alex Certify Entertainment | Kannada Dunia | Kannada News | Karnataka News | India News - Part 267
ಕನ್ನಡ ದುನಿಯಾ
    Dailyhunt JioNews

Kannada Duniya

ಪಾನಿಪುರಿ ಸವಿದ ಗರ್ಭಿಣಿ ನಟಿ ಅನುಷ್ಕಾ ಶರ್ಮಾ

ಬಾಲಿವುಡ್ ನಟಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಇದೇ ತಿಂಗಳು ಮಗುವಿಗೆ ಜನ್ಮ ನೀಡಲಿದ್ದಾರೆ. ಪತಿ ಕೊಹ್ಲಿ ಜೊತೆ ಆಗಾಗ ಅನುಷ್ಕಾ ಆಸ್ಪತ್ರೆಗೆ Read more…

ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ನಟಿ ಪಾರೂಲ್ ಯಾದವ್

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಟಿ ಪಾರುಲ್ ಯಾದವ್ ತಮ್ಮ ಪ್ರತಿಯೊಂದು ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಇದೀಗ ನಟಿ ಪಾರುಲ್ ಯಾದವ್ Read more…

ಎಲ್ಲೆಡೆ ಸಲಾಂ ‘ರಾಕಿಭಾಯ್’: ದಾಖಲೆಗಳೆಲ್ಲಾ ಧೂಳೀಪಟ – ಹಲ್ಚಲ್ ಸೃಷ್ಠಿಸಿದ ‘ಕೆಜಿಎಫ್ 2’ ಟೀಸರ್ ನಿಂದಲೇ ಭರ್ಜರಿ ಸಕ್ಸಸ್

ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ ವುಡ್ ನತ್ತ ಕಣ್ಣರಳಿಸಿ ನೋಡುವಂತೆ ಮಾಡಿದೆ ‘ಕೆಜಿಎಫ್ 2’ ಟೀಸರ್. ಕನ್ನಡದಲ್ಲಿ ‘ಕೆಜಿಎಫ್ 2’ ಟೀಸರ್ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಸ್ಯಾಂಡಲ್ವುಡ್ನಲ್ಲಿ ‘ರಾಕಿ Read more…

ಕೊರೊನಾ ಲಸಿಕೆ ಪಡೆದ ಭಾರತದ ಮೊದಲ ಬಾಲಿವುಡ್​ ಸ್ಟಾರ್​..!

ಕೇಂದ್ರ ಸರ್ಕಾರ ದೇಶದಲ್ಲಿ ಕೊರೊನಾ ಲಸಿಕೆ ಹಂಚಲು ಸಿದ್ಧತೆ ನಡೆಸುತ್ತಿದೆ. ಈ ನಡುವೆ ಬಾಲಿವುಡ್​ ಸ್ಟಾರ್​ ಶಿಲ್ಪಾ ಶಿರೋಡ್ಕರ್​​ ಕೊರೊನಾ ಲಸಿಕೆ ಪಡೆದ ಮೊದಲ ಭಾರತೀಯ ಸೆಲೆಬ್ರಿಟಿ ಎಂಬ Read more…

ಕೊರೊನಾ ನಡುವೆಯೂ 50 ದಿನ ಪೂರೈಸಿದ ‘ಆಕ್ಟ್ 1978’ ಸಿನಿಮಾ

ನವೆಂಬರ್ 20ರಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದ ‘ಆಕ್ಟ್ 1978’ ಸಿನಿಮಾ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಮಂಸೋರೆ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿತ್ತು. ಪ್ರೇಕ್ಷಕರಿಂದ ಈ ಸಿನಿಮಾ Read more…

ಜಾನಿ ಲಿವರ್​ ಪುತ್ರಿಯ ಟ್ಯಾಲೆಂಟ್​ಗೆ ಮನಸೋತ ನಿರ್ದೇಶಕಿ..!

ಕಾಮಿಡಿಯನ್​ ಜಾನಿ ಲಿವರ್ ಮಗಳು ಮತ್ತೊಮ್ಮೆ ಫರಾ ಖಾನ್​ ರೀತಿಯಲ್ಲಿ ನಟನೆ ಮಾಡುವ ಮೂಲಕ ಅವರನ್ನ ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಾಮಿ ಲಿವರ್, ಕೆಲ ದಿನಗಳ ಹಿಂದಷ್ಟೇ ಫರಾ ಖಾನ್​ Read more…

ಗಾನ ಗಂಧರ್ವ SPBಗೆ ತಂದೆ – ಮಗನಿಂದ ವಿಶೇಷ ಶ್ರದ್ದಾಂಜಲಿ

ಸಂಗೀತ ಜಗತ್ತಿನ ದಂತಕತೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅಂದರೆ ಯಾರಿಗ್​ ತಾನೇ ಗೊತ್ತಿಲ್ಲ ಹೇಳಿ. ಭಾರತೀಯ ಚಿತ್ರರಂಗದಲ್ಲಿ ತಮ್ಮ ಗಾಯನದ ಮೋಡಿ ಮೂಲಕ ತನ್ನದೇ ಆದ ಛಾಪನ್ನ ಮೂಡಿಸಿದವರು ಎಸ್​ಪಿಬಿ. Read more…

ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್ 2’ ಟೀಸರ್ ಹೊಸ ದಾಖಲೆ

ನಟ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾದ ‘ಕೆಜಿಎಫ್ 2’ ಟೀಸರ್ ದಾಖಲೆ ನಿರ್ಮಿಸಿದೆ. ‘ಕೆಜಿಎಫ್ 2’ ಸಿನಿಮಾ ಬಿಡುಗಡೆಗೂ ಮುನ್ನವೇ ಬಾಲಿವುಡ್ ಲೆವೆಲ್ ಗೆ ಹೈಪ್ Read more…

ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ನಟಿ ಕಿಯಾರಾ ಅಡ್ವಾಣಿ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಕಿಯಾರ ಅಡ್ವಾಣಿ ತಮ್ಮ ಪ್ರತಿಯೊಂದು ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ನಟಿ ಕಿಯಾರ ಅಡ್ವಾಣಿ ತಮ್ಮ ವರ್ಕೌಟ್ ವಿಡಿಯೋವನ್ನು ಸಾಮಾಜಿಕ Read more…

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಕಿರಿಕ್ ಕೀರ್ತಿ

ರಾಕಿಂಗ್ ಸ್ಟಾರ್ ಯಶ್ ಇಂದು ತಮ್ಮ 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿನಿ ತಾರೆಯರು ಹಾಗೂ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಕಿರಿಕ್ ಕೀರ್ತಿ ಕೂಡ ಇನ್ಸ್ಟಾಗ್ರಾಮ್ Read more…

ಮಾನಸಿಕ, ದೈಹಿಕ ಹಿಂಸೆಯಿಂದ ತತ್ತರಿಸಿದ್ದೇನೆ ಎಂದ ನಟಿ ಕಂಗನಾ

ಬಾಲಿವುಡ್​ ನಟಿ ಕಂಗನಾ ರಣಾವತ್​ ತಾನು ಮಾನಸಿಕವಾಗಿ, ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ಹಿಂಸೆಗೆ ಒಳಗಾಗಿದ್ದೇನೆ ಅಂತಾ ಆರೋಪಿಸಿದ್ದಾರೆ. ಅಲ್ಲದೇ ನನಗಾಗುತ್ತಿರುವ ಚಿತ್ರಹಿಂಸೆಗಳ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳದಂತೆ ಸೂಚನೆ Read more…

