alex Certify Entertainment | Kannada Dunia | Kannada News | Karnataka News | India News - Part 275
ಕನ್ನಡ ದುನಿಯಾ
    Dailyhunt JioNews

Kannada Duniya

ಬಲವಂತದಿಂದ ನಟಿ ಸಂಜನಾ ಮತಾಂತರ: ಪೊಲೀಸರಿಗೆ ದೂರು

ಬೆಂಗಳೂರು: ನಟಿ ಸಂಜನಾ ಅವರನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿ ಮೌಲ್ವಿಯೊಬ್ಬರ ವಿರುದ್ಧ ಕಾಟನ್ ಪೇಟೆ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. ಟ್ಯಾನರಿ ರಸ್ತೆಯ ಮೌಲ್ವಿ ವಿರುದ್ಧ Read more…

ಕನ್ನಡಿಗರ ಆಕ್ರೋಶಕ್ಕೆ ಬೆಚ್ಚಿಬಿದ್ದ ವಿಜಯ ರಂಗರಾಜು: ತಪ್ಪಾಯ್ತು ಎಂದು ಕಣ್ಣೀರು ಹಾಕಿ ಕ್ಷಮೆಯಾಚನೆ

ಸಾಹಸಸಿಂಹ ಡಾ. ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಟ ವಿಜಯ ರಂಗರಾಜು ಕನ್ನಡಿಗರ ಕ್ಷಮೆಯಾಚಿಸಿದ್ದಾರೆ. ವಿಷ್ಣುವರ್ಧನ್ ಅವರ ಬಗ್ಗೆ ನಾನು ಮಾತನಾಡಿರುವುದು ತಪ್ಪು. ವಿಷ್ಣುದಾದಾ Read more…

ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡ ಸಮಂತಾ ಅಕ್ಕಿನೇನಿ

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಟಾಲಿವುಡ್ ನ ಬ್ಯೂಟಿಫುಲ್ ನಟಿ ಸಮಂತಾ ಅಕ್ಕಿನೇನಿ ಇತ್ತೀಚೆಗೆ ಫೋಟೋಶೂಟ್ ನಲ್ಲೂ ಕೂಡ ಸಾಕಷ್ಟು ಬ್ಯುಸಿಯಾಗಿದ್ದಾರೆ ತಮ್ಮ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ Read more…

BIG BREAKING: ವಿಷ್ಣುವರ್ಧನ್ ಬಗ್ಗೆ ಹೇಳಿಕೆ ನೀಡಿದ್ದ ನಟನಿಂದ ಕೈಮುಗಿದು ಬಿಕ್ಕಿಬಿಕ್ಕಿ ಅತ್ತು ಕ್ಷಮೆಯಾಚನೆ

ಸಾಹಸಸಿಂಹ ಡಾ. ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಟ ವಿಜಯ ರಂಗರಾಜು ಕನ್ನಡಿಗರ ಕ್ಷಮೆಯಾಚಿಸಿದ್ದಾರೆ. ವಿಷ್ಣುವರ್ಧನ್ ಅವರ ಬಗ್ಗೆ ನಾನು ಮಾತನಾಡಿರುವುದು ತಪ್ಪು. ವಿಷ್ಣುದಾದಾ Read more…

‘ದಿ ಡರ್ಟಿ ಪಿಕ್ಚರ್’​ ಖ್ಯಾತಿಯ ನಟಿ ಶವ ಅಪಾರ್ಟ್​ಮೆಂಟ್​​ನಲ್ಲಿ ಪತ್ತೆ: ತೀವ್ರಗೊಂಡ ತನಿಖೆ

ಬಾಲಿವುಡ್​​ನ ಖ್ಯಾತ ಸಿನಿಮಾಗಳಲ್ಲಿ ಒಂದಾದ ‘ದಿ ಡರ್ಟಿ ಪಿಕ್ಚರ್’​ನಲ್ಲಿ ನಟಿಸಿದ್ದ ನಟಿ ಆರ್ಯ ಬ್ಯಾನರ್ಜಿ ಕೊಲ್ಕತ್ತಾದ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅಪಾರ್ಟ್​ಮೆಂಟ್​ನ ಮೂರನೇ ಮಹಡಿಯಲ್ಲಿ ಬಾಗಿಲು ತೆರೆದಾಗ 33 Read more…

