alex Certify Astro | Kannada Dunia | Kannada News | Karnataka News | India News - Part 80
ಕನ್ನಡ ದುನಿಯಾ
    Dailyhunt JioNews

Kannada Duniya

ಸುಖ, ಸಮೃದ್ಧಿಗಾಗಿ ಈ ʼಮುಹೂರ್ತʼದಲ್ಲಿ ಗೃಹ ಪ್ರವೇಶ ಮಾಡಿ

ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸುವುದು ಮಾತ್ರವಲ್ಲ, ಗೃಹ ಪ್ರವೇಶ ಮಾಡುವಾಗ ಕೂಡ ಒಳ್ಳೆಯ ಮುಹೂರ್ತದಲ್ಲಿ ಮಾಡಬೇಕು. ಆಗ ಮಾತ್ರ ಆ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಿರುತ್ತದೆ. ಹಾಗಾದ್ರೆ ವಾಸ್ತು Read more…

ಅಪ್ಪಿತಪ್ಪಿಯೂ ಮನೆಯ ಈ ದಿಕ್ಕಿನಲ್ಲಿ ʼಕಸದ ಡಬ್ಬಿʼ ಇಡಬೇಡಿ…..!

ಮನೆ ಅಥವಾ ಕಚೇರಿಯಲ್ಲಿ ನಾವು ಎಲ್ಲೆಂದರಲ್ಲಿ ಡಸ್ಟ್ ಬಿನ್ ನ್ನು ಇಡುತ್ತೇವೆ. ಆದರೆ ಈ ರೀತಿ ಮಾಡಿದರೆ ನಮಗೆ ದಟ್ಟ ದಾರಿದ್ರ ಕಾಡುತ್ತದೆಯಂತೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ Read more…

‘ಅತಿಥಿ’ಯಾಗಿ ಬೇರೆಯವರ ಮನೆಗೆ ಹೋಗುವ ಮುನ್ನ ತಿಳಿದಿರಲಿ ಈ ವಿಷಯ

ಅತಿಥಿಗಳು ಯಾವಾಗ ಬರ್ತಾರೆ ಎಂಬುದಕ್ಕೆ ದಿನ, ತಿಥಿಯಿಲ್ಲ. ಹಾಗಾಗಿಯೇ ಅವ್ರಿಗೆ ಅತಿಥಿ ಎನ್ನುತ್ತಾರೆ. ಭಾರತೀಯ ಮನು ಸೃತಿಯಲ್ಲಿ ಅತಿಥಿಯನ್ನು ದೇವರೆಂದು ಹೇಳಲಾಗುತ್ತದೆ. ವ್ಯಕ್ತಿಯ ಮನೆಯಲ್ಲಿ 4 ವಿಷಯಗಳಿದ್ದರೆ ಆ Read more…

ʼವಾಸ್ತುʼ ಶಾಸ್ತ್ರದ ಪ್ರಕಾರ ಹಾಲ್ ಹೇಗಿರಬೇಕು ಗೊತ್ತಾ….?

ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸುವುದು ಮಾತ್ರವಲ್ಲ ಮನೆಯ ಪ್ರಮುಖ ಭಾಗವಾದ ಹಾಲ್ ನಲ್ಲಿ ವಾಸ್ತು ಪ್ರಕಾರ ವಸ್ತುಗಳನ್ನು ಜೋಡಿಸಿದರೆ ಮನೆಯ ವಾತಾವರಣ ಉತ್ತಮವಾಗಿರುತ್ತದೆ. ಹಾಲ್ ನಲ್ಲಿ ಟಿ.ವಿ ಮತ್ತು Read more…

ಇಂತಹ ಕೆಲಸ ಮಾಡಿದ ಮೇಲೆ ಅಪ್ಪಿತಪ್ಪಿಯೂ ʼದೇವರ ಪೂಜೆʼ ಮಾಡಬೇಡಿ

ದೇವರನ್ನು ಶೃದ್ಧಾ-ಭಕ್ತಿಯಿಂದ ಪೂಜಿಸಬೇಕು. ಯಾವುದೇ ಅಪೇಕ್ಷೆಗಳಿಲ್ಲದೇ ದೇವರನ್ನು ಪೂಜಿಸಿದರೆ ಅಂತವರಿಗೆ ದೇವರು ಬೇಗ ಒಲಿಯುತ್ತಾನೆ ಎಂದು ಹೇಳುತ್ತಾರೆ. ದೇವರ ಪೂಜೆ ಮಾಡುವವರು ಶುದ್ಧವಾಗಿರಬೇಕು. ಪ್ರತಿಯೊಬ್ಬರು ದೇವರ ಪೂಜೆ ಮಾಡುವಾಗ Read more…

ಮನೆಯಲ್ಲಿ ಸುಖ – ಶಾಂತಿ ನೆಲೆಸಲು ಅನುಸರಿಸಿ ಈ ಟಿಪ್ಸ್

ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಸುಖ, ದುಃಖ, ಕಷ್ಟದ ನಡುವೆ ತಲೆ ಎತ್ತಿದ ಸ್ವಂತ ಮನೆ ಎಂದ್ರೆ ಎಲ್ಲರಿಗೂ ಇಷ್ಟ. ಮನೆಯಲ್ಲಿ ಯಾವುದೇ ತೊಂದರೆ ಬರದಿರಲಿ ಎಂದು Read more…

ಈ ರಾಶಿಯ ಉದ್ಯಮಿಗಳಿಗೆ ಇಂದು ಒಳ್ಳೆಯ ದಿನ

  ಮೇಷ ರಾಶಿ: ಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು Read more…

ಮನೆಯ ಪಶ್ಚಿಮ ದಿಕ್ಕಿನಲ್ಲಿ ಈ ಬಣ್ಣದ ವಸ್ತುಗಳನ್ನು ಇಟ್ಟರೆ ʼಸಂತೋಷʼ ಹೆಚ್ಚಾಗುವುದು

ಮನೆಯ ನೆಮ್ಮದಿಗೆ ವಾಸ್ತು ಅತ್ಯಗತ್ಯ. ಮನೆಯ ಮೂಲೆ ಮೂಲೆಯಲ್ಲಿಡುವ ವಸ್ತುಗಳನ್ನು ವಾಸ್ತು ಪ್ರಕಾರ ಜೋಡಿಸಿದರೆ ಅದರಿಂದ ಉತ್ತಮ ಫಲ ದೊರೆಯುತ್ತದೆ. ಹಾಗಾಗಿ ಮನೆಯ ಪಶ್ಚಿಮ ದಿಕ್ಕಿನಲ್ಲಿ ಈ ಬಣ್ಣದ Read more…

ʼಹಲ್ಲಿʼ ಮೇಲೆ ಈ ವಸ್ತು ಹಾಕಿದ್ರೆ ಬದಲಾಗುತ್ತೆ ಅದೃಷ್ಟ

ಮನೆಯಲ್ಲಿ ಹಲ್ಲಿಗಳು ಕಾಣಿಸಿಕೊಳ್ಳೋದು ಒಂದು ಸಾಮಾನ್ಯ ಸಂಗತಿ. ಅದೊಂದು ಜೀವಿಯಷ್ಟೆ. ಆದ್ರೆ ಮನುಷ್ಯ ಹಾಗೂ ಜೀವಿಗಳು ಪ್ರಕೃತಿಯ ಪ್ರಮುಖ ಭಾಗ. ಹಿಂದೂ ಧರ್ಮದಲ್ಲಿ ಹಲ್ಲಿಯ ಬಗ್ಗೆ ಅನೇಕ ವಿಷ್ಯಗಳನ್ನು Read more…

ಕನಸಿನಲ್ಲಿ ಕಂಡ ಹಣ್ಣು ಹೇಳುತ್ತೆ ʼಭವಿಷ್ಯʼ

ಕನಸು ಕೆಲವು ಬಾರಿ ಮುಂದೆ ಆಗುವ ಸುಖ, ದುಃಖ ಘಟನೆಗಳ ಸಂಕೇತವಾಗಿರುತ್ತದೆ. ಕನಸಿನಲ್ಲಿ ಕೆಲ ಹಣ್ಣುಗಳು ಕಂಡರೆ ಒಳ್ಳೆಯದು. ಮತ್ತೆ ಕೆಲವು ಹಣ್ಣುಗಳು ಕೆಟ್ಟವು. ಶಾಸ್ತ್ರಗಳ ಪ್ರಕಾರ ಯಾವ Read more…

ವಾಸ್ತು ಪ್ರಕಾರ ಮನೆಯ ʼಮುಖ್ಯದ್ವಾರʼ ಹೇಗಿರಬೇಕು ಗೊತ್ತಾ…..?

ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರವೇಶ ದ್ವಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಏಕೆಂದರೆ ಇಲ್ಲಿ ಸಕರಾತ್ಮಕ ಮತ್ತು ನಕರಾತ್ಮಕ ಶಕ್ತಿಗಳು ಪ್ರವೇಶಿಸುವ, ನಿರ್ಗಮಿಸುತ್ತವೆ. ಆದ ಕಾರಣ ವಾಸ್ತು ಶಾಸ್ತ್ರದ ಪ್ರಕಾರ Read more…

ಈ ರಾಶಿಯವರಿಗೆ ಇರಲಿ ಇಂದು ʼಆರೋಗ್ಯʼದ ಬಗ್ಗೆ ಕಾಳಜಿ

ಮೇಷ : ಇಂದು ನಿಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ. ಕುಟುಂಬಸ್ಥರೊಂದಿಗೆ ಉತ್ತಮ ಸಂಬಂಧ ಹೊಂದಿರಲಿದ್ದೀರಿ. ಸಂಗಾತಿಯೊಡನೆ ಉತ್ತಮ ಸ್ಥಳಕ್ಕೆ ಪ್ರವಾಸಕ್ಕೆ ತೆರಳಲಿದ್ದೀರಿ. ಕೆಂಪು ಬಣ್ಣದ ವಸ್ತ್ರವನ್ನು ದಾನ Read more…

ʼಚಿನ್ನ’ ಯೋಗ ಪ್ರಾಪ್ತಿಗಾಗಿ ಈ ಎಲೆಯ ಮೇಲೆ ದೀಪವನ್ನು ಇಡಿ

ಬಂಗಾರವನ್ನು ಧರಿಸುವುದು ಹಾಗೂ ಖರೀದಿಸುವುದೆಂದರೆ ಮಹಿಳೆಯರಿಗೆ ತುಂಬಾ ಇಷ್ಟ. ಆದರೆ ಎಲ್ಲರಿಗೂ ಈ ಬಂಗಾರವನ್ನು ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತವರು ಕೂಡ ಚಿನ್ನವನ್ನು ಖರೀದಿಸುವ ಯೋಗ ಪ್ರಾಪ್ತಿಯಾಗಬೇಕೆಂದರೆ ಈ ಪರಿಹಾರವನ್ನು Read more…

ನಿಮ್ಮ ಕಷ್ಟ ಕಾಲ ದೂರವಾಗಲು ‘ರಾಹುಕಾಲ’ದಲ್ಲಿ ಮಾಡಿ ಈ ಪೂಜೆ

ಸಾಮಾನ್ಯವಾಗಿ ರಾಹುಕಾಲದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ, ಯಾಕೆಂದರೆ ರಾಹುಕಾಲ ತುಂಬಾ ಕೆಟ್ಟದು ಎಂಬ ನಂಬಿಕೆ ಇದೆ. ಆದರೆ ನಿಮ್ಮ ಕಷ್ಟಗಳನ್ನು ದೂರಮಾಡಿಕೊಳ್ಳಲು ರಾಹುಕಾಲದಲ್ಲಿ ಈ ಪೂಜೆಯನ್ನು ಮಾಡಬೇಕಾಗುತ್ತದೆ. Read more…

ಈ ರಾಶಿಯವರಿಗೆ ಕಾದಿದೆ ಇಂದು ಒಳ್ಳೆಯ ಸುದ್ದಿ

  ಮೇಷ ರಾಶಿ: ಇಂದು ನೀವು ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಕೆಲಸ ಮಾಡಲು ಸಾಕಷ್ಟು ಸಮಯ ಹೊಂದಿರುತ್ತೀರಿ ಉದ್ಯೋಗಕ್ಕೆ ಸಂಬಂಧಿಸಿರುವ ಜನರಿಗೆ ಇಂದು ಹಣದ ಬಹಳಷ್ಟು Read more…

