alex Certify Entertainment | Kannada Dunia | Kannada News | Karnataka News | India News - Part 158
ಕನ್ನಡ ದುನಿಯಾ
    Dailyhunt JioNews

Kannada Duniya

ವರನ ಡ್ಯಾಶಿಂಗ್ ಎಂಟ್ರಿ ಕಂಡು ಕುಳಿತಲ್ಲೇ ಡಾನ್ಸ್ ಮಾಡಿದ ವಧು…..!

ಹಿಂದೆಲ್ಲಾ ಮದುವೆಯಲ್ಲಿ ಮದುಮಗಳು ಬಹಳ ನಾಚಿಕೆಯಿಂದ ತಲೆತಗ್ಗಿಸಿ ಕುಳಿತುಕೊಳ್ಳುತ್ತಿದ್ದಳು. ಇಂತಹ ದಿನಗಳು ಇಂದು ಮಾಯವಾಗಿದ್ದು, ತಮ್ಮ ಮದುವೆಯ ದಿನವನ್ನು ಸ್ಮರಣೀಯವನ್ನಾಗಿಸಲು ವಧು-ವರರು ಬಯಸುತ್ತಾರೆ. ಇದೀಗ ವರ ಮದುವೆ ಮಂಟಪಕ್ಕೆ Read more…

ಹಳೆ ಪೋಸ್ಟ್ ಈಗ ಶೇರ್ ಮಾಡಿ ಜೈಲು ಸೇರಿದ ನಟಿ

ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಾಕಾರಿ ಪೋಸ್ಟ್ ಮಾಡಿದ್ದ ಆರೋಪದಲ್ಲಿ ಮರಾಠಿ ನಟಿ ಕೇತಕಿ ಚಿತ್ತಾಳೆ ಅವರನ್ನು ನ್ಯಾಯಾಲಯ ಮೇ 18 Read more…

ʼಬೀಸ್ಟ್ʼ ನಲ್ಲಿ ಫೈಟರ್ ಜೆಟ್ ಹಾರಿಸಿದ ದಳಪತಿ ವಿಜಯ್; ಅಸಮಾಧಾನ ಹೊರಹಾಕಿದ ನಿವೃತ್ತ ಪೈಲಟ್

ದಳಪತಿ ವಿಜಯ್ ಅಭಿನಯದ ಬೀಸ್ಟ್‌ನ ಹಲಮಿತಿ ಹಬೀಬೋ ಹಾಡಿಗೆ ಬಹಳಷ್ಟು ಮಂದಿ ನೃತ್ಯ ಮಾಡಿದ್ದಾರೆ. ಪೂಜಾ ಹೆಗ್ಡೆ ನಟಿಸಿರುವ ತಮಿಳು ಚಿತ್ರದಲ್ಲಿ ವಿಜಯ್ ರಾ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. Read more…

BMW ಕಾರು ನೀಡಿ ರಾಖಿ ಸಾವಂತ್ ಗೆ ಪ್ರಪೋಸ್ ಮಾಡಿದ ಮೈಸೂರು ಯುವಕ…!

ಬಾಲಿವುಡ್ ಐಟಂ ಗರ್ಲ್ ರಾಖಿ ಸಾವಂತ್ ತಮ್ಮ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ಸ್ವಯಂವರದ ಮೂಲಕ ರಿತೇಶ್ ಎಂಬಾತನನ್ನು ವರಿಸಿದ್ದ ರಾಕಿ Read more…

BIG BREAKING NEWS: ಫ್ಯಾಟ್ ಸರ್ಜರಿ ವೇಳೆ ನಟಿ ಚೇತನಾ ರಾಜ್ ಸಾವು

ಬೆಂಗಳೂರಿನಲ್ಲಿ ಕಿರುತೆರೆ ನಟಿ ಚೇತನಾ ರಾಜ್ ಸಾವನ್ನಪ್ಪಿದ್ದಾರೆ. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಫ್ಯಾಟ್ ಸರ್ಜರಿ ವೇಳೆಯಲ್ಲಿ ಅವರು ಮೃತಪಟ್ಟಿದ್ದಾರೆ. ಶ್ವಾಸಕೋಶದಲ್ಲಿ ನೀರಿನ ಅಂಶ ಸೇರಿಕೊಂಡು ಅವರು Read more…

ವಿವಾಹ ಸಂಗೀತ ಸಮಾರಂಭದಲ್ಲಿ ಮದುಮಗಳ ಬೊಂಬಾಟ್ ಸ್ಟೆಪ್ಸ್

ಇತ್ತೀಚೆಗೆ ಭಾರತೀಯ ವಿವಾಹಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿವೆ. ಈ ಪಟ್ಟಿಗೆ ಇದೀಗ ಹೊಸದೊಂದು ವಿಡಿಯೋ ಸೇರ್ಪಡೆಯಾಗಿದೆ. ಮದುವೆಯ ಸಂಗೀತ ಸಮಾರಂಭದಲ್ಲಿ ಮದುಮಗಳ ನೃತ್ಯ ಪ್ರದರ್ಶನದ Read more…

ವಾಯು ವಿಹಾರಕ್ಕೆ ತೆರಳಿದ್ದಾಗ ಅಪಘಾತ; ಸ್ಯಾಂಡಲ್ ವುಡ್ ನಿರ್ಮಾಪಕ ಬಾಲರಾಜ್ ವಿಧಿವಶ

ವಾಯು ವಿಹಾರಕ್ಕೆ ತೆರಳಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸ್ಯಾಂಡಲ್ವುಡ್ ನಿರ್ಮಾಪಕ ಬಾಲರಾಜ್ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಬೆಂಗಳೂರಿನ ಜೆಪಿ ನಗರ Read more…

ವಿಚ್ಛೇದನಗೊಂಡ ನಟ – ನಟಿಯರನ್ನು ಈ ವಿಷಯದಲ್ಲಿ ಮೆಚ್ಚಲೇಬೇಕು…!

ಬಾಲಿವುಡ್ ಚಿತ್ರರಂಗದಲ್ಲಿ ವಿಚ್ಛೇದನ ಮರುಮದುವೆ ಹೊಸ ಸಂಗತಿಯೇನು ಅಲ್ಲ. ಆದರೆ ತಂದೆ – ತಾಯಿ ಬೇರ್ಪಟ್ಟ ಸಂದರ್ಭದಲ್ಲಿ ಇದರ ಮೊದಲ ಪರಿಣಾಮವಾಗುವುದು ಮಕ್ಕಳ ಮೇಲೆ ಎಂಬುದು ಸತ್ಯಸಂಗತಿ. ಆದರೆ Read more…

ನಿವಾಸದಲ್ಲೇ ಶವವಾಗಿ ಪತ್ತೆಯಾದ ಜನಪ್ರಿಯ ಕಿರುತೆರೆ ನಟಿ ಪಲ್ಲವಿ ಡೇ

ಕೋಲ್ಕತ್ತಾ: ಜನಪ್ರಿಯ ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಅವರು ಭಾನುವಾರ ಬೆಳಗ್ಗೆ ಕೋಲ್ಕತ್ತಾದ ಗರ್ಫಾ ಪ್ರದೇಶದಲ್ಲಿನ ತಮ್ಮ ಫ್ಲಾಟ್‌ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ತನಿಖೆಯ ನಂತರ Read more…

ಕಾರಿನ ಬಾನೆಟ್ ಮೇಲೆ ಕುಳಿತು ಪ್ರಪೋಸ್ ಮಾಡಿದ ವಧು….! ವಿಡಿಯೋ ಫುಲ್‌ ವೈರಲ್

ಶಾರುಖ್ ಖಾನ್ ನಟನೆಯ ʼದಿಲ್ ವಾಲೆ ದುಲೇನಿಯಾ ಲೇ ಜಾಹೆಂಗೆʼ ಅರ್ಥಾತ್ ಡಿ.ಡಿ.ಎಲ್.ಜೆ. ಚಿತ್ರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ವರ್ಷಗಟ್ಟಲೇ ಓಡಿದ ಈ ಚಿತ್ರಕ್ಕೆ ಫಿದಾ ಆಗದವರೇ Read more…

ಶರದ್ ಪವಾರ್ ನಿಂದಿಸಿದ ನಟಿಗೆ ಎದುರಾಯ್ತು ಸಂಕಷ್ಟ

ಸಾಮಾಜಿಕ ಮಾಧ್ಯಮದಲ್ಲಿ ಎನ್ ಸಿ ಪಿ ನಾಯಕ ಶರದ್ ಪವಾರ್ ಬಗ್ಗೆ ಅವಹೇಳನಾಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಮರಾಠಿ ನಟಿ ಕೇತಕಿ ಚಿತಾಳೆಯನ್ನು ಥಾಣೆ ಪೊಲೀಸರು Read more…

ಆಕರ್ಷಕ ಪ್ರದರ್ಶನದೊಂದಿಗೆ ನೆಟ್ಟಿಗರ ಹೃದಯಗೆದ್ದ ಮಕ್ಕಳು…..!

ನಾವು ನೋಡಿರದ ಪ್ರದೇಶಗಳಿಗೆ ತೆರಳಿದಾಗ ಅದನ್ನು ವೀಕ್ಷಿಸುವತ್ತ ನಮ್ಮ ಗಮನವಿರುತ್ತದೆ. ಇದೀಗ ಲಡಾಖ್‌ನಲ್ಲಿ ಆಕರ್ಷಕ ಪ್ರದರ್ಶನದೊಂದಿಗೆ ಮಕ್ಕಳ ಗುಂಪು ನೆಟ್ಟಿಗರ ಮನಗೆದ್ದಿದೆ. ಈ ಚಿಕ್ಕ ಮಕ್ಕಳ ತಂಡವು ಪರ್ವತದಲ್ಲಿ Read more…

ರೈಲಿನಲ್ಲಿ ಮಲಗಿದ್ದಾಗ ತನ್ನ ಆಸನದಿಂದ ಕೆಳಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್

ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುವಾಗ ದಣಿವಾಗೋದು ಸಾಮಾನ್ಯ. ಬಹುತೇಕ ಮಂದಿ ಬಸ್, ಮೆಟ್ರೋದಲ್ಲಿ ಪ್ರಯಾಣಿಸುವಾಗ ನಿದ್ರಿಸುತ್ತಾರೆ. ದಣಿದ ವ್ಯಕ್ತಿಯೊಬ್ಬರು ಸಂಜೆ ಕೆಲಸದಿಂದ ಮನೆಗೆ ಹೋಗುತ್ತಿರುವ ವಿಡಿಯೋ ಸಾಮಾಜಿಕ Read more…

ಬಸ್ ನಿಲ್ದಾಣದಲ್ಲಿ ವೃದ್ಧ ವ್ಯಕ್ತಿಯ ಬೊಂಬಾಟ್ ಭಲ್ಲೆ ಭಲ್ಲೆ ಸ್ಟೆಪ್ಸ್…..!

ಏನಾದರೂ ಮನಸ್ಸಿನಲ್ಲಿ ಬೇಸರವಿದ್ದಾಗ ನೃತ್ಯ, ಹಾಡು ಮುಂತಾದ ವಿಡಿಯೋ ನೋಡಿದ್ರೆ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಇದೀಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಪಂಜಾಬಿ ಹಾಡುಗಳಿಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ Read more…

ಕೇಂದ್ರ ಸರ್ಕಾರದ ಬಗ್ಗೆ ವಿವಾದಾತ್ಮಕ ಸಾಹಿತ್ಯಕ್ಕಾಗಿ ನಟ ಕಮಲ್ ಹಾಸನ್ ವಿರುದ್ಧ ದೂರು

ನಟ ಕಮಲ್ ಹಾಸನ್ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಾತಾಳ ಪಾತಾಳ ಹಾಡಿಗೆ ತಮಿಳು ಸ್ಟಾರ್ ವಿರುದ್ಧ ದೂರು ದಾಖಲಾಗಿದೆ. ಸಿನಿಮಾವೊಂದರ ಹಾಡಿನ ಸಾಹಿತ್ಯವು ಕೇಂದ್ರ ಸರ್ಕಾರವನ್ನು ಅಣಕಿಸುತ್ತದೆ ಎಂದು Read more…

ಅಕ್ರಮ ಹಣ ವರ್ಗಾವಣೆ ಕೇಸ್: ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ ಇಡಿ ಸಮನ್ಸ್

ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಶನಿವಾರ ಕೇರಳ ನಟ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರಿಗೆ ಸಮನ್ಸ್ ನೀಡಿದೆ. ನಕಲಿ ಪುರಾತನ ವಸ್ತುಗಳ ವ್ಯಾಪಾರಿ ಮತ್ತು Read more…

24 ವರ್ಷಗಳ ದಾಂಪತ್ಯಕ್ಕೆ ತೆರೆ ಎಳೆದ ಸಲ್ಮಾನ್ ಸಹೋದರ ಸೋಹೈಲ್ ಖಾನ್ – ಸೀಮಾ ದಂಪತಿ

24 ವರ್ಷಗಳ ದಾಂಪತ್ಯಕ್ಕೆ ಸಲ್ಮಾನ್ ಖಾನ್ ಸಹೋದರ ಸೋಹೈಲ್ ಖಾನ್ ಮತ್ತು ಸೀಮಾ ಖಾನ್ ಅಂತ್ಯ ಹಾಡಿದ್ದು, ವಿಚ್ಛೇದನಕ್ಕೆ ಮುಂದಾಗಿದ್ದಾರೆ. ನಟ, ನಿರ್ಮಾಪಕ ಸೋಹೈಲ್ ಖಾನ್ ಮತ್ತು ಸೀಮಾ Read more…

ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಬೆಂಬಲಕ್ಕೆ ನಿಂತ ನಟಿ ಕಂಗನಾ….!

ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಬೆಂಬಲಕ್ಕೆ ನಟಿ ಕಂಗನಾ ರಣಾವತ್ ನಿಂತಿದ್ದಾರೆ. ಬಾಲಿವುಡ್ ಗೆ ತನ್ನನ್ನು ನಿಭಾಯಿಸಲು ಸಾಧ್ಯವಿಲ್ಲ ಎಂಬ ಮಹೇಶ್ ಬಾಬು ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ Read more…

BIG NEWS: ಲಾಕ್ ಡೌನ್ ಚಿತ್ರದ ನಟಿ ಅನುಮಾನಾಸ್ಪದ ಸಾವು; ಪತಿ ಅರೆಸ್ಟ್

ಕೋಝಿಕೋಡ್: ಕಾಸರಗೋಡು ಮೂಲದ ಮಲಯಾಳಂ ನಟಿ ಶಹನಾ ಆತ್ಮಹತ್ಯೆಗೆ ಶರಣಾಗಿದ್ದಾರೆ. 20 ವರ್ಷದ ಶಹನಾ ಕಳೆದ ಒಂದುವರೆ ವರ್ಷದ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕೇರಳದ ಕೋಝಿಕೋಡ್ ನ Read more…

ʼಕಾಂಡೋಮ್‌ʼ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಹೆಮ್ಮೆ ಇದೆ ಎಂದ ನಟಿ

ಬಾಲಿವುಡ್ ನ ಖ್ಯಾತ ನಟಿ ಪೂಜಾ ಬೇಡಿ 1990 ರ ದಶಕದಲ್ಲಿ ಕಾಂಡೋಮ್ ವೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡು ಮೊದಲ ವಿವಾದಕ್ಕೆ ಗುರಿಯಾಗಿದ್ದರು ಎಂಬ ವಿಚಾರ ಸಾಕಷ್ಟು ಜನರಿಗೆ ತಿಳಿದಿಲ್ಲ. Read more…

ನಟ ಹೃತಿಕ್ ರೋಶನ್‌‌ ಜೊತೆಗಿನ ಸಂಬಂಧವನ್ನು ಬಹಿರಂಗಪಡಿಸಿದ ಸಬಾ ಆಜಾದ್

ಬಾಲಿವುಡ್ ನಟ ಹೃತಿಕ್ ರೋಶನ್, ನಟನೆಯಲ್ಲಿ ಪರ್ಫೆಕ್ಟ್. ನೋಡೋದಕ್ಕೂ ಗುಡ್ ಲುಕ್ಕಿಂಗ್. ಎಷ್ಟೋ ಹುಡುಗಿಯರು ತಮ್ಮ ಕನಸಿನ ರಾಜಕುಮಾರ ಇದ್ದರೆ, ಹೃತಿಕ್ ರೋಶನ್ ಹಾಗೆ ಇರಬೇಕು ಅಂತಾ ಹೇಳ್ತಾರೆ. Read more…

ಈ ಧಾರಾವಾಹಿಯ ವೈರಲ್ ದೃಶ್ಯ ನೋಡಿದ್ರೆ ಖಂಡಿತಾ ನೀವು ಬಿದ್ದು ಬಿದ್ದು ನಗ್ತೀರಾ….!

ನೀವು ಟಿವಿ ಧಾರಾವಾಹಿಯ ಅಭಿಮಾನಿಯೇ..? ಸಾಮಾನ್ಯವಾಗಿ ಮಹಿಳೆಯರು ಧಾರಾವಾಹಿಗಳಿಗೆ ಅಡಿಕ್ಟ್ ಆಗಿರುತ್ತಾರೆ. ಅವರಿಗೆ ಒಂದು ದಿನ ಧಾರಾವಾಹಿಯನ್ನು ನೋಡದಿದ್ರೆ ಸರಿಯಾಗಿ ನಿದ್ದೆ ಕೂಡ ಬರುವುದಿಲ್ಲ. ಹಾಗೆಯೇ ಈ ಧಾರಾವಾಹಿಗಳು Read more…

BIG NEWS: ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮತ್ತೆ ಕಿಡಿಕಾರಿದ ನಟಿ ರಮ್ಯಾ

ಬೆಂಗಳೂರು: ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ಕಿಡಿಕಾರಿರುವ ಮಾಜಿ ಸಂಸದೆ, ನಟಿ ರಮ್ಯಾ, ಕಾಂಗ್ರೆಸ್ ಕಚೇರಿಯೇ ನನ್ನ ಟ್ರೋಲ್ ಮಾಡಲು ಹೇಳಿದೆ. ಕರ್ನಾಟಕ ಕಾಂಗ್ರೆಸ್ ಅಂದ್ರೆ ಡಿ.ಕೆ.ಶಿವಕುಮಾರ್, Read more…

ವರನ ಶೂ ವಾಪಸ್ ನೀಡಲು ಚಕ್ರವಾಟವಾಡಿದ ನಾದಿನಿಯರು…..!

ಭಾರತೀಯ ವಿವಾಹ ಅಂದ್ರೆ ಅಲ್ಲಿ ಹಾಸ್ಯ, ವಿನೋದ, ತಮಾಷೆ, ಸಂತೋಷ ಎಲ್ಲವೂ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ ಕ್ರೇಜಿ ವಿಡಿಯೋಗಳು ವೈರಲ್ ಆಗುತ್ತಿವೆ. ಅದರಲ್ಲೂ ವಧುವಿನ Read more…

ಕೆನಡಾದಲ್ಲಿ ರಸ್ತೆಯಲ್ಲಿ ‘ಸೈಯಾನ್ ದಿಲ್ ಮೇ ಆನಾ ರೇ’ಗೆ ಯುವತಿಯ ಬೊಂಬಾಟ್ ಸ್ಟೆಪ್ಸ್

ಇಂಟರ್ನೆಟ್ ಅತ್ಯಾಕರ್ಷಕ ಮತ್ತು ಮೋಜಿನ ಟ್ರೆಂಡ್‌ಗಳಿಂದ ತುಂಬಿದೆ. ಅದರಲ್ಲೂ ನೃತ್ಯದ ವಿಡಿಯೋಗಳನ್ನಂತೂ ನೆಟ್ಟಿಗರು ಬಹಳ ಇಷ್ಟಪಡುತ್ತಾರೆ. ಇದೀಗ ಕೆನಡಾದ ಬೀದಿಯಲ್ಲಿ ಸೈಯಾನ್ ದಿಲ್ ಮೇ ಆನಾ ರೇ ಹಾಡಿಗೆ Read more…

‘ಏಕ್ ಔರ್ ಸೆಲ್ಫಿ ಲೆನೆ ದೋ’ ಎನ್ನುತ್ತಾ ಇಂಟರ್ನೆಟ್‍ಗೆ ಮರಳಿದ ಡಿಂಚಕ್ ಪೂಜಾ

ಧಿಂ ಡಿಂಚಕ್ ಪೂಜಾ ಹೆಸರು ಕೇಳಿದ್ದು ನೆನಪಿದೆಯೇ..? ಡಿಂಚಕ್ ಪೂಜಾ ಎಂದೇ ಜನಪ್ರಿಯರಾಗಿರುವ ಪೂಜಾ ಜೈನ್ ಅವರು 2017 ರಲ್ಲಿ ತಮ್ಮ ಸೆಲ್ಫಿ ಮೈನೆ ಲೇ ಲಿ, ಸ್ವಾಗ್ Read more…

28 ಪತ್ನಿಯರು, 35 ಮಕ್ಕಳು, 126 ಮೊಮ್ಮಕ್ಕಳ ಸಮ್ಮುಖದಲ್ಲಿ 37ನೇ ಪತ್ನಿಯ ವರಿಸಿದ ವೃದ್ಧ..!

ಹಿಂದೆ ರಾಜ-ಮಹಾರಾಜರು ಹತ್ತಾರು ಮಂದಿಯನ್ನು ವಿವಾಹವಾಗಿರುವ ಬಗ್ಗೆ ಇತಿಹಾಸ ಮುಖಾಂತರ ಓದಿ ತಿಳಿದುಕೊಂಡಿದ್ದೇವೆ. ಆದರೀಗ ಬಹುಪತ್ನಿತ್ವ ಬಹಳ ವಿರಳವಾಗಿದ್ದು, ಏಕಪತ್ನಿ ವ್ರತಸ್ಥರೇ ಹೆಚ್ಚಾಗಿದ್ದಾರೆ. ಅಂಥಾದ್ರಲ್ಲಿ ಇಲ್ಲೊಬ್ಬ ಭೂಪ 37ನೇ Read more…

ಕೊಳಲಿನಲ್ಲಿ ‘ಸಂದೇಸೆ ಆತೇ ಹೈ’ ನುಡಿಸಿದ ಪೊಲೀಸ್ ಪೇದೆ: ನೆಟ್ಟಿಗರು ಫಿದಾ

ಪೊಲೀಸರು ಖಾಕಿ ಹಾಕಿಕೊಂಡು ತಮ್ಮ ಕೆಲಸ ನಿರ್ವಹಿಸೋದು ಮಾತ್ರವಲ್ಲ ಇವರಲ್ಲು ಪ್ರತಿಭೆಗಳಿರುವವರು ಇದ್ದಾರೆ. ಹಾಡು, ಡಾನ್ಸ್ ಹೀಗೆ ಎಲ್ಲದರಲ್ಲೂ ಸೈ ಎನಿಸಿಕೊಂಡವರಿದ್ದಾರೆ. ಇದೀಗ 1997ರ ಬಾರ್ಡರ್‌ ಸಿನಿಮಾದ ಸಂದೇಸೆ Read more…

ಮ್ಯಾನ್ ಹೋಲ್ ಗೆ ಬಿದ್ದು ಖ್ಯಾತ ಗಾಯಕ ಅಜಯ್ ವಾರಿಯರ್ ಗೆ ಗಾಯ

ಬೆಂಗಳೂರು: ಭಾರಿ ಮಳೆಯಿಂದಾಗಿ ರಸ್ತೆ, ಫುಟ್ ಪಾತ್ ಮೇಲೆ ನೀರು ಹರಿದ ಪರಿಣಾಮ ಮ್ಯಾನ್ ಹೋಲ್ ಕಾಣದೆ ಖ್ಯಾತ ಗಾಯಕ ಅಜಯ್ ವಾರಿಯರ್ ಬಿದ್ದು ಗಾಯಗೊಂಡ ಘಟನೆ ನಡೆದಿದೆ. Read more…

ಚಲನಚಿತ್ರ ನಟ ದಿ. ಎಂ.ಪಿ. ಶಂಕರ್ ಪತ್ನಿ ಮಂಜುಳಾ ವಿಧಿವಶ

ಚಲನಚಿತ್ರ ನಟ ದಿವಂಗತ ಎಂ.ಪಿ. ಶಂಕರ್ ಅವರ ಪತ್ನಿ ಮಂಜುಳಾ ವಿಧಿವಶರಾಗಿದ್ದಾರೆ. ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೊಳಗಾಗಿದ್ದ ಮಂಜುಳಾ ಅವರಿಗೆ ಅಂಜಿಯೋಗ್ರಾಮ್ ಮಾಡಿಸಲಾಗಿತ್ತು. ಬಳಿಕ ಬೈಪಾಸ್ ಸರ್ಜರಿ ನಡೆಸಲಾಗಿತ್ತು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...