alex Certify Business | Kannada Dunia | Kannada News | Karnataka News | India News - Part 235
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ..! ಫೆಬ್ರವರಿ 26 ರಂದು ಭಾರತ್ ಬಂದ್: ದೇಶಾದ್ಯಂತ ವಾಣಿಜ್ಯ ಮಾರುಕಟ್ಟೆ ಸ್ಥಗಿತ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ನಿಬಂಧನೆಗಳನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿ ಫೆಬ್ರವರಿ 26 ರಂದು ಭಾರತ್ ಬಂದ್ ಕರೆ ನೀಡಿದ್ದು ದೇಶದ ವಾಣಿಜ್ಯ ಮಾರುಕಟ್ಟೆಗಳನ್ನು ಸ್ಥಗಿತಗೊಳಿಸಲಾಗುವುದು. ಅಖಿಲ ಭಾರತ Read more…

ESI ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್: ಖಾಸಗಿ ಆಸ್ಪತ್ರೆಯಲ್ಲೂ ಉಚಿತ ಚಿಕಿತ್ಸೆ ಸೌಲಭ್ಯ

 ನವದೆಹಲಿ: ಇಎಸ್ಐ ಸೌಲಭ್ಯವನ್ನು ಖಾಸಗಿ ಆಸ್ಪತ್ರೆಗಳಲ್ಲಿಯೂ ಪಡೆಯಬಹುದಾಗಿದೆ. ಇಎಸ್ಐ ಆರೋಗ್ಯ ವಿಮೆ ಹೊಂದಿದವರು ತಮ್ಮ ಮನೆಯಿಂದ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಇಎಸ್ಐ ಆಸ್ಪತ್ರೆ ಇಲ್ಲದಿದ್ದರೆ ರಾಜ್ಯ ವಿಮಾ Read more…

BIG NEWS: ಹೊರೆಯಾಗಿ ಪರಿಣಮಿಸಿದೆ ‘ವರ್ಕ್‌ ಫ್ರಮ್ ಹೋಂʼ – ಅವಧಿ ಮೀರಿ ಕೆಲಸ ಮಾಡಿ ದಣಿಯುತ್ತಿದ್ದಾರೆ ಉದ್ಯೋಗಿಗಳು

ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಜನರ ಜೀವನ ಶೈಲಿಯನ್ನೇ ಬದಲಿಸಿದೆ. ಇದರ ನಿಯಂತ್ರಣಕ್ಕಾಗಿ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಜಾರಿಗೊಳಿಸಿದ್ದ ಪರಿಣಾಮ ವ್ಯಾಪಾರ – ವಹಿವಾಟುಗಳು ಸ್ಥಗಿತಗೊಂಡು Read more…

‌ʼವಾಟ್ಸಾಪ್ʼ ಬಳಕೆದಾರರಿಗೆ ಭರ್ಜರಿ ಗುಡ್‌ ನ್ಯೂಸ್

ವಾಟ್ಸಾಪ್​ ತನ್ನ ಬಳಕೆದಾರರಿಗೆ ಹೊಸ ಸೌಲಭ್ಯವೊಂದನ್ನ ಪರಿಚಯಿಸಿದ್ದು ಇದರಿಂದಾಗಿ ಬಳಕೆದಾರರು ತಮ್ಮ ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸಾಪ್​ನ್ನು ಲಾಗೌಟ್​ ಮಾಡಬಹುದಾಗಿದೆ. ಈ ಹೊಸ ಸೌಕರ್ಯದ ಮೂಲಕ ಫೇಸ್​ಬುಕ್​ ಒಡೆತನದ ವಾಟ್ಸಾಪ್​ ಸಂಸ್ಥೆ Read more…

ಖಾಸಗಿ ನೌಕರರಿಗೆ ಭರ್ಜರಿ ಬಂಪರ್ ಸುದ್ದಿ: ಶೇ. 7.3 ರಷ್ಟು ಏರಿಕೆಯಾಗಲಿದೆ ವೇತನ

ನವದೆಹಲಿ: ಕಳೆದ ವರ್ಷ ಕೊರೊನಾ ಕಾರಣದಿಂದಾಗಿ ಸಂಬಳ ಪಡೆಯುವ ನೌಕರರ ವೇತನದಲ್ಲಿ ಹೆಚ್ಚಳ ಆಗಿರಲಿಲ್ಲ. ಅನೇಕ ಕಂಪನಿಗಳು ಸಂಬಳದಲ್ಲಿ ಕಡಿತ ಮಾಡಿದ್ದವು. ಆದರೆ ಈ ವರ್ಷ ಉದ್ಯೋಗಿಗಳಿಗೆ ಸಿಹಿ Read more…

1 ರೂ.ನಾಣ್ಯ ತಯಾರಿಕೆಗೆ ವೆಚ್ಚವಾಗುವುದೆಷ್ಟು ಗೊತ್ತಾ…?

ನಾಣ್ಯ ತಯಾರಿಕೆಯ ವೆಚ್ಚ ಕುರಿತಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿರುವ ಮಾಹಿತಿಯೊಂದು ಕುತೂಹಲಕರವಾಗಿದೆ. ಚಲಾವಣೆಯಲ್ಲಿರುವ 1, 2, 5 ಹಾಗೂ 10 ರೂ. ನಾಣ್ಯ ತಯಾರಿಕೆಗೆ ವೆಚ್ಚವಾಗುತ್ತಿರುವ ಮಾಹಿತಿ Read more…

ಉದ್ಯೋಗಿಗಳಿಗೆ ಭರ್ಜರಿ ಬಂಪರ್:‌ ಏರಿಕೆಯಾಗಲಿದೆ ಖಾಸಗಿ ಕಂಪನಿ ನೌಕರರ ವೇತನ

ಕೊರೊನಾ  ಕಾರಣದಿಂದಾಗಿ ಕಳೆದ ವರ್ಷ ಸಂಬಳ ಪಡೆಯುವ ನೌಕರರ ವೇತನದಲ್ಲಿ ಹೆಚ್ಚಳವಾಗಿರಲಿಲ್ಲ. ಅನೇಕ ಕಂಪನಿಗಳು ಸಂಬಳದಲ್ಲಿ ಕಡಿತ ಮಾಡಿದ್ದವು. ಆದ್ರೆ ಈ ವರ್ಷ ಉದ್ಯೋಗಿಗಳಿಗೆ ಖುಷಿ ಸುದ್ದಿಯೊಂದು ಸಿಗಲಿದೆ. Read more…

ಹಳೆ ಕಾರು ಮಾರಾಟ ಮಾಡಲು ಬಯಸಿದ್ದೀರಾ…? ಇಲ್ಲಿದೆ ಸುಲಭ ಉಪಾಯ

ಹಳೆ ಕಾರು ಮಾರಾಟ ಮಾಡಲು ಬಯಸಿದ್ದು, ಸೂಕ್ತ ಗ್ರಾಹಕರು ಸಿಗ್ತಿಲ್ಲ ಎಂಬ ಚಿಂತೆ ಕಾಡ್ತಿದೆಯಾ…? ಚಿಂತಿಸಬೇಕಾದ ಅಗತ್ಯವಿಲ್ಲ. ನಿಮ್ಮ ಹಳೆ ಕಾರನ್ನು ಮನೆಯಲ್ಲಿಯೇ ಕುಳಿತು ನೀವು ಮಾರಾಟ ಮಾಡಬಹುದು. Read more…

ಇಲ್ಲಿ ಸಿಗ್ತಿದೆ 769 ರೂ. ಬೆಲೆಯ LPG ಸಿಲಿಂಡರ್ ನ್ನು ಕೇವಲ 69 ರೂಪಾಯಿಗೆ ಖರೀದಿಸುವ ಅವಕಾಶ

ಪ್ರತಿಯೊಬ್ಬರ ಮನೆಯಲ್ಲೂ ಎಲ್ಪಿಜಿ ಸಿಲಿಂಡರ್ ಬಳಕೆ ಮಾಡಲಾಗ್ತಿದೆ. ಸರ್ಕಾರ ಎಲ್‌ಪಿಜಿ ಬೆಲೆಯನ್ನು 50 ರೂಪಾಯಿ ಹೆಚ್ಚಿಸಿದೆ. ಇದರ ನಂತರ ಸಬ್ಸಿಡಿ ಇಲ್ಲದೆ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ Read more…

