alex Certify Entertainment | Kannada Dunia | Kannada News | Karnataka News | India News - Part 262
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಎಫ್​​ಐಆರ್​ ರದ್ದತಿಗೆ ಸುಪ್ರೀಂ ನಕಾರ – ಬಂಧನ ಭೀತಿಯಲ್ಲಿ ‘ತಾಂಡವ್’ ತಂಡ

ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪವನ್ನ ಎದುರಿಸುತ್ತಿರುವ ಬಾಲಿವುಡ್​ ವೆಬ್​ ಸಿರೀಸ್​ ʼತಾಂಡವ್ʼ ನಿರ್ದೇಶಕ ಅಲಿ ಅಬ್ಬಾಸ್​ ಹಾಗೂ ಇತರರ ವಿರುದ್ಧ ದಾಖಲಾಗಿರುವ ಎಫ್​ಐಆರ್​ ರದ್ದು ಮಾಡುವಂತೆ Read more…

ಈ ಕಾರಣಕ್ಕೆ ಸಾಮಾಜಿಕ ಜಾಲತಾಣ ಬಿಟ್ಟ ಪ್ರಸಿದ್ಧ ನಟಿ

ಹಾಲಿವುಡ್ ಚಿತ್ರ ಬೇವಾಚ್ ಮೂಲಕ ಪ್ರಸಿದ್ಧಿಗೆ ಬಂದಿರುವ ನಟಿ ಪಮೇಲಾ ಆಂಡರ್ಸನ್ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಫೇಸ್ಬುಕ್, ಟ್ವೀಟರ್, ಇನ್ಸ್ಟ್ರಾಗ್ರಾಮ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಪಮೇಲಾ ಆಂಡರ್ಸನ್ ಇನ್ಮುಂದೆ ಸಕ್ರಿಯವಾಗಿರುವುದಿಲ್ಲ. Read more…

ರೈತರ ಬೆಂಬಲಕ್ಕೆ ನಿಂತ ನಟಿ ಸ್ವರಾ ಭಾಸ್ಕರ್‌

ತಿಂಗಳಾನುಗಟ್ಟಲೆ ತಾಳ್ಮೆಯಿಂದ ಪ್ರತಿಭಟಿಸಿದ್ದ ರೈತರು, ಗಣರಾಜ್ಯೋತ್ಸವದಂದು ತಾಳ್ಮೆ ಕಳೆದುಕೊಂಡರು. ಟ್ರ್ಯಾಕ್ಟರ್ ರ್ಯಾಲಿ ಮೂಲಕ ಕೆಂಪುಕೋಟೆಯ ಆವರಣಕ್ಕೆ ನುಗ್ಗಿ ಪೊಲೀಸರ ದೌರ್ಜನ್ಯ ಅನುಭವಿಸಿದರು. ಅನೇಕರು ರೈತರ ವರ್ತನೆಯನ್ನೇ ಖಂಡಿಸಿದ್ದಾರೆ. ಆದರೆ, Read more…

ಗಣರಾಜ್ಯೋತ್ಸವಕ್ಕೆ ಶುಭ ಕೋರಲು ಹೋಗಿ ನಟಿ ಶಿಲ್ಪಾ ಶೆಟ್ಟಿ ಯಡವಟ್ಟು…!

72ನೇ ಗಣರಾಜ್ಯೋತ್ಸವ ದಿನವಾದ ಇಂದು ಸಾಕಷ್ಟು ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳಿಗೆ ಶುಭಾಶಯವನ್ನ ಕೋರಿದ್ದಾರೆ. ಅದೇ ರೀತಿ ಬಾಲಿವುಡ್​ ನಟಿ ಹಾಗೂ ಫಿಟ್​ನೆಸ್​ ಮಾರ್ಗದರ್ಶಕಿ ಶಿಲ್ಪಾ ಶೆಟ್ಟಿ Read more…

ಅರ್ಜುನ್​ ರಾಮ್​ಪಾಲ್​ ಪುತ್ರನ ಮುದ್ದಾದ ಫೋಟೋಗಳನ್ನ ಕಂಡು ನೆಟ್ಟಿಗರು ಫಿದಾ

ಬಾಲಿವುಡ್​ ನಟ ಅರ್ಜುನ್​ ರಾಮಪಾಲ್​​ ಗಣರಾಜ್ಯೋತ್ಸವದ ದಿನದ ಪ್ರಯುಕ್ತ ಪುತ್ರ ಆರಿಕ್​​ ತ್ರಿವರ್ಣ ಹೊಂದಿರುವ ಟೀ ಶರ್ಟ್​ ಹಾಕಿದ ಮುದ್ದಾದ ಫೋಟೋಗಳನ್ನ ಶೇರ್​ ಮಾಡಿದ್ದಾರೆ. ಮುದ್ದಾದ ಫೋಟೋಗೆ ನಮ್ಮ Read more…

ಜಲ ಚಿಕಿತ್ಸೆಯ ಮಹತ್ವ ಹೇಳಿದ​ ನಟ ಅಕ್ಷಯ್​ ಕುಮಾರ್​

ಖಾಸಗಿ ಸುದ್ದಿ ಮಾಧ್ಯಮ ಹಾಗೂ ಹಾರ್ಪಿಕ್​ ಇಂಡಿಯಾ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಮಿಷನ್​ ಪಾನಿ ಅಭಿಯಾನಕ್ಕೆ ಈಗಾಗಲೇ ಅನೇಕ ಗಣ್ಯ ನಾಯಕರು ಕೈ ಜೋಡಿಸಿದ್ದಾರೆ. ನೀರನ್ನ ಮಿತವಾಗಿ ಖರ್ಚು ಮಾಡಿ Read more…

ನೆಚ್ಚಿನ ನಟನ ವಿವಾಹದಂದು ವಿಶೇಷ ಉಡುಗೊರೆ ತಂದ ಅಭಿಮಾನಿ

ಬಾಲಿವುಡ್ ನಟ ವರುಣ್ ಧವನ್ ಕಳೆದ ಭಾನುವಾರ ನತಾಶ ಜೊತೆ ವೈವಾಹಿಕ‌ ಜೀವನಕ್ಕೆ ಕಾಲಿಟ್ಟರು. ಈ ವೇಳೆ ಅವರ ಅಭಿಮಾನಿಯೊಬ್ಬ ವಿಶೇಷ ಉಡುಗೊರೆ ನೀಡಲು ಪ್ರಯತ್ನಿಸಿದ್ದಾನೆ. ಶುಭಮ್ ಎಂಬ Read more…

ಬಹುನಿರೀಕ್ಷಿತ ಆರ್​ಆರ್​ಆರ್​ ಸಿನಿಮಾ ರಿಲೀಸ್​ ಡೇಟ್ ಕೊನೆಗೂ ಫಿಕ್ಸ್ ​..!

ಖ್ಯಾತ ನಿರ್ದೇಶಕ ಎಸ್​.ಎಸ್​ ರಾಜಮೌಳಿ ತಮ್ಮ ಮುಂಬರುವ ಸಿನಿಮಾ ರೌದ್ರಂ ರಣಂ ರುಧಿರಂ (ಆರ್​ಆರ್​ಆರ್​) ಸಿನಿಮಾದ ಬಿಡುಗಡೆ ದಿನಾಂಕವನ್ನ ಕೊನೆಗೂ ಬಯಲು ಮಾಡಿದ್ದಾರೆ. ರಾಮ್​ ಚರಣ್​, ಜ್ಯೂ.‌ ಎನ್​ಟಿಆರ್​, Read more…

‘ಸತ್ಯಮೇವ ಜಯತೆ’: ಜೈಲಿಂದ ಹೊರ ಬಂದ ರಾಗಿಣಿ

ಬೆಂಗಳೂರು: ನನ್ನ ಕಷ್ಟದ ಸಮಯದಲ್ಲಿ ಜೊತೆಯಾಗಿ ಇದ್ದವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ನಟಿ ರಾಗಿಣಿ ಹೇಳಿದ್ದಾರೆ. ಜೈಲಿನಿಂದ ಹೊರಬಂದ ಅವರು ಮಾತನಾಡಿ, ನನಗೆ ನ್ಯಾಯಾಂಗದ ಮೇಲೆ ನಂಬಿಕೆ Read more…

BREAKING; ಜೈಲಿಂದ ಬಿಡುಗಡೆಯಾದ ಕೂಡಲೇ ನಟಿ ರಾಗಿಣಿ ಹೋಗಿದ್ದೆಲ್ಲಿಗೆ ಗೊತ್ತಾ..?

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಿಂದ ನಟಿ ರಾಗಿಣಿ ಬಿಡುಗಡೆಯಾಗಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ಅವರಿಗೆ ಸುಪ್ರೀಂಕೋರ್ಟ್ ನಾಲ್ಕು ದಿನಗಳ ಹಿಂದೆ ಜಾಮೀನು ನೀಡಿತ್ತು. ಜಾಮೀನು Read more…

ಹೊಸ ಫೋಟೋ ಶೂಟ್​ ಮೂಲಕ ಬೇಬಿ ಬಂಪ್​ ಪ್ರದರ್ಶಿಸಿದ ಕರೀನಾ

ಬಾಲಿವುಡ್​ ನಟಿ ಕರೀನಾ ಕಪೂರ್​ ಖಾನ್​ ಹಾಗೂ ಸೈಫ್​ ಅಲಿ ಖಾನ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪುಮಾದ ಉಡುಪಿಗೆ ಜಾಹಿರಾತನ್ನ ನೀಡಿರುವ ಕರೀನಾ ಕಪೂರ್​ ಯೋಗಾಸನದ ಭಂಗಿಯಲ್ಲಿ Read more…

ಸುದೀಪ್​ ಮಾತಿಗೂ ಬೆಲೆ ಕೊಡಲಿಲ್ಲ ನಟಿ ಜಯಶ್ರೀ..!

ಕನ್ನಡ ಬಿಗ್​ಬಾಸ್​ 3ರ ಸ್ಪರ್ಧಿ ನಟಿ ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಗಡಿ ರಸ್ತೆಯಲ್ಲಿರುವ ಗೊಲ್ಲರಹಟ್ಟಿಯಲ್ಲಿರುವ ಪ್ರಗತಿ ಬಡಾವಣೆಯಲ್ಲಿರುವ ಸಂಧ್ಯಾ ಕಿರಣ ವೃದ್ಧಾಶ್ರಮದಲ್ಲಿ ನಟಿ ಜಯಶ್ರೀ ಫ್ಯಾನಿಗೆ ನೇಣು ಬಿಗಿದುಕೊಂಡು Read more…

‘ಸಲಗ’ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್

ದುನಿಯಾ ವಿಜಯ್ ನಿರ್ದೇಶನದ ‘ಸಲಗ’ ಚಿತ್ರದ ಟೈಟಲ್ ಸಾಂಗ್ ವೊಂದನ್ನು A2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದು, ಈ ಹಾಡು ಬಿಡುಗಡೆಯಾದ 1ಗಂಟೆಯಲ್ಲಿ 41ಸಾವಿರ ವೀಕ್ಷಣೆ Read more…

ಫೆಬ್ರವರಿ 5 ರಂದು ಬಿಡುಗಡೆಯಾಗುತ್ತಿದೆ ‘ಮಂಗಳವಾರ ರಜಾದಿನ’

ಯುವಿನ್ ನಿರ್ದೇಶನದ ಬಿಗ್ ಬಾಸ್ ಖ್ಯಾತಿಯ ಚಂದನ್ ಆಚಾರ್ ನಟನೆಯ ‘ಮಂಗಳವಾರ ರಜಾದಿನ’ ಚಿತ್ರವನ್ನು ಫೆಬ್ರವರಿ 5ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಚಂದನ್ ಆಚಾರ್ ಕ್ಷೌರಿಕನ Read more…

ಫೆಬ್ರವರಿ 5ರಂದು ‘ಶ್ಯಾಡೊ’ ಚಿತ್ರ ರಿಲೀಸ್

ರವಿ ಗೌಡ ನಿರ್ದೇಶನದ ವಿನೋದ್ ಪ್ರಭಾಕರ್ ನಟನೆಯ ‘ಶ್ಯಾಡೊ’ ಸಿನಿಮಾವನ್ನು ಫೆಬ್ರವರಿ 5ರಂದು ರಿಲೀಸ್ ಮಾಡಲಿದ್ದಾರೆ ಈ ಕುರಿತು ಚಿತ್ರತಂಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಚಿತ್ರದಲ್ಲಿ ಶೋಭಿತಾ ರಾಣಾ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಹತ್ವದ ನಿರ್ಧಾರ, ಕೃಷಿ ಇಲಾಖೆ ಕಾರ್ಯಕ್ರಮದಲ್ಲಿ ಭಾಗಿ

ಬೆಂಗಳೂರು: ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಕೃಷಿ ಸೇವೆಗೆ ಮೆಚ್ಚಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಬಿ.ಸಿ. ಪಾಟೀಲ್ Read more…

‘ಬಳೆಪೇಟೆ’ ಚಿತ್ರದ ಟೀಸರ್ ರಿಲೀಸ್

ರಿಷಿಕೇಶ್ ನಿರ್ದೇಶನ ‘ಬಳೆಪೇಟೆ’ ಚಿತ್ರದ ಟೀಸರ್ ಅನ್ನು ಪಿ ಆರ್ ಕೆ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದು, ಈ ಟೀಸರ್ ಗೆ ನೋಡುಗರಿಂದ ಉತ್ತಮ ಪ್ರತಿಕ್ರಿಯೆಗಳು Read more…

ಪ್ರಾಣಿ ಪೀಡಕರ ವಿರುದ್ಧ ಆಕ್ರೋಶ – ಪ್ರಪಂಚದಲ್ಲಿ ಮನುಷ್ಯನಿಗಿಂತ ಕ್ರೂರ ಜೀವಿ ಬೇರೊಂದಿಲ್ಲ: ರಮ್ಯಾ ಕಿಡಿ

ಬೆಂಗಳೂರು: ಇತ್ತೀಚೆಗೆ ತಮಿಳುನಾಡಿನಲ್ಲಿ ಕಿಡಿಗೇಡಿಗಳು ಟೈಯರ್ ಗೆ ಬೆಂಕಿ ಹಚ್ಚಿ ಆನೆ ಮೇಲೆ ಎಸೆದು ಹತ್ಯೆ ಮಾಡಿದ್ದರು. ಮಾನವನ ಈ ಕ್ರೂರ ಅಟ್ಟಹಾಸ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ Read more…

‘ಲವ್ ಯೂ ರಚ್ಚು’ ಚಿತ್ರದ ಫಸ್ಟ್ ಲುಕ್ ರಿಲೀಸ್

ಅಜಯ್ ರಾವ್ ನಟನೆಯ ಶಂಕರ್ ರಾಜ್ ನಿರ್ದೇಶನದ ‘ಲವ್ ಯೂ ರಚ್ಚು’ ಸಿನಿಮಾದ ಫಸ್ಟ್ ಲುಕ್ ಅನ್ನು ಇಂದು ಬಿಡುಗಡೆ ಮಾಡುವ ಮೂಲಕ ಅಜಯ್ ರಾವ್ ಹುಟ್ಟುಹಬ್ಬಕ್ಕೆ ಶುಭಾಶಯ Read more…

ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ನಟಿ ವೇದಿಕಾ

ಬಹುಭಾಷಾ ನಟಿ ವೇದಿಕಾ ‍ಅವರ ವರ್ಕೌಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ತಮ್ಮ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೇ Read more…

ಹುಟ್ಟುಹಬ್ಬ ಸಂಭ್ರಮದಲ್ಲಿ ನಟ ಅಜಯ್ ರಾವ್

ನಟ ಅಜಯ್ ರಾವ್ ಇಂದು ತಮ್ಮ 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.’ಎಕ್ಸ್ ಕ್ಯೂಸ್ ಮಿ’ ಸಿನಿಮಾ ಮೂಲಕ ಅಜಯ್ ರಾವ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅಜಯ್ Read more…

ಜನವರಿ 29ರಂದು ‘ರಾಮಾರ್ಜುನ’ ಸಿನಿಮಾ ಬಿಡುಗಡೆ

ಅನೀಶ್ ನಟಿಸಿ ನಿರ್ದೇಶಿಸಿರುವ ‘ರಾಮಾರ್ಜುನ’ ಸಿನಿಮಾ ಇದೇ ತಿಂಗಳು ಜನವರಿ 29ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಈ ಚಿತ್ರದ ಟ್ರೇಲರ್ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಸೌಂಡ್ Read more…

‘ರಾಮಾರ್ಜುನ’ ಚಿತ್ರದ ಟ್ರೈಲರ್ ರಿಲೀಸ್

ನಟ ಅನೀಶ್ ನಿರ್ದೇಶಿಸಿ ನಾಯಕನಾಗಿ ಅಭಿಮಾನಯಿಸಿರುವ ‘ರಾಮಾರ್ಜುನ’ ಚಿತ್ರದ ಟ್ರೈಲರ್ ಅನ್ನು ಇಂದು ಯುಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದಾರೆ ಬಿಡುಗಡೆಯಾದ 50 ನಿಮಿಷದಲ್ಲಿ ಈ ಟ್ರೈಲರ್ 26 ಸಾವಿರ Read more…

ಅಜಯ್ ರಾವ್ ಜೊತೆ ನಟಿಸುತ್ತಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್

ಶಂಕರ್ ರಾಜ್ ನಿರ್ದೇಶನದ ‘ಲವ್ ಯು ರಚ್ಚು’ ಎಂಬ ಹೊಸ ಚಿತ್ರದಲ್ಲಿ ಅಜಯ್ ರಾವ್ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಮೊದಲ ಬಾರಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಶಂಕರ್ Read more…

ವೈರಲ್ ಆಯ್ತು ಕೆ. ಎಲ್. ರಾಹುಲ್ ಹಾಗೂ ನಟಿ ಆಶಿಕಾ ರಂಗನಾಥ್ ಫೋಟೋ

ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ ಕೆ.ಎಲ್. ರಾಹುಲ್ ಹಾಗೂ ಸ್ಯಾಂಡಲ್ ವುಡ್ ನ ಬ್ಯೂಟಿಫುಲ್ ನಟಿ ಆಶಿಕಾ ರಂಗನಾಥ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆಶಿಕಾ ರಂಗನಾಥ್ Read more…

ಹಾಟ್ ಫೋಟೋಗೆ ಅಭಿಮಾನಿಗಳು ಗರಂ: ತಣ್ಣಗೆ ತಿರುಗೇಟು ಕೊಟ್ಟ ಸಮಂತಾ

ಹೈದರಾಬಾದ್: ಇತ್ತೀಚೆಗೆ ಹಾಟ್, ಬಿಕಿನಿ ಫೋಟೋ ಶೂಟ್ ಗಳಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಸಮಂತಾ ಅಕ್ಕಿನೇನಿ, ಇದೀಗ ಅಭಿಮಾನಿಗಳಿಗೆ ಪಾಠ ಹೇಳುವ ಮೂಲಕ ಸಾಫ್ಟ್ ಆಗಿ ತಿರುಗೇಟು ನೀಡಿದ್ದಾರೆ. Read more…

ಮಗಳ ಹುಟ್ಟು ಹಬ್ಬಕ್ಕೆ ಶುಭ ಕೋರಿದ ನೆನಪಿರಲಿ ಪ್ರೇಮ್

ಇಂದು ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಅವರ ಪುತ್ರಿ ಅಮೃತಾ ಅವರ ಜನ್ಮದಿನವಾಗಿದ್ದು, ನಟ ಪ್ರೇಮ್ ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂನಲ್ಲಿ ತಮ್ಮ ಮಗಳಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. Read more…

ಬಾಲಿವುಡ್ ಜೋಡಿ ವಿವಾಹಕ್ಕೆ ಸಿದ್ದವಾಗಿದೆ ವೇದಿಕೆ

ಬಾಲಿವುಡ್​ ನಟ ವರುಣ್​ ಧವನ್​ ಹಾಗೂ ಅವರ ಗೆಳತಿ ನತಾಶಾ ದಲಾಲ್​ ವೈವಾಹಿಕ ಜೀವನಕ್ಕೆ ಕಾಲಿಡೋಕೆ ಇನ್ನೇನು ದಿನಗಣನೆ ಶುರುವಾಗಿದೆ. ಅಲಿಭಾಗ್​​ನಲ್ಲಿ ಈ ಜೋಡಿ ಜನವರಿ 24ರಂದು ಅದ್ಧೂರಿಯಾಗಿ Read more…

ಫ್ಯಾಮಿಲಿ ಜೊತೆ ಹುಟ್ಟುಹಬ್ಬ ಆಚರಿಸಿದ ನಿಖಿಲ್ ಕುಮಾರಸ್ವಾಮಿ

ನಟ ನಿಖಿಲ್ ಕುಮಾರಸ್ವಾಮಿ ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ನಿಖಿಲ್ ಕುಮಾರಸ್ವಾಮಿ ತಮ್ಮ ತಂದೆ, ತಾಯಿ ಹಾಗೂ ತಮ್ಮ ಪತ್ನಿಯೊಂದಿಗೆ ತಮ್ಮ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. Read more…

ಇನ್ನೂ ಬಿಡುಗಡೆ ಭಾಗ್ಯ ಇಲ್ಲ: ಜಾಮೀನು ದೊರೆತು ಎರಡು ದಿನವಾದ್ರೂ ಜೈಲಲ್ಲೇ ರಾಗಿಣಿ

ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿಗೆ ಬೇಲ್ ಸಿಕ್ಕರೂ ಜೈಲಿನಿಂದ ಮುಕ್ತಿ ಸಿಕ್ಕಿಲ್ಲ. ಬಿಡುಗಡೆ ಆದೇಶ ಜೈಲು ಅಧಿಕಾರಿಗಳಿಗೆ ತಲುಪದ ಹಿನ್ನೆಲೆಯಲ್ಲಿ ಇಂದು ಕೂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...