HomeEntertainmentವಿಜಯ ರಾಘವೇಂದ್ರ ಅಭಿನಯದ 'ಜೋಗ್ 101' ಚಿತ್ರದ ಮೊದಲ ಗೀತೆ ರಿಲೀಸ್

ವಿಜಯ ರಾಘವೇಂದ್ರ ಅಭಿನಯದ ‘ಜೋಗ್ 101’ ಚಿತ್ರದ ಮೊದಲ ಗೀತೆ ರಿಲೀಸ್

ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅಭಿನಯದ ‘ಜೋಗ್ 101’ ಚಿತ್ರದ ಮೊದಲ ಲಿರಿಕಲ್ ಹಾಡು ಇಂದು ಸೆವೆನ್ ಸ್ಟಾರ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಮನದನ್ನೇ’ ಎಂಬ ಈ ಹಾಡು ಸಂಜೀತ್ ಹೆಗಡೆ ಧ್ವನಿಯಲ್ಲಿ ತುಂಬಾ ಸೊಗಸಾಗಿ ಮೂಡಿ ಬಂದಿದ್ದು, ಅವಿನಾಶ್ ಸಂಗೀತ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ.

ವಿಜಯ್ ಕನ್ನಡಿಗ ನಿರ್ದೇಶನದ ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಸೇರಿದಂತೆ ತೇಜಸ್ವಿನಿ ಶೇಖರ್, ಗೋವಿಂದೇಗೌಡ, ರಾಜೇಶ್ ನಟ ರಂಗ, ಪ್ರಮುಖ ಪಾತ್ರದಲ್ಲಿದ್ದು, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಮೋಹನ್ ಎಲ್ ರಂಗ ಕಹಳೆ ಸಂಕಲನ, ಮತ್ತು ಅವಿನಾಶ್ ಸಂಗೀತ ಸಂಯೋಜನೆ ನೀಡಿದ್ದಾರೆ.

https://www.youtube.com/watch?v=wFMPoH9KezY

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular