HomeIndiaBREAKING : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ : ಪೂಜಾಗೆ ಬೆಳ್ಳಿ,...

BREAKING : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ : ಪೂಜಾಗೆ ಬೆಳ್ಳಿ, ಠಾಕೂರ್ ಗೆ ಕಂಚು

ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ ಸಿಕ್ಕಿದ್ದು, ಮಹಿಳೆಯರ ಡಿಸ್ಕಟ್ ಥ್ರೋ ಸ್ಪರ್ಧೆಯಲ್ಲಿ ಪೂಜಾಗೆ ಬೆಳ್ಳಿ ಪದಕ ಸಿಕ್ಕರೆ, ನಾರಾಯಣ ಠಾಕೂರ್ ಗೆ ಕಂಚಿನ ಪದಕ ಸಿಕ್ಕಿದೆ.

ಏಷ್ಯನ್ ಪ್ಯಾರಾ ಗೇಮ್ಸ್ ಮಹಿಳೆಯರ ಡಿಸ್ಕೌಟ್ ಥ್ರೋ-ಎಫ್ 54/55 ಸ್ಪರ್ಧೆಯಲ್ಲಿ ಪೂಜಾ 18.17 (ಪಿಬಿ) ಎಸೆತದೊಂದಿಗೆ ಬೆಳ್ಳಿ ಪದಕವನ್ನುಗೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮತ್ತೊಂದಡೆ ನಾರಾಯಣ ಠಾಕೂರ್ರು ಪುರುಷರ 200 ಮೀಟರ್ ಟಿ 35 ಸ್ಪರ್ಧೆಯಲ್ಲಿ 29.83 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಭಾರತಕ್ಕೆ ಮತ್ತೊಂದು ಕಂಚಿನ ಪದಕವನ್ನು ಗೆದ್ದುಕೊಟ್ಟರು.

For Latest News Updates, Join Our Whatsapp Community🚩
RELATED ARTICLES

Most Popular