ಪ್ರತಿಭಟನಾನಿರತ ರೈತರ ಪರ ನಿಂತ ಬಾಲಿವುಡ್​ನ ಖ್ಯಾತ ಗಾಯಕ

ಬಾಲಿವುಡ್​ ಗಾಯಕ ಮಿಕಾ ಸಿಂಗ್​​ ತಮ್ಮ ವಾಟರ್​ ಬ್ರ್ಯಾಂಡ್​ ಅನಾವರಣಗೊಳಿಸಿದ್ದು ಈ ನೀರಿನ ಬಾಟಲಿಗಳನ್ನ ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರಿಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೇ ಅಭಿಮಾನಿಗಳ ಬಳಿಯೂ ರೈತರಿಗೆ ನೆರವಾಗುವಂತೆ Read more…

ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡ ಅಕ್ಷರಾ ಗೌಡ

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ ಅಕ್ಷರಾ ಗೌಡ, ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಇದೀಗ ನಟಿ ಅಕ್ಷರಾ ಗೌಡ ತಮ್ಮ ಲೇಟೆಸ್ಟ್ Read more…

ಯಶ್ ಹುಟ್ಟುಹಬ್ಬಕ್ಕೆ ಶುಭಕೋರಿದ ಸುಮಲತಾ ಅಂಬರೀಶ್

ಇಂದು ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನವಾಗಿದ್ದು, ಅವರ ಬಹು ನಿರೀಕ್ಷೆಯ ‘ಕೆಜಿಎಫ್ 2’ಚಿತ್ರದ ಟೀಸರ್ ಕೂಡ ಇಂದು ಬಿಡುಗಡೆ ಮಾಡಿದ್ದಾರೆ. ಸ್ಯಾಂಡಲ್ ವುಡ್ ನ ಸಾಕಷ್ಟು ಸಿನಿಮಾ Read more…

‘ಜಯಲಲಿತ’ ಚಿತ್ರದ ಸಮಯದಲ್ಲಿನ ಫೋಟೋ ಹಂಚಿಕೊಂಡ ನಟ ಹರೀಶ್ ರಾಜ್

2014ರಂದು ರಿಲೀಸ್ ಆಗಿದ್ದ ಶರಣ್ ನಟನೆಯ ‘ಜಯಲಲಿತ’ ಸಿನಿಮಾ ಶೂಟಿಂಗ್ ಸಮಯದಲ್ಲಿ ಶರಣ್ ಹಾಗೂ ಹರೀಶ್ ರಾಜ್ ತೆಗೆಸಿಕೊಂಡಿರುವ ಫೋಟೋವೊಂದನ್ನು ಹರೀಶ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. Read more…

500 ಮಿಲಿಯನ್ ವೀವ್ಸ್ ಪಡೆದ ‘ಬುಟ್ಟ ಬೊಮ್ಮಾ’ ಹಾಡು

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ‘ಅಲಾ ವೈಕುಂಠಪುರಮುಲೋ’ ಚಿತ್ರದ ಬುಟ್ಟ ಬೊಮ್ಮಾ ಹಾಡು ಯುಟ್ಯೂಬ್ ನಲ್ಲಿ 500 ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ Read more…

ಬಿಕಿನಿ ಧರಿಸಿ ಪಡ್ಡೆ ಹೈಕಳ ಎದೆ ಬಡಿತ ಹೆಚ್ಚಿಸಿದ ನಟಿ

ಕೊರೊನಾ ಕಾಲದಲ್ಲಿ ಮನೆಯಲ್ಲಿ ಬಂಧಿಯಾಗಿದ್ದ ಕಲಾವಿದರು ಈಗ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾದ ಕಲಾವಿದರಲ್ಲಿ ಜನ್ನತ್ ನಟಿ ಸೋನಲ್ Read more…

‘ಸೇನಾಪುರ’ ಚಿತ್ರದ ಹೊಸ ಪೋಸ್ಟರ್ ರಿಲೀಸ್

ಗುರು ಸವನ್ ನಿರ್ದೇಶನದ ಖ್ಯಾತ ಗಾಯಕಿ ಅನನ್ಯ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಸೇನಾಪುರ’ ಚಿತ್ರದ ಹೊಸ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿದ್ದು, ಅನನ್ಯ ಭಟ್ ಸಾಮಾಜಿಕ ಜಾಲತಾಣವಾದ Read more…

ಕೊರೊನಾ ಲಸಿಕೆ ಹಾಕಿಸಿಕೊಂಡ ಭಾರತದ ಮೊದಲ ನಟಿ

ಕೊರೊನಾ ವಿರುದ್ಧ ಲಸಿಕೆ ಅಭಿಯಾನ ಶುರುವಾಗಿದೆ.ಅನೇಕ ದೇಶಗಳಲ್ಲಿ ಈಗಾಗಲೇ ಕೊರೊನಾ ಲಸಿಕೆ ಹಾಕುವ ಕಾರ್ಯ ಶುರುವಾಗಿದೆ. ಭಾರತದಲ್ಲಿ ಕೊರೊನಾ ಲಸಿಕೆ ಡ್ರೈ ರನ್ ನಡೆಯುತ್ತಿದೆ. ಗೋಪಿ ಕಿಶನ್, ಆಂಖೆ, Read more…

ʼಬಚ್ಚನ್​ ಪಾಂಡೆʼ ಸಿನಿಮಾದ ಅಕ್ಷಯ್​ ಕುಮಾರ್​ ಹೊಸ ಲುಕ್​ ರಿವೀಲ್

ಬಾಲಿವುಡ್​ನ ಮುಂಬರುವ ಚಿತ್ರ ʼಬಚ್ಚನ್ ಪಾಂಡೆʼಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಅಕ್ಷಯ್​ ಕುಮಾರ್​ ಸಿನಿಮಾದಲ್ಲಿ ತಮ್ಮ ಹೊಸ ಲುಕ್​ನ ಪೋಸ್ಟರ್​ನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಬಾಲಿವುಡ್​ Read more…

ಖಾಸಗಿ ಜೀವನಕ್ಕೆ ಧಕ್ಕೆ ತಂದ ಫೋಟೋಗ್ರಾಫರ್‌ ವಿರುದ್ದ ಅನುಷ್ಕಾ ಶರ್ಮಾ ಗರಂ..!

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಖಾಸಗಿ ಜೀವನಕ್ಕೆ ಭಂಗ ತಂದಿದ್ದಾರೆ ಎಂಬ ಕಾರಣಕ್ಕೆ Read more…

ಪುಟ್ಟ ಪುಟ್ಟ ಹೆಜ್ಜೆಯಿಟ್ಟ ಪುತ್ರನ ಫೋಟೋ ಶೇರ್‌ ಮಾಡಿದ ರಿಷಬ್‌ ಶೆಟ್ಟಿ

ನಟ ಹಾಗೂ ನಿರ್ದೇಶಕರಾದ ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿರ್ತಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ರಿಷಬ್ ಶೆಟ್ಟಿ ಅವರ Read more…

ತೆರೆ ಮೇಲೆ ಬರಲು ಸಜ್ಜಾದ ‘ಮಹಿಷಾಸುರ’

ಉದಯ್ ಪ್ರಸನ್ನ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಮಹಿಷಾಸುರ’ ಎಂಬ ಹೊಸ ಚಿತ್ರವನ್ನು ಜನವರಿ 8ರ ಇಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಹೊಸ ಕಲಾವಿದರ ದಂಡೇ ಇದೆ. Read more…

ಬಿಡುಗಡೆಯಾದ ಬೆನ್ನಲ್ಲೇ ದಾಖಲೆ ಬರೆದ ಯಶ್ ‘ಕೆಜಿಎಫ್ 2’ ಟೀಸರ್

ನಟ ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬದ ಪ್ರಯುಕ್ತ ‘ಕೆಜಿಎಫ್ 2’ ಟೀಸರ್ ಬಿಡುಗಡೆಯಾಗಿದೆ. ಇಂದು ಬಿಡುಗಡೆಯಾಗಬೇಕಿದ್ದ ಟೀಸರ್ ನಿನ್ನೆ ರಾತ್ರಿಯೇ ಬಿಡುಗಡೆ ಮಾಡಲಾಗಿದ್ದು, ಬಿಡುಗಡೆಯಾದ 9 ಗಂಟೆ Read more…

ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಮುಮ್ಮಟ್ಟಿ – ಮೋಹನ್​ಲಾಲ್​ ಫೋಟೋ..!

