alex Certify Entertainment | Kannada Dunia | Kannada News | Karnataka News | India News - Part 160
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಉನ್ನತ ಶಿಕ್ಷಣ ಪಡೆದಿರುವ ಬಾಲಿವುಡ್ ಸೆಲೆಬ್ರಿಟಿಗಳ ಪಟ್ಟಿ

ಬಾಲಿವುಡ್ ಮಂದಿಯೆಲ್ಲಾ ಹುಟ್ಟುತ್ತಲೇ ನಟ-ನಟಿ ಆಗಬೇಕು ಅಂದುಕೊಂಡವರಲ್ಲ. ಎಷ್ಟೋ ಮಂದಿ ಉನ್ನತ ಶಿಕ್ಷಣ ಪಡೆದು ನಂತರ ಚಿತ್ರರಂಗಕ್ಕೆ ಬಂದವರೂ ಇದ್ದಾರೆ. ಹಾಗಾದ್ರೆ ಬಿಟೌನ್ ನಲ್ಲಿ ಯಾರ್ಯಾರು ಎಷ್ಟೆಷ್ಟು ಓದಿದ್ದಾರೆ Read more…

ಇಲ್ಲಿದೆ ತರಗತಿಯಲ್ಲೇ ಯುವತಿ ಕೆನ್ನೆಗೆ ಮುತ್ತಿಟ್ಟ ವಿದ್ಯಾರ್ಥಿ ವಿಡಿಯೋ ಹಿಂದಿನ ಅಸಲಿ ಕಥೆ…!

ಇಬ್ಬರು ಪ್ರೇಮಿಗಳು ತರಗತಿಯಲ್ಲಿ ಚುಂಬಿಸುತ್ತಿರುವ ಉಲ್ಲಾಸದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನ ಮೆಮೆ ಪುಟದಿಂದ ಹಂಚಿಕೊಳ್ಳಲಾಗಿದೆ. ಸಾವಿರಾರು ವೀಕ್ಷಣೆಗಳೊಂದಿಗೆ ಈ ವಿಡಿಯೋ ವೈರಲ್ Read more…

ಪಾರ್ಟಿಯಲ್ಲಿ ವೃದ್ಧ ದಂಪತಿಗಳ ಡಾನ್ಸ್: ವಿಡಿಯೋ ವೈರಲ್

2018ರಲ್ಲಿ ಸಿಖ್ ದಂಪತಿಗಳು ಪಾರ್ಟಿಯಲ್ಲಿ ಒಟ್ಟಿಗೆ ನೃತ್ಯ ಮಾಡುತ್ತಿದ್ದ ವೈರಲ್ ವಿಡಿಯೋ ನೆನಪಿದೆಯೇ..? ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವೃದ್ಧ ದಂಪತಿ ಒಟ್ಟಿಗೆ ನೃತ್ಯ ಮಾಡುವ ಹಲವಾರು Read more…

ಜಿಯೋ ಗೇಮ್ಸ್‌ನಲ್ಲಿ ಬರಲಿದೆ ‘ಛೋಟಾ ಭೀಮ್’‌

ಜಿಯೋ ಗೇಮ್ಸ್‌ ಪ್ಲಾಟ್‌ಫಾರಂನಲ್ಲಿ ಇನ್ನು ಛೋಟಾ ಭೀಮ್‌ ಕೂಡ ಕಾಣಿಸಿಕೊಳ್ಳಲಿದೆ. ಇದಕ್ಕಾಗಿ ಜಿಯೋ ಗೇಮ್ಸ್‌ ಮತ್ತು ಗ್ರೀನ್ ಗೋಲ್ಡ್‌ ಆನಿಮೇಶನ್‌ ಪ್ರೈ. ಲಿ. ಸಹಭಾಗಿತ್ವ ಸಾಧಿಸಿದೆ. ಛೋಟಾ ಭೀಮ್‌ನ Read more…

ಬಿಡುಗಡೆಗೆ ತಡೆ ಕೋರಿ ಡಾಲಿ ಧನಂಜಯ್ ಹೊಸ ಚಿತ್ರ ‘ಹೆಡ್ ಬುಷ್’ ವಿರುದ್ಧ ದೂರು

ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ‘ಹೆಡ್ ಬುಷ್’ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಎಂ.ಪಿ. ಜಯರಾಜ್ ಅವರ ಪುತ್ರ ಅಜಿತ್ ಜಯರಾಜ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು Read more…

ಬಾಕ್ಸಾಫೀಸ್‌ ನಲ್ಲಿ ಮುಂದುವರೆದ ʼರಾಕಿಭಾಯ್ʼ ನಾಗಾಲೋಟ; ಗಳಿಕೆಯಲ್ಲಿ ಬಾಲಿವುಡ್‌ ಚಿತ್ರಗಳನ್ನು ಹಿಂದಿಕ್ಕಿದ ‌ʼಕೆಜಿಎಫ್‌ 2ʼ

ಬಿಡುಗಡೆಯಾದ ಕೆಲ ದಿನಗಳಲ್ಲೇ 1000 ಕೋಟಿ ರೂ. ಗಳಿಸಿದ ಕೆಜಿಎಫ್ ಚಾಪ್ಟರ್ 2 ರಾಜಮೌಳಿಯವರ ಆರ್​ಆರ್​​ಆರ್​ ಸಿನಿಮಾವನ್ನೇ ಹಿಂದಿಕ್ಕಿದೆ. ಆ ಮೂಲಕ ಬಾಕ್ಸ್​ ಆಫೀಸ್​ನಲ್ಲಿ ಭಾರತದಲ್ಲಿ ಹೆಚ್ಚು ಗಳಿಕೆ Read more…

Big News: ರಾಕಿಂಗ್‌ ಸ್ಟಾರ್‌ ಯಶ್‌ – ರಾಧಿಕಾರಿಂದ ಗೋವಾ ಸಿಎಂ ಭೇಟಿ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ʼಕೆಜಿಎಫ್‌ ಚಾಪ್ಟರ್‌ 2ʼ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಈಗಾಗಲೇ ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡಿರುವ ಈ Read more…

ಇಂದು ‘ಪ್ರಾರಂಭ’ ಚಿತ್ರದ ಟ್ರೈಲರ್ ರಿಲೀಸ್

ಮನು ಕಲ್ಯಾಡಿ ನಿರ್ದೇಶನದ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯಿಸಿರುವ ‘ಪ್ರಾರಂಭ’ ಸಿನಿಮಾ ಟ್ರೈಲರ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬೆಳಿಗ್ಗೆ 11.04ಕ್ಕೆ ಬಿಡುಗಡೆಯಾಗಲಿದೆ. ಈ Read more…

ʼದಿ ಕಾಶ್ಮೀರ್ ಫೈಲ್ಸ್ʼ ಕಾಲ್ಪನಿಕ ಎಂದು ನಮೂದು; ವಿಕಿಪೀಡಿಯಾ ವಿರುದ್ಧ ವಿವೇಕ್ ಅಗ್ನಿಹೋತ್ರಿ ಆಕ್ರೋಶ

ವಿಕಿಪೀಡಿಯಾದಲ್ಲಿ ತಮ್ಮ ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರದ ಬಗ್ಗೆ ನೀಡಲಾಗಿರುವ ವಿವರಣೆ ವಿರುದ್ಧ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅಗ್ನಿಹೋತ್ರಿ ಅವರ ಕೋಪಕ್ಕೆ ಪ್ರಮುಖ ಕಾರಣವೆಂದರೆ, Read more…

ವಧು-ವರನ ಓಟ ಕಂಡು ಅಚ್ಚರಿಗೊಂಡ ಜನ: ಈ ವೈರಲ್ ವಿಡಿಯೋ ವೀಕ್ಷಿಸಿದ್ದು 12.4 ಮಿಲಿಯನ್ ಮಂದಿ

ದೇಶದಲ್ಲಿ ಬಿಸಿಲು ಹೆಚ್ಚಾಗಿದ್ದರೂ ಕೂಡ ವಿವಾಹದ ಸೀಸನ್ ಇದಾಗಿದೆ. ಮದುವೆ ಸಮಾರಂಭದ ತಮಾಷೆ ಮತ್ತು ಆಸಕ್ತಿದಾಯಕ ಚಿತ್ರಗಳು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುತ್ತದೆ. ಇದೀಗ, ಮತ್ತೊಂದು Read more…

ನಟನಿಗೆ ʼಗೆಟ್‌ ಔಟ್‌ʼ ಎಂದ ​ಸುದ್ದಿ ನಿರೂಪಕಿ​: ನೆಟ್ಟಿಗರಿಂದ ಆಕ್ರೋಶ….!!

ಖಾಸಗಿ ಸುದ್ದಿ ವಾಹಿನಿಯ ನಿರೂಪಕರೊಬ್ಬರು ತೆಲುಗು ನಟ ವಿಶ್ವಕ್​​ ಸೇನ್​​ರನ್ನು ಸ್ಟುಡಿಯೋದಿಂದ ಹೊರ ನಡೆಯುವಂತೆ ತಾಕೀತು ಮಾಡಿರುವ ವಿಡಿಯೋ ವೈರಲ್​ ಆಗಿದೆ. ಆದರೆ ಪತ್ರಕರ್ತೆಯ ಆಕ್ರೋಶ ಹಾಗೂ ಸೇನ್​ರನ್ನು Read more…

ಪಾಕ್ ಗಾಯಕನ ಬಾಲಿವುಡ್ ಹಾಡಿಗೆ ತಲೆದೂಗಿದ ನೆಟ್ಟಿಗರು

ಸಂಗೀತಕ್ಕೆ ತನ್ನದೇ ಆದ ಸಮ್ಮೋಹನ ಶಕ್ತಿ ಇದೆ. ಇದು ಜಗತ್ತಿನ ಪ್ರತಿಯೊಂದು ಮೂಲೆಯ ಜನರನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ. ಪಾಕಿಸ್ತಾನದ ಕರಾಚಿಯ ವ್ಯಕ್ತಿಯೊಬ್ಬ ಸಂಗೀತದ ಮೂಲಕ ಎಲ್ಲರ ಮನಸ್ಸನ್ನು Read more…

ʼಬಾರ್ಬಿʼಯಂತಾಗಲು ಬರೋಬ್ಬರಿ 53 ಲಕ್ಷ ರೂ. ವೆಚ್ಚ ಮಾಡಿದ ಯುವತಿ

ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಆಸೆ ಇರುತ್ತದೆ. ಆದರೆ, ಆ ಆಸೆಗೊಂದು ಮಿತಿಯೂ ಇರುತ್ತದೆ. ಆಸ್ಟ್ರಿಯಾದ ಮಾಡೆಲ್ ಒಬ್ಬರು ತಾನು ಬಾರ್ಬಿ ಗೊಂಬೆಯಂತೆ ಕಾಣುವಂತಾಗಬೇಕೆಂದು ಅದಕ್ಕಾಗಿ ಬೇಕಾದ Read more…

ನೃತ್ಯ ಮಾಡಿದ್ದ ವಿಡಿಯೋ ಕಾರಣಕ್ಕೆ ಟ್ವಿಟ್ಟರ್‌ ತೊರೆದ ಪಾಪ್‌ ತಾರೆ

ಬ್ರಿಟಿಷ್ ಆಲ್ಬೇನಿಯಾದ ಪಾಪ್ ಸ್ಟಾರ್ ಡುವಾ ಲಿಪಾ ಪಾಪ್ ಗಾಯನದಲ್ಲಿ ಸಾಕಷ್ಟು ಪ್ರಖ್ಯಾತಿಯನ್ನು ಗಳಿಸಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಕೆಗೆ ಇರಿಸುಮುರಿಸು ಉಂಟು ಮಾಡುವಂತಹ ಘಟನೆ ನಡೆದಿದೆ. ಸಂಗೀತ Read more…