ಬಾಲಿವುಡ್​ ನೃತ್ಯ ಸಂಯೋಜಕ ರೆಮೋ ಡಿಸೋಜಾಗೆ ಹೃದಯಾಘಾತ: ಚೇತರಿಕೆ

ನಿರ್ದೇಶಕ ಹಾಗೂ ನೃತ್ಯ ಸಂಯೋಜಕ ರೆಮೋ ಡಿಸೋಜಾಗೆ  ಹೃದಯಾಘಾತವಾಗಿದೆ. ಮುಂಬೈನ ಕೋಕಿಲಾಬೆನ್​ ಆಸ್ಪತ್ರೆಯಲ್ಲಿ ರೆಮೋ ಡಿಸೋಜಾರನ್ನ ದಾಖಲಿಸಲಾಗಿದೆ. ರೆಮೋಗೆ ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ Read more…

ಸೂಪರ್ ಸ್ಟಾರ್ ರಜನಿಕಾಂತ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ 70ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಕೋಟ್ಯಂತರ ಅಭಿಮಾನಿಗಳು, ಕಾಲಿವುಡ್ ಸೆಲೆಬ್ರಿಟಿಗಳು ತಲೈವಾಗೆ ಜನ್ಮದಿನದ ಶುಭಾಷಯಗಳನ್ನು ಕೋರುತ್ತಿದ್ದಾರೆ. ಈಗಾಗಲೇ ರಾಜಕೀಯ ರಂಗ ಪ್ರವೇಶದ Read more…

BIG BREAKING: ‘ದಿ ಡರ್ಟಿ ಪಿಕ್ಚರ್’ ಖ್ಯಾತಿಯ ನಟಿ ಆರ್ಯ ಬ್ಯಾನರ್ಜಿ ನಿಗೂಢ ಸಾವು

ಕೊಲ್ಕತ್ತಾ: ಬಾಲಿವುಡ್ ನ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಬಂಗಾಳಿ ನಟಿ ಆರ್ಯ ಬ್ಯಾನರ್ಜಿ ದಕ್ಷಿಣ ಕೊಲ್ಕತ್ತಾದ ನಿವಾಸದಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಮೂರನೇ Read more…

ಖ್ಯಾತ ಕೋರಿಯೋಗ್ರಾಫರ್ ರೆಮೋ ಡಿಸೋಜಗೆ ಹೃದಯಾಘಾತ

ಮುಂಬೈ: ಖ್ಯಾತ ನೃತ್ಯ ಸಂಯೋಜಕ ರೆಮೋ ಡಿಸೋಜ ಹೃದಯಾಘಾತಕ್ಕೆ ಒಳಗಾಗಿದ್ದು, ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಜಿಯೋಪ್ಲಾಸ್ಟಿ ಪ್ರಕ್ರಿಯೆಗೆ ಒಳಗಾದ ಅವರ ಆರೋಗ್ಯ ಸ್ಥಿರವಾಗಿದೆ. ಶುಕ್ರವಾರ ಅವರಿಗೆ Read more…

‘ದಿ ಕಾಶ್ಮೀರ್ ಫೈಲ್ಸ್’ನಿಂದ ಯುವರಾಜ್ ಸಿಂಗ್ ತಂದೆ ಕೈಬಿಟ್ಟ ಚಿತ್ರತಂಡ…ಕಾರಣ ಗೊತ್ತೇ…?

ಮುಂಬೈ: ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ, ನಟ ಯೋಗರಾಜ್ ಸಿಂಗ್ ಮಹಿಳೆಯರ ಕುರಿತಾಗಿ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಅವರನ್ನು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ Read more…

BIG NEWS: ಡ್ರಗ್ಸ್ ಪ್ರಕರಣ; ಜೈಲು ಹಕ್ಕಿಯಾಗಿದ್ದ ನಟಿ ಸಂಜನಾಗೆ ಬಿಗ್ ರಿಲೀಫ್

ಬೆಂಗಳೂರು: ಡ್ರಗ್ಸ್ ಜಾಲದ ಜೊತೆ ನಂಟು ಆರೋಪ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಸಂಜನಾ ಅವರಿಗೆ ಹೈಕೋರ್ಟ್ ಷರತ್ತು Read more…

ಟಾಲಿವುಡ್ ನಟನ ವಿರುದ್ಧ ನವರಸನಾಯಕ ಜಗ್ಗೇಶ್ ಆಕ್ರೋಶ

ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಬಗ್ಗೆ ಟಾಲಿವುಡ್ ನಟ ವಿಜಯ್ ರಂಗರಾಜು ಅವಹೇಳನಕಾರಿಯಾಗಿ ಮಾತನಾಡಿದ್ದು, ಕನ್ನಡ ಸಿನಿರಸಿಕರ ಕೆಂಗಣ್ಣಿಗೆ ಗುರಿಯಾಗಿದೆ. ವಿಜಯ್ ರಂಗರಾಜ್ ವಿರುದ್ಧ ಸ್ಯಾಂಡಲ್ ವುಡ್ ನಟ-ನಟಿಯರು Read more…

ತಮ್ಮ ಸೌಂದರ್ಯ ರಹಸ್ಯ ರಿವಿಲ್ ಮಾಡಿದ ಕರೀನಾ ಕಪೂರ್

ಕರೀನಾ ಕಪೂರ್ ಬಾಲಿವುಡ್ ನ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬರು. ಒಂದು ಮಗುವಿನ ತಾಯಿ ಎನಿಸಿಕೊಂಡರೂ ಅವರ ಸೌಂದರ್ಯ ಇನ್ನು ಕಡಿಮೆಯಾಗಿಲ್ಲ. ಇದೀಗ ಅವರು ಇನ್ ಸ್ಟಾಗ್ರಾಂನಲ್ಲಿ ತಮ್ಮ Read more…

ಮಹೇಶ್​ ಬಾಬು ಪುತ್ರಿಗೆ ಬಿಗ್​ ಸಪ್ರ್ರೈಸ್ ನೀಡಿದ ನಟಿ ಆಲಿಯಾ ಭಟ್​

ನಟಿ ಆಲಿಯಾ ಭಟ್​ ನೀಡಿರುವ ಸಪ್ರೈಸ್​ ಗಿಫ್ಟ್​ನಲ್ಲಿದ್ದ ಸುಂದರವಾದ ಡ್ರೆಸ್​ನ್ನು​ ಧರಿಸಿರುವ ಮಹೇಶ್​ ಬಾಬು ಪುತ್ರಿ ಸಿತಾರಾ ತನ್ನ ಇನ್ಸ್​ಟಾಗ್ರಾಂ ಖಾತೆಯಲ್ಲಿ ಫೋಟೋ ಶೇರ್​ ಮಾಡಿದ್ದಾಳೆ. ನೀಲಿ ಬಣ್ಣದ Read more…

ವೈರಲ್ ಆಯ್ತು ಸಲ್ಮಾನ್​ ಖಾನ್ ನಟನೆಯ​ ‘ಅಂತಿಮ್’​ ಸಿನಿಮಾ ಫಸ್ಟ್​​ ಲುಕ್​​.​..!

ಬಾಲಿವುಡ್​ ನಟ ಸಲ್ಮಾನ್​ ಖಾನ್​ ಸೋದರ ಸಂಬಂಧಿ ಆಯುಷ್​ ಶರ್ಮಾ ‘ಅಂತಿಮ್​ : ದಿ ಫೈನಲ್​ ಟ್ರುತ್​’ ಚಿತ್ರದ ವಿಡಿಯೋವೊಂದನ್ನ ಶೇರ್​ ಮಾಡಿದ್ದಾರೆ. ಇದರಲ್ಲಿ 54 ವರ್ಷದ ಸಲ್ಮಾನ್​ Read more…

ಹೊಸ ನೃತ್ಯ ಪ್ರಕಾರವನ್ನೇ ಕಂಡು ಹಿಡಿದ ದೇಶ ಕಂಡ ಶ್ರೇಷ್ಢ ನೃತ್ಯಗಾರ ಅಸ್ತಾದ್​ ಡೆಬೂ ವಿಧಿವಶ

ಕಥಕ್​ ಹಾಗೂ ಕಥಕ್ಕಲಿಯನ್ನ ವಿಶಿಷ್ಟ ರೂಪದಲ್ಲಿ ಒಂದುಗೂಡಿಸಿ ಹೊಸ ನೃತ್ಯ ಕಂಡುಹಿಡಿದ ಭಾರತೀಯ ನರ್ತಕ ಅಸ್ತಾದ್​ ಡೆಬೂ ನಿಧನರಾಗಿದ್ದಾರೆ. ಡಿಸೆಂಬರ್​​ 10ರ ಮುಂಜಾನೆ ಮುಂಬೈನ ಅವರ ನಿವಾಸದಲ್ಲಿ ಅಸ್ತಾದ್​ Read more…

ಕೊರೊನಾ ಸೋಂಕಿಗೆ ಒಳಗಾಗಿದ್ದನ್ನ ದೃಢಪಡಿಸಿದ ನೀತು ಕಪೂರ್​

ಬಾಲಿವುಡ್​ ಹಿರಿಯ ನಟಿ ನೀತು ಕಪೂರ್​ ತಮ್ಮ ಇನ್ಸ್​ಟಾಗ್ರಾಂ ಪೋಸ್ಟ್​ ಮೂಲಕ ತಮಗೆ ಕೊರೊನಾ ಸೋಂಕು ಇರುವ ವಿಚಾರವನ್ನ ಬಹಿರಂಗಪಡಿಸಿದ್ದಾರೆ. 62 ವರ್ಷದ ಈ ನಟಿ ಈ ವಾರದ Read more…

ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಾಕಿಂಗ್ ಸ್ಟಾರ್ ದಂಪತಿ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಕುರಿತು ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಗಳನ್ನು ಹಂಚಿಕೊಂಡಿದ್ದಾರೆ. Read more…

ನಿರ್ದೇಶಕ ಪವನ್ ಒಡೆಯರ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್; ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ ಅಪೇಕ್ಷಾ ಪುರೋಹಿತ್

ಬೆಂಗಳೂರು: ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಗೂಗ್ಲಿ ಹಾಗೂ ನಟಸಾರ್ವಭೌಮ ಚಿತ್ರದ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ಗೆ ಗಂಡು ಮಗುವಾಗಿದೆ. ಹುಟ್ಟುಹಬ್ಬದ ಸಂಭ್ರದಲ್ಲಿದ್ದ Read more…

ಮಾಲ್ಡೀವ್ಸ್​​ನಲ್ಲಿ ʼಜೈ ಹೋʼ ಖ್ಯಾತಿಯ ಡೈಸಿ ಶಾ ಬಿಕಿನಿ ಲುಕ್​..!

ಬಾಲಿವುಡ್​ನ ಅನೇಕ ತಾರೆಯರಿಗೆ ಮಾಲ್ಡೀವ್ಸ್​ ಫೇವರಿಟ್​ ಹಾಲಿಡೇ ಸ್ಪಾಟ್​ ಆಗಿ ಬದಲಾಗಿದೆ. ತಾಪಸಿ ಪನ್ನು, ಕಾಜಲ್​ ಅಗರ್​ವಾಲ್​, ಸಮಂತಾ, ನೇಹಾ ಧೂಪಿಯಾ, ತಾರಾ ಸುತಾರಿಯಾ, ಹೀನಾ ಖಾನ್​ ಹೀಗೆ Read more…

