alex Certify Entertainment | Kannada Dunia | Kannada News | Karnataka News | India News - Part 199
ಕನ್ನಡ ದುನಿಯಾ
    Dailyhunt JioNews

Kannada Duniya

‘ಗೌಳಿ’ ಚಿತ್ರದ ಹೊಸ ಪೋಸ್ಟರ್ ರಿಲೀಸ್

ಸೂರ ನಿರ್ದೇಶನದ ಶ್ರೀನಗರ ಕಿಟ್ಟಿ ಅಭಿನಯದ ಬಹುನಿರೀಕ್ಷಿತ ‘ಗೌಳಿ’ ಚಿತ್ರದ ಹೊಸ ಪೋಸ್ಟರ್ ವೊಂದನ್ನು ದೀಪಾವಳಿ ಹಬ್ಬದ ಪ್ರಯುಕ್ತ ರಿಲೀಸ್ ಮಾಡಲಾಗಿದೆ ನಿನ್ನೆ ಬಿಡುಗಡೆಯಾಗಿರುವ ಈ ಪೋಸ್ಟರ್ ಸಿನಿ Read more…

ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆದ ‘ಮದಗಜ’ ಲಿರಿಕಲ್ ಸಾಂಗ್

ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸಿರುವ ಬಹುನಿರೀಕ್ಷೆಯ ‘ಮದಗಜ’ ಸಿನಿಮಾದ ‘ಗೆಳೆಯ ನನ್ನ ಗೆಳೆಯ’ ಹಾಡು ಈಗಾಗಲೇ ಗಾನಪ್ರಿಯರ ಗಮನ ಸೆಳೆದಿದೆ ಇದೀಗ ಈ ಹಾಡನ್ನು ತೆಲುಗು ಹಾಗೂ ತಮಿಳು Read more…

ಗೀತಾಂಜಲಿ, ಪುಷ್ಪಾಂಜಲಿ, ದೀಪಾಂಜಲಿಯೊಂದಿಗೆ ಪವರ್ ಸ್ಟಾರ್ ಪುನೀತ್ ಗೆ ನಮನ

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಾಳೆ ಚಿತ್ರಮಂದಿರಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪುನೀತ್ ರಾಜಕುಮಾರ್ ಗೆ ಶ್ರದ್ಧಾಂಜಲಿ ಸಲ್ಲಿಸಲು ರಾಜ್ಯದ 250 Read more…

ಪತಿಯ ಜನ್ಮದಿನದಂದು ಭಾವನಾತ್ಮಕ ಪೋಸ್ಟ್​ ಶೇರ್​ ಮಾಡಿದ ನಟಿ ಅನುಷ್ಕಾ ಶರ್ಮಾ..!

ಜನ್ಮದಿನದ ಸಂಭ್ರಮದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ಪತ್ನಿ ಹಾಗೂ ಬಾಲಿವುಡ್​ ನಟಿ ಇನ್​ಸ್ಟಾಗ್ರಾಂನಲ್ಲಿ ವಿಶೇಷವಾಗಿ ಶುಭ ಕೋರಿದ್ದಾರೆ. ಪತಿಯ ಜೊತೆಗಿನ ಮುದ್ದಾದ ಫೋಟೋವನ್ನು ಹಂಚಿಕೊಂಡಿರುವ ನಟಿ Read more…

ಆಲಿಯಾ ಭಟ್ – ರಣಬೀರ್​ ಕಪೂರ್ ಹಬ್ಬದ ಸಂಭ್ರಮಕ್ಕೆ ಅಭಿಮಾನಿಗಳು ಫಿದಾ..!

ಬಾಲಿವುಡ್​ ನಟಿ ಆಲಿಯಾ ಭಟ್​ ಹಾಗೂ ರಣಬೀರ್​ ಕಪೂರ್​ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಗುಟ್ಟಾಗೇನು ಉಳಿದಿಲ್ಲ. ಈಗಾಗಲೇ ಸಾಕಷ್ಟು ಸಾರ್ವಜನಿಕ ಕಾರ್ಯಕ್ರಮಗಳಲ್ಲೇ ಈ ಜೋಡಿ ತಾವು ಲವ್​ Read more…

‘ಮಾಯೆರಿ’ಗೆ ನೃತ್ಯ ಮಾಡಿದ ತಾಯಿ – ಮಗಳು: ವಿಡಿಯೋ ವೈರಲ್

ತಾಯಿ ಹಾಗೂ ಮಗಳ ಬಾಂಧವ್ಯವನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಮಗಳಿಗೆ ಮದುವೆಯಾಗಿ ಗಂಡನ ಮನೆಗೆ ತೆರಳುವ ಸಂದರ್ಭವಂತೂ ಆ ದುಃಖವನ್ನು ಹೇಳಲು ಸಾಧ್ಯವಿಲ್ಲ. ಮದುವೆ ಅಂತಾ ಸಡಗರ, ಖುಷಿ Read more…

ಪುನೀತ್ ಸಮಾಧಿಗೆ ನಮನ ಸಲ್ಲಿಸಿ ಕಣ್ಣೀರಿಟ್ಟ ನಟ ಸೂರ್ಯ

ಬೆಂಗಳೂರು: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಮಾಧಿಗೆ ತಮಿಳು ನಟ ಸೂರ್ಯ ನಮನ ಸಲ್ಲಿಸಿದ್ದಾರೆ. ಶಿವರಾಜ್ ಕುಮಾರ್ ಅವರೊಂದಿಗೆ ಕಂಠೀರವ ಸ್ಟುಡಿಯೋಗೆ ಆಗಮಿಸಿದ ಅವರು Read more…

ನಟ ಅನುಪಮ್ ಖೇರ್ ಅವರನ್ನು ಒಣಗಿದ ಮೀನಿಗೆ ಹೋಲಿಸಿದ್ದು ಯಾರು ಗೊತ್ತಾ..? ವಿಡಿಯೋ ವೈರಲ್

ಪ್ರತಿಯೊಬ್ಬರ ತಂದೆ-ತಾಯಿಯು ತಮ್ಮ ಮಕ್ಕಳ ಬಗ್ಗೆ ಒಳ್ಳೆಯದನ್ನೇ ಬಯಸುತ್ತಾರೆ. ಮಕ್ಕಳೇನಾದ್ರೂ ತಮ್ಮಿಂದ ದೂರದಲ್ಲಿದ್ದರೆ ಅಂತೂ ಅಮ್ಮನ ಸ್ಥಿತಿ ಕೇಳೋದೇ ಬೇಡ…. ತನ್ನ ಮಗ ಅಥವಾ ಮಗಳು ಊಟ ಮಾಡ್ರಿದ್ರೋ Read more…

‘ಮನಿಕೆ ಮಾಗೆ ಹಿತೆ’ಗೆ ಹೊಸ ಟ್ವಿಸ್ಟ್: ವಿಡಿಯೋ ವೈರಲ್

ಶ್ರೀಲಂಕಾದ ಗಾಯಕ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರ ಮನಿಕೆ ಮಾಗೆ ಹಿತೆ ಹಾಡು ಭಾರತದಲ್ಲಿ ಅದೆಷ್ಟು ಜನಪ್ರಿಯವಾಗಿದೆಯೆಂದ್ರೆ, ಇನ್ಸ್ಟಾಗ್ರಾಂ ತುಂಬೆಲ್ಲಾ ಈ ಹಾಡೇ ಕಾಣಿಸಿಕೊಂಡಿದೆ. ಸೆಲೆಬ್ರೆಟಿಗಳು ಸೇರಿದಂತೆ Read more…

ಪತಿಯ ಸಹೋದರನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಅತ್ತಿಗೆ: ವಿಡಿಯೋ ವೈರಲ್

ಮಹಿಳೆಯೊಬ್ಬಳು ತನ್ನ ಪತಿಯ ಸಹೋದರನ ಮದುವೆಯಲ್ಲಿ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಬಿಳಿ ಮತ್ತು ಕೆಂಪು ಬಣ್ಣದ ಲೆಹೆಂಗಾ ಧರಿಸಿರುವ ವರನ ಅತ್ತಿಗೆ Read more…

BIG NEWS: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ

ಚಿತ್ರದುರ್ಗ: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಬಸವಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಮುರುಘಾ ಮಠದ ವತಿಯಿಂದ 2021 ನೇ ಸಾಲಿನ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ಮರಣೋತ್ತರವಾಗಿ Read more…

‘ತನಗೆ ಇನ್ನೂ ಕೂದಲು ಬಂದಿಲ್ಲ’ ಎಂದು ಅರಿಯಲು ಪುಟ್ಟ ಕಂದ ಮಾಡಿದ್ದೇನು ಗೊತ್ತಾ….?

ದಿನಕ್ಕೊಂದು ಮಗುವಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುತ್ತದೆ. ಕೆಲವೊಮ್ಮೆ ಮುಗ್ಧವಾಗಿ ನಗುವ, ಅಂಬೆಗಾಲು ಇಡುವ, ಚಪ್ಪಾಳೆ ತಟ್ಟುವ, ನೆಚ್ಚಿನ ಸಾಕುಪ್ರಾಣಿಯ ಮೈಸವರುವ ಪುಟ್ಟ ಕಂದಮ್ಮಗಳ ಆಟವನ್ನು ಎಷ್ಟು Read more…

ಶಾರೂಖ್ ಗೆ ಕಾಜೋಲ್‌ ಹುಟ್ಟುಹಬ್ಬದ ಶುಭಾಶಯ ಹೇಳದಿರುವುದರ ಹಿಂದಿದೆ ಈ ಕಾರಣ

ಬಾಲಿವುಡ್‌ ಸಿನಿಮಾ ಜಗತ್ತಿನ ಪರದೆಯ ಮೇಲಿನ ಅತ್ಯಂತ ಜನಪ್ರಿಯ ತಾರಾ ಜೋಡಿ ಎಂದರೆ ಶಾರುಖ್‌ ಖಾನ್‌ ಮತ್ತು ಕಾಜೋಲ್‌. ಅದು ‘ದಿಲ್‌ ವಾಲೆ ದುಲ್‌ಹನಿಯಾ ಲೇ ಜಾಯೆಂಗೆ ‘ಸಿನಿಮಾದ Read more…

ವೃದ್ಧರೊಬ್ಬರ ʼಮನಿಕೆ ಮ್ಯಾಗೆ ಹಿತೆʼ ಹಾಡು ಕೇಳಿ ಬಿದ್ದು ಬಿದ್ದು ನಕ್ಕ ಜನ

ಶ್ರೀಲಂಕಾದ ಗಾಯಕ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿದ ಮನಿಕೆ ಮಾಗೆ ಹಿತೆ ಹಾಡು ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಹಾಡಿಗೆ Read more…

ಮದುವೆ ದಿನದಂದು ವರನಿಗೆ ಸರ್ಫ್ರೈಸ್‌ ನೀಡಿದ ಸ್ನೇಹಿತರು

ಇತ್ತೀಚೆಗೆ ದೇಸಿ ಮದುವೆಯಲ್ಲಿ ವಿಶಿಷ್ಠ ಶೈಲಿಯ ಡ್ಯಾನ್ಸ್ ಗಳು ಗಮನಸೆಳೆದಿವೆ. ಇದೀಗ ಇಂಥದ್ದೇ ಮತ್ತೊಂದು ವಿಡಿಯೋ ವೈರಲಾಗಿದ್ದು, ವರನ ಸ್ನೇಹಿತರು ಸ್ಟೆಪ್ಸ್ ಹಾಕಿದ್ದಾರೆ. ಒಟಿಟಿ ಸೂಪರ್​ ಸ್ಟಾರ್​ ಬಿರುದನ್ನು Read more…

ಒಟಿಟಿ ಸೂಪರ್​ ಸ್ಟಾರ್​ ಬಿರುದನ್ನು ನಯವಾಗಿ ತಳ್ಳಿ ಹಾಕಿದ ಮನೋಜ್​ ಬಾಜಪೇಯಿ..!