ಬಿಸಿಲಿನಿಂದ ರಕ್ಷಿಸಿಕೊಳ್ಳುವುದೇಗೆ…? ಹಾಡಿನ ಮೂಲಕ ಮಕ್ಕಳಿಗೆ ಹೇಳಿಕೊಟ್ಟ ಶಿಕ್ಷಕ

ಪಾಟ್ನಾ: ದೇಶದೆಲ್ಲೆಡೆ ಬಿಸಿಲಿನ ಝಳ ಜನರನ್ನು ಹೈರಾಣಗೊಳಿಸಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲನ್ನು ತಡೆದುಕೊಳ್ಳುವುದೇ ಜನರಿಗೆ ದುಸ್ತರವಾಗಿದೆ. ದೆಹಲಿ, ಹರಿಯಾಣ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ಗರಿಷ್ಟ ತಾಪಮಾನ 45 Read more…

ʼಕಚ್ಚಾ ಬದಾಮ್ʼ ಹಾಡಿಗೆ ಬೀದಿಯಲ್ಲಿ ಕುಣಿದ ಶಾಲಾ ಮಕ್ಕಳು…! ಅದ್ಬುತವಾಗಿದೆ ಎಂದ ನೆಟ್ಟಿಗರು

ಪೂರ್ವಸಿದ್ಧತೆ ಇಲ್ಲದೆ ಕಚ್ಚಾ ಬದಾಮ್ ಹಾಡಿಗೆ ಬೀದಿಯಲ್ಲಿ ನರ್ತಿಸುವ ಸವಾಲು ಸ್ವೀಕರಿಸಿದ ವಿದ್ಯಾರ್ಥಿಗಳ ಗುಂಪಿನ ವಿಡಿಯೋ ಒಂದು ವೈರಲ್ ಆಗಿದೆ. ಬಂಗಾಲಿ ಹಾಡು ಕಚ್ಚಾ ಬದಾಮ್ ತುಂಬ ದೊಡ್ಡ Read more…

ಗ್ರೇಟರ್ ಚೆನ್ನೈ ಕಾರ್ಪೊರೇಷನ್ ರಸ್ತೆಗೆ ತಮಿಳು ನಟ ವಿವೇಕ್ ಹೆಸರು

ಚೆನ್ನೈ: ಕಳೆದ ವರ್ಷ ಹೃದಯಾಘಾತದಿಂದ ನಿಧನರಾದ ದಿವಂಗತ ನಟ ಮತ್ತು ಪದ್ಮಶ್ರೀ ಪುರಸ್ಕೃತ ವಿವೇಕ್ ಅವರ ಹೆಸರನ್ನು ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ರಸ್ತೆಗೆ ಇರಿಸಲಾಗಿದೆ. ಅಲ್ಲದೇ ನಟ Read more…

ವಿಮಾನ ರದ್ದಾದರೇನಂತೆ ನಿಗದಿತ ಸಮಯದಲ್ಲೇ ವಿವಾಹವಾದ ವಧು – ವರ

  ಮದುವೆ ಎನ್ನುವುದು ಜೀವನದ ಒಂದು ಅಮೂಲ್ಯ ಮತ್ತು ಅಮೃತವಾದ ಘಳಿಗೆ. ನಿಗದಿತ ಸಮಯದಲ್ಲೇ ವಿವಾಹವಾಗುವುದು ವಾಡಿಕೆ. ಸಾಮಾನ್ಯವಾಗಿ ಈ ನಿಗದಿತ ಸಮಯವನ್ನು ಬಿಟ್ಟು ಬೇರೆ ಸಮಯದಲ್ಲಿ ಮದುವೆ Read more…

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲು

ಮುಂಬೈ: ಬಾಲಿವುಡ್ ನಟ ಧರ್ಮೇಂದ್ರ(86) ಅವರನ್ನು ಈ ವಾರದ ಆರಂಭದಲ್ಲಿ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಧರ್ಮೇಂದ್ರ ಅವರಿಗೆ Read more…

ಪ್ರೇಕ್ಷಕರಿಗೆ ಮೋಡಿ ಮಾಡಲು 7 ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಬರ್ತಿದೆ ಶಾರುಖ್ – ಕಾಜೋಲ್ ಜೋಡಿ

ಬಾಲಿವುಡ್ ಚಿತ್ರರಂಗದಲ್ಲಿ ಶಾರುಖ್ ಖಾನ್ – ಕಾಜಲ್ ಜೋಡಿ ಹಲವು ಹಿಟ್ ಚಿತ್ರಗಳನ್ನು ನೀಡಿದೆ. ಬಾಜಿಗರ್, ದಿಲ್ವಾಲೇ ದುಲ್ಹನಿಯಾ ಲೇಜಾಯೆಂಗೆ, ಕುಚ್ ಕುಚ್ ಹೋತಾ ಹೈ ಸೇರಿದಂತೆ ಬಹಳಷ್ಟು Read more…

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ‘ಬಸವಶ್ರೀ’ ಪ್ರಶಸ್ತಿ ನಾಳೆ ಪ್ರದಾನ

ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಬಸವಶ್ರೀ’ ಪ್ರಶಸ್ತಿ ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಸಂದಿದ್ದು, ನಾಳೆ ಶ್ರೀಮಠದ ಅನುಭವ Read more…

ವೇದಿಕೆಯತ್ತ ವಧು ಪ್ರವೇಶಿಸುತ್ತಿದ್ದಂತೆ ಕಣ್ಣೀರಾದ ವರ…!

ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವು ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಈ ವಿಡಿಯೋವನ್ನು ವಧುವಿನ ಮೇಕಪ್ ಆರ್ಟಿಸ್ಟ್ ತನ್ನ ಇನ್‌ಸ್ಟಾಗ್ರಾಮ್‌ನ ಮೇಕಪ್‌ ಬೈನೀಟು ಆಂಟಿಲ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಸಾವಿರಾರು Read more…

ಕಾರಿನ ಬಾನೆಟ್ ಮೇಲೆ ಶೇಕ್ಸ್‌ ಪಿಯರ್‌ನ ‘ಹ್ಯಾಮ್ಲೆಟ್’

ಇಡೀ ದೇಶ ಉಷ್ಣ ಮಾರುತ ತಂದೊಡ್ಡಿರುವ ಸೆಕೆಯಿಂದ ಬಳಲುತ್ತಿದೆ. ಆದರೆ ಜನಪ್ರಿಯ ಕಾಮೆಡಿಯನ್ ಹಾಗೂ ಟಿವಿ ನಿರೂಪಕ ಡ್ಯಾನಿಶ್ ಸೇಟ್ ಪಾಲಿಗೆ ಈ ಕಡು ಸೆಕೆ ಕೂಡ ಹಾಸ್ಯಕ್ಕೊಂದು Read more…

BIG NEWS: ನಾನೂ ವೆಬ್ ಸಿರೀಸ್ ನಲ್ಲಿ ಆಕ್ಟ್ ಮಾಡ್ತೀನಿ ಎಂದ ಶಿವಣ್ಣ

ಬೆಂಗಳೂರು: ಮುಂದಿನ ದಿನಗಳಲ್ಲಿ ನಾನೂ ವೆಬ್ ಸಿರೀಸ್ ನಲ್ಲಿ ನಟಿಸುತ್ತೇನೆ. ಇತ್ತೀಚೆಗೆ ವೆಬ್ ಸಿರೀಸ್ ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ವೆಬ್ ಸಿರೀಸ್ ಬಗ್ಗೆ ಎಲ್ಲರೂ ಆಸಕ್ತಿ ತೋರುತ್ತಿದ್ದಾರೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹರ್ಷಿಕಾ ಪೂಣಚ್ಚ

ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಮಿಂಚುತ್ತಿರುವ ನಟಿ ಹರ್ಷಿಕಾ ಪೂಣಚ್ಚ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2008ರಲ್ಲಿ ತೆರೆಕಂಡ ‘ಪಿಯುಸಿ’ ಎಂಬ ಕನ್ನಡ ಚಿತ್ರದ ಮೂಲಕ ತಮ್ಮ Read more…

ಮಹೇಶ್ ಬಾಬು ಅಭಿನಯದ ‘ಸರ್ಕಾರು ವಾರಿಪಾಟ’ ಚಿತ್ರದ ಟ್ರೈಲರ್ ನಾಳೆ ರಿಲೀಸ್

ಮೇ 12ರಂದು ತೆರೆಮೇಲೆ ಬರಲಿರುವ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ‘ಸರ್ಕಾರು ವಾರಿಪಾಟ’ ಸಿನಿಮಾ ಟ್ರೈಲರ್ ನಾಳೆ ಮೈತ್ರಿ ಮೂವಿ ಮೇಕರ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.‌ Read more…

ʼಪವರ್ ಕಟ್ʼ ಇದ್ದಾಗ ಫ್ಯಾನ್ ಹೇಗೆ ಬಳಸುವುದು ಅನ್ನೋ ಚಿಂತೆ ನಿಮ್ಮಲ್ಲಿದ್ದರೆ ಈ ವಿಡಿಯೋ ನೋಡಿ..!

ದೇಶದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಏರುತ್ತಿದೆ. ತಾಪಮಾನವು ಪ್ರತಿದಿನ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚುತ್ತಿದೆ. ಫ್ಯಾನ್ ಇಲ್ಲದೆ ಕುಳಿತುಕೊಳ್ಳಲು/ಮಲಗಲು ಸಾಧ್ಯವೇ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಅನೇಕ ರಾಜ್ಯಗಳು Read more…

ಈ ಕಾರಣಕ್ಕೆ ಮತ್ತೊಮ್ಮೆ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ‘ರಾಕಿಂಗ್ ಸ್ಟಾರ್’ ಯಶ್

ರಾಕಿಂಗ್ ಸ್ಟಾರ್ ಯಶ್ ಚಿತ್ರರಂಗದಲ್ಲಿ ಮಾತ್ರವಲ್ಲ ತಮ್ಮ ಸಾಮಾಜಿಕ ಕಾರ್ಯಗಳಿಂದಾಗಿಯೂ ಅಪಾರ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಬರಗಾಲ ಬಂದ ಸಂದರ್ಭದಲ್ಲಿ ಬರಪೀಡಿತ ಪ್ರದೇಶಗಳಿಗೆ ನೀರು ಪೂರೈಕೆ ಮಾಡಿದ್ದ Read more…

ಅಪರೂಪದ ಬಿಳಿ ನವಿಲಿನ‌ ವಯ್ಯಾರಕ್ಕೆ ನೆಟ್ಟಿಗರು ಫಿದಾ

ನವಿಲಿನ ಬಣ್ಣ ಗಮನ ಸೆಳೆಯುವಂತದ್ದು ಮತ್ತು ಬಣ್ಣದಿಂದಲೂ ತನ್ನ ವಿಶಿಷ್ಟತೆ ಕಾಪಾಡಿಕೊಂಡಿದೆ. ಜನರಿಗೆ ಇಷ್ಟವಾಗಲು ಅದೂ ಒಂದು ಕಾರಣ. ಆದರೆ, ಬಿಳಿಯ ನವಿಲೊಂದರ ವಯ್ಯಾರದ ವಿಡಿಯೋ ತುಣುಕು ನೆಟ್ಟಿಗರನ್ನು Read more…

ದೈತ್ಯ ಹೆಬ್ಬಾವುಗಳನ್ನು ಹೆಗಲ ಮೇಲೆ ಹೊತ್ತು ಡಾನ್ಸ್ ಮಾಡಿದ ಭೂಪ..!

ಹೆಬ್ಬಾವುಗಳು ವಿಷಕಾರಿಯಲ್ಲದ ಹಾವುಗಳಾಗಿದ್ದರೂ ಕೂಡ ಅವು  ಮನುಷ್ಯರನ್ನು ಕೂಡ ಕಚ್ಚಿ ನುಂಗಬಹುದು. ವಿಶ್ವದ ಅತಿ ಉದ್ದದ ಹಾವು ಎನ್ನಲಾಗುವ ರೆಟಿಕ್ಯುಲೇಟೆಡ್ ಹೆಬ್ಬಾವುಗಳನ್ನು ವ್ಯಕ್ತಿಯೊಬ್ಬ ಹೊಂದಿದ್ದಾನೆ. ಇದರ ವಿಡಿಯೋ ಸಾಮಾಜಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...