ ಒಂದು ಚಿತ್ರಕ್ಕಾಗಿ 2 ಕೋಟಿ ರೂ.ಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಉದ್ಯಮಿ ಜಗತ್ ವಿಲ್ಲಾ ಯೋಜನೆಯ ಮಾರಾಟದ ಮುಖ್ಯಸ್ಥರಾಗಿದ್ದಾರೆಜಗತ್ ವ್ಯಾಪಾರ ಕುಟುಂಬದಿಂದ ಬಂದವರು ಎಂದು ಹೇಳಲಾಗುತ್ತಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular