ಮಧ್ಯಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಈ ಘಟನೆಯಲ್ಲಿ 11 ಜನರು ಸಾವನ್ನಪ್ಪಿದ್ದು, 60 ಜನರು ಗಾಯಗೊಂಡಿದ್ದಾರೆ.
ಹರ್ದಾ ಜಿಲ್ಲೆಯ ಬೈರಾಘರ್ನಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ಸ್ಫೋಟ ಸಂಭವಿಸಿದಾಗ ಕಾರ್ಖಾನೆಯೊಳಗೆ ಅನೇಕ ಕಾರ್ಮಿಕರು ಇದ್ದರು. ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಹರಡುತ್ತಿದ್ದಂತೆ, ಆಗಾಗ್ಗೆ ಸ್ಫೋಟಗಳು ಸಂಭವಿಸುತ್ತಿದ್ದವು. ಒಂದರ ನಂತರ ಒಂದರಂತೆ ಹಲವಾರು ಸ್ಫೋಟಗಳು ಸಂಭವಿಸಿದವು.
Madhya Pradesh CM Mohan Yadav sought information from senior officials regarding the fire incident in Harda: CMO
— ANI (@ANI) February 6, 2024
ಮೃತರ ಕುಟುಂಬಗಳಿಗೆ ಮಧ್ಯಪ್ರದೇಶ ಸರ್ಕಾರ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಪಟಾಕಿ ಕಾರ್ಖಾನೆಯಲ್ಲಿ ಗಾಯಗೊಂಡವರನ್ನು ಈ ಕಾರಿಡಾರ್ನಿಂದ ಭೋಪಾಲ್ನ ಹಮೀದಿಯಾ ಆಸ್ಪತ್ರೆ ಮತ್ತು ಏಮ್ಸ್ ಭೋಪಾಲ್ಗೆ ದಾಖಲಿಸಲಾಗಿದೆ. ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡ ಏಳು ಜನರನ್ನು ಹರ್ದಾ ಜಿಲ್ಲಾ ಆಸ್ಪತ್ರೆಯಿಂದ ಭೋಪಾಲ್ನ ಹಮೀದಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ.
#WATCH | Aerial visuals of the firecracker factory in Harda, Madhya Pradesh where a massive explosion took place today.
Six people have died and 59 others are injured in the incident. pic.twitter.com/4s1tgz7kKY
— ANI (@ANI) February 6, 2024
MP : हरदा की पटाखा फैक्ट्री में विस्फोट हुआ, कई मजदूर घायल #MadhyaPradesh | Madhya Pradesh | #Harda | pic.twitter.com/bpfKjPXTIe
— News24 (@news24tvchannel) February 6, 2024
#WATCH | Madhya Pradesh: People injured in the massive fire that broke out in a firecracker factory in Harda, are being shifted to a hospital for treatment. Fire tenders have reached the spot, several people are feared trapped. pic.twitter.com/rwEzdIUUJX
— ANI (@ANI) February 6, 2024