ಫ್ಯಾಮಿಲಿ ಮ್ಯಾನ್​​​ ವೆಬ್​ ಸಿರೀಸ್​ಗಳ ಬಳಿಕ ಮನೋಜ್​ ಬಾಜಪೇಯಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫ್ಯಾಮಿಲಿ ಮ್ಯಾನ್​ ಸೀಸನ್​ 1 ಹಾಗೂ ಸೀಸನ್​ 2 ಮೂಲಕ ಖ್ಯಾತಿ ಗಳಿಸಿದ Read more…

ಮದುವೆ ದಿನ ಗೆಳತಿಯರೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ವಧು

ಈಗಂತೂ ದೇಸಿ ವಿವಾಹ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಗಳಿಲ್ಲದೆ ಮದುವೆ ಪೂರ್ಣವಾಗುವುದೇ ಇಲ್ಲ ಎಂಬಂತಾಗಿದ್ದು, ವಧ, ವರ ತಮ್ಮ ವಿವಾಹದಲ್ಲಿ ಬಿಂದಾಸ್ ಆಗಿ ಕುಣಿದು ಕುಪ್ಪಳಿಸುತ್ತಾರೆ. ಇದೀಗ ವೈರಲ್ ಆಗಿರುವ Read more…

BIG SHOCKING: ಖ್ಯಾತ ನಟ ವಿಜಯ್ ಸೇತುಪತಿ ಮೇಲೆ ಹಲ್ಲೆಗೆ ಯತ್ನ, ಬೆಂಗಳೂರು ಏರ್ಪೋರ್ಟ್ ನಲ್ಲಿ ಘಟನೆ

ಬೆಂಗಳೂರು: ತಮಿಳು ನಟ ವಿಜಯ್ ಸೇತುಪತಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಿನ್ನೆ ರಾತ್ರಿ 11 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿದ್ದ Read more…

ನವೆಂಬರ್ 16ರಂದು ‘ಪುನೀತ್ ನಮನ’; ಚಿತ್ರರಂಗದವರಿಗೆ ಮಾತ್ರ ಅವಕಾಶ

ಬೆಂಗಳೂರು: ಹೃದಯಾಘಾತದಿಂದ ವಿಧಿವಶರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದಿಂದ ನುಡಿನಮನ ಸಲ್ಲಿಸಲಾಗುತ್ತಿದ್ದು, ನವೆಂಬರ್ 16ರಂದು ಅರಮನೆ ಮೈದಾನದಲ್ಲಿ ಕಾರ್ಯಕ್ರಮ Read more…

ಪುನೀತ್ ಅಗಲಿಕೆ ನನ್ನ ಸಹೋದರನನ್ನೇ ಕಳೆದುಕೊಂಡಷ್ಟು ನೋವಾಗಿದೆ; ಭಾವುಕರಾದ ರಾಮ್ ಚರಣ್

ಬೆಂಗಳೂರು: ಹೃದಯಾಘಾತದಿಂದ ವಿಧಿವಶರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿಕೆಗೆ ಟಾಲಿವುಡ್ ಸ್ಟಾರ್ ರಾಮ್ ಚರಣ್ ತೇಜಾ ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದ ಪುನೀತ್ ರಾಜ್ ಕುಮಾರ್ Read more…

ಹೊಸ ದಾಖಲೆ ಬರೆದ ಅಮಿತಾಬ್ ಬಚ್ಚನ್ NFT: 3.8 ಕೋಟಿ ರೂ. ದಾಟಿದ ಬಿಡ್

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹೂಡಿಕೆದಾರರಿಗೆ ಗಳಿಸುವ ಅವಕಾಶವನ್ನು ನೀಡುತ್ತಿದ್ದಾರೆ. ಅಮಿತಾಬ್ ಬಚ್ಚನ್, ಡಿಜಿಟಲ್ ಸಂಗ್ರಹವನ್ನು ಎನ್ಎಫ್ಟಿ ಮೂಲಕ ಹರಾಜು ಹಾಕಿದ್ದಾರೆ. ಇದು ನವೆಂಬರ್ 1 ರಿಂದ ಶುರುವಾಗಿದೆ. Read more…

ಮದುವೆ ಮಂಟಪಕ್ಕೆ ಹೋಗೋ ಮುನ್ನ ಮ್ಯಾಗಿ ತಿಂದ ವಧು: ವಿಡಿಯೋ ವೈರಲ್

ಮದುವೆಯ ದಿನದಂದು ಕೆಲವು ವಧುಗಳಿಗೆ ತುಂಬಾ ಭಯವಿರುತ್ತದೆ. ಸರಿಯಾಗಿ ಆಹಾರವನ್ನು ಕೂಡ ಅವರು ಸೇವಿಸುವುದಿಲ್ಲ. ಆದರೆ, ಇನ್ನೂ ಕೆಲವು ತಿಂಡಿಪೋತ ವಧುಗಳು, ಮದುವೆಯ ದಿನದಂದು ಕೂಡ ತಮ್ಮ ಇಷ್ಟದ Read more…

ನಾಗಚೈತನ್ಯರಿಂದ ಬೇರ್ಪಟ್ಟ ಬಳಿಕ ಇಂಟ್ರಸ್ಟಿಂಗ್‌ ಪೋಸ್ಟ್‌ ಹಾಕಿದ ಸಮಂತಾ

’ಚೇಯ್‌ಸ್ಯಾಮ್‌’ ಎಂದೇ ಖ್ಯಾತವಾಗಿದ್ದ ತೆಲುಗು ಸಿನಿಮಾ ರಂಗದ ತಾರಾ ದಂಪತಿ ನಾಗಚೈತನ್ಯ ಮತ್ತು ಸಮಂತಾ ಅಧಿಕೃತವಾಗಿ ಬೇರೆಯಾಗುತ್ತಿರುವುದನ್ನು ಘೋಷಿಸಿಕೊಂಡಿದ್ದಾರೆ. ಅವರ ವಿವಾಹ ಮುರಿದುಬಿದ್ದಿರುವ ಬಗ್ಗೆ ಖಾತ್ರಿಪಡಿಸಿದ್ದಾರೆ. ನಟ ನಾಗಚೈತನ್ಯ Read more…

ಧಾರಾವಾಹಿಯ ಈ ದೃಶ್ಯ ನೋಡಿ ಬಿದ್ದು ಬಿದ್ದು ನಗ್ತಿದ್ದಾರೆ ಜನ….!

ಹಲವಾರು ಮಂದಿ ಧಾರಾವಾಹಿ, ವೆಬ್ ಸಿರೀಸ್ ಮುಂತಾದವುಗಳನ್ನು ಬಹಳ ಇಷ್ಟಪಟ್ಟು ನೋಡ್ತಾರೆ. ಅದ್ರಲ್ಲಿ ಕೆಲವು ಧಾರಾವಾಹಿಗಳ ಸೀನ್ ಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಟ್ರೋಲ್ ಆಗುತ್ತಿರುತ್ತವೆ. ಹಾಗೆ ಈ Read more…

BIG BREAKING: ಪವರ್ ಸ್ಟಾರ್ ಪುನೀತ್ ಗೆ ಸ್ಯಾಂಡಲ್ ವುಡ್ ನಮನ; ನ. 16 ರಂದು ಬೃಹತ್ ಕಾರ್ಯಕ್ರಮ

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ವಿಶೇಷ ನಮನ ಸಲ್ಲಿಸಲು ಸ್ಯಾಂಡಲ್ವುಡ್ ಪ್ಲಾನ್ ಮಾಡಿಕೊಂಡಿದೆ. ಫಿಲ್ಮ್ ಚೇಂಬರ್ ನಿಂದ ನವೆಂಬರ್ 16 ರಂದು ಮಧ್ಯಾಹ್ನ 3 Read more…

ಸೂಪರ್ ಸ್ಟಾರ್ ರಜನಿಕಾಂತ್ ‘ಅಣ್ಣಾತೆ’ ನಾಳೆ ರಿಲೀಸ್, ಬೆಳಗಿನ ಜಾವ 4 ಗಂಟೆಗೆ ಫ್ಯಾನ್ಸ್ ಶೋ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಅಣ್ಣಾತೆ’ ನವೆಂಬರ್ 4 ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಬೆಳಗಿನಜಾವ 4 ಗಂಟೆಗೆ ಫ್ಯಾನ್ಸ್ ಶೋ ಆಯೋಜಿಸಲಾಗಿದೆ. ನಯನತಾರಾ, ಖುಷ್ಬೂ, ಮೀನಾ, Read more…

ವೇದಿಕೆಯಲ್ಲಿ ವಧು-ವರನ ಬೊಂಬಾಟ್ ಸ್ಟೆಪ್ಸ್: ವಿಡಿಯೋ ವೈರಲ್

ಇತ್ತೀಚೆಗೆ ದೇಸಿ ಮದುವೆಯಲ್ಲಿ ನೃತ್ಯ ಇಲ್ಲದೆ ಅದು ಪೂರ್ಣ ಅಂದೇನಿಸುವುದೇ ಇಲ್ಲ ಅನ್ನೋ ಹಾಗಾಗಿದೆ. ಹಾಗೆಯೇ ತಮ್ಮ ವಿವಾಹದ ದಿನ ಇಲ್ಲೊಂದು ಜೋಡಿ ಜಬರ್ದಸ್ತ್ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ, Read more…

ಅಪ್ಪು ಅಂತಿಮ ದರ್ಶನ ಪಡೆಯಲು ಬಂದಿದ್ದ ನಂದಮೂರಿ ಬಾಲಕೃಷ್ಣ ಆಸ್ಪತ್ರೆಗೆ ದಾಖಲು

ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಂತಿಮ ದರ್ಶನಕ್ಕೆ ಬೆಂಗಳೂರಿಗೆ ಆಗಮಿಸಿ ರಾಜ್  ಕುಟುಂಬದವರಿಗೆ ಸಾಂತ್ವನ ಹೇಳಿ ತೆರಳಿದ್ದ ತೆಲುಗು ನಟ ನಂದಮೂರಿ ಬಾಲಕೃಷ್ಣ ಹೈದರಾಬಾದ್ ಆಸ್ಪತ್ರೆಗೆ ದಾಖಲಾಗಿದ್ದಾರೆ. Read more…

ಪುನೀತ್ ಅಗಲಿಕೆ ನಂಬಲು ಸಾಧ್ಯವಾಗುತ್ತಿಲ್ಲ; ಕಂಬನಿ ಮಿಡಿದ ಟಾಲಿವುಡ್ ನಟ ನಾಗಾರ್ಜುನ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಇಡೀ ಭಾರತೀಯ ಚಿತ್ರರಂಗಕ್ಕೆ ಆಘಾತವನ್ನುಂಟು ಮಾಡಿದೆ. ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ ಇಂದು ಪುನೀತ್ ರಾಜ್ ಕುಮಾರ್ Read more…

ಬಾತ್ ರೂಮಿನ ನಗ್ನ ಫೋಟೋ ಹಾಕಿ ಸುದ್ದಿ ಮಾಡಿದ ನಟಿ

ನಟಿ ಸೋಫಿಯಾ ಹಯಾತ್ ತೆರೆ ಮೇಲೆ ಕಾಣಿಸಿಕೊಳ್ತಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ತನ್ನನ್ನು ಸನ್ಯಾಸಿನಿ ಎಂದು ಬಣ್ಣಿಸಿಕೊಳ್ಳುವ ಸೋಫಿಯಾ, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಾಕಿ ಸುದ್ದಿಯಲ್ಲಿರ್ತಾಳೆ. ಸೋಫಿಯಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...