alex Certify Business | Kannada Dunia | Kannada News | Karnataka News | India News - Part 103
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇಂದಿನಿಂದ ಬದಲಾವಣೆ ತರಲಿವೆ ಈ ಆರ್ಥಿಕ ನಿಯಮ

ನವದೆಹಲಿ: ಜುಲೈ 1 ರಿಂದ ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ಅನೇಕ ಬದಲಾವಣೆಗೆ ಕಾರಣವಾಗುವ ನಿಯಮಗಳು ಜಾರಿಗೆ ಬರಲಿವೆ. ಆಧಾರ್ –ಪಾನ್ ಲಿಂಕ್: ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ Read more…

ಕೆಲಸ ಬಿಟ್ಟ 2 ದಿನದಲ್ಲಿ ನೌಕರರಿಗೆ ಸಂಬಳ, ಪೂರ್ಣ ಪರಿಹಾರ: ನಾಳೆಯಿಂದ ಜಾರಿಯಾಗಲಿರುವ ಹೊಸ ವೇತನ ಸಂಹಿತೆ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ನಾಳೆ ಜಾರಿಯಾಗುವ ಸಾಧ್ಯತೆಯಿರುವ ಹೊಸ ವೇತನ ಸಂಹಿತೆ, ಉದ್ಯೋಗಿಯ ಕೊನೆಯ ಕೆಲಸದ ದಿನದ ಎರಡು ದಿನಗಳಲ್ಲಿ ಬಾಕಿ ವೇತನ ಮತ್ತು ಪೂರ್ಣ ಮತ್ತು ಅಂತಿಮ ವೇತನವನ್ನು ಪಾವತಿಸಲು Read more…

ಬದಲಾಗಿದೆ ಫೇಸ್​ಬುಕ್​, ಇನ್​ಸ್ಟಾ ನೀತಿ​: ತಪ್ಪಾಗಿಯೂ ಹಾಕಬೇಡಿ ಈ ರೀತಿಯ ಪೋಸ್ಟ್

ಫೇಸ್​ಬುಕ್​, ಇನ್​ಸ್ಟಾಗ್ರಾಂಗೆ ಸಂಬಂಧಿಸಿದಂತೆ ಬಿಗ್​ ಅಪ್​ಡೇಟ್​ ಇದೆ. ತಪ್ಪಾಗಿಯೂ ಈ ರೀತಿಯ ಪೋಸ್ಟ್​ ಹಾಕಬೇಡಿ, ಒಂದೊಮ್ಮೆ ಹಾಕಿದರೆ ನಿಮ್ಮ ಖಾತೆಯೇ ಬ್ಯಾನ್​ ಆಗಬಹುದು. ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಮ್​ ಗರ್ಭಪಾತ Read more…

ಚಿನ್ನಾಭರಣ ಖರೀದಿಸುವವರಿಗೆ ಭರ್ಜರಿ ಸುದ್ದಿ, ಬೆಳ್ಳಿ ದರವೂ ಇಳಿಕೆ

ಬೆಂಗಳೂರು: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. 10 ಗ್ರಾಂ ಚಿನ್ನದ ದರ 980 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ ದರ ಕೆಜಿಗೆ 600 ರೂ. ಕಡಿಮೆಯಾಗಿದೆ. 22 ಕ್ಯಾರೆಟ್ Read more…

ಸಣ್ಣ, ಅತಿಸಣ್ಣ ರೈತರಿಗೆ ಮತ್ತೊಂದು ಗುಡ್ ನ್ಯೂಸ್: 2516 ಕೋಟಿ ರೂ. ವೆಚ್ಚದಲ್ಲಿ ಕೃಷಿ ಸಾಲ ಸೊಸೈಟಿಗಳ ಗಣಕೀಕರಣ

ನವದೆಹಲಿ: 2516 ಕೋಟಿ ರೂಪಾಯಿಗಳ ಬಜೆಟ್ ವೆಚ್ಚದೊಂದಿಗೆ ಪ್ರಾಥಮಿಕ ಕೃಷಿ ಸಾಲ ಸೊಸೈಟಿಗಳ ಗಣಕೀಕರಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಾಥಮಿಕ ಕೃಷಿ ಸಾಲ ಸಂಘಗಳ PACS Read more…

ದೇಶದ ಜನತೆಗೆ ಶಾಕಿಂಗ್ ನ್ಯೂಸ್: ದಿನಬಳಕೆ ವಸ್ತುಗಳ ಬೆಲೆ ಏರಿಕೆ ಹೊತ್ತಲ್ಲೇ ಕೇಂದ್ರದಿಂದ ತೆರಿಗೆ ಬರೆ

ಚಂಡೀಗಢ: ಹಣದುಬ್ಬರದ ಕಾರಣದಿಂದ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಕೇಂದ್ರ ಸರ್ಕಾರ ಕೂಡ ಜನಸಾಮಾನ್ಯರ ಮೇಲೆ ತೆರಿಗೆ ಬರೆ ಹಾಕಿದೆ. ಜಿ.ಎಸ್‌.ಟಿ. ಮಂಡಳಿ ಸಭೆಯಲ್ಲಿ ಅನೇಕ ವಸ್ತು ಮತ್ತು Read more…

ಸುಕನ್ಯಾ ಸಮೃದ್ಧಿ, PPF, NSC ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಸಿಹಿ ಸುದ್ದಿ; ಬಡ್ಡಿ ದರ ಭಾರೀ ಹೆಚ್ಚಳ ಸಾಧ್ಯತೆ

ನವದೆಹಲಿ: ಕಳೆದ ತಿಂಗಳು ಆರ್.ಬಿ.ಐ. ರೆಪೋ ದರವನ್ನು 40 ಮೂಲಾಂಶಗಳಷ್ಟು ಏರಿಕೆ ಮಾಡಿದ್ದು, ಇದರೊಂದಿಗೆ ಉಳಿತಾಯದ ಮೇಲಿನ ಬಡ್ಡಿ ದರ ಏರಿಕೆಯಾಗಲಿದೆ. ಸುಕನ್ಯಾ ಸಮೃದ್ಧಿ ಯೋಜನೆ, NSC, PPF Read more…

ಇನ್ನೂ ಮಾಡಿಲ್ವಾ ಆಧಾರ್‌ – ಪಾನ್‌ ಲಿಂಕ್…?‌ ಹಾಗಾದ್ರೆ ಜುಲೈ 1 ರಿಂದ ಬೀಳಲಿದೆ ದುಪ್ಪಟ್ಟು ದಂಡ

ಸರ್ಕಾರದ ಆದೇಶದಂತೆ ಪ್ರತಿಯೊಬ್ಬ ಭಾರತೀಯ ನಾಗರಿಕರು ತಮ್ಮ ಎರಡು ಪ್ರಮುಖ ದಾಖಲೆಗಳಾದ ಪಾನ್​ ಕಾರ್ಡ್​ ಮತ್ತು ಆಧಾರ್​ ಕಾರ್ಡ್​ ಅನ್ನು ಲಿಂಕ್​ ಮಾಡಬೇಕಾಗುತ್ತದೆ. ಪಾನ್​ ಮತ್ತು ಆಧಾರ್​ ಲಿಂಕ್​ Read more…

ಜುಲೈ 1 ರಿಂದ ಜಾರಿಗೆ ಬರಲಿರುವ ಹೊಸ TDS ನಿಯಮದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಜುಲೈ 1ರಿಂದ ಟಿಡಿಎಸ್​ಗೆ ಹೊಸ ನಿಯಮ ಬರುತ್ತಿದೆ. ಇದು ವೈದ್ಯರು ಹಾಗೂ ಸೋಷಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​ ಮೇಲೆ ಪರಿಣಾಮ ಬೀರಲಿದೆ. ಈ ವಿಷಯದಲ್ಲಿ ತಿಳಿದುಕೊಳ್ಳಬೇಕಾದ ಅಂಶಗಳಿವೆ. ಆದಾಯ ತೆರಿಗೆ Read more…

ಸಹಕಾರ ಬ್ಯಾಂಕ್ ಗ್ರಾಹಕರ ‘ಫಲಾನುಭವಿ’ ಖಾತೆಗಳಿಗೆ ಹಣ ವರ್ಗಾವಣೆ

ಅಹಮದಾಬಾದ್: ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ನೀಡಲಾಗುವ ಆರ್ಥಿಕ ನೆರವನ್ನು ನೇರವಾಗಿ ಗ್ರಾಹಕರ ಖಾತೆಗೆ ವರ್ಗಾವಣೆ ಮಾಡುತ್ತಿದ್ದು, ಸಹಕಾರ ಬ್ಯಾಂಕುಗಳಿಗೆ ಇದನ್ನು ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರ Read more…

ತಟ್ಟೆ, ಲೋಟ, ಐಸ್ ಕ್ರೀಮ್ ಕಡ್ಡಿ, ಇಯರ್ ಬಡ್ಸ್ ಸೇರಿ ಜುಲೈ 1 ರಿಂದ ಏಕ ಬಳಕೆ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ

ನವದೆಹಲಿ: ಪ್ಲಾಸ್ಟಿಕ್ ಕಡ್ಡಿಯ ಹಿಯರ್ ಬಡ್ಸ್, ಪ್ಲಾಸ್ಟಿಕ್ ಕಡ್ಡಿಯ ಬಲೂನ್, ಪ್ಲಾಸ್ಟಿಕ್ ಧ್ವಜ, ಥರ್ಮಕೋಲ್, ಪ್ಲಾಸ್ಟಿಕ್ ತಟ್ಟೆ, ಲೋಟ, ಚಮಚ ಸೇರಿದಂತೆ ಏಕ ಬಳಕೆಯ ಪ್ಲಾಸ್ಟಿಕ್ ಜುಲೈ 1 Read more…

ಹೊಸ ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ದಾವಣಗೆರೆ: ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುತ್ತಿರುವ ಸಾಲದ ಮೊತ್ತವನ್ನು ದ್ವಿಗುಣಗೊಳಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ರೈತರಿಗೆ ಶೂನ್ಯ ಬಡ್ಡಿದರದಲ್ಲಿ Read more…

ಜನಸಾಮಾನ್ಯರಿಗೆ ಬಿಗ್ ಶಾಕ್: ಮಾಂಸ, ಮೀನು, ಮೊಸರು, ಮಂಡಕ್ಕಿ, ಬೆಲ್ಲ, ಚೆಕ್, ಲಕೋಟೆಗಳಿಗೂ ತೆರಿಗೆ

ಚಂಡಿಗಢ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಆಸ್ಪತ್ರೆ, ಹೋಟೆಲ್, ಅಂಚೆ ಸೇವೆಗಳಿಗೆ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಅಂಚೆ ಇಲಾಖೆಯ ಬುಕ್ Read more…

ಜುಲೈ 1ರಿಂದ ಭಾರತದಲ್ಲಿ ಏಕಬಳಕೆ ಪ್ಲಾಸ್ಟಿಕ್‌ ಬ್ಯಾನ್…! ಯಾವುದಕ್ಕೆಲ್ಲ ಇದೆ ನಿರ್ಬಂಧ…..? ಇಲ್ಲಿದೆ ವಿವರ

ಪರಿಸರ ಹಾಗೂ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾದ ಪ್ಲಾಸ್ಟಿಕ್‌ ನಿಷೇಧ ಮಾಡುವ ಪ್ರಯತ್ನ ಭಾರತದಲ್ಲಿ ನಡೆಯುತ್ತಲೇ ಇದೆ. ಕಡಿಮೆ ಉಪಯುಕ್ತತೆ ಮತ್ತು ಹೆಚ್ಚಿನ ಕಸ ಸೃಷ್ಟಿ ಮಾಡುವ ಏಕ-ಬಳಕೆಯ ಪ್ಲಾಸ್ಟಿಕ್ Read more…

‘ರಿಲಯನ್ಸ್ ಜಿಯೋ ಇನ್ಫೋಕಾಮ್’ ಅಧ್ಯಕ್ಷರಾಗಿ ನೇಮಕಗೊಂಡಿರುವ ಆಕಾಶ್ ಅಂಬಾನಿ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ರಿಲಾಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಖೇಶ್ ಅಂಬಾನಿಯವರ ಹಿರಿಯ ಪುತ್ರ ಆಕಾಶ್ ಅಂಬಾನಿ ಈಗ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರಾಗಲಿದ್ದಾರೆ. ಜೂನ್ 27ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ Read more…

BREAKING: ವಿದ್ಯುತ್ ದರ ಹೆಚ್ಚಳದ ಆತಂಕದಲ್ಲಿದ್ದ ಜನತೆಗೆ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ಪ್ರಸ್ತಾಪ ಇಲ್ಲ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ವಿದ್ಯುತ್ ದರ ಹೆಚ್ಚಳ ಮಾಡಲು ರಾಜ್ಯ ಸರ್ಕಾರ Read more…

BIG BREAKING NEWS: ರಿಲಯನ್ಸ್‌ ಜಿಯೋ ನಿರ್ದೇಶಕ ಸ್ಥಾನಕ್ಕೆ ಮುಕೇಶ್‌ ಅಂಬಾನಿ ರಾಜೀನಾಮೆ

ರಿಲಯನ್ಸ್‌ ಜಿಯೋ ಇನ್ಫೋಕಾಂ ನಿರ್ದೇಶಕ ಸ್ಥಾನಕ್ಕೆ ರಿಲಯನ್ಸ್‌ ಇಂಡಸ್ಟ್ರೀಸ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುಕೇಶ್‌ ಅಂಬಾನಿ ರಾಜೀನಾಮೆ ನೀಡಿದ್ದಾರೆ. ಅವರ ಪುತ್ರ ಆಕಾಶ್‌ ಅಂಬಾನಿ ರಿಲಯನ್ಸ್‌ ಜಿಯೋ ಚೇರ್ಮನ್‌ Read more…

ಜನವರಿ – ಮಾರ್ಚ್ ಅವಧಿಯಲ್ಲಿ ಯುಪಿಐ ಮೂಲಕ ಬರೋಬ್ಬರಿ 9.36 ಬಿಲಿಯನ್ ವಹಿವಾಟು

ವಿವಿಧ ಯುಪಿಐಗಳ ಮೂಲಕ ಭಾರತದಲ್ಲಿ ಈ ವರ್ಷದ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಬರೋಬ್ಬರಿ 9.36 ವ್ಯವಹಾರಗಳು ನಡೆದಿದ್ದು, ಇದರ ಮೊತ್ತ 10.25 ಟ್ರಿಲಿಯನ್ ರೂಪಾಯಿಗಳಾಗಿದೆ. ಈ ಬಗ್ಗೆ ವರ್ಲ್ಡ್ Read more…

BREAKING NEWS: ಉದ್ಯಮ ಲೋಕದ ದಿಗ್ಗಜ ಪಲ್ಲೊಂಜಿ ಮಿಸ್ತ್ರಿ ಇನ್ನಿಲ್ಲ

ಉದ್ಯಮ ಲೋಕದ ದಿಗ್ಗಜ, ಶಾಪೂರ್ಜಿ ಪಲ್ಲೊಂಜಿ ಸಂಸ್ಥೆಯ ಚೇರ್ಮನ್‌ ಪಲ್ಲೊಂಜಿ ಮಿಸ್ತ್ರಿ ವಿಧಿವಶರಾಗಿದ್ದಾರೆ. 93 ವರ್ಷದ ಪಲ್ಲೊಂಜಿ ಮಿಸ್ತ್ರಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಪಲ್ಲೊಂಜಿ ಮಿಸ್ತ್ರಿ ಅವರು ಉದ್ಯಮ Read more…

ಸಾರಿಗೆ ಇಲಾಖೆಯಿಂದ ಮತ್ತೊಂದು ಹೊಸ ರೂಲ್ಸ್: 8 ಸೀಟ್ ವಾಹನದಲ್ಲಿ 6 ಏರ್ ಬ್ಯಾಗ್ ಕಡ್ಡಾಯ

ನವದೆಹಲಿ: ಎಂಟು ಮಂದಿ ಪ್ರಯಾಣಿಸಬಹುದಾದ ಮೋಟಾರು ವಾಹನಗಳಲ್ಲಿ ಕಾರ್ ತಯಾರಕರು ಕನಿಷ್ಠ 6 ಏರ್‌ ಬ್ಯಾಗ್‌ ಗಳನ್ನು ಒದಗಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ Read more…

