alex Certify Business | Kannada Dunia | Kannada News | Karnataka News | India News - Part 283
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರೇ ಗಮನಿಸಿ: ಸೆ.30ರೊಳಗೆ ಮುಗಿಸಿ ಈ ಎಲ್ಲ ಕೆಲಸ

ಇಂದು ಸೆಪ್ಟೆಂಬರ್ ತಿಂಗಳು ಮುಗಿಯಲಿದೆ. ಅಕ್ಟೋಬರ್ ನಲ್ಲಿ ಅನೇಕ ನಿಯಮಗಳು ಬದಲಾಗಲಿವೆ. ಇವು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ಕೊರೊನಾ ಬಿಕ್ಕಟ್ಟಿನ ಮಧ್ಯೆ ಆದಾಯ ತೆರಿಗೆ ಪಾವತಿದಾರರಿಗೆ Read more…

ವೇಗದ ಇಂಟರ್ನೆಟ್ ಗಾಗಿ ಬಿಎಸ್ಎನ್ಎಲ್ ತಂದಿದೆ ಧಮಾಕಾ ಪ್ಲಾನ್

ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಟಕ್ಕರ್ ನೀಡಲು ನಾಲ್ಕು ಹೊಸ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಪ್ರಾರಂಭಿಸಿದೆ. ಈ ಯೋಜನೆಗಳು 449 ರೂಪಾಯಿಗಳಿಂದ 1499 ರೂಪಾಯಿವರೆಗಿದೆ. ಈ Read more…

ಬ್ಯಾಂಕ್‌ ಗ್ರಾಹಕರೇ ಗಮನಿಸಿ: ಬದಲಾಗಲಿದೆ ಚೆಕ್ ಪೇಮೆಂಟ್ ವಿಧಾನ

ಮುಂದಿನ ವರ್ಷ ಜನವರಿಯಿಂದ ಚೆಕ್ ಪೇಮೆಂಟ್ ವಿಧಾನ ಬದಲಾಗಲಿದೆ. 50 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಹಣದ ಚೆಕ್ ಪಾವತಿ ವೇಳೆ ಪ್ರಮುಖ ಮಾಹಿತಿಯನ್ನು ಎರಡೆರಡು ಬಾರಿ ನೀಡಬೇಕು. Read more…

ಗಮನಿಸಿ: ಅ.1ರಿಂದ ಬದಲಾಗಲಿದೆ ʼಆರೋಗ್ಯ ವಿಮೆʼ ಪಾಲಿಸಿ ನಿಯಮ

ಅಕ್ಟೋಬರ್ 1 ರಿಂದ ನಿಮ್ಮ ಆರೋಗ್ಯ ವಿಮಾ ಪಾಲಿಸಿಯ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಐಆರ್ಡಿಎಐನ ವಿಮಾ ನಿಯಂತ್ರಣ ಪ್ರಾಧಿಕಾರ ಜನರಿಗೆ ಅನುಕೂಲವಾಗುವಂತಹ ನಿಯಮಗಳನ್ನು ಬದಲಾಯಿಸಿದೆ.ಕಂಪನಿಗಳು ಮನಸ್ಸಿಗೆ ಬಂದಂತೆ ಗ್ರಾಹಕರ Read more…

BIG NEWS: ಅಗ್ಗದ ಬೆಲೆಗೆ ಆಸ್ತಿ ಖರೀದಿಸಲು SBI ನೀಡ್ತಿದೆ ಅವಕಾಶ

ಕೊರೊನಾ ಸಂದರ್ಭದಲ್ಲಿ ಅಗ್ಗದ ಬೆಲೆಗೆ ಆಸ್ತಿ ಖರೀದಿಸುವ ಆಲೋಚನೆಯಲ್ಲಿದ್ದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮಗೆ ಉತ್ತಮ ಅವಕಾಶವನ್ನು ನೀಡ್ತಿದೆ ಎಸ್‌ಬಿಐ ಸೆಪ್ಟೆಂಬರ್ 30 ರಂದು ಮೆಗಾ ಇ-ಹರಾಜು Read more…

ಭತ್ತ ಬೆಳೆಗಾರರಿಗೆ ಕೃಷಿ ಸಚಿವಾಲಯದಿಂದ ಗುಡ್ ನ್ಯೂಸ್

ನವದೆಹಲಿ: ಕ್ವಿಂಟಲ್ ಗೆ 1868 ರೂ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಮಾಡಲಾಗಿದೆ ಎಂದು ಕೃಷಿ ಸಚಿವಾಲಯ ಮಾಹಿತಿ ನೀಡಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ Read more…

ಗಮನಿಸಿ…! ಬೇಕರಿ ಸೇರಿ ಸಿಹಿ ತಿನಿಸುಗಳ ಮೇಲೆ ‘ಬೆಸ್ಟ್ ಬಿಫೋರ್’ ಡೇಟ್ ಕಡ್ಡಾಯ

ನವದೆಹಲಿ: ಬೇಕರಿ ಸೇರಿದಂತೆ ಎಲ್ಲಾ ಸಿಹಿ ತಿನಿಸುಗಳ ಉತ್ಪನ್ನಗಳ ಮೇಲೆ ಬಳಕೆ ಅವಧಿ ನಮೂದಿಸುವುದು ಕಡ್ಡಾಯವಾಗಿದೆ. ಬೆಸ್ಟ್ ಬಿಫೋರ್ ಡೇಟ್ ಅನ್ನು ಸಿಹಿ ತಿಂಡಿಗಳ ಮಾರಾಟದ ವೇಳೆ ಉತ್ಪನ್ನಗಳ Read more…

ಬ್ಯಾಂಕ್ ಸಾಲ ಪಡೆದವರಿಗೆ ಭರ್ಜರಿ ಗುಡ್ ನ್ಯೂಸ್…? ಇಎಂಐ ಬಡ್ಡಿ ಮನ್ನಾ ಸಾಧ್ಯತೆ

ನವದೆಹಲಿ: ಸಾಲಗಳ ಇಎಂಐ ಮುಂದೂಡಿಕೆ ಸಂದರ್ಭದಲ್ಲಿ ಬಡ್ಡಿ ಮನ್ನಾ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರವೇ ತೀರ್ಮಾನ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದೆ. ಮೊರಾಟೋರಿಯಂ ಸಂದರ್ಭದಲ್ಲಿ ಮುಂದೂಡಲಾಗಿದ್ದ Read more…

ಬಿಗ್‌ ನ್ಯೂಸ್: ರೈಲ್ವೆ ಪ್ರಯಾಣಿಕರ ಜೇಬಿಗೆ ಬೀಳಲಿದೆ ಕತ್ತರಿ

ಶೀಘ್ರದಲ್ಲೇ ರೈಲ್ವೆ ಪ್ರಯಾಣ ದುಬಾರಿಯಾಗಲಿದೆ.‌ ರೈಲ್ವೆ ಕೆಲ ದೊಡ್ಡ ರೈಲ್ವೆ ನಿಲ್ದಾಣಗಳಲ್ಲಿ ಯೂಸರ್ ಫೀ ವಸೂಲಿ ಮಾಡುವ ತಯಾರಿಯಲ್ಲಿದೆ. ಇದು ರೈಲ್ವೆ ಟಿಕೆಟ್ ಭಾಗವಾಗಲಿದೆ. ಎಸಿ ಕೋಚ್ ನಲ್ಲಿ Read more…

ಇಂದು ಮತ್ತೆ ಇಳಿಕೆ ಕಂಡ ಚಿನ್ನ – ಬೆಳ್ಳಿ ಬೆಲೆ

ಭಾರತೀಯ ಮಾರುಕಟ್ಟೆಯಲ್ಲಿ ಇಂದೂ ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಎಂಸಿಎಕ್ಸ್ ನ ಚಿನ್ನದ ಭವಿಷ್ಯವು ಶೇಕಡಾ 0.4 ರಷ್ಟು ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ Read more…

ಕೊರೊನಾ ಸಂದರ್ಭದಲ್ಲಿ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದ SBI

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಬ್ಬದ ಋತುವಿನಲ್ಲಿ ಗ್ರಾಹಕರಿಗಾಗಿ ಅನೇಕ ಉಡುಗೊರೆಗಳನ್ನು ತಂದಿದೆ. ಯೋನೋ ಆಪ್ ಮೂಲಕ ಕಾರು, ಚಿನ್ನ, ಮನೆ ಅಥವಾ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ Read more…

ಅಗ್ಗದ ಬೆಲೆಗೆ ಸಿಗ್ತಿದೆ 100 ಜಿಬಿ ಡೇಟಾ

ದೇಶದ ಎರಡು ಟೆಲಿಕಾಂ ಕಂಪನಿಗಳಾದ ವೊಡಾಫೋನ್ ಮತ್ತು ಐಡಿಯಾ ಒಟ್ಟಾಗಿ ಈಗ ವಿ ಆಗಿ ಮಾರ್ಪಟ್ಟಿವೆ. ವೊಡಾಫೋನ್ ಐಡಿಯಾ ಹೊಸ ಗುರುತಿನೊಂದಿಗೆ ತನ್ನ ಯೋಜನೆಗಳನ್ನು ಬದಲಾಯಿಸುತ್ತಿದೆ. ಕಂಪನಿಯು 100 Read more…

BIG NEWS: ಪಡಿತರ ಪಡೆಯಲು ಇನ್ಮುಂದೆ ರೇಷನ್ ಕಾರ್ಡ್ ಬೇಕಿಲ್ಲ..!

ರೇಷನ್ ಕಾರ್ಡನ್ನು ಆಧಾರ್ ಗೆ ಸಂಪರ್ಕಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಮೋದಿ ಸರ್ಕಾರ ಈ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಒಮ್ಮೆ ಆಧಾರ್‌ಗೆ ಲಿಂಕ್ ಆದ್ರೆ ಗ್ರಾಹಕರು ಪಡಿತರ ಚೀಟಿ ಇಲ್ಲದೆ Read more…

ಇಂಧನ ದರ ಇಳಿಕೆ: ವಾಹನ ಸವಾರರಿಗೆ ಗುಡ್ ನ್ಯೂಸ್

ನವದೆಹಲಿ: ದೇಶದ ಮಹಾನಗರಗಳಲ್ಲಿ ಡೀಸೆಲ್ ದರದಲ್ಲಿ ಇಳಿಕೆಯಾಗಿದೆ. ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಡೀಸೆಲ್ ದರ ಪರಿಷ್ಕರಣೆಯಾಗಿದ್ದು, ದರ ಇಳಿಕೆಯಾಗಿದೆ. ದೇಶದ ರಾಜಧಾನಿ ನವದೆಹಲಿಯಲ್ಲಿ ಡೀಸೆಲ್ ಲೀಟರ್ Read more…

ಬ್ಯಾಂಕ್‌ ಗ್ರಾಹಕರಿಗೆ ಖುಷಿ ಸುದ್ದಿ: ಆನ್‌ ಲೈನ್‌ ಮೂಲಕವೂ ಚೆಕ್‌ ಡಿಪಾಸಿಟ್‌ ಗೆ ಸಿಗಲಿದೆ ಅವಕಾಶ

ಪಾಸಿಟಿವ್ ಪೇ ವ್ಯವಸ್ಥೆಯಡಿ 2021 ರ ಜನವರಿ 1 ರಿಂದ ಆನ್ ಲೈನ್ ನಲ್ಲೇ ಚೆಕ್ ಅನ್ನು ಡೆಪಾಸಿಟ್ ಮಾಡಬಹುದಾಗಿದೆ.‌ ಎಸ್.ಎಂ.ಎಸ್., ಮೊಬೈಲ್ ಆಪ್, ಇಂಟರ್ ನೆಟ್ ಬ್ಯಾಂಕಿಂಗ್, Read more…

ಒಂದು ರೂ. ಬಂತು ಅಂತಾ ಲಿಂಕ್ ಓಪನ್ ಮಾಡಿದ್ರೆ ಖಾತೆ ಖಾಲಿ

ಸೈಬರ್ ಅಪರಾಧಿಗಳು ಜನರ ಹಣ ದೋಚಲು ಹೊಸ ಪ್ಲಾನ್ ಮಾಡಿದ್ದಾರೆ. ಮೊದಲು ನಂಬರ್ ಗೆ ಸಂದೇಶ ಕಳುಹಿಸುವ ಖದೀಮರು ನಂತ್ರ ಖಾತೆಯಲ್ಲಿರುವ ಹಣ ದೋಚುತ್ತಾರೆ. ನಿಮ್ಮ ಮೊಬೈಲ್ ಸಂಖ್ಯೆ Read more…

ವಾಹನ ಚಾಲನೆ ವೇಳೆ ಮೊಬೈಲ್ ಬಳಸಬಹುದು, ಆದ್ರೆ……

ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಬಹುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಶನಿವಾರ ತಿಳಿಸಿದೆ. ಆದರೆ ಇದು ಮಾರ್ಗಗಳನ್ನು ನೋಡಲು ಮಾತ್ರ ಸೀಮಿತವಾಗಬೇಕೆಂದು ಹೇಳಿದೆ. Read more…

BIG NEWS: ಸ್ಥಳೀಯ ಮಿಠಾಯಿ ಅಂಗಡಿಗಳಿಗೆ ಹೊಸ ನಿಯಮ ಜಾರಿ

ಸರ್ಕಾರ ಸ್ಥಳೀಯ ಅಂಗಡಿಗಳ ಮಿಠಾಯಿಗಳ ಗುಣಮಟ್ಟ ಸುಧಾರಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಅಕ್ಟೋಬರ್ 1 ರಿಂದ ಈ ನಿಯಮ ಜಾರಿಗೆ ಬರಲಿದೆ. ಇನ್ಮುಂದೆ ಸಿಹಿತಿಂಡಿಗಳ ಅಂಗಡಿಗಳು, ಸಿಹಿ ತಿಂಡಿಯ Read more…

ʼಅದೃಷ್ಟʼ ಅನ್ನೋದು ಈ ರೂಪದಲ್ಲೂ ಬರುತ್ತೆ ನೋಡಿ…!

