alex Certify Entertainment | Kannada Dunia | Kannada News | Karnataka News | India News - Part 227
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನವರಸ ನಾಯಕ ಜಗ್ಗೇಶ್ ಟಾಂಗ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹಿರಿಯ ನಟ ನವರಸನಾಯಕ ಜಗ್ಗೇಶ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಗಾಂಧಿನಗರ ಅಲೆದು ಚಪ್ಪಲಿ ಸವೆಸಿ ದಡ ಮುಟ್ಟಿದೆ ಎಂದುಬಿಟ್ಟರೆ ಆತ್ಮದ್ರೋಹ ಆಗಿಬಿಡುತ್ತದೆ. Read more…

ನಟನನ್ನ ಹುಟ್ಟಾಕಿ ಅವ್ನಿಗ್ ಕೊಂಬು ಬರಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆ? ದರ್ಶನ್ ಹೇಳಿಕೆಗೆ ‘ಜೋಗಿ’ ಪ್ರೇಮ್ ಆಕ್ರೋಶ

ನಟ ದರ್ಶನ್ ಹೇಳಿಕೆಗೆ ನಿರ್ದೇಶಕ ಜೋಗಿ ಪ್ರೇಮ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜಕುಮಾರ್, ಅಂಬರೀಶ್, ವಿಷ್ಣುವರ್ಧನ್, ರಜನಿಕಾಂತ್ ಅವರು ಒಳ್ಳೆಯ ನಿರ್ದೇಶಕ ಎಂದು ಬೆನ್ನುತಟ್ಟಿದ್ದರು. Read more…

ಇಂಡಸ್ಟ್ರಿ ಯಾರಪ್ಪನ ಮನೆ ಸ್ವತ್ತಲ್ಲ. ‘ಜೋಗಿ’ ಪ್ರೇಮ್ ಗೇನು ಎರಡು ಕೊಂಬು ಇದ್ಯಾ? ಗುಡುಗಿದ ದರ್ಶನ್

ನಿರ್ದೇಶಕ ‘ಜೋಗಿ’ ಪ್ರೇಮ್ ಗೇನ್ ಎರಡು ಕೊಂಬು ಇದ್ಯಾ? ಎಂದು ನಟ ದರ್ಶನ್ ಪ್ರಶ್ನಿಸಿದ್ದಾರೆ. ನಿರ್ಮಾಪಕ ಉಮಾಪತಿ ವಿಚಾರವಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ, 2016 ರಲ್ಲಿ ಜೋಗಿ ಪ್ರೇಮ್ ಅವರು Read more…

ಹೈದರಾಬಾದ್ ನಲ್ಲಿ ಅದ್ದೂರಿ ಮನೆ ಖರೀದಿಸಿದ ನಟ ಸೋನು ಸೂದ್

ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಹಲವಾರು ಜನರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ನಟ ಸೋನು ಸೂದ್ ಅವರು ಇದೀಗ ದೇಶದಾದ್ಯಂತ ಜನಪ್ರಿಯರಾಗಿದ್ದಾರೆ. ಇದೀಗ ಅವರಿಗೆ ಹೆಚ್ಚು ಹೆಚ್ಚು Read more…

ಭಾಷೆ ಸಂಸ್ಕೃತಿಯನ್ನು ತೋರಿಸುತ್ತೆ: ನಟ ದರ್ಶನ್ ಗೆ ಇಂದ್ರಜಿತ್ ಲಂಕೇಶ್ ತಿರುಗೇಟು

ಬೆಂಗಳೂರು: ಘಟನೆಯ ನಂತರ ದರ್ಶನ್ ವಿಚಲಿತರಾಗಿದ್ದಾರೆ. ದರ್ಶನ್ ವಿಚಲಿತರಾಗದೆ ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿದರೆ ಸಾಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಅವರ ಭಾಷೆ ಅವರ ಸಂಸ್ಕೃತಿಯನ್ನು Read more…

‘ದೊಡ್ಮನೆ’ ಬಗ್ಗೆ ಮಾತಾಡಿದ್ದಕ್ಕೆ ‘ಡಿ ಬಾಸ್’ ಕೆಂಡಾಮಂಡಲ: ಉಮಾಪತಿ, ಇಂದ್ರಜಿತ್ ವಿರುದ್ಧ ಆಕ್ರೋಶ

ಸ್ಯಾಂಡಲ್ ವುಡ್ ‘ದೊಡ್ಮನೆ’ ವಿಚಾರ ತೆಗೆದಿದ್ದಕ್ಕೆ ಸಿಡಿದೆದ್ದ ನಟ ದರ್ಶನ್ ನಿರ್ಮಾಪಕ ಉಮಾಪತಿ ವಿಷಯ ಡೈವರ್ಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ದೊಡ್ಮನೆಯಲ್ಲಿ ನಮ್ಮ ಅಪ್ಪ ಅನ್ನ ತಿಂದಿದ್ದಾರೆ. ನಾನೂ Read more…

ಇನ್ಸ್ಟಾಗಾಮ್ ಖಾತೆ ಹೊಂದಿದ್ದಾರೆ ಸಂಜಯ್ ದತ್ ರ ಅವಳಿ ಮಕ್ಕಳು..!

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹಾಗೂ ಅವರ ಮಕ್ಕಳ ಮೇಲೆ ಎಲ್ಲರ ಕಣ್ಣಿರುತ್ತದೆ. ಹಾಗೆಯೇ ಬಾಲಿವುಟ್ ನಟ ಸಂಜಯ್ ದತ್ ಅವರ ಅವಳಿ ಮಕ್ಕಳು, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಂಜಯ್ Read more…

ಸಂಚಾರಿ ವಿಜಯ್ ಹುಟ್ಟುಹಬ್ಬದಂದು ರಿಲೀಸ್ ಆಯ್ತು ‘ಲಂಕೆ’ ಚಿತ್ರದ ಪೋಸ್ಟರ್

ಕಳೆದ ತಿಂಗಳು ಬೈಕ್ ಅಪಘಾತದಿಂದ ನಿಧನರಾದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇತ್ತೀಚೆಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರು ರಾಮ್ ಪ್ರಸಾದ್ ಎಮ್ ಡಿ ನಿರ್ದೇಶನದ ಲೂಸ್ ಮಾದ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸಂಯುಕ್ತಾ ಹೆಗ್ಡೆ

ನಟಿ ಸಂಯುಕ್ತಾ ಹೆಗ್ಡೆ ಇಂದು ತಮ್ಮ 23ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಂಯುಕ್ತಾ ಹೆಗ್ಡೆ 2016ರಲ್ಲಿ ತೆರೆಕಂಡ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ Read more…

ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಂಡ ನಟಿ ತಾನ್ಯಾ ಹೋಪ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ತಾನ್ಯಾ ಹೋಪ್ ಇತ್ತೀಚೆಗೆ ಹಾಟ್ ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳನ್ನು ತಮ್ಮ Read more…

ಇಂದು ಸಂಚಾರಿ ವಿಜಯ್ ಜನ್ಮದಿನ

ಸ್ಯಾಂಡಲ್ ವುಡ್ ಪ್ರತಿಭಾವಂತ ನಟರಾಗಿದ್ದ ಸಂಚಾರಿ ವಿಜಯ್ ಅವರಿಗೆ ಇಂದು 38ನೇ ಜನ್ಮದಿನ ಕಳೆದ ತಿಂಗಳು ಬೈಕ್ ಅಪಘಾತದಿಂದ ಸಾವನ್ನಪ್ಪಿದ ಸಂಚಾರಿ ವಿಜಯ್ ಇಂದು ನೆನಪು ಮಾತ್ರ. ಸಂಚಾರಿ Read more…

BIG NEWS: ಹೈಕೋರ್ಟ್ ಚಾಟಿ ಬೆನ್ನಲ್ಲೇ ಐಷಾರಾಮಿ ಕಾರಿನ ಸುಂಕ ಕಟ್ತೀನಿ, ದಂಡ ರದ್ದು ಮಾಡಿ ಎಂದು ವಿಜಯ್ ಮೇಲ್ಮನವಿ

ಚೆನ್ನೈ: ಐಷಾರಾಮಿ ಕಾರಿನ ಆಮದು ಸುಂಕ ಪಾವತಿಸುತ್ತೇನೆ. ಹೈಕೋರ್ಟ್ ವಿಧಿಸಿದ್ದ ದಂಡವನ್ನು ರದ್ದು ಮಾಡಬೇಕೆಂದು ನಟ ವಿಜಯ್ ಮದ್ರಾಸ್ ಹೈಕೋರ್ಟಿಗೆ ಮನವಿ ಮೇಲ್ಮನವಿ ಸಲ್ಲಿಸಿದ್ದಾರೆ. ವಿಜಯ್ ಅವರಿಗೆ ಹೈಕೋರ್ಟ್ Read more…

ಮತ್ತೊಮ್ಮೆ ಮಾನವೀಯತೆ ಮೆರೆದ ಸೋನು ಸೂದ್

ಕೋವಿಡ್ ಸಂಕಟ ಕಾಲದಲ್ಲಿ ಅಸಹಾಯಕರ ನೆರವಿಗೆ ನಿಂತಿರುವ ಬಾಲಿವುಡ್ ನಟ ಸೋನು ಸೂದ್ ಇದೀಗ ದೆಹಲಿಯ ಹಿತೇಶ್ ಶರ್ಮಾ ಹೆಸರಿನ ರೋಗಿಯೊಬ್ಬರನ್ನು ಶ್ವಾಸಕೋಶ ಕಸಿ ಚಿಕಿತ್ಸೆಗೆ ಹೈದರಾಬಾದ್‌ಗೆ ಏರ್‌ಲಿಫ್ಟ್ Read more…

ಆಗಸ್ಟ್ ಅಂತ್ಯಕ್ಕೆ ಕೌನ್ ಬನೇಗಾ ಕರೋಡ್ ಪತಿ…?

ಮುಂಬೈ: 12 ವರ್ಷಗಳ ಯಶಸ್ವಿ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮ ಮತ್ತೆ ತೆರೆಗೆ ಬರಲು ಸಜ್ಜಾಗಿದೆ. ಹೌದು, ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಿ Read more…

ರಾಹುಲ್ ಜೊತೆಗಿನ ಪುತ್ರಿ ಅಫೇರ್‌ ಕುರಿತು ಸುನೀಲ್ ಶೆಟ್ಟಿ ಹೇಳಿದ್ದೇನು…?

ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ ನಡುವೆ ಅಫೇರ್‌ ಇದೆ ಎಂಬ ಗುಮಾನಿಗಳು ಮಾಧ್ಯಮಗಳಲ್ಲಿ ಬಲವಾಗಿವೆ. ಆತಿಯಾ ಹಾಗೂ ರಾಹುಲ್ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರ ಕೃಷಿ ಸಚಿವ ಬಿ.ಸಿ. ಪಾಟೀಲ್ ಬ್ಯಾಟಿಂಗ್…!

ಬೆಂಗಳೂರು: ನಟ ದರ್ಶನ್ ಬಹಳ ಒಳ್ಳೆಯ ವ್ಯಕ್ತಿ. ಕಷ್ಟಪಟ್ಟು ಬೆಳೆದು ಈ ಮಟ್ಟಕ್ಕೆ ಬಂದಿದ್ದಾರೆ. ಅವರ ಮೇಲೆ ಅನಗತ್ಯ ಆರೋಪ ಮಾಡಿ ತೇಜೋವಧೆಗೆ ಯತ್ನಿಸಲಾಗುತ್ತಿದೆ ಎಂದು ಕೃಷಿ ಸಚಿವ Read more…

ಮಡದಿಯೊಂದಿಗಿರುವ ಥ್ರೋಬ್ಯಾಕ್ ಚಿತ್ರ ಶೇರ್‌ ಮಾಡಿಕೊಂಡ ನಿಕ್ ಜೋನಾಸ್

ಹೋದಲ್ಲಿ ಬಂದಲ್ಲೆಲ್ಲಾ ಸುದ್ದಿ ಮಾಡುವ ಪ್ರಿಯಾಂಕಾ ಚೋಪ್ರಾ-ಜೋನಾಸ್ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಸೆಲೆಬ್ರಿಟಿ ದಂಪತಿಗಳಾಗಿದ್ದಾರೆ. ಸದ್ಯ ತಮ್ಮ ಮುಂಬರುವ ಸ್ಪೈ ಸೀರೀಸ್‌ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ Read more…

ಬಿಡುಗಡೆಯಾದ ಮೊದಲ ದಿನವೇ ʼತೂಫಾನ್ʼ​ಗೆ ಪೈರಸಿ ಕಾಟ…..!

ಹೆಸರಾಂತ​ ಒಟಿಟಿ ಫ್ಲಾಟ್​ಫಾರಂನಲ್ಲಿ ಒಂದಾದ ಅಮೆಜಾನ್ ಪ್ರೈಮ್​​ನಲ್ಲಿ ಭಾರತದ ಸೇರಿದಂತೆ 240 ದೇಶಗಳಲ್ಲಿ ಇಂದು ಫರ್ಹಾನ್​ ಅಖ್ತರ್​, ಪರೇಶ್​ ರಾವಲ್, ಸುಪ್ರಿಯಾ ಪಾಠಕ್​ ನಟನೆಯ ತೂಫಾನ್​ ಸಿನಿಮಾ ರಿಲೀಸ್​ Read more…

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತೆ ಸುರೇಖಾ ಸಿಕ್ರಿ ಇನ್ನಿಲ್ಲ

ರಾಷ್ಟ್ರೀಯ ಚಲನಚಿತ್ರ ಪುರಸ್ಕೃತೆ ಸುರೇಖಾ ಸಿಕ್ರಿ ಹೃದಾಯಾಘಾತದಿಂದ ನಿಧನರಾಗಿದ್ದಾರೆ. ಅನೇಕ ತಿಂಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದ 75 ವರ್ಷದ ಸುರೇಖಾ ಸಿಕ್ರಿ ಇಂದು ನಿಧನರಾಗಿದ್ದಾರೆ ಎಂದು ಮ್ಯಾನೇಜರ್​ ಮಾಹಿತಿ ನೀಡಿದ್ದಾರೆ. Read more…

BIG NEWS: ಇಂದ್ರಜಿತ್ ಲಂಕೇಶ್ ಮನೆಗೆ ಬಿಗಿ ಪೊಲೀಸ್ ಭದ್ರತೆ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಸಿಡಿದೆದ್ದಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿವಾಸಕ್ಕೆ ಈಗ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ. ದರ್ಶನ್ ವಿರುದ್ಧ ಹಲ್ಲೆ ಆರೋಪ ಹಿನ್ನೆಲೆಯಲ್ಲಿ ಕೋರಮಂಗಲದಲ್ಲಿರುವ Read more…

ಅಬ್ಬಾ…! ತಲೆತಿರುಗಿಸುವಂತಿದೆ ಈ ಪೇಂಟಿಂಗ್‌ ಮಾರಾಟವಾದ ಬೆಲೆ

ಮುಂಬೈ: ಭಾರತದ 1938ರ ಸಮಯದಲ್ಲಿ ರಚಿತವಾಗಿದ್ದ ಪ್ರಸಿದ್ಧ ಚಿತ್ರಕಲೆ 37.8 ಕೋಟಿ ರೂ.ಗಳಿಗೆ ಮುಂಬೈನಲ್ಲಿ ಸ್ಯಾಫ್ರನ್ ಆರ್ಟ್ ನಡೆಸಿದ ಹರಾಜಿನಲ್ಲಿ ಮಾರಾಟವಾಗಿದೆ. ಹೆಸರಾಂತ ಹಂಗೇರಿಯನ್-ಭಾರತೀಯ ವರ್ಣಚಿತ್ರಕಾರೆಯಾಗಿದ್ದ ಅಮೃತಾ ಶೆರ್ Read more…

ನಟಿ ಕರೀನಾ ಕಪೂರ್ ವಿರುದ್ದ ಕ್ರಿಶ್ಚಿಯನ್​ ಸಮುದಾಯದಿಂದ​ ದೂರು ದಾಖಲು

ತಮ್ಮ ಗರ್ಭಾವಸ್ಥೆಯ ಜೀವನದ ಅನುಭವನ್ನ ಹಂಚಿಕೊಳ್ಳಲು ಕರೀನಾ ಕಪೂರ್​ ಬರೆದಿರುವ ಪುಸ್ತಕ ಇದೀಗ ವಿವಾದಕ್ಕೆ ನಾಂದಿ ಹಾಡಿದೆ. ಕರೀನಾ ಕಪೂರ್​ ತಮ್ಮ ಪುಸ್ತಕಕ್ಕೆ ಬೈಬಲ್​ ಎಂದು ಹೆಸರಿಟ್ಟ ಕಾರಣ Read more…

‘ಹಂಗಾಮಾ 2’ ಚಿತ್ರದ ಮತ್ತೊಂದು ಹಾಡು ರಿಲೀಸ್

ಪ್ರಿಯದರ್ಶನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಹಂಗಾಮಾ 2’ ಚಿತ್ರದ ಮತ್ತೊಂದು ವಿಡಿಯೋ ಹಾಡನ್ನು ಇಂದು ಇಶ್ತಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಚಿಂತಾ ನಾ ಕರ್’ Read more…

‘ಆರ್ ಆರ್ ಆರ್’ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್

ರಾಜಮೌಳಿ ನಿರ್ದೇಶನದ ಜೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷೆಯ ‘ಆರ್ ಆರ್ ಆರ್’ ಚಿತ್ರದ ಮೇಕಿಂಗ್ ವಿಡಿಯೋವೊಂದನ್ನು ಡಿ.ವಿ.ವಿ. ಎಂಟರ್ ಟೇನ್ ಮೆಂಟ್ Read more…

OMG! ಲಸಿಕೆ ನಂತ್ರ ಪರಿಣಿತಿ ಚೋಪ್ರಾ ಸ್ಥಿತಿ ಹೇಗಾಗಿದೆ ಗೊತ್ತಾ….?

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸದ್ಯ ಲಂಡನ್‌ನಲ್ಲಿದ್ದಾರೆ. ನಟಿ ಪರಿಣಿತಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಲಂಡನ್ ನ ಕೆಲ ಫೋಟೋಗಳನ್ನು ಈ ಹಿಂದೆ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಈಗ Read more…

ಪಾಯಲ್ ರಜಪೂತ್ ಲೇಟೆಸ್ಟ್ ಫೋಟೋಶೂಟ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪಾಯಲ್ ರಜಪೂತ್ ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಇದೀಗ ಪಾಯಲ್ ರಜಪೂತ್ ಫೋಟೋಶೂಟ್ ಮಾಡಿಸಿರುವ ತಮ್ಮ Read more…

‘ಡಿ ಬಾಸ್’ ಅಭಿಮಾನಿಗಳಿಗೆ ಸಿಹಿ ಸುದ್ದಿ: 55 ನೇ ಸಿನಿಮಾ ಘೋಷಣೆ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 55 ನೇ ಸಿನಿಮಾ ಘೋಷಣೆಯಾಗಿದೆ. ಈ ಮೂಲಕ ‘ಯಜಮಾನ’ ಚಿತ್ರತಂಡ ಮತ್ತೆ ಒಂದಾಗಿದೆ. ದರ್ಶನ್ 55 ನೇ ಚಿತ್ರವನ್ನು ವಿ. ಹರಿಕೃಷ್ಣ Read more…

ಕುದುರೆ ಸವಾರಿ ಮಾಡಿದ ನಿಶ್ವಿಕಾ ನಾಯ್ಡು

ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ ನಿಶ್ವಿಕಾ ನಾಯ್ಡು ಕುದುರೆ ಸವಾರಿ ಮಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋಗೇ ‘ಅಪಾರ ಕೀರ್ತಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಮಂಡ್ಯ ರಮೇಶ್

ಹಾಸ್ಯ ಕಲಾವಿದ ಮಂಡ್ಯ ರಮೇಶ್ ಇಂದು ತಮ್ಮ 57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಂಡ್ಯ ರಮೇಶ್ 1996ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ಜನುಮದ ಜೋಡಿ’ ಚಿತ್ರದ ಮೂಲಕ Read more…

ತೆರೆಗೆ ಬರಲು ಸಜ್ಜಾಯಿತು ಶಿಲ್ಪಾ ಶೆಟ್ಟಿ ಅಭಿನಯದ ‘ಹಂಗಾಮಾ-2’

ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಬಹಳ ವರ್ಷಗಳ ಬ್ರೇಕ್ ನಂತರ, ಅಭಿನಯಸಿರುವ ಬಹು ನಿರೀಕ್ಷಿತ ಚಿತ್ರ ‘ಹಂಗಾಮ-2’ ತೆರೆಗೆ ಬರಲು ಸಜ್ಜಾಗಿದೆ. ಚಿತ್ರ ಬಿಡುಗಡೆಗೆ ಮೊದಲೇ ಶಿಲ್ಪಾ ಶೆಟ್ಟಿ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...