ದುಬಾರಿ ದುನಿಯಾದಲ್ಲಿ ಜನತೆಗೆ ಮತ್ತೊಂದು ಬರೆ, ಜು. 1 ರಿಂದ ವಿದ್ಯುತ್ ದರ ಏರಿಕೆ ಶಾಕ್

ಬೆಂಗಳೂರು: ಪೆಟ್ರೋಲ್, ಡೀಸೆಲ್, ದಿನಸಿ, ತರಕಾರಿ, ಅಡುಗೆ ಎಣ್ಣೆ, ಗ್ಯಾಸ್ , ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಜುಲೈ 1 ರಿಂದ ಮತ್ತೊಂದು Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಅಕ್ಕಿ ದರ ಭಾರಿ ಏರಿಕೆ: ಐದೇ ದಿನದಲ್ಲಿ ಶೇ. 10 ರಷ್ಟು ಬೆಲೆ ಹೆಚ್ಚಳ

ನವದೆಹಲಿ: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಅಕ್ಕಿ ದರ ಶೇಕಡ 10 ರಷ್ಟು ತುಟ್ಟಿಯಾಗಿದೆ. ಕಳೆದ 5 ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಮತ್ತು Read more…

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಮತ್ತೊಂದು ಶಾಕ್: GST ಮತ್ತಷ್ಟು ದುಬಾರಿ ಸಾಧ್ಯತೆ

ನವದೆಹಲಿ: ತೆರಿಗೆ ಪದ್ಧತಿಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿರುವ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಸಭೆ ಇಂದು ಮತ್ತು ನಾಳೆ ಚಂಡಿಗಢದಲ್ಲಿ ನಡೆಯಲಿದೆ. ಕೆಲವು ವಸ್ತುಗಳ ಜಿಎಸ್ಟಿ ಏರಿಕೆಯಾಗಲಿದೆ Read more…

ರೈತರ ಸಾಲ ಮನ್ನಾ, ಯಶಸ್ವಿನಿ ಯೋಜನೆ ಮತ್ತೆ ಜಾರಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಮಡಿಕೇರಿ: ರಾಜ್ಯದಲ್ಲಿ ಅಕ್ಟೋಬರ್ ತಿಂಗಳಿನಿಂದ ಮತ್ತೆ ಯಶಸ್ವಿನಿ ಯೋಜನೆ ಜಾರಿಗೆ ಚಿಂತಿಸಲಾಗಿದೆ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದ್ದಾರೆ. ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ Read more…

BIG NEWS: ರೈತನ ಮಗನಿಗೆ ಬರೋಬ್ಬರಿ 1.8 ಕೋಟಿ ರೂಪಾಯಿ ವಾರ್ಷಿಕ ವೇತನದ ‘ಉದ್ಯೋಗ’

ಕೋಲ್ಕತ್ತಾದ ಹೆಸರಾಂತ ಜಾಧವ್ ಪುರ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಬೈಸಾಕ್ ಮೊಂಡಲ್ ಅವರಿಗೆ ಫೇಸ್ ಬುಕ್ ಭಾರೀ ಆಫರ್ ನೀಡಿದೆ. ಕಂಪ್ಯೂಟರ್ ಸೈನ್ಸ್ ನ ನಾಲ್ಕನೇ ವರ್ಷದ Read more…

90ರ ದಶಕದ ವಿದ್ಯಾರ್ಥಿಗಳ ಫೇವರೇಟ್ ʼಆಡ್ʼ ಜೆಲ್ ಪೆನ್ ಈಗ ಮತ್ತಷ್ಟು ದುಬಾರಿ

ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ಸುದ್ದಿಗಳು, ವಿಡಿಯೋಗಳು ನಮ್ಮನ್ನ ಮತ್ತೆ ಬಾಲ್ಯದ ದಿನಗಳತ್ತ ಕರೆದುಕೊಂಡು ಹೋಗಿ ಬಿಡುತ್ತೆ. ಈಗ ಮತ್ತೆ ಅಂತಹದ್ದೇ ಒಂದು ಸುದ್ದಿ 90ರ ದಶಕದ Read more…

ಜುಲೈನಲ್ಲಿ 14 ದಿನ ಬ್ಯಾಂಕ್ ಸೇವೆ ಇರಲ್ಲ; ರಾಜ್ಯದಿಂದ ರಾಜ್ಯಕ್ಕೆ ಭಿನ್ನ

ಆರ್ಥಿಕ ವ್ಯವಹಾರ ನಡೆಯಲು ಬ್ಯಾಂಕ್ ಸೇವೆ ಅತ್ಯಮೂಲ್ಯ. ಆನ್ ಲೈನ್ ಸೇವೆಗಳಿದ್ದರೂ ಖುದ್ದು ಬ್ಯಾಂಕ್ ಶಾಖೆಯಲ್ಲಿ ಕೆಲಸಗಳಿದ್ದೇ ಇರುತ್ತವೆ. ಅಂದಹಾಗೆ ಜುಲೈನಲ್ಲಿ ಅರ್ಧದಷ್ಟು ದಿನ ವಿವಿಧ ಕಾರಣಕ್ಕೆ ಬ್ಯಾಂಕ್ Read more…

ಇಂಟರ್ನೆಟ್‌ ಇಲ್ಲದೆಯೇ ಬಳಸಬಹುದು ಜಿಮೇಲ್‌, ಇಲ್ಲಿದೆ ಸಂಪೂರ್ಣ ಮಾಹಿತಿ

ಇದು ಇಂಟರ್ನೆಟ್‌ ಯುಗ. ಲೆಕ್ಕವೇ ಇಲ್ಲದಷ್ಟು ಮೊಬೈಲ್‌ ಅಪ್ಲಿಕೇಶನ್‌ಗಳು ಕೂಡ ಬಂದಿವೆ. ಆದ್ರೆ ಸಾಮಾನ್ಯವಾಗಿ ಈ ಅಪ್ಲಿಕೇಶನ್‌ಗಳನ್ನು ನಿಮ್ಮ ಮೇಲ್‌ ಐಡಿಯೊಂದಿಗೆ ಲಾಗಿನ್ ಮಾಡಬೇಕಾಗುತ್ತದೆ. ಕೆಲವರು ಇಮೇಲ್‌ ಖಾತೆಯನ್ನೇ Read more…

ವಾರಕ್ಕೆ 4 ದಿನ ಕೆಲಸ, 3 ದಿನ ರಜೆ; ಜು. 1 ರಿಂದಲೇ ಹೊಸ ಕಾರ್ಮಿಕ ನೀತಿ; ಪಿಎಫ್ ಕೊಡುಗೆ ಹೆಚ್ಚಳ, ಕೈಗೆ ಸಿಗುವ ಸ್ಯಾಲರಿ ಕಡಿತ

ನವದೆಹಲಿ: ಜುಲೈ 1 ರಿಂದ ಹೊಸ ಕಾರ್ಮಿಕ ನೀತಿ ಜಾರಿಗೆ ಬರಲಿದೆ. ಕೆಲಸದ ಅವಧಿ, ವಾರದ ರಜೆ, ಭವಿಷ್ಯನಿಧಿ ಕೊಡುಗೆ ಮತ್ತು ಕೈಗೆ ಸಿಗುವ ವೇತನ ಮೊತ್ತದಲ್ಲಿ ಭಾರಿ Read more…

NSC, PPF, KVP, ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರು ಸೇರಿ ಸಣ್ಣ ಉಳಿತಾಯ ಯೋಜನೆ ಖಾತೆದಾರರಿಗೆ ಗುಡ್ ನ್ಯೂಸ್

NSC, PPF ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳಂತಹ ಉಳಿತಾಯ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಿದ್ದರೆ ನಿಮಗಾಗಿ ಒಳ್ಳೆಯ ಸುದ್ದಿ ಇದೆ. ಜುಲೈ 1 ರಿಂದ ಈ ಯೋಜನೆಗಳು ಹೆಚ್ಚಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...