alex Certify Entertainment | Kannada Dunia | Kannada News | Karnataka News | India News - Part 214
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಫೋಟೋದಲ್ಲಿರುವ ಇಬ್ಬರು​ ಖ್ಯಾತ ತಾರೆಯರನ್ನು ಗುರುತಿಸಬಲ್ಲಿರಾ…?

ಬಾಲಿವುಡ್​ನಲ್ಲಿ ಛಾಪನ್ನು ಮೂಡಿಸುವ ಮುನ್ನ ದೀಪಿಕಾ ಪಡುಕೋಣೆ ಹಾಗೂ ಕತ್ರೀನಾ ಕೈಫ್​ ಇಬ್ಬರೂ ಮಾಡೆಲಿಂಗ್​ ಲೋಕದಲ್ಲಿ ಇದ್ದವರು ಎಂಬ ವಿಚಾರ ಹೊಸತೇನಲ್ಲ. ಮಾಜಿ ಟಾಪ್​ ಮಾಡೆಲ್​​ ಹಾಗೂ ನಟ Read more…

BIG NEWS: ಮಲಯಾಳಂ ಖ್ಯಾತ ಕಿರುತೆರೆ ನಟ ನಿಗೂಢ ಸಾವು

ಮಲಯಾಳಂನ ಪ್ರಖ್ಯಾತ ಕಿರುತೆರೆ ನಟ ರಮೇಶ ವಲಿಯಾಸಾಳ ಇಂದು ನಿಗೂಢವಾಗಿ ಸಾವಿಗೆ ಶರಣಾಗಿದ್ದಾರೆ. ಖ್ಯಾತ ನಟನ ಸಾವು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿದೆ. ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ರಮೇಶ್​ರ Read more…

‘ದೇವ ಶ್ರೀ ಗಣೇಶ್’ ಹಾಡಿಗೆ ಡಾನ್ಸಿಂಗ್ ಡ್ಯಾಡ್ ರಿಕಿ ಪಾಂಡ್ ಸಖತ್ ಸ್ಟೆಪ್ಸ್

ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣ ಗಣೇಶ ಚತುರ್ಥಿ ಹಬ್ಬವನ್ನು ದೇಶದಾದ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ‘ಡ್ಯಾನ್ಸಿಂಗ್ ಡ್ಯಾಡ್’ ಎಂದೇ ಪ್ರಖ್ಯಾತರಾಗಿರುವ ರಿಕಿ ಪಾಂಡ್ ಸೇರಿದಂತೆ ಪ್ರಪಂಚದಾದ್ಯಂತ ಜನರು ಹಬ್ಬವನ್ನು ಆಚರಿಸುವ Read more…

BIG NEWS: ನಟ ಸಾಯಿ ಧರಮ್ ತೇಜ್ ಅಪಘಾತ ಪ್ರಕರಣ; ಅಪೋಲೋ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಹೈದರಾಬಾದ್: ಬೈಕ್ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡು, ಪ್ರಜ್ಞಾಹೀn ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಟಾಲಿವುಡ್ ನಟ ಸಾಯಿ ಧರಮ್ ತೇಜ್ ಆರೋಗ್ಯದ ಬಗ್ಗೆ ಹೈದರಾಬಾದ್ ಅಪೊಲೋ ಆಸ್ಪತ್ರೆ ಹೆಲ್ತ್ ಬುಲೆಟಿನ್ Read more…

ವೈರಲ್ ಆಯ್ತು ಹಿಂದಿ ಧಾರವಾಹಿಯೊಂದರ ದೃಶ್ಯ: ಸೀನ್ ನೋಡಿ ಸುಸ್ತಾದ್ರು ನೆಟ್ಟಿಗರು..!

ಹಿಂದಿ ಅಥವಾ ಯಾವುದೇ ಪ್ರಾದೇಶಿಕ ಧಾರವಾಹಿ ವೀಕ್ಷಕರು ತಮ್ಮ ನೆಚ್ಚಿನ ಸೀರಿಯಲ್ ನೋಡುವುದಕ್ಕಾಗಿ ಕಾಯುತ್ತಾ ಕುಳಿತಿರುತ್ತಾರೆ. ಕೆಲವೊಮ್ಮೆ ಈ ಧಾರವಾಹಿಗಳು ವಾಸ್ತವಕ್ಕೆ ದೂರವಾದಂತಹ ದೃಶ್ಯಗಳನ್ನು ಚಿತ್ರೀಕರಿಸಿ ಟ್ರೋಲ್ ಗಳಿಗೆ Read more…

‘ಶುಗರ್ ಫ್ಯಾಕ್ಟರಿ’ ಚಿತ್ರದ ‘ಹ್ಯಾಂಗೋವರ್’ ಲಿರಿಕಲ್ ಸಾಂಗ್ ರಿಲೀಸ್

ಡಾರ್ಲಿಂಗ್ ಕೃಷ್ಣ ನಟನೆಯ ‘ಶುಗರ್ ಫ್ಯಾಕ್ಟರಿ’ ಚಿತ್ರದ ‘ಹ್ಯಾಂಗೋವರ್’ ಎಂಬ ಲಿರಿಕಲ್ ಸಾಂಗ್ ವೊಂದನ್ನು ಇಂದು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ Read more…

ಹಾಟ್ ಡ್ರೆಸ್‌ನಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡ ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌

ಲತೆಯಂತಹ ಮೈಮಾಟ ಹೊಂದಿರುವ ಯುವ ನಟಿ ಹಾಗೂ ನಟಿ ಶ್ರೀದೇವಿಯ ಪುತ್ರಿ ಜಾಹ್ನವಿ ಕಪೂರ್‌ ಅವರ ಇತ್ತೀಚಿನ ಫೋಟೊಶೂಟ್‌ ಭಾರಿ ವೈರಲ್‌ ಆಗಿದೆ. ಕಪ್ಪನೆಯ ಸಿಕ್ವಿನ್‌ ಡ್ರೆಸ್‌ನ ನಡುವೆ Read more…

ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ನಟಿಯರು

ಇಂದು ಗಣೇಶ ಹಬ್ಬದ ಪ್ರಯುಕ್ತ ಸ್ಯಾಂಡಲ್ ವುಡ್ ನ ನಟ ನಟಿಯರು ತಮ್ಮ ಮುಂಬರುವ ಸಿನಿಮಾ ಪೋಸ್ಟರ್ ಹಂಚಿಕೊಳ್ಳುತ್ತಿದ್ದಾರೆ ಹಾಗೂ ಗಣೇಶ ಚತುರ್ಥಿಯನ್ನು ಸರಳವಾಗಿ ತಮ್ಮ ಮನೆಯಲ್ಲೇ ಆಚರಿಸುತ್ತಿದ್ದಾರೆ. Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ರಮೇಶ್ ಅರವಿಂದ್

ಸ್ಯಾಂಡಲ್ ವುಡ್ ನ ಹಿರಿಯ ನಟ ರಮೇಶ್ ಅರವಿಂದ್ ಅವರಿಗೆ ಇಂದು 57ನೇ ಹುಟ್ಟುಹಬ್ಬದ ಸಂಭ್ರಮ. ಎಲ್ಲ ರೀತಿಯ ಪಾತ್ರಗಳಿಗೂ ಜೀವ ತುಂಬುವ ಒಬ್ಬ ಪ್ರತಿಭಾವಂತ ನಟರಾಗಿದ್ದಾರೆ. 1986ರಲ್ಲಿ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 55‌ ನೇ ಸಿನಿಮಾ ಟೈಟಲ್ ರಿವೀಲ್

ಇಂದು ಎಲ್ಲೆಲ್ಲೂ ಗಣೇಶ ಚತುರ್ಥಿ ಸಂಭ್ರಮ ಮನೆಮಾಡಿದ್ದು, ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 55ನೇ ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದಾರೆ. ಈ ಚಿತ್ರಕ್ಕೆ ‘ಕ್ರಾಂತಿ’ Read more…

ದೃಷ್ಟಿ ದೋಷ ಮೆಟ್ಟಿನಿಂತು ಮಧುರ ಕಂಠದಿಂದ ನೆಟ್ಟಿಗರ ಮನಗೆಲ್ಲುತ್ತಿರುವ ಯುವಕ

ಹುಟ್ಟಿನಿಂದಲೇ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವ ಕಾಶ್ಮೀರದ ಇಶ್ತಿಯಾಕ್ ಅಹಮದ್ ಭಟ್ ಅಂತರ್ಜಾಲದಲ್ಲಿ ತಮ್ಮ ಮಧುರ ಕಂಠದಿಂದ ಸಾವಿರಾರು ಮಂದಿಯ ಮನಗೆಲ್ಲುತ್ತಿದ್ದಾರೆ. ತಮ್ಮ ಕಂಠಸಿರಿಯಿಂದ ತಮ್ಮೂರಿನವರನ್ನು ಮಂತ್ರಮುಗ್ಧಗೊಳಿಸುತ್ತಾ ಬಂದಿರುವ ಇಶ್ತಿಯಾಕ್, Read more…

ವಿವಾಹ ಬಂಧನಕ್ಕೆ ಕಾಲಿಟ್ಟ ಮರುಗಳಿಗೆಯೇ ವಧು – ವರ ಮಾಡಿದ್ರು ಈ ಕೆಲಸ…!

ಇತ್ತೀಚೆಗೆ ಭಾರತೀಯ ಮದುವೆಗಳಲ್ಲಿ ಹಾಸ್ಯ, ಮನೋರಂಜನೆಯಂತಹ ದೃಶ್ಯಗಳು ಕಂಡು ಬರುವುದು ಸಾಮಾನ್ಯವಾಗಿದೆ. ನೃತ್ಯ, ಹಾಡು ಮಾತ್ರವಲ್ಲದೆ ಹಾಸ್ಯಾಸ್ಪದ ಘಟನೆಗಳು ಸಂಭವಿಸುತ್ತಿರುತ್ತವೆ. ಇದಕ್ಕೀಗ ಹೊಸ ಸೇರ್ಪಡೆ ಪಬ್ ಜಿ..! ಹೌದು, Read more…

‘ಬಚ್ ಪನ್ ಕಾ ಪ್ಯಾರ್’ ಖ್ಯಾತಿಯ ಹುಡುಗನಿಂದ ಮತ್ತೊಂದು ಹಾಡು

ಇತ್ತೀಚೆಗಷ್ಟೇ ಬಾಲಕನೊಬ್ಬ ಹಾಡಿದ್ದ ‘ಬಚ್ ಪನ್ ಕಾ ಪ್ಯಾರ್’ ಹಾಡು ಭಾರಿ ವೈರಲ್ ಆಗಿತ್ತು. ಇದೀಗ ಆ ಹುಡುಗ ಮತ್ತೊಂದು ಹಾಡು ಹಾಡುವ ಮೂಲಕ ಮತ್ತೆ ಮರಳಿದ್ದಾನೆ. 10 Read more…

ಮಗುವಿನ ತಂದೆ ಯಾರೆಂಬ ಪ್ರಶ್ನೆಗೆ ಸಂಸದೆ ನುಸ್ರತ್‌ ನೀಡಿದ್ದಾರೆ ಈ ಉತ್ತರ

ಮೊದಲ ಮಗುವಿನ ಜನನದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಂಸದೆ ಹಾಗೂ ನಟಿ ನುಸ್ರತ್‌ ಜಹಾನ್, ಕೋಲ್ಕತ್ತಾದಲ್ಲಿ ಸಲೋನ್ ಒಂದರ ಉದ್ಘಾಟನೆ ಮಾಡಲು ಆಗಮಿಸಿದ್ದರು. ಆಗಸ್ಟ್ Read more…

ಜನ್ಮದಿನದಂದು ಭಾವನಾತ್ಮಕ ಪೋಸ್ಟ್​ ಶೇರ್​ ಮಾಡಿದ ನಟ ಅಕ್ಷಯ್​ ಕುಮಾರ್​

ಮಾತೃವಿಯೋಗದ ಶೋಕದಲ್ಲಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಜನ್ಮದಿನದ ಪ್ರಯುಕ್ತ ಭಾವನಾತ್ಮಕ ಪೋಸ್ಟ್​ ಒಂದನ್ನು ಶೇರ್​ ಮಾಡಿದ್ದಾರೆ. ತಾಯಿ ಜೊತೆಗೆ ಇರುವ ಸುಂದರವಾದ ಫೋಟೊ ಶೇರ್​ ಮಾಡಿರುವ Read more…

ಪಿಯಾನೋ ಕಲಿಯಲು ಮುಂದಾದ್ರು ಕೈಗಾರಿಕೋದ್ಯಮಿ ರತನ್ ಟಾಟಾ..!

ನಮಗೆ ಇಷ್ಟವಾಗಿರುವ ಹವ್ಯಾಸವನ್ನು ಕಲಿಯುವುದಕ್ಕಾಗಿ ಯಾವುದೇ ವಯಸ್ಸಿನ ಹಂಗು ಇರುವುದಿಲ್ಲ. ಹಾಗೆಯೇ, ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಪಿಯಾನೋ ನುಡಿಸಲು ಕಲಿಯಬೇಕಂತೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ Read more…

ನಾ ನಿನ್ನ ಬಿಡಲಾರೆ, ಆಟೋ ರಾಜ ಚಿತ್ರದ ಖ್ಯಾತಿಯ ನಿರ್ಮಾಪಕ ಜಯರಾಮ್ ಇನ್ನಿಲ್ಲ

ಬೆಂಗಳೂರು: ‘ಆಟೋ ರಾಜ’, ‘ನಾ ನಿನ್ನ ಬಿಡಲಾರೆ’, ‘ಗಲಾಟೆ ಸಂಸಾರ’ದಂತಹ ಕನ್ನಡದ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಹಿರಿಯ ನಿರ್ಮಾಪಕ ಸಿ.ಜಯರಾಮ್ ವಿಧಿವಶರಾಗಿದ್ದಾರೆ. ಕನ್ನಡದ ಅನೇಕ ಸ್ಟಾರ್ Read more…

ಐಷಾರಾಮಿ ಕಾರು ಖರೀದಿಸಿದ ನಟ ಅರ್ಜುನ್​ ಕಪೂರ್

ಸೆಲೆಬ್ರಿಟಿಗಳು ಅಂದಮೇಲೆ ಅವರ ಬಳಿ ಕಾರು ಕಲೆಕ್ಷನ್​ ಕೂಡ ಅದೇ ರೀತಿ ಇರುತ್ತದೆ. ದುಬಾರಿ ಬೆಲೆಯ ಕಾರುಗಳನ್ನು ಖರೀದಿಸುವುದು ಸೆಲೆಬ್ರಿಟಿಗಳ ಕ್ರೇಜ್​ ಎಂದರೆ ತಪ್ಪಾಗಲಾರದು. ಇತ್ತೀಚೆಗಷ್ಟೇ ಜರ್ಮನ್​ ಕಾರು Read more…

‘ಅಶ್ವತ್ಥಾಮ’ನಿಗಾಗಿ ಒಂದಾದ್ರು ಅನೂಪ್ ಭಂಡಾರಿ – ಕಿಚ್ಚ ಸುದೀಪ್

ಸ್ಯಾಂಡಲ್ ವುಡ್ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ‘ಅಶ್ವತ್ಥಾಮ’ನ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಮುಂಬರುವ ಬಹಳ ಮಹತ್ವಕಾಂಕ್ಷೆಯ ಚಿತ್ರ ʼವಿಕ್ರಾಂತ್ ರೋಣʼ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ Read more…

ಇಂದು ‘ಸೀಟಿಮಾರ್’ ಚಿತ್ರದ ಪ್ರೀ ರಿಲೀಸ್ ಇವೆಂಟ್

ಗೋಪಿಚಂದ್ ಅಭಿನಯದ ಸಂಪತ್ ನಂದಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸೀಟಿಮಾರ್’ ಸಿನಿಮಾ ಸೆಪ್ಟೆಂಬರ್ 10ರಂದು ತೆರೆಮೇಲೆ ಬರಲು ಸಜ್ಜಾಗಿದ್ದು, ಇಂದು ಸಂಜೆ 6 ಗಂಟೆಗೆ ಈ ಚಿತ್ರದ ಪ್ರಿ ಇವೆಂಟ್ Read more…

ಈ ಬಾರಿ ಸಲ್ಮಾನ್​​ ಮನೆಯಲ್ಲಿ ಕಳೆಗುಂದಲಿದೆ ಗಣೇಶ ಚತುರ್ಥಿ ಸಂಭ್ರಮ..!

