alex Certify Entertainment | Kannada Dunia | Kannada News | Karnataka News | India News - Part 257
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಟ ಮಯೂರ್ ಪಟೇಲ್ ಗೆ ಜೀವ ಬೆದರಿಕೆ

ಬೆಂಗಳೂರು: ಸ್ಯಾಂಡಲ್ವುಡ್ ನಟ ಮಯೂರ್ ಪಟೇಲ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಮಯೂರ್ ಪಟೇಲ್ ಅವರು ಬೆಂಗಳೂರು ಹೊರವಲಯದ ಬೇಗೂರು ಸಮೀಪ ಪರಂಗಿಪಾಳ್ಯದಲ್ಲಿ ಸುಬ್ರಹ್ಮಣ್ಯಂ ಎಂಬುವರಿಂದ ನಿವೇಶನ ಖರೀದಿಗೆ Read more…

ʼಫಿಟ್ʼ ಆಗಿರಲು ನಟಿ ರಕುಲ್ ಪ್ರೀತ್ ಸಿಂಗ್ ಸಲಹೆ

ಪ್ರತಿಯೊಬ್ಬ ಮಹಿಳೆಯು ಸದೃಢವಾಗಿ, ಆರೋಗ್ಯವಾಗಿರಲು ಬಯಸುತ್ತಾಳೆ. ಆದರೆ ಕೆಲವು ಜೀವನಶೈಲಿ ಅಭ್ಯಾಸಗಳು, ಪೌಷ್ಟಿಕಾಂಶದ ಕೊರತೆ ಅವಳನ್ನು ದುರ್ಬಲವಾಗಿಸುತ್ತದೆ. ಹಾಗಾಗಿ ಮಹಿಳೆಯರು ಪ್ರತಿದಿನ ಈ ವ್ಯಾಯಾಮ ಮಾಡುವಂತೆ ನಟಿ ರಕುಲ್ Read more…

ʼಚಮ್ಮಕ್​ ಚಲ್ಲೋʼ ಹಾಡಿಗೆ ಹೆಜ್ಜೆ ಹಾಕಿದ ವಿದೇಶಿ ದಂಪತಿ

ಬಾಲಿವುಡ್​ನ ವಿವಿಧ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಡಾನ್ಸಿಂಗ್​ ಡ್ಯಾಡ್​ ಖ್ಯಾತಿಯ ರಿಕಿ ಪಾಂಡ್​ ಅಕಾ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದ್ದಾರೆ. ವಿದೇಶಿ ಪ್ರಜೆಯಾಗಿದ್ದರೂ ಸಹ ಇವರ Read more…

‘ರಾಬರ್ಟ್’ ಚಿತ್ರದ ಜೈ ಶ್ರೀರಾಮ್ ಹಾಡು ತೆಲುಗಿನಲ್ಲಿ ರಿಲೀಸ್

ಮಾರ್ಚ್ 11ರಂದು ಬಿಡುಗಡೆಗೆ ಸಜ್ಜಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾ ಕನ್ನಡ ಹಾಗೂ ತೆಲುಗಿನಲ್ಲಿ ತೆರೆಕಾಣುತ್ತಿದ್ದು ಇಂದು ರಾಬರ್ಟ್ ಚಿತ್ರದ ಜೈ ಶ್ರೀರಾಮ್ ಲಿರಿಕಲ್ ಹಾಡನ್ನು Read more…

4 ಮಿಲಿಯನ್ ವೀಕ್ಷಣೆ ಪಡೆದ ತಮಿಳಿನ ‘ಖರಾಬು’ ಹಾಡು

ನಂದಕಿಶೋರ್ ನಿರ್ದೇಶನದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರ ತೆಲುಗು ಹಾಗೂ ತಮಿಳಿನಲ್ಲೂ ಬಿಡುಗಡೆಯಾಗುತ್ತಿದ್ದು ತಮಿಳಿನಲ್ಲಿ ಖರಾಬು ಸಾಂಗ್ ಅನ್ನು ಇತ್ತೀಚೆಗಷ್ಟೇ ರಿಲೀಸ್ ಮಾಡಿದ್ದರು. ಈ Read more…

‘ಮದಗಜ’ ಚಿತ್ರದ ಜಗಪತಿ ಬಾಬು ಫಸ್ಟ್ ಲುಕ್ ರಿವೀಲ್

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮಹೇಶ್ ಕುಮಾರ್ ನಿರ್ದೇಶನದ ‘ಮದಗಜ’ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸಿರುವ ಟಾಲಿವುಡ್ ನ ಖ್ಯಾತ ನಟ ಜಗಪತಿ ಬಾಬು ಅವರ ಫಸ್ಟ್ ಲುಕ್ ಟೀಸರ್ Read more…

‘ರಾಬರ್ಟ್’ ಚಿತ್ರದ ಜಗಪತಿ ಬಾಬು ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದಲ್ಲಿ ನಟಿಸಿರುವ ಜಗಪತಿ ಬಾಬು ಅವರಿಗೆ ಇಂದು ಜನ್ಮದಿನವಾಗಿದ್ದು, ಅವರ ಫಸ್ಟ್ ಲುಕ್ ಅನ್ನು ‘ರಾಬರ್ಟ್’ ನಿರ್ಮಾಪಕ Read more…

ಫೆಬ್ರವರಿ 14ರಂದು ‘ರಾಧೆ ಶ್ಯಾಮ್’ ಚಿತ್ರದ ಟೀಸರ್ ರಿಲೀಸ್

ರಾಧಾಕೃಷ್ಣ ಕುಮಾರ್ ನಿರ್ದೇಶನದ ಪ್ರಭಾಸ್ ನಟನೆಯ ಬಹುನಿರೀಕ್ಷೆಯ ‘ರಾಧೆ ಶ್ಯಾಮ್’ ಚಿತ್ರದ ಟೀಸರ್ ಅನ್ನು ಇದೇ ತಿಂಗಳು ಫೆಬ್ರವರಿ 14 ಪ್ರೇಮಿಗಳ ದಿನದಂದು ರಿಲೀಸ್ ಮಾಡುತ್ತಿದ್ದಾರೆ. ನಟಿ ಪಾರ್ವತಿ Read more…

ನಟಿ ಪಾರ್ವತಿ ನಾಯರ್ ಲೇಟೆಸ್ಟ್ ಫೋಟೋಶೂಟ್

ಮಲಯಾಳಂನ ಪೊಪ್ಪಿನ್ಸ್ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ನಟಿ ಪಾರ್ವತಿ ನಾಯರ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ನಟಿ ಪಾರ್ವತಿ ನಾಯರ್ ಫೋಟೋಶೂಟ್ Read more…

ರೋಗನಿರೊಧಕ ಶಕ್ತಿ ಹೆಚ್ಚಲು ನಟಿ ಶಿಲ್ಪಾ ಶೆಟ್ಟಿ ಸೇವಿಸುತ್ತಾರಂತೆ ಈ ಮನೆ ಮದ್ದು

ನಟಿ ಶಿಲ್ಪಾ ಶೆಟ್ಟಿ ಫಿಟ್ ಆದ ದೇಹಸಿರಿಯನ್ನು ಹೊಂದಿದ್ದಾರೆ. ಅವರು ಆರೋಗ್ಯವನ್ನು ಕಾಪಾಡಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇನ್ ಸ್ಟಾಗ್ರಾಂನಲ್ಲಿ ಮನೆಮದ್ದನ್ನು ತಿಳಿಸಿದ್ದಾರೆ. 2 ಕಪ್ ಬಿಸಿ ನೀರು, Read more…

100ನೇ ಹುಟ್ಟುಹಬ್ಬದಂದು ವೃದ್ದೆಯಿಂದ ಸೂಪರ್‌ ಡಾನ್ಸ್‌

ತಮ್ಮ 100ನೇ ಜನ್ಮದಿನ ಆಚರಿಸುತ್ತಿರುವ ಅಮೆರಿಕದ ಒಕ್ಲಾಹಾಮಾದ ಮಹಿಳೆಯೊಬ್ಬರು, ಈ ದಿನವನ್ನು ಸ್ಮರಣೀಯವಾಗಿ ಆಚರಿಸಿಕೊಂಡಿದ್ದಾರೆ. ಇಲ್ಲಿನ ಬೀವರ್‌ ಕೌಂಟಿಯ ನರ್ಸಿಂಗ್ ಹೋಂನಲ್ಲಿರುವ ವೃದ್ಧಾಪ್ಯರ ಕೇರ್‌ ಹೋಂನಲ್ಲಿರುವ ಸಿಲ್ವಿಯಾ ಅವೆನ್ಸ್‌ Read more…

ಖ್ಯಾತ ನಟಿ ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ

ಮಂಗಳೂರು: ಖ್ಯಾತ ಪೋಷಕ ನಟಿ ಪದ್ಮಜಾ ರಾವ್ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ. ಮಂಗಳೂರಿನ 5 ನೇ ಜೆಎಂಎಫ್ಸಿ ನ್ಯಾಯಾಲಯ ಚೆಕ್ ಬೌನ್ಸ್ Read more…

ಪತ್ನಿ ಬಿಟ್ಟು ರಾಣಿ ಮುಖರ್ಜಿ ಜೊತೆ ವಾಸ ಶುರು ಮಾಡಿದ್ದರು ನಟ ಗೋವಿಂದ…!

ಬಾಲಿವುಡ್ ನ ಪ್ರಸಿದ್ಧ ನಟರ ಪಟ್ಟಿಯಲ್ಲಿ ನಟ ಗೋವಿಂದ ಸೇರ್ತಾರೆ. ನಟನೆ ಜೊತೆ ಡಾನ್ಸ್ ವಿಷ್ಯಕ್ಕೆ ಹೆಚ್ಚು ಅಭಿಮಾನಿಗಳನ್ನು ಗೋವಿಂದ ಸಂಪಾದಿಸಿದ್ದಾರೆ. ಸದ್ಯ ಯಾವುದೇ ಚಿತ್ರದಲ್ಲಿ ಗೋವಿಂದ ನಟನೆ Read more…

ಮಾರ್ಚ್ 5ಕ್ಕೆ ರಿಷಬ್ ಶೆಟ್ಟಿ ‘ಹೀರೋ’ ಸಿನಿಮಾ ರಿಲೀಸ್

ರಿಷಬ್ ಶೆಟ್ಟಿ ನಟನೆಯ ಎಂ. ಭರತ್ ರಾಜ್ ನಿರ್ದೇಶನದ ‘ಹೀರೋ’ ಚಿತ್ರ ಮಾರ್ಚ್ 5ರಂದು ಬಿಡುಗಡೆ ಮಾಡಲಿದ್ದಾರೆ. ಈ ಕುರಿತು ರಿಷಬ್ ಶೆಟ್ಟಿ ತಮ್ಮ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ Read more…

ಡಿ ಬಾಸ್ ಅಭಿಮಾನಿಗಳಿಗೆ ಸಂತಸದ ಸುದ್ದಿ: ಫೆಬ್ರವರಿ 16ರಂದು ರಾಬರ್ಟ್ ಚಿತ್ರದ ಟ್ರೈಲರ್ ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ರಾಬರ್ಟ್ ಚಿತ್ರದ ಟ್ರೈಲರ್ ಅನ್ನು ಇದೇ ತಿಂಗಳು ಫೆಬ್ರವರಿ 16 ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ Read more…

ನಾಳೆ ‘ರಾಬರ್ಟ್’ ಚಿತ್ರದ ‘ಜೈ ಶ್ರೀರಾಮ್’ ಹಾಡು ತೆಲುಗಿನಲ್ಲಿ ರಿಲೀಸ್

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದ್ದು, ರಾಬರ್ಟ್ ಸಿನಿಮಾದ ಬಾ ಬಾ ಬಾ ನಾ Read more…

