alex Certify Entertainment | Kannada Dunia | Kannada News | Karnataka News | India News - Part 153
ಕನ್ನಡ ದುನಿಯಾ
    Dailyhunt JioNews

Kannada Duniya

ಖೈದಿಗಳ ಮನ ಪರಿವರ್ತನೆಗೆ ಪ್ರೇರಣೆಯಾದ `ದಾಸ್ವಿ’

ಒಂದು ಸಿನೆಮಾ ಸಾಮಾಜಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸಬಲ್ಲದು. ಹಲವಾರು ಜೀವನದಲ್ಲಿ ಸುಧಾರಣೆ ತರಬಹುದು. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ನಟಿಸಿರುವ ದಾಸ್ವಿ ಎಂಬ ಚಿತ್ರದಿಂದ ಪ್ರೇರೇಪಣೆಗೊಂದ ಆಗ್ರಾದ ಕೇಂದ್ರ ಕಾರಾಗೃಹದ Read more…

ಜಗನ್ನಾಥನ ಸನ್ನಿಧಿಯಲ್ಲಿ ಕೊಳಲು ಮಾರಾಟಗಾರ ನುಡಿಸಿದ ಕಚ್ಚಾ ಬಾದಾಮ್: ವಿಡಿಯೋ ವೈರಲ್

ಕಚ್ಚಾ ಬಾದಾಮ್, ಇಡೀ ಭಾರತವಷ್ಟೇ ಅಲ್ಲ, ಜಗತ್ತಿನಾದ್ಯಂತ ಸಾಕಷ್ಟು ಜನಪ್ರಿಯವಾದ ಹಾಡಾಗಿದೆ. ಶೇಂಗಾಬೀಜ ಮಾರಾಟ ಮಾಡುವ ಬಡ ವ್ಯಾಪಾರಿ ಭುಬನ್ ಬಡ್ಯಾಕರ್ ಶೇಂಗಾಬೀಜವನ್ನು ಮಾರಾಟ ಮಾಡಲು ಜನರನ್ನು ಆಕರ್ಷಿಸುವ Read more…

‘ಯೇ ಇಷ್ಕ್ ಹೇ’ ಹಾಡಿಗೆ ಯುವತಿಯ ಬೊಂಬಾಟ್ ಸ್ಟೆಪ್ಸ್: ವಿಡಿಯೋ ನೋಡಿ ಮನಸೋತ ನೆಟ್ಟಿಗರು

ಭಾರತದ ಅನೇಕ ಕಡೆಗಳಲ್ಲಿ ಬೇಸಿಗೆಯ ತಿಂಗಳು ಬಂತೆಂದ್ರೆ ಸಾಕು ಜನ ಬಿಸಿಲಿ ಝಳಕ್ಕೆ ಬೆವರಿ ಹೋಗುತ್ತಾರೆ. ಅದಕ್ಕಾಗಿಯೇ ಹಲವಾರು ಮಂದಿ ಚಿಲ್ ಮಾಡಲು ಹಿಮಾಲಯ ಪರ್ವತದತ್ತ ತೆರಳುತ್ತಾರೆ. ಪರ್ವತಗಳು Read more…

ಪ್ರೇಮ ವೈಫಲ್ಯ: ಖ್ಯಾತ ಕಿರುತೆರೆ ನಟಿ ನೇಣಿಗೆ ಶರಣು

ಪ್ರೇಮ ವೈಫಲ್ಯದಿಂದಾಗಿ ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭುವನೇಶ್ವರದಲ್ಲಿ ನಡೆದಿದೆ. ಒಡಿಶಾದ ಕಿರುತೆರೆ ನಟಿ 24 ವರ್ಷದ ರಶ್ಮಿರೇಖಾ ಓಜಾ ಆತ್ಮಹತ್ಯೆ ಮಾಡಿಕೊಂಡವರಾಗಿದ್ದು, ಈಕೆ ಸಂತೋಷ್ Read more…

ರೊಮ್ಯಾಂಟಿಕ್ ಹನಿಮೂನ್ ಫೋಟೋ ಹಂಚಿಕೊಂಡ ನಯನತಾರಾ, ವಿಘ್ನೇಶ್ ಶಿವನ್

ನವದಂಪತಿಗಳಾದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಹನಿಮೂನ್ ಗಾಗಿ ಥಾಯ್ಲೆಂಡ್ ಗೆ ತೆರಳಿದ್ದಾರೆ. ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕೆಲವು ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಚಿತ್ರಗಳು Read more…

ʼಪುಷ್ಪ- 2ʼ ನಲ್ಲಿ ಶ್ರೀವಲ್ಲಿ ಕೊಲೆಯಾಗುತ್ತಾ….? ತಮ್ಮದೇ ಥಿಯರಿ ಮುಂದಿಟ್ಟ ನೆಟ್ಟಿಗರು

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಿರ್ವಹಿಸಿದ ಶ್ರೀವಲ್ಲಿ ಚಿತ್ರದ ಬಗ್ಗೆ ಜಾಲತಾಣದಲ್ಲಿ ದೊಡ್ಡ ಚರ್ಚೆ ನಡೆದಿದೆ.‌ ಚಿತ್ರದ ಎರಡನೇ ಚಾಪ್ಟರ್ ಬಿಡುಗಡೆಗೂ Read more…

ಕಮಲ್‌ ಅಭಿನಯದ ‌ʼವಿಕ್ರಮ್ʼ ನಿಂದ ಬಾಹುಬಲಿ ದಾಖಲೆ ಉಡೀಸ್

ವಿಕ್ರಮ್ ಚಿತ್ರ ಹಲವು ದಾಖಲೆಗಳನ್ನು ಮುರಿದಿದ್ದು, ನಟ ಕಮಲ್ ಹಾಸನ್ ಸಂಭ್ರಮಿಸಿದ್ದಾರೆ. ಚಿತ್ರವು ವಿಶ್ವದಾದ್ಯಂತ 300 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದು, ಈಗ ತಮಿಳುನಾಡಿನಲ್ಲಿ ಬಾಹುಬಲಿ- 2 ರ ಬಾಕ್ಸ್ Read more…

ಅಭಿಮಾನಿಗಳಿಗಾಗಿ ಸುಂದರ ವಿಡಿಯೋ ಹಂಚಿಕೊಂಡ ರಾಕಿ ಭಾಯ್

ಕೆಜಿಎಫ್ ಚಾಪ್ಟರ್ 2 ಯಶಸ್ಸಿನಲ್ಲಿ ಮುಳುಗಿರುವ ನಟ ಯಶ್ ಬೆಂಗಳೂರಿನ ಹೊರವಲಯದಲ್ಲಿರುವ “ಪ್ರಾಣಿ” ಸಾಕುಪ್ರಾಣಿ ಸ್ಯಾಂಚುರಿಗೆ ಭೇಟಿ ನೀಡಿದರು. ಶನಿವಾರದ ಅವರ ಪ್ರವಾಸದ ಒಂದು ನೋಟವನ್ನು ಇನ್ ಸ್ಟಾಗ್ರಾಮ್‌ Read more…

ಕರಣ್ ಜೋಹರ್ ಟಾರ್ಗೆಟ್ ಮಾಡಿದ್ದ ಲಾರೆನ್ಸ್ ಬಿಷ್ಣೋಯ್; ವಿಚಾರಣೆ ವೇಳೆ ಆಘಾತಕಾರಿ ಮಾಹಿತಿ ಬಹಿರಂಗ

ಬಾಲಿವುಡ್​​ನಲ್ಲಿ ಒಂದಾದ ಮೇಲೆ ಒಂದು ಹಿಟ್ ಸಿನೆಮಾಗಳನ್ನ ಕೊಟ್ಟವರು ನಿರ್ದೇಶಕ ಕರಣ್ ಜೋಹರ್. ಇವರು ಸಿನೆಮಾಗಳಿಗಿಂತ ಹೆಚ್ಚಾಗಿ ಕಾಂಟ್ರವರ್ಸಿಗಳಿಂದಾನೇ ಹೆಚ್ಚು ಸುದ್ದಿಯಲ್ಲಿದ್ದವರು. ಈ ಮಧ್ಯೆ ಕರಣ್ ಜೋಹರ್ ಬಗ್ಗೆ Read more…

ಮಕ್ಕಳೊಂದಿಗೆ ಸರ್ಕಾರಿ ಶಾಲೆಯ ಶಿಕ್ಷಕಿಯ ಸಖತ್ ಡಾನ್ಸ್

ದೆಹಲಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕಿಸ್ಮತ್ ಚಲನಚಿತ್ರದ ‘ಕಜ್ರಾ ಮೊಹಬ್ಬತ್ ವಾಲಾ’ ಎಂಬ ಕ್ಲಾಸಿಕ್ ಹಾಡಿಗೆ ಹೆಜ್ಜೆಹಾಕುವಾಗ ಅವರೊಂದಿಗೆ ಶಾಲೆಯ ಶಿಕ್ಷಕಿ ಕೂಡ ಸ್ಟೆಪ್ ಹಾಕಿರುವ ವಿಡಿಯೋ ವೈರಲ್ Read more…

‘777 ಚಾರ್ಲಿ’ ಚಿತ್ರಕ್ಕೆ ರಾಜ್ಯ ಸರ್ಕಾರದಿಂದ ತೆರಿಗೆ ವಿನಾಯಿತಿ ಘೋಷಣೆ

ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ. ಆರು ತಿಂಗಳ ಕಾಲ ಇದು ಮುಂದುವರಿಯಲಿದೆ. ರಾಜ್ಯ ಸರ್ಕಾರ ಸೇವಾ ತೆರಿಗೆ ವಿನಾಯಿತಿ Read more…

ಅಭಿಮಾನಿ ತಂದೆ ಬಳಿ ಸೆಲ್ಫಿ ಪಡೆದ ಶಾರೂಖ್…! ಕಾರಣವೇನು ಗೊತ್ತಾ…?

ನಟ ಶಾರುಖ್ ಖಾನ್ ಕುರಿತು ಅವರ ಅಭಿಮಾನಿ ಕಥೆಯೊಂದನ್ನು ಟ್ವೀಟ್ ಮಾಡಿ ಗಮನ ‌ಸೆಳೆದಿದ್ದು, ನಟನ ಜೊತೆಗಿನ ತಮ್ಮ ತಂದೆಯ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಹಾಗೆಯೇ ವ್ಯಕ್ತಿ ಅದನ್ನು Read more…

ಅನುಪಮ್ ಖೇರ್‌‌ ಮದುವೆಯಾಗಲು ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿದ್ದ ಕಿರಣ್; ಹಳೆ ಕತೆ ಮೆಲುಕು ಹಾಕಿದ ನಟಿ

ಕಿರಣ್ ಖೇರ್ ಮತ್ತು ಅನುಪಮ್ ಖೇರ್ ಬಾಲಿವುಡ್‌ನ ಅತ್ಯಂತ ಲವ್ಲಿ ಜೋಡಿಗಳಲ್ಲಿ ಒಂದಾಗಿದೆ. ಅವರ ಪ್ರೀತಿ ಮತ್ತು ಹೊಂದಣಿಕೆ ವಿಶೇಷವಾದದ್ದು. ಇನ್ನು, ಅವರ ಪ್ರೇಮಕಥೆಯ ಬಗ್ಗೆ‌ ಕೆಲವರಿಗೆ ತಿಳಿದಿದೆ. Read more…

BIG NEWS: ಸಿನಿಮಾ ವೀಕ್ಷಣೆ ವೇಳೆ ಅವಘಡ; ಕುಸಿದು ಬಿದ್ದ ಥಿಯೇಟರ್ ಗೋಡೆ; 24 ಬೈಕ್ ಗಳು ಜಖಂ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿಯಿಡಿ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದು, ಸಿನಿಮಾ ಥಿಯೇಟರ್ ಒಂದರ ಗೋಡೆ ಕುಸಿದು ಬಿದ್ದು ಅವಘಡ ಸಂಭವಿಸಿದೆ. ಕೆ.ಆರ್. ಪುರಂನಲ್ಲಿರುವ ಕೃಷ್ಣ Read more…

‘ತೂತು ಮಡಿಕೆ’ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್

‘ತೂತು ಮಡಿಕೆ’ ಗೆ ಎಷ್ಟು ನೀರು ಹಾಕಿದರೂ ನಿಲ್ಲುವುದಿಲ್ಲ. ಅದರಿಂದ ಏನನ್ನು ಮಾಡಲು ಸಾಧ್ಯವಿಲ್ಲ ಎಂಬ ಅಂಶವನ್ನು ಮುಂದಿಟ್ಟುಕೊಂಡು ನಿರ್ಮಿಸಲಾಗಿರುವ ತೂತು ಮಡಿಕೆ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. Read more…

‘ಕಿಚ್ಚ’ ಸುದೀಪ್ ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್

ಕಿಚ್ಚ ಸುದೀಪ್ ಅಭಿಮಾನಿಗಳು ‘ವಿಕ್ರಾಂತ್ ರೋಣ’ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಇದರ ಮಧ್ಯೆ ಸುದೀಪ್ ಅವರೇ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದ ಟ್ರೈಲರ್ ಜೂನ್ 23 ಕ್ಕೆ Read more…

ಮಾಜಿ ಸಿಎಂ ಎಸ್.ಎಂ. ಕೃಷ್ಣ ಅಳಿಯ ‘ಕಾಫಿ ಡೇ’ ಸಿದ್ಧಾರ್ಥ ಜೀವನಾಧಾರಿತ ಸಿನಿಮಾ ನಿರ್ಮಾಣ

ನವದೆಹಲಿ: ‘ಕೆಫೆ ಕಾಫೀ ಡೇ’ ಮೂಲಕ ಮನೆ ಮಾತಾಗಿದ್ದ ಉದ್ಯಮಿ ದಿ. ವಿ.ಜಿ. ಸಿದ್ದಾರ್ಥ ಅವರ ಜೀವನಾಧಾರಿತ ಚಲನಚಿತ್ರ ನಿರ್ಮಾಣವಾಗಲಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ Read more…

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೋನುಸೂದ್‌ ಚಿತ್ರ ಬಿಡಿಸಿದ ಅಭಿಮಾನಿ

ಸಿನೆಮಾ ನಟ-ನಟಿಯರಿಗೆ ಅಭಿಮಾನಿಗಳು ಇರುವುದು ಸಹಜ. ತನ್ನ ನೆಚ್ಚಿನ ನಟರ ಹೆಸರಿನ ಟ್ಯಾಟೂ ಹಾಕ್ಕೊಳ್ಳೊದು, ಪೇಂಟಿಂಗ್‌ ಮಾಡುವುದು, ಅಷ್ಟೆ ಏಕೆ ದೇವಸ್ಥಾನಗಳನ್ನ ಸಹ ಕಟ್ಟಿಸೋದು ಉಂಟು. ಆದರೆ ಇಲ್ಲೊಬ್ಬ Read more…

ಜಲೇಬಿ ಬೇಬಿ ಹಾಡಿಗೆ ಕುಣಿದು ಕುಪ್ಪಳಿಸಿದ ವಧು….!

ಭಾರತೀಯ ವಿವಾಹ ಸಂಪ್ರದಾಯ, ತಮಾಷೆ ಹಾಗೂ ಮನರಂಜನೆಯಿಂದ ಕೂಡಿರುತ್ತದೆ. ಇತ್ತೀಚೆಗಂತೂ ಇಂಟರ್ನೆಟ್ ದೇಸಿ ವಿವಾಹದ ವಿಡಿಯೋಗಳಿಂದ ತುಂಬಿದೆ. ಅಂತಹ ಒಂದು ಅದ್ಭುತ ನೃತ್ಯ ಪ್ರದರ್ಶನವು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ. Read more…

ಬಾಲಿವುಡ್ ಹಾಡಿಗೆ ಫಿದಾ ಆದ ಪಾಕ್ ಯುವಕ: ಆತನ ಸಂಗೀತ ಪ್ರೇಮಕ್ಕೆ ವ್ಹಾವ್ ಅಂದ ನೆಟ್ಟಿಗರು

ನಟ ಅಮೀರ್​ ಮತ್ತು ನಟಿ ಕಾಜೋಲ್ ಒಬ್ಬರಿಗೊಬ್ಬರು ಸವಾಲು ಹಾಕುವ ಹಾಗೆ ನಟಿಸಿ ಎಲ್ಲರ ಹೃದಯವನ್ನ ಗೆದ್ದ ಸಿನೆಮಾ ಫನಾ. ಸೂಪರ್ ಡೂಪರ್ ಹಿಟ್ ಸಿನೆಮಾ ಹಾಡುಗಳು ಇಂದಿಗೂ Read more…

ಮತ್ತೆ ಬರ್ತಿದೆ ಪುಟಾಣಿಗಳ ನೆಚ್ಚಿನ ಶಕ್ತಿಮಾನ್‌, ಬಜೆಟ್‌ ಕೇಳಿದ್ರೆ ದಂಗಾಗಿ ಹೋಗ್ತೀರಾ…!

90ರ ದಶಕದಲ್ಲಿ ಮಕ್ಕಳನ್ನು ನೆಚ್ಚಿನ ಧಾರಾವಾಹಿ ಎಂದರೆ ‘ಶಕ್ತಿಮಾನ್‌’. ಈ ಸೂಪರ್ ಹೀರೋ ಶೋನಲ್ಲಿ ಮುಖೇಶ್ ಖನ್ನಾ ಶಕ್ತಿಮಾನ್ ಪಾತ್ರವನ್ನು ನಿರ್ವಹಿಸಿದ್ದರು. ಸದ್ಯದಲ್ಲೇ ಶಕ್ತಿಮಾನ್‌ ಎರಡನೇ ಸೀಸನ್‌ನೊಂದಿಗೆ ಪುನರಾವರ್ತನೆಯಾಗಬಹುದು Read more…

‘ರಿಯಾಲಿಟಿ ಶೋ’ ನಲ್ಲಿ ಸ್ಟಂಟ್ ಮಾಡುವಾಗ ಗಾಯಗೊಂಡ ನಟಿ

‘ಖತ್ರೋನ್ ಕೆ ಖಿಲಾಡಿ 12’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ಕನಿಕಾ ಮಾನ್, ಝೀ ಟಿವಿಯ ಶೋ ʼಗುಡ್ಡನ್ ತುಮ್ಸೆ ನಾ ಹೋ ಪಯೇಗಾʼದಲ್ಲಿ ಗುಡ್ಡನ್ ಪಾತ್ರ ನಿರ್ವಹಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. Read more…

ಸಪ್ನಾ ಚೌಧರಿಯ ಮತ್ತೊಂದು ಡಾನ್ಸ್ ವಿಡಿಯೋ ವೈರಲ್

ಬಿಗ್ ಬಾಸ್ ಖ್ಯಾತಿಯ, ಹರಿಯಾಣವಿ ನೃತ್ಯಗಾರ್ತಿ ಸಪ್ನಾ ಚೌಧರಿ ಅವರು ಜಾಲತಾಣ ಇನ್ ಸ್ಟಾದಲ್ಲಿ ಅಪಾರ ಪ್ರಮಾಣದಲ್ಲಿ‌ ಫಾಲೋಯರ್ ಹೊಂದಿದ್ದಾರೆ. ಸಪ್ನಾ ಚೌಧರಿಯವರ ನೃತ್ಯ ಪ್ರದರ್ಶನಗಳು ಸಾಮಾನ್ಯವಾಗಿ ಹರಿಯಾಣದಲ್ಲಿ Read more…

ಚಾಮರಾಜಪೇಟೆಯಲ್ಲಿ ʼಪುನೀತ್ ರಾಜ್‌ ಕುಮಾರ್ʼ ಬಡಾವಣೆ ಉದ್ಘಾಟನೆ

ʼಅಪ್ಪುʼ ಎಲ್ಲರನ್ನ ಅಗಲಿ ಆಗಲೇ 8 ತಿಂಗಳು ಕಳೆದಿವೆ. ಆದರೂ ಅಪ್ಪು ಇನ್ನೂ ಈ ಕ್ಷಣದವರೆಗೂ ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ. ಇಂದಿಗೂ ಅವರು ಇಲ್ಲೇ ಎಲ್ಲೋ ಇದ್ದಾರೆ Read more…

ನಾರ್ವೆ ಡಾನ್ಸ್ ತಂಡದ ಪ್ರದರ್ಶನಕ್ಕೆ ಶಿಲ್ಪಾ ಶೆಟ್ಟಿ ಫಿದಾ

ನಾರ್ವೆ ಡ್ಯಾನ್ಸ್ ಗ್ರೂಪ್‌ ಬಾಲಿವುಡ್ ಟ್ರ್ಯಾಕ್‌ಗಳಲ್ಲಿ ಡ್ಯಾನ್ಸ್ ಪ್ರದರ್ಶನ ಇತ್ತೀಚೆಗೆ ಬಹಳ‌‌ ಸದ್ದು ಮಾಡುತ್ತಿದೆ. ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸುತ್ತಿದ್ದು, ಡ್ಯಾನ್ಸ್ ವೀಡಿಯೊಗಳು ವೀಕ್ಷಕರ ಕಾಲು ಅಲ್ಲಾಡಿಸುವಂತೆ ಮಾಡಿಬಿಡುತ್ತದೆ. ಕಾಲಾ Read more…

ಅಡುಗೆ ಮಾಡುವಾಗ ಪಸೂರಿ ಹಾಡು, 20 ಮಿಲಿಯನ್ ವೀಕ್ಷಣೆ

ಪಾಕಿಸ್ತಾನಿ ಹಾಡು ಪಸೂರಿ ಈಗ ಸಾಕಷ್ಟು ಚರ್ಚೆಯಲ್ಲಿದೆ. ಕೋಕ್ ಸ್ಟುಡಿಯೋ ಸೀಸನ್ 14ರಲ್ಲಿ ಬಿಡುಗಡೆಯಾದ ಟ್ರ್ಯಾಕ್ ಹಲವು ಜನರ ಹೃದಯ ಗೆದ್ದಿದೆ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಪ್ರಭಾವಿಗಳವರೆಗೆ ಎಲ್ಲರೂ Read more…

ವಿದೇಶದಲ್ಲಿ ಸಿಲುಕಿದ್ದ ಭಾರತೀಯನಿಗೂ ಸಹಾಯಹಸ್ತ ಚಾಚಿದ ಸೋನು ಸೂದ್

ಕೋವಿಡ್ ಸಂದರ್ಭದಲ್ಲಿ ಕೂಲಿ‌ಕಾರ ಕಾರ್ಮಿಕರು, ವಲಸಿಗರಿಗೆ ನೆರವಾಗಿ ಗಮನ ಸೆಳೆದಿದ್ದ ನಟ ಸೋನು ಸೂದ್ ಈಗ ಉದ್ಯೋಗದಲ್ಲಿ ವಂಚನೆಗೊಳಗಾಗಿ ಥಾಯ್ಲೆಂಡ್‌ನಲ್ಲಿ ಸಿಲುಕಿಕೊಂಡಿದ್ದ ಭಾರತೀಯನಿಗೆ ಸಹಾಯ ಮಾಡಿ ಸುದ್ದಿಯಾಗಿದ್ದಾರೆ. ಜೂನ್ Read more…

ಅಭಿಮಾನಿ ಜೊತೆ ʼನ್ಯಾಶನಲ್ ಕ್ರಶ್ʼ ರಶ್ಮಿಕಾ ಮಂದಣ್ಣ ನಡೆದುಕೊಂಡ ರೀತಿಗೆ ನೆಟ್ಟಿಗರು ಫಿದಾ…!

ದಕ್ಷಿಣಭಾರತದಲ್ಲಿ ಒಂದಾದ ಮೇಲೆ ಒಂದು ಹಿಟ್ ಸಿನೆಮಾಗಳನ್ನ ಕೊಟ್ಟ ರಶ್ಮಿಕಾ ಮಂದಣ್ಣ. ಈಗ ಬಾಲಿವುಡ್‌ನ ಬ್ಯುಸಿಯಸ್ಟ್‌ ಸ್ಟಾರ್‌. ಈಗಾಗಲೇ ʼಪುಷ್ಪಾʼ ಸಿನೆಮಾ ಮೂಲಕ ಎಲ್ಲರ ಫೇವರೇಟ್ ಆಗಿರೋ ಶ್ರೀವಲ್ಲಿ Read more…

BIG NEWS: ಹೃದಯ ಬಡಿತದಲ್ಲಿ ಏಕಾಏಕಿ ಹೆಚ್ಚಳ; ಆಸ್ಪತ್ರೆಗೆ ದಾಖಲಾದ ನಟಿ ದೀಪಿಕಾ

ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಹೃದಯಬಡಿತ ಏಕಾಏಕಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಅವರನ್ನು ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ. ನಾಗ್ ಅಶ್ವಿನ್ Read more…

ಮಮತಾ ಕುಲಕರ್ಣಿಯ ಹೊಸ ಫೋಟೋ ನೋಡಿ ಅಭಿಮಾನಿಗಳಿಗೆ ಶಾಕ್….!

ಮಮತಾ ಕುಲಕರ್ಣಿ 90 ರ ದಶಕದ ಅತ್ಯಂತ ಜನಪ್ರಿಯ ನಟಿಯಾಗಿ ಕಾಣಿಸಿಕೊಂಡವರು. ಅವರು ತಮ್ಮ ಇತ್ತೀಚಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಗಮನ ಸೆಳೆಯುತ್ತಿದ್ದಾರೆ. ಈಗ ಆಕೆಗೆ 50 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...