ಗಾಜೆಂದು ತಿಳಿದುಕೊಂಡ ಹೊಳೆಯುವ ವಸ್ತುವೊಂದು 9.07 ಕ್ಯಾರೆಟ್ ವಜ್ರವೆಂದು ತಿಳಿದ ಬ್ಯಾಂಕ್ ಮ್ಯಾನೇಜರ್‌ ಒಬ್ಬರು ಶಾಕ್ ಆಗಿದ್ದಾರೆ. ಕೆವಿನ್ ಕಿನಾರ್ಡ್ ಹೆಸರಿನ ಈ ವ್ಯಕ್ತಿ ಅರ್ಕಾನ್ಸಾಸ್‌ನ ರಾಜ್ಯ ಉದ್ಯಾನದಲ್ಲಿ Read more…

ಒಂದೇ ವಾರದಲ್ಲಿ 2000 ರೂ. ಇಳಿಕೆ ಕಂಡ ಬಂಗಾರದ ಬೆಲೆ

ಈ ವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದೊಡ್ಡ ಕುಸಿತ ಕಂಡುಬಂದಿದೆ. ಕಳೆದ ಹಲವಾರು ತಿಂಗಳಿಂದ ಇಷ್ಟು ದೊಡ್ಡ ಮಟ್ಟದ ಇಳಿಕೆ ಕಂಡು ಬಂದಿರಲಿಲ್ಲ. ಎಂಸಿಎಕ್ಸ್ ನಲ್ಲಿ ಚಿನ್ನದ Read more…

ಜಿಯೋದ ಈ ಪ್ಲಾನ್ ನಲ್ಲಿ ಸಿಗ್ತಿದೆ 100 ಜಿಬಿ ಡೇಟಾ

ರಿಲಾಯನ್ಸ್ ಜಿಯೋ ಈ ವಾರ ಗ್ರಾಹಕರಿಗಾಗಿ ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಯೋಜನೆಯಡಿ ಧನ್ ಧನಾ ಧನ್ ಪ್ಲಾನ್ ಬಿಡುಗಡೆ ಮಾಡಿದೆ. ಇದ್ರ Read more…

ಕಡಿಮೆ ಸಂಪಾದನೆ ಮಾಡುವ ಮಹಿಳೆಯರು ಖರೀದಿಸಬಹುದು ಈ ವಾಹನ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು  ಖರೀದಿಸಲು ಪಿಎನ್‌ಬಿ ಆರ್ಥಿಕ ನೆರವು ನೀಡುತ್ತದೆ. ಆದಾಯ ಮಾಸಿಕ 8000 ರೂಪಾಯಿಗಳಿದ್ರೂ Read more…

ಲಾಕ್ ಡೌನ್ ನಂತ್ರ ಹೀಗೆ ಖರ್ಚು ಮಾಡ್ತಿದ್ದಾರೆ ಭಾರತೀಯರು

ಲಾಕ್ ಡೌನ್ ಸಡಿಲಗೊಂಡ ನಂತ್ರ ಭಾರತೀಯರು ನಿಧಾನವಾಗಿ ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ಹಾಗಾಗಿ ಇನ್ನೂ ಶೇಕಡಾ 90 ರಷ್ಟು ಭಾರತೀಯರು ಖರ್ಚಿನ ಬಗ್ಗೆ ಜಾಗರೂಕರಾಗಿದ್ದಾರೆ. ಆಲೋಚನೆ ಮಾಡಿ ವಸ್ತುಗಳನ್ನು Read more…

ಬ್ಯಾಂಕ್ ಖಾತೆಯಲ್ಲಿ ವಂಚನೆಯಾದ್ರೆ ತಕ್ಷಣ ಏನು ಮಾಡಬೇಕು…? ಇಲ್ಲಿದೆ ಸಂಪೂರ್ಣ ಮಾಹಿತಿ

ಕೊರೊನಾ ಮಧ್ಯೆ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ. ಇದನ್ನು ತಪ್ಪಿಸಲು ಆರ್‌ಬಿಐ ಸಾಮಾನ್ಯ ಜನರಿಗೆ ನಿರಂತರವಾಗಿ ಮಾಹಿತಿ ನೀಡುತ್ತಿದೆ. ಇದರ ಹೊರತಾಗಿಯೂ ಖಾತೆಯಲ್ಲಿರುವ ಹಣ ಕಳ್ಳತನವಾದ್ರೆ ಏನು ಮಾಡಬೇಕು ಎಂಬ Read more…

ಕಾಫಿ ಹೌಸ್ ನಲ್ಲಿ ಈಗ ಸಿಗುತ್ತೆ ಕಷಾಯ…!

ಲಖನೌ: ಕೊರೊನಾ ಪರಿಣಾಮ ಲಖನೌದ ಪ್ರಸಿದ್ಧ ಇಂಡಿಯನ್ ಕಾಫಿ ಹೌಸ್ ಮೆನುವಿನಲ್ಲಿ ಈಗ ವಿಶೇಷ ಕೊರೊನಾ ಕಷಾಯ ಕೂಡ ಸೇರಿಕೊಂಡಿದೆ. ಇದುವರೆಗೆ ಫಿಲ್ಟರ್ ಕಾಫಿ ಬಿಟ್ಟರೆ ಆಧುನಿಕವಾದ ಕ್ಯಾಪೆಚೀನೊ, Read more…

ಆಪಲ್ ಐಫೋನ್ ಮೇಲೆ ಸಿಗ್ತಿದೆ 25 ಸಾವಿರದವರೆಗೆ ಡಿಸ್ಕೌಂಟ್

ಭಾರತದಲ್ಲಿ ಆಪಲ್ ತಮ್ಮ ಮೊದಲ ಆನ್ಲೈನ್ ಸ್ಟೋರ್ ಶುರು ಮಾಡಿದೆ. ಗ್ರಾಹಕರು ಇದ್ರ ಮೂಲಕ ಆಪಲ್ ಉತ್ಪನ್ನಗಳನ್ನು ಖರೀದಿ ಮಾಡಬಹುದಾಗಿದೆ. ಗ್ರಾಹಕರಿಗೆ ಇದ್ರಿಂದ ಸಾಕಷ್ಟು ಲಾಭವಾಗ್ತಿದೆ. ಇದರಲ್ಲಿ ಆಪಲ್ Read more…

10ನೇ ತರಗತಿ ಪಾಸ್ ಆದವರಿಗೆ ಇಲ್ಲಿದೆ ಉದ್ಯೋಗಾವಕಾಶ

ಕೊಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ ಕೆಲಸ ಮಾಡಲು ನಿರುದ್ಯೋಗಿಗಳಿಗೆ ಅವಕಾಶ ಸಿಗ್ತಿದೆ. ಕೊಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ ಗಾರ್ಡ್ ಹಾಗೂ ಕ್ಲರ್ಕ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 700 Read more…

ರೇಷನ್ ಕಾರ್ಡ್ ಹೊಂದಿರುವವರಿಗೊಂದು ಮಹತ್ವದ ಸುದ್ದಿ

ದೇಶಾದ್ಯಂತ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಪ್ರಸ್ತುತ ಈ ಯೋಜನೆಯನ್ನು ದೇಶದ 26 ರಾಜ್ಯಗಳು ಮತ್ತು ಕೇಂದ್ರಾಡಳಿತ Read more…

ʼಕಿಸಾನ್ ಸಮ್ಮಾನ್ʼ ನಿಧಿ ಜೊತೆ ರೈತರಿಗೆ ಸಿಗಲಿದೆ 5 ಸಾವಿರ ರೂ.

ಕೃಷಿಕರಿಗೆ ಸಿಎಸಿಪಿ  ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹೊರತುಪಡಿಸಿ ರೈತರಿಗೆ 5 ಸಾವಿರ ರೂಪಾಯಿಗಳನ್ನು ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ರಸಗೊಬ್ಬರ Read more…

ಖಾಸಗಿ ಕಂಪನಿ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಖುಷಿ ಸುದ್ದಿ

ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ.  ಉದ್ಯೋಗಿಗಳು ಕೆಲಸ ಸಿಕ್ಕ ನಂತ್ರ ಗ್ರ್ಯಾಚುಟಿಗಾಗಿ  ಸತತ ಐದು ವರ್ಷ ಕಾಯಬೇಕಿತ್ತು. ಕೆಲವು ಕಾರಣಗಳಿಂದ ಕೆಲಸ ಕಳೆದುಕೊಂಡರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...