HomeEntertainmentಚಂದನ್ ಶೆಟ್ಟಿ ವಿಚ್ಛೇದನ ವಿಚಾರದಲ್ಲಿ ಸಂಧಾನಕ್ಕೆ ಶಕ್ತಿ ಮೀರಿ ಪ್ರಯತ್ನಿಸಿ ಬೇಸರಗೊಂಡ ಪ್ರಥಮ್

ಚಂದನ್ ಶೆಟ್ಟಿ ವಿಚ್ಛೇದನ ವಿಚಾರದಲ್ಲಿ ಸಂಧಾನಕ್ಕೆ ಶಕ್ತಿ ಮೀರಿ ಪ್ರಯತ್ನಿಸಿ ಬೇಸರಗೊಂಡ ಪ್ರಥಮ್

‘ಬಿಗ್ ಬಾಸ್’ ಸ್ಪರ್ಧಿ, ರ್ಯಾಪರ್ ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನ ವಿಚಾರದಲ್ಲಿ ಸಂಧಾನಕ್ಕೆ ಶಕ್ತಿ ಮೀರಿ ಪ್ರಯತ್ನಿಸಿದ ನಟ ಪ್ರಥಮ್ ಬೇಸರಗೊಂಡಿದ್ದಾರೆ.

ಒಳ್ಳೆಯದು ಮಾಡೋಣ ಎಂದು ಶಕ್ತಿ ಮೀರಿ ಪ್ರಯತ್ನಿಸಿದೆ. ಏನೇನೋ ಥಬ್ ನೆಲ್ ಹಾಕಿ ಇನ್ನಷ್ಟು ಗೊಂದಲ ಮಾಡುತ್ತಿದ್ದಾರೆ. ಇದಕ್ಕೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಒಳ್ಳೇದು ಮಾಡೋಣ ಅಂತ ಶಕ್ತಿಮೀರಿ try ಮಾಡಿದೆ. ನೀವು ಏನೇನೋ thumbnail ಹಾಕಿ ಇನ್ನಷ್ಟು ಗೊಂದಲ ಮಾಡ್ತಾ ಇದ್ದೀರಾ! ಇನ್ಮೇಲೆ ಇದಕ್ಕೂ ನನಗೂ ಸಂಬಂಧವಿಲ್ಲ.ಅವ್ರ ಜೀವನಕ್ಕೆ ಶುಭಾಶಯಗಳು. ಮೊದ್ಲು youtubers ಕೆಟ್ಟ thumbnail ನಿಲ್ಲಿಸಿ..” ಎಂದು ಪ್ರಥಮ್ ಪೋಸ್ಟ್ ಹಾಕಿದ್ದಾರೆ.

https://www.facebook.com/100044497446979/posts/1033895214770384/?mibextid=oFDknk&rdid=mwZCt4cSOQx22Y36

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular