HomeEntertainment'ಚೆಫ್ ಚಿದಂಬರ' ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್

‘ಚೆಫ್ ಚಿದಂಬರ’ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್

ಅನಿರುದ್ದ್ ಅಭಿನಯದ ಆನಂದ್ ರಾಜ್ ನಿರ್ದೇಶನದ ‘ಚೆಫ್ ಚಿದಂಬರ’ ಚಿತ್ರದ ಟೈಟಲ್ ಟ್ರ್ಯಾಕ್ ಇಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ ಈ ಹಾಡಿಗೆ ಅನಿರುದ್ಧ ಜಟಕಾರ್ ಅವರೇ ಧ್ವನಿಯಾಗಿದ್ದು ರಿತ್ವಿಕ್ ಮುರಳಿದಾರ ಸಂಗೀತ ಸಂಯೋಜನೆ ನೀಡಿದ್ದಾರೆ, ಶ್ರೀ ಗಣೇಶ್ ಪರಶುರಾಮ್ ಸಾಹಿತ್ಯವಿದೆ.

ಕಾಮಿಡಿ ಲವ್ ಸ್ಟೋರಿ ಕಥಾಧಾರಿತ ಈ ಚಿತ್ರದಲ್ಲಿ  ಅನಿರುದ್ದ್ ಸೇರಿದಂತೆ ರಚಿಲ್ ಡೇವಿಡ್, ನಿಧಿ ಸುಬ್ಬಯ್ಯ, ಶಿವಮಣಿ ಮತ್ತು ಶರತ್ ಲೋಹಿತಾಶ್ವ ಪ್ರಮುಖ ಪಾತ್ರದಲ್ಲಿದ್ದು, ರೂಪ ಡಿಎನ್ ನಿರ್ಮಾಣ ಮಾಡಿದ್ದಾರೆ. ಮಾಧುರಿ ಪರಶುರಾಮ್ ನೃತ್ಯ ನಿರ್ದೇಶನ, ಉದಯ್ ಲೀಲಾ ಛಾಯಾಗ್ರಹಣ, ಗಣೇಶ್ ಪರಶುರಾಮ್ ಸಂಭಾಷಣೆ, ವಿಜಯ್ ಚಂದ್ರ ಸಂಕಲನ, ನರಸಿಂಹಮೂರ್ತಿ ಹಾಗೂ ಆಶಿಕ್ ಕುಸುಗೊಳ್ಳಿ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular