alex Certify Entertainment | Kannada Dunia | Kannada News | Karnataka News | India News - Part 195
ಕನ್ನಡ ದುನಿಯಾ
    Dailyhunt JioNews

Kannada Duniya

ಪುಷ್ಪಾ ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್‌ರನ್ನು ಹಾಡಿ ಹೊಗಳಿದ ಸಮಂತಾ

ಟಾಲಿವುಡ್ ನಟ ಅಲ್ಲು ಅರ್ಜುನ್‌ರ ಪುಷ್ಪ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿರುವ ನಟಿ ಸಮಂತಾ ರುತ್‌ ಪ್ರಭು, ಇನ್‌ಸ್ಟಾಗ್ರಾಂನಲ್ಲಿ ಚಿತ್ರದ ನಾಯಕನ ಬಗ್ಗೆ ಹಾಡಿ ಹೊಗಳಿದ್ದಾರೆ. ಪುಷ್ಪ ಚಿತ್ರದಲ್ಲಿ Read more…

ಪ್ರಫುಲ್ ಪಟೇಲ್ ಪುತ್ರನ ಮದುವೆಯಲ್ಲಿ ಸಲ್ಮಾನ್‌ ಖಾನ್‌ ಸಖತ್‌ ಡಾನ್ಸ್

ಎನ್‌ಸಿಪಿ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪ್ರಫುಲ್ ಪಟೇಲ್‌ರ ಪುತ್ರ ಪ್ರಜಯ್ ಪಟೇಲ್‌ರ ವಿವಾಹವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದ್ದು, ಮದುಮಗಳು ಶಿವಿಕಾ ಪೂಂಗ್ಲಿಯಾರೊಂದಿಗೆ ಪ್ರಫುಲ್ ಪುತ್ರ ಹಸೆಮಣೆ ಏರಿದ್ದಾರೆ. Read more…

ಬಾಯ್‌ ಫ್ರೆಂಡ್ ಗೆ ವಿಶ್‌ ಮಾಡಿದ ಹೃತಿಕ್‌ ರೋಷನ್‌ ಮಾಜಿ ಪತ್ನಿ

ಒಳಾಂಗಣ ವಿನ್ಯಾಸಕಿ ಸೂಸನ್ ಖಾನ್‌ ತಮ್ಮ ಬಾಯ್‌ಫ್ರೆಂಡ್ ಎಂದು ಪುಕಾರು ಮಾಡಲಾದ ಅರ್ಸಲನ್ ಗೋನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅರ್ಸಲನ್‌ಗೆ ಶುಭಾಶಯದ ಸಾಲುಗಳನ್ನು ಬರೆದಿರುವ ಸೂಸನ್ ಆತನನ್ನು ’ಅತ್ಯಂತ Read more…

ಟೈಮ್ಸ್ ಸ್ಕ್ವೇರ್‌ನಲ್ಲಿ ತಮ್ಮ ಚಿತ್ರದ‌ ಬಿಲ್‌ ಬೋರ್ಡ್ ಕಂಡು ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಂಡ ಸಾರಾ

ರಣವೀರ್‌ ಸಿಂಗ್‌ರ ’83’ ಚಿತ್ರದ ಟ್ರೇಲರ್‌ ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಮಿಂಚಿದ ಮಾರನೇ ದಿನವೇ ಮತ್ತೊಂದು ಜಾಗತಿಕ ಲ್ಯಾಂಡ್‌ಮಾರ್ಕ್ ಬಳಿ ಬಾಲಿವುಡ್‌ನ ಇನ್ನೊಂದು ಚಿತ್ರದ ಝಲಕ್ Read more…

ಈ ಒಂದು ಫೋಟೋಗಾಗಿ 36 ವರ್ಷದಿಂದ ಕಾದಿದ್ದರಂತೆ ಕಿಚ್ಚ…!

ಕಿಚ್ಚ ಸುದೀಪ್ ಸ್ಯಾಂಡಲ್‌ ವುಡ್‌ ಮಾತ್ರವಲ್ಲ, ಬಾಲಿವುಡ್‌ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಅಭಿಮಾನಿಗಳ ಸಂಖ್ಯೆ ದೊಡ್ಡದು. ಇದರ ಮಧ್ಯೆ ಅವರ 36 ವರ್ಷಗಳ Read more…

ಬುರ್ಜ್ ಖಲೀಫಾ ಕಟ್ಟಡದ ಮೇಲೆ ’83’ರ ಝಲಕ್ ಬಿತ್ತರಿಸಿದ ಚಿತ್ರತಂಡ

ದುಬೈನಲ್ಲಿರುವ ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಕಟ್ಟಡದ ಮೇಲೆ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ನಾಯಕ ಕಪಿಲ್ ದೇವ್‌ ಜೀವನಕಥೆ ಆಧರಿತ ಚಿತ್ರ ’83’ಯ Read more…

ಖಾಲಿ ವಿಮಾನದಲ್ಲಿ ʼಮೇರಾ ಯಾರ್‌ʼ ಹಾಡಿಗೆ ಸ್ಟೆಪ್ ಹಾಕಿದ ಗಗನಸಖಿ

ಸ್ಪೈಸ್‌ಜೆಟ್ ವಿಮಾನವೊಂದರಲ್ಲಿ ಗಗನಸಖಿ ಉಮಾ ಮೀನಾಕ್ಷಿ ಅವರು ನವ್ರಾಯಿ ಮಜ್ಹಿ ಮತ್ತು ಲೇಜ಼ಿ ಲ್ಯಾಡ್‌ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಆನ್ಲೈನ್‌ನಲ್ಲಿ ವೈರಲ್ ಆಗಿದ್ದರು. ಈ ಬಾರಿ, ಉಮಾ Read more…

ಪುಟ್ಟ ಕಂದನ ಮೊದಲ ತೊದಲು ನುಡಿ ಕೇಳಿ ಅಚ್ಚರಿಗೊಳಗಾದ ತಾಯಿ..! ಮಗು ಹೇಳಿದ ಮಾತು ಕೇಳಿದ್ರೆ ನೀವು ಶಾಕ್ ಆಗ್ತೀರಾ..!

ಹೆಚ್ಚಾಗಿ ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಗುವಾಡುವ ಮೊದಲ ಪದಗಳನ್ನು ಕೇಳಲು ಬಹಳ ಉತ್ಸುಕರಾಗಿರುತ್ತಾರೆ. ತಮ್ಮ ಕಂದ ಯಾವಾಗ ಮಾತನಾಡಲು ಪ್ರಾರಂಭಿಸುತ್ತೆ ಅಂತಾ ಅವರು ಕುತೂಹಲದಿಂದ ಕಾಯುತ್ತಾರೆ. ಮಗುವಿನ Read more…

ಮೃಗಾಲಯದ ಆವರಣದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಪಾಂಡಾ: ಮುಂದೇನಾಯ್ತು ಗೊತ್ತಾ..?

ಪಾಂಡಾ ಪ್ರಾಣಿಯು ಅತ್ಯಂತ ಮುದ್ದಾಗಿರುವ ಜೀವಿಗಳಲ್ಲಿ ಒಂದಾಗಿದೆ. ಇದರ ತುಂಟಾಟಗಳನ್ನು ನೋಡುವುದೇ ಆನಂದ. ಇದೀಗ ಚೀನಾದ ಬೀಜಿಂಗ್ ಮೃಗಾಲಯದಲ್ಲಿ ಪಾಂಡಾವೊಂದು ತನ್ನ ಆವರಣದಿಂದ ತಪ್ಪಿಸಿಕೊಳ್ಳುತ್ತಿರುವ ದೃಶ್ಯದ ವಿಡಿಯೋ ವೈರಲ್ Read more…

ಇನ್ಮುಂದೆ ಯೂಟ್ಯೂಬ್‌ನಲ್ಲಿ ಡಿಸ್ನಿ ಚಾನೆಲ್ ವೀಕ್ಷಿಸಲು ಸಾಧ್ಯವಿಲ್ಲ..?  ಇಲ್ಲಿದೆ ಇದರ ಹಿಂದಿನ ಕಾರಣ

ವಿಡಿಯೊ-ಸ್ಟ್ರೀಮಿಂಗ್ ದೈತ್ಯ ಯೂಟ್ಯೂಬ್ ಲೈವ್ ಟಿವಿ ಸ್ಟ್ರೀಮಿಂಗ್ ಸೇವೆಯಲ್ಲಿ ಡಿಸ್ನಿ-ಮಾಲೀಕತ್ವದ ಚಾನಲ್‌ಗಳನ್ನು ಇರಿಸಿಕೊಳ್ಳಲು ಡಿಸ್ನಿಯೊಂದಿಗೆ ಒಪ್ಪಂದವನ್ನು ತಲುಪಲು ವಿಫಲವಾಗಿದೆ ಎಂದು ವರದಿಯಾಗಿದೆ. ಡಿಸೆಂಬರ್ 18 ರ ಹೊತ್ತಿಗೆ ಇಎಸ್‌ಪಿಎನ್ Read more…

3 ನಾಗರಹಾವುಗಳ ಮುಖಾಮುಖಿ ಭೇಟಿ……! ಮಹತ್ವದ ಸಭೆ ನಡೆಸುತ್ತಿವೆ ಎಂದು ನೆಟ್ಟಿಗರ ಹಾಸ್ಯ ಚಟಾಕಿ

ನಾಗರಹಾವು ಅಂದ್ರೆ ಹಲವರಲ್ಲಿ ಭಯನೂ ಇದೆ, ಅಷ್ಟೇ ಭಕ್ತಿಯೂ ಇದೆ. ನಾಗರಹಾವನ್ನು ದೇವರೆಂದೇ ಪೂಜೆ ಮಾಡಲಾಗುತ್ತದೆ. ಆದರೆ, ಎಲ್ಲಾದ್ರೂ ನಾಗರಹಾವನ್ನು ಕಂಡ್ರೆ ಮಾತ್ರ ಎದೆ ಬಡಿತ ಜೋರಾಗಿ ಹೊಡೆದುಕೊಳ್ಳುತ್ತದೆ. Read more…

ಗೇಟ್ ತೆರೆಯುತ್ತಿದ್ದಂತೆ ವ್ಯಕ್ತಿ ಮೇಲೆ ಹಾರಿದ ಸಿಂಹ: ಆಮೇಲೆನಾಯ್ತು ಗೊತ್ತಾ…..?

ಕಾಡಿನ ರಾಜ ಎಂದು ಕರೆಯಲ್ಪಡುವ ಸಿಂಹವನ್ನು ದೂರದಿಂದ ನೋಡಲು ಖುಷಿಯೆನಿಸಿದ್ರೂ, ಅದು ಹತ್ತಿರ ಬಂದ್ರೆ ಹೃದಯ ಬಡಿತ ನಿಂತಂತೆ ಆಗೋದು ಖಂಡಿತಾ. ಆದರೆ, ಮೃಗಗಳು ಮನುಷ್ಯರಷ್ಟಂತೂ ಕ್ರೂರಿಯಲ್ಲ ಬಿಡಿ. Read more…

ರಾಯಣ್ಣನ ಮೂರ್ತಿ ಧ್ವಂಸಗೊಳಿಸಿದವರ ವಿರುದ್ದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕಿಡಿ

ಬೆಂಗಳೂರು : ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟದಲ್ಲಿ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಧ್ವಂಸಗೊಳಿಸಿದ್ದಕ್ಕೆ ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿದ್ದ ಸೇನಾನಿ Read more…

ಪತಿ ಉಡುಪಿನ ಬಗ್ಗೆ ಕಾಲೆಳೆದ ದೀಪಿಕಾ ಪಡುಕೋಣೆ…!

ಬಾಲಿವುಡ್​ನ ಪ್ರಸಿದ್ಧ ತಾರಾ ದಂಪತಿ ರಣವೀರ್​ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ ಇನ್ನೇನು ಶೀಘ್ರದಲ್ಲಿಯೇ ಬೆಳ್ಳಿ ತೆರೆಯಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್​ ದೇವ್​ Read more…

ಪುಷ್ಪಾ ಪತ್ರಿಕಾಗೋಷ್ಠಿಯಲ್ಲಿ ರಶ್ಮಿಕಾ ಮಸ್ತ್‌ ಡಾನ್ಸ್

ತೆಲುಗಿನ ಪುಷ್ಪ ಚಿತ್ರ ಬಿಡುಗಡೆ ಸಂಬಂಧ ಮುಂಬಯಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಕುಣಿದು ಕುಪ್ಪಳಿಸಿದ ನಟಿ ರಶ್ಮಿಕಾ ಮಂದಣ್ಣ ಅಲ್ಲಿ ನೆರೆದಿದ್ದ ಮಂದಿಗೆ ಮನರಂಜನೆ ನೀಡಿದ್ದಾರೆ. ಕಡು ಹಸಿರು ಬಣ್ಣದ Read more…

ಬಾಲಿವುಡ್​ಗೂ ವಂಚಕ ಸುಕೇಶ್​ಗೂ ಇದ್ದ ಲಿಂಕ್​ ಏನು…..? ಈತನ ಮೋಸದ ಜಾಲಕ್ಕೆ ಜಾಕ್ವೆಲಿನ್ ಬಿದ್ದಿದ್ದೇಗೆ…..? ಇಲ್ಲಿದೆ ಡಿಟೇಲ್ಸ್​

ಹೊಳೆಯುವುದೆಲ್ಲ ಚಿನ್ನವಲ್ಲ ಎಂಬ ಮಾತೊಂದಿದೆ. ಈ ಮಾತು ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡೀಸ್​ ಜೀವನದಲ್ಲಿ ನಿಜವಾದಂತಿದೆ. ಸುಕೇಶ್​ ಚಂದ್ರಶೇಖರ್​​ ಕೈಯಿಂದ ಪಡೆದ ದುಬಾರಿ ಉಡುಗೊರೆಗಳು ಇದೀಗ ಜಾಕ್ವೆಲಿನ್​ಗೆ ನುಂಗಲಾರದ Read more…

ಸ್ಟೀವನ್ ಸ್ಪೀಲ್ಬರ್ಗ್ 75: ಜಗ ಮೆಚ್ಚಿದ ನಿರ್ದೇಶಕನ ಟಾಪ್ 5 ಚಿತ್ರಗಳು

ಜಾಗತಿಕ ಸಿನಿಮಾ ಕ್ಷೇತ್ರದಲ್ಲಿ ಸ್ಟೀವನ್ ಸ್ಪೀಲ್ಬರ್ಗ್ ಚಿರಪರಿಚಿತ ಹೆಸರು. ಅದ್ಭುತವಾಗಿ ಕಟ್ಟಿಕೊಡುವ ಚಿತ್ರಗಳ ಮೂಲಕ ಬಹಳಷ್ಟು ಪ್ರಶಸ್ತಿಗಳಿಗೆ ಭಾಜನರಾಗಿರುವ ಸ್ಟೀವನ್ ಸ್ಪೀಲ್ಬರ್ಗ್ 75ನೇ ಜನ್ಮದಿನದಂದು ಅವರ ನಿರ್ದೇಶನದ ಪ್ರಚಂಡ್ Read more…

ಎಲ್ಲೇ ಹೋದರೂ ಕಮೆಡಿಯನ್‌ ಜೊತೆಗೆ ಇರಲೇಬೇಕು ಈ ತಟ್ಟೆ….!

ಎಮ್ಮಿಯಿಂದ ನಾಮೆನೀಟ್ ಆಗಿರುವ ಕಾಮೆಡಿಯನ್ ವೀರ್‌ ದಾಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹವ್ಯಾಸಗಳು ಹಾಗೂ ಚಟಗಳ ಬಗ್ಗೆ ಹಂಚಿಕೊಳ್ಳುತ್ತಾ ಇರುತ್ತಾರೆ. ವೀರ್‌ ಇತ್ತೀಚೆಗೆ ತಮ್ಮ ಚಟವೊಂದರ ಬಗ್ಗೆ ಶೇರ್‌ Read more…

ಸದೃಢ ಮೈಕಟ್ಟಿನ ಗುಟ್ಟು ಬಿಚ್ಚಿಟ್ಟ ನಟ ಜಾನ್‌ ಅಬ್ರಹಾಂ

ನಟ ಹಾಗೂ ಫಿಟ್ನೆಸ್ ಐಕಾನ್ ಜಾನ್ ಅಬ್ರಹಾಂ ಪಕ್ಕಾ ಶಾಖಾಹಾರಿ. ತಮ್ಮ ದಿನನಿತ್ಯದ ಪ್ರೋಟೀನ್ ಅಗತ್ಯತೆಗೆ ಡೈರಿ ಉತ್ಪನ್ನಗಳನ್ನು ಅವಲಂಬಿಸುವ ಜಾನ್ ಅಬ್ರಹಾಂ ಹಾಲು ಮತ್ತು ಮೊಸರುಗಳೊಂದಿಗೆ, ಸಸ್ಯಜನಿತ Read more…

ಮಹಿಳೆ ಟೋಪಿಯನ್ನು ತಿಂದಂತೆ ನಟಿಸಿದ ಗಜರಾಜ: ಮುದ್ದಾದ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 15 ಮಿಲಿಯನ್ ಮಂದಿ..!

ಪ್ರಾಣಿಗಳ ಮುದ್ದಾದ ವಿಡಿಯೋಗಳು ಅಂತರ್ಜಾಲದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಅದರಲ್ಲಿ ಸೌಮ್ಯ ಪ್ರಾಣಿ ಆನೆಗೆ ವಿಶೇಷ ಸ್ಥಾನ ಇದೆ. ದೈತ್ಯ ಜೀವಿಯ ಕೆಲವೊಂದು ತರಲೆ ವಿಡಿಯೋಗಳನ್ನು ನೋಡುವುದೇ ಮಜಾ. Read more…

ʼವಿಶ್ವಸುಂದರಿʼ ಸ್ಪರ್ಧೆಗೆ ಕೊರೊನಾ ಸಂಕಷ್ಟ; ಸ್ಪರ್ಧೆ ಮುಂದೂಡಿಕೆ…!

ಕೊರೊನ ಕಾರಣದಿಂದಾಗಿ ವಿಶ್ವ ಸುಂದರಿ ಸ್ಪರ್ಧೆಯ ಅಂತಿಮ ಸುತ್ತಿನ ಸ್ಪರ್ಧೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಭಾರತದ ಸ್ಪರ್ಧಿ ಮಾನಸ ವಾರಾಣಸಿ ಸೇರಿದಂತೆ ಇನ್ನೂ ಹಲವು ಸ್ಪರ್ಧಿಗಳಿಗೆ ಕೊರೊನಾ ಸೋಂಕು ಇರುವುದು Read more…

BIG NEWS: ಜಾಕ್ವೆಲಿನ್​ ಮಾತ್ರವಲ್ಲ ಬಾಲಿವುಡ್​ನ ಹೆಸರಾಂತ ನಟಿಯರೊಂದಿಗೂ ನಂಟು ಬೆಳೆಸಿದ್ದ ವಂಚಕ ಸುಖೇಶ್​..!

ವಂಚಕ ಸುಖೇಶ್​ ಚಂದ್ರಶೇಖರ್​ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆಗಳಲ್ಲಿ ಹೊರಬಿದ್ದಿರುವ ಅಂಶಗಳು ಇಡೀ ಬಾಲಿವುಡ್​ ಲೋಕವನ್ನೇ ತಲ್ಲಣಗೊಳಿಸುವಂತಿದೆ. ಕಳೆದ ವಾರವಷ್ಟೇ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡಿದ ನಟಿ ಜಾಕ್ವೆಲಿನ್ Read more…

ವಿಡಿಯೋ: ನೆಟ್ಟಿಗರ ಮನಗೆದ್ದ ಏಳರ ಪೋರನ ಡಾನ್ಸ್

ಮನಸ್ಸಿಗೂ ದೇಹಕ್ಕೂ ಉಲ್ಲಾಸ ತುಂಬುವ ನೃತ್ಯವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ದಿನಂಪ್ರತಿ ಬಹಳಷ್ಟು ಡ್ಯಾನ್ಸ್‌ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇಂಥದ್ದೇ ಒಂದು ವಿಡಿಯೋದಲ್ಲಿ Read more…

ಟ್ರಾನ್ಸ್ಫರೆಂಟ್ ಡ್ರೆಸ್ ನಲ್ಲಿ ಮಿಂಚಿದ ಪ್ರಿಯಾಂಕಾ…..! ಅಭಿಮಾನಿಗಳು ಶಾಕ್

ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಆಗಾಗ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ನಟಿ ಪಿಗ್ಗಿ ಮತ್ತೆ ಸದ್ದು ಮಾಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಪ್ರಿಯಾಂಕಾ Read more…

ಅಲ್ಲು ಅರ್ಜುನ್ ‘ಪುಷ್ಪ’ ವಿರುದ್ಧ ಕನ್ನಡಿಗರ ಆಕ್ರೋಶ: ‘ಬಾಯ್ಕಾಟ್ ಪುಷ್ಪ’ ಅಭಿಯಾನ

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಸಿನಿಮಾ ಡಿಸೆಂಬರ್ 17 ರಂದು ತೆರೆ ಕಾಣಲಿದೆ. ತೆಲುಗಿನಲ್ಲಿ ನಿರ್ಮಾಣವಾದ ಈ ಚಿತ್ರ ಬಹುಭಾಷೆಗಳಲ್ಲೂ ತೆರೆ ಕಾಣಲಿದೆ. ಕರ್ನಾಟಕದಲ್ಲಿ ಕನ್ನಡ Read more…

‘ಡೋಂಟ್ ಗೋ ಯೆಟ್‌’ಗೆ ತಂದೆ-ಮಗಳ ಅದ್ಭುತ ಸ್ಟೆಪ್ಸ್: ಮುದ್ದಾದ ವಿಡಿಯೋ ವೀಕ್ಷಿಸಿದ್ದು ಒಂದು ಮಿಲಿಯನ್ ಮಂದಿ..!

ಪುಟ್ಟ ಬಾಲಕಿಯೊಬ್ಬಳು ತನ್ನ ತಂದೆಯೊಂದಿಗೆ ಡ್ಯಾನ್ಸ್ ಮಾಡಿರುವ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಂದೆ-ಮಗಳ ಜೋಡಿಯು ಕ್ಯಾಮಿಲಾ ಕ್ಯಾಬೆಲ್ಲೊ ಅವರ ಹಿಟ್ ಹಾಡು ‘ಡೋಂಟ್ ಗೋ Read more…

ನಾಳೆ ಬಿಡುಗಡೆಯಾಗಲಿದೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’

ಈಗಾಗಲೇ ಟೀಸರ್ ಹಾಗೂ ಟ್ರೈಲರ್ ಮೂಲಕ ಭರ್ಜರಿ ಸೌಂಡ್ ಮಾಡಿರುವ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ನಾಳೆ ತೆಲುಗು ಸೇರಿದಂತೆ ಕನ್ನಡ, Read more…

100 ಮಿಲಿಯನ್ ವೀಕ್ಷಣೆ ಪಡೆದ ‘RRR’ ಟ್ರೈಲರ್

ಕರ್ನಾಟಕದಲ್ಲೂ ಸಾಕಷ್ಟು ಸದ್ದು ಮಾಡುತ್ತಿರುವ ‘ಆರ್ ಆರ್ ಆರ್’ ಹಾಗೂ ‘ಪುಷ್ಪ’ ಚಿತ್ರದ ಟ್ರೈಲರ್ ಗಳು ಯುಟ್ಯೂಬ್ ನಲ್ಲಿ ದಾಖಲೆ ಬರೆಯುತ್ತಿವೆ. ರಾಜಮೌಳಿ ನಿರ್ದೇಶನದ ಜ್ಯೂ. ಎನ್ಟಿಆರ್ ಹಾಗೂ Read more…

‘ಲವ್ ಯೂ ರಚ್ಚು’ ಸಿನಿಮಾ ಟ್ರೈಲರ್ ರಿಲೀಸ್

ಶಂಕರ್ ಎಸ್ ರಾಜ್ ನಿರ್ದೇಶನದ ಅಜಯ್ ರಾವ್ ನಟನೆಯ ರೊಮ್ಯಾಂಟಿಕ್ ಎಂಟರ್ ಟೇನರ್ ಕಥಾಹಂದರ ಹೊಂದಿರುವ ‘ಲವ್ ಯೂ ರಚ್ಚು’ ಚಿತ್ರದ ಟ್ರೈಲರ್ ಇಂದು ಆನಂದ್ ಆಡಿಯೋ ಯುಟ್ಯೂಬ್ Read more…

ಸಹಜವಾಗಿಯೇ ಮದುವೆ ಫೋಟೋದಲ್ಲಿ ಕಾಣಿಸಿಕೊಂಡ ನಟನ ಪುತ್ರಿಗೆ ನೆಟ್ಟಿಗರ ಮೆಚ್ಚುಗೆ

ಜನಪ್ರಿಯ ಟಿವಿ ಸೀರೀಸ್ ’ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ವೀಕ್ಷಕರಿಗೆ ಜೇಠಾಲಾಲ್‌ ಎಂಬ ಪಾತ್ರ ಚೆನ್ನಾಗಿ ಗೊತ್ತಿರುತ್ತದೆ. ಆ ಪಾತ್ರದಲ್ಲಿ ನಟ ದಿಲೀಪ್ ಜೋಶಿ ಅಭಿನಯಿಸಿದ್ದಾರೆ. ಜೋಶಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...