ಮೊಬೈಲ್ ಗ್ರಾಹಕರಿಗೆ ಟೆಲಿಕಾಂ ಕಂಪನಿಗಳಿಂದ ಬಿಗ್ ಶಾಕ್: ದುಬಾರಿಯಾಗಲಿದೆ ಇಂಟರ್ನೆಟ್, ಕರೆ ದರ

ನವದೆಹಲಿ: ಮೊಬೈಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಟೆಲಿಕಾಂ ಕಂಪನಿಗಳು ಏಪ್ರಿಲ್ 1 ರಿಂದ ಮೊಬೈಲ್ ಇಂಟರ್ನೆಟ್, ಕರೆ ದರ ಹೆಚ್ಚಿಸುವ ಸಾಧ್ಯತೆ ಇದೆ. ಕೆಲವು ಟೆಲಿಕಾಂ ಕಂಪನಿಗಳು Read more…

BREAKING NEWS: ವಾಹನ ಸವಾರರಿಗೆ ಮತ್ತೆ ಶಾಕ್, 10 ನೇ ದಿನವೂ ಪೆಟ್ರೋಲ್-ಡೀಸೆಲ್ ದರ ಹೆಚ್ಚಳ; ಗ್ರಾಹಕರು ಕಂಗಾಲು

ನವದೆಹಲಿ: 10ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾಗಿದೆ. ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತೆ ತೈಲ ದರ ದಿನೇ ದಿನೇ Read more…

ಫಾಸ್ಟ್ಯಾಗ್ ಕಡ್ಡಾಯ ಬೆನ್ನಲ್ಲೇ ವಾಹನ ಸವಾರರಿಗೆ ಮತ್ತೊಂದು ಶಾಕ್: ವಂಚಕರ ಬಗ್ಗೆ ಎಚ್ಚರಿಕೆಗೆ ಸೂಚನೆ

ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ ಶುಲ್ಕ ಪಾವತಿಗೆ ಫಾಸ್ಟ್ಯಾಗ್ ಬಳಕೆ ಕಡ್ಡಾಯವಾಗಿದೆ. ಫಾಸ್ಟಾಗ್ ಇಲ್ಲದ ವಾಹನಗಳಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಅಂದ ಹಾಗೆ, ಫಾಸ್ಟ್ಯಾಗ್ ಕಡ್ಡಾಯ ಮಾಡಿರುವುದನ್ನೇ Read more…

ಭಾರತದಲ್ಲಿ ಎಲೆಕ್ಟ್ರಿಕ್‌ ಬೈಸಿಕಲ್ ಬಿಡುಗಡೆ….! ಬೆಲೆ ಎಷ್ಟು ಗೊತ್ತಾ….?

3-ಸ್ಪೀಡ್ ಎಲೆಕ್ಟ್ರಿಕ್ ಬೈಸಿಕಲ್‌ ಲಾಂಚ್‌ ಮಾಡಿರುವ ನೆಕ್ಸ್‌ಜು ಮೊಬಿಲಿಟಿ ಇದನ್ನು ಈಗ ಬಿಡುಗಡೆ ಮಾಡಿದೆ. ಈ ರಾಂಪಸ್‌+ ಹೆಸರಿನ ಬೈಸಿಕಲ್‌ 36 ವ್ಯಾಟ್‌ ಬ್ಯಾಟರಿಯಲ್ಲಿ ಚಲಿಸಲಿದೆ. 5.2 ಎಎಚ್‌‌ Read more…

ಪೆಟ್ರೋಲ್ 1 ಲೀಟರ್ ಗೆ 31 ರೂ.: ಕೇಂದ್ರ ತೆರಿಗೆ 32 ರೂ. – ರಾಜ್ಯ ತೆರಿಗೆ 25 ರೂ., ಮೂಲ ದರಕ್ಕಿಂತ ತೆರಿಗೆಯೇ ಭಾರೀ ಹೊರೆ

ನವದೆಹಲಿ: ರಾಜಸ್ಥಾನದಲ್ಲಿ ಒಂದು ಲೀಟರ್ ಪೆಟ್ರೋಲ್ 100.13 ರೂ.ಗೆ ಏರಿಕೆಯಾಗಿದ್ದು, ಇದು ದೇಶದಲ್ಲಿ ಗರಿಷ್ಠ ದಾಖಲೆಯಾಗಿದೆ. ಬೇರೆ ನಗರಗಳಲ್ಲಿಯೂ ಪೆಟ್ರೋಲ್ ದರ 100 ರೂಪಾಯಿ ಸಮೀಪದಲ್ಲಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ Read more…

ಚಿನ್ನ ಖರೀದಿದಾರರಿಗೆ ಖುಷಿ ಸುದ್ದಿ: ದರ ದಾಖಲೆಯ ಕುಸಿತ -8 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ

ನವದೆಹಲಿ: ಸತತ 5 ನೇ ದಿನವೂ ಚಿನ್ನದ ದರ ಇಳಿಕೆಯಾಗಿದೆ. ಬೆಂಗಳೂರಿನಲ್ಲಿಯೂ ದಾಖಲೆ ಪ್ರಮಾಣದಲ್ಲಿ ಚಿನ್ನದ ದರ ಕಡಿಮೆಯಾಗಿದೆ. ಚಿನ್ನಾಭರಣ ಖರೀದಿಸುವವರಿಗೆ ಸಕಲ ಇದಾಗಿದೆ ಎಂದು ಹೇಳಲಾಗಿದೆ. ಕಳೆದ Read more…

ನಿಮ್ಮ ಬಳಿಯೂ ಇದೆಯಾ ಈ ವಿಶೇಷ ನಾಣ್ಯ…? ಹಾಗಾದ್ರೆ ಇಲ್ಲಿದೆ ಲಕ್ಷಾಂತರ ರೂ. ಗಳಿಸುವ ಅವಕಾಶ

ಜಗತ್ತಿನಲ್ಲಿ ಹಳೆಯ ವಿಷಯಗಳ ಬಗ್ಗೆ ಒಲವು ಹೊಂದಿರುವ ಅನೇಕ ಜನರಿದ್ದಾರೆ. ಅವರು ಪುರಾತನ ವಸ್ತುಗಳನ್ನು ಸಂಗ್ರಹಿಸುತ್ತಾರೆ. ಅನೇಕ ಬಾರಿ ಈ ಪುರಾತನ ವಸ್ತುಗಳನ್ನು ಹರಾಜು ಮಾಡಲಾಗುತ್ತದೆ. ನಮ್ಮಲ್ಲಿರುವ ಹಳೆ Read more…

SBI ಗ್ರಾಹಕರೇ ಗಮನಿಸಿ: ಮಿಸ್ಡ್‌ ಕಾಲ್‌ ಮೂಲಕ ಸಿಗುತ್ತೆ ʼತ್ವರಿತ ಸಾಲʼದ ಮಾಹಿತಿ

ತ್ವರಿತ ಸಾಲ ಬೇಕಾದ ಗ್ರಾಹಕರಿಗಾಗಿ ಸ್ಟೇಟ್‌ ಬ್ಯಾಂಕ್, ಎಕ್ಸ್‌ಪ್ರೆಸ್ ಕ್ರೆಡಿಟ್ ವೈಯಕ್ತಿಕ ಸಾಲದ ಸೌಲಭ್ಯವನ್ನು ತಂದಿದ್ದು, ಈ ಸಾಲಕ್ಕೆ ತುರ್ತು ಅನುಮೋದನೆ ಸಿಗಲಿದೆ. ಮದುವೆ ಅಥವಾ ಹಾಲಿಡೇ, ತುರ್ತು Read more…

ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್: ಅನೇಕ ಯೋಜನೆಗಳಿಗೆ ಕತ್ತರಿ ಸಾಧ್ಯತೆ

ಬೆಂಗಳೂರು: ಕೊರೋನಾದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರ ಬಜೆಟ್ ಮಂಡನೆ ವೇಳೆ ಕೆಲವು ಯೋಜನೆಗಳಿಗೆ ಕತ್ತರಿ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬಡವರ ಬಂಧು ಯೋಜನೆ, Read more…

LPG ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ಮಿಸ್ಡ್ ಕಾಲ್ ಕೊಟ್ರೆ ಬುಕ್ ಆಗುತ್ತೆ ಸಿಲಿಂಡರ್

ಮಿಸ್ಡ್ ಕಾಲ್ ಕೊಟ್ರೆ ಸಾಕು ಸಿಲಿಂಡರ್ ಬುಕ್ ಮಾಡಬಹುದಾಗಿದೆ. ಇಂಡೇನ್ ಗ್ಯಾಸ್ ಗ್ರಾಹಕರಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ. ದೇಶದ ಯಾವುದೇ ಭಾಗದಲ್ಲಿರುವ ಇಂಡೇನ್ ಗ್ಯಾಸ್ ಗ್ರಾಹಕರು ತಮ್ಮ ನೊಂದಾಯಿತ Read more…

ರೈತರಿಗೆ ಭರ್ಜರಿ ಗುಡ್ ನ್ಯೂಸ್: ಖಾತೆಗೆ 6 ಸಾವಿರ ರೂ. ಜಮಾ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ರೈತ ಸಮುದಾಯಕ್ಕೆ ಸಹಾಯ ಮಾಡಲು ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ-ಕಿಸಾನ್ ಯೋಜನೆ) ಜಾರಿಗೆ ತರಲಾಗಿದೆ. ಎಲ್ಲಾ ಸಣ್ಣ ಮತ್ತು ಅತಿಸಣ್ಣ ರೈತರಿಗೆ ವರ್ಷಕ್ಕೆ Read more…

GST ವ್ಯಾಪ್ತಿಗೆ ನೈಸರ್ಗಿಕ ಅನಿಲ: ಪ್ರಧಾನಿ ಮೋದಿಯವರಿಂದ ಮಹತ್ವದ ಹೇಳಿಕೆ

ದಶಕಾಂತ್ಯದ ವೇಳೆಗೆ ಭಾರತವು ತನ್ನ ಇಂಧನ ಅಗತ್ಯದ 40%ನಷ್ಟನ್ನು ನವೀಕರಿಸಬಲ್ಲ ಮೂಲಗಳಿಂದಲೇ ಉತ್ಪಾದನೆ ಮಾಡಿಕೊಳ್ಳಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ನೈಸರ್ಗಿಕ ಅನಿಲದ ಬೆಲೆಯನ್ನು ಜಿಎಸ್‌ಟಿ Read more…

ಹಾಳಾದ – ಹರಿದ ನೋಟು ನಿಮ್ಮ ಬಳಿ ಇದ್ಯಾ…..? ಹಾಗಾದ್ರೆ ಅವುಗಳನ್ನು ಬದಲಿಸಲು ಹೀಗೆ ಮಾಡಿ

ಯಾರೂ ಸ್ವೀಕರಿಸಲಾಗದಂತಹ ಹಾಳಾದ ಕರೆನ್ಸಿ ನೋಟ್‌ ಇದ್ಯಾ? ಇದೆ, ಆದ್ರೆ ಅದನ್ನು ಕೊಟ್ಟು ಕೈತೊಳ್ಕೊಳಕಾಗ್ತಿಲ್ಲ ಅನ್ನೋ ಯೋಚನೆಯಲ್ಲಿದ್ದೀರಾ? ಅದಕ್ಕೆ ಇಲ್ಲಿದೆ ನೋಡಿ ಪರಿಹಾರ. ನೀವು ಈಗ ಅವುಗಳನ್ನು ಸುಲಭವಾಗಿ, Read more…

LPG ಸಿಲಿಂಡರ್‌ ಬಳಕೆದಾರರಿಗೆ ತಿಳಿದಿರಲೇ ಬೇಕು ಈ ಬಹು ಮುಖ್ಯ ಮಾಹಿತಿ

ಗ್ಯಾಸ್ ಸಿಲಿಂಡರ್ ಸ್ಪೋಟಗಳು ಆಗಾಗ ನಡೆಯುತ್ತಲೇ ಇರುತ್ತವೆ. ಸಾಕಷ್ಟು ಜನರ ಜೀವ ಈ ಸಿಲಿಂಡರ್ ಸ್ಪೋಟಕ್ಕೆ ಬಲಿಯಾಗಿರೋದನ್ನು ನೋಡಿದ್ದೇವೆ. ಇನ್ನಷ್ಟು ಜನರಿಗೆ ಗಂಭೀರ ಸ್ವರೂಪದ ಗಾಯಗಳೂ ಆಗಿವೆ. ಎಲ್‌ಪಿಜಿಗೆ Read more…

BIG NEWS: ಪೆಟ್ರೋಲ್ 100 ರೂ.ಗೆ ಏರಿಕೆಯಾದ ರಹಸ್ಯ ಬಿಚ್ಚಿಟ್ಟ ಮೋದಿ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರತೊಡಗಿದೆ. ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ದರ 100 ರೂಪಾಯಿ ತಲುಪಿದೆ. ಭಾರಿ ಏರಿಕೆಯಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿಯಂತ್ರಿಸಬೇಕೆಂದು ಒತ್ತಾಯ Read more…

ಗ್ರಾಹಕರೇ ಗಮನಿಸಿ: FD ಬಡ್ಡಿ ದರದಲ್ಲಿ ಬದಲಾವಣೆ ಮಾಡಿದೆ ಈ ಬ್ಯಾಂಕ್

ಖಾಸಗಿ ವಲಯದ ಯೆಸ್ ಬ್ಯಾಂಕ್ ಸ್ಥಿರ ಠೇವಣಿ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಹಿರಿಯ ನಾಗರಿಕರಿಗೆ ಬ್ಯಾಂಕ್ ಶೇಕಡಾ 4 ರಿಂದ ಶೇಕಡಾ 7.5ರವರೆಗೆ ಬಡ್ಡಿದರಗಳನ್ನು ನೀಡುತ್ತಿದೆ. 2 ಕೋಟಿ Read more…

ಶ್ರೀಸಾಮಾನ್ಯರಿಗೆ ಮತ್ತೊಂದು ಶಾಕ್: ಗಗನಕ್ಕೇರುತ್ತಿದೆ ʼರೋಗ ನಿರೋಧಕʼ ಶಕ್ತಿ ಹೆಚ್ಚಿಸುವ ಅರಿಶಿನದ ಬೆಲೆ

ಪೆಟ್ರೋಲ್-ಡೀಸೆಲ್, ದ್ವಿದಳ ಧಾನ್ಯಗಳು, ಈರುಳ್ಳಿ, ಎಣ್ಣೆ ನಂತ್ರ ಈಗ ಅರಿಶಿನದ ಬೆಲೆ ಆಕಾಶ ಮುಟ್ಟುತ್ತಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿನದ ಸಗಟು ಬೆಲೆ ಕಳೆದ ಐದು ವರ್ಷಗಳಲ್ಲಿ Read more…

ಗ್ಯಾಸ್ ಸಿಲಿಂಡರ್ ಗೆ ಸಿಕ್ತಿದೆಯಾ ಸಬ್ಸಿಡಿ…..? ಹೀಗೆ ಚೆಕ್ ಮಾಡಿ

ಬಹುತೇಕ ಎಲ್ಲರ ಮನೆಯಲ್ಲೂ ಅಡುಗೆ ಅನಿಲವಿದೆ. ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗುತ್ತದೆ. ಸಾರ್ವಜನಿಕರಿಗೆ ನೆಮ್ಮದಿ ನೀಡಲು ಗ್ಯಾಸ್ ಸಿಲಿಂಡರ್ ಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ವಿವಿಧ Read more…

ಏರ್ ಇಂಡಿಯಾ ಸಿಬ್ಬಂದಿಗೆ ಕಾಡ್ತಿದೆ ಕೊರೊನಾ: ಈವರೆಗೆ 19 ಮಂದಿ ಸಾವು

ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಜನರು ಕೊರೊನ ಭಯದಿಂದ ಹೊರ ಬರ್ತಿದ್ದಾರೆ. ಆದ್ರೆ ಕೊರೊನಾ ಮಾತ್ರ ಸಂಪೂರ್ಣವಾಗಿ ನಿಂತಿಲ್ಲ. ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಕೊರೊನಾ ಸೋಂಕು ಏರ್ ಇಂಡಿಯಾ Read more…

EPFO ಚಂದಾದಾರರಿಗೊಂದು ಮಹತ್ವದ ಮಾಹಿತಿ: ಇನ್ಮುಂದೆ ಆನ್ಲೈನ್ ನಲ್ಲಿ ಸಿಗಲ್ಲ ಈ ಸೇವೆ

ನೌಕರರ ಭವಿಷ್ಯ ನಿಧಿ ಸಂಸ್ಥೆ, ಆನ್ಲೈನ್ ಸೇವೆ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಸದಸ್ಯರಿಗೆ ಆನ್‌ಲೈನ್ ಮಾಧ್ಯಮದ ಮೂಲಕ ಪ್ರೊಫೈಲ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಅನುಮತಿ ನೀಡುವುದಿಲ್ಲ. ಆನ್‌ಲೈನ್ Read more…

ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಐದು ತಿಂಗಳಲ್ಲೇ ಗರಿಷ್ಠ ಇಳಿಕೆ ಕಂಡ ‘ಚಿನ್ನ’ದ ಬೆಲೆ

ಇಂದು ಷೇರು ಮಾರುಕಟ್ಟೆ ಮಾತ್ರವಲ್ಲ ಬಂಗಾರದ ಬೆಲೆಯಲ್ಲೂ ಇಳಿಕೆ ಕಂಡು ಬಂದಿದೆ. ಆದ್ರೆ ಬೆಳ್ಳಿ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಚಿನ್ನದ ಬೆಲೆ ಸತತ ಐದನೇ ದಿನ ಇಳಿಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...