ಸಂದರ್ಶನದಲ್ಲಿ ಸಕಾರಾತ್ಮಕ ಪರಿಣಾಮಕ್ಕಾಗಿ ಮಾಡಿ ಈ ಕೆಲಸ

ಕೆಲವೊಂದು ಉದ್ಯೋಗ ಪಡೆಯಲು ಸಂದರ್ಶನವನ್ನು(ಇಂಟರ್ ವ್ಯೂ) ಎದುರಿಸಬೇಕು. ಅಲ್ಲಿ ಪಾಸಾದರೆ ಮಾತ್ರ ಉದ್ಯೋಗ ದೊರೆಯುತ್ತದೆ. ಆದರೆ ಕೆಲವರಿಗೆ ಅರ್ಹತೆ ಇದ್ದರೂ ಕೂಡ ಸಂದರ್ಶನವನ್ನು ಎದುರಿಸಲು ವಿಫಲರಾಗುತ್ತಾರೆ. ಇದನ್ನು ನಿವಾರಿಸಿಕೊಳ್ಳಲು Read more…

‘ಊಟ ಮಾಡಿದಂತೆ’ ಕನಸಿನಲ್ಲಿ ಕಂಡರೆ ಏನರ್ಥ ಗೊತ್ತಾ….?

ಕನಸುಗಳು ಮುಂದೆ ನಡೆಯುವುದನ್ನು ತಿಳಿಸುತ್ತವೆ ಎನ್ನುತ್ತಾರೆ. ಹಾಗಾದ್ರೆ ಕನಸಿನಲ್ಲಿ ಅನ್ನ ಕಂಡುಬಂದರೆ ಅಥವಾ ನೀವು ಊಟ ಮಾಡುವುದು ಅಥವಾ ಬೇರೆಯವರು ಊಟ ಮಾಡುವುದು ಕಂಡುಬಂದರೆ ಏನರ್ಥ ಎಂಬುದನ್ನು ತಿಳಿದುಕೊಳ್ಳಿ. Read more…

ವ್ಯಾಪಾರ – ಉದ್ಯೋಗದಲ್ಲಿ ಯಶಸ್ಸು, ಏಳಿಗೆಗಾಗಿ ಇಲ್ಲಿದೆ ಸುಲಭ ದಾರಿ

  ಸತತ ಪ್ರಯತ್ನಗಳ ಹೊರತಾಗಿಯೂ ಕೆಲವೊಮ್ಮೆ ಕೈಗೊಂಡ ಕೆಲಸ ಕಾರ್ಯಗಳು ಯಶಸ್ವಿಯಾಗುವುದಿಲ್ಲ. ಯಶಸ್ಸು ಅಸ್ಪಷ್ಟವಾಗಿ ಉಳಿಯುತ್ತದೆ. ಅಂದುಕೊಂಡ ಕೆಲಸ ಕೈಗೂಡುವುದೇ ಇಲ್ಲ. ಇದಕ್ಕೆ ಒಂದು ಕಾರಣವೆಂದರೆ ಧನಾತ್ಮಕ ಶಕ್ತಿಯ Read more…

ದೇವರ ಮನೆಯಲ್ಲಿ ದೇವರ ಮೂರ್ತಿ ಎಷ್ಟಿರಬೇಕು ಗೊತ್ತಾ…..?

ಹಿಂದೂ ಧರ್ಮದಲ್ಲಿ ದೇವರ ಮನೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇರುತ್ತದೆ. ದೇವರ ಮನೆಯಲ್ಲಿ ಕೆಲವರು ದೇವರ ಮೂರ್ತಿಗಳನ್ನು ಇಟ್ಟುಕೊಂಡ್ರೆ ಕೆಲವರು ಫೋಟೋಗಳಿಗೆ ಪೂಜೆ ಮಾಡ್ತಾರೆ. Read more…

ಮದುವೆ ನಂತ್ರ ಹೀಗಿರಲಿ ಹಾಸಿಗೆ ಆಯ್ಕೆ

ಮದುವೆ ಎರಡು ಮನಸ್ಸುಗಳ ಜೊತೆ ಎರಡು ಕುಟುಂಬವನ್ನು ಬೆಸೆಯುತ್ತದೆ. ಮದುವೆ ನಂತ್ರ ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಬದಲಾವಣೆಯಾಗುತ್ತದೆ. ಮದುವೆಗೆ ಧಾರ್ಮಿಕ, ನಂಬಿಕೆಗಳ ಜೊತೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಮಹತ್ವ ನೀಡಲಾಗಿದೆ. Read more…

ಹೋಳಿ ಹಬ್ಬದಂದು ಈ ಕೆಲಸ ಮಾಡಿದ್ರೆ ಸಿಗಲಿದೆ ಶುಭ ಫಲ

ರಂಗು-ರಂಗಿನ ಹೋಳಿ ಹಬ್ಬವನ್ನು ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ. ಹೋಳಿ ಭಾರತದಲ್ಲಿ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಜನರು ಹೋಳಿ ಹಬ್ಬದಂದು ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸುತ್ತಾರೆ. ಹೋಳಿ Read more…

ʼಬೊಜ್ಜುʼ ಕರಗಿಸಲು ಸಹಾಯವಾಗುತ್ತೆ ಜ್ಯೋತಿಷ್ಯದ ಈ ಉಪಾಯ

ಬೊಜ್ಜು ಸಾಮಾನ್ಯ ಸಮಸ್ಯೆಯಾಗಿ ಎಲ್ಲರನ್ನು ಕಾಡ್ತಿದೆ. ಜಂಕ್ ಫುಡ್ ಸೇರಿದಂತೆ ಜೀವನ ಶೈಲಿಯಲ್ಲಾಗಿರುವ ಬದಲಾವಣೆ ಇದಕ್ಕೆ ಕಾರಣ. ಬೊಜ್ಜು ಕರಗಿಸಲು ಜನರು ಇನ್ನಿಲ್ಲದ ಪ್ರಯತ್ನ ನಡೆಸ್ತಾರೆ. ಫಲಿತಾಂಶ ಮಾತ್ರ Read more…

ಮಾ.24ರ ನಂತ್ರ ಈ ರಾಶಿಯವರ ಬಾಳಲ್ಲಿ ಹರಿಯಲಿದೆ ಹಣದ ಹೊಳೆ

ಗ್ರಹ ನಮ್ಮ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಗ್ರಹಗಳಲ್ಲಿ ಆಗುವ ಬದಲಾವಣೆ ನಮ್ಮ ಜೀವನದಲ್ಲೂ ಶುಭ-ಅಶುಭ ಫಲಗಳನ್ನು ನೀಡುತ್ತದೆ. ಮಾರ್ಚ್ 24ರಂದು ಬುಧ ಗ್ರಹ ರಾಶಿ ಬದಲಿಸುತ್ತಿದೆ. Read more…

ʼಸಂಗಾತಿʼಯನ್ನು ತುಂಬ ಪ್ರೀತಿಸ್ತಾರೆ ಈ ಹೆಸರಿನ ಹುಡುಗಿಯರು

ಸಾಮಾನ್ಯವಾಗಿ ಜಾತಕಕ್ಕೂ ಹೆಸರಿಗೂ ಸಂಬಂಧವಿರುತ್ತದೆ. ಜಾತಕ ನೋಡಿ ಅದಕ್ಕೆ ಹೊಂದಿಕೆಯಾಗುವ ಅಕ್ಷರದಿಂದ ಬರುವ ಹೆಸರನ್ನು ಇಡಲಾಗುತ್ತದೆ. ಸಂಗಾತಿ ಪ್ರೀತಿ ಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಕೆಲವರಿಗೆ ಸಾಗರದಷ್ಟು ಪ್ರೀತಿ ಸಿಕ್ಕಿದ್ರೆ Read more…

ಪತಿ ದೌರ್ಭಾಗ್ಯಕ್ಕೆ ಕಾರಣವಾಗುತ್ತೆ ಮಹಿಳೆ ಧರಿಸುವ ಬಳೆ

ಸುಮಂಗಲಿಯರು ಅನೇಕ ಸಂಗತಿಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಬಳೆ ಧರಿಸುವ ಮೊದಲೂ ಕೆಲವೊಂದು ವಿಷ್ಯಗಳನ್ನು ನೆನಪಿಡಬೇಕು. ಜ್ಯೋತಿಷ್ಯ ಶಾಸ್ತ್ರದಲ್ಲಿ ಸುಮಂಗಲಿ ಮಹಿಳೆಯ ಬಳೆಯನ್ನು ಪತಿಯ ಭಾಗ್ಯಕ್ಕೆ ಹೋಲಿಕೆ ಮಾಡಲಾಗುತ್ತದೆ. Read more…

ಛಿದ್ರ ಶಿವಲಿಂಗ ಪೂಜೆ ಮಾಡೋದು ಅಶುಭವಲ್ಲ

ಹಿಂದೂ ಧರ್ಮದ ನಂಬಿಕೆ ಪ್ರಕಾರ ಮೂರ್ತಿ ಛಿದ್ರಗೊಂಡರೆ ಅದನ್ನು ಪೂಜೆ ಮಾಡುವುದಿಲ್ಲ. ನೀರಿನ ಕೆಳಗೆ ಅಥವಾ ಮರದ ಕೆಳಗೆ ಮೂರ್ತಿಯನ್ನು ಇಡುತ್ತಾರೆ. ನಾವು ಮೂರ್ತಿ ಪೂಜೆ ಮಾಡುವುದ್ರಿಂದ ಆ Read more…

ಅಪ್ಪಿ ತಪ್ಪಿಯೂ ಈ ಫೋಟೋ ಮನೆಯಲ್ಲಿಡಬೇಡಿ

ವಾಸ್ತು ಶಾಸ್ತ್ರದ ಪ್ರಕಾರ ಕಟ್ಟಡ ಕಟ್ಟುತ್ತೇವೆ. ಆದ್ರೂ ಮನೆ ಅಥವ ಕಚೇರಿಯಲ್ಲಿ ಶಾಂತಿ ಇರುವುದಿಲ್ಲ. ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಕಟ್ಟಡ ಕಟ್ಟಿದರೆ Read more…

ಬೇರೆಯವರ ಈ ನಾಲ್ಕು ವಸ್ತುಗಳನ್ನು ಎಂದೂ ಬಳಸಲೇಬೇಡಿ

ದೈನಂದಿನ ಜೀವನದಲ್ಲಿ ಅನೇಕ ವಸ್ತುಗಳನ್ನು ನಾವು ಬಳಸ್ತೇವೆ. ಇದು ನಮ್ಮ ಜೀವನದ ಮೇಲೆ ಕೆಟ್ಟ ಹಾಗೂ ಒಳ್ಳೆ ಎರಡೂ ಪರಿಣಾಮವನ್ನು ಬೀರುತ್ತವೆ. ಬಹುತೇಕರು ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರ Read more…

ಸದಾ ಮನೆಯಲ್ಲಿ ಈ ʼವಸ್ತುʼಗಳಿದ್ದರೆ ಎದುರಾಗಲ್ಲ ಹಣದ ಅಭಾವ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವೊಂದು ವಸ್ತುಗಳು ಅವಶ್ಯವಾಗಿ ಇರಬೇಕು. ಈ ವಸ್ತುಗಳು ಮನೆಯಲ್ಲಿದ್ದರೆ ಎಂದೂ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಒಂದು ವೇಳೆ ನಿಮ್ಮ ಮನೆಯಲ್ಲಿ ಈ ವಸ್ತುಗಳಿದ್ದರೆ Read more…

ದೊಡ್ಡ ಕೆಲಸ ಮಾಡುತ್ತೆ ಸಣ್ಣ ಏಲಕ್ಕಿ

ಅಡುಗೆ ಕೆಲಸದ ಜೊತೆ ಆರೋಗ್ಯ ವೃದ್ಧಿಗೊಂದೇ ಅಲ್ಲ ಏಲಕ್ಕಿ ಅದೃಷ್ಟ ಬದಲಿಸುವ ಕೆಲಸ ಮಾಡುತ್ತದೆ. ಸಣ್ಣ ಏಲಕ್ಕಿಯಿಂದ ಸಾಕಷ್ಟು ಲಾಭಗಳಿವೆ. ಪ್ರೀತಿ, ಆರ್ಥಿಕ ಪರಿಸ್ಥಿತಿ ವೃದ್ಧಿಸುವ ಕೆಲಸವನ್ನು ಏಲಕ್ಕಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...