HomeEntertainmentನಾಳೆ ಬಿಡುಗಡೆಯಾಗಲಿದೆ 'ನಾ ನಿನ್ನ ಬಿಡಲಾರೆ' ಚಿತ್ರದ 'ಮುದ್ದು ಗೊಂಬೆ' ಲಿರಿಕಲ್ ಹಾಡು

ನಾಳೆ ಬಿಡುಗಡೆಯಾಗಲಿದೆ ‘ನಾ ನಿನ್ನ ಬಿಡಲಾರೆ’ ಚಿತ್ರದ ‘ಮುದ್ದು ಗೊಂಬೆ’ ಲಿರಿಕಲ್ ಹಾಡು

ನವೀನ್ ಜಿಎಸ್ ನಿರ್ದೇಶನದ ‘ನಾ ನಿನ್ನ ಬಿಡಲಾರೆ’ ಚಿತ್ರ ತನ್ನ ಫಸ್ಟ್ ಲುಕ್ ಪೋಸ್ಟರ್ನಿಂದಲೇ ಎಲ್ಲರ ಗಮನ ಸೆಳೆದಿದ್ದು, ಇದರ ಲಿರಿಕಲ್ ಹಾಡನ್ನು ನಾಳೆ ಯೂಟ್ಯೂಬ್ ನಲ್ಲಿ  ಬಿಡುಗಡೆ ಮಾಡುವುದರ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ‘ಮುದ್ದು ಗೊಂಬೆ’  ಎಂಬ ಈ ಹಾಡು  ಥಿಂಕ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ.

ಹಾರರ್ ಥ್ರಿಲ್ಲರ್ ಕಥಾದಾರಿತ ಈ ಚಿತ್ರದಲ್ಲಿ ಅಂಬಲಿ ಭಾರತೀ ಸೇರಿದಂತೆ ಪಂಚಿ, ಕೆ ಎಸ್ ಶ್ರೀಧರ್, ಶ್ರೀನಿವಾಸ ಪ್ರಭು, ಹರಿಣಿ ಶ್ರೀಕಾಂತ್, ಸೀರುಂದೆ ರಘು, ಲಕ್ಷ್ಮೀದ್ ರೆಡ್ಡಿ,  ಮಂಜು ರೆಡ್ಡಿ ರಾವ್  ತಾರಾಂಗಣದಲ್ಲಿದ್ದು, ಕಮಲಾ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ  ಶ್ರೀಮತಿ ಭಾರತಿ ಬಾಲಿ ನಿರ್ಮಾಣ ಮಾಡಿದ್ದಾರೆ.  ದೀಪಕ್ ಸಿಎಸ್ ಸಂಕಲನ, ವೀರೇಶ್ ಛಾಯಾಗ್ರಹಣ, ಹಾಗೂ ಡಿಫ್ರೆಂಟ್ ಡ್ಯಾನಿ  ಮತ್ತು ನರಸಿಂಹ ಅವರ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular