alex Certify Business | Kannada Dunia | Kannada News | Karnataka News | India News - Part 125
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಗುಡ್ ನ್ಯೂಸ್: ಖಾತೆಯಲ್ಲಿ ಹಣವಿಲ್ಲದಿದ್ರೂ 10 ಸಾವಿರ ರೂ.; ಜನ್ ಧನ್ ಖಾತೆದಾರರಿಗೆ ಸೌಲಭ್ಯ

ನವದೆಹಲಿ: ಪಿಎಂ ಜನ್ ಧನ್ ಖಾತೆದಾರರು ಯಾವುದೇ ಬ್ಯಾಲೆನ್ಸ್ ಇಲ್ಲದೆ 10,000 ರೂ. ಲಾಭ ಪಡೆಯಬಹುದಾಗಿದೆ. ನೀವು ಪ್ರಧಾನ ಮಂತ್ರಿ ಜನ್-ಧನ್ ಯೋಜನೆಯ(PMJDY) ಖಾತೆದಾರರಾಗಿದ್ದರೆ, ಹಲವಾರು ಹಣಕಾಸಿನ ಪ್ರಯೋಜನಗಳ Read more…

ಕ್ರೆಡಿಟ್-ಡೆಬಿಟ್ ಕಾರ್ಡ್ ವಹಿವಾಟು ಕುರಿತು RBI ಹೊಸ ನಿಯಮ: ನಿಮಗೆ ತಿಳಿದಿರಲಿ ಈ 10 ವಿಷಯ

ನವದೆಹಲಿ: ಆನ್‌ಲೈನ್ ಕಾರ್ಡ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಆರ್‌.ಬಿ.ಐ. ಹೊರಡಿಸಿದ ಹೊಸ ಮಾರ್ಗಸೂಚಿಗಳು ಜನವರಿ 1 ರಿಂದ ಜಾರಿಗೆ ಬರಲಿವೆ. ಇದರನ್ವಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಯಾವುದೇ ಆನ್‌ಲೈನ್ ವಹಿವಾಟು ನಡೆಸುವ Read more…

ರೈತರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರ ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದೆ. ಉಂಡೆ ಕೊಬ್ಬರಿ ಮತ್ತು  ಹೋಳು ಕೊಬ್ಬರಿ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ಹೋಳು ಕೊಬ್ಬರಿಗೆ Read more…

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಗುಡ್ ನ್ಯೂಸ್: ‘ಫ್ರೂಟ್ಸ್’ಗೆ ಕಡ್ಡಾಯವಾಗಿ ನೋಂದಾಯಿಸಿ ಸೌಲಭ್ಯ ನೀಡಲು ಬ್ಯಾಂಕ್ ಗಳಿಗೆ ಸೂಚನೆ

ಶಿವಮೊಗ್ಗ: ಸರ್ಕಾರ ರೈತರ ಜಮೀನು, ಇತರೆ ಮಾಹಿತಿ ಒಂದೇ ಸೂರಿನಡಿ ಲಭ್ಯಗೊಳಿಸಿರುವ ಇ-ಗವರ್ನೆನ್ಸ್ ಪೋರ್ಟಲ್ ಆದ ಫ್ರೂಟ್ಸ್(ಫಾರ್ಮರ್ ರೆಜಿಸ್ಟ್ರೇಷನ್ & ಯುನಿಫೈಡ್ ಬೆನಿಫಿಷಿಯರಿ ಇನ್‍ಫಾರ್ಮೇಷನ್ ಸಿಸ್ಟಂ) ಗೆ ನೋಂದಾಯಿಸಿಕೊಂಡು Read more…

ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ: ಕೊರೊನಾ ಲಸಿಕೆ ಪಡೆದವರಿಗೆ ಸಿಗಲಿದೆ ರಿಯಾಯಿತಿ ಟಿಕೆಟ್

ವಿಮಾನದಲ್ಲಿ ಪ್ರಯಾಣಿಸುವವರಿಗೆ ಒಳ್ಳೆ ಸುದ್ದಿಯೊಂದಿದೆ. ಕೊರೊನಾ ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿರುವ ಪ್ರಯಾಣಿಕರಿಗೆ ಟಿಕೆಟ್ ನಲ್ಲಿ ಶೇಕಡಾ 20ರಷ್ಟು ರಿಯಾಯಿತಿ ಸಿಗಲಿದೆ. ಏರ್‌ಲೈನ್ ಕಂಪನಿ ಗೋ ಏರ್ ವಿಶೇಷ Read more…

ನೆಟ್​ಫ್ಲಿಕ್ಸ್​ಗೆ ಠಕ್ಕರ್​ ಕೊಟ್ಟ ಡಿಸ್ನಿ+ಹಾಟ್​ಸ್ಟಾರ್​: ಕೇವಲ 49 ರೂಪಾಯಿಗೆ ಸಿಗಲಿದೆ ಸಬ್​ಸ್ಕ್ರಿಪ್ಶನ್​​..!

ಗ್ರಾಹಕರನ್ನು ತನ್ನತ್ತ ಸೆಳೆಯುವ ಸಲುವಾಗಿ ನೆಟ್​ಫ್ಲಿಕ್ಸ್​ ತನ್ನ ಚಂದಾದಾರಿಕೆಯ ಬೆಲೆಯಲ್ಲಿ ಇಳಿಕೆ ಮಾಡಿರುವ ಬೆನ್ನಲ್ಲೇ ಇದೀಗ ಡಿಸ್ನಿ + ಹಾಟ್​ಸ್ಟಾರ್​ ಕೂಡ ಇದೇ ಹಾದಿಯನ್ನು ತುಳಿದಿದೆ. ತಿಂಗಳಿಗೆ ಕೇವಲ Read more…

ಬೆರಗಾಗಿಸುತ್ತೆ ವಿದೇಶದ ವ್ಯಾಸಂಗ ಕೈಬಿಟ್ಟು ಭಾರತಕ್ಕೆ ಮರಳಿದ ಯುವಕರ ಸಾಧನೆ

ತ್ವರಿತವಾಗಿ ದಿನಸಿ ಡೆಲಿವರಿ ಮಾಡುವ ’Zepto’ ಸ್ಟಾರ್ಟ್‌ಅಪ್ ಅಭಿವೃದ್ಧಿಪಡಿಸಿದ ಮುಂಬಯಿಯ ಇಬ್ಬರು ಟೀನೇಜರ್‌ಗಳು ಉದ್ಯಮ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ನಿಧಿ ಸಂಗ್ರಹಗಾರ ವೈ ಕಾಂಬಿನೇಟರ್‌ ಮೂಲಕ ’Zepto’ಗೆ ಹೊಸದಾಗಿ Read more…

ಓಲಾ ಪ್ರಯಾಣಿಕರಿಗೆ ಖುಷಿ ಸುದ್ದಿ……! ಇನ್ಮುಂದೆ ಕಡಿಮೆಯಾಗಲಿದೆ ಡ್ರೈವ್ ಕ್ಯಾನ್ಸಲ್ ಸಮಸ್ಯೆ

ಕೊರೊನಾ ನಂತ್ರ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣ ಬೆಳೆಸುವವ ಸಂಖ್ಯೆ ಕಡಿಮೆಯಾಗಿದೆ. ಖಾಸಗಿ ವಾಹನ ಇಲ್ಲವೆ ಓಲಾ, ಉಬರ್ ಬಳಸುವವರು ಹೆಚ್ಚಾಗಿದ್ದಾರೆ. ಓಲಾ ಕ್ಯಾಬ್ ಬಳಕೆದಾರರು, ರೈಡ್ ಕ್ಯಾನ್ಸಲ್ ಸಮಸ್ಯೆಯನ್ನು Read more…

ಟ್ರೆಂಡಿಂಗ್ ಸೆಕ್ಷನ್ ನಲ್ಲಿ ಮಸಾಲೆ ದೋಸೆ…..! ಇಡೀ ದೇಶಕ್ಕಿಷ್ಟ ಸೌತ್ ಫುಡ್

ಇಯರ್ ಎಂಡ್ ಬಂತಂದ್ರೆ ಸಾಕು ಪ್ರತಿಯೊಂದ್ರ ವಾರ್ಷಿಕ ಡೇಟಾ ಹೊರ ಬೀಳತ್ತೆ. ಸೂಪರ್ ಹಿಟ್ ಆದ ಹಾಡುಗಳಿಂದ ಹಿಡಿದು ಹೆಚ್ಚು ಬಳಕೆಯಾದ ಪದಕ್ಕು ರೆಕಗ್ನೈಸೇಷನ್ ಸಿಗೊ ಸಮಯವೇ ವರ್ಷಾಂತ್ಯ. Read more…

ತೆರೆದ ಕೋವ್ಯಾಕ್ಸಿನ್​ ಲಸಿಕೆಗಳನ್ನು 28 ದಿನಗಳವರೆಗೂ ಬಳಕೆ ಮಾಡಲು ಅನುಮೋದನೆ

ಭಾರತವು ಸಂಭವನೀಯ ಕೋವಿಡ್​ ಮೂರನೇ ಅಲೆಗೆ ಸಜ್ಜಾಗುತ್ತಿರುವ ನಡುವೆಯೇ ಕೊರೊನಾ ಲಸಿಕೆ ತಯಾರಕ ಸಂಸ್ಥೆಯಾದ ಭಾರತ್​ ಬಯೋಟೆಕ್​ ತೆರೆದ ಕೋವಿಡ್ 19 ಲಸಿಕೆಗಳನ್ನು 2 ರಿಂದ 8 ಡಿಗ್ರಿ Read more…

ತೈಲ ಬೆಲೆ ಇಳಿಕೆ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ: ಪೆಟ್ರೋಲ್, ಡೀಸೆಲ್ GST ವ್ಯಾಪ್ತಿಗೆ ತರುವ ಬಗ್ಗೆ ಹಣಕಾಸು ಸಚಿವಾಲಯದಿಂದ ಮಹತ್ವದ ಹೇಳಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಲು ಸರ್ಕಾರಕ್ಕೆ ಒತ್ತಾಯವಿದ್ದರೂ, ಪೆಟ್ರೋಲಿಯಂ ಉತ್ಪನ್ನಗಳನ್ನು ಸುಧಾರಿತ ತೆರಿಗೆ ಆಡಳಿತದ ಅಡಿಯಲ್ಲಿ ತರಲು ಜಿಎಸ್‌ಟಿ ಕೌನ್ಸಿಲ್ ಶಿಫಾರಸು ಮಾಡಿಲ್ಲ Read more…

BIG BREAKING: ‘ಗಾರ್ಮೆಂಟ್ಸ್ ಮಹಿಳೆಯರಿಗೆ’ ಸಿಹಿ ಸುದ್ದಿ, ‘ವನಿತಾ ಸಂಗಾತಿ’ ಯೋಜನೆಯಡಿ ‘ಉಚಿತ’ ಬಸ್ ಪಾಸ್ ವಿತರಣೆ

ಬೆಂಗಳೂರು: 3 ಲಕ್ಷ ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಲು ಬಿಎಂಟಿಸಿ ಮುಂದಾಗಿದೆ. ವನಿತಾ ಸಂಗಾತಿ ಯೋಜನೆ ಅಡಿಯಲ್ಲಿ ಉಚಿತವಾಗಿ ಪಾಸ್ ಗಳನ್ನು ವಿತರಿಸಲಾಗುತ್ತದೆ. ಯಡಿಯೂರಪ್ಪ Read more…

ರೈತರ ಖಾತೆಗೆ 2 ಸಾವಿರ ರೂ. ಜಮಾ: ಹಣ ಬರದಿದ್ರೆ ಏನು ಮಾಡಬೇಕು? ಎಲ್ಲಿ ದೂರು ಸಲ್ಲಿಸಬೇಕು? ಇಲ್ಲಿದೆ ಮಾಹಿತಿ

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10 ನೇ ಕಂತಿನ ಕಾಯುವಿಕೆ ಶೀಘ್ರದಲ್ಲೇ ಕೊನೆಗೊಳ್ಳಲಿದ್ದು, ಅರ್ಹ ರೈತರಿಗೆ ಅವರ ಬ್ಯಾಂಕ್ ಖಾತೆಗೆ 2000 ರೂ. ಜಮಾ Read more…

ಗೃಹಿಣಿಯರಿಗೆ ಗುಡ್ ನ್ಯೂಸ್: ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆಗೆ ಸರ್ಕಾರದಿಂದ ಮಹತ್ವದ ಕ್ರಮ; ತಾಳೆ ಎಣ್ಣೆ ಆಮದು ಸುಂಕ ಕಡಿತ

ನವದೆಹಲಿ: ಅಡುಗೆ ಎಣ್ಣೆ ದರ ಇಳಿಕೆಗೆ ಕೇಂದ್ರ ಸರ್ಕಾರ ಮತ್ತೊಂದು ಕ್ರಮಕೈಗೊಂಡಿದೆ. ದೇಶಿಯವಾಗಿ ಪೂರೈಕೆ ಹೆಚ್ಚಿಸಲು ಮತ್ತು ರಿಟೇಲ್ ಮಾರುಕಟ್ಟೆಯಲ್ಲಿ ದರ ಕಡಿಮೆ ಆಗುವಂತೆ ಮಾಡಲು ಸಂಸ್ಕರಿಸಿದ ತಾಳೆಎಣ್ಣೆ Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ನೋಕಿಯಾ..! ಶೀಘ್ರವೇ ಬರಲಿದೆ ಈ ಫೋನ್

ನೋಕಿಯಾ ಫೋನ್ ಬಳಕೆದಾರರಿಗೆ ಖುಷಿ ಸುದ್ದಿಯೊಂದಿದೆ. ಮಾರುಕಟ್ಟೆಗೆ ದಿನಕ್ಕೊಂದು ಫೀಚರ್ ಫೋನ್, ಸ್ಮಾರ್ಟ್ ಫೋನ್ ಗಳು ಲಗ್ಗೆಯಿಡ್ತಿವೆ. ಇದ್ರಲ್ಲಿ ನೋಕಿಯಾ ಕೂಡ ಹಿಂದೆ ಬಿದ್ದಿಲ್ಲ. ನೋಕಿಯಾ ಶೀಘ್ರದಲ್ಲೇ ಫ್ಲಿಪ್ Read more…

Hacking Alert: ನಿಮ್ಮ ಮೊಬೈಲ್​ ನಲ್ಲಿ ಈ 7 ಅಪ್ಲಿಕೇಶನ್ ​ಗಳಿದ್ರೆ ಕೂಡಲೇ ಡಿಲೀಟ್​ ಮಾಡಿ

ಮೊಬೈಲ್​ ಸೆಕ್ಯೂರಿಟಿ ಸಲ್ಯೂಷನ್​ ಸಂಸ್ಥೆಯಾದ ಪ್ರಡಿಯೋ, ಗೂಗಲ್​ ಪ್ಲೇ ಸ್ಟೋರ್​ನಲ್ಲಿರುವ ಹೊಸ ಆ್ಯಪ್​ಗಳಿಗೆ ಕುಖ್ಯಾತ ಜೋಕರ್​ ಮಾಲ್​ವೇರ್​​ ಅಟ್ಯಾಕ್​ ಮಾಡುವ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಜೋಕರ್​ ಮಾಲ್​ವೇರ್​ Read more…

ಓಟಿಎಕ್ಸ್, ಯುನಾನಿ ಕ್ಷೇತ್ರಗಳಲ್ಲಿ 13 ಉತ್ಪನ್ನಗಳ ಬಿಡುಗಡೆ ಮಾಡಿದ ಹಮ್ದರ್ದ್

ಆರೋಗ್ಯ ಮತ್ತು ವೆಲ್‌ನೆಸ್ ದಿಗ್ಗಜ ಹಮ್ದರ್ದ್ ಲ್ಯಾಬೋರೇಟರೀಸ್‌ ತನ್ನ ಉತ್ಪನ್ನಗಳ ಪೋರ್ಟ್‌ಫೋಲಿಯೋವನ್ನು 13 ಹೊಸ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಮತ್ತಷ್ಟು ವಿಸ್ತರಿಸಿದೆ. ಓಟಿಎಕ್ಸ್ (ನ್ಯೂರಾಸೆಟಿಕಲ್ಸ್‌) ಮತ್ತು ಯುನಾನಿ ಕ್ಷೇತ್ರಗಳಲ್ಲಿ Read more…

ಹೊಸ ವರ್ಷದಿಂದ ಭಾರತ ಅಂಚೆ ಪಾವತಿ ಬ್ಯಾಂಕ್​ನಲ್ಲಿ ಆಗಲಿದೆ ಈ ಮಹತ್ವದ ಬದಲಾವಣೆ..!

2021ನೇ ವರ್ಷದ ಕೊನೆಯ ತಿಂಗಳಿನಲ್ಲಿ ನಾವಿದ್ದೇನೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಹೊಸ ವರ್ಷಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಬ್ಯಾಂಕ್​ಗೆ ಸಂಬಂಧಿಸಿದಂತೆ ಕೆಲವು ದೊಡ್ಡ ನಿಯಮಗಳೂ ಸಹ Read more…

ಪೆಟ್ರೋಲ್ – ಡೀಸೆಲ್ ಮೇಲಿನ ತೆರಿಗೆಯಿಂದ ಸಂಗ್ರಹವಾಗಿರುವ ಹಣವೆಷ್ಟು ಗೊತ್ತಾ…?

ಕಳೆದ ವಿತ್ತೀಯ ವರ್ಷದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲಿನ ತೆರಿಗೆಗಳಿಂದ ಕೇಂದ್ರ ಸರ್ಕಾರವು 4,55,069 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ರಾಜ್ಯ ಸಚಿವ Read more…

ನೌಕರರು, ಕಾರ್ಮಿಕರಿಗೆ ಗುಡ್ ನ್ಯೂಸ್: ವಾರಕ್ಕೆ 4 ದಿನ ಕೆಲಸ ಪದ್ಧತಿ ಜಾರಿ ಶೀಘ್ರ

ನವದೆಹಲಿ: ವಾರದಲ್ಲಿ ನಾಲ್ಕು ದಿನ ಕೆಲಸ ಮಾಡುವ ಪದ್ಧತಿ ಮುಂದಿನ ವರ್ಷದಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ನೂತನ ಕಾರ್ಮಿಕ ಸಂಹಿತೆಯನ್ನು ಮುಂದಿನ ವರ್ಷದಿಂದ ಜಾರಿಗೊಳಿಸುವ Read more…

ಪಿ.ಎಂ. ಕಿಸಾನ್ ಯೋಜನೆಯಡಿ ನೋಂದಾಯಿಸಿದ ರೈತರಿಗೆ ಮುಖ್ಯ ಮಾಹಿತಿ: ಇ-ಕೆವೈಸಿ ಕಡ್ಡಾಯ

ಧಾರವಾಡ: ಪಿ.ಎಂ.ಕಿಸಾನ್ ಯೋಜನೆಯಡಿ ನೋಂದಾಯಿಸಿದ ಎಲ್ಲ ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಲು ಸೂಚಿಸಿದೆ. ಇ-ಕೆವೈಸಿ ಮಾಡಿಕೊಳ್ಳಲು ಫಲಾನುಭವಿಗಳು https://pmkisan.gov.in ವೆಬ್‍ಸೈಟ್ ಮುಖಾಂತರ ಅಥವಾ ಪಿ.ಎಂ.ಕಿಸಾನ್ ಮೊಬೈಲ್ ಆ್ಯಪ್ Read more…

BIG NEWS; ಮಲ್ಯ, ಮೋದಿ, ಚೋಕ್ಸಿ ರೀತಿ ಮತ್ತೊಂದು ಭಾರಿ ಬ್ಯಾಂಕ್ ಸಾಲ ಹಗರಣ: 6,710 ಕೋಟಿ ಲೋನ್ ಕಟ್ಟದ ಉದ್ಯಮಿ ಪರಾರಿಯಾಗುವ ಸಾಧ್ಯತೆ

ಮುಂಬೈ: ಸರ್ಕಾರಿ ಬೆಂಬಲಿತ ಖಾಸಗಿ ವಲಯದ ಐಡಿಬಿಐ ಬ್ಯಾಂಕ್ ಲಿಮಿಟೆಡ್‌ ಗೆ 6,710 ಕೋಟಿ ರೂ.ಗೂ ಅಧಿಕ ಮೊತ್ತದ ಸಾಲವನ್ನು ಮರುಪಾವತಿಸಲು ಪ್ರಮುಖ ವಜ್ರ ವ್ಯಾಪಾರಿಯೊಬ್ಬರು ವಿಫಲರಾಗಿದ್ದಾರೆ ಎಂದು Read more…

ONLINE ​ನಲ್ಲಿ ಫುಡ್ ಆರ್ಡರ್​ ಮಾಡ್ತೀರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಜ.1ರಿಂದ ಬದಲಾಗುವ ಈ ನಿಯಮ

ನೀವು ಆನ್​ಲೈನ್​​ನಲ್ಲಿ ಆಹಾರವನ್ನು ಆರ್ಡರ್​ ಮಾಡುವವರಾಗಿದ್ದರೆ ನೀವು ಈ ಸುದ್ದಿಯನ್ನು ಓದಲೇಬೇಕು. ಜೊಮ್ಯಾಟೋ, ಸ್ವಿಗ್ಗಿಯಂತಹ ಅಪ್ಲಿಕೇಶನ್​ನಿಂದ ಆಹಾರವನ್ನು ಆರ್ಡರ್​ ಮಾಡುವ ಗ್ರಾಹಕರಿಗೆ ಕೇಂದ್ರ ಸರ್ಕಾರವು 5 ಪ್ರತಿಶತ ತೆರಿಗೆಯನ್ನು Read more…

SBI ನ ಈ 3-ಇನ್‌-1 ಖಾತೆಯಲ್ಲಿ ಸಿಗುತ್ತೆ ಈ ಎಲ್ಲ ಸೌಲಭ್ಯ

ಒಂದೇ ಖಾತೆ ಮೂಲಕ ಸಾಮಾನ್ಯ ಬ್ಯಾಂಕ್ ಖಾತೆ, ಡಿಮ್ಯಾಟ್ ಖಾತೆ ಮತ್ತು ಆನ್ಲೈನ್ ವಹಿವಾಟಿನ ಖಾತೆಗಳ ಪ್ರಯೋಜನಗಳನ್ನು ಕೊಡಬಲ್ಲ ಆಯ್ಕೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಪರಿಚಯಿಸಿದೆ. ಸರಳವಾದ Read more…

BSNL ಈ ಪ್ಲಾನ್ ನಲ್ಲಿ 425 ದಿನ ಸಿಗಲಿದೆ 3ಜಿಬಿ ಡೇಟಾ

ಗ್ರಾಹಕರಿಗೆ ಅಗ್ಗದ ಪ್ಲಾನ್ ನೀಡುವಲ್ಲಿ ಬಿ ಎಸ್ ಎನ್ ಎಲ್ ಹಿಂದೆ ಬಿದ್ದಿಲ್ಲ. ಬಿ ಎಸ್ ಎನ್ ಎಲ್ ಗ್ರಾಹಕರಿಗೆ ಅಗ್ಗದ ಪ್ಲಾನ್ ಜೊತೆ ದೀರ್ಘಾವಧಿ ಪ್ಲಾನ್ ನಲ್ಲಿಯೂ Read more…

BIG NEWS: 10,000 ರೂ. ಮೀರಿದ ಠೇವಣಿಗೆ ಈ ಬ್ಯಾಂಕಿನ ಗ್ರಾಹಕರು ಪಾವತಿಸಬೇಕು ಶುಲ್ಕ

ಭಾರತೀಯ ಅಂಚೆಯ ಪೇಮೆಂಟ್ಸ್‌ ಬ್ಯಾಂಕ್ (ಐಪಿಪಿಬಿ) ತನ್ನ ಎಲ್ಲಾ ಗ್ರಾಹಕರಿಗೂ ತ್ವರಿತ ಹಾಗೂ ವಿಶ್ವಾಸಾರ್ಹ ಆರ್ಥಿಕ ಸೇವೆಗಳನ್ನು ಒದಗಿಸುತ್ತಾ ಬಂದಿದೆ. ಇತ್ತೀಚಿನ ವರದಿಯೊಂದರ ಪ್ರಕಾರ, ಐಪಿಪಿಬಿಯ ಗ್ರಾಹಕರು ಜನವರಿ Read more…

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಭರ್ಜರಿ ಬಂಪರ್‌ ಸುದ್ದಿ

ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಇ-ಗವರ್ನೆನ್ಸ್ ಸೇವೆಗಳು ಭಾರತ ಸರ್ಕಾರ ಮತ್ತು ಐಟಿ ದಿಗ್ಗಜ ಇನ್ಫೋಸಿಸ್‌ ದೇಶದ 10-22 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಡಿಜಿಟಲ್ ಕೌಶಲ್ಯಾಭಿವೃದ್ಧಿಗೆಂದು ಕೈ ಜೋಡಿಸಿವೆ. ಗ್ರಾಮಿಣ Read more…

BIG NEWS: ದೇಶಾದ್ಯಂತ ಇಂದು ಕೈಗಾರಿಕೆಗಳು ಬಂದ್, 35 ಸಾವಿರ ಕೋಟಿ ರೂ. ನಷ್ಟ ಸಾಧ್ಯತೆ

ನವದೆಹಲಿ: ಕಚ್ಚಾ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಇಂದು ದೇಶಾದ್ಯಂತ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳು ದೇಶವ್ಯಾಪಿ ಮುಷ್ಕರ ಕೈಗೊಂಡಿದ್ದು, ಇಂದು ದೇಶಾದ್ಯಂತ ಸಣ್ಣ ಕೈಗಾರಿಕೆಗಳು Read more…

ವಾಹನ ಚಾಲಕರಿಗೆ ರಸ್ತೆ ಸಚಿವಾಲಯದಿಂದ ಗುಡ್ ನ್ಯೂಸ್: ಸುರಕ್ಷತೆಗೆ ನ್ಯಾವಿಗೇಷನ್ ಅಪ್ಲಿಕೇಶನ್ ಪ್ರಾರಂಭ

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವಾಲಯ(MoRTH), ಐಐಟಿ ಮದ್ರಾಸ್ ಮತ್ತು ಡಿಜಿಟಲ್ ಟೆಕ್ ಕಂಪನಿ MapmyIndia ದೊಂದಿಗೆ ಚಾಲಕ ಮತ್ತು ರಸ್ತೆ ಸುರಕ್ಷತೆ ತಂತ್ರಜ್ಞಾನಗಳ ಒಪ್ಪಂದಕ್ಕೆ Read more…

ಇಲ್ಲಿದೆ ಕ್ರಿಪ್ಟೋ ಕ್ರೆಡಿಟ್ ಕಾರ್ಡ್‌ ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ

ಕ್ರೆಡಿಟ್ ಕಾರ್ಡ್‌ ಗಳನ್ನು ವಿವೇಚನೆಯಿಂದ ಬಳಸಿದರೆ ಪಾವತಿ ಮತ್ತು ಶಾಪಿಂಗ್ ಮಾಡಲು ಅನುಕೂಲಕರ ಮಾರ್ಗವೆಂದು ಹೇಳಲಾಗುತ್ತದೆ. ಆದರೆ, ಕ್ರಿಪ್ಟೋಕರೆನ್ಸಿ ಕ್ರೆಡಿಟ್ ಕಾರ್ಡ್‌ಗಳ ಬಗ್ಗೆ ಹೇಳುವುದಾದರೆ ಅವು ಕೂಡ ಸಾಂಪ್ರದಾಯಿಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...