ಮೋಹನ್​ಲಾಲ್​ ಗುರುವಾರ ಮುಮ್ಮಟ್ಟಿ ಜೊತೆಗಿನ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಇತ್ತೀಚಿಗೆ ತೆಗೆದುಕೊಂಡಿರುವ ಈ ಫೋಟೋದಲ್ಲಿ ಮುಮ್ಮಟ್ಟಿ ಹಾಗೂ ಮೋಹನ್​ಲಾಲ್ ಸ್ಮೈಲ್ ​ ಮಾಡ್ತಿರೋದನ್ನ ಕಾಣಬಹುದಾಗಿದೆ. ಮೋಹನ್​ಲಾಲ್​ Read more…

‘ಕೆಜಿಎಫ್ 2’ ಚಿತ್ರತಂಡಕ್ಕೆ ಬಿಗ್ ಶಾಕ್: ಲೀಕ್ ಆಯ್ತು ಟೀಸರ್; ಯಶ್ ಬರ್ತಡೇ ಸಂಭ್ರಮದಲ್ಲಿ ಫ್ಯಾನ್ಸ್

ಇಂದು ನಟ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ. ಈ ದಿನಕ್ಕಾಗಿ ಅಭಿಮಾನಿಗಳು ಭಾರೀ ಕುತೂಹಲದಿಂದ ಕಾಯುತ್ತಿದ್ದರು. ಇದಕ್ಕೆ ಕಾರಣ ಯಶ್ ಅಭಿನಯದ ‘ಕೆಜಿಎಫ್ 2’ ಟೀಸರ್ ಇಂದು Read more…

ಇಂದು ಬಿಪಾಶಾ ಬಸು ಜನ್ಮ ದಿನ

ಬಾಲಿವುಡ್ ನ ಮಾದಕ ಚೆಲುವೆ ಬಿಪಾಶಾ ಬಾಸು ಇಂದು ತಮ್ಮ 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬಿಪಾಶಾ ಬಸು 2001ರಂದು ‘ಅಜ್ನಾಬಿ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಬಿಪಾಶಾ Read more…

ಜನವರಿ 10 ರಂದು ‘ಲವ್ ಸ್ಟೋರಿ’ ಚಿತ್ರದ ಟೀಸರ್ ರಿಲೀಸ್

ಶೇಖರ್ ಕಮ್ಮುಲ ನಿರ್ದೇಶನದ ನಾಗಚೈತನ್ಯ  ನಟನೆಯ ತೆಲುಗಿನ ‘ಲವ್ ಸ್ಟೋರಿ’ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದ್ದು, ಈ ಚಿತ್ರದ ಟೀಸರ್ ಅನ್ನು ಜನವರಿ 10 ರಂದು ರಿಲೀಸ್ Read more…

ಖಾತೆಗೆ ಹಣ ಜಮಾ: ನಟಿ ರಾಧಿಕಾ ಕುಮಾರಸ್ವಾಮಿಗೆ ಬಿಗ್ ಶಾಕ್

ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಸಿಸಿಬಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ರಾಧಿಕಾ Read more…

ನಟಿ ಕಾವ್ಯ ಗೌಡ ಲೇಟೆಸ್ಟ್ ಫೋಟೋಶೂಟ್

‘ರಾಧಾ ರಮಣ’ ಧಾರವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನೆಟ್ಟಿಗರೊಂದಿಗೆ ಸಾಕಷ್ಟು ಸಂಪರ್ಕದಲ್ಲಿರುತ್ತಾರೆ. ಇದೀಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...