alex Certify Business | Kannada Dunia | Kannada News | Karnataka News | India News - Part 236
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಂದೇ ಒಂದು ʼಟ್ವೀಟ್‌ʼ ನಿಂದಾಗಿ ಕ್ಷಣಾರ್ಧದಲ್ಲೇ ಕರಗಿತು ವಿಶ್ವದ ಅತಿ ಸಿರಿವಂತನ ಸಂಪತ್ತು

ಟೆಸ್ಲಾ ಸಿಇಓ ಎಲಾನ್​ ಮಸ್ಕ್​ ಬ್ಲೂಮ್​ಬರ್ಗ್​ನ ವಿಶ್ವದ ಶ್ರೀಮಂತ ವ್ಯಕ್ತಿಯ ಪಟ್ಟಿಯಲ್ಲಿ ಮತ್ತೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಟೆಸ್ಲಾ ಷೇರುಗಳು ಸೋಮವಾರ 8.6 ಪ್ರತಿಶತಕ್ಕೆ ಕುಸಿದ ಬಳಿಕ ನಿವ್ವಳ Read more…

ಮಾಸಿಕ ಆದಾಯ ಯೋಜನೆ: ಹಣ ಹೂಡಿಕೆಗೆ ಇಲ್ಲಿದೆ ಉತ್ತಮ ಮಾರ್ಗ

ನವದೆಹಲಿ: ಬ್ಯಾಂಕ್ ಗಳಲ್ಲಿ ಹಣವಿಡುವುದಕ್ಕಿಂತ ಅದೇ ಹಣವನ್ನು ಅಂಚೆ ಇಲಾಖೆಯಲ್ಲಿ ಮಂತ್ಲಿ ಇನ್ ಕಮ್ ಸ್ಕೀಮ್ ಮೇಲೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಉತ್ತಮ ಬಡ್ಡಿ ಹಣವನ್ನು ಪಡೆಯಬಹುದು. Read more…

SBI ಗ್ರಾಹಕರಿಗೆ ಭರ್ಜರಿ ‌ಗುಡ್‌ ನ್ಯೂಸ್: PoS ಯಂತ್ರವಾಗಿ ಬದಲಾಗಲಿದೆ ಸ್ಮಾರ್ಟ್‌ ಫೋನ್

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಅಂಗಸಂಸ್ಥೆಯಾದ ಎಸ್​ಬಿಐ ಪೇಮೆಂಟ್ಸ್​, ಭಾರತದಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡುವ ಸಲುವಾಗಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವ್ಯಾಪಾರಿ ಕ್ಷೇತ್ರದಲ್ಲಿ ಡಿಜಿಟಲೀಕರಣಕ್ಕಾಗಿ ಯೊನೊ ಮರ್ಚೆಂಟ್​ ಅಪ್ಲಿಕೇಶನ್​ನ್ನು ಪ್ರಾರಂಭಿಸಿದ್ದು, Read more…

ಶುಭ ಸುದ್ದಿ: ನಿಮ್ಮ ಮಗುವಿಗೆ ‘ಆಧಾರ್’ ಕಾರ್ಡ್ ಪಡೆಯಲು ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಜನಿಸಿದ ನವಜಾತ ಶಿಶುಗಳಿಗೆ ಆಧಾರ್ ಸೌಲಭ್ಯವನ್ನು ಒದಗಿಸಲಾಗಿದೆ. ನವಜಾತ ಶಿಶುವಿಗೆ ಆಧಾರ್ ಮಾಡಿಸಲು ಮುಖ್ಯವಾದ ಮಾಹಿತಿ ಇಲ್ಲಿದೆ. ಯುಐಡಿಎಐ ಈ ಕುರಿತಾಗಿ ಮಾಹಿತಿ ನೀಡಿದ್ದು, 5 Read more…

ಎಲ್ಐಸಿಯಿಂದ ಹೊಸ ವಿಮಾ ಯೋಜನೆ – ಬಿಮಾ ಜ್ಯೋತಿ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು ಬಿಮಾ ಜ್ಯೋತಿ ಎಂಬ ಹೊಸ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಇದೊಂದು ವೈಯಕ್ತಿಕ ಉಳಿತಾಯ ಮತ್ತು ವಿಮಾ ಯೋಜನೆಯಾಗಿದೆ. ನೇರವಾಗಿ ಆನ್ Read more…

ವಾಹನ ಸವಾರರಿಗೆ ಮತ್ತೊಂದು ಬಿಗ್ ಶಾಕ್: ಎರಡು ದಿನದ ನಂತರ ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಏರಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಎರಡು ದಿನ ತೈಲಬೆಲೆಯಲ್ಲಿ ಬದಲಾವಣೆಯಾಗಿರಲಿಲ್ಲ. ಇಂದು ಮತ್ತೆ ತೈಲ ಬೆಲೆಯನ್ನು ಪರಿಷ್ಕರಿಸಲಾಗಿದ್ದು ಪೆಟ್ರೋಲ್ ಪ್ರತಿ ಲೀಟರ್ ಗೆ 25 Read more…

ನೌಕರರಿಗೆ ಶಾಕಿಂಗ್ ನ್ಯೂಸ್: ದಕ್ಷತೆ ಆಧರಿಸಿ ವೇತನ ಕಡಿತ

ನವದೆಹಲಿ: ಕೇಂದ್ರ ನೌಕರರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೇತನ ಕಡಿತ ಮಾಡುವ ಸಾಧ್ಯತೆ ಇದೆ. ನೌಕರರ ದಕ್ಷತೆಯನ್ನು ಆಧರಿಸಿ ವೇತನ Read more…

ಗ್ರಾಹಕರಿಗೆ ಲಾಭಕರ LIC ಯ ‌ʼಜೀವನ್‌ ಉಮಂಗ್ʼ ಪಾಲಿಸಿ

ಭಾರತೀಯ ಜೀವ ವಿಮಾ ನಿಗಮ (ಎಲ್​ಐಸಿ) ತನ್ನ ಇನ್ನೂ ಹೆಚ್ಚಿನ ಬಗೆಯ ವಿಮಾ ಪಾಲಿಸಿಗಳನ್ನ ಪರಿಚಯಿಸಿದ್ದು ಗ್ರಾಹಕರ ಆದ್ಯತೆ ಹಾಗೂ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿದೆ. ಎಲ್​​ಐಸಿ ಜೀವನ್​ Read more…

ವಾಟ್ಸಾಪ್‌ ಬಳಕೆದಾರರಿಗೊಂದು ಮುಖ್ಯ ಮಾಹಿತಿ: ಹೊಸ ನೀತಿಗೆ ಸಮ್ಮತಿಸದಿದ್ದಲ್ಲಿ ʼಬಂದ್ʼ‌ ಆಗಲಿದೆ ಸೇವೆ

ಖಾಸಗಿತನ ಸಂಬಂಧ ವಾಟ್ಸಾಪ್ ಹೊರತರುತ್ತಿರುವ ಹೊಸ ನೀತಿಗೆ ಸಮ್ಮತಿ ಸೂಚಿಸದೇ ಇದ್ದಲ್ಲಿ ಅಂತಹ ಗ್ರಾಹಕರಿಗೆ ಬರುವ ಮೇ 15ರಿಂದ ‌ಈ ಅಪ್ಲಿಕೇಶನ್ ಮೂಲಕ ಸಂದೇಶ ಕಳುಹಿಸಲು ಅಥವಾ ಸ್ವೀಕರಿಸಲು Read more…

ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ವಸತಿ ಸಮುಚ್ಚಯ ಸೇರಿ ದೊಡ್ಡ ಕಟ್ಟಡಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಡಿಸಿಎಂ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಎಲೆಕ್ಟ್ರಿಕ್ Read more…

BIG NEWS: ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಶುರುವಾಗಿದೆ ಈ ದಂಧೆ

ನವದೆಹಲಿ: ಭಾರತದಲ್ಲಿ ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ದರ ಭಾರಿ ದುಬಾರಿಯಾಗುತ್ತಿದ್ದಂತೆ ಇಂಧನ ಕಳ್ಳಸಾಗಣೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ನೇಪಾಳದಿಂದ ಇಂಧನ ಕಳ್ಳಸಾಗಣೆ ಮಾಡಲಾಗುತ್ತಿದೆ. 1360 ಲೀಟರ್ Read more…

Good News: ಪೆಟ್ರೋಲ್‌ – ಡಿಸೇಲ್‌ ದರ ದುಬಾರಿಯಾಗಿದ್ದರ ಮಧ್ಯೆಯೂ ಈ ರಾಜ್ಯಗಳ ಜನತೆಗೆ ‌ʼಬಿಗ್ ರಿಲೀಫ್ʼ

ದೇಶದಲ್ಲಿ ಏರುತ್ತಿರುವ ಪೆಟ್ರೋಲ್​   ಹಾಗೂ ಡೀಸೆಲ್​ ಬೆಲೆ ಶ್ರೀಸಾಮಾನ್ಯನ ಜೇಬಿಗೆ ಕತ್ತರಿ ಹಾಕುತ್ತಲೇ ಇದೆ. ಕೆಲವು ರಾಜ್ಯಗಳಲ್ಲಂತೂ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 100ರ ಗಡಿ ದಾಟಿದೆ. ತೈಲೋತ್ಪನ್ನಗಳ Read more…

ಚಿನ್ನದ ಮೇಲೆ ಸಾಲ ಪಡೆಯಲಿಚ್ಚಿಸುವವರಿಗೆ SBI ನಿಂದ ಬಂಪರ್ ಆಫರ್…​..!

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಒಳ್ಳೆಯ ಬಡ್ಡಿ‌ ದರದ ಜೊತೆಗೆ ಹೆಚ್ಚಿನ ಕಾಗದ ಪತ್ರಗಳನ್ನ ಕೇಳದೆಯೇ ಗ್ರಾಹಕರಿಗೆ 50 ಲಕ್ಷ ರೂಪಾಯಿಗಳವರೆಗೆ ಚಿನ್ನದ ಮೇಲೆ ಸಾಲ ಸೌಲಭ್ಯವನ್ನ ನೀಡುವ Read more…

ಏಪ್ರಿಲ್ 1 ರಿಂದ ಜಾರಿಯಾಗುವ PF ತೆರಿಗೆ ನೀತಿಯ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: ಇತ್ತೀಚೆಗೆ ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು ಪಿಎಫ್ ಮೇಲೆ ತೆರಿಗೆ ವಿಧಿಸುವುದಾಗಿ ಹೇಳಿದ್ದಾರೆ. ಏಪ್ರಿಲ್ 1 ರಿಂದ ಹೊಸ ತೆರಿಗೆ ಪದ್ಧತಿ ಜಾರಿಗೆ ಬರಲಿದ್ದು, Read more…

ದಾಖಲೆಯ ಗರಿಷ್ಠ ಮಟ್ಟ ತಲುಪಿ ಬದಲಾಗದೆ ಉಳಿದ ಪೆಟ್ರೋಲ್-ಡೀಸೆಲ್ ದರ

ನವದೆಹಲಿ: ಎರಡು ವಾರಗಳವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದೆ. ಹೊಸ ದಾಖಲೆ ಮಟ್ಟವನ್ನು ತಲುಪಿದ್ದ ತೈಲ ದರ ಸತತ ಎರಡನೇ ದಿನವೂ ಬದಲಾಗದೇ ಉಳಿದಿದೆ. ಇಂದು Read more…

BIG NEWS: ಜನತೆಗೆ ಭರ್ಜರಿ ಗಿಫ್ಟ್ – ಪೆಟ್ರೋಲ್, ಡೀಸೆಲ್ ದರ ಕಡಿತಗೊಳಿಸಿದ ಪಶ್ಚಿಮ ಬಂಗಾಳ ಸರ್ಕಾರ

ಕೊಲ್ಕತ್ತಾ: ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಕ್ಕೇರಿದ್ದು, ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಚುನಾವಣೆ ಹೊಸ್ತಿಲಲ್ಲಿರುವ ಪಶ್ಚಿಮಬಂಗಾಳ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿತಗೊಳಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ Read more…

BIG NEWS: 62 ಸ್ಟಾರ್ ಹೋಟೆಲ್ ಗಳಿಗೆ ಕೈಗಾರಿಕೆ ಸ್ಥಾನಮಾನ – ವಿದ್ಯುತ್, ತೆರಿಗೆ ವಿನಾಯಿತಿ

ಬೆಂಗಳೂರು: ರಾಜ್ಯದ 62 ಸ್ಟಾರ್ ಹೋಟೆಲ್ ಗಳಿಗೆ ಕೈಗಾರಿಕೆ ಸ್ಥಾನಮಾನ ನೀಡಲಾಗುವುದು. ಜೊತೆಗೆ ವಿದ್ಯುತ್ ಶುಲ್ಕ, ತೆರಿಗೆಯಲ್ಲಿ ವಿನಾಯಿತಿ ನೀಡಲಾಗುವುದು. ಇದುವರೆಗೆ ವಾಣಿಜ್ಯ ದರದಲ್ಲಿ ಹೋಟೆಲ್ ಗಳಿಗೆ ಕಟ್ಟಡದ Read more…

ಸ್ಮಾರ್ಟ್‌ ಫೋನ್‌ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಅರಿವಿಲ್ಲದಂತೆ ಸೋರಿಕೆಯಾಗುತ್ತಿದೆ ಮಹತ್ವದ ಮಾಹಿತಿ

ಸ್ಮಾರ್ಟ್‌ ಫೋನ್‌ ಬಳಕೆದಾರರಿಗೆ ಶಾಕಿಂಗ್‌ ಸುದ್ದಿಯೊಂದು ಇಲ್ಲಿದೆ. ಬಳಕೆದಾರರು ಕೆಲವೊಂದು ಆಪ್‌ ಗಳನ್ನು ಡೌನ್ಲೋಡ್‌ ಮಾಡಿಕೊಂಡ ವೇಳೆ ಷರತ್ತುಗಳನ್ನು ಪೂರ್ಣವಾಗಿ ತಿಳಿದುಕೊಳ್ಳದೆ ಸಮ್ಮತಿ ಸೂಚಿಸಿದ ಸಂದರ್ಭದಲ್ಲಿ ಅವರುಗಳ ಲೋಕೇಶನ್‌ Read more…

ಗಮನಿಸಿ: ಸರ್ಕಾರಿ ಯೋಜನೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ʼಆಧಾರ್ʼ‌ ಲಿಂಕಿಂಗ್ ಕಡ್ಡಾಯ

ತನ್ನ ಗ್ರಾಹಕರಿಗೆ ನೋಟಿಸ್ ಜಾರಿ ಮಾಡಿರುವ ಸ್ಟೇಟ್ ಬ್ಯಾಂಕ್ ತಂತಮ್ಮ ಖಾತೆಗಳಿಗೆ ಆಧಾರ್‌ ಕಾರ್ಡ್ ಲಿಂಕಿಂಗ್ ಮಾಡುವುದು ಕಡ್ಡಾಯ ಎಂದು ತಿಳಿಸಿದೆ. “ನೇರ ನಗದು ವರ್ಗಾವಣೆ ಮೂಲಕ ಭಾರತ Read more…

BIG NEWS: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೀಗೊಂದು ಸಲಹೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತ ಏರಿಕೆಯಿಂದ ಜನ ಕಂಗಾಲಾಗಿ ಹೋಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಇದೊಂದು Read more…

ಇಲ್ಲಿದೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳದ ರಹಸ್ಯ: ‘ಭಾರೀ ಸುಂಕ’ ಕಡಿತಕ್ಕೆ ಆಗ್ರಹ

ನವದೆಹಲಿ: UPA ಸರ್ಕಾರದ ಅವಧಿಯಲ್ಲಿ ಇದ್ದ ಈಗಿನ ಪ್ರಧಾನಿ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಭಾರೀ ಹೆಚ್ಚಾಗಿದೆ. ಪೆಟ್ರೋಲ್ Read more…

ಚಿನ್ನದ ಮೇಲೆ ಸಾಲ ಪಡೆಯುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಬ್ಯಾಂಕ್​ ಹಾಗೂ ಎನ್​.ಬಿ.ಎಫ್.​​ಸಿ.ಗಳ ನಡುವೆ ಕೂದಲೆಳೆಯ ಅಂತರವಿದೆ. ಬ್ಯಾಂಕ್​​ಗಳು ಉತ್ತಮ ಬಡ್ಡಿ ದರವನ್ನ ನೀಡುತ್ತವೆ. ಆದರೆ ಎನ್​​ಬಿಎಫ್​​ಸಿಗಳು ಹೆಚ್ಚಿನ ಮೊತ್ತವನ್ನ ಸಾಲದ ರೂಪದಲ್ಲಿ ನೀಡ್ತಾರೆ. ಹೀಗಾಗಿ ನೀವು ಚಿನ್ನದ Read more…

ಪಿಎಫ್ ಗೂ ತೆರಿಗೆ – ಹೊಸ ಟ್ಯಾಕ್ಸ್ ನಿಯಮದಿಂದಾಗುವ ಪರಿಣಾಮದ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ನೌಕರರ ಭವಿಷ್ಯ ನಿಧಿಗೆ ವಾರ್ಷಿಕ 2.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಕೊಡುಗೆ ಮೇಲಿನ ಬಡ್ಡಿಗೆ ತೆರಿಗೆ ವಿಧಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ Read more…

ಮನೆ-ನಿವೇಶನ ಖರೀದಿಸುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ: ಖರೀದಿಗೆ ಮೊದಲು ‘ರೇರಾ’ ಬಗ್ಗೆ ಪರಿಶೀಲಿಸಿ

ಮನೆ-ನಿವೇಶನ ಖರೀದಿಸುವವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ರೇರಾ ಕಾಯ್ದೆ ಅಡಿ ನೋಂದಣಿಯಾಗದಿದ್ದರೆ ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಅಸಾಧ್ಯವೆಂದು ಹೇಳಲಾಗಿದೆ. ಲೇಔಟ್ ಗಳಲ್ಲಿ ನಿವೇಶನ, ಅಪಾರ್ಟ್ ಮೆಂಟ್ ಗಳಲ್ಲಿ ಮನೆ ಖರೀದಿಸುವ Read more…

LPG ಗ್ರಾಹಕರಿಗೆ ಗುಡ್ ನ್ಯೂಸ್: ಗ್ಯಾಸ್ ಸಿಲಿಂಡರ್ ಸಬ್ಸಿಡಿ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಸಬ್ಸಿಡಿ ಬಗ್ಗೆ ಮಾಹಿತಿ ಇಲ್ಲಿದೆ. ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಪರಿಹಾರ ನೀಡಲು ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಸಹಾಯಧನ ನೀಡುತ್ತದೆ. ವಾರ್ಷಿಕ ಆದಾಯ 10 Read more…

BIG NEWS: ಭವಿಷ್ಯ ನಿಧಿಗೂ ಟ್ಯಾಕ್ಸ್ – ಹೇಗಿದೆ ಪಿಎಫ್ ಹೊಸ ತೆರಿಗೆ ನಿಯಮದ ಪರಿಣಾಮ..? ಇಲ್ಲಿದೆ ಮಾಹಿತಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ನೌಕರರ ಭವಿಷ್ಯ ನಿಧಿಗೆ ವಾರ್ಷಿಕ 2.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಕೊಡುಗೆ ಮೇಲಿನ ಬಡ್ಡಿಗೆ ತೆರಿಗೆ Read more…

BIG NEWS: ಪಾಸ್ಪೋರ್ಟ್ ಸೇವೆಯಲ್ಲಿ ಭಾರಿ ಬದಲಾವಣೆ, ಡಿಜಿಲಾಕರ್ ಸೇವೆ ಆರಂಭ

ನವದೆಹಲಿ: ವಿದೇಶಾಂಗ ಸಚಿವಾಲಯದ ಪಾಸ್ಪೋರ್ಟ್ ಸೇವಾ ಕಾರ್ಯಕ್ರಮದ ಡಿಜಿಲಾಕರ್ ವೇದಿಕೆಯನ್ನು ಕೇಂದ್ರ ಸಚಿವ ವಿ. ಮುರಳಿಧರನ್ ಶುಕ್ರವಾರ ಉದ್ಘಾಟಿಸಿದ್ದಾರೆ. ನಾಗರಿಕ ಸೇವೆಗಳಿಗೆ ಅಗತ್ಯವಾದ ದಾಖಲೆಗಳನ್ನು ಕಾಗದ ರಹಿತವಾಗಿ ಸಲ್ಲಿಸಲು Read more…

ವಾಹನ ಮಾಲೀಕರಿಗೆ ಭರ್ಜರಿ ಸಿಹಿ ಸುದ್ದಿ: ಉಚಿತ FASTag ಪಡೆಯಲು ಇಲ್ಲಿದೆ ಮಾಹಿತಿ

ನವದೆಹಲಿ: ಮಾರ್ಚ್ 1 ರವರೆಗೆ ಟೋಲ್ ಪ್ಲಾಜಾಗಳಲ್ಲಿ ಉಚಿತವಾಗಿ ಫಾಸ್ಟ್ಯಾಗ್ ಪಡೆಯಬಹುದಾಗಿದೆ. ಡಿಜಿಟಲ್ ಇಂಡಿಯಾಗೆ ಒತ್ತು ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ಯಾಗ್ ಕಡ್ಡಾಯ ಮಾಡಿದೆ. ಟೋಲ್ ಪ್ಲಾಜಾಗಳಲ್ಲಿ Read more…

ಆಧಾರ್, ರೇಷನ್ ಕಾರ್ಡ್ ಹೊಂದಿದವರಿಗೆ ಪಿಎಂ ಯೋಜನೆ ಸಾಲ: ನಕಲಿ ಲೋನ್ ವೆಬ್ಸೈಟ್ ಗಳ ಬಗ್ಗೆ ಇರಲಿ ಎಚ್ಚರ

ನವದೆಹಲಿ: ಸುಲಭವಾಗಿ ಸಾಲ ಸಿಗುತ್ತೆ ಅಂದ್ರೆ ಯಾರು ಬಿಡ್ತಾರೆ ಹೇಳಿ. ಹೀಗೆ ಸಾಲ ನೀಡುವ ನಕಲಿ ವೆಬ್‌ಸೈಟ್ ಗಳ ಬಗ್ಗೆ ಎಚ್ಚರ ವಹಿಸುವುದು ಒಳ್ಳೆಯದು. ಅಂತಹ ನಕಲಿ ವೆಬ್ Read more…

ವಾಟ್ಸಾಪ್‌ ಗೆ ಪರ್ಯಾಯವಾಗಿ ಕಾರ್ಯ ನಿರ್ವಹಿಸುತ್ತೆ ದೇಶಿ ʼಸಂದೇಶ್ʼ

ವಾಟ್ಸಾಪ್‌ಗೆ ಪರ್ಯಾಯವಾಗಿ ಭಾರತದ ಸರ್ಕಾರದಿಂದ ತ್ವರಿತ ’ಸಂದೇಶ’ ಸೇವಾ ಕಿರು ತಂತ್ರಾಂಶವನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಬಿಡುಗಡೆ ಮಾಡಿದೆ. ಅದಾಗಲೇ ಚಾಲ್ತಿಯಲ್ಲಿರುವ ಸರ್ಕಾರೀ ತ್ವರಿತ ಸಂದೇಶ ರವಾನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...