HomeLatest NewsBIG BREAKING: ವಿನೇಶ್ ಫೋಗಟ್ ಅನರ್ಹತೆ; ಆಗಸ್ಟ್ 16ಕ್ಕೆ ತೀರ್ಪು ಮುಂದೂಡಿದ CAS

BIG BREAKING: ವಿನೇಶ್ ಫೋಗಟ್ ಅನರ್ಹತೆ; ಆಗಸ್ಟ್ 16ಕ್ಕೆ ತೀರ್ಪು ಮುಂದೂಡಿದ CAS

ನಿಗದಿಗಿಂತ ಹೆಚ್ಚಿನ ತೂಕ ಹೊಂದಿದ್ದ ಕಾರಣಕ್ಕೆ ಅನರ್ಹಗೊಂಡಿದ್ದ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್, ಇದನ್ನು ಪ್ರಶ್ನಿಸಿ CAS ಮೆಟ್ಟಿಲೇರಿದ್ದು, ಅಂತಿಮ ತೀರ್ಪನ್ನು ಆಗಸ್ಟ್ 16ಕ್ಕೆ ಮುಂದೂಡಲಾಗಿದೆ.

ಈ ಕುರಿತು ಇಂದು ತೀರ್ಪು ಹೊರ ಬೀಳಬೇಕಿತ್ತಾದರೂ ಇನ್ನೇನು ತೀರ್ಪು ಕೆಲ ಕ್ಷಣಗಳಲ್ಲಿ ಹೊರಬೀಳಲಿದೆ ಎಂಬ ನಿರೀಕ್ಷೆಯ ಮಧ್ಯೆ ಇದೀಗ ಆಗಸ್ಟ್ 16ಕ್ಕೆ ಮುಂದೂಡಲಾಗಿದೆ.

ಈ ತೀರ್ಪು ಮುಂದೂಡಿಕೆಯಾಗಿರುವ ಕಾರಣ ವಿನೇಶ್ ಫೋಗಟ್ ಅವರಿಗೆ ಬೆಳ್ಳಿ ಪದಕ ಸಿಗಬಹುದೆಂಬ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಒಂದೊಮ್ಮೆ ತೀರ್ಪು ವಿನೇಶ್ ಪರ ಹೊರ ಬಿದ್ದರೆ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಸಿಕ್ಕಂತಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular