alex Certify Entertainment | Kannada Dunia | Kannada News | Karnataka News | India News - Part 139
ಕನ್ನಡ ದುನಿಯಾ
    Dailyhunt JioNews

Kannada Duniya

ಡಾನ್ಸ್​ ಮೂಲಕ ಹಿಂದಿ ವ್ಯಾಕರಣ ಕಲಿಯುತ್ತಿರುವ ಮಕ್ಕಳು; ವಿಡಿಯೋ ವೈರಲ್

ಹೊಸ ಭಾಷೆಯನ್ನು ಕಲಿಯುವುದು ಕೆಲವು ಮಕ್ಕಳಿಗೆ ಕಠಿಣವಾಗಬಹುದು. ಆದರೆ ಶಿಕ್ಷಕರು ಮಕ್ಕಳಿಗೆ ಕಲಿಕೆಯನ್ನು ಸಲೀಸು ಮಾಡಲು ಹೊಸ ಹೆಜ್ಜೆಯನ್ನು ತೆಗೆದುಕೊಳ್ಳುತ್ತಾರೆ. ಶಾಲಾ ಮಕ್ಕಳು ಹಿಂದಿ ವ್ಯಾಕರಣದ ಮೂಲಭೂತ ಅಂಶಗಳನ್ನು Read more…

ಭಾನುವಾರದಂದು ಕನ್ನಡ ಕಿರುತೆರೆಯಲ್ಲಿ ಕಮಲ್ ಅಭಿನಯದ ‘ವಿಕ್ರಮ್’ ಪ್ರಸಾರ

ಲೋಕೇಶ್ ಕನಗರಾಜ್ ನಿರ್ದೇಶನದ ಕಮಲಹಾಸನ್ ನಟನೆಯ ಸೂಪರ್ ಡೂಪರ್ ಹಿಟ್ ‘ವಿಕ್ರಂ’ ಚಿತ್ರ ಜೂನ್ 3ರಂದು ತರೆಕಂಡು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಸುಮಾರು 500 ಕೋಟಿ ಕಲೆಕ್ಷನ್ Read more…

25 ಮಿಲಿಯನ್ ವೀಕ್ಷಣೆ ಪಡೆದ ‘ಕಬ್ಜ’ ಟೀಸರ್

ಆರ್. ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಚಿತ್ರದ ಟೀಸರ್ ಮೊನ್ನೆಯಷ್ಟೇ ಆನಂದ್ ಆಡಿಯೋ Read more…

ಹುಟ್ಟುಹಬ್ಬ ಸಂಭ್ರಮದಲ್ಲಿ ನಟಿ ಕೃತಿ ಶೆಟ್ಟಿ

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಕೃತಿ ಶೆಟ್ಟಿ  ಇಂದು ತಮ್ಮ 19ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೃತಿ ಶೆಟ್ಟಿ ತಮ್ಮ 16ನೇ ವಯಸ್ಸಿನಲ್ಲಿ 2019ರಲ್ಲಿ ತೆರೆಕಂಡ ಬಾಲಿವುಡ್ ನ Read more…

ಘಟಿಕೋತ್ಸವದ ವೇದಿಕೆಯಲ್ಲೇ ʼಕಾಲಾ ಚಶ್ಮಾʼಗೆ ಸ್ಟೆಪ್​ ಹಾಕಿದ ವಿದ್ಯಾರ್ಥಿ

ಬಾಲಿವುಡ್​ ನಟಿ ಕತ್ರಿನಾ ಕೈಫ್​ ಮತ್ತು ಸಿದ್ಧಾರ್ಥ್​ ಮಲ್ಹೋತ್ರಾ ಅವರ ಕಾಲಾ ಚಶ್ಮಾ ಹಾಡು ಜನಮನದಲ್ಲಿ ಹಿಟ್​ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ದಿನ ನಿತ್ಯ ಸುತ್ತು ಹೊಡೆಯುತ್ತಲೇ ಇರುತ್ತದೆ. Read more…

ಸೆಪ್ಟೆಂಬರ್ 24ಕ್ಕೆ ಬಿಡುಗಡೆಯಾಗಲಿದೆ ʼಬಾಂಡ್ ರವಿʼ ಟೀಸರ್

ಪ್ರಜ್ವಲ್ ನಿರ್ದೇಶನದ  ‘ಬಾಂಡ್ ರವಿ’ ಚಿತ್ರದ ಟೀಸರ್ ಸೆಪ್ಟೆಂಬರ್ 24ರಂದು ಸಂಜೆ 5 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಇನ್ Read more…

BIG BREAKING: ಖ್ಯಾತ ಕಮೆಡಿಯನ್‌ ರಾಜು ಶ್ರೀವಾತ್ಸವ್‌ ಇನ್ನಿಲ್ಲ

ಹೃದಯಾಘಾತಕ್ಕೊಳಗಾಗಿ ಕಳೆದ ಆಗಸ್ಟ್‌ 10 ರಿಂದ ನವದೆಹಲಿಯ ಅಖಿಲಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದ ಖ್ಯಾತ ಕಮೆಡಿಯನ್‌ ರಾಜು ಶ್ರೀವಾತ್ಸವ್‌ ವಿಧಿವಶರಾಗಿದ್ದಾರೆ. 58 ವರ್ಷದ ರಾಜು ಶ್ರೀವಾತ್ಸವ್‌ Read more…

‘ರಾಷ್ಟ್ರೀಯ ಸಿನಿಮಾ ದಿನಾಚರಣೆ’ ಅಂಗವಾಗಿ ಮಲ್ಟಿಪ್ಲೆಕ್ಸ್ ಗಳ ಟಿಕೆಟ್ ದರ ಕೇವಲ 75 ರೂಪಾಯಿ…!

ಸೆಪ್ಟೆಂಬರ್ 23ರಂದು ರಾಷ್ಟ್ರೀಯ ಸಿನಿಮಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಅಂದು ಮಲ್ಟಿ ಫ್ಲೆಕ್ಸ್ ಗಳಲ್ಲಿ ಟಿಕೆಟ್ ದರ ಕೇವಲ 75 ರೂಪಾಯಿಗಳಾಗಿರಲಿದೆ. ಕೊರೊನಾ ಸಂದರ್ಭದಲ್ಲಿ ಚಿತ್ರಮಂದಿರಗಳು ಅತಿ ದೊಡ್ಡ ನಷ್ಟವನ್ನು Read more…

17 ವರ್ಷಗಳಿಂದ ಪಾಳು ಬಿದ್ದಿದೆ ಖ್ಯಾತ ನಟಿಯ ಮನೆ; ಈ ಕಾರಣಕ್ಕೆ ಖರೀದಿಸಲು ಜನರ ಹಿಂದೇಟು

ಬಾಲಿವುಡ್‌ನ ಖ್ಯಾತ ನಟಿ ಪರ್ವೀನ್‌ ಬಾಬಿ ಸಾವನ್ನಪ್ಪಿ 17 ವರ್ಷಗಳೇ ಕಳೆದಿವೆ. ಆದ್ರೆ ಪರ್ವೀನ್‌ ಬಾಬಿ ವಾಸವಿದ್ದ ಮುಂಬೈ ನಿವಾಸಕ್ಕೆ ಇದುವರೆಗೂ ಬಾಡಿಗೆದಾರರು ಸಿಕ್ಕಿಲ್ಲ. ಮನೆಯನ್ನು ಮಾರಾಟ ಮಾಡಲು Read more…

‘ಅರೋರಾ ಸಿಸ್ಟರ್ಸ್’ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮಲೈಕಾಳ ಹಾಲಿ ಪ್ರಿಯಕರ – ಮಾಜಿ ಪತಿ…!

ಮಲೈಕಾ ಅರೋರಾ ಮತ್ತು ಅಮೃತಾ ಅರೋರಾ ಬಿಟೌನ್‌ನಲ್ಲಿ ಸಾಕಷ್ಟು ಹೆಸರು ಮಾಡಿರೋ ಸೋದರಿಯರು. ಪ್ರತಿ ಬಾರಿ ತಮ್ಮ ಬೆಸ್ಟ್‌ ಫ್ರೆಂಡ್ಸ್‌ ಜೊತೆ ಔಟಿಂಗ್‌, ಡಿನ್ನರ್‌, ಲಂಚ್‌ ಅಂತೆಲ್ಲಾ ಹೊರಗೆ Read more…

BREAKING NEWS: ಆಸ್ಕರ್ ಅಂಗಳಕ್ಕೆ ‘ಚೆಲೋ ಶೋ’ ಗುಜರಾತಿ ಚಿತ್ರ ಅಧಿಕೃತ ಪ್ರವೇಶ

ಗುಜರಾತಿ ಚಲನಚಿತ್ರ ‘ಚೆಲೋ ಶೋ’ ಆಸ್ಕರ್ 2023 ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾಕ್ಕೆ ಭಾರತದ ಅಧಿಕೃತ ಪ್ರವೇಶವಾಗಿದೆ. ಗುಜರಾತಿ ಚಲನಚಿತ್ರ ‘ಚೆಲೋ ಶೋ’ 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ Read more…

‘ಗೌರಿ ಲಂಕೇಶ್’ ಕುರಿತ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮ ಮಾನವ ಹಕ್ಕುಗಳ ಚಿತ್ರ ಪ್ರಶಸ್ತಿ

‘ಗೌರಿ ಲಂಕೇಶ್’ ಕುರಿತ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮ ಮಾನವ ಹಕ್ಕುಗಳ ಚಿತ್ರ ಪ್ರಶಸ್ತಿ ಲಭಿಸಿದೆ. ದಿವಂಗತ ಪತ್ರಕರ್ತೆ-ಕಾರ್ಯದರ್ಶಿ ಗೌರಿ ಲಂಕೇಶ್ ಅವರ ಸಹೋದರಿ ಮತ್ತು ಪ್ರಶಸ್ತಿ ವಿಜೇತ ನಿರ್ದೇಶಕಿ ಕವಿತಾ Read more…

ಅಪ್ಪು ಪಾಲಾಗಿದ್ದ ʼಕಾಂತಾರʼ ಸಿನಿಮಾ ರಿಷಬ್ ಗೆ ಸಿಕ್ಕಿದ್ದೇಗೆ…..? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಬಿಡುಗಡೆಗೆ ಸಿದ್ದವಾಗಿರುವ ಕಾಂತಾರ ಸಿನಿಮಾದ ಟ್ರೇಲರ್ ಹಾಗೂ ಹಾಡು ದೊಡ್ಡ ಸದ್ದು ಮಾಡ್ತಾ ಇದೆ. ವಿಭಿನ್ನವಾಗಿರಬಹುದು ಸಿನಿಮಾ ಎಂದು ಕಮೆಟ್ ಕೂಡ ಬರುತ್ತಿದೆ. ಆದರೆ ಈ ಸಿನಿಮಾ ಪಾತ್ರಗಳ Read more…

‘ರಾಣ’ ಚಿತ್ರದ ‘ಗಲ್ಲಿ ಬಾಯ್’ ಹಾಡನ್ನು ಲಾಂಚ್ ಮಾಡಲಿದ್ದಾರೆ ನಿರ್ದೇಶಕ ಪ್ರೇಮ್

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ನಂದಕಿಶೋರ್ ನಿರ್ದೇಶನದ ಬಹುನಿರೀಕ್ಷಿತ ರಾಣ ಚಿತ್ರದ ‘ಗಲ್ಲಿ ಬಾಯ್’ ಎಂಬ ವಿಡಿಯೋ ಹಾಡು ನಾಳೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದ್ದು, Read more…

15 ಮಿಲಿಯನ್ ವೀಕ್ಷಣೆ ಪಡೆದ ‘ಕಬ್ಜ’ ಟೀಸರ್

ಆರ್. ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಟೀಸರ್ ಮೊನ್ನೆ  ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ Read more…

ಜಿಮ್ಮಿ ಜಿಮ್ಮಿ ಆಜಾ ಆಜಾ……..ಹಾಡು ಹಾಡಿದ ಉಜ್ಬೇಕಿಸ್ತಾನ್​ ಮಹಿಳೆ

ಬಾಲಿವುಡ್,​ ಜಗತ್ತನ್ನು ಆಕ್ರಮಿಸುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ. ಕಾಲಾ ಚಶ್ಮಾ ಮತ್ತು ಅಲಿ ಅಲಿ ಅಲಿ ಹಾಡುಗಳ ಇತ್ತೀಚಿನ ಜಾಲತಾಣದಲ್ಲಿ ಟ್ರೆಂಡ್​ಗಳು. ಬಾಲಿವುಡ್​ ಹಾಡುಗಳು ಮಾತ್ರವಲ್ಲ, ಭಾರತೀಯ ನಟರು ಮತ್ತು Read more…

ಇಂದು ‘ಸಾಹಸ ಸಿಂಹ’ ಡಾ. ವಿಷ್ಣುವರ್ಧನ್ ಜನ್ಮದಿನ

ಸೆಪ್ಟೆಂಬರ್ 18ರ ಇಂದು ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 72ನೇ ಹುಟ್ಟುಹಬ್ಬವಿದ್ದು, ಅಭಿಮಾನ್ ಸ್ಟುಡಿಯೋದಲ್ಲಿರುವ ಪುಣ್ಯಭೂಮಿ ಮತ್ತು ಮೈಸೂರಿನ ವಿಷ್ಣುವರ್ಧನ್ ಸ್ಮಾರಕ ಸ್ಥಳದಲ್ಲಿ ಅದ್ದೂರಿ ಆಚರಣೆಗೆ ಅಭಿಮಾನಿಗಳು ಮುಂದಾಗಿದ್ದಾರೆ. Read more…

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದಂದು ನಟ ಶಾರುಖ್ ನೀಡಿದ್ದಾರೆ ಈ ಸಲಹೆ

ಪ್ರಧಾನಿ ನರೇಂದ್ರ ಮೋದಿಯವರು ಇಂದು 72ನೇ ವಸಂತಕ್ಕೆ ಕಾಲಿಟ್ಟಿದ್ದು, ದೇಶದಾದ್ಯಂತ ಸಡಗರ ಸಂಭ್ರಮದಿಂದ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಮೋದಿ ಅವರ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ, ಹೆಲ್ತ್ ಕ್ಯಾಂಪ್ ಸೇರಿದಂತೆ Read more…

ಸೆಪ್ಟೆಂಬರ್ 23ಕ್ಕೆ ತೆರೆ ಮೇಲೆ ಬರಲಿದೆ ಶರಣ್ ನಟನೆಯ ‘ಗುರು ಶಿಷ್ಯರು’

ಜಡೇಶ ಕೆ ಹಂಪಿ ನಿರ್ದೇಶನದ ಶರಣ್ ಅಭಿನಯದ ಬಹುನಿರೀಕ್ಷಿತ’ ‘ಗುರು ಶಿಷ್ಯರು’ ಚಿತ್ರ ಸೆಪ್ಟೆಂಬರ್ 23ರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಈ ಕುರಿತು ಚಿತ್ರತಂಡ ತನ್ನ ಅಧಿಕೃತ Read more…

ಸುಕೇಶ್ ಸಹವಾಸ ಬಿಟ್ಟುಬಿಡು ಎಂದಿದ್ದರಂತೆ ಸಲ್ಮಾನ್ ಖಾನ್ – ಅಕ್ಷಯ್ ಕುಮಾರ್; ಮಾತು ಕೇಳದೆ ಸಂಕಷ್ಟಕ್ಕೆ ಸಿಲುಕಿದ್ದಾಳೆ ಜಾಕ್ವೆಲಿನ್

ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಕೇಶ್ ಜೊತೆಗಿನ ಗೆಳೆತನದ ಕಾರಣಕ್ಕೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈಗಾಗಲೇ ಹಲವು ಬಾರಿ Read more…

‘ಅಲ್ಲೂರಿ’ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಬರಲಿದ್ದಾರೆ ಸ್ಟೈಲಿಶ್ ಸ್ಟಾರ್

ಪ್ರದೀಪ್ ವರ್ಮಾ ನಿರ್ದೇಶನದ ಆಕ್ಷನ್ ಎಂಟರ್ ಟೇನರ್ ಆಧಾರಿತ ‘ಅಲ್ಲೂರಿ’ ಚಿತ್ರ ಸೆಪ್ಟೆಂಬರ್ 23ರಂದು ತೆರೆ ಮೇಲೆ ಬರಲಿದ್ದು, ಇದಕ್ಕೂ ಮುಂಚೆ ಸೆಪ್ಟೆಂಬರ್ 18ರಂದು ಅದ್ದೂರಿಯಾಗಿ ಪ್ರೀ ರಿಲೀಸ್ Read more…

ಸೆಪ್ಟೆಂಬರ್ 20ರಂದು ಬಿಡುಗಡೆಯಾಗಲಿದೆ ‘ರಾಣ’ ಚಿತ್ರದ ‘ಗಲ್ಲಿ ಬಾಯ್’ ಹಾಡು

ನಂದಕಿಶೋರ್ ನಿರ್ದೇಶನದ ಬಹುನಿರೀಕ್ಷಿತ ‘ರಾಣಾ’ ಚಿತ್ರದ ‘ಗಲ್ಲಿ ಬಾಯ್’ ಎಂಬ ವಿಡಿಯೋ ಹಾಡು ಸೆಪ್ಟೆಂಬರ್ 20ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಈ Read more…

ಪತ್ನಿಗಾಗಿ ಭೂಮಿ ಮೇಲೆಯೇ ಸ್ವರ್ಗ ನಿರ್ಮಾಣ ಮಾಡಿದ ನಿರ್ಮಾಪಕ

ಇತ್ತೀಚೆಗೆ ಮದುವೆಯಾದ ಜೋಡಿಗಳ ಪೈಕಿ ಹೆಚ್ಚು ಸುದ್ದಿ ಮಾಡಿದ್ದು ನಿರ್ಮಾಪಕ ರವೀಂದರ್ ಮತ್ತು ಮಹಾಲಕ್ಷ್ಮಿ ಜೋಡಿ. ಮದುವೆಯಾದ ದಿನದಿಂದಲೂ ಈ ಜೋಡಿಯ ಕುರಿತು ಒಂದಲ್ಲ ಒಂದು ಸುದ್ದಿ ಬಿತ್ತರ Read more…

‌ಒಳ ಉಡುಪು ಕಾಣುವಂತೆ ಡ್ರೆಸ್‌ ಹಾಕಿಕೊಂಡ ಉರ್ಫಿ; ಅಭಿಮಾನಿಗಳಿಗೆ ಶಾಕ್…!

ಉರ್ಫಿ ಜಾವೇದ್. ಇವರ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಸದಾ ವಿಭಿನ್ನ ಬಟ್ಟೆಯನ್ನು ತೊಡುವ ಮೂಲಕ ಸಕ್ಕತ್ ಟ್ರೋಲ್ ಆಗೋ ಬೆಡಗಿ.‌ ಈಕೆ ಮನೆಯಿಂದ ಆಚೆ ಬರ್ತಾರೆ ಅಂದ್ರೆ Read more…

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ: ಚಲನಚಿತ್ರೋತ್ಸವದಲ್ಲಿ 112 ಚಿತ್ರಗಳ ಪ್ರದರ್ಶನ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ದಸರಾ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಟ ಶಿವಣ್ಣ ಉದ್ಘಾಟಿಸಲಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ಸೆಪ್ಟೆಂಬರ್ 26 ರಂದು Read more…

BIG NEWS: ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಮೀಟೂ ಬಾಂಬ್ ಸ್ಫೋಟ; ಕನ್ನಡ ಚಿತ್ರರಂಗದ ವಿರುದ್ಧ ಮೀಟೂ ಆರೋಪ ಮಾಡಿದ ಮತ್ತೋರ್ವ ನಟಿ

ಬೆಂಗಳೂರು: ಖ್ಯಾತ ನಟಿ ಆಶಿತಾ ಕನ್ನಡ ಚಿತ್ರರಂಗದ ವಿರುದ್ಧ ಮೀಟೂ ಆರೋಪ ಮಾಡಿದ್ದಾರೆ. ಚಿತ್ರರಂಗದಲ್ಲಿ ಆರೋಗ್ಯಕರ ವಾತಾವರಣ ಇಲ್ಲದ ಕಾರಣಕ್ಕೆ ತಾನು ಸಿನಿರಂಗದಿಂದಲೇ ದೂರಾಗಿದ್ದಾಗಿ ಆಶಿತಾ ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ Read more…

ನಾಳೆ ಬಿಡುಗಡೆಯಾಗಲಿದೆ ‘ಕಬ್ಜ’ ಟೀಸರ್

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಚಿತ್ರದ ಟೀಸರ್ ನಾಳೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದ್ದು, Read more…

18,000 ಅಡಿ ಎತ್ತರದಲ್ಲಿ ಕನ್ನಡ ಧ್ವಜದ ಜೊತೆ ರಾರಾಜಿಸಿದ ಅಪ್ಪು ಫೋಟೋ

ಖ್ಯಾತ ನಟ ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿ ಹಲವು ತಿಂಗಳುಗಳೆ ಕಳೆದಿದ್ದರೂ ಸಹ ಕನ್ನಡಿಗರ ಮನಸ್ಸಿನಲ್ಲಿ ಅವರು ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ಮಾತ್ರವಲ್ಲದೆ ದೇಶ, Read more…

BIG NEWS: ಮರಾಠಿ ಭಾಷೆಯ ಬಾಯ್ಸ್ -3 ಸಿನೇಮಾ ಬಿಡುಗಡೆಗೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ವಿರೋಧ

ಬೆಳಗಾವಿ: ಗಡಿ ವಿಚಾರ, ಭಾಷಾ ವಿಚಾರವಾಗಿ ಪದೇ ಪದೇ ಖ್ಯಾತೆ ತೆಗೆದು ಒಂದಲ್ಲ ಒಂದು ರೀತಿ ಕಿತಾಪತಿ ಮಾಡುತ್ತಲೇ ಇರುವ ಎಂಇಎಸ್ ಇದೀಗ ಕರ್ನಾಟಕ ಪೊಲೀಸರನ್ನು ಬೈದಾಡುವ ಸಿನಿಮಾವನ್ನು Read more…

BIG NEWS: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜನ್ಮದಿನ ಸರ್ಕಾರದಿಂದಲೇ ‘ಸ್ಪೂರ್ತಿ ದಿನ’ವಾಗಿ ಆಚರಣೆ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರ್ಕಾರದ ವತಿಯಿಂದಲೇ ಆಚರಿಸಲಾಗುವುದು. ಈ ಕುರಿತಾಗಿ ಇಂಧನ ಸಚಿವ ಸುನಿಲ್ ಕುಮಾರ್ ಅವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...