ನಟಿ ದಿಯಾ ಮಿರ್ಜಾ ಜನ್ಮದಿನಕ್ಕೆ ಶುಭಾಶಯಗಳ ಸುರಿಮಳೆ

ಬಾಲಿವುಡ್​ ನಟಿ ಹಾಗೂ ಮಾಜಿ ಮಿಸ್​ ಇಂಡಿಯಾ ದಿಯಾ ಮಿರ್ಜಾ 39ನೇ ವಸಂತಕ್ಕೆ ಕಾಲಿಟ್ಟಿದ್ದು ಬಾಲಿವುಡ್​ನ ಗಣ್ಯಾತಿಗಣ್ಯರು ಬಟ್ಟಲುಗಣ್ಣಿನ ಚೆಲುವೆಗೆ ಶುಭಾಶಯಗಳ ಸುರಿಮಳೆಯನ್ನೇ ಹರಿಸಿದ್ದಾರೆ. ದಿಯಾ ಮಿರ್ಜಾ ಜೊತೆಗಿನ Read more…

ಸಹೋದರಿ ವಿವಾಹ ಕಾರ್ಯಕ್ರಮದಲ್ಲಿ ರಾಮ್​ ಚರಣ್​ ದಂಪತಿ ಫುಲ್​ ಮಿಂಚಿಂಗ್​

ತೆಲಗು ಸೂಪರ್​ ಸ್ಟಾರ್​ ರಾಮ ಚರಣ್​ ಮತ್ತವರ ಪತ್ನಿ ಉಪಾಸನಾ ಕಾಮಿನೇನಿ ಉದಯಪುರದಲ್ಲಿ ನಡೆದ ಸೋದರ ಸಂಬಂಧಿ ನಟಿ – ನಿರ್ಮಾಪಕಿ ನಿಹಾರಿಕಾ ಕೊನಿಡೆಲಾ ವಿವಾಹದಲ್ಲಿ ರಾಯಲ್​ ಲುಕ್​ನಲ್ಲಿ Read more…

ಸಲ್ಲು ಶರ್ಟ್​ಲೆಸ್​ ಡ್ಯಾಶಿಂಗ್​ ಲುಕ್ ಗೆ​ ಅಭಿಮಾನಿಗಳು ಫಿದಾ

ಸೋಶಿಯಲ್​ ಮೀಡಿಯಾದಲ್ಲಿ ಸೈಲಂಟ್​ ಆಗಿದ್ದ ಬಾಲಿವುಡ್​ ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​ ಇದೀಗ ಮತ್ತೆ ಮರಳಿದ್ದಾರೆ. ತಮ್ಮ ಶರ್ಟ್​ಲೆಸ್​ ಫೋಟೋ ಮೂಲಕ ಅಭಿಮಾನಿಗಳನ್ನ ಅಚ್ಚರಿಗೊಳಪಡಿಸಿದ್ದಾರೆ. ಸಲ್ಮಾನ್​ ಖಾನ್​ ವಯಸ್ಸು Read more…

ಬಾಲಿವುಡ್​ ನಟ ರಾಹುಲ್​ ರಾಯ್​ ಆಸ್ಪತ್ರೆಯಿಂದ ಡಿಸ್ಚಾರ್ಜ್

ಬ್ರೇನ್​ ಸ್ಟ್ರೋಕ್​ನಿಂದ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್​ ಹಿರಿಯ ನಟ ರಾಹುಲ್​ ರಾಯ್​ ಡಿಸ್ಚಾರ್ಜ್ ಆಗಿದ್ದಾರೆ. ನವೆಂಬರ್​ 26ರಂದು ಕಾರ್ಗಿಲ್​ನಲ್ಲಿ ರಾಹುಲ್​​ ರಾಯ್​ ಮೆದುಳಿನ ಪಾರ್ಶ್ವವಾಯುವಿಗೆ Read more…

ರೈತರ ಹೋರಾಟಕ್ಕೆ ಹಿರಿಯ ನಟಿ ಲೀಲಾವತಿ ಬೆಂಬಲ

ಬೆಂಗಳೂರು: ರೈತರಿಗೆ ಮಾರಕವಾಗಿರುವ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಹಿರಿಯ ನಟಿ ಲೀಲಾವತಿ ಆಗ್ರಹಿಸಿದ್ದಾರೆ. ಕೃಷಿ ಕಾಯ್ದೆ ವಿರುದ್ಧ ರೈತರು Read more…

ವಿದೇಶದಲ್ಲಿ ʼಗಾಳಿಪಟʼ ಹಾರಿಸಲು ಸಜ್ಜಾದ ಯೋಗರಾಜ್ ಭಟ್

ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಇದೀಗ ವಿದೇಶದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಕೊರೊನಾ ಲಾಕ್ ಡೌನ್ ನಿಂದಾಗಿ ಗಾಳಿಪಟ-2 ಚಿತ್ರೀಕರಣ Read more…

BREAKING​: ತಮಿಳಿನ ಖ್ಯಾತ ನಟಿ ಹೋಟೆಲ್​​ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣು

ತಮಿಳು ಚಿತ್ರರಂಗದ ಹೆಸರಾಂತ ನಟಿ ವಿ.ಜೆ. ಚಿತ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜನಪ್ರಿಯ ಕಾರ್ಯಕ್ರಮವಾದ ಪಾಂಡಿಯನ್​ ಸ್ಪೋರ್ಸ್​ನಲ್ಲಿ ಮುಲ್ಲೈ ಪಾತ್ರದಲ್ಲಿ ಖ್ಯಾತಿಗಳಿಸಿದ್ದ ಈ ನಟಿಯ ಶವ ನಜರೆತ್​​ಪಟ್ಟೈನ ಪಂಚತಾರಾ ಹೋಟೆಲ್​ನಲ್ಲಿ Read more…

ಇನ್ಸ್​​ಟಾಗ್ರಾಂನಲ್ಲಿ ಹಾಸ್ಯ ಚಟಾಕಿ ಹಾರಿಸಿದ ಕಾಜೊಲ್​

ತಮ್ಮ ಅಭಿಮಾನಿಗಳನ್ನ ರಂಜಿಸುವ ನಿಟ್ಟಿನಲ್ಲಿ ಬಾಲಿವುಡ್​ ನಟಿ ಕಾಜೊಲ್​ ಕೋವಿಡ್​ ಕುರಿತಾದ ಹಾಸ್ಯವೊಂದನ್ನ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಕ್ರಿಸ್​ಮಸ್​ ಮರದ ಸುಂದರವಾದ Read more…

ವೆಕೇಷನ್​ ಮೂಡ್​ನಲ್ಲಿ ಬಚ್ಚನ್​ ಫ್ಯಾಮಿಲಿ…..!

ಅಭಿಷೇಕ್​ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್​ ದಂಪತಿ ತಮ್ಮ ರಿಲೇಷನ್​ಶಿಪ್​ ಗೋಲ್​ ಮೂಲಕವೇ ಸುದ್ದಿಯಾಗುತ್ತಲೇ ಇರ್ತಾರೆ. ಇದೀಗ ಈ ದಂಪತಿ ಯುರೋಪ್​​ನಲ್ಲಿ ಟೂರ್​​ ಎಂಜಾಯ್​ ಮಾಡ್ತಿದ್ದಾರೆ. ಅಭಿಷೇಕ್​ Read more…

ಪತಿ ಧರ್ಮೇಂದ್ರ ಬರ್ತಡೇ ದಿನ ಅಪರೂಪದ ಫೋಟೋ ಶೇರ್​ ಮಾಡಿದ ಬಾಲಿವುಡ್ ಡ್ರೀಮ್​ ಗರ್ಲ್​

ಬಾಲಿವುಡ್​ನ ಹಿರಿಯ ನಟ ಧರ್ಮೇಂದ್ರ ಡಿಯೋಲ್​ 85ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಶೋಲೆ ಸ್ಟಾರ್​ ಜನ್ಮದಿನಕ್ಕೆ ಬಾಲಿವುಡ್​ ತಾರೆಯರಾದ ರಾಜ್​ ಬಬ್ಬರ್​, ಹೇಮಾ ಮಾಲಿನಿ ಸೇರಿದಂತೆ ಅನೇಕರು ಶುಭಾಶಯ ತಿಳಿಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...