alex Certify Business | Kannada Dunia | Kannada News | Karnataka News | India News - Part 211
ಕನ್ನಡ ದುನಿಯಾ
    Dailyhunt JioNews

Kannada Duniya

ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ವಿವಿಧ ಆದಾಯ ತೆರಿಗೆ ವಿವರ ಸಲ್ಲಿಕೆ ಗಡುವು ವಿಸ್ತರಣೆ

ನವದೆಹಲಿ: 2019 -20 ನೇ ಹಣಕಾಸು ವರ್ಷದ ವಿಳಂಬದ ಐಟಿಆರ್ ಸಲ್ಲಿಕೆ ಸೇರಿದಂತೆ ವಿವಿಧ ಆದಾಯ ತೆರಿಗೆ ವಿವರಗಳ ಮಾಹಿತಿಯನ್ನು ಸಲ್ಲಿಸುವ ಗಡುವನ್ನು ಮೇ 31 ರವರೆಗೆ ವಿಸ್ತರಿಸಲಾಗಿದೆ. Read more…

ಗ್ರಾಹಕರಿಗೆ ಸಿಹಿ ಸುದ್ದಿ: ಕಮರ್ಷಿಯಲ್​ ಸಿಲಿಂಡರ್​ ದರದಲ್ಲಿ ಭಾರೀ ಇಳಿಕೆ

ದೇಶದ ಪ್ರಮುಖ ಪೆಟ್ರೋಲಿಯಂ ಕಂಪನಿಗಳಲ್ಲಿ ಎಲ್​​ಪಿಜಿ ಗ್ಯಾಸ್​ ತನ್ನ ಬೆಲೆಯನ್ನ ಕಡಿತ ಮಾಡಿದೆ.  ಗ್ಯಾಸ್​ ಕಂಪನಿಗಳು ಕಮರ್ಷಿಯಲ್​ ಬಳಕೆಗೆ ಉಪಯೋಗಿಸಲ್ಪಡುವ 19 ಕೆಜಿ ಗ್ಯಾಸ್​ ಸಿಲಿಂಡರ್​ನ್ನ ಬೆಲೆಯಲ್ಲಿ 45.50 Read more…

ಮನೆ ಖರೀದಿದಾರರಿಗೆ ಖುಷಿ ಸುದ್ದಿ ನೀಡಿದ SBI

ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮನೆ ಖರೀದಿದಾರರಿಗೆ ಖುಷಿ ಸುದ್ದಿ ನೀಡಿದೆ. ಎಸ್‌ಬಿಐ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿದೆ. Read more…

ಗ್ರಾಹಕರಿಗೆ ಬಿಗ್ ಶಾಕ್: ಠೇವಣಿಗಳ ಮೇಲೆ ಶೇ.2ರಷ್ಟು ಬಡ್ಡಿ ಇಳಿಕೆ

ಕೊರೊನಾ ಬಿಕ್ಕಟ್ಟಿನ ಮಧ್ಯೆ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಉಳಿತಾಯ ಖಾತೆಯ ಮೇಲಿನ ಬಡ್ಡಿ ದರಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಪ್ರಸ್ತುತ ಐಡಿಎಫ್‌ಸಿ ಬ್ಯಾಂಕ್ 1 ಲಕ್ಷಕ್ಕಿಂತ ಕಡಿಮೆ ಠೇವಣಿಗಳ ಮೇಲೆ Read more…

ಕೋವಿಡ್ ಕಾರಣದಿಂದ ಕೆಲಸ ಕಳೆದುಕೊಂಡಿದ್ದರೂ ಸಿಗುತ್ತೆ 3 ತಿಂಗಳ ಸಂಬಳ….! ಇಲ್ಲಿದೆ ಅದರ ಮಾಹಿತಿ

ಕೋವಿಡ್ ಕಾರಣದಿಂದಾಗಿ ಕೆಲಸವನ್ನು ಕಳೆದುಕೊಂಡಿದ್ದರೆ ಮೂರು ತಿಂಗಳ ಸಂಬಳ ಮತ್ತು ಇತರ ಸೌಲಭ್ಯಗಳನ್ನು ಪಡೆಯುವ ಅವಕಾಶವಿದೆ ಎಂಬ ಸಂಗತಿಯನ್ನು ಇಎಸ್‌ಎಸ್‌ಐಪಿ ಪ್ರಸ್ತಾಪಿಸಿದೆ. ಈ ಯೋಜನೆಯ ಪ್ರಕಾರ ನೋಂದಾಯಿತ ನೌಕರರಿಗೆ Read more…

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್: ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಸಾಧ್ಯತೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿದ್ದರೂ ಕೂಡ ದೇಶದಲ್ಲಿ ಕಳೆದ ಸುಮಾರು ಎರಡು ತಿಂಗಳಿನಿಂದ ಪೆಟ್ರೋಲ್ Read more…

ವಾಹನ ಮಾಲೀಕರಿಗೆ ಗುಡ್ ನ್ಯೂಸ್: ತೆರಿಗೆ ಪಾವತಿ ಅವಧಿ ವಿಸ್ತರಣೆ

ಬೆಂಗಳೂರು: ವಾಹನ ತೆರಿಗೆ ಪಾವತಿ ಅವಧಿಯನ್ನು ಒಂದು ತಿಂಗಳು ವಿಸ್ತರಣೆ ಮಾಡಲಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯಾದ ಹಿನ್ನೆಲೆಯಲ್ಲಿ ಎಲ್ಲ ಬಹುತೇಕ ಎಲ್ಲ ವ್ಯವಹಾರ ಸ್ಥಗಿತಗೊಂಡಿದೆ. ಈ ಕಾರಣದಿಂದ Read more…

ಬೆರಗಾಗಿಸುತ್ತೆ ಅತ್ಯಂತ ದೊಡ್ಡ‌ ನಾಣ್ಯದ ತೂಕ….!

ಬ್ರಿಟನ್​ನಲ್ಲಿ ನಾಣ್ಯಗಳನ್ನ ಉತ್ಪಾದನೆ ಮಾಡುವ ರಾಯಲ್​ ಮಿಂಟ್​​ ಸಂಸ್ಥೆ ತನ್ನ 1100 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ದೊಡ್ಡ ನಾಣ್ಯವನ್ನ ಬಿಡುಗಡೆ ಮಾಡಿದೆ. ಈ ನಾಣ್ಯವು Read more…

ಗ್ರಾಹಕರೇ ಗಮನಿಸಿ: ಇಂದಿನಿಂದ ಬಳಸಬೇಡಿ ಈ ಬ್ಯಾಂಕ್​ಗಳ ಹಳೆ IFSC ಕೋಡ್​

ಓರಿಯಂಟಲ್​ ಬ್ಯಾಂಕ್​ ಆಫ್​ ಕಾಮರ್ಸ್​, ಯುನೈಟೆಡ್​ ಬ್ಯಾಂಕ್​ ಆಫ್​ ಇಂಡಿಯಾ, ಸಿಂಡಿಕೇಟ್​ ಬ್ಯಾಂಕ್​, ಆಂಧ್ರ ಬ್ಯಾಂಕ್​ ಹಾಗೂ ಅಲಹಾಬಾದ್​ ಬ್ಯಾಂಕ್​​ನ ಗ್ರಾಹಕರು ಬ್ಯಾಂಕಿಂಗ್​ ವ್ಯವಹಾರಕ್ಕೆ ಹೊಸ ಐಎಫ್​ಎಸ್​ಸಿ ಕೋಡ್​ಗಳನ್ನ Read more…

ಕೊರೊನಾ ಹೊತ್ತಲ್ಲೇ ಮತ್ತೆ ಹೆಚ್ಚಾಯ್ತು ಲೈಂಗಿಕ ಆಸಕ್ತಿ, ಸೋಂಕು ಕಡಿಮೆಯಾಗ್ತಿದ್ದಂತೆ ಏರಿಕೆಯಾಯ್ತು ಕಾಂಡೊಮ್ ಮಾರಾಟ

ನ್ಯೂಯಾರ್ಕ್: ಕೊರೋನಾ ಸಂಕ್ರಾಮಿಕ ರೋಗದ ಸಂದರ್ಭದಲ್ಲಿ ಜನ ಮನೆಯಲ್ಲಿ ಆಶ್ರಯ ಪಡೆದಿದ್ದರಿಂದ ಮತ್ತು ಲೈಂಗಿಕ ಜೀವನ ಸ್ಥಗಿತಗೊಳಿಸಿದ್ದರಿಂದ ಕಾಂಡೋಮ್ ಮಾರಾಟ ಕುಸಿತ ಕಂಡಿತ್ತು. ಈಗ ಜನ ಮತ್ತೆ ಸೆಕ್ಸ್ Read more…

ಕೊರೊನಾ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದಿಕ್ ಹಾಲು ಬಿಡುಗಡೆ ಮಾಡಿದ ಕೆಎಂಎಫ್

ಮೈಸೂರು: ಕೊರೊನಾ ಸೋಂಕಿಗೆ ಮನೆ ಮದ್ದು, ಕಷಾಯ, ಆಯುರ್ವೇದ ಔಷಧಗಳು ಹೆಚ್ಚು ಪರಿಣಾಮಕಾರಿ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೇ ವೈದ್ಯರು ಕೂಡ ಈ ಬಗ್ಗೆ ಹೆಚ್ಚು ಸಲಹೆಗಳನ್ನು ನೀಡುತ್ತಿದ್ದಾರೆ. Read more…

ಇನ್ಮುಂದೆ 60 ನಿಮಿಷದಲ್ಲಿ ಕ್ಲಿಯರ್ ಆಗಲಿದೆ ಕ್ಯಾಶ್ ಲೆಸ್ ಆರೋಗ್ಯ ವಿಮೆ

ಕೋವಿಡ್ – 19 ಗೆ ಸಂಬಂಧಿಸಿದ ಯಾವುದೇ ಆರೋಗ್ಯ ವಿಮಾ ಹಕ್ಕನ್ನು 60 ನಿಮಿಷದಲ್ಲಿ ನೀಡಬೇಕೆಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ  ಸ್ಪಷ್ಟ ನಿರ್ದೇಶನ ನೀಡಿದೆ. ದೆಹಲಿ Read more…

ಗಮನಿಸಿ: ನಾಳೆಯಿಂದ ಬದಲಾಗಲಿದೆ ಈ ಎಲ್ಲ ನಿಯಮ

ಏಪ್ರಿಲ್ ತಿಂಗಳು ಮುಗಿದು ಮೇ ತಿಂಗಳು ಶುರುವಾಗ್ತಿದೆ. ತಿಂಗಳ ಆರಂಭದಲ್ಲಿ ಕೆಲ ಸೇವೆಗಳು ಬದಲಾಗಲಿವೆ. ಇದು ನೇರವಾಗಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿದೆ. ಎಂದಿನಂತೆ ಮೇ ತಿಂಗಳ ಮೊದಲ Read more…

ವಿಶ್ವದ ಅತ್ಯಂತ ಹಳೆ ವಿಸ್ಕಿ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ…!

ವೈನ್ ಹಳೆಯದಾಗ್ತಿದ್ದಂತೆ ಅದ್ರ ರುಚಿ ಕೂಡ ಹೆಚ್ಚಾಗುತ್ತದೆ. ಹಾಗೆ ಅದ್ರ ಬೆಲೆ ಕೂಡ ಹೆಚ್ಚಾಗುತ್ತದೆ. ವಿಶ್ವದಲ್ಲಿ ದುಬಾರಿ ಬೆಲೆಯ ಸಾಕಷ್ಟು ಮದ್ಯಗಳಿವೆ. ಒಂದು ಬಾಟಲ್ ವಿಸ್ಕಿ ಬೆಲೆ ಒಂದು Read more…

ಮೊಬೈಲ್ ಫೋನ್ ಬಳಕೆದಾರರಿಗೆ ಏರ್ಟೆಲ್ ನಿಂದ ಮಹತ್ವದ ಎಚ್ಚರಿಕೆ

ನವದೆಹಲಿ: ಮೊಬೈಲ್ ಫೋನ್ ಬಳಕೆದಾರರಿಗೆ ಏರ್ಟೆಲ್ ಸಿಇಓ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಏರ್ಟೆಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್ ವಿಠ್ಠಲ್ ಅವರು ಗ್ರಾಹಕರಿಗೆ ಬರೆದ ಬಹಿರಂಗ ಪತ್ರದಲ್ಲಿ ಸೈಬರ್ Read more…

BIG BREAKING: ಕೊರೋನಾ ಲಸಿಕೆ ದರ ಇಳಿಕೆ, ಸೀರಮ್ ಇನ್ ಸ್ಟಿಟ್ಯೂಟ್ ದಾರಿ ಹಿಡಿದ ಭಾರತ್ ಬಯೋಟೆಕ್

ನವದೆಹಲಿ: ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನಿನ್ನೆಯಷ್ಟೇ ಕೊವಿಶೀಲ್ಡ್ ಲಸಿಕೆಯ ದರವನ್ನು ಇಳಿಕೆ ಮಾಡಿದ್ದು, ಇಂದು ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಲಸಿಕೆ ದರವನ್ನು ಇಳಿಕೆ ಮಾಡಿದೆ. 1 ಡೋಸ್ Read more…

ಕಂಪನಿ ಬದಲಿಸಿದಾಗ ಪಿಎಫ್ ಬ್ಯಾಲೆನ್ಸ್ ವರ್ಗಾಯಿಸುವುದು ಹೇಗೆ…? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಉದ್ಯೋಗಿಗಳು ಸಾಮಾನ್ಯವಾಗಿ ತಮ್ಮ ಉದ್ಯೋಗ ಬದಲಾಯಿಸಿದಾಗ ಹಿಂದಿನ ಸಂಸ್ಥೆಯ ಪಿಎಫ್ ಬ್ಯಾಲೆನ್ಸ್ ವರ್ಗಾಯಿಸಲು ಮರೆತುಬಿಡುತ್ತಾರೆ. ಕೆಲವರು ಪ್ರೊಸೀಜರ್‌ಗಳ ಗೋಜಿಗೆ ಹೋಗದೇ ಸುಮ್ಮನಿರುತ್ತಾರೆ. ಆದರೆ ಅತೀ ಸುಲಭದಲ್ಲಿ ತಮ್ಮದೇ ಉಳಿಕೆ Read more…

BREAKING: ಲಸಿಕೆ ಪಡೆಯುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ, ಲಸಿಕೆ ಮೇಲಿನ GST ಮನ್ನಾ ಸಾಧ್ಯತೆ

ನವದೆಹಲಿ: ಕೊರೋನಾ ಲಸಿಕೆ ಮೇಲಿನ ಸರಕು ಮತ್ತು ಸೇವಾ ತೆರಿಗೆ(GST)ಯನ್ನು ಮನ್ನಾ ಮಾಡುವ ಸಾಧ್ಯತೆ ಇದೆ. ಈಗಾಗಲೇ ಕಸ್ಟಮ್ಸ್ ಸುಂಕವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ಭಾರತದಲ್ಲಿ ಕೊರೋನಾ Read more…

ʼಕೊರೊನಾʼ ಸಂಕಷ್ಟದ ಸಂದರ್ಭದಲ್ಲಿ ಮಾರುತಿ ಸುಜುಕಿಯಿಂದ ಮಹತ್ವದ ತೀರ್ಮಾನ

ದೇಶದ ಅತಿದೊಡ್ಡ ಕಾರು ನಿರ್ಮಾತೃ ಸಂಸ್ಥೆ ಮಾರುತಿ ಸುಜುಕಿ, ಆಮ್ಲಜನಕ ಪೂರೈಕೆಗಾಗಿ ಹರಿಯಾಣದಲ್ಲಿ ತನ್ನ ಕಾರು ನಿರ್ಮಾಣ ಯೂನಿಟ್​ಗಳನ್ನ ಬಂದ್​ ಮಾಡಿದೆ. ಇದು ಮಾತ್ರವಲ್ಲದೇ ಗುಜರಾತ್​ನಲ್ಲಿಯೂ ಕಾರು ನಿರ್ಮಾಣ Read more…

‘ಅಂಚೆ ಕಚೇರಿ’ ಈ ಯೋಜನೆಯಲ್ಲಿ ದ್ವಿಗುಣಗೊಳ್ಳಲಿದೆ ಹೂಡಿಕೆ ಹಣ

ಅಂಚೆ ಕಚೇರಿಯಲ್ಲಿ ಹಲವಾರು ಉಳಿತಾಯ ಯೋಜನೆಗಳಿವೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವುದ್ರಿಂದ ಯಾವುದೇ ನಷ್ಟವಿಲ್ಲ. ಸರ್ಕಾರದ ಭದ್ರತೆಯಿರುತ್ತದೆ. ಅಂಚೆ ಕಚೇರಿ ಕೆಲ ಯೋಜನೆಗಳಲ್ಲಿ ಹಣ ಡಬಲ್ ಆಗುತ್ತದೆ. Read more…

ಸಾಲ ಪಡೆದವರಿಗೆ ಗುಡ್ ನ್ಯೂಸ್: ಮತ್ತೆ ಮೊರಾಟೋರಿಯಂ, ಇಎಂಐ ಕಟ್ಟಲು ವಿನಾಯಿತಿ ನೀಡುವ ಸಾಧ್ಯತೆ

ನವದೆಹಲಿ: ದೇಶದ ಅನೇಕ ರಾಜ್ಯಗಳಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡು ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದೆ. ಹಲವು ರಾಜ್ಯಗಳಲ್ಲಿ ಕಠಿಣ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ಆರ್ಥಿಕ ಚಟುವಟಿಕೆಗೆ Read more…

4368 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಅಂಚೆ ಇಲಾಖೆ

ಭಾರತೀಯ ಅಂಚೆ ಇಲಾಖೆ ಬಿಹಾರ ಹಾಗೂ ಮಹಾರಾಷ್ಟ್ರಗಳಲ್ಲಿ ಖಾಲಿ ಇರುವ ಗ್ರಾಮೀಣ ಡಾಕ್​​ ಸೇವಕ್​​ ಹುದ್ದೆಯ 4368 ಸ್ಥಾನಗಳನ್ನ ಭರ್ತಿ ಮಾಡಲು ನಿರ್ಧರಿಸಿದೆ. ಈ ಹುದ್ದೆಗೆ ಆಸಕ್ತ ಅಭ್ಯರ್ಥಿಗಳು Read more…

ಶಾಕಿಂಗ್: ಅಪ್ಪಿತಪ್ಪಿ ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಖಾಲಿಯಾಗುತ್ತೆ ನಿಮ್ಮ ಖಾತೆ

ಭಾರತ ಡಿಜಿಟಲ್ ಆಗ್ತಿದೆ. ಸ್ಮಾರ್ಟ್ಫೋನ್ ಬಳಸಿ ಆನ್ಲೈನ್ ವಹಿವಾಟು ನಡೆಸುವವರ ಸಂಖ್ಯೆ ಹೆಚ್ಚಾಗಿದೆ. ಇದು ಜನರ ಕೆಲಸವನ್ನು ಸುಲಭಗೊಳಿಸಿದೆ. ಆದ್ರೆ ಆನ್ಲೈನ್ ಮೋಸದ ಸಂಖ್ಯೆಯೂ ಹೆಚ್ಚಿದೆ. ದೇಶದ ಅತಿದೊಡ್ಡ Read more…

Good News: ಮೇ 1 ರಿಂದ ದೇಶದಲ್ಲಿ ಸ್ಪುಟ್ನಿಕ್​ ವಿ ಲಸಿಕೆ ಲಭ್ಯ

ಭಾರತಕ್ಕೆ ಮೊದಲ ಬ್ಯಾಚ್​ನ ಸ್ಪುಟ್ನಿಕ್​ ವಿ ಲಸಿಕೆಗಳು ಮೇ 1ರಂದು ತಲುಪಲಿವೆ ಎಂದು ರಷ್ಯಾ ನೇರ ಹೂಡಿಕೆ ಬಂಡವಾಳದ ಮುಖ್ಯಸ್ಥ ಕಿರಿಲ್​ ಡಿಮಿಟ್ರಿವ್​ ಹೇಳಿದ್ದಾರೆ. ಆದರೆ ಮೊದಲ ಬ್ಯಾಚ್​ನಲ್ಲಿ Read more…

ಅಗತ್ಯ ವಸ್ತು, ಆಹಾರ ಸಾಮಗ್ರಿಗಳ ಅಕ್ರಮ ದಾಸ್ತಾನು, ಕೃತಕ ಅಭಾವ ಸೃಷ್ಟಿಸಿದಲ್ಲಿ ಕಠಿಣ ಕ್ರಮ

ದಾವಣಗೆರೆ: ಕೋವಿಡ್ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮೇ. 12 ರವರೆಗೆ ಕಠಿಣ ನಿರ್ಬಂಧಗಳನ್ನು ಹೇರಿದ್ದು, ಪರಿಸ್ಥಿತಿಯ ದುರ್ಬಳಕೆಗೆ ಜನರಿಗೆ ಅಗತ್ಯವಿರುವ ದಿನಬಳಕೆ ವಸ್ತುಗಳು, ಆಹಾರ Read more…

‘ಕೊರೊನಾ’ ವಿರುದ್ಧದ ಭಾರತದ ಹೋರಾಟಕ್ಕೆ ಚೀನಾ ಕಂಪನಿಗಳ ಸಾಥ್

ಕೊರೊನಾ ಎರಡನೇ ವಿರುದ್ಧ ನಡೆಯುತ್ತಿರುವ ದೇಶದ ಹೋರಾಟಕ್ಕೆ ಸ್ಮಾರ್ಟ್ ಫೋನ್​ ತಯಾರಕ ಕಂಪನಿಗಳಾದ ಒಪ್ಪೊ ಹಾಗೂ ವಿವೋ ಸಾಥ್​ ನೀಡಿವೆ. ದೇಶದಲ್ಲಿ ಉಂಟಾಗಿರುವ ಕೃತಕ ಆಮ್ಲಜನಕ ಕೊರತೆಯನ್ನ ನೀಗಿಸಲು Read more…

ಪೋಸ್ಟ್ ಆಫೀಸ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಬೆಳಗ್ಗೆ 9 ರಿಂದ 12 ಗಂಟೆವರೆಗೆ ಮಾತ್ರ ಅಂಚೆ ಕಚೇರಿ ಸೇವೆ

ಶಿವಮೊಗ್ಗ: ಸರ್ಕಾರವು 14 ದಿನಗಳ ಲಾಕ್‍ಡೌನ್ ಘೋಷಿಸಿರುವುದರಿಂದ ಏಪ್ರಿಲ್ 28 ರಿಂದ ಮೇ 10 ರವರೆಗೆ ಶಿವಮೊಗ್ಗ ವಿಭಾಗದ ಎಲ್ಲಾ ಅಂಚೆ ಕಚೇರಿಗಳಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ Read more…

ಟಿಎ – ಡಿಎ ಏರಿಕೆ ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೊಂದು ಮುಖ್ಯ ಮಾಹಿತಿ

ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಏಳನೇ ವೇತನ ಆಯೋಗದ ವಿಷಯದಲ್ಲಿ ನಿರೀಕ್ಷೆಯ ಬಗ್ಗೆ ಒಂದಷ್ಟು ಮಾಹಿತಿ ಹೊರಬಿದ್ದಿದೆ. 7ನೇ ವೇತನ ಆಯೋಗದ ಲೆಕ್ಕಾಚಾರದ ಮ್ಯಾಟ್ರಿಕ್ಸ್‌ನ ಪ್ರಕಾರ ಜುಲೈ Read more…

ಕೊರೊನಾ ಹೆಚ್ಚಳ ಹಿನ್ನೆಲೆ: ಭಾರತದ ವಿಮಾನಗಳಿಗೆ ಆಸ್ಟ್ರೇಲಿಯಾದಿಂದ ನಿರ್ಬಂಧ

ಭಾರತದಲ್ಲಿ ಕೊರೊನಾ ಪ್ರಕರಣಗಳ ಏರಿಕೆಯನ್ನ ಗಮನದಲ್ಲಿಟ್ಟುಕೊಂಡ ಆಸ್ಟ್ರೇಲಿಯಾ ಸರ್ಕಾರ ಭಾರತದ ಎಲ್ಲಾ ಪ್ರಯಾಣಿಕ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಮೇ 15ರವರೆಗೂ ಈ ತಾತ್ಕಾಲಿಕ ನಿರ್ಬಂಧ ಮುಂದುವರಿಯಲಿದೆ ಎಂದು Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್: 5,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ SBI

ದೇಶದ ಪ್ರತಿಷ್ಟಿತ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಜ್ಯೂನಿಯರ್ ಅಸೋಸಿಯೇಟ್​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಮೇ 17ರ ಒಳಗಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...