‘ಲೈಗರ್’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷೆಯ ‘ಲೈಗರ್’ ಚಿತ್ರದ ಫಸ್ಟ್ ಲುಕ್ ಅನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದರು. ಇದೀಗ ರಿಲೀಸ್ ದಿನಾಂಕವನ್ನು ಪ್ರಕಟಣೆ ಮಾಡಲಾಗಿದೆ. ಸೆಪ್ಟೆಂಬರ್ 9ರಂದು 5 ಭಾಷೆಗಳಲ್ಲಿ Read more…

ತಮ್ಮ ಬಾಲ್ಯದ ಫೋಟೋ ಹಂಚಿಕೊಂಡ ಮೇಘನಾ ಗಾಂವ್ಕರ್

‘ನಮ್ ಏರಿಯದಲ್ಲೊಂದಿನ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಮೇಘನಾ ಗಾಂವ್ಕರ್ ತಮ್ಮ ಬಾಲ್ಯದ ಫೋಟೋವೊಂದನ್ನು ಸಾಮಾಜಿಕ ಜಾಲತಾಣವಾದ Read more…

ಮಾನವನ ಅಸ್ಥಿ ಪಂಜರದಿಂದ ಸಿದ್ದವಾಗಿದೆ ಗಿಟಾರ್​..!

ಸಂಗೀತಗಾರರು ಅಂದಮೇಲೆ ಅವರಿಗೆ ಸಂಗೀತ ಸಾಧನಗಳ ಮೇಲೆ ಸಿಕ್ಕಾಪಟ್ಟೆ ಮೋಹ ಇರುತ್ತೆ. ಕೆಲ ಸಂಗೀತ ಪಂಡಿತರಂತೂ ತಮಗೆ ಬೇಕಾದ ರೀತಿಯಲ್ಲಿ ಸಂಗೀತ ಸಾಧನಗಳನ್ನ ವಿನ್ಯಾಸ ಮಾಡಿಕೊಳ್ತಾರೆ. ಅದೇ ರೀತಿ Read more…

ನನಗೆ ಆಸ್ಕರ್‌ ಬಂದಿಲ್ಲ ಓಕೆ, ಮೆರ‍್ರಿಲ್ ಸ್ಟ್ರೀಪ್‌ಗೆ ಪದ್ಮ ಪ್ರಶಸ್ತಿ ಬಂದಿಲ್ಲ ಯಾಕೆ ಎಂದು ಕಂಗನಾ ಪ್ರಶ್ನೆ

ದೇಸೀ ನೆಟ್ಟಿಗರ ವಲಯದಲ್ಲಿ ಯಾವಾಗಲೂ ಸುದ್ದಿ ಮಾಡುತ್ತಲೇ ಇರುವ ಕಂಗನಾ ರಣಾವತ್‌‌, ರೈತರ ಪ್ರತಿಭಟನೆಯ ಪರ-ವಿರೋಧದ ಆನ್ಲೈನ್‌ ಸಮರದಲ್ಲಿ ಸಖತ್‌ ಲೈಮ್‌ ಲೈಟ್ ‌‌ನಲ್ಲಿರಲು ಯತ್ನಿಸುತ್ತಿದ್ದಾರೆ. ತಮ್ಮನ್ನು ಜಾಗತಿಕ Read more…

ಇಂಜಿನಿಯರ್ ಸುಂದರಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್

ತೆಲಂಗಾಣದ ಇಂಜಿನಿಯರ್ ಮಾನಸಾ ವಾರಣಾಸಿ ವಿ.ಎಲ್.ಸಿ.ಸಿ. ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ -2020 ಮುಡಿಗೇರಿಸಿಕೊಂಡಿದ್ದಾರೆ. ಹರಿಯಾಣದ ಮಾಣಿಕಾ ಶಿಯೋಕಾಂಡ್ ಫೆಮಿನಾ ಮಿಸ್ ಗ್ರ್ಯಾಂಡ್ ಇಂಡಿಯಾ – 2020 ಮತ್ತು Read more…

ಹಳ್ಳಿ ಹುಡುಗಿಯ ನೃತ್ಯ ಕಂಡು ಫಿದಾ ಆದ ನಟಿ ಮಾಧುರಿ ದೀಕ್ಷಿತ್​…!

ಬಾಲಿವುಡ್​ ನಟಿ ಮಾಧುರಿ ದಿಕ್ಷಿತ್​​ ನಟನೆಯ ಜೊತೆ ಜೊತೆಗೆ ನೃತ್ಯದ ಮೂಲಕವೇ ಅಭಿಮಾನಿಗಳನ್ನ ಹೆಚ್ಚು ಸೆಳೆದಿದ್ದಾರೆ. ನೃತ್ಯ ಲೋಕದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿರುವ ಮಾಧುರಿ ದೀಕ್ಷಿತ್​​ರನ್ನೇ ತನ್ನ Read more…

‘ಭಜರಂಗಿ 2’ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ 2’ ಚಿತ್ರದ ಮೋಷನ್ ಪೋಸ್ಟರ್ ಅನ್ನು ಇಂದು ಸಂಜೆ 6 ಗಂಟೆಗೆ A2 ಮ್ಯೂಸಿಕ್ Read more…

ಫೆಬ್ರವರಿ 12ರಂದು ‘ಮದಗಜ’ ಚಿತ್ರದ ಜಗಪತಿ ಬಾಬು ಫಸ್ಟ್ ಲುಕ್ ರಿಲೀಸ್

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷೆಯ ‘ಮದಗಜ’ ಚಿತ್ರದಲ್ಲಿ ವಿಲನ್ ಆಗಿ ನಟಿಸಿರುವ ಟಾಲಿವುಡ್ ನ ಜಗಪತಿ ಬಾಬು ಅವರ ಫಸ್ಟ್ ಲುಕ್ ಅನ್ನು Read more…

ಸಹೋದರರ ಕುರಿತು ಹೀಗೆ ಹೇಳಿದ್ದರು ರಾಜೀವ್ ಕಪೂರ್

ಹಿರಿಯ ನಟ ರಾಜೀವ್‌ ಕಪೂರ್‌ ಫೆಬ್ರವರಿ 9ರಂದು ನಿಧನರಾಗಿದ್ದಾರೆ. ಭಾರೀ ಹೃದಯಸ್ಥಂಭನಕ್ಕೆ ಒಳಗಾದ 58 ವರ್ಷದ ರಾಜೀವ್‌ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳಿದಿದ್ದರು. ನಟನ ಅಗಲಿಕೆಗೆ Read more…

ಭಾರತದಲ್ಲಿ ಡ್ರೈವಿಂಗ್ ಮಾಡಿದ ಅನುಭವ ಹಂಚಿಕೊಂಡ ತಾಪ್ಸಿ ಬಾಯ್‌ಫ್ರೆಂಡ್

ತನ್ನ ಬಾಯ್‌ಫ್ರೆಂಡ್ ಎಂದು ಹೇಳಲಾಗುತ್ತಿರುವ ಬ್ಯಾಡ್ಮಿಂಟನ್ ಆಟಗಾರ ಮಥಾಯಿಸ್ ಬೋ ಜೊತೆಗೆ ನಟಿ ತಾಪ್ಸಿ ಪನ್ನು ಅನೇಕ ಬಾರಿ ಕಾಣಿಸಿಕೊಂಡಿದ್ದು, ಇಬ್ಬರ ಚಿತ್ರಗಳು ಅಲ್ಲಲ್ಲಿ ಸದ್ದು ಮಾಡುತ್ತಿವೆ. ನಟಿಯ Read more…

ರಾಜೀವ್‌ ಕಪೂರ್‌ ನಿಧನ: ರಣಬೀರ್‌ ಕಪೂರ್‌ ಕುಟುಂಬದ ಜೊತೆಗಿರಲು ಮಾಲ್ಡೀವ್ಸ್‌ ಪ್ರವಾಸ ಮೊಟಕುಗೊಳಿಸಿದ ಆಲಿಯಾ

ಬಾಲಿವುಡ್ ಹಿರಿಯ ನಟ ರಾಜೀವ್‌ ಕಪೂರ್‌ ನಿಧನರಾದ ಸುದ್ದಿ ಕೇಳುತ್ತಲೇ ತಮ್ಮ ಮಾಲ್ಡೀವ್ಸ್‌ ಪ್ರವಾಸ ಮೊಟಕುಗೊಳಿಸಿರುವ ಆಲಿಯಾ ಭಟ್ ಮುಂಬಯಿಗೆ ಮರಳಿದ್ದಾರೆ. ರಕ್ತ ಸಂಬಂಧಿಯ ಅಗಲಿಕೆಯ ನೋವಿನಲ್ಲಿರುವ ರಣಬೀರ್‌ Read more…

ಸಿನಿಮಾ ದೃಶ್ಯವನ್ನ ವಿಭಿನ್ನವಾಗಿ ಮರು ಚಿತ್ರೀಕರಿಸಿದ ಫೋಟೋಗ್ರಾಫರ್​..!

ಒಂದು ಸಿನಿಮಾ ಅಂದ್ಮೇಲೆ ಹತ್ತಾರು ಜಾಗದಲ್ಲಿ ಅದರ ಶೂಟಿಂಗ್​ ಮಾಡಲಾಗಿರುತ್ತದೆ. ಸಿನಿಮಾವನ್ನ ನೋಡಿದಷ್ಟು ಸುಲಭವಾಗಿ ಆ ದೃಶ್ಯಗಳನ್ನ ಚಿತ್ರೀಕರಿಸಿದ ಸ್ಥಳವನ್ನ ಹುಡುಕಲಿ ಆಗೋಲ್ಲ. ಆದರೆ ಮುಂಬೈನ ಫೋಟೋಗ್ರಾಫರ್​ ಮಾತ್ರ Read more…

‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರದ ನನ್ನವಳೇ ಸಾಂಗ್ ರಿಲೀಸ್

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಶ್ರೀ ನರಸಿಂಹ ನಿರ್ದೇಶನದ ‘ಇನ್ಸ್ಪೆಕ್ಟರ್ ವಿಕ್ರಂ’ ಸಿನಿಮಾದ ನನ್ನವಳೇ ನನ್ನವಳೇ ವಿಡಿಯೋ ಸಾಂಗ್ ಅನ್ನು ಇಂದು ಸಂಜೆ 6 ಗಂಟೆಗೆ ಯುಟ್ಯೂಬ್ Read more…

ಸಿನಿಮಾದಿಂದ ಸ್ಪೂರ್ತಿ ಪಡೆದು ವ್ಯಾಪಾರಿಗೆ ಮಕ್ಮಲ್​ ಟೋಪಿ ಹಾಕಿದ ಐನಾತಿ ಜೋಡಿ..!

ಬಾಲಿವುಡ್​ನ ಪ್ರಖ್ಯಾತ ಸಿನಿಮಾ ʼಬಂಟಿ ಔರ್​ ಬಬ್ಲಿʼಯ ಕತೆ ನಿಮಗೆ ನೆನಪಿದೆಯೇ..? 2005ರಲ್ಲಿ ತೆರೆ ಕಂಡ ಈ ಸಿನಿಮಾದಲ್ಲಿ ರಾಣಿ ಮುಖರ್ಜಿ ಹಾಗೂ ಅಭಿಷೇಕ್​ ಬಚ್ಚನ್​​ ಜೋಡಿಯಾಗಿ ನಟಿಸಿದ್ದರು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...