ಪ್ರತಿ ವರ್ಷ ಬಾಲಿವುಡ್​ ನಟ ಸಲ್ಮಾನ್​ ಖಾನ್​ ತಮ್ಮ ಕುಟುಂಬಸ್ಥರ ಜೊತೆಯಲ್ಲಿ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಮುಂಬೈ ಉಪನಗರದಲ್ಲಿರುವ ಗ್ಯಾಲಕ್ಸಿ ಅಪಾರ್ಟ್​ಮೆಂಟ್​​ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳಿಂದಲೇ Read more…

ಇಂದು ಧನ್ವೀರ್ ಹುಟ್ಟುಹಬ್ಬಕ್ಕೆ ‘ಬೈ 2 ಲವ್’ ಚಿತ್ರ‌ ತಂಡದಿಂದ ವಿಶೇಷ ಉಡುಗೊರೆ

ಇಂದು ನಟ ಧನ್ವೀರ್ ಗೌಡ 26ನೇ ವಸಂತಕ್ಕೆ ಕಾಲಿಟ್ಟಿದ್ದು ಅವರ ನಟನೆಯ ಬಹುನಿರೀಕ್ಷೆಯ ‘ಬೈ2 ಲವ್’ ಚಿತ್ರದ ಟೀಸರ್ ವೊಂದನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಸಂಜೆ Read more…

BIG NEWS: ಕಳಚಿದ ಅನುಶ್ರೀ ಮುಖವಾಡ; ಅರೆಸ್ಟ್ ಆಗೋದು ಪಕ್ಕಾ; ಶೀಘ್ರದಲ್ಲೇ ‘ಶುಗರ್ ಡ್ಯಾಡಿ’ ಆಡಿಯೋ ರಿಲೀಸ್ ಎಂದ ಸಂಬರಗಿ

ಬೆಂಗಳೂರು: ಡ್ರಗ್ಸ್ ಪ್ರಕರಣದ ಚಾರ್ಜ್ ಶೀಟ್ ನಲ್ಲಿ ಆಂಕರ್ ಅನುಶ್ರೀ ಹೆಸರು ಉಲ್ಲೇಖ ವಿಚಾರವಾಗಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ, ಅನುಶ್ರೀ ಮುಖವಾಡ ಕಳಚಿದೆ. ಜೈಲಿಗೆ ಹೋಗುವುದು Read more…

BIG NEWS: ಟಾಲಿವುಡ್ ನಲ್ಲೂ ಡ್ರಗ್ಸ್ ಘಾಟು; ಚಾರ್ಜ್ ಶೀಟ್ ನಲ್ಲಿ ರವಿತೇಜಾ, ಚಾರ್ಮಿ ಕೌರ್, ಪೂರಿ ಜಗನ್ನಾಥ್ ಹೆಸರು ಉಲ್ಲೇಖ

ಹೈದರಾಬಾದ್: ಬಾಲಿವುಡ್, ಸ್ಯಾಂಡಲ್ ವುಡ್ ಬಳಿಕ ಇದೀಗ ಟಾಲಿವುಡ್ ನಲ್ಲೂ ನಶೆಯ ನಂಟಿನ ಪ್ರಕರಣ ಮುನ್ನೆಲೆಗೆ ಬಂದಿದೆ. ಡ್ರಗ್ಸ್ ಸೇವನೆ ಹಾಗೂ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಚಾರ್ಜ್ Read more…

‘ಲಂಕೆ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಎಮ್.ಡಿ. ರಾಂಪ್ರಸಾದ್ ನಿರ್ದೇಶನದ ಲೂಸ್ ಮಾದ ಯೋಗಿ ಅಭಿನಯದ ಬಹುನಿರೀಕ್ಷಿತ ‘ಲಂಕೆ’ ಚಿತ್ರದ ‘ಪಿಪಿಪಿ’ ಎಂಬ ವಿಡಿಯೋ ಹಾಡನ್ನು ನಿನ್ನೆ ಆನಂದ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಧನ್ವೀರ್

ಸ್ಯಾಂಡಲ್ ವುಡ್ ನಟ ಧನ್ವೀರ್ ಗೌಡ ಇಂದು ತಮ್ಮ 26ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿರುವ ಇವರು ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ Read more…

ಜನಸಾಮಾನ್ಯನೊಬ್ಬ 1 ದಿನದ ಮಟ್ಟಿಗೆ ಸಿಎಂ ಆದ ಕಥೆ ಹೊಂದಿರುವ ʼನಾಯಕ್‌‌ʼ ಬಿಡುಗಡೆಯಾಗಿ ಈಗ 20 ವರ್ಷ

ಎಸ್‌. ಶಂಕರ್‌‌ ನಿರ್ಮಾಣದ ’ನಾಯಕ್’ ಚಿತ್ರ 20 ವರ್ಷಗಳ ಹಿಂದೆ ಇದೇ ದಿನದಂದು ಬೆಳ್ಳಿ ತೆರೆಗೆ ಅಪ್ಪಳಿಸಿದಾಗ ಚಿತ್ರಕಥೆಯ ಉದ್ದ, ಸ್ಟಂಟ್‌ಗಳು ಹಾಗೂ ವಿಶೇಷ ಎಫೆಕ್ಟ್‌ಗಳ ಅತಿಯಾದ ಬಳಕೆ Read more…

ಸಿನಿಮಾ ಮಂದಿರಗಳನ್ನು ತೆರೆಯುವಂತೆ ಸರ್ಕಾರಕ್ಕೆ ಬೇಡಿಕೆಯಿಟ್ಟ ‘ಥಲೈವಿ’

ಕಂಗನಾ ರಣಾವತ್​ ತಮ್ಮ ಮುಂಬರುವ ಸಿನಿಮಾ ಥಲೈವಿ ರಿಲೀಸ್​ಗೂ ಮುನ್ನ ಚಿತ್ರಮಂದಿರಗಳನ್ನು ತೆರೆಯುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಚಿತ್ರ ಮಂದಿರಗಳನ್ನು ತೆರೆಯುವ ಮೂಲಕ ಸಾಯುತ್ತಿರುವ ಸಿನಿಮಾ ಇಂಡಸ್ಟ್ರಿಯನ್ನು Read more…

ನ್ಯೂಯಾರ್ಕ್​ ನಗರದ ಅತ್ಯಂತ ಸುಂದರ ನೋಟವನ್ನು ಶೇರ್​ ಮಾಡಿದ ಸುಹಾನಾ ಖಾನ್​…..!

ಪೋರ್ಚುಗಲ್​​ನಲ್ಲಿ ರಜಾ ದಿನಗಳನ್ನು ಕಳೆಯುತ್ತಿರುವ ಸುಹಾನಾ ಖಾನ್​, ನ್ಯೂಯಾರ್ಕ್​ ಸಿಟಿಗೆ ಮರಳಿದ್ದಾರೆ. ನ್ಯೂಯಾರ್ಕ್​ನಲ್ಲೇ ಸುಹಾನಾ ತಮ್ಮ ವ್ಯಾಸಂಗವನ್ನು ಮಾಡ್ತಿದ್ದಾರೆ. ನ್ಯೂಯಾರ್ಕ್​ನಲ್ಲಿ ತಾವು ನೆಲೆಸಿರುವ ಅಪಾರ್ಟ್​ಮೆಂಟ್​​​ನಿಂದ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ. Read more…

ನಟಿ ರಾಧಿಕಾ ಆಪ್ಟೆ ಬಳಿ ಇದೆ 3 ಐಷಾರಾಮಿ ಕಾರು…!

ರಾಧಿಕಾ ಆಪ್ಟೆ, 2005 ರಲ್ಲಿ “ವಾಹ್, ಲೈಫ್ ಹೊ ತೊ ಐಸಿ ” ಎಂಬ ಚಿತ್ರದ ಮೂಲಕ ಬಾಲಿವುಡ್ ‌ಗೆ ಪಾದಾರ್ಪಣೆ ಮಾಡಿದ ಈಕೆ ಬಾಲಿವುಡ್‌ನಲ್ಲಿ ಸಾಕಷ್ಟು ಸದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...